How to clean stomach naturally | Detoxification | Clean bowel naturally | Dr Vinayak Hebbar

แชร์
ฝัง
  • เผยแพร่เมื่อ 2 ต.ค. 2024
  • ಉತ್ತಮ ಸಂತಾನವನ್ನು ಪಡೆಯಲು ಆಯುರ್ವೇದ ಹೇಳಿದ ಎಲ್ಲಾ ವಿಧಾನಗಳು ಮತ್ತು ವಿಷಯಗಳನ್ನು “ಸತ್ಪುತ್ರ ಪ್ರಾಪ್ತಿರಸ್ತು” ಎಂಬ ಗರ್ಭ ಸಂಸ್ಕಾರದ ಸೀರೀಸ್ ನಲ್ಲಿ ಹೇಳಿದ್ದೇನೆ. Playlistನ link ಇಲ್ಲಿದೆ:
    • ಸತ್ಪುತ್ರ ಪ್ರಾಪ್ತಿರಸ್ತು
    ಆಯುರ್ವೇದದ ಋಷಿಗಳು ನಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಒಂದೊಂದಾಗಿ “ಆಯುರ್ವೇದ ತೋರಿದ ದಾರಿ” ಎಂಬ ಸೀರೀಸ್ ಮೂಲಕ ಹೇಳುತ್ತಿದ್ದೇನೆ. Playlistನ link ಇಲ್ಲಿದೆ:
    • ಆಯುರ್ವೇದ ತೋರಿದ ದಾರಿ
    ನಮ್ಮ ಸುತ್ತಮುತ್ತಲಿನ ಗಿಡಗಳ ಗುಣಗಳ ಜೊತೆಗೆ ಯಾವ ಯಾವ ತೊಂದರೆಗೆ ಅವು ಸಹಕಾರಿ ಎಂಬುದನ್ನು “ಹಸಿರು ಔಷಧ” ಎಂಬ ಈ ಸೀರೀಸ್ ನಲ್ಲಿ ಹೇಳಿದ್ದೇನೆ:
    • ಹಸಿರು ಔಷಧ
    ನಮಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಿಗೆ ಸುಲಭ ಮನೆಮದ್ದುಗಳನ್ನು ಈ ಸೀರೀಸ್ ನಲ್ಲಿ ಹೇಳಿದ್ದೇನೆ, Playlistನ link ಇಲ್ಲಿದೆ:
    • ಆಯುರ್ವೇದ ಮನೆಮದ್ದುಗಳು
    ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹೇಳಿದ ಹಲವು ವಿಶೇಷ ವಿಷಯಗಳು ಮತ್ತು ನಿಯಮಗಳನ್ನು ವಿವರಿಸಿರುವ playlistನ link ಇಲ್ಲಿದೆ.
    • ಆರೋಗ್ಯಕ್ಕಾಗಿ ವಿಶೇಷ ವಿಷ...
    Thank You,
    Dr. Vinayak Hebbar
    Dhatri Ayurveda, Sirsi
    8660939261
    #DrVinayakHebbar #Ayurveda

ความคิดเห็น • 225

  • @maruthimaruthi3710
    @maruthimaruthi3710 3 ปีที่แล้ว +114

    ಮೊದಲಿಗೆ ನಿಮಗೆ ನನ್ನ ಅನಂತ ಧನ್ಯವಾದಗಳು. ಮತ್ತೊಮ್ಮೆ ವಂದನೆಗಳು ಎಕೆಂದರೆ ನನ್ನ ಮನವಿ ಸ್ವೀಕರಿಸಿದಕ್ಕೆ ಮತ್ತು ನನ್ನ ಹೆಸರು ಪ್ರಸ್ತಾಪಸಿದ್ದಕ್ಕೆ.

  • @raghupathy7993
    @raghupathy7993 2 ปีที่แล้ว +2

    ವಿವರಣೆ.. ವಿಷಯ ಎಲ್ಲಾ ತುಂಬಾ ಸ್ಪಷ್ಟ... ಉಪಯುಕ್ತ.. 🌹👌👌ಧನ್ಯವಾದಗಳು ಸರ್ 🌹🙏🙏

  • @basavarajukj1281
    @basavarajukj1281 2 ปีที่แล้ว +1

    ಒಳ್ಳೆಯ ಉಪಯುಕ್ತ ಮಾಹಿತಿ ಧನ್ಯವಾದಗಳು.

  • @raghavendrabhat355
    @raghavendrabhat355 3 ปีที่แล้ว +13

    Nicely explained, keep going bro

  • @savithrir2350
    @savithrir2350 2 ปีที่แล้ว +3

    Thank you soo match sir

  • @gangadharcm1295
    @gangadharcm1295 2 ปีที่แล้ว +1

    🙏🙏🙏Dannyvadagalu 👍👍

  • @padmahegde6019
    @padmahegde6019 2 ปีที่แล้ว +4

    Sir,high BP ge Ayurvedadalli medicine ideya please ನಮಗೆ tilisikodi🙏🙏

  • @anuradhakv2244
    @anuradhakv2244 2 ปีที่แล้ว +1

    Shell mix with fruit juice

  • @mahadevihegde7881
    @mahadevihegde7881 2 ปีที่แล้ว +2

    Sir, can diabetes patients take this oil.

  • @div311
    @div311 2 ปีที่แล้ว +3

    Namaskar sir,solarplex(Nabi) hege correct madikollabeku sir. Plz ondu video madi sir

  • @kvijayalaxmi
    @kvijayalaxmi 3 ปีที่แล้ว +10

    ಥೈರಾಯ್ಡ್ ಬಗ್ಗೆ ಔಷಧಿ ತಿಳಿಸಿ

  • @suparnaajila8853
    @suparnaajila8853 2 ปีที่แล้ว +7

    What is the medicine for non alcoholic fatty liver?

  • @premanandrao3544
    @premanandrao3544 2 ปีที่แล้ว

    How about 'Iccha bhedi ras' tablet form, ayurvedic medicine. Very effective

  • @divyadivyashree8904
    @divyadivyashree8904 ปีที่แล้ว +1

    Dr Misraka sneha capsule sevisidre karulu shuddha agthada?

  • @bkvishal2449
    @bkvishal2449 2 ปีที่แล้ว +1

    Thank u very much sir 🙏

  • @RaviKumar-xy4me
    @RaviKumar-xy4me 2 ปีที่แล้ว +1

    ನಮಸ್ತೆ ಸರ್...., ತುಂಬಾ ಅತ್ಯುತ್ತಮ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು....! ನನ್ನದೊಂದು ಬಗೆಹರಿಯದ ಸಮಸ್ಯೆ..., ನನ್ನ ಪತ್ನಿಗೆ ಕುರು ಆಗುತ್ತದೆ..., ಒಮ್ಮೆ ಬಂದರೆ ಅದು ಒಡೆಯದೆ ಹಾಗೇ ಒಂದರ ಪಕ್ಕ ಒಂದರಂತೆ ಸುಮಾರು 4 ರಿಂದ 6 ಆಗಿರುವುದಿದೆ, ಈಗ ಸುಮಾರು ವರ್ಷಗಳೇ ಆಗಿದೆ ಈಗಲೂ ನೋವು ಕಾಡುತ್ತಿದೆ. ಅದಕ್ಕೆ ಏನು ಪರಿಹಾರ ನಾನು ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆ ಕೊಡಿಸಿರುವೆ ಆದರೆ ಪರಿಣಾಮ ಶೂನ್ಯ...., ದಯಮಾಡಿ ಪರಿಹಾರ ಸೂಚಿಸಿ. ಅಥವಾ ನಿಂಮ ವಿಳಾಸ ತಿಳಿಸಿ ನೇರ ಭೇಟಿ ಮಾಡುತ್ತೇವೆ. ಧನ್ಯವಾದಗಳು.

  • @archanavittal5458
    @archanavittal5458 2 ปีที่แล้ว +9

    Very useful sir. Thank you. Should we take the castor oil all by itself or can we take it with hot water ?

  • @kantharju.a7449
    @kantharju.a7449 ปีที่แล้ว

    ನಮಸ್ತೇ ಸರ್ ಮಹರ್ಷಿ ಸ್ವಾಮಿ ದಯಾನಂದ ಸರಸ್ವತಿಯವರ ಅಮರ ಕೃತಿ ಸತ್ಯಾರ್ಥಪ್ರಕಾಶವೆಂಬ ಪುಸ್ತಕವನ್ನು ನಿಮಗೆ ಕೂಡ ಬೇಕು ನಿಮ್ಮ ವಿಳಾಸ ತಿಳಿಸ ಬೇಕಾಗಿ ವಿನಂತಿ

  • @kukkeram75
    @kukkeram75 2 ปีที่แล้ว +9

    When we were children our mother used to give castor oil atleast once in six months and head oil bath at least once in 3 months. Infants were given half tsp of castor oil with hot water once a fortnight. Now doctors don't allow to give oil to infants saying it will cause jaundice. Now our children and new generation babies are totally deprived of this and even if we give now it will have adverse effects and they can't withstand

  • @munismusical7373
    @munismusical7373 2 ปีที่แล้ว +1

    ಎಲ್ಲರಿಗೂ ತುಂಬಾ ಉಪಯುಕ್ತ ವಾದ ಮಾಹಿತಿ. ಧನ್ಯವಾದಗಳು Dr. ವಿನಾಯಕ ಹೆಬ್ಬಾರ್ ಸರ್. ನಾನು ನಿಮ್ಮ ತರ ತುಂಬಾ ಕೃಷ್ಣವಾಗಿದ್ದೇನೆ. ಫ್ರೆಂಡ್ಸ್ ಎಲ್ಲ bear ಕುಡಿದರೆ ಸೂಪರ್ ಆಗ್ತೀಯಾ ಅಂತಿದ್ದಾರೆ. ಪ್ರಯತ್ನಿಸಲಾ ಸರ್.

  • @nayanataradevarhubli109
    @nayanataradevarhubli109 2 ปีที่แล้ว +1

    ಸರ್,ನೀವು ನಿಜವಾಗಿಯೂ ತುಂಬಾ ಚನ್ನಾಗಿ ತಿಳಿಸಿ ಕೊಡುತ್ತಿದ್ದೀರಿ.ನಾನು ಬರೋಡಾ ಗುಜರಾತ್ ನಿಂದ್.ಇಲ್ಲಿ ಬಿಸಿಲು ಈಗಲೇ ಶುರು ಆಗಿದೆ.ನನಗೆ ಬಿಸಿಲಿನ ತೊಂದರೆ ಆಗುತ್ತಿದೆ ಅದಕ್ಕೆ ಏನಾದರೂ ಔಷಧಿ ಹೇಳಿ ದಯವಿಟ್ಟು. 🙏🙏

  • @lakshmikanthas6764
    @lakshmikanthas6764 2 ปีที่แล้ว +1

    What is harithaki churna, hiranda. Let know

  • @sowmyamv761
    @sowmyamv761 2 ปีที่แล้ว +9

    Namaste sir,
    Professionally I am a Staff nurse,my child at10 years old she has a pinworms from 2 years.i have gave English medicine as per Dr's order frequently but the problem is remaining till now.the pinworms come out in night time.my child is very thin and always lethargic. Sir pls tell me the remedy for this.

    • @drsiri133
      @drsiri133 ปีที่แล้ว

      Once meet him .

  • @anuargekar9177
    @anuargekar9177 3 ปีที่แล้ว +2

    🙏 . Pigmntion Ede Nose meli Ede Sir plzz Home Remyde Heli

  • @venkateshn3285
    @venkateshn3285 ปีที่แล้ว

    ನಮ್ಮ ಬಾಲ್ಯ ದಲ್ಲಿ ಮಾಡುತ್ತಿದ ಪದ್ಧತಿ ನೆನಪಿಸಿ ಉಪಯುಕ್ತ ಸಲಹೆ ನೀಡಿದ್ದೀರಿ ಧನ್ಯವಾದಗಳು

  • @shobhaavadhani1343
    @shobhaavadhani1343 3 ปีที่แล้ว +4

    ತುಂಬಾ ಚೆನ್ನಾಗಿ ತಿಳಿಸಿದಿರಿ. ಧನ್ಯವಾದಗಳು.

  • @radhakrishnav8250
    @radhakrishnav8250 2 ปีที่แล้ว +7

    Useful to all, good information, thank you Doctor.

  • @ragunathahiremaniragunatha9191
    @ragunathahiremaniragunatha9191 3 ปีที่แล้ว

    Super video sir 🙏🙏

  • @preethi9200
    @preethi9200 2 ปีที่แล้ว +1

    🙏🙏🙏 tumba ಧನ್ಯವಾದಗಳು sir!! How can we consult you?

  • @shrinivaspawar9124
    @shrinivaspawar9124 2 ปีที่แล้ว

    ಸರ್ ಬಾಯಿಯಲ್ಲಿ ವೈಟ್ ಪ್ಯಾಚಸ್ ಆಗಿದೆ ಆಮೇಲೆ ತುಂಬಾ ಕಾರ ಹತ್ತುತ್ತದೆ ಮತ್ತು ಇದಕ್ಕೆ ಲೋಕೋ ಪ್ಲೇ ಕಿಯಾ ಅಂತ ಡಾಕ್ಟರ್ಸ್ ಹೇಳುತ್ತಿದ್ದಾರೆ ಇದು ನನಗೆ ಎರಡು ವರ್ಷದಿಂದ ಇದೆ ಅದಕ್ಕೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸಾರ್

  • @chandrashekharan4008
    @chandrashekharan4008 2 ปีที่แล้ว

    ನಮಸ್ಕಾರ ಇದು ಮಕ್ಕಳು 3 ರಿಂದ 10 ವರ್ಷ ದವರು ತೆಗದುಕೊಳಲು ನಿಮ್ಮ ಅಭಪ್ರಾಯವೇನು

  • @umashankaraiah6333
    @umashankaraiah6333 2 ปีที่แล้ว

    ಸಾರ್ ನೀವು ಹೇಳುವ ಎಲ್ಲಾ ವಿಚಾರಗಳು ಸರಿಯಾಗಿದೆ ಮತ್ತೆ ಜ್ಯೋತಿಷ್ಮತಿ ತೈಲದ ಬಗ್ಗೆ ಬೇಗ ವಿವರಣೆ ಕೊಡಿ

  • @keerthinagshodekal2593
    @keerthinagshodekal2593 2 ปีที่แล้ว

    ಸರ್ ನನ್ನ ಮಗನ ವಯಸ್ಸು 10 ವರ್ಷ. ಅವನಿಗೆ ಹುಟ್ಟಿದಾಗಿನಿಂದಲೂ ಒಂದು ಸಲವೂ ಲೂಸ್ ಮೋಶನ್ ಆಗಿಲ್ಲ ,ಅವನು ಸರಿಯಾಗಿ ಊಟ ಮಾಡುವುದಿಲ್ಲ .ಅವನಿಗೆ ಹೇಗೆ ಹೊಟ್ಟೆ ಕ್ಲೀನ್ ಮಾಡುವುದು.

  • @gayathrishiva8113
    @gayathrishiva8113 2 ปีที่แล้ว

    ನೆಟ್ವರ್ಕ್ ಸರಿಇಲ್ಲದೆ ಕೆಟ್ಠಧಾಗಿ ಅಕ್ಷರಗಳು ತಪ್ಪಾಗಿ ತಿಳಿದುಕೊಳ್ಳಬೇಡಿ

  • @aaradhana8410
    @aaradhana8410 2 ปีที่แล้ว +1

    Namaste sir osteoarthritis ge enu treatment ede ayurvedic treatment ide please thilisi

  • @vinayakdesai9690
    @vinayakdesai9690 ปีที่แล้ว

    I have lean body..fit aagodakke enu madbeku estu tindaru fit kansalla

  • @nirmalam9021
    @nirmalam9021 2 ปีที่แล้ว +10

    Gandharvahastaadi taila weekly once 15 ml in empty stomach
    2 TSP ginger juice
    Eat porridge after 4 loosies
    Green gram sambar rice dinner
    For constipation, belching
    Wheezing, Indigestion problem don't take

  • @narasimhamurthyg3683
    @narasimhamurthyg3683 2 ปีที่แล้ว

    Sir mommganige 4varsha.sariyagi oota maduvudilla. ಪರಿಹಾರ ತಿಳಿಸಿ

  • @prabhulevi
    @prabhulevi 2 ปีที่แล้ว +5

    Excellent information on the detoxification, thanks a lot doctor sir

  • @mallikarjunhosmani8051
    @mallikarjunhosmani8051 ปีที่แล้ว

    Sir uta madida kodle jasti tele noyittade matte uta vament ada mel fulla arama agattade sir parihar enu heli sir

  • @jagadishnellagi2882
    @jagadishnellagi2882 2 ปีที่แล้ว

    ಸರ್ 11ವರ್ಷದ ಹುಡುಗ ಅಲರ್ಜಿ ಕಡಿಮೆ ಮಾಡಲು ಟಿಪ್ಸ್ ಕೊಡಿ

  • @manyascreations3873
    @manyascreations3873 2 ปีที่แล้ว +1

    ಸರ್ ನನ್ನ ಮನೆಯವರು ತುಂಬಾ ಸಿಗರೇಟ್ ಸೇದುತ್ತಾರೆ. ಇದಕ್ಕೆ ಪರಿಹಾರ ಇದೆಯಾ.

    • @drvinayakhebbar
      @drvinayakhebbar  2 ปีที่แล้ว +1

      ನಾವು ಚಟವನ್ನು ಬಿಡಲು ಸಹಾಯ ಮಾಡಬಹುದು ಅಷ್ಟೇ. ಬಿಡುವಂತೆ ನಾಡಲು ಯಾವುದೇ ರೀತಿಯ ಔಷಧಿಗಳು ಇಲ್ಲ.

  • @manjunatht5149
    @manjunatht5149 2 ปีที่แล้ว

    Sir nanu muche tumba uta madade sikkabatte drinks madta edde ettichige 10months complete bittidini adare ega nanage tumba hotte hasivu kai kalu vibration tale bara irutte matte tumba alasya eddakke parihara tilisi sir age 32

  • @umapradeep9685
    @umapradeep9685 2 ปีที่แล้ว +2

    Sir namaste pls tell me if any medicen is there for brest enlargement

  • @sandilkumar2888
    @sandilkumar2888 2 ปีที่แล้ว

    ನಾನೂ ಕುಡಿದೆ.. ಕೆಲವು ಹೂಸೂ💨 ಬಂತು ಅಷ್ಟೇ.

  • @rekhar555
    @rekhar555 2 ปีที่แล้ว

    Aduna kududhre olledu idunna thindre olledu antha helthare bere chanelgalalli antha videos nodi esto Jana side effects madkothare adhre yaru ithara heledillla sir thumba thumba chanagide vishayada spastathe

  • @ranjuhnr5348
    @ranjuhnr5348 2 ปีที่แล้ว

    Moolavyadi iroru madkobahudaa sir, 68-69 varsha vayassina awaru tagobahudaa

  • @drd.s.ramachandrarao612
    @drd.s.ramachandrarao612 ปีที่แล้ว

    49 year lady regular period going on. but no appetite since 1 year . What medicine she should take

  • @satyavathis4316
    @satyavathis4316 2 ปีที่แล้ว

    ಜಠರದಲ್ಲಿ ,ಕೊಬ್ಬು ಇದ್ದರೆ ಹೇಗೆ ಹೊಗಲಾಡಿಸುವುದು

  • @jyothimr4765
    @jyothimr4765 ปีที่แล้ว

    ಧನ್ಯವಾದಗಳು ಸರ್ ಅದ್ಬುತ ಮಾಹಿತಿ ಕೊಟ್ಟಿದ್ದೀರಾ.

  • @sl2195
    @sl2195 2 ปีที่แล้ว +3

    Sir, namma Bangalore nalli kunti sukumar enne sigutte, adu ondu 1 rupee kasinashtu coffee jote takondrre 10-20 saari bedi agutte. Chikka makalinda namage kotidaare, once in 6 months.

    • @kamalasrinivas2702
      @kamalasrinivas2702 2 ปีที่แล้ว

      Lnice

    • @dkmanju1680
      @dkmanju1680 2 ปีที่แล้ว

      Mam elli sigute tillici

    • @amruthaanandachethanaheali1823
      @amruthaanandachethanaheali1823 2 ปีที่แล้ว

      Sendme adress
      What perpose it's will use

    • @sharavananbalaraju7370
      @sharavananbalaraju7370 2 ปีที่แล้ว

      @@dkmanju1680 ಗ್ರಂಧಿಗೆ ಅಂಗಡಿಯಲ್ಲಿ ಸಾಧಾರಣ ಸಿಗುತ್ತದೆ

    • @sl2195
      @sl2195 ปีที่แล้ว

      @@dkmanju1680 Bangalore gandhige ayurvedic shopnalli sigutte.

  • @sumathisuresh988
    @sumathisuresh988 2 ปีที่แล้ว

    Namaste sir nimma vidio ellavannu nodthene nanna husbandge 1week aythu bayi onagatte ratri timenalli padepade neeru kudithare doctor tablet swalpa kadime ede karana enu sir

  • @nabhapa
    @nabhapa 3 ปีที่แล้ว +13

    ಧನ್ಯವಾದಗಳು 🙏🙏🙏

  • @rekhar555
    @rekhar555 2 ปีที่แล้ว

    Neeu heluva mahithi thumba spasta matte yaru madbeku yara madabardu yalla mahithi thumba chanagi sir nimma chanel shuru madiddu thumba badalavane tharuthade janarige ithara yava chanel kuda helallla vishaya galna

  • @bpangadi9472
    @bpangadi9472 2 ปีที่แล้ว

    Belly.fat.hege.kzdime.madikolabeku.plztilisi

  • @geetapatil957
    @geetapatil957 2 ปีที่แล้ว

    Haralannyeege english nalli yananta halbaku sir shopnalli

  • @padmavathymadhavarao8402
    @padmavathymadhavarao8402 2 ปีที่แล้ว +3

    Very useful tips. Thank you so much Doctor.

  • @dattatrayahegde8273
    @dattatrayahegde8273 2 ปีที่แล้ว +2

    Very good information thanks

  • @ramadasprabhu6969
    @ramadasprabhu6969 2 ปีที่แล้ว

    Psoriasis is not skin disease,hence it doesn't have a cure, some control .

  • @hemasaunshi6181
    @hemasaunshi6181 2 ปีที่แล้ว

    ಕರುಳಿನ ಟಿಬಿ ge treatment ideya sir....???
    Please reply

  • @malatheshm6529
    @malatheshm6529 2 ปีที่แล้ว

    ನಿ ಮ್ಮಿಂದ ತುಂಬಾ anukulaaguthide

  • @UNOWN0107
    @UNOWN0107 2 ปีที่แล้ว

    Sir ಇದನ್ನ 10 ವರ್ಷದ ಮಕ್ಕಳಿಗೆ ಕೊಡಬಹುದೇ

  • @bhagyamanjunath9263
    @bhagyamanjunath9263 2 ปีที่แล้ว +4

    Namaste sir nanna maganige 4year hagide avanu daily motion maadlla 4 and 5 dinakke maadthane henadru remidi heli sir plz 🙏

  • @sindhura1341
    @sindhura1341 2 ปีที่แล้ว +1

    Sir I have been suffering from Chronic sinusitis and GERD .i hv been on steroids .can I try this remedy ??

  • @mamthasagar621
    @mamthasagar621 2 ปีที่แล้ว

    Heart 3mm hole edhe sir adhu close agabekadre henu madbeku sir

  • @mcks8520
    @mcks8520 2 ปีที่แล้ว

    Virechana madi
    Jeeva koshada shuddhi madodu hege tilisi

  • @jhannavimanju8944
    @jhannavimanju8944 2 ปีที่แล้ว

    🙏Sir, makkalige ee treatment madabahuda ..

    • @drvinayakhebbar
      @drvinayakhebbar  2 ปีที่แล้ว

      12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾಡಬಹುದು

  • @lathikashenoy3240
    @lathikashenoy3240 2 ปีที่แล้ว +1

    I accidentally came upon this channel.verry useful tip

  • @geetajujagaon9373
    @geetajujagaon9373 2 ปีที่แล้ว

    ಗರ್ಬಿಣಿಯರಿಗೆ ಕೊಡಬೇಕೊ ...ಬೇಡವೊ ಹೇಳಿ

  • @premaleelakaranth3174
    @premaleelakaranth3174 ปีที่แล้ว

    ,thank u v.much. I have IB.S problem can I take this?

  • @nirmalar3897
    @nirmalar3897 2 ปีที่แล้ว

    Namaste sir hystectamy agi erdu tingalagide avru tegdukollabahuda? Thumba bayi tegu baruthe.

  • @maheswarappaveerapur1854
    @maheswarappaveerapur1854 3 ปีที่แล้ว +8

    Sir please continue doing videos like this because there are many who will watch later after knowing that Ayurveda is holistic very scientific.

    • @sumamogali9799
      @sumamogali9799 2 ปีที่แล้ว

      Kindly make video on foot corn

  • @sureshmn4291
    @sureshmn4291 2 ปีที่แล้ว

    You are adviced not to take gandharva hastakadi taila who are suffering from wheezing problem and gastric since i am having the said problem then what I have to do please advise me

  • @prakashb1374
    @prakashb1374 ปีที่แล้ว

    Thank you doctor Vinayaka Hebbar

  • @sportsnews7569
    @sportsnews7569 2 ปีที่แล้ว

    Harniya kademe maduv saluvage enadaru salahee

  • @ganeshbadiger6083
    @ganeshbadiger6083 ปีที่แล้ว

    ತುಂಬಾ ಧನ್ಯವಾದಗಳು ಸರ

  • @monishabr126
    @monishabr126 2 ปีที่แล้ว +1

    ವಂದನೆಗಳು

  • @nadeeshanadeesha7943
    @nadeeshanadeesha7943 2 ปีที่แล้ว

    ಸರ್ ನಿಮ್ಮ ಕ್ಲಿನಿಕ್ ಎಲ್ಲಿ ಯಾವ ಊರಿನಲ್ಲಿ ಇದೆ ಸರ್

  • @kalingaiahkalingaiah2838
    @kalingaiahkalingaiah2838 2 ปีที่แล้ว +1

    Sir, good night , I suppering from psoriasis since 17 years, I how can get the treatment, please sir,

    • @lathanarvekar4208
      @lathanarvekar4208 2 ปีที่แล้ว

      In acupuncture there is treatment cure for psoriasis

  • @_nov26
    @_nov26 2 ปีที่แล้ว

    How to prepare Shunti kashaya Dr.Vinayak ??

  • @anuradhakv2244
    @anuradhakv2244 3 ปีที่แล้ว +4

    Taking castrol is mentally need prepare. I am doing Kaphalabathi. Litely using Soda for chapati. Samber bele. Every day bowl fruits. Boiled vegetable Playa

  • @gayathribs2889
    @gayathribs2889 3 ปีที่แล้ว +4

    Sir please make a video on how to overcome anaemia

  • @shanthag8403
    @shanthag8403 2 ปีที่แล้ว

    Children's ge kodabahuda

  • @shambu0078
    @shambu0078 2 ปีที่แล้ว +1

    ಧನ್ಯವಾದಗಳು ಸರ್ 💐

  • @savithriramanarasiaht5928
    @savithriramanarasiaht5928 2 ปีที่แล้ว +3

    Please give medicines and tips for regular mensteuation

    • @MrYathishalva
      @MrYathishalva 2 ปีที่แล้ว

      How can I contact you sir

  • @surendramutalik9197
    @surendramutalik9197 2 ปีที่แล้ว +1

    ತುಂಬ ಒಳ್ಳೆಯ ವಿಚಾರ

  • @popzain8468
    @popzain8468 3 ปีที่แล้ว

    Sir nange gastric ulcer problem ge nimmathta maddhu labyavideya??? Idre dayavittu thilisi kodi

  • @mohiyuddinmohmmed1661
    @mohiyuddinmohmmed1661 2 ปีที่แล้ว +1

    Sir how to reduce belly stomach

  • @dhathri_academy7105
    @dhathri_academy7105 2 ปีที่แล้ว

    ಬೇಧಿ ಸೊಪ್ಪು ತೆಗೆದು ಕೊಳಬಹುದೇ...... Pregnant women

  • @chetanmp03
    @chetanmp03 3 ปีที่แล้ว +8

    Very neatley explained. Looking for more videos

  • @VinodKumar-dz8xj
    @VinodKumar-dz8xj 2 ปีที่แล้ว

    Sir nanu tumba tellagey idni adru NaN hotey munday bandeday sir please parihar tillci

  • @manjulans7359
    @manjulans7359 3 ปีที่แล้ว +1

    Shatavari use bagge tilsi

  • @vichithrafacts1506
    @vichithrafacts1506 3 ปีที่แล้ว +8

    Please tell me for gastric headache

  • @shubhas1064
    @shubhas1064 2 ปีที่แล้ว +1

    Shuba supper sir

  • @rajushiva8938
    @rajushiva8938 2 ปีที่แล้ว

    Sir nimanna hegge meet madodu

  • @siddarajabyrappa2031
    @siddarajabyrappa2031 2 ปีที่แล้ว +1

    Best

  • @8970443343
    @8970443343 ปีที่แล้ว

    can u tell about jalneti

  • @shamalalutimath9780
    @shamalalutimath9780 2 ปีที่แล้ว +1

    Sir please guide us what is the remedy for irregular period

  • @sumangalagurav3920
    @sumangalagurav3920 2 ปีที่แล้ว

    Dhanyavadagalu sir Gandarwa tail tablet sigalwa sir ? please

  • @positivevibes375
    @positivevibes375 2 ปีที่แล้ว +1

    Very trustworthy person