2025 ವರ್ಷ ಭವಿಷ್ಯ -12 ರಾಶಿಗಳ ಫಲ - ಸಂಪೂರ್ಣ ವಿಶ್ಲೇಷಣೆ - ಶ್ರೀ ಸಚ್ಚಿದಾನಂದ ಬಾಬು ಗುರೂಜಿ - 20-12-2024

แชร์
ฝัง
  • เผยแพร่เมื่อ 15 ม.ค. 2025
  • 2025 VARSHA BHAVISHYA - 12 RASHIGALA PHALA - SAMPOORNA VISHLESHANE - SRI SACHIDANANDA BABU GURUJI - 20-12-2024
    2025 ವರ್ಷ ಭವಿಷ್ಯ -12 ರಾಶಿಗಳ ಫಲ - ಸಂಪೂರ್ಣ ವಿಶ್ಲೇಷಣೆ - ಶ್ರೀ ಸಚ್ಚಿದಾನಂದ ಬಾಬು ಗುರೂಜಿ - 20-12-2024
    ಮಂತ್ರಗಳು :
    1)ಮೇಷ
    ಓಂ ಐಂ ಸರಸ್ವತ್ಯೈ ಸ್ವಾಹಾ .
    (ಉತ್ತರಾಭಿಮುಖವಾಗಿ 108 ಬಾರಿ ಜಪಿಸಿ )
    2)ವೃಷಭ
    ಧರಣಿ ಗರ್ಭ ಸಂಭೂತಂ ವಿದ್ಯುತ್ ಕಾಂತಿ
    ಸಮಪ್ರಭಂ ಕುಮಾರಂ ಶಕ್ತಿ ಹಸ್ತಂ ಚ,
    ಮಂಗಳಂ ಪ್ರಣಮಾಮ್ಯಹಂ .
    (ಉತ್ತರಾಭಿಮುಖವಾಗಿ 27 ಬಾರಿ ಜಪಿಸಿ )
    3)ಮಿಥುನ
    ಓಂ ನಮೋ ನಾರಾಯಣಾಯ .
    (ಉತ್ತರಾಭಿಮುಖವಾಗಿ 400 ಬಾರಿ ಜಪಿಸಿ )
    4)ಕರ್ಕಾಟಕ
    ಓಂ ಬೃಹಸ್ಪತಯೆ ನಮಃ ಅಜ್ಞಾನ ಥಿಮಿರಾಂಧಸ್ಯ,
    ಜ್ಞಾನಾಂಜನ ಶಲಾಖಯ, ಚಕ್ಷುರ್ ಉನ್ಮೀಲಿತಂ ಯೇನ,
    ತಸ್ಮೈ ಶ್ರೀ ಗುರುವೇ ನಮಃ .
    (ಉತ್ತರಾಭಿಮುಖವಾಗಿ 33 ಬಾರಿ ಜಪಿಸಿ )
    5)ಸಿಂಹ
    ಓಂ ಆಕೃಷ್ಣೇನ ರಜಸ ವರ್ತಮಾನೊ,
    ನಿವೇಶ್ಯನ್ ಅಮೃತಂ ಮರ್ತ್ಯಂಚ,
    ಹಿರಣ್ಮಯೇನ ಸವಿತ ರಥೇನ ದೇವೋ,
    ಯಾತಿ ಭುವನಾನಿ ಪಶ್ಯನ್ .
    (ಉತ್ತರಾಭಿಮುಖವಾಗಿ 40 ಬಾರಿ ಜಪಿಸಿ )
    6)ಕನ್ಯಾ
    ಓಂ ಬ್ರಾಂ ಬ್ರೀಂ ಬ್ರೌಂ
    ಸಹ ಬುಧಾಯ ನಮಃ .
    (ಉತ್ತರಾಭಿಮುಖವಾಗಿ 54 ಬಾರಿ ಜಪಿಸಿ )
    7)ತುಲಾ
    ಓಂ ಶ್ರೀ ಮಹಾ ದುರ್ಗಾಯೈ ನಮಃ,
    ಓಂ ವಿಶುದ್ಧ ಜ್ಞಾನ ದೇಹಾಯ, ತ್ರಿವೇದಿ ದಿವ್ಯ ಚಕ್ಷುಸೆ,
    ಶ್ರೇಯ ಪ್ರಾಪ್ತಿ ನಿಮಿತ್ತಾಯ, ನಮಃ ಸೋಮಾರ್ಧ ಧಾರಿಣೆ.
    (ಉತ್ತರಾಭಿಮುಖವಾಗಿ 40 ಬಾರಿ ಜಪಿಸಿ )
    8)ವೃಶ್ಚಿಕ
    ಓಂ ಶರವಣ ಭವಾಯ ನಮಃ,
    ಷಢಾನನಂ ಚಂದನ ಲೇಪಿತಾಂಗಂ,
    ಮಹೋರಸಂ ದಿವ್ಯ ಮಯೂರ ವಾಹನಂ,
    ರುದ್ರಸ್ಯ ಸೂನಂ, ಸುರ ಲೋಕ ನಾದಂ,
    ಬ್ರಹ್ಮಣ್ಯ ದೇವಂ, ಶರಣಂ ಪ್ರಪದ್ಯೆ .
    (ಉತ್ತರಾಭಿಮುಖವಾಗಿ 21 ಬಾರಿ ಜಪಿಸಿ )
    9)ಧನಸ್ಸು
    ಓಂ ಆಪದಾಮಪ ಹರ್ತಾರಂ,
    ಧಾತಾರಂ ಸರ್ವ ಸಂಪದಾಂ,
    ಲೋಕಾಭಿರಾಮಂ ಶ್ರೀ ರಾಮಂ,
    ಭೂಯೋ ಭೂಯೋ ನಮಾಮ್ಯಹಂ .
    (ಉತ್ತರಾಭಿಮುಖವಾಗಿ 54 ಬಾರಿ ಜಪಿಸಿ )
    10)ಮಕರ
    ಓಂ ಜಗತ್ ಪ್ರಾಣಾಯ ವಿದ್ಮಹೇ,
    ಧ್ವಜ ಹಸ್ತಾಯ ಧೀಮಹಿ,
    ತನ್ನೋ ವಾಯುಃ ಪ್ರಚೋದಯಾತ್ .
    (ಉತ್ತರಾಭಿಮುಖವಾಗಿ 33 ಬಾರಿ ಜಪಿಸಿ )
    11)ಮಕರ -2
    ಓಂ ಹಂ ಹನುಮತೆ ನಮಃ .
    (ಉತ್ತರಾಭಿಮುಖವಾಗಿ 30 ಬಾರಿ ಜಪಿಸಿ )
    12)ಕುಂಭ
    ನಮಃ ಸವಿತ್ರೆ ಜಗದೇಕ ಚಕ್ಷುಸೆ,
    ಜಗತ್ ಪ್ರಸೂತಿ ಸ್ಥಿತಿ ನಾಶ ಹೇತವೆ,
    ತ್ರಯಿಮಯಾಯ ತ್ರಿಗುಣಾತ್ಮ ಧಾರಿಣೆ,
    ವಿರಿಂಚಿ ನಾರಾಯಣ ಶಂಕರಾತ್ಮನೆ,
    ಓಂ ಮಾರ್ತಾಂಡಾಯ ನಮಃ .
    (ಪೂರ್ವಾಭಿಮುಖವಾಗಿ 54 ಬಾರಿ ಜಪಿಸಿ )
    13)ಮೀನ
    ಓಂ ಗ್ರಾಂ ಗ್ರೀಂ ಗ್ರೌಂ ಸಹ ಗುರವೇ ನಮಃ .
    (ಉತ್ತರಾಭಿಮುಖವಾಗಿ 33 ಬಾರಿ ಜಪಿಸಿ )

ความคิดเห็น •