O Maina O Maina - Video Song | Yajamana Kannada Movie Songs | Vishnuvardhan | Archana

แชร์
ฝัง
  • เผยแพร่เมื่อ 1 ก.พ. 2025

ความคิดเห็น • 3.7K

  • @sudhakarakm4469
    @sudhakarakm4469 ปีที่แล้ว +8

    Howdu,inta super duper family songs kottanta singer Rajesh Krishnan sir idare but ee song na composer RAJESH RAMANATHAN SIR yellidare?

  • @MS07D
    @MS07D 3 ปีที่แล้ว +5

    ರಾಜೇಶ್ ಕೃಷ್ಣನ್💛❤️ ಸರ್

  • @Rakesh-cf3hb
    @Rakesh-cf3hb 3 ปีที่แล้ว +4

    En direction guru ??woww 🙏🙏.

  • @sandeepakiwate1908
    @sandeepakiwate1908 2 หลายเดือนก่อน +4

    ಕಮ್ಮಿ ಅಂದ್ರು ಹತ್ತು ಸಾರಿ ನೋಡಿದ್ದೇನ್ನಿ ಈ ಮೂವಿ ಇನ್ನು ತೃಪ್ತಿ ಆಗಿಲ್ಲ, ಈ ತರಾ ಮೂವಿ ನಮ್ಮ ಕರ್ನಾಟಕ ದಲ್ಲಿ ಮಾತ್ರ..❤❤

  • @anandjalagar5037
    @anandjalagar5037 6 ปีที่แล้ว +8

    ನಿಮಗೆ ಯಾರು ಸರಿ ಸಾಟಿ ಇಲ್ಲ ವಿಷ್ಣು ದಾದಾ ನಮ್ಮ ಕನ್ನಡಿಗರ ಹೆಮ್ಮೆಯ ನಾಯಕ ನೀವು... ಕದಂಬ miss u lot ಮತೊಮ್ಮೆ ಹುಟ್ಟಿ ಬನ್ನಿ lov u appaji... 🙏🙏🙏🙏🙏🙏

  • @surendradevadiga9442
    @surendradevadiga9442 4 ปีที่แล้ว +36

    ರಾಜೇಶ್ ಕೃಷ್ಣನ್ ಸರ್ ಮತ್ತು ವಿಷ್ಣುವರ್ಧನ್ ಸರ್ 👌👌👌

    • @AkramAkram-g5w
      @AkramAkram-g5w ปีที่แล้ว

      😊😊😊 😊😊😊😊😊.
      . ..
      . .

    • @MarutiBheem
      @MarutiBheem ปีที่แล้ว

      ​❤❤❤❤❤❤lllll❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

    • @santhoshasanthu6541
      @santhoshasanthu6541 8 หลายเดือนก่อน

      @@MarutiBheem প4

  • @prashantaprem8163
    @prashantaprem8163 5 ปีที่แล้ว +160

    ಕಾವೇರಿ ತೀರಹದಲ್ಲಿ ಬರೆದನು ನಿನ್ನ ಹೆಸರು😍👌👌👌👌👌👌

  • @ganeshbshivaraja1709
    @ganeshbshivaraja1709 4 ปีที่แล้ว +7

    ಈ ಹಾಡು ಬಹಳ ಇಷ್ಟ ನಾನು ಸಣ್ಣ ವಯಸ್ಸಿನಿಂದ ನಾನು ವಿಷ್ಣುವರ್ಧನ್ ಅಭಿಮಾನಿ ನಾನು ಅವರನ್ನ ನೋಡಬೇಕು ಅದುಕೊಡಿದೆ.ಅದರೆ ಅವರು ನಮ್ಮನ ಬಿಟ್ಟು ಅಗಲಿದರೂ ಅದರೆ ನಮ್ಮ ಮನಸ್ಸಿನಲಿ ಇದರೆ

  • @NithinM-c8t
    @NithinM-c8t 5 หลายเดือนก่อน +19

    ಅಂತಹ ಕಾಲದಲ್ಲಿಯೂ ಇಂತಹ ಸೊಗಸಾದ ಹಾಡಿಗೆ ಇಷ್ಟು ಕ್ಲೆರಿಟಿ ಕ್ಯಾಮೆರಾ ಬಳಸಿದ್ದಾರೆ ಎಂದರೆ ವಿಷ್ಣುವರ್ಧನ್ ಅವರ ಲೆವೆಲ್ಲೆ ಬೆರೆ 2024-2030 ಇಸವಿಯಲ್ಲಿ ಕೇಳುವವರು ಒಂದು ಲೈಕ್ ಮಾಡಿ.. 😊❤🎉..

    • @AyishaDidgur
      @AyishaDidgur 19 วันที่ผ่านมา

      Mom😅 5:00 lokl😮

  • @Bharat_Naik
    @Bharat_Naik 4 ปีที่แล้ว +99

    ಯಜಮಾನ ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್.... ಈ ಎಲ್ಲ ಹಾಡುಗಳನ್ನು ಬರೆದ ಕೆ.ಕಲ್ಯಾಣ್ ಸರ್ ಗೆ ನನ್ನ ಅಪ್ರತಿಮ ವಂದನೆಗಳು 🙏🙏🙏
    ಮುತ್ತು ಜೋಡಿಸಿದಂತೆ ಅಕ್ಷರಗಳನ್ನು ಪೋಣಿಸಿರುವ ಕೆ. ಕಲ್ಯಾಣ್ ಸರ್ ನೀವು ನಿಜಕ್ಕೂ ಅದ್ಬುತ 🙏

  • @rajeshb9182
    @rajeshb9182 3 ปีที่แล้ว +25

    ನನ್ ನೋಡಿರುವ ಮೊದಲ ಸಿನಿಮಾ ಇದು ವಿಷ್ಣುವರ್ಧನ್ ಸರ್ ಅದ್ಭುತ ವಾದ ನಟನೆ ❤❤👌👌

  • @pampapathilakkampur9308
    @pampapathilakkampur9308 4 ปีที่แล้ว +125

    ಯಜಮಾನ ಸಿನಿಮಾವನ್ನು ನೋಡಲು ಎಲ್ಲರೂ ಕೂಡಿ ಹೋಗಿದ್ವಿ ಟ್ರ್ಯಾಕ್ಟರ್ ನಲ್ಲಿ ಅವಾಗ ನಾವು ಮೊಟ್ಟಮೊದಲ ಬಾರಿಗೆ ಯಜಮಾನ ಸಿನಿಮಾ ವನ್ನು ನೋಡಿದೀವಿ.ಅವಾಗ ನಾವು ಆರನೇ ತರಗತಿ ಇದ್ದಾಗ ಈ ಸಿನಿಮಾವನ್ನು ಬೇಸಿಗೆಯಲ್ಲಿ ಬೇಸಿಗೆಯಲ್ಲಿ ನೋಡಿದ್ದೇವೆ. ನಾನು ಮೊಟ್ಟಮೊದಲ ಬಾರಿಗೆ ಈ ಸಿನಿಮಾ ವನ್ನು ಚಿತ್ರಮಂದಿರದಲ್ಲಿ ನೋಡಿರತಕ್ಕಂತ ಮೊದಲನೇ ಸಿನಿಮಾ ಅದು ನಮ್ಮ ಅಣ್ಣ ವಿಷ್ಣುವರ್ಧನ್ ಅವರ ಸಿನಿಮಾ ಯಜಮಾನ ಆ ಕಾಲದಲ್ಲಿ ಬ್ಲಾಕ್ ಬಸ್ಟರ್ ಸಿನಿಮಾ ಅಂದರೆ ಯಜಮಾನ.

    • @bvvenkateshbvvenkatesh6771
      @bvvenkateshbvvenkatesh6771 3 ปีที่แล้ว +5

      SUPERSONG

    • @SanviSanvi-ub3dc
      @SanviSanvi-ub3dc 11 หลายเดือนก่อน

      ​@@bvvenkateshbvvenkatesh6771the ij JJ jjjhjyho ll

    • @alwaysmanju
      @alwaysmanju 10 หลายเดือนก่อน +3

      😮😮😮😮😮😮😮😮😮😮😮

    • @shamannasindholi8499
      @shamannasindholi8499 8 หลายเดือนก่อน +2

      0

    • @rahulnaganatgi3096
      @rahulnaganatgi3096 7 หลายเดือนก่อน

      0:32 Fldll😊lol lll1lllldldllllp8lp😊🧡💜💘❤️🌾🌷👩‍❤️‍👨💑💑🎽🏓🎯🏓🎿🎿🏓🟥⬜🟦⬛🤍🟩🤍⚪🟩♌🤍♌🟪🟩⬛⚪♌⬛🔴⚪🤍🔴⚪💚🟪💚🟪💚🤍💚⬜🟪⬛💛🟪🟪💛🟪💚💚⚪⚪🟤🤍🤍⚪💛🤍⬜⚱️⚔️🪤🎀à AA aw as AA AA a was q as eaQ1qqqqqq as😊àlko​@@alwaysmanju

  • @vittalbvajjaramattivbvajja8646
    @vittalbvajjaramattivbvajja8646 5 ปีที่แล้ว +138

    ಸುಂದರವಾದ ಸುಮಧುರ ಮೆಲೂಡಿ ಸಾಂಗ ವಿಷ್ಣು ಇನ್ನು ಇದಾರೆ 🙏🙏🙏

  • @rajyadav-fp6ei
    @rajyadav-fp6ei 5 ปีที่แล้ว +71

    Hi-Five guyz who evr watchee diz sng n 2k19.... Dis sng z ozum .... ವಿಷ್ಣು ದಾದಾ ಎಂದೆಂದಿಗೂ ನೀ ಅಜರಾಮರ ..... ಕೋಟಿ ಕೋಟಿ ವಂದನೆ ಡಾ .ವಿಷ್ಣು ಅಪ್ಪಾಜಿ🙏🙏🙏 I literally mizz 4 legendz of Kannada Industry....😭😭😭 ಕರಾಟೆ ಕಿಂಗ್ ಡಾ .ಶಂಕರ್ ಅಣ್ಣ ,ಡಾ .ರಾಜ್ ಕುಮಾರ್ ಅಪ್ಪಾಜಿ , ಡಾ. ವಿಷ್ಣು ಅಪ್ಪಾಜಿ , ಡಾ. ಅಂಬರೀಷ್(ಅಂಬಿ ಮಾಮ)pride of Namma karnataka , karunada cinema🙏🙏🙏

  • @g.hanumanthag.hanumantha2369
    @g.hanumanthag.hanumantha2369 4 ปีที่แล้ว +86

    యజమాన పాటలు
    వింటువుంటే ఏదో తెలియని ఆనందం
    ఈ పాటలు పెళ్ళిసందరబలో
    ఎంతో సంతోషం

    • @yashcp8806
      @yashcp8806 3 ปีที่แล้ว +10

      ಕನ್ನಡ ಕಮೆಂಟ್ ಮಾಡೋ ನಾಯಿ

    • @musthfjcbmustujcb2523
      @musthfjcbmustujcb2523 3 ปีที่แล้ว +1

      Anna yeno ond basha ale coment madiedre yenu aguti

    • @kannayyapativada864
      @kannayyapativada864 3 ปีที่แล้ว +2

      Avunu

    • @narayannani1276
      @narayannani1276 3 ปีที่แล้ว +2

      Yashas avnge kannada baralla adke yake nayi antiya.. ಯಜಮಾನ ಹಾಡುಗಳನ್ನ ಕೇಳ್ತಿದ್ರೆ ಏನೋ ಗೊತ್ತಿಲ್ಲದ ಅನುಭವ ಮದುವೆ ಸಂದರ್ಭದಲ್ಲಿ ಕೇಳೋದು ಇನ್ನು ಮಜಾ ನೀಡುತ್ತೆ ಅಂತ ಅವ್ರು ಕಾಮೆಂಟ್ ಮಾಡಿರೋದು ಅಷ್ಟುಕ್ಕೆ ನಾಯಿ ಅಂತ ಯಾಕ್ ಕರಿಬೇಕು ಸ್ವಲ್ಪ ಮರ್ಯಾದೆ ಕೊಟ್ಟು ಮರ್ಯಾದೆ ತಗೋ ಗೆಳೆಯ..

    • @ramalingappas4809
      @ramalingappas4809 3 ปีที่แล้ว

      @@yashcp8806 ī see

  • @chinmayaswamy5099
    @chinmayaswamy5099 7 ปีที่แล้ว +15

    ಹಾಡು ಬರೆದವರಿಗೂ . . ಹಾಡಿದವರಿಗೂ 🙏. ಮರೆಯಲಾಗದ ಯಜಮಾನ ನಮ್ಮ ಸಿಂಹ.

  • @mallikarjun3180
    @mallikarjun3180 5 ปีที่แล้ว +255

    ಪ್ರೀತಿಗೆ ಯಜಮಾನ ❤️ ಅಭಿಮಾನಿಗಳ ಆಸ್ತಿ 🦁 ಕೋಟಿ ಕೋಟಿ ಹೃದಯಗಳ‌ ಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಕೋಟಿಗೊಬ್ಬನ ಕರುಣಾ ಮೂರ್ತಿ.... Love you APPAJI🙏🙏🙏🙏❤️❤️❤️🦁🦁

  • @hanamantappakadiwal2637
    @hanamantappakadiwal2637 2 หลายเดือนก่อน +4

    ವಿಷ್ಣು ಸರ್ ಯಜಮಾನ ಚಿತ್ರದ ಎಲ್ಲ ಹಾಡುಗಳು ನನಗೆ ತುಂಬಾ ಇಷ್ಟ ಹಾಗೂ ನಾನು ವಿಷ್ಣು ಸರ್ ಅಭಿಮಾನಿ ಅವರನ್ನು ನಮಗೆ ಮರೆಯಲಿಕ್ಕೆ ಆಗೋದಿಲ್ಲ ಇಂತಹ ಅದ್ಬುತ ಕಲಾವಿದ ಇನ್ನು ಮುಂದೆ ಬರುದಿಲ್ಲ ಅವರನ್ನು ಮರೆಯಲಿಕ್ಕೆ ಆಗೋದಿಲ್ಲ ವಿಷ್ಣು ಸರ್ ನಿಮಗೆ ಕೊಟಿ ಕೊಟಿ ಧನ್ಯವಾದಗಳು 👌👍🌹🌹🙏🙏

  • @Bharat_Naik
    @Bharat_Naik 4 ปีที่แล้ว +111

    ಕೆ ಕಲ್ಯಾಣ್ ಸರ್ ನಿಮ್ಮ ಬರವಣಿಗೆಯ ಈ ಹಾಡು ಮತ್ತು ರಾಜೇಶ್ ಕೃಷ್ಣನ್ ಹಾಗೂ ಕೆ ಎಸ್ ಚೈತ್ರ ಅವರ ಮೃದು ಧ್ವನಿಯು ಎಷ್ಟೋ ಲಕ್ಷಾಂತರ ಮನಸುಗಳಿಗೆ ಹಿತ ನೀಡಿದೆ...
    ❤️❤️❤️🙏🙏🙏

  • @Sharanuudnoor
    @Sharanuudnoor 5 ปีที่แล้ว +10

    🙏🌟ಹೇ ಬ್ರಹ್ಮ 🌟🙏
    ಕೊಡೋ ನೀ ಇನ್ನೊಂದು ಜನ್ಮ
    ಕರುನಾಡಲ್ಲೆ ಮತ್ತೆ ಹುಟ್ಟಲಿ
    ಕರುನಾಡಿನ ಸಿಂಹಾಸನಾಧೀಶ್ವರ ನಮ್ಮ 🌟🌟ಸಾಹಸಸಿಂಹಾ ವಿಷ್ಣು ಅಪ್ಪಾಜಿ 🌟🌟🙏

  • @user-vr9ur8cj8umahmdrafiq
    @user-vr9ur8cj8umahmdrafiq 9 หลายเดือนก่อน +3

    Yajaman all song super

  • @kicchanagaraj..2989
    @kicchanagaraj..2989 4 ปีที่แล้ว +18

    Love you Dada,,,, ನಿಮಗೆ ನೀವೇ ಸಾಟಿ 💓💓💓💞

  • @vijuuu1826
    @vijuuu1826 4 ปีที่แล้ว +41

    Kannad samsritik rayabhari namma dada, he is alive in heart(abhimanigal) 💜❤ love u appaji..

  • @bhimamhbhimamh9076
    @bhimamhbhimamh9076 4 ปีที่แล้ว +147

    ಕನ್ನಡಿಗರ ಹೃದಯದಲ್ಲಿ ಇವತ್ತಿಗೂ ಮರೆಯದೆ ಇರುವ ವಿಷ್ಣು ದಾದಾ ಅದ್ಭುತ ನಟ

  • @a.c.procky4217
    @a.c.procky4217 3 ปีที่แล้ว +34

    ಕಾವೇರಿ ತಿರದಲಿ ಬರೆದೆನು ನಿನ್ ಹೆಸರು ಮರಳೆಲ್ಲ ಹೊನ್ನಾಯ್ತು ಯಾವಾ ಮಾಯೇ....ವಿಷ್ಣು ಸರ್....💜💜💜28😍

  • @madhumpmlr
    @madhumpmlr 3 ปีที่แล้ว +71

    ಪ್ರತಿ ಸಾಲು ಒಂದೊಂದು ಅರ್ಥವಿದೆ...❤❤ All time my favourite Song.. ಸುಮ್ಮನೆ ಬೇಜಾರಾದಾಗ ಸಾಂಗ್ ಕೇಳಿದ್ರೆ ಏನೋ ಹಿತ.

  • @narasimhamurthyn4422
    @narasimhamurthyn4422 2 ปีที่แล้ว +3

    ಇಂತಹ ಸಿನಿಮಾಗಳಲ್ಲಿ ಅಣ್ಣ ತಮ್ಮದಿರಾ ಸಂಬಂಧ ಎಷ್ಟು ಸರಿ ಅಂದ್ರೆ ಈ ಜನ್ಮದಲ್ಲಿ ಅಂತ ಮಹಾನುಭಾವರು ಇರೋದು 1/100 %

  • @Saigugan2001
    @Saigugan2001 2 ปีที่แล้ว +10

    Love this song from Andhra Pradesh ♥️♥️♥️♥️ and especially vishnu sir super, eshtu sala nodidru nu thumba emotional aagthide🙏🙏🙏🙏miss u dada♥️♥️♥️♥️

  • @Aira-j9c
    @Aira-j9c 3 ปีที่แล้ว +11

    ಸಾವಿರ ವರ್ಷ ಕಳೆದರು... ಇಂಥ ಸಿನಿಮಾ ಮತ್ತೆ ಹಾಡು ಮರುಕಳಿಸಲು ಸಾಧ್ಯವಿಲ್ಲ...

  • @premalatha14
    @premalatha14 2 ปีที่แล้ว +17

    ಯಜಮಾನ ಸಿನಿಮಾ 2005 ರಲ್ಲಿ ನಮ್ಮ ಶಾಲೆಯಲ್ಲಿ 5 ರೂಪಾಯಿ ಕೋಟು ನೋಡಿದ್ದೇವೆ ಸೂಪರ್ ಸಿನಿಮಾ

  • @bvkanakannavar
    @bvkanakannavar 5 ปีที่แล้ว +92

    👌old songs are best ವಿಷ್ಣುವರ್ಧನ👌👌

  • @mkshivakumar4602
    @mkshivakumar4602 3 ปีที่แล้ว +10

    2021ರ ಲಾಕ್ಡೌನ್ ನಲ್ಲಿ ಈ ಸಾಂಗ್ ಕೇಳ್ತಿದೀರಾ? ಈ ಮೂವಿ ಎಲ್ಲ ಸಾಂಗ್ಸ್ ಕೇಳಿ ಎಂಜಾಯ್ ಮಾಡಿ.....

    • @rover2444
      @rover2444 3 ปีที่แล้ว +2

      Muccha saku😂

  • @creater5467
    @creater5467 5 หลายเดือนก่อน +2

    ಅರ್ಥಪೂರ್ಣವಾದ ಹಾಡು ❤ ಇವಾಗ ಇಂಥ ಸಾಂಗ್ಸ್ ಬರ್ತಿಲ್ಲ ಬರೋದು ಇಲ್ಲ 😢

  • @shivukumar9925
    @shivukumar9925 6 ปีที่แล้ว +502

    ಏನ್ ಸಾಂಗ್ ಸೂಪರ್ ಎಸ್ಟೂ ಸಲ ಕೇಳುದ್ರು ಮತೆ ಮತ್ತೆ ಕೇಳ್ಬೇಕು ಅನ್ಸುತ್ತೆ.ವಿಷ್ಣು ದಾದ ಮತ್ತೆ ಹುಟ್ಟಿ ಬನ್ನಿ 😍😘

  • @abhishekabhi4890
    @abhishekabhi4890 4 ปีที่แล้ว +131

    2021 ರಲ್ಲೂ ಯಾರು ಇದ್ದಿರಾ ಫ್ರೆಂಡ್ಸ್ 😍

    • @recordbreaker4230
      @recordbreaker4230 11 หลายเดือนก่อน +4

      ಯಾರು ಇಲ್ಲ ಫ್ರೆಂಡ್ಸ್ ಯಾಕಂದ್ರೆ ಇವಾಗ 2024 😂😂

  • @TROLLCHATER2.O
    @TROLLCHATER2.O 5 หลายเดือนก่อน +2

    ನವವdu.👌👌🙌⭐

  • @ChetanHalappanavarJain-sh3xe
    @ChetanHalappanavarJain-sh3xe 4 ปีที่แล้ว +148

    ಈ ಹಾಡು ಕೇಳ್ತಾ ಇದ್ರೆ ಹಳೇ ಬಾಲ್ಯದ ನೆನಪುಗಳು ಬರುತ್ತವೆ..ಏನೋ ಒಂಥರಾ ಮನಸ್ಸಿಗೆ ಉಲ್ಲಾಸ...

    • @gangaadaram5757
      @gangaadaram5757 3 ปีที่แล้ว +2

      HOWDA bro

    • @ragavendracs4570
      @ragavendracs4570 3 ปีที่แล้ว

      Fgddghdg

    • @ragavendracs4570
      @ragavendracs4570 3 ปีที่แล้ว +1

      Bdbvdbgdgsbghbcdhvf

    • @s.r.h8937
      @s.r.h8937 7 หลายเดือนก่อน

      ನಿಜಾ ಗುರು ಹಳೆಯ ಹಾಡು ನಮಗೆ ನಮ್ಮ ಬಾಲ್ಯದ ನೆನಪುಗಳು ತುಂಬಾ ಕೊಡುತ್ತವೆ.❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @RameshRamesh-hu2yf
    @RameshRamesh-hu2yf 3 ปีที่แล้ว +2

    ಸೂಪರ್ ಹಾಡು

  • @princemitra9971
    @princemitra9971 4 ปีที่แล้ว +14

    Dada kannada industry ega Munde hogthede Andre adhu nim ashirwada enda love uh vishnu dada😘😚😘

  • @shivukumar3220
    @shivukumar3220 6 ปีที่แล้ว +182

    Vishnuvardhan sir i miss you ನೀವು ಇದ್ದಿದ್ದರೆ ಇನ್ನೂ ಒಳ್ಳೆ ಒಳ್ಳೆ songs ಬರುತ್ತಿತ್ತು sir i miss you 😢😢😢😢😢😢🙏🙏🙏🙏

    • @HarishHarish-sf8vg
      @HarishHarish-sf8vg 6 ปีที่แล้ว +1

      Super

    • @yallappdodamanidj4321
      @yallappdodamanidj4321 6 ปีที่แล้ว +2

      We

    • @avinashboss8382
      @avinashboss8382 6 ปีที่แล้ว +1

      Yes... dada songs👌

    • @sundardigu3575
      @sundardigu3575 5 ปีที่แล้ว

      Like

    • @manjumanjumanju3296
      @manjumanjumanju3296 4 ปีที่แล้ว

      Kavri teradali dada baredenu nehesars dada dada dada dada dada💕💕💕💕💕💕💕💕💕💕💕💕💕💕💕💕💕💕💕💕💕💕💕💕😌😌💕💕💕💕

  • @MaheshMahesh-wt6gp
    @MaheshMahesh-wt6gp 10 หลายเดือนก่อน +2

    ಮನಸ್ಸು ಖುಷಿಯಾಗುತ್ತೆ ಇಂತಹ ಹಾಡು ಕೇಳಿದಾಗ🥰🥰🥰

  • @venkateshajadhav3862
    @venkateshajadhav3862 4 ปีที่แล้ว +102

    2021ರಲ್ಲಿ ಯರ್ ಕೇಳ್ತ ಇದ್ದೀರಾ ಈ ಸಾಂಗ್ ಅನ್ನು ಲೈಕ ಮಾಡಿ

  • @rakeshbro5266
    @rakeshbro5266 5 ปีที่แล้ว +265

    ವಿಷ್ಣುವರ್ಧನ್ ಅಧ್ಬುತ ಕಲಾವಿದರು ಹಾಗೂ ಗುಣವಂತರು ಅವರಿಗೆ ಹೋಗಳಲು ಪದಗಳು ಸಾಲುವುದಿಲ್ಲ

  • @basavaraju4983
    @basavaraju4983 2 ปีที่แล้ว +2

    missu you my dear dada ....love u so much.....definetly won't see such a face,actor,words,movies.....kudos to mysore environment also....

  • @chinnumgowda601
    @chinnumgowda601 4 ปีที่แล้ว +31

    ಬಿದಿರಿನಕಾಡಿನಲಿ🌳🌲🌾🌿🌾🏞️ ಕೂಗಿದೆ ❤️ನಿನಹೆಸರ ಬಿದಿರೆಲ್ಲ ಕೊಳಲಾಯ್ತು ಯಾವಾಮಾಯೇ....... 🎶🎶

  • @riyazkamate8885
    @riyazkamate8885 5 หลายเดือนก่อน +10

    Super and ever green song

  • @GamingStrikes875
    @GamingStrikes875 3 ปีที่แล้ว +2

    ವಿಷ್ಣುವರ್ಧನ್ ಪ್ರತಿ ಚಿತ್ರದಲ್ಲೂ ಒಂದನ್ನು ಹೊಂದಿದ್ದಾರೆ

  • @girishpatil8194
    @girishpatil8194 3 ปีที่แล้ว +19

    21 ondu varsha adrunu e song craze kadime agilla andre nam vishnu dadan fans avaran yestu miss madkondire love u vishnu dada

  • @Bharat_Naik
    @Bharat_Naik 4 ปีที่แล้ว +93

    ಒಂಟಿಯಾಗಿ ಕೂತಾಗ ನಮ್ಮ ಕನ್ನಡದ ಮೆಲೋಡಿ ಹಾಡು ಕೇಳ್ತಾ ಇದ್ರೆ ಏನೋ ಒಂತರಾ ಹಿತ ☹️

  • @rafeeqmohammed5711
    @rafeeqmohammed5711 3 ปีที่แล้ว +2

    Kaveri teeradalli tht lyric 🔥🔥🔥

  • @vijayakumar.sir.nayaknayak7149
    @vijayakumar.sir.nayaknayak7149 6 ปีที่แล้ว +357

    ವಿಷ್ಣು ಸರ್ ಇಲ್ಲಾದೆ ಈವತ್ತು ಕನ್ನಡ ಚಿತ್ರರಂಗ ಬಡವಾಗಿದೆ.ತುಂಬ ಅದ್ಬುತವಾದ ಹಾಡು. ಸಾಹಿತ್ಯಾ

  • @kirandevaraju...
    @kirandevaraju... 4 ปีที่แล้ว +7

    ಕನ್ನಡದ ರಾಯಭಾರಿ, ನಮ್ಮ ದಾದಾ❤️.....

  • @JayshreeHuded
    @JayshreeHuded 9 หลายเดือนก่อน +1

    ❤ superhit❤

  • @dayanandbchandrashekarappa1967
    @dayanandbchandrashekarappa1967 5 ปีที่แล้ว +32

    Super super evergreen song, Dr vishnuvardhan shining In this song, well picturized.

  • @surendrabangera759
    @surendrabangera759 4 ปีที่แล้ว +33

    2021 ಆದ್ರೂ ಈ ಸಾಂಗ್ ಮರೆಯೋಕೆ ಆಗ್ತಿಲ್ಲ ಗುರು.. 🔥

  • @sathishsatti2218
    @sathishsatti2218 ปีที่แล้ว

    ಕಾವೇರಿ ತೀರದಲ್ಲಿ ಬರೆದೇನೊ ನಿನ್ನ ಹೆಸರಾ...ಮರಳೆಯೆಲ್ಲಾ ಹೋನ್ನಾಯಿತು ಯಪ್ಪಾ ಎಂಥ ಕಲ್ಪನೆ❤

  • @vasanthchinnu9452
    @vasanthchinnu9452 4 ปีที่แล้ว +145

    2080 ವರ್ಷ ಆದ್ರು ಈ ಹಾಡಿಗೆ ಸಾವಿಲ್ಲ, ಅದ್ಭುತ

  • @sourabhajoshi2129
    @sourabhajoshi2129 5 ปีที่แล้ว +60

    7 times theatre alli e movie nodiddini.
    What a great movie.
    Love you Vishnu Dada.
    Really miss you...,,,

  • @Divya_achar
    @Divya_achar 13 วันที่ผ่านมา

    ಅದ್ಭುತ ಸಾಹಿತ್ಯ
    ಹಿತವಾದ ಸಂಗೀತ🎶
    ಕೇಳಿದಷ್ಟು ಕೇಳಬೇಕೆನಸುವ ಮೆಚ್ಚಿನ ಹಾಡು 💕

  • @Harsha_1990
    @Harsha_1990 29 วันที่ผ่านมา +7

    Anyone here in 2025❤❤

  • @navyams1672
    @navyams1672 5 ปีที่แล้ว +104

    Kaaaveri teeradali baredenu ninhesara ❤💕❤
    maralella honnaytu.. yaaav maaaye.........❤💕❤
    Bidirina kaadinali koogide nin hesara ❤💕❤
    Biderella kolalaaytu.. Yava maaaye❤💕❤💕❤
    Sootravu eradeee gaaliyu erade baanali gaali pathavagiruveee❤💕❤💕❤
    enta maayavi santosha enneneeee mynaa💞💞💞💞💞
    O mynaaaa o mynaa anidu maaye
    Male ellade mai neneyo maaayada maaaye💞💞💞💞💞💞

  • @sidrambiradara3546
    @sidrambiradara3546 3 ปีที่แล้ว +1

    Sidram. ಬಸವ ಕಲ್ಯಾಣ 💓💓👌👌👌🤘🤘

  • @sharanmath3289
    @sharanmath3289 5 ปีที่แล้ว +35

    ಓ ಮೈನಾ ಓ ಮೈನಾ
    ಏನಿದು ಮಾಯೆ
    ಮಳೆಯಿಲ್ಲದೆ
    ಮೈ ನೆನೆಯೊ
    ಮಾಯದ ಮಾಯೆ
    ನಿನ್ನೆ ಕಂಡ
    ನೋಟವೇ
    ಅಂತರಾಳವಾಗಿದೆ
    ಇಂದು ಕಂಡ
    ನೋಟವೇ
    ಗಟ್ಟೀ ಮೇಳವಾಗಿದೆ
    ರಾಗ ಎನ್ನಲೇ
    ಅನುರಾಗ ಎನ್ನಲೇ
    ಪ್ರೀತಿ ಎನ್ನಲೇ
    ಹೊಸ ಮಾಯೆ ಎನ್ನಲೇ
    ಓ ಮೈನಾ ಓ ಮೈನಾ
    ಏನಿದು ಮಾಯೆ
    ಮಳೆಯಿಲ್ಲದೆ
    ಮೈ ನೆನೆಯೊ
    ಮಾಯದ ಮಾಯೆ
    ಕಾವೇರಿ ತೀರದಲಿ
    ಬರೆದೆನು ನಿನ್ನ ಹೆಸರಾ
    ಮರಳೆಲ್ಲಾ
    ಹೊನ್ನಾಯಿತು
    ಯಾವ ಮಾಯೆ
    ಬಿದಿರಿನ ಕಾಡಿನಲಿ
    ಕೂಗಿದೆ ನಿನ್ನಹೆಸರಾ
    ಬಿದಿರಿಲ್ಲಾ
    ಕೊಳಲಾಯಿತು
    ಯಾವ ಮಾಯೇ
    ಸೂತ್ರವೂ ಇರದೇ
    ಗಾಳಿಯು ಇರದೇ
    ಬಾನಲಿ ಗಾಳಿ
    ಪಟವಾಗಿರುವೆ
    ಇಂತಹ ಮಾಯಾವಿ
    ಸಂತೋಷ ಇಲ್ಲೇನೆ ಮೈನಾ
    ಓ ಮೈನಾ ಓ ಮೈನಾ
    ಏನಿದು ಮಾಯೆ
    ಮಳೆಯಿಲ್ಲದೆ
    ಮೈ ನೆನೆಯೊ
    ಮಾಯದ ಮಾಯೆ
    ಬೇಡನ ಕಣ್ಣಿಗೆ
    ಬಾಣವ ನಾಟಿಸುವ
    ಈ ಜಿಂಕೆ ಬೇಟೆ ಇಲ್ಲಿ
    ಯಾವ ಮಾಯೇ
    ಹಕ್ಕಿಯೇ ಬೆಂಕಿಯನು
    ಅರಕಿಸುವಾ ಮಾಯೆ
    ಮೇರುತಳೆ ಗಳೆಗೀತ
    ಯಾವ ಮಾಯೇ
    ಆಕಾಶಕ್ಕೆ
    ಬಲೆಯಾ ಬೀಸಿ
    ಮೋಡಾ ನಗುವ
    ಮರ್ಮಾ ಏನು
    ಇಂತಹ ಮಾಯಾವಿ
    ಸಂತೋಷ ಇಲ್ಲೇನೆ ಮೈನಾ
    ಓ ಮೈನಾ ಓ ಮೈನಾ
    ಏನಿದು ಮಾಯೆ
    ಮಳೆಯಿಲ್ಲದೆ
    ಮೈ ನೆನೆಯೊ
    ಮಾಯದ ಮಾಯೆ
    ನಿನ್ನೆ ಕಂಡ
    ನೋಟವೇ
    ಅಂತರಾಳವಾಗಿದೆ
    ಇಂದು ಕಂಡ
    ನೋಟವೇ
    ಗಟ್ಟೀ ಮೇಳವಾಗಿದೆ
    ರಾಗ ಎನ್ನಲೇ
    ಅನುರಾಗ ಎನ್ನಲೇ
    ಪ್ರೀತಿ ಎನ್ನಲೇ
    ಹೊಸ ಮಾಯೆ ಎನ್ನಲೇ

  • @AbhiRam-pu4tw
    @AbhiRam-pu4tw 5 ปีที่แล้ว +549

    2020 ಆದ್ರೂ ಈ ಸಾಂಗ್ ಮರ್ಯೋಕೆ ಆಗ್ತಿಲ್ಲ ಜೈ ಕರ್ನಾಟಕ ಮಾತೆ ಜೈ ಅಣ್ಣಾವ್ರು ಜೈ ವಿಷ್ಣು ಸರ್

  • @satish_Guttedar
    @satish_Guttedar ปีที่แล้ว +2

    Lots of love and affection from maharashtra ❤

  • @shreea1342
    @shreea1342 6 ปีที่แล้ว +49

    Devarane nanu e movie bandaga nanu 10year idde.avagle first like song.yavaglu keltane irtini.👏

  • @beststatusisher
    @beststatusisher 5 ปีที่แล้ว +9

    ನಿಜ ಹೇಳ್ಬೇಕಂದ್ರೆ ಯೆಜಮಾನ ಮೂವಿ ಬಂದು 18 ವರ್ಷ ಅಗೊಇತಾ ಇದನ ನಂಗ ಅಂತು ನಂಬೋಕ್ಕಾಗ್ತಿಲ್ಲ. ಈ ಮೂವಿ ಬಂದಾಗ ನಮಗಿನ್ನು ಚಿಕ್ಕ ವಯಸ್ಸು. ಒಂದು ಹಾಡು ಹೇಗಿರಬೇಕಂದ್ರೆ ಅದ್ನ ಯಾವಾಗ ಕೇಳಿದ್ರು ಹೊಸತರಂತೆ ಅನಸಬೇಕು ಆ ರೀತಿ ಇರ್ಬೇಕು.
    ಯೆಜಮಾನ ಮೂವಿ ಹಾಡುಗಳು ನಮಗೆ ಯಾವಾಗ್ಲೂ ಅದೆ ಫೀಲ್ ಕೊಡುತ್ತೇ.

  • @pavanc7567
    @pavanc7567 4 ปีที่แล้ว +2

    ಈ ಮೂವಿ ಸಾಂಗ್ ಕೇಳ್ತಾಇದ್ರೆ ಮನಸಿಗೆ ಸಂತೋಷ ಆಗುತ್ತೆ ನನ್ನ ಬಾಲ್ಯದ ನೆನಪೂ ಬರುತ್ತೆ ..ಆ ದಿನಗಳು love u ದಾದಾ..

  • @deepak1615
    @deepak1615 6 ปีที่แล้ว +116

    Rajesh Krishnan sir & K S Chithra Amma super singing....

  • @poojadandin328
    @poojadandin328 5 ปีที่แล้ว +87

    ನಿಮ್ಮಂತ ಕಲಾವಿದರು ಹಿಂದೆ ಒಬ್ಬರು ಇದ್ದರು ಎಂದು ಮುಂದಿನ ಪಿಳಿಗೆ ಉಹಿಸಲು ಅಸಾದ್ಯ ,🙏🙏🙏🙏

  • @manojb580
    @manojb580 3 ปีที่แล้ว +2

    Wonderfull song boss

  • @atuldhanawade
    @atuldhanawade ปีที่แล้ว +7

    I am Marathi but love Kannada song &language.❤❤❤❤❤❤❤❤❤❤

  • @kicchanagaraj..2989
    @kicchanagaraj..2989 ปีที่แล้ว +11

    ಕೋಟಿಗೊಬ್ಬ ನಮ್ಮ ವಿಷ್ಣು ದಾದ..Miss you Dada 😭😘

  • @yogeshdevadiga112
    @yogeshdevadiga112 3 ปีที่แล้ว +2

    ನೈಸ್ ಸಾಂಗ್

  • @sidram97
    @sidram97 7 หลายเดือนก่อน +4

    Anay one 2024 ❤ 🥰 atendence

  • @suchirtaharikantra3362
    @suchirtaharikantra3362 5 ปีที่แล้ว +13

    Nanage vishnu sir song keltidre innu kelbeku ansutte... Valle arta irutte.... Vishnu sir iam really miss you so much sir... 😥🙏🙏

  • @SureshSuresh-zk8iy
    @SureshSuresh-zk8iy 2 ปีที่แล้ว +2

    Appaji ...nimma nenapu matra.......😓😰😭

  • @guruprasad4877
    @guruprasad4877 4 ปีที่แล้ว +17

    2020 addru yajamana song yestu Sala kelludru sakagala 👍👍👍👌👌

  • @ayedshehari2555
    @ayedshehari2555 3 ปีที่แล้ว +6

    ಓ ದೇವರೇ ನೆನಪುಗಳ ಮಾತು ಎಷ್ಟು ಮಧುರ!! ಮತ್ತೊಮ್ಮೆ ಕರುಣಿಸು

  • @moulansaheb2813
    @moulansaheb2813 3 ปีที่แล้ว

    Yajamana Movie Director
    Produce All Actar Actress
    Ghe Nanaa Vandane Gaalu
    Entha Cinema Future Nalli Matte
    Naru Madalla Madhaku Agalaa
    Thank You Yajamana Movie
    Team......

  • @klrahul8789
    @klrahul8789 4 ปีที่แล้ว +42

    Nenne kanda notave antharalavagide indu kanda notave gatimelavagide raaga yenale anuraaga yenale prethi yenale hosa maaye yenale yar yar 2020 may lu keltidira like maadi jai vishnu daada

  • @puttuputtu2567
    @puttuputtu2567 10 วันที่ผ่านมา +6

    Anyone here in 2025

  • @moorthinarayanasamyn3913
    @moorthinarayanasamyn3913 10 หลายเดือนก่อน +2

    My favourite❤❤❤❤❤❤

  • @ruksanakalakutri657
    @ruksanakalakutri657 6 ปีที่แล้ว +27

    One of the heart touching song.... ( mast)

  • @pureheart3737
    @pureheart3737 4 ปีที่แล้ว +35

    Love from Tamilnadu 😍 much love Rajesh voice எத்தன முறை கேட்டாலும் செம்மயா இருக்கு😍

  • @jnanasubhiksha9969
    @jnanasubhiksha9969 2 ปีที่แล้ว +2

    Wow to his respect towards others. Maguvina manassu

  • @darshanmh4147
    @darshanmh4147 5 ปีที่แล้ว +26

    11m+ views... Power of vishnu dada 😍❤❤❤❤❤

  • @pavithracl9835
    @pavithracl9835 3 ปีที่แล้ว +11

    ಸುಂದರ ವಾದ ಹಾಡು ಮೆಲೋಡಿಸ್ song 2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 👏👏👏ಎಂಥಹ ಹಾಡು ಅದ್ಭುತ ವಾಗಿದೆ 👏👏👏💕💕💕👌👌

  • @s.m.kfriendsforever5560
    @s.m.kfriendsforever5560 8 หลายเดือนก่อน +2

    2024ರಲ್ಲಿ ಯಾರ ಯಾರ ನೊಡ್ತಿದಿರಾ

  • @DPGS_Arts
    @DPGS_Arts 5 หลายเดือนก่อน +16

    Old is gold super song anyone 2024👍👍👍👍❤❤❤❤

  • @pavithracl9835
    @pavithracl9835 3 ปีที่แล้ว +13

    ಮತ್ತೊಮ್ಮೆ ಹುಟ್ಟಿ ಬನ್ನಿ ದಾದಾ ಮಿಸ್ you ಸರ್ 😥ಈ ಎವರ್ಗ್ರೀನ್ ರೋಮ್ಯಾಂಟಿಕ್, ಡುಯೆಟ್ ಸಾಂಗ್ 2022ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 👏❤️

  • @nospecial8160
    @nospecial8160 3 ปีที่แล้ว +1

    Super super suuuuper❤️

  • @vivekshetty2704
    @vivekshetty2704 23 วันที่ผ่านมา +9

    Any one in 2025

    • @BimeshSnk
      @BimeshSnk 8 วันที่ผ่านมา

      Me

    • @Crazy-uk6od
      @Crazy-uk6od 4 วันที่ผ่านมา

      Why f+++k

  • @shwethapooja8795
    @shwethapooja8795 6 ปีที่แล้ว +45

    niv Andre thumba eshta Dada. Matte hutti bani.... e song kuda nim Tara ne chandavagide ...😊💞

  • @radhikababy5422
    @radhikababy5422 7 หลายเดือนก่อน +2

    Actress archana ennondastu movigalu madbekittu ❤🎉🎉

  • @abhishek1145
    @abhishek1145 4 ปีที่แล้ว +6

    ಮಳೆ ಇಲ್ಲದೆ ಮೈ ನೀನೇಯೂ ಮಾಯದ ಮಾಯೇ... 💌

  • @jimmutten
    @jimmutten 4 ปีที่แล้ว +21

    മലയാളികൾ ആരും ഇല്ലേ? !!
    Love you Vishnuvardhan Ji
    From Kerala

    • @ROCK-xe3yd
      @ROCK-xe3yd 4 ปีที่แล้ว

      Tq boss

    • @shreyas9774
      @shreyas9774 4 ปีที่แล้ว +1

      Hy njanum Kerala anakum bayankara ishtamanu vishnuvardhan sir ne, kannada industry etavum istamila nadan ,namale kourvar cinemayil undalo ivar

    • @yashcp8806
      @yashcp8806 4 ปีที่แล้ว +1

      Kannada Malyali Bhai Bhai

    • @AbdulKareem-tp6zb
      @AbdulKareem-tp6zb 4 ปีที่แล้ว

      Ilove uuuuu

  • @gowriraju9424
    @gowriraju9424 4 ปีที่แล้ว +3

    ಮತ್ತೆ ಮತ್ತೆ ಮತ್ತೆ ಮತ್ತೆ ಹುಟ್ಟಿ ಬನ್ನಿ ವಿಷ್ಣು ಅಪ್ಪಾಜಿ😘😘😘😘😘😘😘

  • @mohsinmulani9293
    @mohsinmulani9293 5 ปีที่แล้ว +34

    I am from marathi but like good to listen this song superb 👌👍🏻

  • @madhuchandra1367
    @madhuchandra1367 4 ปีที่แล้ว +11

    ಯಜಮಾನ ಯಲ್ಲ ಹಾಡುಗಳು ಅದ್ಬುತ