ನಮಸ್ತೆ ಅಣ್ಣ ಅವರೇ ಇವತ್ತು ಮೊದಲ ಬಾರಿ ನಿಮ್ಮ ವೀಡಿಯೋ ನೋಡಿದ್ದು ಮನಸ್ಸಿಗೆ ತುಂಬಾ ಅಂದ್ರೆ ತುಂಬಾ ಖುಷಿ ಆಯಿತು ಏನೋ ಗೊತ್ತಿಲ್ಲ ನೀವು ಹೇಳೋದನ್ನ ಕೇಳುತ್ತ ಇದ್ದರೆ ನನಗೆ ಗೊತ್ತಿಲ್ಲದೆ ನನ್ನ ಕಣ್ಣಲ್ಲಿ ನೀರು ಬರುವಂತಾಗಿತು ನನಗೆ ರಾಯರ ಬಗ್ಗೆ ಕೇಳುತ್ತ ಇದ್ದರೆ ನನ್ನಲ್ಲಿ ನಾನೇ ಕಳೆದು ಹೊಡಂಥಾಗುತದೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ ರಾಯರ ಆಶೀರ್ವಾದ ಎಲ್ಲರ ಮೇಲೆ ಇರಲಿ ನನಗೆ ನಿಜವಾಗಲೂ ರಾಯರ ಪವಾಡ ಆಗಿರೋ ಅನುಭವ ಆಗಿದೆ ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏
Shiee guru Raghavendra namha guru rayara mahim tande guru dev nange nine yala guru rayare nama kasta hide kapadi rayare nama tande niv 🌼🌼🌼🌼🌼🌼🌼🌼🌼🌼🌼🌼🪷🪷🪷🪷🌺🌺🌺🌺🌺🌺💮💮💮💮💮💮🙏🙏🙏
Sai ram .anna . MANDYA. 48 day s vratha mathidini . june 11 ke vratha complet hagute .mate yava puje Rayarigi eista davitu tilisi kodi .navu tumba samasye eide.
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః ఓం శ్రీ గురు రాఘవేంద్ర య నమః
ನಮ್ಮ ಮನೆಯಲ್ಲಿ ರಾಘವೇಂದ್ರರ ಫೋಟೋ ಇಲ್ಲ ಮನೆಯವರು ಒಪ್ಪೋದಿಲ್ಲ ತೆಗೆದುಕೊಳ್ಳುವುದಕ್ಕೆ ಏನು ಮಾಡಬೇಕು ಫೋಟೋ ಇಲ್ಲ ಅಂದ್ರು ಹಾಗೆ ಮಂತ್ರವನ್ನು ಪಠಿಸಬಹುದಾ ಹೇಗೆ ಹೇಳಿ ಗುರೂಜಿ ಪ್ಲೀಸ್ 🙏🙏🌹🙏🙏 ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ ಪ್ಲೀಸ್ ಗುರೂಜಿ 😂
ನಾವು ಗೌಡ್ರು ಸರ್ ನಮ್ಮ ಮನೆಯಲ್ಲಿ ನಾನ್ವೆಜ್ ಮಾಡ್ತೀವಲ್ಲ ರಾಘವೇಂದ್ರ ಫೋಟೋ ಇಟ್ಟರೆ ಅದಕ್ಕೆಲ್ಲ ಮಡಿ ಮೈಲಿಗೆ ಇರುತ್ತೆ ಏನಾದರೂ ವ್ಯತ್ಯಾಸ ಆದರೆ ಸುಮ್ನೆ ತೊಂದ್ರೆ ಆಗುತ್ತೆ ಅದಕ್ಕೆ ಫೋಟೋ ಬೇಡ ಅಂತಾರೆ 🙏🌹🙏 ಓಂ ರಾಘವೇಂದ್ರಾಯ ನಮಃ
🙏ಹರೇ ಶ್ರೀನಿವಾಸ..🙏 🕉️ ಶ್ರೀ ರಾಘವೇಂದ್ರಾಯ ನಮಃ 🙏 ರಾಯರು ತುಂಬಾ ಕರುಣಾಮಯಿಗಳು ಹಾಗೂ ಆಡಂಬರ ಇಲ್ಲದೆ ಸಾಮಾನ್ಯವಾಗಿ ಬೇಡಿಕೊಂಡರು ಸಹ ಅವರು ನಮಗೆ ಸಹಾಯ ಮಾಡುವರು ಎಂದು ತಿಳಿಸಲು ನನ್ನ ಜೀವನದಲ್ಲಿ ನಡೆದ ಪವಾಡದ ಬಗ್ಗೆ ನಿಮಗೆ ಹಾಗೂ ನಿಮ್ಮ ವಾಹಿನಿಯ ಮೂಲಕ ಜನರಿಗೆ ತಿಳಿಸಲು ಇಚ್ಛಿಸುತ್ತೇನೆ. ದಯಮಾಡಿ ನಿಮ್ಮನ್ನು ಭೇಟಿ ಮಾಡಲು ಅಥವಾ ನಿಮ್ಮ ಜೊತೆ ಮಾತನಾಡಲು ಅವಕಾಶ ಮಾಡಿಕೊಡಿ..
ಧನ್ಯೋಸ್ಮಿ ಗುರುಗಳೇ ಧನ್ಯೋಸ್ಮಿ ನಿಮ್ಮ ವಿಡಿಯೋ ನೋಡ್ತಾ ಇದ್ರೆ ನಿಮ್ಮ ಮಾತು ಕೇಳ್ತಾ ಇದ್ರೆ ಮಾತೆ ಬರಲ್ಲ ಮೂಕ ವಿಸ್ಮಯ ದಂತೆ ಕುಳಿತು ಕೇಳ್ತಾ ಇರಬೇಕು ಅನ್ಸುತ್ತೆ ಅಯ್ಯೋ ಇಷ್ಟು ಬೇಗ ಮುಗಿದು ಹೋಯ್ತಾ ವಿಡಿಯೋ ಅನ್ಸುತ್ತೆ ನಿಮ್ಮಿಂದ ಎಷ್ಟು ವಿಷಯಗಳು ಎಲ್ಲರೂ ತಿಳ್ಕೊಂಡಿದ್ದಾರೆ ಗುರುಗಳೇ ನಿಮ್ಮ ಪಾದ ಚರಣಗಳಿಗೆ ಶರಣು ಶರಣಾರ್ಥಿ ವರ್ಣಿಸುವುದಕ್ಕೆ ಪದಗಳೇ ಸಿಕ್ತಾ ಇಲ್ಲ ರಾಯರು ನಿಮಗೆ ನಿಮ್ಮ ಸಂಸಾರಕ್ಕೆ ಸದಾ ಒಳ್ಳೇದ್ ಮಾಡ್ಲಿ ಹಾಗೆ ಎಲ್ಲರಿಗೂ ಒಳ್ಳೇದ್ ಮಾಡ್ಲಿ ಸರ್ವೇ ಜನ ಸುಖಿನೋ ಭವಂತು ನಿಮ್ಮ ವಿಡಿಯೋ ಒಂದಕ್ಕಿಂತ ಒಂದು ಒಂದಕ್ಕಿಂತ ಒಂದು ಕೇಳಿದಷ್ಟು ಕೇಳ್ತಾ ಇರಬೇಕು ಅನ್ಸುತ್ತೆ 🙏🙏🙏🙏🙏
@@Raghpathiteju ಧನ್ಯೋಸ್ಮಿ ಗುರುವರ್ಯ ರಾಯರೇ ನನ್ನನ್ನು ಅವರ ಭಕ್ತಾಳ ನಾಗಿ ಅವರೇ ಆರಿಸಿಕೊಂಡಿದ್ದಾರೆ ಅನ್ಕೋತೀನಿ ನಮ್ಮ ಮನೆತನದಲ್ಲಿ ತಂದೆ ಕಡೆ ಆಗ್ಲಿ ತಾಯಿ ಕಡೆ ಆಗಲಿ ನನ್ನ ಗಂಡನ ಕಡೆ ಆಗಲಿ ಯಾರು ಕೂಡ ರಾಯರ ಭಕ್ತರ ಅಲ್ಲ ರಾಯರನ್ನು ನಂಬಲಿಲ್ಲ ಹಾಗಾಗಿ ರಾಯರೇ ನನ್ನನ್ನು ಆರಿಸಿಕೊಂಡಿದ್ದಾರೆ ಅನ್ಕೋತೀನಿ ಗುರುಗಳೇ ನಿಮ್ಮ ಊರು ಯಾವುದು ಅಂತ ತಿಳಿಸ್ತೀರಾ ಪ್ಲೀಸ್ ನಾನು ಡಿಸೆಂಬರ್ 1ನೇ ತಾರೀಕಿಗೆ ಇಂಡಿಯಾಕ್ಕೆ ಬರ್ತಾ ಇದ್ದೀನಿ ಸಾಧ್ಯ ಆದ್ರೆ ನಿಮ್ಮನ್ನ ಭೇಟಿಯಾಗಿ ನಿಮ್ಮ ಆಶೀರ್ವಾದ ಪಡೀಬೇಕು ನಿಮ್ಮ ಪಾದ ಮುಟ್ಟಿ ನಮಸ್ಕಾರ ಸ್ಬೇಕು ಅಂತ ಅನಿಸ್ತಾ ಇದೆ ಅದು ರಾಯರ ಇಚ್ಛೆಯಲಿ ಇದ್ದರೆ ಖಂಡಿತ ಸಾಧ್ಯ ಆಗುತ್ತೆ ಅನ್ಕೊಂತೀನಿ ನಾನು ಊರಿಗೆ ಬಂದಾಗ ನನಗೆ ಸಿಕ್ಕಿ ನನಗೂ ಹಾಗೂ ನನ್ನ ಮಕ್ಕಳಿಗೂ ಆಶೀರ್ವಾದ ಮಾಡ್ತೀರಾ please 🙏🙏🙏
ನಮಸ್ತೆ ಅಣ್ಣ ಅವರೇ ಇವತ್ತು ಮೊದಲ ಬಾರಿ ನಿಮ್ಮ ವೀಡಿಯೋ ನೋಡಿದ್ದು ಮನಸ್ಸಿಗೆ ತುಂಬಾ ಅಂದ್ರೆ ತುಂಬಾ ಖುಷಿ ಆಯಿತು ಏನೋ ಗೊತ್ತಿಲ್ಲ ನೀವು ಹೇಳೋದನ್ನ ಕೇಳುತ್ತ ಇದ್ದರೆ ನನಗೆ ಗೊತ್ತಿಲ್ಲದೆ ನನ್ನ ಕಣ್ಣಲ್ಲಿ ನೀರು ಬರುವಂತಾಗಿತು ನನಗೆ ರಾಯರ ಬಗ್ಗೆ ಕೇಳುತ್ತ ಇದ್ದರೆ ನನ್ನಲ್ಲಿ ನಾನೇ ಕಳೆದು ಹೊಡಂಥಾಗುತದೆ ತುಂಬಾ ತುಂಬಾ ಧನ್ಯವಾದಗಳು ನಿಮಗೆ ರಾಯರ ಆಶೀರ್ವಾದ ಎಲ್ಲರ ಮೇಲೆ ಇರಲಿ ನನಗೆ ನಿಜವಾಗಲೂ ರಾಯರ ಪವಾಡ ಆಗಿರೋ ಅನುಭವ ಆಗಿದೆ ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏🙏🙏🙏
Neevu nodiddu namage santhosha ayithu, sarthakavaythu, sister
Namaste
Om Shree GuruRaghavendraya Namah ❤
Namaskaragalu
Shiee guru Raghavendra namha guru rayara mahim tande guru dev nange nine yala guru rayare nama kasta hide kapadi rayare nama tande niv 🌼🌼🌼🌼🌼🌼🌼🌼🌼🌼🌼🌼🪷🪷🪷🪷🌺🌺🌺🌺🌺🌺💮💮💮💮💮💮🙏🙏🙏
ಧನ್ಯವಾದಗಳು
Shree raghavendraya namaha 🕉️🪔🪔🪔🪔🪔🙏🙏🙏🙏🙏🌷🌷🌷🌷🌷🍑🍑🍑🍑🍑🥥🥥🥥🥥❤️
Om shree guru raghavendraya namaha 🙏🙏🙏 thank you Guruji 🙏🙏
ಓಂ ಶ್ರೀ ರಾಘವೇಂದ್ರ ನಮಃ ಧನ್ಯ ವಾದಗಳು ತಮ್ಮ ಮಾತುಗಳು ಸತ್ಯ ರಾಯರನ್ನು ನಾವು ರಾಯರನ್ನು ಆರಾಧಿಸುತ್ತೇವೆ
Thank you
ನಮಸ್ತೆ ಪುಜ್ಯರೆ ನಿಮ್ಮ ಮಾತು ಕೇಳುತ್ತಿದ್ದರೆ ರಾಯರೇ ನಮ್ಮ ಜೋತೆ ಇದ್ದಾರೆ ಅನಿಸುತ್ತೆ.
ಓಂ ಶ್ರೀ ಗುರು ರಾಘವೇಂದ್ರ ಆಯಾ ನಮಃ
Thanks putta
niv helta edre kannali neer barutte gurugale 🙏🏻🙏🏻🙏🏻🙏🏻🙏🏻🙏🏻🙏🏻
Thank you sister, nimma mane
😥😥😥😥😥rayare nimman athiyagi smarisuva shakthi kodi tande
Nimm voice super guruji rayare namage adara 🙏🙏🙏🙏🙏🌺🌺🌺🌺🌺
Thank u sister
Om Shree guru ragvendraya namha
ಶ್ರೀರಾಘವೇಂದ್ರ
Gurgale 🙏🏻 krishna vashudeva nema maatu kelta idre innu kelbeku ansute gurgale 🙏🏻🙏🏻🙏🏻🙏🏻🙏🏻
Thank u
Om Sri Rahghavendraya Namaha.
very nicely explained Seva to Rayaru.
Thanks my friend
Namsthe gurugale rayara dharshana madidha haage aythu nimma maathu galu
Thank u Radha sister
🙏🌹🌹🙏ಓಂ ಗುರುಭ್ಯೋ ನಮಃ 🙏🌹🌹🙏
Namaste Anna, ನಿಮ್ಮ matu bahala ಚೆನ್ನಾಗಿದೆ nonda manassige samadana thandiri thumba dhanyavadagalu
Nimma name ?
Sai ram . Namaste anna .thumba chanagi thilishi kotidake danyavadhgalu Anna.
Shri ragavendhra namaha .
Bhagya elli irodu neevu, enu work
Sai ram .anna . MANDYA. 48 day s vratha mathidini . june 11 ke vratha complet hagute .mate yava puje Rayarigi eista davitu tilisi kodi .navu tumba samasye eide.
ಆಯಿತು
ಧನ್ಯವಾದಗಳು ಸರ್
Namaskaragalu nimage
ಶ್ರೀ ರಾಘವೇಂದ್ರ ಯ namha
👌🏽🙏🙏🙏🙏🙏
Om sri guru Raaghavendra swamy kapadappa nanna Arogya sariyagi gunapadisu kapadu thande ninnane nambiruve kapadu thande 🙏🙏🙏
Tande nim ashirvada nanna mattu nanna kutumbada mele erali tande🙏🙏🙏🙏🙏
Shri Guru raghavendraray Namah🙏🙏🙏🙏🙏 Sar namaskar sar🙏
Namasthe gowdare,
Om Shree ragavandra namaha 🙏🏻🙏🏻🙏🏻🌺🙏🏻🙏🏻🌺🙏🏻🌺🙏🏻
Thank you so much Gurujii 🙏🙏🙏
Namasthe sister, call me Raghupathi Teju
Nambidare kaayuvaru nanna gurugalu🙏 pooje vratha secondary
Olle kelsa,olle bhavane inda devarannu kaani, nimma mathinalli nimma olle kelasadalli rayariddare🙏
ಅದ್ಭುತ ಮಾತು
🙏🙏ಶ್ರೀ ಗುರುರಾಘವೇಂದ್ರಯಾ ನಮಃ 🙏🙏
Om Sri Guru Raghavendraya Namaha 💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thank you friend
Thumbha danyavadagalu nimage. Om sri guru ragavendraya namaha 🙏🌹🌸🌺🌷🌼🏵️🌹🥀🙏
Thanks sister
🙏🙏🙏ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏🍎🍌🥥
Namasthe gowdare
gurugale nan nim atra mathadbeku avakasha edya
Ide
On.sri.raghavendraya.namaha
Namasthe sister
Shree guru raghavendra namaha
Namasthe
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
Om Sri Guru Raghavendraya Namaha
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
ఓం శ్రీ గురు రాఘవేంద్ర య నమః
Thumba agatyavada and upayuktavada mahiti gurugale. Shree raghavendraya namha 🙏
Nijakku, neevu olle commentator, channagi artha madkondu helthira, thanks vatsala sister
@@Raghpathiteju Thank you gurugale
Hara munidaru guru kayuva Namo Raghavendray
🙏🙏ಹೃತ್ಪೂರ್ವಕ ಧನ್ಯವಾದಗಳು ಅಣ್ಣಾ 🙏🙏ಶ್ರೀ ರಾಘವೇಂದ್ರಾಯ ನಮಃ 🙏🙏
Very good information thank you very much
Thanks soul
Sri Raghavendraya namah 🙏🌹🙏
Guruve Sharanam 🙏
ನಮಸ್ತೇ, first watcher
ಓಂ ಶ್ರೀ ರಾಘವೇಂದ್ರಾಯ ನಮಃ
ತುಂಬಾ ಚೆನ್ನಾಗಿ ವಿವರ ನೀಡಿದ್ದೀರಿ 🙏
Thank u for watching
Sri raghavendra
🙏🏼🙏🏼🙏🏼🙏🏼🙏🏼
Thanks
Om sree raghavedra swami 🙏🙏🙏
Namasthe kavitha sister
om shree raghavendraya namaha
narayana na bagge kooda heli gurugale
Narayana bagge yavudu helbeku
@@Raghpathiteju narayana vrutha pooje bhakthi hecchagodake enadru heli plz gurugale 🙏🏻🙏🏻🙏🏻
Nimma vaasa
@@Raghpathiteju tiptur
th-cam.com/video/DT-nQzVM3I0/w-d-xo.html
Om Shree rgavathraya namha
🙏 ನಿಮ್ಮ ಮಾತು ಕೇಳಿ ನನಗೆ ತುಂಬಾ ಖುಷಿಯಾಯಿತು.... ನೀವು ಹೇಳಿದ ರೀತಿ ಪೂಜೆ ಮಾಡಲು ಸಿದ್ದಮಾಡಿಕೊಳ್ಳುತ್ತೇನೆ... ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುವೇ.... 🙏
ನೀವು ನೋಡಿದಕ್ಕೆ ನಮಗೂ ಖುಷಿ ಆಯ್ತು
@@Raghpathiteju ಗುರುವೇ ಇನ್ನೊಂದು ವಿಷಯ ಕೇಳೋಕೆ ಇಷ್ಟ ಪಡುತ್ತೇನೆ... ರಾಯರ ಮುಂದೆ ಪೂಜೆಗೆ ಚೊಂಬಿನಲ್ಲಿ ಇಟ್ಟ ನೀರನ್ನು ಏನೂ ಮಾಡಬೇಕು ಕೊನೆಯಲ್ಲಿ ಗುರುವೇ... 🙏
Adakke Tulasi dala aaki ,Maneyalli ellaru kudiyabahudu i
Shree Raghavendraya Namaha 🙏🙏🙏
ನಮಸ್ಕಾರ
OM SHREE GURU RAGHAVENDRAYA NAMAHA🙏
ಶ್ರೀರಾಘವೇಂದ್ರ
Vrata samayadali upavasa madbeka guruve tilsi
Ekadashi iddare maatra, next week idara bagge innondu video hakthene keli
❤️🙏 ಓಂ ಶ್ರೀ ಗುರು ರಾಘವೇಂದ್ರ ವೈಭವ ನಮೋ ನಮಃ 🙏❤️ ಗುರು ರಾಘವೇಂದ್ರ ಸಾರ್ವಭೌಮ ನಮೋ ನಮಃ 🙏🙏🙏🙏
Sri raghavendraya namaha...
Naanu evattu Mantralaya darshana madidivi
ನಮ್ಮ ನೆನೆಪಾಗಲಿಲ್ಲವೆ
ಸ್ವಾಮಿ! ನನಗೆ ಕನಸಲಿ ಗೋಚರವಾಗೆದೆ ಪರಿಮಳ ಸೇವೆ ಮಾಡಬೇಕು ಯಂದು, ಅದನ ಹೇಗೆ ಮಾಡುವುದು ಯಂದು ತಿಳಿಸಿ ಕೊಡುವೆರಾ
Sri ragavendraya namah
🕉 Sri Gururaghavendraya Namaha 🙏🏻 🙏🏻 🙏🏻 🙏🏻 🙏🏻 💐 🏵️ 🌺 🌷 🌼 🌸 🌹 🥀 💮 🍀 🌻 🥥 🍌 🥭 🍎 🍏 🍇 🍍 🍉 🍊 🍈 🥝 🌰
ಖಂಡಿತ ನಾನು ಪೂಜೆ ಮಾಡುತ್ತೇನೆ ರಾಯರು ಇದ್ದಾರೆ 🙏
Namage ಸಂತೋಷ ಆಯಿತು
Omm Shri raghavendraya namaha 🙏🙏🙏🙏🙏
Om shree guru raghavendraya namaha🤲🤲🤲🤲🤲🙏🙏🙏🙏🙏🙏
ನಮ್ಮ ಮನೆಯಲ್ಲಿ ರಾಘವೇಂದ್ರರ ಫೋಟೋ ಇಲ್ಲ ಮನೆಯವರು ಒಪ್ಪೋದಿಲ್ಲ ತೆಗೆದುಕೊಳ್ಳುವುದಕ್ಕೆ ಏನು ಮಾಡಬೇಕು ಫೋಟೋ ಇಲ್ಲ ಅಂದ್ರು ಹಾಗೆ ಮಂತ್ರವನ್ನು ಪಠಿಸಬಹುದಾ ಹೇಗೆ ಹೇಳಿ ಗುರೂಜಿ ಪ್ಲೀಸ್ 🙏🙏🌹🙏🙏 ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ ಪ್ಲೀಸ್ ಗುರೂಜಿ 😂
ನಿಮ್ಮ ಮನೆಯಲ್ಲಿ ನೀವು ಏನು
Mabeyavaru, eke oppala, nimma marriage
ನಿಮ್ಮ ಮಾತು ಕೇಳ್ತಾ ಇದ್ರೆ ರಾಯರು ಎದುರುಗಡೆ ಬಂದು ನಿಂತಂಗಾಗುತ್ತೆ ತುಂಬಾ ಧನ್ಯವಾದಗಳು ಸರ್ ನಿಮ್ಮ ವಿಡಿಯೋ ಇದೇ ಮೊದಲ ಬಾರಿಗೆ ನಾನು ನೋಡಿದ್ದೇನೆ ತುಂಬಾ ಚೆನ್ನಾಗಿದೆ,,🙏🙏
Thanks very much sister
Pls.reply.madi..nim.mathu.kelidare..mansigw.thumbha...kushi.nemadi.aguthe.....
Thanks thara
Nijakku Adbutha Vivarane, neevu helida reethiyalli madidre 100 percent sure anugraha 💯🙏🏻🙏🏻📍📍🙏🏻🙏🏻📍📍🤲🤲🤲🤲
Sri Raghavendraya namaha 🙏🙏🙏🙏🙏
ನನ್ನ ಆರಾಧ್ಯ ದೇವರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನನ್ನ ಕಷ್ಟದಲ್ಲಿ ರಾಯರು ಭಾಗಿಯಾಗಿದ್ದಾರೆ 🙏
Nimage ಒಳ್ಳೆಯdagali
ನಾವು ಗೌಡ್ರು ಸರ್ ನಮ್ಮ ಮನೆಯಲ್ಲಿ ನಾನ್ವೆಜ್ ಮಾಡ್ತೀವಲ್ಲ ರಾಘವೇಂದ್ರ ಫೋಟೋ ಇಟ್ಟರೆ ಅದಕ್ಕೆಲ್ಲ ಮಡಿ ಮೈಲಿಗೆ ಇರುತ್ತೆ ಏನಾದರೂ ವ್ಯತ್ಯಾಸ ಆದರೆ ಸುಮ್ನೆ ತೊಂದ್ರೆ ಆಗುತ್ತೆ ಅದಕ್ಕೆ ಫೋಟೋ ಬೇಡ ಅಂತಾರೆ 🙏🌹🙏 ಓಂ ರಾಘವೇಂದ್ರಾಯ ನಮಃ
ತಪ್ಪು, ರಾಯರ ಪೋಟೋ ಇಡಿ, non veg ತಿಂದಮೇಲೆ, ಸ್ನಾನ ಮಾಡಿ ಪೂಜೆ ಮಾಡಿ
th-cam.com/video/IfA3-uE-R_U/w-d-xo.html
ಕೇಳಿ
Namaste Guruji
Thank you very much for this video. Sure I will follow your instructions. Very good explanation Guruji.
Thank u my sister
Namastte gurugalle nanna dream nalli mantralaya pittadipathi yada gugallu nanu kotta milk annu kudiuttiru vantta kanasu banttu gurugalle yeannu edara Artta dayamadi reply madi please 🙏
Neevu rayara bhaktharagiddira
Havdu gurugalle evathu nangu ondu javnna ede Andre adu rayara annugradida damadi thillesa gurugalle nanna kanasena meaning please 🙏
Shri ragavendraya namaha🙏🙏🙏🙏
Vraths.dali.eruvaga..nonveg.naau.thindila.andru...thinuvavarige...madbhadha.....thilisi...pls....
Maadi, samasye illa neevu shuddavagiri
Thank.u....gurugale.....evathu.madyana rayara photo.nodi.kelide...nange.jeevandali...na ge.holedhu.elva antha adakke.rayara.photodindha. hooo.prasadha ayathu.edara.aratha.thilisi...gurugale
Rayarige ista aythu
Esta.ayathu..andre.aratha.agalila.gutugale....thilsi.enu.antha
Nannanu nambu, antha
🙏🙏🙏tq so much sir🙏🙏🙏
Welcome
ರಾಯರು ಇದ್ದಾರೆ 🙏 ಶ್ರೀ ರಾಘವೇಂದ್ರ ಯಾ ನಮಃ 🙏
🙏ಹರೇ ಶ್ರೀನಿವಾಸ..🙏
🕉️ ಶ್ರೀ ರಾಘವೇಂದ್ರಾಯ ನಮಃ 🙏
ರಾಯರು ತುಂಬಾ ಕರುಣಾಮಯಿಗಳು ಹಾಗೂ ಆಡಂಬರ ಇಲ್ಲದೆ ಸಾಮಾನ್ಯವಾಗಿ ಬೇಡಿಕೊಂಡರು ಸಹ ಅವರು ನಮಗೆ ಸಹಾಯ ಮಾಡುವರು ಎಂದು ತಿಳಿಸಲು ನನ್ನ ಜೀವನದಲ್ಲಿ ನಡೆದ ಪವಾಡದ ಬಗ್ಗೆ ನಿಮಗೆ ಹಾಗೂ ನಿಮ್ಮ ವಾಹಿನಿಯ ಮೂಲಕ ಜನರಿಗೆ ತಿಳಿಸಲು ಇಚ್ಛಿಸುತ್ತೇನೆ.
ದಯಮಾಡಿ ನಿಮ್ಮನ್ನು ಭೇಟಿ ಮಾಡಲು ಅಥವಾ ನಿಮ್ಮ ಜೊತೆ ಮಾತನಾಡಲು ಅವಕಾಶ ಮಾಡಿಕೊಡಿ..
Swamiji navu vrathada samayadalli belge 4-30 ke edidrinda madyanada samayadali nidde madabahuda
Ayasa adre malgi
@@Raghpathiteju tq swamiji🙏om sri raghavendraya namaha🙏
Thanks dear sister
🙏🌺🙏
Thank you sister
Anna maneli ragavendra poto idbeda non veg tintivi anta namamma eltare adhke ragavendra swamy poto. Ilade namurali ragavendra temple ali mantra akshathe tagond bandhu adhna arshina batteyali katti pooje madbodhu alva 7 guruvara ha mantrakshatene raga vendra swamy poto ide anta tilkondu eli plz anna riply madi
Gurugale maneyalli raayara vigraha edabahuda Tilisi plz 🙏🙏🙏
Vigraha ittare puttadu idabahudu ,nitya bhakthiyinda poojisabeku
🤲🤲🤲🌹🌹🌹🌺🌺🌺🌺
Thanks
ಧನ್ಯೋಸ್ಮಿ ಗುರುಗಳೇ ಧನ್ಯೋಸ್ಮಿ ನಿಮ್ಮ ವಿಡಿಯೋ ನೋಡ್ತಾ ಇದ್ರೆ ನಿಮ್ಮ ಮಾತು ಕೇಳ್ತಾ ಇದ್ರೆ ಮಾತೆ ಬರಲ್ಲ ಮೂಕ ವಿಸ್ಮಯ ದಂತೆ ಕುಳಿತು ಕೇಳ್ತಾ ಇರಬೇಕು ಅನ್ಸುತ್ತೆ ಅಯ್ಯೋ ಇಷ್ಟು ಬೇಗ ಮುಗಿದು ಹೋಯ್ತಾ ವಿಡಿಯೋ ಅನ್ಸುತ್ತೆ
ನಿಮ್ಮಿಂದ ಎಷ್ಟು ವಿಷಯಗಳು ಎಲ್ಲರೂ ತಿಳ್ಕೊಂಡಿದ್ದಾರೆ
ಗುರುಗಳೇ ನಿಮ್ಮ ಪಾದ ಚರಣಗಳಿಗೆ ಶರಣು ಶರಣಾರ್ಥಿ
ವರ್ಣಿಸುವುದಕ್ಕೆ ಪದಗಳೇ ಸಿಕ್ತಾ ಇಲ್ಲ ರಾಯರು ನಿಮಗೆ ನಿಮ್ಮ ಸಂಸಾರಕ್ಕೆ ಸದಾ ಒಳ್ಳೇದ್ ಮಾಡ್ಲಿ ಹಾಗೆ ಎಲ್ಲರಿಗೂ ಒಳ್ಳೇದ್ ಮಾಡ್ಲಿ ಸರ್ವೇ ಜನ ಸುಖಿನೋ ಭವಂತು
ನಿಮ್ಮ ವಿಡಿಯೋ ಒಂದಕ್ಕಿಂತ ಒಂದು ಒಂದಕ್ಕಿಂತ ಒಂದು ಕೇಳಿದಷ್ಟು ಕೇಳ್ತಾ ಇರಬೇಕು ಅನ್ಸುತ್ತೆ 🙏🙏🙏🙏🙏
Thumba channagi ಅರ್ಥ ಆಗಿದೆ ನಿಮಗೆ, estu ಓದಿದ್ದೀರಾ, koppa ಅಂದ್ರೆ ಶೃಂಗೇರಿ ya, ದೈವ ಪೂಜೆ mado jana, ನಿಮಗೆ hege ರಾಯರು ?
@@Raghpathiteju ಧನ್ಯೋಸ್ಮಿ ಗುರುವರ್ಯ
ರಾಯರೇ ನನ್ನನ್ನು ಅವರ ಭಕ್ತಾಳ ನಾಗಿ ಅವರೇ ಆರಿಸಿಕೊಂಡಿದ್ದಾರೆ ಅನ್ಕೋತೀನಿ ನಮ್ಮ ಮನೆತನದಲ್ಲಿ ತಂದೆ ಕಡೆ ಆಗ್ಲಿ ತಾಯಿ ಕಡೆ ಆಗಲಿ ನನ್ನ ಗಂಡನ ಕಡೆ ಆಗಲಿ ಯಾರು ಕೂಡ ರಾಯರ ಭಕ್ತರ ಅಲ್ಲ ರಾಯರನ್ನು ನಂಬಲಿಲ್ಲ
ಹಾಗಾಗಿ ರಾಯರೇ ನನ್ನನ್ನು ಆರಿಸಿಕೊಂಡಿದ್ದಾರೆ ಅನ್ಕೋತೀನಿ
ಗುರುಗಳೇ ನಿಮ್ಮ ಊರು ಯಾವುದು ಅಂತ ತಿಳಿಸ್ತೀರಾ ಪ್ಲೀಸ್ ನಾನು ಡಿಸೆಂಬರ್ 1ನೇ ತಾರೀಕಿಗೆ ಇಂಡಿಯಾಕ್ಕೆ ಬರ್ತಾ ಇದ್ದೀನಿ ಸಾಧ್ಯ ಆದ್ರೆ ನಿಮ್ಮನ್ನ ಭೇಟಿಯಾಗಿ ನಿಮ್ಮ ಆಶೀರ್ವಾದ ಪಡೀಬೇಕು ನಿಮ್ಮ ಪಾದ ಮುಟ್ಟಿ ನಮಸ್ಕಾರ ಸ್ಬೇಕು ಅಂತ ಅನಿಸ್ತಾ ಇದೆ
ಅದು ರಾಯರ ಇಚ್ಛೆಯಲಿ ಇದ್ದರೆ ಖಂಡಿತ ಸಾಧ್ಯ ಆಗುತ್ತೆ ಅನ್ಕೊಂತೀನಿ ನಾನು ಊರಿಗೆ ಬಂದಾಗ ನನಗೆ ಸಿಕ್ಕಿ ನನಗೂ ಹಾಗೂ ನನ್ನ ಮಕ್ಕಳಿಗೂ ಆಶೀರ್ವಾದ ಮಾಡ್ತೀರಾ please 🙏🙏🙏
@@Raghpathiteju ನಾನು 5ನೇ ಕ್ಲಾಸ್ ಓದಿದ್ದು ಗುರುಗಳೇ
7pujyaya raghavendraya satya derma vratayacha bajatam kalpavrukshaya namatam kamaďenuve
Namasthe sister
🙇🙇🙇😘
Thanks friend
Sir vrathada video madoke keliduuuu tumba dhnayavadagalu 🙏🏿🙏🏿🙏🏿🙏🏿🙏🏿🙏🏿🙏🏿
Bahala divasa admele nodidra
Ha sir nenne nodde tumba kushi aytu sir
Nanna life story video hakthini keli
Haki sir keltivi
Sir nimma jeevandali rayara pavadagalu nadedidare adanu video madi namge tilisi
Guruve Sharanam 🙏🙏🙏🙏🙏😘🚩
ನಮಸ್ಕಾರ ಅಣ್ಣ
ನಮಸ್ಕಾರ ತಂಗಿ
🙏🏻🌹🙏🏻🌹🙏🏻🌹🙏🏻🌹🙏🏻🌹
Table mele ittu maadabahuda poojena
Nimage kulithukollalu aguvudillave
Rayara photo ella Andre vrata maduvudu hege anta tilisi kodi pls tumba kastadallidini pls
ನಮಸ್ಕಾರ
ಏಕೆ ರಾಯರ ಚಿತ್ರ ಇಲ್ಲ ?
🙏🙏🙏
ವಂದಿಸಿದನು ದೊರೆ ರಾಘವೇಂದ್ರ
ಮಾನ್ಯಗಳನು ಕೊಡೆ ರಾಘವೇಂದ್ರ
ದೊರೆಯ ನೆನಪಿಗೆ ರಾಘವೇಂದ್ರ
ಗೋಪುರವಿಧಿಸಿದ ರಾಘವೇಂದ್ರ
ವೆಂಕಣ್ಣಗೆ ಪೇಳೆ ರಾಘವೇಂದ್ರ
ಮಾಧವಾರಧೀ ರಾಘವೇಂದ್ರ
ಕೆರೆ ಏರಿಯ ಮೇಲೆ ರಾಘವೇಂದ್ರ
ಕರಿಯ ಶಿಲೆಯುಳು ರಾಘವೇಂದ್ರ
ಬೃಂದಾವನ ಮಾಡೇ ರಾಘವೇಂದ್ರ
ಉಳಿದ ಶಿಲೆಯುಳು ರಾಘವೇಂದ್ರ
ಮಾರುತಿಯನ್ನು ಮಾಡಿ ರಾಘವೇಂದ್ರ
ಕಿರುತಿ ಪಡೆದನು ರಾಘವೇಂದ್ರ
ಉತ್ತಮ ದಿನದೊಳು ರಾಘವೇಂದ್ರ
ಸಿಷ್ಯರಿಗೆಳುತಾ ರಾಘವೇಂದ್ರ
ದಕ್ಷಿಣ ದ್ವಾರದಿ ರಾಘವೇಂದ್ರ
ಆ ಕ್ಷಣ ಹೋಕರೂ ರಾಘವೇಂದ್ರ
ಒಂದು ದಿನ ಶ್ರೀಗಳು ರಾಘವೇಂದ್ರ
ಮದುವೆಗೆ ಶಿಷ್ಯಕೆಳೆ ರಾಘವೇಂದ್ರ
ಮೃತ್ತಿಕೆ ಕೊಡಲಾಗಿ ರಾಘವೇಂದ್ರ
ದ್ವಿಜಾಗೂಜಾದೊಳಗೆ ರಾಘವೇಂದ್ರ
ಮೃತ್ತಿಕೆ ಭರದಿಂದ ರಾಘವೇಂದ್ರ
ಸುಟ್ಟು ಭೂದಿಯಾಗಿ ರಾಘವೇಂದ್ರ
ಶಿಷ್ಯನ ಮದುವೆಯೂ ರಾಘವೇಂದ್ರ
ರತ್ನ ಹಾರ ಬರದಿಂದ ರಾಘವೇಂದ್ರ
ಅಗ್ನಿಯೋಳಿತ್ತರು ರಾಘವೇಂದ್ರ
ಹಾರ ಬೇಕೆನ್ನಲು ರಾಘವೇಂದ್ರ
ಕುಂಡದಿ ತೆಗೆದರು ರಾಘವೇಂದ್ರ
ನಿರಿನವನು ಕೆಳೆ ರಾಘವೇಂದ್ರ
ಮೋಕ್ಷ ಬೇಕೆನ್ನಲು ರಾಘವೇಂದ್ರ
ಮುಕ್ತಿಯನಿತ್ತರು ರಾಘವೇಂದ್ರ ||
ಜಯ ಜಯ ವೀವೇ ರಾಘವೇಂದ್ರ
ಭವ ಭಯ ನಾಶಕ ರಾಘವೇಂದ್ರ .. || 🙏🌺💐🌸🥥🥥🌼🌷
Neevu Rayarige preethipatraru
Nanu job gagi 7week gururaghavendra varta madide adre rayaru enu vara kotila anu madodu
7 vaara ada thakshane anugraha aguthe antha kelavaru helthare, avarige buddi illade heluva maathu, nanu heluvudu ,vratha maadi rayarige arpisi antha, rayarannu olisikolluvudu ondu thapasse, be patience friend
Nange Kal novu ide Dr Nara problem ide anta helidare.... rayara puje ivathige 4 Vara aythu Kal novu swalpanu kammine agilla😥😥
Rayara stotra helikondu pain oil massage madi believe mukya, Dr hatthira hodru Rayaru Dr olage nintu prerane madthare, IDU kaliyuga
Thanks guruji
Guruji sthana rayarige, neevu Raghupathi Teju sir andre saku
@@Raghpathiteju ok
Appa 🙏 namma maneyalli gurugala photo illa vigrhanu illa adru puje madabeku antha manassu preripusutthaidhe enu madly 🙏🙏🙏
Neevu elli erodu?
Nimma maneya devaru ?
Nammdhu dhavanagere atra halli namma mane dhevaru thirupathi thimmappa 🙏🙏 nimge dhyannavadhagalu appa reply madiddakke rayariddare ❤️
Rayara photo thandare maneyalli ista villave thangi
Thondre illa appa aadre yest Sali annkondru tharake agtha illa nanna karma irbodheno ansutte appa innondhu ninne kanasinalli nange avara ondhu chikka photo matte mantrakshathe mattu mruttike prasadha kansinalli bandittu nange
Nima mathukeli nana masige Samadha aythu
Thanks dear friend
Guru Raghavendra namaha, fifth week vratha gurugalle, Rayaru idare 🙏🙏🙏🙏🙏
Thanks laxmi sister
Nimma voice thumba chenagide sir voice kelidre bakthi kooda jaasti agate
Neevu kelidre namage santhosha, rayarige priya
@@Raghpathiteju Hale kaaladali devra bagge films bartitala avaga ero Tara voice sir natural ansathe artificial type ansola god gift nimge nim voice
You also god gift devotee to sri Ragavendra ಸ್ವಾಮಿ
👏👏🙏🏻ಗುರುವೇ ಗತಿಯೇನ್ನು ಮನವೇ🙏🏻👏 👏🌹🌹🌹🌹🌹🌹🌹🌹
👏👏👏👏👏
48 ದಿವಸದ ಒಂದು ಮಂಡಲ ಸೇವೆಯನ್ನು ಪ್ರತಿ ಗುರುವಾರ 7 ಗುರುವಾರ ಮಾಡಬೇಕರ ಅಥವಾ ಪ್ರತಿ ದಿವಸ 48ದಿವಸ ಮಾಡಬೇಕರ ದಯವಿಟ್ಟು ತಿಳಿಸಿರಿ
ಪ್ರತಿ ದಿನ . 48 ದಿನಗಳ ಕಾಲ . ಅದು ಒಂದು ಮಂಡಲ .
7 ಗುರುವಾರದ ವ್ರತ ಅಂದ್ರೆ , 6 ಗುರುವಾರ ರಾಯರ ವ್ರತ ಮಾಡಿ 7ನೆ ಗುರುವಾರಕ್ಕೆ ಮಾಡಿ ಮುಕ್ತಾಯ ಮಾಡಬೇಕು .
ಹೆಚ್ಚು, ಕಡಿಮೆ ಆದರೆ ದೋಷವಿಲ್ಲ, ರಾಯರು ದೊಡ್ಡವರು friend
7 vaara maadi,saaku thumba ತಲೆ kedisikollabedi
@@Raghpathiteju ಧನ್ಯವಾದಗಳು ಹರೇ ಶ್ರೀನಿವಾಸ
Namaste gurugale nanu jevanadali tumba nodiddene nimma hatira one mathanadabeku nimma contact maduvudhu hege tilisi gurugale please
1 month nalli nimage phone number kodthini, ega nimma problems brief heli
ಧನ್ಯವಾದಗಳು ತಮ್ಮ ಮಾತುಗಳು ಅತ್ಯಂತ ಅರ್ಥಪೂರ್ಣ 👏👏 ರಾಯರನ್ನು ಆರಾಧಿಸಿ ಪುಣ್ಯ ಪಡೆಯೋಣ ಶ್ರೀ ರಾಘವೇಂದ್ರಾಯ ನಮಃ 🙌🙌🙏🙏🌷🌷🌹🌹
ರಾಯರ ಭಕ್ತರಿಗೆ ನನ್ನ ನಮಸ್ಕಾರಗಳು