ನಾವಿಬ್ಬರು ಮದುವೆಯಾಗುತ್ತೇವೆ ?ಕನ್ನಡತಿ ಸೀರಿಯಲ್ ನಟ ನಟಿಯ ಮಾತು ಏನ್ ಹೇಳಿದ್ದಾರೆ | Kannadadathi Serial Actor

แชร์
ฝัง
  • เผยแพร่เมื่อ 28 ส.ค. 2024
  • #supersuddi
    #Kannadadathi #Serial Actor
    Note :- This video is only for educational purposes..

ความคิดเห็น • 512

  • @vengkateshvengki7256
    @vengkateshvengki7256 3 ปีที่แล้ว +6

    Super Jodi rajini kiran. Jothege.cinima.madi

  • @manjulah9659
    @manjulah9659 4 ปีที่แล้ว +208

    ಕೆಲಸಕ್ಕೆ ಬಾರದ ಧಾರಾವಾಹಿ ಗಳ ಮಧ್ಯದಲ್ಲಿ ನಿಮ್ಮ ಧಾರವಾಹಿ ತುಂಬಾ ಚೆನ್ನಾಗಿ ಬರುತ್ತಿದೆ. ತಪ್ಪದೇ ನೋಡುವ ಧಾರಾವಾಹಿ ಇದು. ನಿಮ್ಮ ಇಬ್ಬರ ಅಭಿನಯ ತುಂಬಾ ಚೆಂದ.

  • @avirajg8655
    @avirajg8655 3 ปีที่แล้ว +11

    ಭೂಮಿ, ಕಿರಣ್ ರಾಜ್, ನಿಮ್ ಜೋಡಿ ಸೂಪರ್ ಕನ್ನಡತಿ ಧಾರವಾಹಿ ತಪ್ಪದೆ ನೋಡತೇನಿ. ಕಿರಣ್ ರಾಜ್ ನಿವ್ ನನ್ನ ಫೆವರೇಟ್

  • @sananadaf7813
    @sananadaf7813 3 ปีที่แล้ว +4

    💛❤️... Actually nan yavttu serials nodidavale alla but e KANNADATI serial yenoo one type special ede yav one episode nu miss madkolike eista aagalla because edu kannada dalli Best serial..✋🏻👌🏻
    💛❤️...... KANNADATI......💛❤️
    Harsh...💛
    Bhuvii..❤️

  • @santoshbhajentri9070
    @santoshbhajentri9070 3 ปีที่แล้ว +2

    ಕನ್ನಡತಿ ಧಾರವಾಹಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನಾನು ಕೂಡ ತಪ್ಪದೆ ಕೊಡುತ್ತೇನೆ ಇದರಿಂದ ಅನೇಕ ಕನ್ನಡ ಪದಗಳ ತಪ್ಪನ್ನು ತಿಳಿದು ಕೊಂಡಿದ್ದೇನೆ ಹಾಗೂ ತುಂಬಾ ಹೇಳಿಯೋದು ಬೇಡ ಹೆಲೆದರು ಕೂಡ ಆಸಕ್ತಿ ಬರುವ ಹಾಗೆ ಇರಲಿ ಯಾರು ಕೂಡ ಪಾತ್ರ ಮಾಡುವ ವೆಕ್ತಿಯನ್ನು ಬದಲಿಸಬೇಡಿ ನಿಮಗೆ ದೇವರು ವಲ್ಲೆಯದು ಮಾಡಲಿ

  • @sheelakumar367
    @sheelakumar367 4 ปีที่แล้ว +23

    ಕನ್ನಡತಿ ಚನ್ನಾಗಿ ಮೂಡಿ ಬರ್ತಿದೆ ಇದೆ ರೀತಿ ಮುಂದೆನು ಸೀರಿಯಲ್ ಹೀಗೆ ಬರಲಿ ನಮ್ಮ ಮನೇಲಿ ನಿಮ್ಮ ಸೀರಿಯಲ್ ಬಹಳ ಇಷ್ಟಪಟ್ಟು ನೋಡ್ತಿವಿ ರಾತ್ರಿ 7.30 ಗೆ ಕಯ್ತಿರ್ತೀವಿ ಭುವಿ ಹರ್ಷ ನ ನೋಡಕ್ಕೆ

  • @rashmikulkarni4370
    @rashmikulkarni4370 4 ปีที่แล้ว +26

    ನಿಮ್ಮ ಧಾರಾವಾಹಿ ಒಳ್ಳೇದಾಗ್ಲಿ ತುಂಬಾ ಚೆನ್ನಾಗಿ ಬೆಳೀಬೇಕು ಧಾರಾವಾಹಿ ಅದೇ ನಮ್ಮ ಆಸೆ. ನಿಮ್ಮ ಕನ್ನಡ ಭಾಷೆ ತುಂಬಾ ಚೆನ್ನಾಗಿ ಮಾತಾಡ್ತೀರಾ ನಿಜಕ್ಕೂ ಧಾರವಾಹಿ ತುಂಬಾ ಚೆನ್ನಾಗಿ ಮೂಡಿ ಬರ್ತಾಇದೆ. ಒಳ್ಳೇದಾಗ್ಲಿ

  • @jayanthiashoka3243
    @jayanthiashoka3243 2 ปีที่แล้ว +2

    kannadathi edakkondu artha ede nim daravahi esta aythu nimmibbara jodi thumba chennagide .. Ranjani niu kiran raj rannu maduve agi ples nim jodi nodidare eno ondu samadana .❤❤❤❤❤❤

  • @ravichannel8723
    @ravichannel8723 3 ปีที่แล้ว +8

    ಕನ್ನಡತಿ ಧಾರಾವಾಹಿ ತುಂಬಾ ಚೆನ್ನಾಗಿದೆ ಕಿರಣ್ ರಾಜ್ ಮತ್ತು ರಜಿನಿ ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದಾರೆ ದಯವಿಟ್ಟು ಮುಂದುವರಿಸಿ ನಾನು ಪ್ರತಿದಿನ ತಪ್ಪದೆ ನೋಡುತ್ತೇನೆ.
    ವಂದನೆಗಳು

  • @ksunandanaik5912
    @ksunandanaik5912 3 ปีที่แล้ว +26

    Kiranraj Bhuvi super. Begh propose madiree. Harsha style, super talking. 💐💐

  • @sujathahebbar2990
    @sujathahebbar2990 3 ปีที่แล้ว +21

    Really ಈ ಸೀರಿಯಲ್ ತುಂಬಾ ಚೆನ್ನಾಗಿದೆ
    ಭುವಿ ಹರ್ಷ ಜೋಡಿ ತುಂಬಾ ಚೆನ್ನಾಗಿದೆ
    ಬೇಗ ಒಂದಾಗಬೇಕು ಈ ಜೋಡಿ

  • @saathi166vf-kar4
    @saathi166vf-kar4 3 ปีที่แล้ว +6

    You both are very 👌actor don't give up

  • @rakshithas6142
    @rakshithas6142 3 ปีที่แล้ว +5

    Both are super pair

  • @snehas4943
    @snehas4943 4 ปีที่แล้ว +35

    Superb in your sirial ನಿಮ್ಮ ಜೋಡಿ ತುಂಬಾ ಚೆನ್ನಾಗಿ ಇದೇ,ಅದರಲ್ಲೂ ಭುವಿ ಮತ್ತೆ ಹರ್ಷ ನಿಮ್ಮ ದ್ವನಿ ತುಂಬಾ ಚೆನ್ನಾಗಿ ಇದೆ,I ❤ u ನಿಮ್ಮ ಜೋಡಿ ಆದ್ರೆ ವರು ದಿನಿ ಅವರು ಹರ್ಷ ಅವರಿಗೆ ಸರಿ ಹೊಂದುವ ದಿಲ್ಲ ,ಭುವಿ ಅವರಿಗೆ ಮಾತ್ರ ಸರಿ ಹೋಂದುವುದು .

  • @harishgowda9661
    @harishgowda9661 3 ปีที่แล้ว +5

    Super jodi

  • @nirmalaramchandra3559
    @nirmalaramchandra3559 3 ปีที่แล้ว +5

    ತುಂಬಾಚೆನ್ನಾಗಿದೆ

  • @manjulahoragallaiah3981
    @manjulahoragallaiah3981 4 ปีที่แล้ว +152

    ಕಥೆ ತುಂಬ ಚೆನ್ನಾಗಿದೆ ನಿಮ್ಮ ಜೋಡಿ ಚೆನ್ನಾಗಿದೆ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿದೆ👌👌❤️❤️ಭುವಿಹರ್ಷ❤️❤️ನಾನು ಯಾವ ಸೀರಿಯಲ್ ನೂ ನೋಡಲ್ಲ ಕನ್ನಡತಿಯೊಂದನ್ನ ಬಿಟ್ಟು ಮುಂದೆ ಅನಾವಶ್ಯಕವಾಗಿ ಜಾಸ್ತಿ ಎಳಿಬೇಡಿ

    • @nandiniv7105
      @nandiniv7105 4 ปีที่แล้ว +1

      Corectag helidhri plzzz thumba elyok hogbedi

    • @alphonsaa1989
      @alphonsaa1989 4 ปีที่แล้ว

      @@nandiniv7105 dddddddddddddddddddddddedddddddddddddedddddddddddddddddddddedddddddddddddddeddddeddddddd

    • @rathnammarathnamma3924
      @rathnammarathnamma3924 4 ปีที่แล้ว

      Kumar you

    • @ranjitham977
      @ranjitham977 4 ปีที่แล้ว +5

      Harsha acting super

    • @lalithasastry9675
      @lalithasastry9675 4 ปีที่แล้ว +4

      ಕನ್ನಡ ಕಲಿಸುವ ಪರಿ ಚೆನ್ನಾಗಿದೆ ಪದಗಳ ಉಗಮ ಕುತೂಹಲಕರವಾಗಿದೆ. ಇದು ಮುಂದುವರೆಯಲಿ. ಯಾವ ಕಾರಣಕ್ಕೂ ನಿಲ್ಲಿಸಬೇಡಿ.

  • @eshward6112
    @eshward6112 3 ปีที่แล้ว +1

    KiranRaj & Ranjani Ur pair is super, therefore ,in real life U are Married further like getting enjoying, GOD blesses.........!?

  • @tejaswinig4090
    @tejaswinig4090 4 ปีที่แล้ว +90

    ನಿಮ್ಮ
    ಇಬ್ಬರ ಜೋಡಿ ಚೆನ್ನಾಗಿದೆ. ರಂಜಿನಿ ನಟನೆ ಪುಟ್ಟಗೌರಿ ಗಿಂತ ಅತ್ಯುತ್ತಮವಾಗಿದೆ .

  • @MadhaviCreationsMadhaviVlogs
    @MadhaviCreationsMadhaviVlogs 3 ปีที่แล้ว +4

    ಕಥೆ ತುಂಬಾ ಚೆನ್ನಾಗಿದೆ. ನನ್ನ ನೆಚ್ಚಿನ ಸೀರಿಯಲ್. ನನ್ನ ಅಚ್ಚುಮೆಚ್ಚಿನ ನಟ ನಟಿ ಜೋತೆಗೆ ಇರುವ ಸೀರಿಯಲ್.

  • @krupasatish1192
    @krupasatish1192 3 ปีที่แล้ว +9

    Harsha and Bhuvi, you both make an excellent pair and the serial is unique .
    Each and every character is very interesting ..
    One of the best serial ever I can say ...
    I eagerly wait to watch this serial everyday.
    Haven’t missed one also till date😀
    All the very best to the whole team 👍

  • @sheelaskumar7142
    @sheelaskumar7142 3 ปีที่แล้ว +6

    ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ
    ನಿಮ್ಮ ಅಭಿನಯ
    ಹರ್ಷ ಮತ್ತು ಭುವಿ ನಿಮ್ಮ ಅಭಿನಯದಲ್ಲಿ
    ಒಳ್ಳೆ ಸಂದೇಶ ಕೊಡ್ತಾ ಇದಿರಾ
    ಧನ್ನವಾದಗಳು ❤️❤️

  • @SanjuSanju-ds5dd
    @SanjuSanju-ds5dd 2 ปีที่แล้ว +1

    Super jodi cute couple niv ibbru Maeve agudre changirote❤️❤️

  • @bhagyabhagya5119
    @bhagyabhagya5119 3 ปีที่แล้ว +5

    ಕಥೆ ತುಂಬಾ ಚನ್ನಾಗಿ ದೇ ನಿಮ್ಮ ಜೋಡಿ ಚನ್ನಾಗಿ ದೇ.

  • @kshamakadagadakai631
    @kshamakadagadakai631 4 ปีที่แล้ว +3

    ನಂಗೆ ಕನ್ನಡತಿ ತುಂಬಾ ಇಷ್ಟ ಆಯ್ತು .ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ. ದೇವರು ನಿಮ್ಗೆ ಒಳ್ಳೇದು ಮಾಡ್ಲಿ.

  • @sumayasumaya1796
    @sumayasumaya1796 3 ปีที่แล้ว +7

    Harvi fans hit like

  • @pallavideepu6641
    @pallavideepu6641 3 ปีที่แล้ว +4

    I haven't followed any serials but without fail I am watching this and it is coming super... Kindly don't drag much.. now it is very sweet and just to the point... Keep rocking team.. and lovely pair Bhuvi and Harsha....

  • @legendgaming372
    @legendgaming372 4 ปีที่แล้ว +12

    ನನ್ನ ಅಮ್ಮ ನಿಮ್ಮ್ ದಾರಾವಾಹಿ ತುಂಬ ಇಷ್ಟ ಪಟ್ಟು ನೋಡುತ್ತಾರೆ. ಪುಟ್ಟ ಗೌರಿ ಮದುವೆ ದಾರವಾಹಿ ಕಿಂತ್ ಕನ್ನಡತಿ ಯಲ್ಲಿ ಚನ್ನಾಗಿ ಕಾಣುತಿದ್ದಿರಿ

  • @vvidya6429
    @vvidya6429 3 ปีที่แล้ว +2

    Super Bro and sister

  • @chandmulla4682
    @chandmulla4682 3 ปีที่แล้ว +3

    Super bhuvi akka

  • @shobashoba1951
    @shobashoba1951 4 ปีที่แล้ว +3

    ನನಗೆ ತುಂಬಾ ಇಷ್ಟ ವಾದ ದಾರ್ವಾಹಿ ಕನ್ನಡ ತಿ. ಯಾವುದೆ ಕಾರಣಕ್ಕು ಅರ್ಧಕ್ಕೆ ಬಿಟ್ಟು ಹೋಗ್ಬೇಡಿ ಭುವಿ ಮತ್ತು ಹರ್ಷ ನಟನೆ ತುಂಬಾ ತುಂಬಾ ಚೆನ್ನಾಗಿದೇ. ಡಿಫರೆಂಟ್ ಧಾರಾವಾಹಿ.

  • @bhushanlokare6646
    @bhushanlokare6646 3 ปีที่แล้ว +5

    Supper nav anthu nim ಸೀರಿಯಲ್ ಗೋಸ್ಕರ ಕಾಯ್ತಾ irtivi ಚೆನ್ನಾಗಿದೆ ನೀವ್ ಇಬ್ರೂ ನಂಗೆ ತುಂಬಾ ಇಷ್ಟ ಆಗ್ತೀರಾ. ಮೀನಾಕ್ಷಿ.

  • @rameshramesh7408
    @rameshramesh7408 3 ปีที่แล้ว +3

    Nice couple's Super jodi
    One of the best serial in Kannada

  • @shayinpatil4189
    @shayinpatil4189 3 ปีที่แล้ว +6

    Super couple.....👌👌💐💐🔥🔥🔥

  • @mallappakaragond5774
    @mallappakaragond5774 3 ปีที่แล้ว +3

    ನಿಮ್ಮಿಬ್ಬರ ಜೋಡಿ supper nivu ನೀಜವಾದ ಜೋಡಿ supper aagirutte

  • @acchusb4616
    @acchusb4616 4 ปีที่แล้ว +34

    This serial wonderful and amazing , becouse your character was sooper💞💞and i really enjoyed this serial

  • @akshayajain926
    @akshayajain926 3 ปีที่แล้ว +1

    V.nice story

  • @rajasubramanyac.n8590
    @rajasubramanyac.n8590 3 ปีที่แล้ว +10

    Kannadthi & Harsha congratulations

  • @malabhat886
    @malabhat886 3 ปีที่แล้ว +2

    Hi Harsha & Bhuvi, both are looking nice & your acting is also good 👍.All the best.

  • @kathyamanjunath2862
    @kathyamanjunath2862 3 ปีที่แล้ว +4

    ಭುವಿ ನೀ ನು ತುಂಬಾ ಚೆನ್ನಾಗಿ ಕಾಣುತ್ತ ಇದ್ದೀಯ ನಾನು ನಿನ್ನ ತುಂಬಾ ಇಷ್ಟ ಪಡುತ್ತೇನೆ ನಾನು ನಮ್ಮ ಯಜಮಾನರು ನಿನ್ನ ನೋಡಲು ತುಂಬಾ ಕಾತುರದಿಂದ ಕಾಯ್ತಾ ಇರುತ್ತೇವೆ

  • @UshaRavi254
    @UshaRavi254 4 ปีที่แล้ว +12

    Kannadathi is the best serial in kannada film industry no serial can match this story very interesting

  • @snehasneha1751
    @snehasneha1751 3 ปีที่แล้ว +2

    Nice cuple

  • @chandmulla4682
    @chandmulla4682 3 ปีที่แล้ว +4

    Super

  • @sahananayak3793
    @sahananayak3793 3 ปีที่แล้ว +4

    Super jodiii

  • @govardangobi4471
    @govardangobi4471 3 ปีที่แล้ว +1

    Super Jodi Harsha and bhuvi

  • @prabharao9498
    @prabharao9498 3 ปีที่แล้ว +4

    ಸೂಪರ್ ಧಾರಾವಾಹಿ ಕನ್ನಡತಿ,

  • @harinakshidas7385
    @harinakshidas7385 4 ปีที่แล้ว +4

    ಉತ್ತಮ ಧಾರವಾಹಿ .ಸಂಭಾಷಣೆ ಸೂಪರ್ ಕಥೆ ವಿಭಿನ್ನವಾಗಿದೆ ಭುವಿ ಹರ್ಷ ಜತೆ ಚೆನ್ನಾಗಿದೆ

  • @AbdulHameed-wk2hb
    @AbdulHameed-wk2hb 3 ปีที่แล้ว +1

    My favorite dhuvi and Harsha super Jodi

  • @ramanathrangarao6308
    @ramanathrangarao6308 4 ปีที่แล้ว +4

    ಕಥೆ ಆತ್ಯಂತ ಕುತೂಹಲವಾಗಿದೆ. ನಿಮ್ಮಿಬ್ಬರ ಜೋಡಿ ಬಹಳ ಚೆನ್ನಾಗಿದೆ. ದಯವಿಟ್ಟು ಮುಂದುವರಿಸಿ.

  • @lathap3688
    @lathap3688 3 ปีที่แล้ว +4

    Really I love to watch Kannada this serial.love to watch both of you..good pair...

  • @varkshamandala2194
    @varkshamandala2194 2 ปีที่แล้ว +1

    Super jodi ಕನ್ನಡತಿ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿಬಂದಿದೆ

  • @parvatithalabavadi7418
    @parvatithalabavadi7418 4 ปีที่แล้ว +11

    ನಿಮ್ಮ ಸೀರಿಯಲ್ ನಾನು ಮಿಸ್ಸ್ ಮಾಡಲ್ಲಾ ತುಂಬಾ ಚನ್ನಾಗಿ ಬರ್ತಾ ಇದೆ

  • @siddugorade4026
    @siddugorade4026 3 ปีที่แล้ว +1

    Super 👌

  • @bhagyashreehosamani8501
    @bhagyashreehosamani8501 3 ปีที่แล้ว +30

    Super jodi you both make a perfect pair.

  • @pranavgaming8750
    @pranavgaming8750 3 ปีที่แล้ว +6

    you both are awesome to see together

  • @mallikaarjunjanakatti9997
    @mallikaarjunjanakatti9997 3 ปีที่แล้ว +2

    Very nice Harsha sir and bhuvaneshwari mam

  • @nidhishetty3025
    @nidhishetty3025 3 ปีที่แล้ว +11

    Ayy!! Kiran U R simply killin' the show man.......

  • @prabhugoudaprabhugouda2476
    @prabhugoudaprabhugouda2476 3 ปีที่แล้ว +5

    My favorite serial

  • @kavitatalavar3635
    @kavitatalavar3635 3 ปีที่แล้ว +4

    Supe

  • @nagarajn.s4607
    @nagarajn.s4607 4 ปีที่แล้ว +6

    Always been a very big fan of ranjini Akka since from puttagowri❤️❤️❤️ love u always akka

  • @channakeshavasn7569
    @channakeshavasn7569 3 ปีที่แล้ว +4

    Super couple

  • @yashodayashoda871
    @yashodayashoda871 4 ปีที่แล้ว +13

    Intresting story so nice .i❤ kannadathi serial.

  • @shashikalaspatil5471
    @shashikalaspatil5471 3 ปีที่แล้ว +1

    Your jodi is super

  • @slk5812
    @slk5812 4 ปีที่แล้ว +5

    Definitely we will like this serial and all the best to u and ur team

  • @ishwarbhosale4659
    @ishwarbhosale4659 3 ปีที่แล้ว +1

    ❤️

  • @rooparoopa4889
    @rooparoopa4889 11 หลายเดือนก่อน

    We love both of u nice pair harsha bhuvi❤❤ overall kannadathi is super

  • @shiabshiya3985
    @shiabshiya3985 3 ปีที่แล้ว +4

    Harsha looking super

  • @gnraghu8668
    @gnraghu8668 3 ปีที่แล้ว +2

    ಧಾರಾವಾಹಿ ಚೆನ್ನಾಗಿದೆ.

  • @bbgowda9858
    @bbgowda9858 3 ปีที่แล้ว +3

    Spr serial... I am big fan of Kiran sir.. e serialna end tanaka neeve hero heroine agi iri..love you both of

  • @harishbhat9842
    @harishbhat9842 4 ปีที่แล้ว +4

    ನಿಮ್ಮ ಆ್ಯಕ್ಟಿಂಗ್ ತುಂಬಾ ಚೆನ್ನಾಗಿದೆ

  • @ramanathrangarao6308
    @ramanathrangarao6308 4 ปีที่แล้ว +3

    ನಿಮ್ಮ ಕನ್ನಡದ ಬಗ್ಗೆ ಹೇಳುವ ಪಾಠ ತುಂಬಾ ಚೆನ್ನಾಗಿದೆ. ಖಂಡಿತ ಇದನ್ನು ಮುಂದುವರಿಸಿ. ನಿಲ್ಲಿಡಬೇಡಿ. ತುಂಬಾ ಜನಕ್ಕೆ ಕನ್ನಡದ ಬಗ್ಗೆ ತಿಳುವಳಿಕೆ ಕೊಡ್ತಇದ್ದೀರಿ.

  • @shruthibkpcm7608
    @shruthibkpcm7608 3 ปีที่แล้ว +3

    Super pair

  • @shailashreeteradalmath3377
    @shailashreeteradalmath3377 3 ปีที่แล้ว +1

    Kannadti super agi mudi bartaide hige munduvariyeli

  • @chandravathiachuthagowda6572
    @chandravathiachuthagowda6572 3 ปีที่แล้ว +4

    Nice serial..and cute pair 😘😍

  • @jyothisundar8067
    @jyothisundar8067 4 ปีที่แล้ว +5

    ನಿಮ್ಮ ಜೋಡಿ ಚೆನ್ನಾಗಿದೆ ನಿಮಗೆ ದೇವರು ಒಳ್ಳೆಯದು ಮಾಡಲಿ ಧನ್ಯವಾದಗಳು

  • @ashalatha9462
    @ashalatha9462 3 ปีที่แล้ว +1

    How nice

  • @akshatahesarur4053
    @akshatahesarur4053 4 ปีที่แล้ว +7

    Kannadathi is my favorite serial this is a very different story I loved it specially I love harsha

  • @bheemaraya6576
    @bheemaraya6576 3 ปีที่แล้ว +1

    Tumba chennagide serial to extraordinary

  • @ritafernandesfernandes5603
    @ritafernandesfernandes5603 3 ปีที่แล้ว +2

    Both of you are good pair

  • @babihb1842
    @babihb1842 3 ปีที่แล้ว +2

    A like you dharavahi

  • @nageshat2695
    @nageshat2695 3 ปีที่แล้ว +4

    Hi ranjini avre Nim real life hegide shooting irodrinda time sigta idiya

  • @guranagouda5960
    @guranagouda5960 4 ปีที่แล้ว +27

    E Kannadatige... Harsha sakkattagide jodi... Harsha avare neevu Avaranna .. love madi.... Sakkattagide nimma jodi

  • @ravisamrat965
    @ravisamrat965 3 ปีที่แล้ว +1

    My favourite serial colours Kannada

  • @ksunandanaik5912
    @ksunandanaik5912 3 ปีที่แล้ว +1

    Harsha very nice. Super hero. Super acter

  • @devidrammadavi3574
    @devidrammadavi3574 3 ปีที่แล้ว +2

    Kiran looking super

  • @shiabshiya3985
    @shiabshiya3985 3 ปีที่แล้ว +2

    All the best

  • @shashidhara6622
    @shashidhara6622 4 ปีที่แล้ว +21

    Thumba channagi barthaide serial.bhuvi matthu harsha superb.namma malenadina sogadu milithagondirodrinda nanganthu thumba ista e serial.after a long time some good stories r coming in kannada serial.tnq.

    • @tejasreehm1617
      @tejasreehm1617 4 ปีที่แล้ว

      Nivu ebaru maduve agi.channagide jodi

    • @nethragovindappa6745
      @nethragovindappa6745 4 ปีที่แล้ว

      Kannadathi ondu sundaravada serial.ishtu dinagalavaregu kannadathi serial adru kannada bashe yanna ethi hididedhe." Kannadathi, namma kannada hemme.love u ranjini..

  • @pavitram7895
    @pavitram7895 3 ปีที่แล้ว +4

    Super Jodi madam 🌹🌹🌹🌹

  • @linganagoudamediknal592
    @linganagoudamediknal592 4 ปีที่แล้ว +1

    Super Jodi bhuvi harsha

  • @pavithracl9835
    @pavithracl9835 4 ปีที่แล้ว +34

    ಸೂಪರ್ ಸೀರಿಯಲ್ ತುಂಬಾ ಚನ್ನಾಗಿ ಇದೆ 👏👏

  • @rajasubramanyac.n8590
    @rajasubramanyac.n8590 3 ปีที่แล้ว +2

    Bhuvi & Harsha

  • @sheelasheela1289
    @sheelasheela1289 4 ปีที่แล้ว +6

    ಕಥೆ ತುಂಬ ಚೆನ್ನಾಗಿದೆ
    My lovely sister 💓
    My lovely bro 💓

  • @ssuresh6606
    @ssuresh6606 3 ปีที่แล้ว +3

    Kiran raj and ranjani avre please ಕನ್ನಡತಿ dharavahi na nive full madi please bidbedi

  • @gururajdesai1625
    @gururajdesai1625 4 ปีที่แล้ว +9

    Really great memorial super serial fantastic entertainment I never seen any kannada serials since last 30years this is first Kannada serial god bless you all 🙏 for fantastic lovely acting both but I never tolarate varudhinis sadistic nature acting I hate varudhini character

  • @shwethashetty1659
    @shwethashetty1659 4 ปีที่แล้ว +18

    My fav seriol... Keep growing... This bis the best at present compare to other... So pls countinue as it is..

  • @snehasneha1751
    @snehasneha1751 3 ปีที่แล้ว +3

    All the best bhuvi

  • @sindhusindhu2426
    @sindhusindhu2426 4 ปีที่แล้ว +45

    ಪಾತ್ರಗಳಿಗೆ ಹೇಳಿ ಮಾಡಿಸಿದಂತೆ ನೀವಿಬ್ಬರೂ ಇರುವುದು ಮಾತ್ರವಲ್ಲ. ಇಬ್ಬರ ನಟನೆಯೂ ಅದ್ಭುತವಾಗಿದೆ.

    • @kalaprema369
      @kalaprema369 4 ปีที่แล้ว +4

      Amma magana. Acting super

    • @kalaprema369
      @kalaprema369 4 ปีที่แล้ว +2

      Nangantu tumbatumba. Chenagide kusiyagutte

    • @kalaprema369
      @kalaprema369 4 ปีที่แล้ว +1

      Hero sistar tumbane ista agtale

  • @104ce05029
    @104ce05029 3 ปีที่แล้ว +8

    You both made for each other and I like this serial.. And for both acting and interact super... My request is that don't stretch ang now it's good going...

  • @ravigowda1986
    @ravigowda1986 4 ปีที่แล้ว +8

    Story thumba channagide mundenu ede reethi erli all the best super serial

  • @udaytalageri3004
    @udaytalageri3004 3 ปีที่แล้ว +3

    Thanks for kannadti title I like it is war time sobring