ಇತ್ತೀಚೆಗೆ ಕಾರಲ್ಲಿ ಹೋಗಿದ್ದೆ ಚಿತ್ರದುರ್ಗದಿಂದ ಗುಂತಕಲ್ ಗೆ. ನಮ್ಮ ಫ್ರೆಂಡ್ ಡ್ರೈವ್ ಮಾಡುತ್ತಿದ್ದ. ಮೊದಲ ಬಾರಿಗೆ ಹೋಗ್ತಿದ್ದು ಹಾಗಾಗಿ ಗೂಗಲ್ ಮ್ಯಾಪ್ ಹಾಕಿದ್ವಿ ೫೦-೬೦ ಕಿಮೀಗೆ ಎರಡೂವರೆ ಗಂಟೆ ತೋರಿಸುತ್ತಿತ್ತು. ಆಮೇಲೆ ಬಳ್ಳಾರಿ ಸಿಟಿ ದಾಟಿದ ಮೇಲೆ ಗೊತ್ತಾಯ್ತು. ರಸ್ತೆ ಅಗಲೀಕರಣ ಹಿನ್ನಲೆಯಲ್ಲಿ ಇಡೀ ರಸ್ತೆ ಕೆಸರುಮಯ. ಗುಂತಕಲ್ ಗೆ ಹೋಗುವಾಗ ಬಲಭಾಗದ ಸಿಮೆಂಟ್ ರಸ್ತೆ ಪೂರ್ಣಗೊಳಿಸಿ ಎಡಭಾಗದ ರಸ್ತೆ ನಿರ್ಮಾಣ ಮಾಡ್ತಿದ್ರು ಅನ್ಸುತ್ತೆ. ನಮಗೆ ಯಾವ ಕಡೆ ಹೋಗ್ಬೇಕು ಅಂತ ಗೊತ್ತೇ ಆಗುತ್ತಿಲ್ಲ. ರಾತ್ರಿ ಸರಿಹೊತ್ತಲ್ಲಿ ಬರೀ ಲಾರಿಗಳು. ಆಳೆತ್ತರದ ಗುಂಡಿಗಳು, ಎಲ್ಲಿ ತಿರುವು ತೆಗೆದುಕೊಂಡು ಹೋಗಬೇಕು ಅಂತ ಬೋರ್ಡ್ ಕೂಡಾ ಹಾಕಿಲ್ಲ. ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ಅಲ್ಲಿಗೆ ತಲುಪಿದೆವು. ರಾತ್ರಿ ಹೊತ್ತಾದ ಕಾರಣ ದಾರಿಯೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅವತ್ತು ಫುಲ್ ನರಕಯಾತನೆ. ಯಾಕಾದ್ರೂ ಹೋದ್ವಿ ಅನ್ನಿಸಿತು. ಮತ್ತೆ ವಾಪಾಸು ಬರುವಾಗ ಹೆಂಗೋ ನಿಧಾನಕ್ಕೆ ಬಂದ್ವಿ. ಈ ರಸ್ತೆ ಬೇಗ ರೆಡಿಯಾದರೆ ಪ್ರಯಾಣ ಅನಾಯಾಸ. ❤
What a driving 🔥
Super bro super content ee tara video barde yesto dina agittu 🔥🔥❤️❤️
Mass driving!!!
Few years back he used to go raichur route from past 2 years his duty has changed to guntakal
Aggressive🔥🔥🔥driving👌👌👌
NICE DUDE ❤
Bro I know this driver he is excellent driver
Busofashokleyland❤
Superdrivingguru❤
dangerous narrow road and also bad condition in some places. thanks
How is the road? Previously when I travelled few years back it was horrible
It was completely APSRTC bus fault, he could have skowed doen a bit and could have given space for the KSRTC bus
Driver 🔥🔥
ಇತ್ತೀಚೆಗೆ ಕಾರಲ್ಲಿ ಹೋಗಿದ್ದೆ ಚಿತ್ರದುರ್ಗದಿಂದ ಗುಂತಕಲ್ ಗೆ. ನಮ್ಮ ಫ್ರೆಂಡ್ ಡ್ರೈವ್ ಮಾಡುತ್ತಿದ್ದ. ಮೊದಲ ಬಾರಿಗೆ ಹೋಗ್ತಿದ್ದು ಹಾಗಾಗಿ ಗೂಗಲ್ ಮ್ಯಾಪ್ ಹಾಕಿದ್ವಿ ೫೦-೬೦ ಕಿಮೀಗೆ ಎರಡೂವರೆ ಗಂಟೆ ತೋರಿಸುತ್ತಿತ್ತು. ಆಮೇಲೆ ಬಳ್ಳಾರಿ ಸಿಟಿ ದಾಟಿದ ಮೇಲೆ ಗೊತ್ತಾಯ್ತು. ರಸ್ತೆ ಅಗಲೀಕರಣ ಹಿನ್ನಲೆಯಲ್ಲಿ ಇಡೀ ರಸ್ತೆ ಕೆಸರುಮಯ. ಗುಂತಕಲ್ ಗೆ ಹೋಗುವಾಗ ಬಲಭಾಗದ ಸಿಮೆಂಟ್ ರಸ್ತೆ ಪೂರ್ಣಗೊಳಿಸಿ ಎಡಭಾಗದ ರಸ್ತೆ ನಿರ್ಮಾಣ ಮಾಡ್ತಿದ್ರು ಅನ್ಸುತ್ತೆ. ನಮಗೆ ಯಾವ ಕಡೆ ಹೋಗ್ಬೇಕು ಅಂತ ಗೊತ್ತೇ ಆಗುತ್ತಿಲ್ಲ. ರಾತ್ರಿ ಸರಿಹೊತ್ತಲ್ಲಿ ಬರೀ ಲಾರಿಗಳು. ಆಳೆತ್ತರದ ಗುಂಡಿಗಳು, ಎಲ್ಲಿ ತಿರುವು ತೆಗೆದುಕೊಂಡು ಹೋಗಬೇಕು ಅಂತ ಬೋರ್ಡ್ ಕೂಡಾ ಹಾಕಿಲ್ಲ. ಸುಮಾರು ಎರಡು ಗಂಟೆಗಳ ಪ್ರಯಾಣದ ನಂತರ ಅಲ್ಲಿಗೆ ತಲುಪಿದೆವು. ರಾತ್ರಿ ಹೊತ್ತಾದ ಕಾರಣ ದಾರಿಯೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅವತ್ತು ಫುಲ್ ನರಕಯಾತನೆ. ಯಾಕಾದ್ರೂ ಹೋದ್ವಿ ಅನ್ನಿಸಿತು. ಮತ್ತೆ ವಾಪಾಸು ಬರುವಾಗ ಹೆಂಗೋ ನಿಧಾನಕ್ಕೆ ಬಂದ್ವಿ.
ಈ ರಸ್ತೆ ಬೇಗ ರೆಡಿಯಾದರೆ ಪ್ರಯಾಣ ಅನಾಯಾಸ. ❤
Eichersarigebus❤
😮eicher engine sound is a cross between Tata and Leyland..had travelled from mysore to mangalore via Madikeri in eicher sarige last year
Backdoorbus❤❤
ichalkaranji bus stand morning riders video
ಸುರಪುರ ❤
Vahuvyakarnatakabus❤
Super driving ❤
Driver nagraj kudupali tara edare😂
😂😂
Eicher bus power
Poor ksrtc driver no space between lorry also rash driving opposite bike also coming 👎👎👎
Well everyone praise this :)
As if your Apsrtc drivers are professionals😂😂
@@TimmaGummaThat's why if we see accidents in ksrtc is more
@@aravind1746 your Apsrtc drivers drive without even a single accident 🥱... No need to tell you as we got many awards for safety
@@TimmaGumma i didn't said apsrtc have single accident, but compare to ksrtc we have less accidents
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ
ನನಗೆ ಇಷ್ಟ ಗುಂತಕಲ್ಲು
ನನಗೆ ಇಷ್ಟ ಬಳ್ಳಾರಿ
Namma Ballari driver,s full aggression 😊
Meanwhile our Mangaluru drivers hold my beer 😂😂😂
3rd class driveing ...minimum sense ela driveing du
@@akshaydushyanth9720 Mangaluru private bus drivers ಫುಲ್ ಟೈಮ್ ರೌಡಿಗಳು ಪಾರ್ಟ್ ಟೈಮ್ ಡ್ರೈವರ್ಗಳು
Because of this carelessness only reason for accidents brainless ksrtc management hiring like this people