ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ ಕೆಂಪು ತುಟಿಗಳ ಹವಳ ಬೆಳಗಲೆಬೇಕು || ಕವಿದಿರುವ ಮೋಡಗಳ ಸೀಳಿಹಾಕಲು ಅವಳ ಕಣ್ಣ ಸುಳಿ ಮಿಂಚುಗಳು ಹೊಳೆಯಲೆಬೇಕು ಒಣಗಿದ ಎದೆಯ ನೆಲ ನೆನೆಯಲು ನನ್ನವಳ ಆನಂದ ಭಾಷ್ಪಗಳ ಮಳೆಯಾಗಬೇಕು ನನ್ನ ಬಾನಿನ ನೀಲಿ ನನ್ನವಳ ಕಣ್ಣಾಲಿ ಚಂದ್ರಿಕೆಯ ಸುಧೆಯಲ್ಲಿ ತೋಯಲೆಬೇಕು - ಹೆಚ್ ಎಸ್ ವೆಂಕಟೇಶ್ ಮೂರ್ತಿ
ಹೃದಯ ಕಲುಕುವ ಸುಂದರ ಈ ಭಾವ ಗೀತೆ
ಇಬ್ಬರು ಮಹಾನ್ ವ್ಯಕ್ತಿಗಳಿಗೆ&ಸಂಗೀತ ಬಳಗದಲ್ಲಿ ನನ್ನ 🙏ಗಳು
ನನ್ನ ಬಾಳಿನ ಇರುಳ ತಿಳಿಯಾಗಿಸಲು ಅವಳ
ಕೆಂಪು ತುಟಿಗಳ ಹವಳ ಬೆಳಗಲೆಬೇಕು ||
ಕವಿದಿರುವ ಮೋಡಗಳ ಸೀಳಿಹಾಕಲು ಅವಳ
ಕಣ್ಣ ಸುಳಿ ಮಿಂಚುಗಳು ಹೊಳೆಯಲೆಬೇಕು
ಒಣಗಿದ ಎದೆಯ ನೆಲ ನೆನೆಯಲು ನನ್ನವಳ
ಆನಂದ ಭಾಷ್ಪಗಳ ಮಳೆಯಾಗಬೇಕು
ನನ್ನ ಬಾನಿನ ನೀಲಿ ನನ್ನವಳ ಕಣ್ಣಾಲಿ
ಚಂದ್ರಿಕೆಯ ಸುಧೆಯಲ್ಲಿ ತೋಯಲೆಬೇಕು
- ಹೆಚ್ ಎಸ್ ವೆಂಕಟೇಶ್ ಮೂರ್ತಿ
❤
ಕವಿಯ ಪಾದಗಳಿಗೆ ನನ್ನ ಪ್ರಣಾಮಗಳು
ನಾ ಎನು ಹೇಳಲಿ ಇದಕ್ಕೆ, ಭಾವವಿದ್ದರು ಬಂಧಿ, ಮಾತು ಬಂದರು ಮುಕ. ನಾನೇನು ಹೇಳಲಾರೆ.
ಅದ್ಭುತ ಸಾಲುಗಳು ಮತ್ತು ಗಾಯನ
Veri nise
Poetry and singing at it's excellency !
Super song 👌😍👌
👍👌
ಎನು ಹೇಳುವುದಿಲ್ಲ ನಾ
🙏🙏🙏🙏❤❤❤
Sangeetha audio
ತುಂಬಾ ಸುಂದರವಾದ ಭಾವಗೀತೆ
❤❤❤
ತುಂಬ ಸುಂದರವಾದ ಭಾವಗೀತೆ