#ಪ್ರಕಟಣೆ
ฝัง
- เผยแพร่เมื่อ 9 ก.พ. 2025
- #ಪ್ರಕಟಣೆ ಗ್ರಂಥದ ಚಿಕ್ಕ #ಸುರುಳಿ ಯ #ಪ್ರವಾದನೆ ಯನ್ನು ತಿಳಿಯಲು ಆಸಕ್ತರು ತಪ್ಪದೆ ಈ ವಿಡಿಯೋ ಪೂರ್ತಿ ವೀಕ್ಷಿಸಿ
"ಯುಗಯುಗಾಂತರಗಳಲ್ಲಿಯೂ ಜೀವಿಸುವಾತನ ಮೇಲೆ ಆಣೆಯಿಟ್ಟು - ಇನ್ನು ಸಾವಕಾಶವಿರುವದಿಲ್ಲ; ಏಳನೆಯ ದೇವದೂತನು ಶಬ್ದ ಮಾಡುವ ದಿನಗಳಲ್ಲಿ ಅಂದರೆ ಅವನು ತುತೂರಿಯನ್ನು ಊದುವದಕ್ಕಿರುವ ಸಮಯದಲ್ಲಿ ದೇವರು ಇದುವರೆಗೆ ಗುಪ್ತವಾಗಿಟ್ಟಿದ್ದ ಸಂಕಲ್ಪವನ್ನು ತನ್ನ ದಾಸರಾದ ಪ್ರವಾದಿಗಳಿಗೆ ಶುಭವರ್ತಮಾನವಾಗಿ ತಿಳಿಸಿದ್ದ ಪ್ರಕಾರ ನೆರವೇರಿಸುವನು ಎಂದು ಹೇಳಿದನು." ಪ್ರಕಟನೆ 10:7
ಪ್ರೀತಿಯ ದೈವ ಜನರೇ ನಿಮ್ಮ ಆತ್ಮೀಕ ಕಣ್ಣು ತೆರೆಸಬಲ್ಲ ಈ ವೀಡಿಯೊದಲ್ಲಿ, ನಾವು #ಇಸ್ರೇಲ್-ಪ್ಯಾಲೆಸ್ಟೈನ್ ಬಿಕ್ಕಟ್ಟಿನ ಅಮೆರಿಕಾದ ಬೆಂಕಿಯ ನಡುವಿನ ಮತ್ತು ರಷ್ಯಾ ಉಕ್ರೈನ್ ಮದ್ಯದ ಯುದ್ದಗಳ ಆತಂಕಕಾರಿ #ಸಂಘರ್ಷಗಳ ನಡುವೆ ಪ್ರವಾದನೆಗಳನ್ನು ಅವಲೋಕಿಸಲು ಪ್ರೀತಿಯಿಂದ ನಿಮ್ಮನ್ನು ಆಹ್ವಾನಿಸುತ್ತೇವೆ. ಈಗ ನಡೆಯುತ್ತಿರುವ ಸಂಘರ್ಷದ ಮೇಲೆ #ಅಧ್ಯಾತ್ಮಿಕ ಶಿಕ್ಷಣದ ಪ್ರಭಾವವನ್ನು ನೀವು ದಯವಿಟ್ಟು ಅನ್ವೇಷಿಸಬೇಕೆಂದು ನಾನು ಬಯಸುತ್ತೇನೆ.
ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
@ಸಹೋ. ರವಿಚಂದ್ರ
Bro Ravichandra
WhatsApp:- 07019987757
Email id: sathyavedha@gmail.com
ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
WhatsApp ಮತ್ತು Telegram
chat.whatsapp....
Telegram@GodsPlan4All