ಗಣಿನಾಡು ಬಳ್ಳಾರಿಯಲ್ಲಿ 5ನೇ ದಿನದ ಭರ್ಜರಿ ಗಣೇಶ ವಿಸರ್ಜನೆ ಕಾರ್ಯಕ್ರಮ | Ganapathi Visarjan at Ballari 2024.

แชร์
ฝัง
  • เผยแพร่เมื่อ 17 ก.ย. 2024
  • ಗಣಿನಾಡು ಬಳ್ಳಾರಿಯಲ್ಲಿ 5ನೇ ದಿನದ ಭರ್ಜರಿ ಗಣೇಶ ವಿಸರ್ಜನೆ ಕಾರ್ಯಕ್ರಮ Ganapathi Visarjan at Ballari 2024.
    ನಾಡ ಹಬ್ಬದಂತೆ ಆಚರಿಸುವ ಗಣೇಶೋತ್ಸವವನ್ನ ಈ ಬಾರಿ ಅದ್ದೂರಿಯಾಗಿ ಆಚರಿಸಿದ ಬಳ್ಳಾರಿಜನತೆ.
    ಕಳೆದ ಐದು ದಿನಗಳಿಂದ ಬಳ್ಳಾರಿಯ ಪ್ರತಿ ಬಡಾವಣೆಯಲ್ಲಿ, ವಿಜೃಂಭಣೆಯಿಂದ ಆಚರಿಸಿದ ಭಕ್ತರು ಅಭಿಮಾನಿಗಳು. ಐದನೆ ದಿನದಂದು, ಡೋಲು, ತಾಷಾ, ಡಿಜೆ ಮ್ಯೂಸಿಕ್, ಡೊಳ್ಳುಗಳ ಮೂಲಕ ಗಾನಾ ಬಜಾನಗಳನ್ನ ಹಾಕಿ. ನಗರದ, ರಾಯಲ್ ವೃತ್ತ, ಬೃಸ್‌ಪೇಟೆ, ತಾಳೂರು ರಸ್ತೆ, ಮೇದಾರ ಒಣಿ. ಕೌಲ್‌ಬಜಾರ್ ಪ್ರದೇಶಸೇರಿದಂತೆ.
    ಕಪ್ಪಗಲ್ ರಸ್ತೆ, ದುರುಗಮ್ಮ ದೇವಸ್ಥಾನ, ಕೋಲುಮೆ ಸರ್ಕಲ್, ಬೆಂಗಳೂರು ರಸ್ತೆ ಮೂಲಕ ಬೃಹತ್ ಮೆರವಣಿಗೆ ಮೂಲಕ ಕುಣಿದು ಕುಪ್ಪಳಿಸಿದ ಜನತೆ.
    ನಗರದ ಒರವಲಯದ ಕಾಲುವೆಗಳಲ್ಲಿ ಗಣೇಶನನ್ನ ಶಾಸ್ತ್ರ ಬದ್ದವಾಗಿ ವಿಸರ್ಜಿಸಲಾಯಿತು.
    #Ganesha #Visarjan #Mass #DrumsBeats #Tasha #DJ #Dance
    #Ganeshfestival #ganaparhi #Ganeshachaturthi #Happyganeshachaturthi #Happyganeshafestival #Gowriganeaha #MahaGanapathi #bellari #bellary #BELLARY #Bellarystreet #railway #Helmet #hampifood #hospet #hampiturism #bellarians #nammabellary #karnataka #AvinashBallariRider #karnatakaturism #TBDam #hydrabadkarnataka #tungabhadra #hampi #kampli #sandur #kudligi #siruguppa #jswsteels #toranagallu #kuditini #anegundi #sanapur #hospete_troll #ballaridaries #explore #ka34 #Royalcircle #MothiCircle #kanakaammadurgatemple #avinashballaririder

ความคิดเห็น • 1