Due to loopholes in system it takes 10 years first session court 2 years high court 1to 2 years Supreme court 5 years presidential clemency petition 6 months which is burden to public exchequer
ನಮ್ಮ ಊರಿನ ಪಕ್ಕನೆ ಆಗಿರೋ ದುರ್ಗಟನೆ.. ನಾವುನು ದೀಪಾವಳಿ ಆಚರಿಸಿಲ್ಲ... ತುಳಸಿ ಕಟ್ಟೆಗೆ ದೀಪ ಇಟ್ಟು ಅಲ್ಲಿಗೆ ಹಬ್ಬ ಮುಗಿಸಿದ್ವಿ... 4days back ಅಪ್ಪ ದೊಡ್ಡಪ್ಪ 3,4 thousand ಪಟಾಕಿ ಇದ್ದರು, ಒಂದನ್ನು ಹೊತ್ತಿಸಿಲ್ಲ... ಇವಾಗಲು ಪಟಾಕಿ, ಮನೆಯ ಗೋದ್ರೇಜ್ ನಲ್ಲಿದೆ... ನೂರ್ ಅಹ್ಮದ್ ನವರು, ನನ್ನ ತಂದೆ ಮತ್ತು, ನನ್ನ ಚಿಕ್ಕಪ್ಪ ನ ಹಳೆಯ ಫ್ರೆಂಡ್ ಕೂಡ... ಓಂ ಶಾಂತಿ 4 ಜೀವಕ್ಕೂ... ಸದ್ಗತಿ 🙏🏻
ತುಂಬಾ ನೋವಾಗುತ್ತೆ ಅಮಾಯಕ ಜೀವಗಳನ್ನು ಕೊಲ್ಲುವ ಬದಲು ಅತ್ಯಾಚಾರಿ ಕೊಲೆ ಗಡು ಕಾರನ್ನು ಭ್ರಷ್ಟಾಚಾರಿ ಗಳನ್ನು ಕೊಲ್ಲ ಬಹುದಿತ್ತು . ಆವಾಗ ಭೂಮಿ ಹಗುರ ವಾಗುತಿತ್ತು ಸುಮ್ಮನೆ ಅಮಾಯಕ ಜೀವ ಗಳನ್ನು ಕೊಂದು ಬಿಟ್ಟ ಪಾಪಿ ಅವನನ್ನು ಗಲ್ಲಿಗೆ ಏರಿಸಬೇಕು ಆದಷ್ಟು ಬೇಗ.
Religion doesn't matter.. What matters is human values.. It is very important to uphold humanity.. That is the only way to get rid of murderers and cruelty from society.. May God be with this father and brother..
ಬದುಕು ಎಷ್ಟು ಸುಂದರವೊ, ಸೌಹರ್ದಯುತ ಜೀವನ ಸಹ ಅಷ್ಟೆ ಸುಂದರ, ಬದುಕಿದ್ಧಗ ಪ್ರೀತಿಯಿಂದ ಬದುಕುವ ಜೀವನ, ಒಂದು ಮಹಾ ಸಾಧನೆ , ನಾವೆಲ್ಲಾರೂ ಈ ಸಾಧಾನೆ ಗೆ ಕೈ ಜೋಡಿಸೋಅರುಣ, ನಮ್ಮ ಕರಾವಳಿ ತುಳು ಕೊಂಕಣಿ ಕನ್ನಡ ನಾಡನ್ನು ಪವಿತ್ರ ಗೋಳಿಸೋಣ,
This is our religion the religion of humanity ...we r one always ...I respect these people who have not celebrated the festival which is one of their grand festival celebrated with the maximum happiness...our police is always with us be it our good times or bad times n in this case they have proved their sincerity at work I respect them too...hats off to u all guys n my hearty condolences with the family
ನಾವೆಲ್ಲ ಈ ಜಗತ್ತಿನಲ್ಲಿ ಪಯಣಿಗರು. ಅಲ್ಲಿದೆ ನಮ್ಮ ಮನೆ. ಇಲ್ಲಿ ಇರೋದು ಸ್ವಲ್ಪ ದಿನ ಎಂಬ ಭಾವನೆಯಿಂದ ಎಲ್ಲರೊಂದಿಗೆ ಬೆರೆತು ಮಾನವೀಯ ಮೌಲ್ಯಗಳನ್ನು, ಸಹೋದರ ಭಾವನೆಯನ್ನು ಬೆಳೆಸಿ , ಮಾನವೀಯ ಧರ್ಮವೇ ಶ್ರೇಷ್ಠ ಎಂದು ಭಾವಿಸಿ ಬಾಳೋಣ. ದುಃಖತಪ್ತ ಕುಟುಂಬಕ್ಕೆ ಭಗವಂತ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಫ್ರಗಾತಿ ಮೆಡಮ್ ನಿಮಗೆ ದನ್ಯವಾದಗಳು. ರಮೇಶಣ್ಣ ಓಳ್ಳೇಯ ಸಂದೇಶ ಕೊಟ್ಟಿರುತ್ತಿರಿ.ನಿಮಗೆ ದೇವರು ಒಳ್ಳೆದು ಮಾಡಲಿ.ಮಹಾಬಲಣ್ಣ ನೀವು ದೊಡ್ಡ ಹ್ರದಯದ ಜನ. ಸರ್ವ ಸ್ರ್ಸ್ಟೀ ಕರ್ತ ನಾದ ಅಲ್ಲಾಹು ಅರೋಗ್ಯ ಇರುವ ರ್ದೀರ್ಘಾಯುಷ್ ನೀಡಲಿ 🤲ಎಂದು ನಾನು ಫ್ರಾರ್ಥಿಸುತ್ತೆನೆ.🤝
Hats off to u sir!!!!!! Its true sir v r all human beings the emotions r same to everyone in this beautiful world even today also our eyes gets wet remembering this beautiful family....let the Almighty give them peace.....
It BREAKS OUR HEART to see Shri Noor Mohmed and his son orphaned ,the happy family destroyed .CANNOT IMAGINE WHAT FATE AWAITS THAT CRIMINAL,MURDERER CHOWGULE WHO HAS DESTROYED TWO HOMES _1) OF Sri Noor Mohmed 2)His own consisting of his wife and child .
People are always good with each other live in brotherhood it's unfortunate that some politicians and some organisation leaders for their personal gain spit venom n bring disturbance in the society and also unfortunate that some youths fall into their trap n destroying their future. Hope people will understand n move on with peace n harmony better way to avoid such religious game we have to join hands 😊
It is just an unforgettable incident .The Innocent and Happy family has been destroyed for ever .Neighbours , Friends,relatives and even people in far flung regions have been shocked by this heinous deed . Peace and truth loving residents have shed tears for this small family .
Hindu Muslim sowhardakke dhanyavadagalu yava dharma yava jathi manushyathva mukhya nammallu avarallu hariyodu rakthane heege yellaru ondagirona Anna thammandiranthe akka thangiyaranthe devaru aa family ge dhukhavannu bharisuva shanthi needling 😢
Dayavittu namma police , politician and as per our law avnige gallu shikshene agbeku😢😢😢yavdhe karanakku avnige excuse koduva haage illa.... Illi hindhu Muslim anta yavdhu baruvudhilla only humanity..... Pllzzz god avrige dukkadha madivinindha horage baruva shakthi kodu..... ❤❤🙏🙏🙏
ಈ ಸುಂದರ ಸೌಹಾರ್ದತೆಗೆ *ಶವ ರಾಜಕಾರಣಿ ಗಳ* ಕೆಟ್ಟ ದ್ರಿಷ್ಟಿ ಬೀಳದಿರಲಿ ದೇವರೇ 🙏🙏🙏🙏
Yes, well said
@@veenadsouza5203❤
Yes
Yes ma❤
Nija re
ಸೌಹಾರ್ದಕ್ಕೆ ಧರ್ಮವಿಲ್ಲ 👍 ಎಲ್ಲರೂ
ಒಂದೇ ....
ಮೊದಲು ಮಾನವೀಯತೆ,ಆಮೇಲೆ ಧರ್ಮ ಜಾತಿ
ಇದು ನಮ್ಮ ಮನಸ್ಥಿತಿ ಆದರೆ ಅವರ ಮನಸ್ಥಿತಿ ಬೇರೆಯೇ ಇದೆ. ಅವರಿಗೆ ಎಲ್ಲದಕ್ಕಿಂತ ಮುಖ್ಯ ಧರ್ಮ. ಧರ್ಮದ ಹೆಸರಿನಲ್ಲಿ ಏನು ಮಾಡಲು ಹೇಸುವುದಿಲ್ಲ
❤️❤️ ಹಿಂದೂ ಬಾಂಧವರ ಪ್ರೀತಿ ನೋಡಿ ಖುಶಿ ಆಯ್ತು ಸದಾ ಹೀಗೆ ಇರಲಿ
E prithige hagu e sambadak yar keta dursti nu beladirali
Ameen ❤
ಮಾನವೀಯತೆ ಅಂದರೆ ಇದು❤
ಅಮೂಲ್ಯ.... ಜೀವ.. ಗಳನ್ನು..... ಕಳಕೊಂಡ
ಕುಟುಂಬ ಹಾಗೂ.... ಊರಿನ... ಸಮಸ್ತ....
ಸರ್ವ... ಭಾಂದವರು...ಅನುಭವಿಸಿ ದ ಆ... ನೋವು..... ದುಃಖ... ದ .. ಮುಂದೆ... ಯಾವ
ಹಬ್ಬವೂ....ಶೂನ್ಯ....
ಸೌಹಾರ್ದತೆ... ಭಾಂಧವ್ಯ.... ಮಾನವೀಯತೆ
ಯೂ.. ಇನ್ನು.. ಹೆಚ್ಚಾಗಲಿ....
.
ಕೋಟಿಗೊಂದು ಮಾತು,😢
ಕೋಡಿ ಬೇಂಗ್ರೇ ಹಾಗೂ ನೆಜಾರಿನ ಎಲ್ಲಾ ಜನತೆಗೆ ಹ್ಯಾಟ್ಸ್ ಆಫ್ ಟೂ ಯೂ ಆಲ್ ಪೀಪಲ್ಸ್ ನಿಮಗೆ ನಿಮ್ಮಗಳ ಉದಾರ ಮನಸಿಗೆ ನನ್ನ ನಮಸ್ಕಾರಗಳು ಧನ್ಯವಾದಗಳು
ಆ ಕ್ರೂರಿಗೆ ಆದಷ್ಟು ಬೇಗ ಶಿಕ್ಷೆ ಆಗಬೇಕು..ಕಠಿಣವಾಗಿ ಆತ ಶಿಕ್ಷೆ ಅನುಭವಿಸಬೇಕು 😢
Due to loopholes in system it takes 10 years first session court 2 years high court 1to 2 years Supreme court 5 years presidential clemency petition 6 months which is burden to public exchequer
ನಮ್ಮ ಊರಿನ ಪಕ್ಕನೆ ಆಗಿರೋ ದುರ್ಗಟನೆ.. ನಾವುನು ದೀಪಾವಳಿ ಆಚರಿಸಿಲ್ಲ... ತುಳಸಿ ಕಟ್ಟೆಗೆ ದೀಪ ಇಟ್ಟು ಅಲ್ಲಿಗೆ ಹಬ್ಬ ಮುಗಿಸಿದ್ವಿ... 4days back ಅಪ್ಪ ದೊಡ್ಡಪ್ಪ 3,4 thousand ಪಟಾಕಿ ಇದ್ದರು, ಒಂದನ್ನು ಹೊತ್ತಿಸಿಲ್ಲ... ಇವಾಗಲು ಪಟಾಕಿ, ಮನೆಯ ಗೋದ್ರೇಜ್ ನಲ್ಲಿದೆ... ನೂರ್ ಅಹ್ಮದ್ ನವರು, ನನ್ನ ತಂದೆ ಮತ್ತು, ನನ್ನ ಚಿಕ್ಕಪ್ಪ ನ ಹಳೆಯ ಫ್ರೆಂಡ್ ಕೂಡ... ಓಂ ಶಾಂತಿ 4 ಜೀವಕ್ಕೂ... ಸದ್ಗತಿ 🙏🏻
Devaru nimage olleyadu maadli
ತುಂಬಾ ನೋವಾಗುತ್ತೆ ಅಮಾಯಕ ಜೀವಗಳನ್ನು ಕೊಲ್ಲುವ ಬದಲು ಅತ್ಯಾಚಾರಿ ಕೊಲೆ ಗಡು ಕಾರನ್ನು ಭ್ರಷ್ಟಾಚಾರಿ ಗಳನ್ನು ಕೊಲ್ಲ ಬಹುದಿತ್ತು . ಆವಾಗ ಭೂಮಿ ಹಗುರ ವಾಗುತಿತ್ತು ಸುಮ್ಮನೆ ಅಮಾಯಕ ಜೀವ ಗಳನ್ನು ಕೊಂದು ಬಿಟ್ಟ ಪಾಪಿ ಅವನನ್ನು ಗಲ್ಲಿಗೆ ಏರಿಸಬೇಕು ಆದಷ್ಟು ಬೇಗ.
❤❤❤
Maanaveeyathe illadiddare manushya manava antha kareyalu yogyathe kaledukollutthane.. Nimma maanaveeyathe nodi thumba shanthoshavaithu.
🙏🙏
ಹಿಂದೂ ಬಾಂದವರ ಪ್ರೀತಿ, ಸೌಹಾರ್ದಕ್ಕೆ ನಾವು ಚಿರರುಣಿ,
🙏🙏🙏
Religion doesn't matter.. What matters is human values.. It is very important to uphold humanity.. That is the only way to get rid of murderers and cruelty from society.. May God be with this father and brother..
Sarva janangada shantiya tota rasikara ಪಾಲಿನ seleyuva nota hindu kraista musalmana
A tande magana talme ge nannadondu dodda salam.yavude ketta matugalilla o devare averige manashanti kodu bhagwan
Qd.
ಈ ಸೌಹಾರ್ದ ಹೀಗೆ ಇರಲಿ 🙏🙏
ಕುಟುಂಬಕ್ಕೆ ದುಃಖ್ಖ ಸಹಿಸುವ ಶಕ್ತಿ ಆ ಭಗವಂತ ಕೊಡಲಿ 😢
Heart melting words .....
ನಾವೆಲ್ಲರೂ ಒಂದೇ ಭಾರತಾಂಬೆಯ ಮಕ್ಕಳು ಮನುಷ್ಯತ್ವವೇ ನಮ್ಮ ಧರ್ಮ 😢😢😢 ಇದು ಮರೆಯಲು ಸಾಧ್ಯವೇ ಇಲ್ಲ 😢 ತುಂಬಾ ಬೇಸರವಾಗುತ್ತದೆ very 😢😢
ನಿಜ ಮಾನವೀಯತೆ ಯೇ ಮನುಷ್ಯ ನೆ ಧರ್ಮ.
ಅತೀ ದುಃಖಕರ ಸಂಗತಿ 😢
ವಾಹ್.... ನಿಜ್ಜ ಮಾರ್ರೆ ಎಂಥಾ ಒಳ್ಳೆಯ ಜನ ಅಲ್ಲಿನವರು 😢😢😢😢 ಮಾತನಾಡಿದ ಪ್ರತಿ ಒಬ್ಬರು ನನ್ನ ಕಣ್ಣಿಗೆ ದೇವರ ಪ್ರತಿ ಬಿಂಬ ರೀತಿ ಕಾಣ್ಸುತ್ತೆ...
Outstanding msg by first man what he said 100% pure n perfect
ತುಂಬಾ ದುಃಖವಾಯಿತು ಸಾರ್.
ಇಲ್ಲಿ ನಮ್ಮ ಉಡುಪಿಯ ಕಡೆ ನಾವೆಲ್ಲಾ ಹಿಂದು ಮುಸ್ಲಿಮರು ಸಹೋದರರಂತೆಯೇ ಇದ್ದೇವೆ. ❤
ಬದುಕು ಎಷ್ಟು ಸುಂದರವೊ, ಸೌಹರ್ದಯುತ ಜೀವನ ಸಹ ಅಷ್ಟೆ ಸುಂದರ, ಬದುಕಿದ್ಧಗ ಪ್ರೀತಿಯಿಂದ ಬದುಕುವ ಜೀವನ, ಒಂದು ಮಹಾ ಸಾಧನೆ , ನಾವೆಲ್ಲಾರೂ ಈ ಸಾಧಾನೆ ಗೆ ಕೈ ಜೋಡಿಸೋಅರುಣ, ನಮ್ಮ ಕರಾವಳಿ ತುಳು ಕೊಂಕಣಿ ಕನ್ನಡ ನಾಡನ್ನು ಪವಿತ್ರ ಗೋಳಿಸೋಣ,
ಈ ಪರಿಸ್ಥಿತಿ ಯಾರಿಗೂ ಬರದಿರಲಿ
This is our religion the religion of humanity ...we r one always ...I respect these people who have not celebrated the festival which is one of their grand festival celebrated with the maximum happiness...our police is always with us be it our good times or bad times n in this case they have proved their sincerity at work I respect them too...hats off to u all guys n my hearty condolences with the family
Yes, dear, this is our religion.
ನಾವೆಲ್ಲ ಈ ಜಗತ್ತಿನಲ್ಲಿ ಪಯಣಿಗರು. ಅಲ್ಲಿದೆ ನಮ್ಮ ಮನೆ. ಇಲ್ಲಿ ಇರೋದು ಸ್ವಲ್ಪ ದಿನ ಎಂಬ ಭಾವನೆಯಿಂದ ಎಲ್ಲರೊಂದಿಗೆ ಬೆರೆತು ಮಾನವೀಯ ಮೌಲ್ಯಗಳನ್ನು, ಸಹೋದರ ಭಾವನೆಯನ್ನು ಬೆಳೆಸಿ , ಮಾನವೀಯ ಧರ್ಮವೇ ಶ್ರೇಷ್ಠ ಎಂದು ಭಾವಿಸಿ ಬಾಳೋಣ. ದುಃಖತಪ್ತ ಕುಟುಂಬಕ್ಕೆ ಭಗವಂತ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
Ser thumba olleya mathu god bless you
Hundred percent correct, paniyar Sir 🙏
ಫ್ರಗಾತಿ ಮೆಡಮ್ ನಿಮಗೆ ದನ್ಯವಾದಗಳು.
ರಮೇಶಣ್ಣ ಓಳ್ಳೇಯ ಸಂದೇಶ ಕೊಟ್ಟಿರುತ್ತಿರಿ.ನಿಮಗೆ ದೇವರು ಒಳ್ಳೆದು ಮಾಡಲಿ.ಮಹಾಬಲಣ್ಣ ನೀವು ದೊಡ್ಡ ಹ್ರದಯದ ಜನ.
ಸರ್ವ ಸ್ರ್ಸ್ಟೀ ಕರ್ತ ನಾದ
ಅಲ್ಲಾಹು
ಅರೋಗ್ಯ ಇರುವ ರ್ದೀರ್ಘಾಯುಷ್
ನೀಡಲಿ 🤲ಎಂದು ನಾನು ಫ್ರಾರ್ಥಿಸುತ್ತೆನೆ.🤝
Hats off to u sir!!!!!! Its true sir v r all human beings the emotions r same to everyone in this beautiful world even today also our eyes gets wet remembering this beautiful family....let the Almighty give them peace.....
So happy to hear this. Wish everyone everywhere in the world behaved like this. World would have been such a beautiful place.
World would have been beautiful but politicians will go jobless 😢 sad but true
@@AhmedHakimi28 True!
Manushyathwa thumbida helike 👍🏻
Anna thumba preethiyinda mathanadidiri hagu nimma kannada thumbane spastavagidhe....E dukkavannu sahisuva shakti devaru karunisali 🙏🙏🙏🙏🙏
Very very sad...God bless this beautiful fly
Nanna preethiya sahodarare nimma mathige nannadondu Dodda salaam😢😢😢😢
Really good massage
God bless family
😭😭😭😭😭😭😭lord, give strength this family ❤️❤️
Hats off mahabala sir
Very painful. Entire humanity is hurt.
Tq..gafur sir
ಯಾರಿಗೂ ಈ ರೀತಿ ಆಗಬಾರದು
Supar.good.sar.. god bless you
Hat's up Hindustha 'n
Kodibengre people ❤
Really great town.
Enta ketta samajdalli nemma uttma reportge danyavadagalu😢
ಜಾತಿ ಒಂದೇ. ಮನುಷತ್ವ ನೋಡ್ಬೇಕಷ್ಟೆ
It BREAKS OUR HEART to see Shri Noor Mohmed and his son orphaned ,the happy family destroyed .CANNOT IMAGINE WHAT FATE AWAITS THAT CRIMINAL,MURDERER CHOWGULE WHO HAS DESTROYED TWO HOMES _1) OF Sri Noor Mohmed 2)His own consisting of his wife and child .
Good news first time from Kuwait 🇰🇼 ❤
Super police ❤❤❤ great
God bless the family.Help them
People are always good with each other live in brotherhood it's unfortunate that some politicians and some organisation leaders for their personal gain spit venom n bring disturbance in the society and also unfortunate that some youths fall into their trap n destroying their future. Hope people will understand n move on with peace n harmony better way to avoid such religious game we have to join hands 😊
Savra sampradaya ondai monna bava ❤ good 👍 sir
Very sad😢
Great
ಶರಣು ಶರಣರ್ಥಿ ನಿಮಗೆ 🙏🏻🙏🏻skp
Sir release your stress,cry once now you pretend to be strong but you bursr out your emotions.not at all easy to digest . peace be to all .
Nijakku nivu heliddu 100% nija. Adre aa katukana summane bidbardu. Avanu narali narali sayabeku.
ನಮಗೆ ಏನು ಮಾಡಲು ಆಗದಿದ್ದರು
ದೇವರು ಅವನನ್ನು ಸುಮ್ಮನೆ ಬಿಡುವುದಿಲ್ಲ
ನಾವು ತಾಳ್ಮೆಯಿಂದ ಇರಬೇಕು ಅಸ್ಟೆ
It is just an unforgettable incident .The Innocent and Happy family has been destroyed for ever .Neighbours ,
Friends,relatives and even people in far flung regions have been shocked by this heinous deed . Peace and truth loving residents have shed tears for this small family .
Very sad😢😢😢😢😢
Good
Olle mathu sr
Janara naduve endu kooda sauhardate irutte...Aadare ketta raajakaaranigalu adannu odedu nuchchu nooru maadutta iruttaare... udaharanege allina MLA..adaru kooda Jana adannu lekkisate manaviyate etti hididdiddaare❤
Hindu Muslim sowhardakke dhanyavadagalu yava dharma yava jathi manushyathva mukhya nammallu avarallu hariyodu rakthane heege yellaru ondagirona Anna thammandiranthe akka thangiyaranthe devaru aa family ge dhukhavannu bharisuva shanthi needling 😢
Baari yedde advice koriyar Sir 🙏
👍🏼👍🏼
🙏🙏🙏🙏🤗
So far even a single statement from MP shobha in her own constituency for this brutal murder
Here she's religious card not working so also in Puttur
Encounter maadi sir please
👍👍👍
Dayavittu namma police , politician and as per our law avnige gallu shikshene agbeku😢😢😢yavdhe karanakku avnige excuse koduva haage illa.... Illi hindhu Muslim anta yavdhu baruvudhilla only humanity..... Pllzzz god avrige dukkadha madivinindha horage baruva shakthi kodu..... ❤❤🙏🙏🙏
Greate people
Salute
Istella aghbeku andre arab rastradha kanoonu tharabeku
ಹೆಸರಿನಲ್ಲೇ ide Clue..... ಚೌ ಗಲ್ಲೇ ge.... ( ಗಲ್ಲೇ ) 💯 ಶಿಕ್ಷೇ
🙏🙏🙏
🙏🙏🌹
From saudi Arabia
👍👍👍👍👍
Mis u family😢
Very sad
😭😭😭
❤Humanity
🙏🙏🙏🙏🙏🙏
Very bad incident my friend too bad
100%
Yarigu iee rithi agabaradu very sad
😢👍😭
Yavanigu adhe riti churi alli chuchi chuchi sayisa beku aga matra bere yavarigu intha kelsa madalu hedaru tare
❤❤❤❤❤❤❤❤
😭😭😭😭🙏🙏🙏🙏
Hindu🇮🇳🚩🙏
Manava dharmadavaragona thalmeyinda edda nejarina janarige thumba 🙏🙏🙏
Howdu sir nivu helo oneonedu mathu sathya sir.....
Intaha manobavane ellarallu ella oorina janarallu irabeku
😭😭😭😭😭😒🙏🙏🙏🙏🙏
😢😢😢😢😢😢😢😢😢😢😢😢😢😢😢😢 nodiye dukkah thadakollikke aglillah
Sir sir we are Indian we haveing human so heng him culture all we are
❤
😢😢
🤲🤲🤲🤲🤲
😢😢😢,,,😭😭😭😭😭
Manushthakke bele
Sir avannhannu konndu bidi
😩😩😩
Aye byavarsin kadpodu praveenan😡
Cerct sister age madbeku😢
Yenada korle yane ayag chitrahimse malthu daily saiyyodu aye halkat...