ಅಣ್ತಮ್ಮ ನೀನು ಯಾವ ದೇಶದಲ್ಲಿ ಇದ್ದೀಯ ಎಲ್ಲಿದಿಯಾ ಮುಖ್ಯ ಅಲ್ಲ ನಮಗೆ ನಿನ್ನ ಆರೋಗ್ಯ ನಯೋ ಕ್ಷಮ ಚೆನ್ನಾಗಿರಲಿ ತಾಯಿ ಚಾಮುಂಡೇಶ್ವರಿ ನಿನಗೆ ಒಳ್ಳೇದ್ ಮಾಡ್ಲಿ ಮತ್ತೆ ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನು ಎಲ್ಲಾ ಕಡೆ ಪತ್ತರಿಸುತಿದ್ದೀಯಾ ನಿಮಗೆ ಒಳ್ಳೆಯದಾಗಲಿ ಮೈ ಡಿಯರ್ ಅಣ್ತಮ್ಮ ❤️
ಅಣ್ಣ ಹುಡ್ಗೀರೇ ನಿಮ್ಮಗಿಂತ ತುಂಬಾ ಎಕ್ಸೈಟ್ ಆಗಿದರೆ 😂😂 ಹುಷಾರ್ ಅಣ್ಣ of the ಕ್ಯಾಮೆರಾ 😂 Apart from jokes Much love & Support to you Brother ♥️ You are golden hearted Person, you make everyone smile🙏Thank you for spreading Happiness ❤️
ನಿಮ್ಮ ವೀಡಿಯೋಗಳು ಚನ್ನಾಗಿರುತ್ತವೆ. ಎಷ್ಟು ದೊಡ್ಡದಿದ್ದರೂ ಬೇಗ ಮುಗಿಯಿತು ಅನಿಸುತ್ತದೆ. ನೀವು ಜಾಲಿ ಆಗಿ ಇರುತ್ತೀರಾ ಅದಕ್ಕೆ ನಿಮಗೆ ಎಲ್ಲರೂ ಬೇಗ ಸ್ನೇಹಿತರಾಗುತ್ತಾರೆ. ಧನ್ಯವಾದಗಳು.
ರಾಮ್ ಸರ್ ನಿಮ್ಮ vlong ಅಲ್ಲಿ ನಂಗೆ ಇಷ್ಟ ಆಗೋದು ನೀವು ಹೇಳುವ ಕವನಗಳು ಹಾಗೂ ನೀವು ಮಾತನಾಡುವ ಶೈಲಿ ಮತ್ತು ನೀವು ಪರಿಚಯ ಮಾಡುವ ಸುಂದರ ಹುಡುಗಿಯರು, ಅದಕ್ಕಿಂತ ಹೆಚ್ಚಾಗಿ ನೀವು ತೋರಿಸುವ ಸುಂದರವಾದ ಜಾಗಗಳು.
This is best vedio ansuthe ,devaru namge kottidralli innobarigu swalpa sahaya madodu thumba dodda vishaya. Estu kodthivi annodu mukya alla, koduva manasu mukya.nivu nimage karchu madoke swalpa think madidru aa student ge help madoke think madlilla, that is the kannadiga 's heart.i like it sir.
ಹಿಂದೊಮ್ಮೆ ಕನ್ನಡದ ಲಿಪಿ ತೈಲ್ಯಾಂಡ್ ವರೆಗು ಪ್ರಭಾವ ಬೀರಿತ್ತು ಅನ್ನೋದನ್ನ ಓದಿದ್ದೆ ಈ ವಿಡಿಯೋನಲ್ಲಿ ಒಂದು ಹೆಸರಲಗೆ ಕನ್ನಡವನ್ನ ಹೋಲುತ್ತ ಇರೋದು ನೋಡಿ ಸಂತಸವಾಯ್ತು, ನಿಮ್ಮ ಹಾಗೆ ಪ್ರಪಂಚ ಸುತ್ತಿ vlog ಮಾಡೋರು ಕರ್ನಾಟಕದ ಇತಿಹಾಸ ತಿಳಿದು ಇಂತ ಸ್ಥಳಕ್ಕೆ ಹೋದ್ರೆ ಕನ್ನಡಿಗರಲ್ಲಿ ದೊಡ್ಡ ಬದಲಾವಣೆ ಮಾಡಬಹುದು ಗ್ಲೋಬಲ್ ಕನ್ನಡಿಗ ಅವರೇ.. ಒಳ್ಳೆದಾಗಲಿ
ಏನ್ ಗುರು ನಿನ್ನ ಜಾಗದಲ್ಲಿ ನಾನು ಇದಿದ್ದರೆ ಸ್ವರ್ಗ ನೋಡುತ್ತಿದೆ.. ನಿನಗೆ ಎಲ್ಲಾ ಹುಡುಗಿಯರನ್ನು ಅನುಭವಿಸಿ ರುಚಿ ನೋಡುವ ಭಾಗ್ಯ ಇದ್ರು.. ಗಂಡಸ್ತನ ಇಲ್ಲದಂಗೆ ಆಡತ್ತಿಯಲ್ಲೂ ಗುರು ಎಲ್ಲಾ ದೇಶದ ಸುಂದರವಾದ ಹುಡುಗಿರನ್ನ ಅನುಭವಿಸಿ ರುಚಿ ನೋಡು ಗುರು.. ಈ ಭಾಗ್ಯ ಎಲ್ಲಿ ಸಿಗಬೇಕು ನಿನಗೆ .. ನಮ್ಮಂತ ಯುವಕರು ಇಲ್ಲ ಅಂತ ಕೊರಗುತ್ತಿದ್ದಿರೆ ನಿನಗೆ ಇದ್ದು ಇಲ್ಲದಂಗೆ ಇದಿಯಾ.. ಮಾಡು ಗುರು ಹುಡುಗಿಯರ ಜೊತೆಗೆ ಸೆಕ್ಸ್ ಮಾಡು...ಲೈಫ್ನಲ್ಲಿ ಏನ್ ಇದೆ ಹೇಳು ಗುರು ಜೀವ ಇವತ್ತು ಇರುತ್ತೆ ನಾಳೆ ಹೋಗುತ್ತೆ.. ಹೋಗುವಾಗ ನೀನು ದುಡ್ಡು ತೆಗೆದುಕೊಂಡು ಹೋಗುವದಕ್ಕೆ ಆಗಲ್ಲ ನಾವು ಸತ್ತು ಮೇಲೆ ಎಲ್ಲಾ ಇಲ್ಲೇ ಬಿಟ್ಟು ಹೋಗುತ್ತೇವೆ ಅಲ್ವಾ ಇದಾಗ ಅನುಭವಿಸಿ ಹೋಗುವದು 🤔🤔🤔🙏🙏🙏
ಅಣ್ಣ ಸ್ವಲ್ಪ ಸರಿಯಾಗಿ ಕಾಮೆಂಟ್ ಮಾಡಿ ಭಾರತದಂತಹ ಪುಣ್ಯ ಭೂಮಿಯಲ್ಲಿ ಹುಟ್ವಿ ಈತರ ಕಾಮೆಂಟ್ ಮಾಡಲಿಕ್ಕೆ ನಾಚಿಕೆ ಆಗಲ್ವ ಮೋದಲು ಹೆಣ್ಣು ಮಕ್ಕಳಿಗೆ ಗೌರವ ಕೋಡೋದನ್ನ ಮೋದಲು ಕಲಿ . ರಾಮ್ ಅಣ್ಣ he's a gentleman. ನಿನ್ತರ ಕಾಮುಕ ಅಲ್ಲ.
ನಿಮ್ಮ ಬ್ಲಾಗ ಮಸ್ತ ರಿ ಅಣ್ಣಾ ಮತ್ತು ಅದರ ಜೊತೆಗೆ ನಿಮ್ಮ ಸ್ವಂತ ಸ್ವಚ್ಚವಾದ ಸಾಲುಗಳು ಒಂದು ಸಣ್ಣ ಕಿರು ಚಿತ್ರ ನೋಡಿದ ಹಾಗೆ ಅನಿಸುತ್ತೆ ಅಣ್ಣಾ 👍ನಾನು ಬೆಳಗಾವಿಯಿಂದ ನಿಮ್ಮ ಅಭಿಮಾನಿ 💛❤️
ಬನ್ನಿ ಸ್ವಲ್ಪ ದಿನಗಳು ಉತ್ತರ ಥೈಲ್ಯಾಂಡ್ 🎉 ನ ನೋಡಿಕೊಂಡು ಬರೋಣ
Bro ನೀವ್ vioce over ಕೊಟ್ಟಿರೋ ಲೈನ್ಸ್ ಗಳ್ಳನ್ನ ನನ್ use ಮಾಕೋಥಿನೀ pls 😊
Pls reply me
ಆಲ್ ದಿ ಬೆಸ್ಟ್ ಅಣ್ತಮ್ಮ ತಾಯಿ ಚಾಮುಂಡೇಶ್ವರಿ ಶ್ರೀಕಂಠೇಶ್ವರ ಸ್ವಾಮಿ ನಿಗೆ ಒಳ್ಳೇದ್ ಮಾಡ್ಲಿ ❤️❤️🙏
ಅಣ್ತಮ್ಮ ನೀನು ಯಾವ ದೇಶದಲ್ಲಿ ಇದ್ದೀಯ ಎಲ್ಲಿದಿಯಾ ಮುಖ್ಯ ಅಲ್ಲ ನಮಗೆ ನಿನ್ನ ಆರೋಗ್ಯ ನಯೋ ಕ್ಷಮ ಚೆನ್ನಾಗಿರಲಿ ತಾಯಿ ಚಾಮುಂಡೇಶ್ವರಿ ನಿನಗೆ ಒಳ್ಳೇದ್ ಮಾಡ್ಲಿ ಮತ್ತೆ ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನು ಎಲ್ಲಾ ಕಡೆ ಪತ್ತರಿಸುತಿದ್ದೀಯಾ ನಿಮಗೆ ಒಳ್ಳೆಯದಾಗಲಿ ಮೈ ಡಿಯರ್ ಅಣ್ತಮ್ಮ ❤️
Russian series enaytu anta helilvalla bro
ಗುರುಗಳೇ ನಿಮ್ಮ ಶೀಲಕ್ಕೆ ನೀವೇ ಗ್ಯಾರಂಟಿ 😂😂 ಎಲ್ಲಕ್ಕಿಂತ ಮುಖ್ಯ ಸಾಮನು ಮುಖ್ಯ ಹುಷಾರು 😂😂🙈🙈🙈
😂😂😂😂❤
Lucy L(J)ucie... 😁😁😁
ಅವನಗೆ ಸಿಲ್ ಇಲ್ಲ 😂😂
😂
Nange ee chance sikkidre 😂😂
ಅಣ್ಣ ಹುಡ್ಗೀರೇ ನಿಮ್ಮಗಿಂತ ತುಂಬಾ ಎಕ್ಸೈಟ್ ಆಗಿದರೆ 😂😂 ಹುಷಾರ್ ಅಣ್ಣ of the ಕ್ಯಾಮೆರಾ 😂 Apart from jokes Much love & Support to you Brother ♥️ You are golden hearted Person, you make everyone smile🙏Thank you for spreading Happiness ❤️
*Dr bro & flying paaspoort & global kanadiga fan's* ❤❤❤
ನಿಮ್ಮ ವೀಡಿಯೋಗಳು ಚನ್ನಾಗಿರುತ್ತವೆ. ಎಷ್ಟು ದೊಡ್ಡದಿದ್ದರೂ ಬೇಗ ಮುಗಿಯಿತು ಅನಿಸುತ್ತದೆ. ನೀವು ಜಾಲಿ ಆಗಿ ಇರುತ್ತೀರಾ ಅದಕ್ಕೆ ನಿಮಗೆ ಎಲ್ಲರೂ ಬೇಗ ಸ್ನೇಹಿತರಾಗುತ್ತಾರೆ. ಧನ್ಯವಾದಗಳು.
ರಾಮ್ ಸರ್ ನಿಮ್ಮ vlong ಅಲ್ಲಿ ನಂಗೆ ಇಷ್ಟ ಆಗೋದು ನೀವು ಹೇಳುವ ಕವನಗಳು ಹಾಗೂ ನೀವು ಮಾತನಾಡುವ ಶೈಲಿ ಮತ್ತು ನೀವು ಪರಿಚಯ ಮಾಡುವ ಸುಂದರ ಹುಡುಗಿಯರು, ಅದಕ್ಕಿಂತ ಹೆಚ್ಚಾಗಿ ನೀವು ತೋರಿಸುವ ಸುಂದರವಾದ ಜಾಗಗಳು.
ಧನ್ಯವಾದಗಳು ಬಸು
ಸುಖ ಪುರುಷ ನಮ್ಮ ಕನ್ನಡಿಗ ❤❤
❤❤
ನಿಜವಾಗ್ಲೂ ನಿಮಗೆ ಎಲ್ಲೋ ಮಚ್ಚೆ ಇದೆ!
ನಿಜಾನಾ ಬಾಸ್ ಮತ್ತೆ ಮೀನಾ ಮೇಡಂ ನೆನಪಾಗಿಲಾ ಬಾಸ್ ❤
ನೀವು ತುಂಬಾ ಅದೃಷ್ಟವಂತ ರು ಬ್ರೋ ನಿಮ್ಮ್ ಬ್ಲಾಗ್ ನಾವು ವೈಟ್ ಮಾಡತಾ ಇದ್ದೋ ಆದರೆ ನೀವು ಇಷ್ಟ್ ಜಲದಿ ಬಂದರಿ ತುಂಬಾ ಸಂತೋಷ ❤❤❤❤❤
This is best vedio ansuthe ,devaru namge kottidralli innobarigu swalpa sahaya madodu thumba dodda vishaya. Estu kodthivi annodu mukya alla, koduva manasu mukya.nivu nimage karchu madoke swalpa think madidru aa student ge help madoke think madlilla, that is the kannadiga 's heart.i like it sir.
ಹಿಂದೊಮ್ಮೆ ಕನ್ನಡದ ಲಿಪಿ ತೈಲ್ಯಾಂಡ್ ವರೆಗು ಪ್ರಭಾವ ಬೀರಿತ್ತು ಅನ್ನೋದನ್ನ ಓದಿದ್ದೆ ಈ ವಿಡಿಯೋನಲ್ಲಿ ಒಂದು ಹೆಸರಲಗೆ ಕನ್ನಡವನ್ನ ಹೋಲುತ್ತ ಇರೋದು ನೋಡಿ ಸಂತಸವಾಯ್ತು, ನಿಮ್ಮ ಹಾಗೆ ಪ್ರಪಂಚ ಸುತ್ತಿ vlog ಮಾಡೋರು ಕರ್ನಾಟಕದ ಇತಿಹಾಸ ತಿಳಿದು ಇಂತ ಸ್ಥಳಕ್ಕೆ ಹೋದ್ರೆ ಕನ್ನಡಿಗರಲ್ಲಿ ದೊಡ್ಡ ಬದಲಾವಣೆ ಮಾಡಬಹುದು ಗ್ಲೋಬಲ್ ಕನ್ನಡಿಗ ಅವರೇ.. ಒಳ್ಳೆದಾಗಲಿ
ಈ content 2lakh cross ಆಗುತ್ತೆ ನೋಡು ಬ್ರೋ ಬೇಕಿದ್ರೆ 😂❤❤
ಏನ್ ಗುರು ನಿನ್ನ ಜಾಗದಲ್ಲಿ ನಾನು ಇದಿದ್ದರೆ ಸ್ವರ್ಗ ನೋಡುತ್ತಿದೆ.. ನಿನಗೆ ಎಲ್ಲಾ ಹುಡುಗಿಯರನ್ನು ಅನುಭವಿಸಿ ರುಚಿ ನೋಡುವ ಭಾಗ್ಯ ಇದ್ರು.. ಗಂಡಸ್ತನ ಇಲ್ಲದಂಗೆ ಆಡತ್ತಿಯಲ್ಲೂ ಗುರು
ಎಲ್ಲಾ ದೇಶದ ಸುಂದರವಾದ ಹುಡುಗಿರನ್ನ ಅನುಭವಿಸಿ ರುಚಿ ನೋಡು ಗುರು.. ಈ ಭಾಗ್ಯ ಎಲ್ಲಿ ಸಿಗಬೇಕು ನಿನಗೆ .. ನಮ್ಮಂತ ಯುವಕರು ಇಲ್ಲ ಅಂತ ಕೊರಗುತ್ತಿದ್ದಿರೆ ನಿನಗೆ ಇದ್ದು ಇಲ್ಲದಂಗೆ ಇದಿಯಾ.. ಮಾಡು ಗುರು ಹುಡುಗಿಯರ ಜೊತೆಗೆ ಸೆಕ್ಸ್ ಮಾಡು...ಲೈಫ್ನಲ್ಲಿ ಏನ್ ಇದೆ ಹೇಳು ಗುರು ಜೀವ ಇವತ್ತು ಇರುತ್ತೆ ನಾಳೆ ಹೋಗುತ್ತೆ.. ಹೋಗುವಾಗ ನೀನು ದುಡ್ಡು ತೆಗೆದುಕೊಂಡು ಹೋಗುವದಕ್ಕೆ ಆಗಲ್ಲ ನಾವು ಸತ್ತು ಮೇಲೆ ಎಲ್ಲಾ ಇಲ್ಲೇ ಬಿಟ್ಟು ಹೋಗುತ್ತೇವೆ ಅಲ್ವಾ ಇದಾಗ ಅನುಭವಿಸಿ ಹೋಗುವದು 🤔🤔🤔🙏🙏🙏
ಅಣ್ಣ ಸ್ವಲ್ಪ ಸರಿಯಾಗಿ ಕಾಮೆಂಟ್ ಮಾಡಿ ಭಾರತದಂತಹ ಪುಣ್ಯ ಭೂಮಿಯಲ್ಲಿ ಹುಟ್ವಿ ಈತರ ಕಾಮೆಂಟ್ ಮಾಡಲಿಕ್ಕೆ ನಾಚಿಕೆ ಆಗಲ್ವ ಮೋದಲು ಹೆಣ್ಣು ಮಕ್ಕಳಿಗೆ ಗೌರವ ಕೋಡೋದನ್ನ ಮೋದಲು ಕಲಿ . ರಾಮ್ ಅಣ್ಣ he's a gentleman. ನಿನ್ತರ ಕಾಮುಕ ಅಲ್ಲ.
ವೀಡಿಯೋ ಶುರುವಿನಲ್ಲಿ ..ನಿಮ್ಮ ಏಕಪಾತ್ರಾಭಿನಯ ಸಕ್ಕತಾಗಿದೆ 😊 ವಿಭಿನ್ನ ಪ್ರಯತ್ನ.. ಮತ್ತೆ ಮಾಡಿ..,👏
Jai Karnataka, kannada people should grow, we feel happy by seeing this as we are enjoying it😊😊
ಗ್ಲೋಬಲ್ ಕನ್ನಡಿಗ ಚಾನೆಲ್ ಅಂದ್ರೆ ನಂಗೆ ತುಂಬಾ ಇಷ್ಟ ನಿಮ್ದು ಪ್ರತಿಯೊಂದು ವಿಡಿಯೋ ಮಿಸ್ ಮಾಡದೇ ನಾ ನೋಡ್ತೀನಿ ರಾಮು ಅಣ್ಣ❤🎉
ಧನ್ಯವಾದಗಳು bheemu
ಎನ್ ಸಾರ್ ನಿಮ್ಮ ಅದೃಷ್ಟ ನಾಲ್ಕ್ ನಾಲ್ಕ್ ಹುಡಿಗಿರು ಸೂಪರ್ ಸಾರ್ ನೀವು 👌👌👌👌
ನಿಮ್ಮ ಮಾತು ಕೇಳಲು ತುಂಬಾ ಹಿತವಾಗಿರುತ್ತದೆ.ನಿಮ್ಮನ್ನು ಒಂದು ಬಾರಿಯದರು ಮೀಟ್ ಮಾಡಲೇಬೇಕು ❤❤
Nimma youtube journey ge volleyadhagali, all the best bro 👍
ಈ ತರ thumbnails ಹಾಕೋದು ಕೆಲವೊಬ್ಬರಿಗೆ ಇಷ್ಟ ಆಗ್ಲಿಕಿಲ್ಲ ಆದಷ್ಟು ಕಮ್ಮಿ ಮಾಡಿ..
ಶುಭವಾಗಲಿ ಜೈ ಹಿಂದ್ ಜೈ ಕರ್ನಾಟಕ❤
ಆಗದೆ ಇರೋರಿಗೆ ಯೌಟ್ಯೂಬ್ ಬಹಳ ವಿಶಾಲವಾಗಿದೆ ಗೆಳೆಯ 🥰🙏
@@globalkannadiga ಹೂ ವಿಶಾಲವಾಗಿದೆ ಏನೋ ನಿಜ ಆದ್ರೆ ಆ ವಿಶಾಲತೆಯಲ್ಲಿ ನೆಗೆಟಿವ್ ಮಾತಾಡುವವರಿಗೆ ಆಹಾರ ಆಗ್ಬಾರ್ದು ಅಷ್ಟೇ
Sigma 😂
@@globalkannadiga❤🙌
SUPER VIDEO SIR 📹 👌. SUPER ENTERTAINER ❤❤FROM BELAGAVI❤❤
ಸಾರ್ ನಿಮಗೆ ಪಕ್ಕಾ ಎಲ್ಲೋ ಮಚೆ ಇದೆ ಸಾರ್ .
Congratulations Brother ಅಬ್ಬಬ್ಬಾ ಲ್ಯಾಟರಿ
ಸೂಪರ್ ಸೂಪರ್👌👌ರಾಮ್💪 ಎಲ್ಲೇ ಇದ್ದರೂ safe ಆಗಿರಿ. ❤
❤️🌹
ತುಂಬಾ ಚೆನ್ನಾಗಿದೆ ಇಷ್ಟವಾಯಿತು. ಈಗೆ ಮುಂದುವರೆಯಲಿ ನಿಮ್ಮ ಪ್ರಯಾಣ.
ಹೊಡಿ ಶ್ಯಾವಗ್ಯಾಗ ಮಜ್ಜಿಗೆ 😀😀🔥🔥
He is Massive and thanks for helping her ❤
ಜನ ಕ್ಯೂರಿಯಾಸಿಟಿಯಿಂದ ನೋಡ್ಲಿ ಅಂತ ತಂಬ್ ನೈಲ್ ಮತ್ತೆ ಫೋಟೋವನ್ನು ಯಾವ ರೀತಿ ಮಾಡಿದ್ಯಲ್ಲ ಅಣ್ಣ ಅಬ್ಬಬ್ಬಾ🤪🤪🤪🤪🤪😜
So interesting ಒಂದು ರಾತ್ರಿ 4ಹುಡುಗಿಯರು ಒಂದು ಕೋಣೆಯಲ್ಲಿ
ಹೊಸ ಲೋಕ, ಹೊಸ ಜೀವನ ದರ್ಶನ. ದೇಶ ನೋಡಬೇಕು --- ಹೀಗೆ
ಲಡ್ಡು ಬಂದು ಬಾಯಿಗೆ ಬಿತ್ತಾ 😝🤗
ಅಬ್ಬಬ್ಬಾ ಲಾಟರಿ ಕಂಜಾಜುಲೇಶನ್ ಬ್ರದರ್ ಕಂಜಾಜುಲೇಶನ್😂
Thambnail 😂😂super bro
Very best video and very best information
ನಿಮ್ಮ ಎಲ್ಲ ವಿಡಿಯೋ ನೋಡಿದೀನಿ ಬ್ರೋ.. ಸೂಪರ್ ಬ್ರೋ.. Love from ಚಿತ್ರದುರ್ಗ ❤
ನಿಮ್ಮ ಜರ್ನಿ ಮುಂದುವರೆಯಲಿ
ನಿಮ್ಮ ಮಾತು ಕೇಳಲು ತುಂಬಾ ಹಿತವಾಗಿರುತ್ತದೆ.ನಿಮ್ಮನ್ನು ಒಂದು ಬಾರಿಯದರು ಮೀಟ್ ಮಾಡಲೇಬೇಕು. Thank you very much for showing the great places.
❤️
Yar yaru thumbnail nodi vedio ge bandiri 😂😂😂❤
ನಿಮ್ಮ ಸಾಮಾನು ಹುಷಾರ್ ಅಣ್ಣೋ 😮
Ram Ur are gem 💎 person thanks for helping that singer ❤
ನಾನು ನಿನ್ ತಮ್ಮ ಆಗ್ಬೇಕಿತ್ತು ಬ್ರೋ 😂. ನಿಂಜೊತೆ ನಾನು ಇದೆಲ್ಲ ನೋಡೋ ಸೌಭಾಗ್ಯ ಸಿಗ್ತಿತ್ತು 🤭. ಮಿಸ್ ಆಗೋಯ್ತು
On screen 😊of screen🌚🌝
ನಮ್ಮ ಹೆಮ್ಮೆ ಕನ್ನಡಿಗ ಅಣ್ಣ🎉❤❤
ಕಂಗಾಜೂಲೇಷನ್ ಬ್ರದರ್, ಅಬ್ಅಭ ಲಾಟರಿ 🎉🎉🎉🎉🎉🎉
🤣🤣🤣🤣
Love from ಕಲಬುರ್ಗಿ 💛❤️
Prathi dinna nimma video nodalike amhbalisuva manasu nanadu bro tnq ❤ happy journey in next country anna❤
Haaaahaaaaaaa .🥇🥇.... ...... 😢😢😢😢😢😢. ..... Ayyyyo devaaaaaa....... Obba 1+4😭😭😭😭
ರಸಿಕರ ರಾಮ್ ❤
ನಿಮ್ಮ ಸಾಮಾನಿಗೆ ನೀವೇ ಜವಾಬ್ದಾರರು
Jai Karnataka Mathe.Siri gandam gelige Siri gandam baligge ❤❤❤
Tumba chenagidde ❤❤❤❤
ಎನ್ ಸರ್ ಡಬಲ್ ಆಕ್ಟಿಂಗ್ ❤😊❤
Thailand tradition s different.😮🎉
2:50 onwards our thoughts
😜
Bro, Congratulations on 1 Lakh subscribers!!
ನೀವು ರಸಿಕ ಬ್ರೋ ನಿಂಗೆ ಅಲ್ಲಿ ಮಚೆ ಇದೇ🎉🎉
ಒಳ್ಳೇದಾಗ್ಲಿ ನಿಮ್ಗೆ ರಾಮ್ 💪👍❤️🥀
❤️🌹
4:03 ಬಾಸ್ ನಾನ್ ಏನ್ ಅಂದ್ಕೊಂಡೆ ಅದುನ್ನೇ ಹೇಳಿದ್ರಿ😂😂😂😂😂
🥰🥰
Who watch this video after watching reels
Brother nivu thumbha punya madidira enjoy
ನಿಮ್ಮ ಮಾತು ಕೇಳೋಕೆ 👌
🤣🤣 4 jana...oMG
Informative video sir
Vishwa Kannadiga.... Mr. RAM
ನಿಮ್ಮ ಬ್ಲಾಗ ಮಸ್ತ ರಿ ಅಣ್ಣಾ ಮತ್ತು ಅದರ ಜೊತೆಗೆ ನಿಮ್ಮ ಸ್ವಂತ ಸ್ವಚ್ಚವಾದ ಸಾಲುಗಳು ಒಂದು ಸಣ್ಣ ಕಿರು ಚಿತ್ರ ನೋಡಿದ ಹಾಗೆ ಅನಿಸುತ್ತೆ ಅಣ್ಣಾ 👍ನಾನು ಬೆಳಗಾವಿಯಿಂದ ನಿಮ್ಮ ಅಭಿಮಾನಿ 💛❤️
Your conversation with yourself was same about what I thought about you😂
ನೀವು ಬೆಂಕಿ ಬ್ರೋ ❤🎉
Xellent video 📸 very good information
For Thailand
You have to buy 🎩. Looking nice for your personality❤
Bro neevu obrena.... naanu barthene thirgadlikke..😜
watching your videos like travel with you 🤍thank you
Omg. Laddu bandu bayige bitta bro.... 😂😂😂😂😂🤣🤣🤣🤣
Bom bom sabadikaa 😝😝😝 Massage with happy ending 😝
ಜೈ ಟ್ರಾವೆಲಿಂಗ್ ರಾಮ 🙂❤
❤️
ವಿಡಿಯೊ ತುಂಬಾ ಚೆನ್ನಾಗಿದೆ ಸಹೋದರ
❤️❤️
ಸೂಪರ್ ಗುರು 🙏🙏🙏🙏
ಶುಭವಾಗಲಿ ಅಣ್ಣ 👍🥰
Good job bro 👌
Rams video ಚೆನ್ನಾಗಿ ಇದೆ.
Abbabba lottery, conjajulations brother 👍🏻👍🏻
ಉಷಾರು ಅಣ್ಣ ❤😄😄
ಕಾಕಾ.. ಲೌ ಯು..❤️
13:13 ❤🙌
Thumba chenagittu sir nimma video❤
Hi bro nice exploring
ಎನ್ ಅದೃಷ್ಟ ಬ್ರೋ ನಿಮ್ದು, ಹುಡುಗೀರು ನಿಮ್ಮ ನ್ನೇ ಹುಡುಕಿ ಬರ್ತವೆ, ಮಚ್ಚೆ ಇರಬೇಕು
ಅಬ್ಬಬ್ಬಾ ಲಾಟ್ರಿ😂👩🏻
Bro food de one full video and try maadi so when we go will try as well
Yen guru full jora❤❤
🤤No Comment....No Comment
Super sir like a naane alli iro thara anstu thank you sir
I love watching ur videos so much happy
From chitradurga
Namma veer kannada iga ram sir welcome
ಗುರು ನನ್ ಇವತ್ತ subscribe ಆದೆ
17:42😂😂😂
Swagatha
Lucky boy 😮😮😮
ವಿಶ್ವ ಕನ್ನಡಿಗ 💛❤🙏
4:32 🙄🫣🤷🏻♂️
Super sir
Next country ಜಪಾನ್ explore madi
Supere❤