ಆ ನಾಲಾಯಕ್ ಗುರು ಪ್ರಸಾದ್ first wife, ಮತ್ತು daughter ಗೆ ಮೋಸ ಮಾಡಿ ಒಂದು ಅಮಾಯಕ ಹುಡುಗಿಯನ್ನು ಇಟ್ಟುಕೊಂಡು ಅವಳಿಗೆ ಮಗು ಕೊಟ್ಟು ಈಗ ಸತ್ತೋದ . ಆ ಮಗು ಏನು ತಪ್ಪು ಮಾಡಿತ್ತು? ಸಾಕುವ ಜವಾಬ್ದಾರಿ ಬೇಡ ಎಂದರೆ ಮಗು ಏಕೆ ಮಾಡ್ಕೊ೦ಡ? ಹೆಂಡತಿ ಮಕ್ಕಳಿನ ಜೀವನ ಹಾಳು ಮಾಡಿ ಹೋದ, ಅದಕ್ಕೆ ಏನಂತೀರ.
ಆಯ್ತು ಬಿಡಪ್ಪ,ಅವರು ಹೋದ್ರು... ಅವರ ವೈಯಕ್ತಿಕ ವಿಚಾರ ಈಗ ಯಾಕೆ ಹೊರಗೆ ಹಾಕ್ತಿದ್ದೀರಾ ನೀವು... ದಯವಿಟ್ಟು ಬೇಡ.. ನಾಳೆ ನೀವು ಹೋದ್ಮೇಲೆ ನಿಮ್ಮ ವೈಯಕ್ತಿಕ ವಿಚಾರ ಇನ್ನೊಬ್ಬನಿಂದ ಹೊರಗಡೆ ಬರ್ಬಹುದು 🙏
ಜಗ್ಗೇಶ್ ಸರ್ ನೀವು ಹೇಳಿದ ಮಾತು ಎಲ್ಲವೂ ಸತ್ಯವಾಗಿರುತ್ತದೆ ಬ್ರಾಂದಿ ಕುಡಿದರೆ ಬದುಕು ಕುಣಿಸುತ್ತದೆ ವಿಸ್ಕಿ ಕುಡಿದರೆ ವಿವೇಕ ಹಾಳಾಗುತ್ತದೆ ಮಧ್ಯ ಮಾಂಸ ತಿನ್ನುವುದರಿಂದ ಮದ ಜಾಸ್ತಿಯಾಗುತ್ತದೆ ಮದದಿಂದ ಜೀವನ ಹಾಳಾಗುತ್ತದೆ ಇದಕ್ಕೆ ಉದಾಹರಣೆ ದರ್ಶನ್ ಒಬ್ಬರೇ ಸಾಕು ನಿಮ್ಮ ಸಂದೇಶ ಸಮಾಜಕ್ಕೆ ಅಮೂಲ್ಯವಾಗಿ ಗಾಂಧಿ ಬಸವಣ್ಣನವರ ತತ್ವ ಅನುಸರಿಸಿದರೆ ಜೀವನಪೂರ್ತಿ ಸುಖಮಯವಾಗಿರುತ್ತದೆ ಜೈ ಜೈ ಜಗ್ಗೇಶ್ ರಾಜಕುಮಾರ್ ಗಿಂತ ಹೆಚ್ಚಿಗೆ ಪ್ರಖ್ಯಾತಿ ಆಗಬಹುದಿತ್ತು ದರ್ಶನ್ ರವರು
ಹೋಗ್ಲಿ ಬಿಡಿ ಸರ್ ಇದ್ದಾಗ ತಪ್ಪು ಮಾಡಿದಾಗ ಒಬ್ರು ಹೋಗಿ ಯಾಕೆ ಏನು ಅಂತ ಕೇಳೋಲ್ಲ ಈವಾಗ ಯಾಕೆ... ಮುಂದೆ ಏನ್ ಮಾಡಬೇಕು ಅದನ್ನು ಯೋಚನೆ ಮಾಡಿ.... ರಾಜಕೀಯ ವಿಷಯ ಮಾತಾಡೋ ಅವಶ್ಯಕತೆ ಇಲ್ಲ ಈ ಟೈಮ್ ಲಿ...
When someone is speaking truth, why r u showing hatred? Guru Prasad is dead anyways. But jaggesh is the one who is struggling bcoz of his last film. Guru Prasad broke the belief of many people in last film bcoz of carelessness.
@@Truysジャ Lmao!! So you are concerned about me spreading the hatred when someone’s speaking truth but not when someone spreading hatred towards the person who is no more. 🤣🤣 damn insensitive guys ever. BTW I didn’t call any press to spread the hatred. 😇
ಒಬ್ಬ ವ್ಯಕ್ತಿ ಪ್ರಪಂಚ ತ್ಯಜಿಸಿದ ಮೇಲೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತುಂಬಾ ಕೆಟ್ಟದ್ದು. ಅವರು ಹೋಗಿದ್ದರಿಂದ, ತನ್ನನ್ನು ರಕ್ಷಿಸಿಕೊಳ್ಳುವ ಅವಕಾಶ ಅವರಿಗಿಲ್ಲ. ಇಂಥವರ ಬಗ್ಗೆ ಕೆಟ್ಟದಾಗಿ ಮಾತನಾಡೋದು ಮಾನವೀಯತೆ ಇಲ್ಲದ ಕೆಲಸ. ಜಗೇಶ್ ಅವರ ಬದುಕಿದ್ದಾಗ ಧೈರ್ಯವಾಗಿ ಮಾತನಾಡಲಿಲ್ಲ, ಈಗ ಹೆಸರಿಗೆ ಮಾತ್ರ ಈ ವಿಷಯವನ್ನು ಬಳಸಿಕೊಂಡು ಪ್ರಸಿದ್ಧಿ ಹುಡುಕ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಬರುವ ಚಿತ್ರಗಳು ಲಾಭ ಕೊಡುವಂತಿಲ್ಲ, ಆದ್ದರಿಂದ ಈ ರೀತಿ ಸುದ್ದಿಯಲ್ಲಿ ಬರಲು ಪ್ರಯತ್ನಿಸುತ್ತಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದೆ. ಅವರ ಹಿಂದಿನ ಚಿತ್ರ ಹಿಟ್ ಆಗಿದ್ದರೆ, ಇಷ್ಟು ಹೊತ್ತಿಗೆ ಅವರು ಈ ಮಾತು ಆಡ್ತಿರಲಿಲ್ಲ. ಅವರ ನಡೆ-ನುಡಿಗಳು ಅವರು ಹೇಗಿದ್ದಾರೆ ಎನ್ನುವುದನ್ನು ತೋರಿಸುತ್ತವೆ - ಇದು ಅವರಿಗೆ ನಿಷ್ಠೆ, ಗೌರವ ಎಲ್ಲವೂ ಕಡಿಮೆ ಎಂಬುದನ್ನು ಹೊರಹೊಮ್ಮಿಸುತ್ತೆ. ಒಳ್ಳೆಯ ವ್ಯಕ್ತಿತ್ವವಿರುವವರು, ನಾಚಿಕೆ ಮತ್ತು ಗೌರವ ಇರುವವರು ಹೀಗೆ ಮಾತನಾಡೋದಿಲ್ಲ. ಇಹಲೋಕ ತ್ಯಜಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ನೈತಿಕತೆಯಿಲ್ಲದ ಕೆಲಸ. ಜಗೇಶ್ ಅವರ ನಡೆ-ನುಡಿಗಳು ಅವರಿಗೆ ನೈತಿಕತೆ ಅಥವಾ ನಾಚಿಕೆ ಇಲ್ಲ ಅನ್ನೋದನ್ನ ತೋರಿಸುತ್ತಿವೆ.
ಕಸಬ್ ತುಂಬಾ ಒಳ್ಳೆ ವ್ಯಕ್ತಿಯಾಗಿದ್ದ...ಅವನು ಭಾರತದ ಮೇಲೆ ದಾಳಿ ಮಾಡಿದ್ದು ತುಂಬಾ ಒಳ್ಳೆಯ ಉದ್ದೇಶದಿಂದ... ಒಸಾಮಾ ಬಿನ್ ಲಾಡೆನ್ ಸಹ ಮಹಾನ್ ವ್ಯಕ್ತಿಮ್...ಅಲ್ವೇ...ಸತ್ತವರ ಬಗ್ಗೆ ಒಳ್ಳೇದು ಮಾತಾಡೋಣ
ಆ ನಾಲಾಯಕ್ ಗುರು ಪ್ರಸಾದ್ first wife, ಮತ್ತು daughter ಗೆ ಮೋಸ ಮಾಡಿ ಒಂದು ಅಮಾಯಕ ಹುಡುಗಿಯನ್ನು ಇಟ್ಟುಕೊಂಡು ಅವಳಿಗೆ ಮಗು ಕೊಟ್ಟು ಈಗ ಸತ್ತೋದ . ಆ ಮಗು ಏನು ತಪ್ಪು ಮಾಡಿತ್ತು? ಸಾಕುವ ಜವಾಬ್ದಾರಿ ಬೇಡ ಎಂದರೆ ಮಗು ಏಕೆ ಮಾಡ್ಕೊ೦ಡ? ಹೆಂಡತಿ ಮಕ್ಕಳಿನ ಜೀವನ ಹಾಳು ಮಾಡಿ ಹೋದ, ಅದಕ್ಕೆ ಏನಂತೀರ.
Basically I m not a Jaggesh sir fan , but There's so much hate on him on social media. People should understand view of every person rather than hating anyone..and there so many supporters towards Guru sir now but why do you People did not support his recent movies when he was alive.....so guys plz stop the hatred to any person.
ಹಾ ಯಪ್ಪ ಬಗ್ಗೆ ಒಂದೇಒಂದು ಒಳ್ಳೆ ಮಾತು ಹೇಳಿಲ್ವಲ್ಲ ನೀವೆಂತ ಜನ ರೀ ನೀವು ಒಬ್ರೇ ಈ ರಿತಿಯಾಗಿ ಮಾತಾಡ್ತಿರೋದು ಅವ್ರರವ್ರ ಕಷ್ಟ ಅವರಿಗೆ ಗೊತಿರುತ್ತೆ ದೂರದಿಂದ ನೋಡಿರೋದು ಮಾತಾಡಬಾರದ್ದು ಇಬ್ಬರು ಹೆಂಡ್ತಿ ಆದ್ರೆ ಅದು ಅವರ ಇಷ್ಟ ನೀವು ಮಾತಾಡ್ತಿರೋದು ನಿಮ್ಮ ಯೋಗ್ಯತೆ ನಾ ತುಂಬಾ ಕೆಳಮಟ್ಟಕ್ಕೆ ತೋರ್ಸತಿದ್ದೆ
ಆ ಮಠ ಜಗ್ಗೇಶನ ನೂರನೇ ಪಿಕ್ಚರ್. ಮಠ ಮುಂಚೆ ಕೂಡ ಜಗ್ಗೇಶ್ ಇದ್ದ ಅಂತ ಮರಿಬೇಡಿ. ಏನ್ ತಪ್ಪು ಹೇಳಿದ ಜಗ್ಗೇಶ್? ಅಲ್ಲ ದುಶ್ಚಟಗಳಿಗೆ ದಾಸ ಆಗಬೇಡಿ ಅಂತ ಹೇಳೋದ್ ತಪ್ಪಾ? ಲೂಸ್ ನನ್ ಮಕ್ಕಳಾ! ನಾನು ಈ ವಿಷಯದಲ್ಲಿ ಜಗ್ಗೇಶ್ಗೆ ಸಪೋರ್ಟ್ ಮಾಡ್ತಿನಿ!
ಅವರ ಸಾವಲ್ಲೂ ನೀವು ಸಾಚಾ ಅನ್ನೋ ಸಮರ್ತನೆ..ರಾಯರು ನಿಮಗೆ ಒಳ್ಳೇದು ಮಾಡಲಿ👏🙏
ಅವ್ರು correct ಆಗಿ ಹೇಳಿದ್ದಾರೆ ಅದ್ರಲ್ಲಿ ಏನು ತಪ್ಪು.
😂😂😂😂😂
Bedu guru guru prasad inda jaggesh carrer halithu
ಕಚಡಾ ಕಂತ್ರಿ bvc ಇದ್ದ ಗುರುಪ್ರಸಾದ್
ನಿಂಗು ಗುರು ಪ್ರಸಾದ್ ಹಾಗೆ ಆಗ್ಲಿ.. @anjanne
ಗುರು ಪ್ರಸಾದ್ ಸಾಲದ ಸುಳಿಯಲ್ಲಿ ಸಿಲುಕಲು ಇದೆ ಜಗ್ಗೇಶ್ ಅಣ್ಣನ ಮೂವಿ ಕಾರಣ.
Your true....
Rammy and ram
Nimde sahavasa erbeku jagganna
Yarnoo hurt Madbedi.
😂😂😂😂
Jageesh sir pls stop .... after death your talking..
ಆ ನಾಲಾಯಕ್ ಗುರು ಪ್ರಸಾದ್ first wife, ಮತ್ತು daughter ಗೆ ಮೋಸ ಮಾಡಿ ಒಂದು ಅಮಾಯಕ ಹುಡುಗಿಯನ್ನು ಇಟ್ಟುಕೊಂಡು ಅವಳಿಗೆ ಮಗು ಕೊಟ್ಟು ಈಗ ಸತ್ತೋದ . ಆ ಮಗು ಏನು ತಪ್ಪು ಮಾಡಿತ್ತು? ಸಾಕುವ ಜವಾಬ್ದಾರಿ ಬೇಡ ಎಂದರೆ ಮಗು ಏಕೆ ಮಾಡ್ಕೊ೦ಡ?
ಹೆಂಡತಿ ಮಕ್ಕಳಿನ ಜೀವನ ಹಾಳು ಮಾಡಿ ಹೋದ, ಅದಕ್ಕೆ ಏನಂತೀರ.
Edukinta munche nive helidira jaggesh avre 100 koti mele badkidini cinemage finance madtini anta..... Nenpirli
ಜಗಣ್ಣ ನಿಮ್ಮ ಮೇಲೆ ತುಂಬಾ ಗೌರವ ಇತ್ತು but ಒಬ್ಬ ದೈಹಿಕವಾಗಿ ವ್ಯಕ್ತಿ ಇಲ್ಲದಿರುವ ಸಮಯದಲ್ಲಿ ಇತರ ಹೇಳುವುದು ನಿಜ ಚನ್ನಾಗಿ ಕಾಣ್ತಿಲ್ಲ. I
@@Fan_Of_Kannadisiam ಇದ್ದಾಗ ಬಯ್ಯೋದು ಸತ್ತಾಗ ಒಳ್ಳೆಯವ ಅಂತಾ ನಾಟಕ ಮಾಡೋದು.. ಇದು ಓಕೆನಾ 🥵🤮
Jaggesh yene helidru Satya ne eratte. Jaggesh ge baidoru uddar agidde ella. Kandit halagi hogtare. Big example Darshan and evatt ewanu
💯
Truth never change if person live and not.
Evnu yavaglu ingene sulemaga ..
Evnmele yen gourava itkondidde
ಸತ್ತ ಮೇಲಾದರೂ ನಾಲ್ಕು ಒಳ್ಳೆ ಮಾತಾಡಿ😊 ಅವರು ಮಾಡಿರುವ ಒಳ್ಳೆ ಕೆಲಸಗಳು ಬೆಳಕಿಗೆ ಬರಲಿ
ಕಸಬ್ ಮಾಡಿರೋ ಒಳ್ಳೆ ಕೆಲಸದ ಬಗ್ಗೆ ಸ್ವಲ್ಪ ಮಾತಾಡಿ...
ನೀಚರಲ್ಲಿ ನೀಚ ನಮ್ಮ ಜಗಣ್ಣ
Ninage tumba late agi gottagide aste
ಆಯ್ತು ಬಿಡಪ್ಪ,ಅವರು ಹೋದ್ರು... ಅವರ ವೈಯಕ್ತಿಕ ವಿಚಾರ ಈಗ ಯಾಕೆ ಹೊರಗೆ ಹಾಕ್ತಿದ್ದೀರಾ ನೀವು... ದಯವಿಟ್ಟು ಬೇಡ.. ನಾಳೆ ನೀವು ಹೋದ್ಮೇಲೆ ನಿಮ್ಮ ವೈಯಕ್ತಿಕ ವಿಚಾರ ಇನ್ನೊಬ್ಬನಿಂದ ಹೊರಗಡೆ ಬರ್ಬಹುದು 🙏
Ella ache barabeku. Ila andre sum sumne nam jana sympathy toristare.. Satha maatrakke ketta manushya ollevnagalla
🎉@@darshan6149
Beauty sir, love you
@@KotianPv innu channagi aktare brother
😂
Jaggesh is not wrong but definetely wrong timing.
ತುಂಬಾ ಒಳ್ಳೆಯ ವ್ಯಕ್ತಿ 😢😢 ಇವರ ಬಳಿ ನಾನು ಕೆಲಸ ಮಾಡಿದ್ದೆ 😢
Correct Information sir but you are giving in wrong time..
ಇದೆಲ್ಲ ಮುಂಚೆನೇ ಹೇಳಿದ್ರೆ ಒಪ್ಕೋಬಹುದಿತು.. ಆತ ಹೋದಮೇಲೆ ಇದೆಲ್ಲ ಮಾಡ್ತಾಡೋದು ತಪ್ಪು.. ಕರ್ಮ ಯಾರನ್ನು ಬಿಡೋದಿಲ್ಲ
yes your right
ಅವರ ಬಗ್ಗೆ ಕೇಳಿದಕ್ಕೆ ,ಹೇಳಿದ್ದಾರೆ ಮುಂಚೆ ಹೋಗಿ ಕೇಳಿದ್ದರೆ ಹೇಳುತಿದ್ದರು. ಅವರ ಬಗ್ಗೆ ಇರೋದು ಹೇಳಿದ್ದಾರೆ.
ನೀವು ಅವರಿಂದ ಬೆಳೆದು ಈ ಸಂದರ್ಭದಲ್ಲಿ ಇಂಥ ಮಾತುಗಳು ಬೇಡ ಸಾರ್
ಜಗ್ಗು ಇದೆಲ್ಲ ತಪ್ಪು ಮಾತಾಡಬೇಡ
after death' now he talking...not good
He is giving good information(warning )to young people, plz don't put comment bad
Is it.. avnru badukidaga helidre nin mathu opkothide.. sathmele mathadodu thappu...
True, these immature people don't understand that many careers have gone down bcoz of this careless attitude of guru Prasad
First avnu hutsiro maklu ge ollde buddhi heloke helu, avn modhalane maga ganja addict agi mental upset agirlilva , 2ne maga Thishqyaav
ಖಂಡಿತವಾಗಿಯೂ
Navarasa Nayak ✖️
Jealous king ✔️
Somewhewre he is not worng... He is telling in general about self control 's importance and role in everyone's life ..
Avaru hettha makkala bagge helbeku nijavada appa aagidre
True
@@shilpashree5523 true
ಜಗ್ಗೇಶ್ ಸರ್ ನೀವು ಹೇಳಿದ ಮಾತು ಎಲ್ಲವೂ ಸತ್ಯವಾಗಿರುತ್ತದೆ ಬ್ರಾಂದಿ ಕುಡಿದರೆ ಬದುಕು ಕುಣಿಸುತ್ತದೆ ವಿಸ್ಕಿ ಕುಡಿದರೆ ವಿವೇಕ ಹಾಳಾಗುತ್ತದೆ ಮಧ್ಯ ಮಾಂಸ ತಿನ್ನುವುದರಿಂದ ಮದ ಜಾಸ್ತಿಯಾಗುತ್ತದೆ ಮದದಿಂದ ಜೀವನ ಹಾಳಾಗುತ್ತದೆ ಇದಕ್ಕೆ ಉದಾಹರಣೆ ದರ್ಶನ್ ಒಬ್ಬರೇ ಸಾಕು ನಿಮ್ಮ ಸಂದೇಶ ಸಮಾಜಕ್ಕೆ ಅಮೂಲ್ಯವಾಗಿ ಗಾಂಧಿ ಬಸವಣ್ಣನವರ ತತ್ವ ಅನುಸರಿಸಿದರೆ ಜೀವನಪೂರ್ತಿ ಸುಖಮಯವಾಗಿರುತ್ತದೆ ಜೈ ಜೈ ಜಗ್ಗೇಶ್ ರಾಜಕುಮಾರ್ ಗಿಂತ ಹೆಚ್ಚಿಗೆ ಪ್ರಖ್ಯಾತಿ ಆಗಬಹುದಿತ್ತು ದರ್ಶನ್ ರವರು
Om Sri Raghavemdrayya Namaha🙏🕉️
Jaggesh ಅಂತ ನೀಚ ಬರ್ಗೆತ್ತಾವನು ಯಾರು ಇಲ್ಲ, ಸಾವಿನಲ್ಲೂ ಒಬ್ಬ ವ್ಯಕ್ತಿಯ ಬಗ್ಗೆ ಕೆಟ್ಟ ಮಾತು
ಹೋಗ್ಲಿ ಬಿಡಿ ಸರ್ ಇದ್ದಾಗ ತಪ್ಪು ಮಾಡಿದಾಗ ಒಬ್ರು ಹೋಗಿ ಯಾಕೆ ಏನು ಅಂತ ಕೇಳೋಲ್ಲ ಈವಾಗ ಯಾಕೆ... ಮುಂದೆ ಏನ್ ಮಾಡಬೇಕು ಅದನ್ನು ಯೋಚನೆ ಮಾಡಿ.... ರಾಜಕೀಯ ವಿಷಯ ಮಾತಾಡೋ ಅವಶ್ಯಕತೆ ಇಲ್ಲ ಈ ಟೈಮ್ ಲಿ...
Jaggesh is so immature! Grow up kid! He is no more
Yes
When someone is speaking truth, why r u showing hatred?
Guru Prasad is dead anyways. But jaggesh is the one who is struggling bcoz of his last film. Guru Prasad broke the belief of many people in last film bcoz of carelessness.
@@Truysジャ Lmao!! So you are concerned about me spreading the hatred when someone’s speaking truth but not when someone spreading hatred towards the person who is no more. 🤣🤣 damn insensitive guys ever. BTW I didn’t call any press to spread the hatred. 😇
Sharing disappointments isn’t bad but doing it at the wrong time is damn immature for a person who’s above 60
😂
ಅವರೂ ಸತ್ರೆ ಏನು ಸತ್ಯ ಹೇಳ್ತಾ ಇದಾರೆ...ಇದರಿಂದ ಬೇರೆಯವರಿಗೆ ಆದ್ರೂ ಪಾಠ ಆಗ್ಲಿ
ನಿನ್ನ ಯೋಗ್ಯತೆ ಇಷ್ಟೇ..
ಒಬ್ಬ ವ್ಯಕ್ತಿ ಪ್ರಪಂಚ ತ್ಯಜಿಸಿದ ಮೇಲೆ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ತುಂಬಾ ಕೆಟ್ಟದ್ದು. ಅವರು ಹೋಗಿದ್ದರಿಂದ, ತನ್ನನ್ನು ರಕ್ಷಿಸಿಕೊಳ್ಳುವ ಅವಕಾಶ ಅವರಿಗಿಲ್ಲ. ಇಂಥವರ ಬಗ್ಗೆ ಕೆಟ್ಟದಾಗಿ ಮಾತನಾಡೋದು ಮಾನವೀಯತೆ ಇಲ್ಲದ ಕೆಲಸ. ಜಗೇಶ್ ಅವರ ಬದುಕಿದ್ದಾಗ ಧೈರ್ಯವಾಗಿ ಮಾತನಾಡಲಿಲ್ಲ, ಈಗ ಹೆಸರಿಗೆ ಮಾತ್ರ ಈ ವಿಷಯವನ್ನು ಬಳಸಿಕೊಂಡು ಪ್ರಸಿದ್ಧಿ ಹುಡುಕ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಬರುವ ಚಿತ್ರಗಳು ಲಾಭ ಕೊಡುವಂತಿಲ್ಲ, ಆದ್ದರಿಂದ ಈ ರೀತಿ ಸುದ್ದಿಯಲ್ಲಿ ಬರಲು ಪ್ರಯತ್ನಿಸುತ್ತಿದ್ದಾರೆ ಅನ್ನೋದು ಸ್ಪಷ್ಟವಾಗುತ್ತಿದೆ. ಅವರ ಹಿಂದಿನ ಚಿತ್ರ ಹಿಟ್ ಆಗಿದ್ದರೆ, ಇಷ್ಟು ಹೊತ್ತಿಗೆ ಅವರು ಈ ಮಾತು ಆಡ್ತಿರಲಿಲ್ಲ. ಅವರ ನಡೆ-ನುಡಿಗಳು ಅವರು ಹೇಗಿದ್ದಾರೆ ಎನ್ನುವುದನ್ನು ತೋರಿಸುತ್ತವೆ - ಇದು ಅವರಿಗೆ ನಿಷ್ಠೆ, ಗೌರವ ಎಲ್ಲವೂ ಕಡಿಮೆ ಎಂಬುದನ್ನು ಹೊರಹೊಮ್ಮಿಸುತ್ತೆ. ಒಳ್ಳೆಯ ವ್ಯಕ್ತಿತ್ವವಿರುವವರು, ನಾಚಿಕೆ ಮತ್ತು ಗೌರವ ಇರುವವರು ಹೀಗೆ ಮಾತನಾಡೋದಿಲ್ಲ. ಇಹಲೋಕ ತ್ಯಜಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ನೈತಿಕತೆಯಿಲ್ಲದ ಕೆಲಸ. ಜಗೇಶ್ ಅವರ ನಡೆ-ನುಡಿಗಳು ಅವರಿಗೆ ನೈತಿಕತೆ ಅಥವಾ ನಾಚಿಕೆ ಇಲ್ಲ ಅನ್ನೋದನ್ನ ತೋರಿಸುತ್ತಿವೆ.
ಕಸಬ್ ತುಂಬಾ ಒಳ್ಳೆ ವ್ಯಕ್ತಿಯಾಗಿದ್ದ...ಅವನು ಭಾರತದ ಮೇಲೆ ದಾಳಿ ಮಾಡಿದ್ದು ತುಂಬಾ ಒಳ್ಳೆಯ ಉದ್ದೇಶದಿಂದ... ಒಸಾಮಾ ಬಿನ್ ಲಾಡೆನ್ ಸಹ ಮಹಾನ್ ವ್ಯಕ್ತಿಮ್...ಅಲ್ವೇ...ಸತ್ತವರ ಬಗ್ಗೆ ಒಳ್ಳೇದು ಮಾತಾಡೋಣ
ಆ ನಾಲಾಯಕ್ ಗುರು ಪ್ರಸಾದ್ first wife, ಮತ್ತು daughter ಗೆ ಮೋಸ ಮಾಡಿ ಒಂದು ಅಮಾಯಕ ಹುಡುಗಿಯನ್ನು ಇಟ್ಟುಕೊಂಡು ಅವಳಿಗೆ ಮಗು ಕೊಟ್ಟು ಈಗ ಸತ್ತೋದ . ಆ ಮಗು ಏನು ತಪ್ಪು ಮಾಡಿತ್ತು? ಸಾಕುವ ಜವಾಬ್ದಾರಿ ಬೇಡ ಎಂದರೆ ಮಗು ಏಕೆ ಮಾಡ್ಕೊ೦ಡ?
ಹೆಂಡತಿ ಮಕ್ಕಳಿನ ಜೀವನ ಹಾಳು ಮಾಡಿ ಹೋದ, ಅದಕ್ಕೆ ಏನಂತೀರ.
True sir
True @@chaitrahegade6464
ಏ nikhil Shetty, answer my above comment. U r talking about ನೈತಿಕತೆ. ಆ ಗುರು ಪ್ರಸಾದನಿಗೆ ಬದುಕೋ ಯೋಗ್ಯತೆ ಇಲ್ಲ ಅಂದ್ರೆ ಈ ವಯಸ್ಸಲ್ಲಿ ಮಗು ಏಕೆ ಮಾಡ್ಕೊಬೇಕಿತ್ತು?
ಜಗ್ಗೇಶ್ ಸಣ್ಣವರಾಗಿ ಕಾಣಬಾರದು. ಕರ್ನಾಟಕದ ಜನರಿಗೆ ನಿಮ್ಮ ಬಗ್ಗೆ ಅಭಿಮಾನ ಇದೆ.
ದೊಡ್ಡ ಮೇಧಾವಿ ತರ ಆಡ್ತಾನೆ ಎಲ್ಲಾರ ವಿಚಾರದ ಬಗ್ಗೆ ಮಾತಾಡು ಚಟ ಇವನಿಗೆ
ಕೃತಗ್ನತೆ ಇಲ್ಲದ ವ್ಯಕ್ತಿ ನೀನು
ಇದರ ಅರ್ಥ ಬೇರೇನೇ ಆಗುತ್ತೆ.. ಕೃತಜ್ಞತೆ ಸರಿಯಾದ ಪದ.. ಜಾಲತಾಣದಲ್ಲಿ ಕಾಮೆಂಟ್ ಮಾಡೋವಾಗ ಎಚ್ಚರವಾಗಿರಿ.
ಇವೆಲ್ಲ ಅವರ ಬಳಿ ಹೇಳಿ ಅವರ ತಪ್ಪು ತಿದ್ದಬಹುದು ಅವರು ಇಲ್ಲದ ಸಮಯದಲ್ಲಿ ಸಮಾಜದಲ್ಲಿ ಅವರ ಹೆಸರು ಕೆಡಿಸೋ ಕೆಲಸ ಮಾಡಬಾರದು.
Nivu sariyagiyee halthideri.. sir...sathy yavathu kahi...
💯 nija sir. Nam habit nam life halu maduthe. Thank you
40 CR Congress party kalla 😂😂😂😂😂😂😂😂😂😂😂
Respect kottu matadu,,,,,
ಲೆಫ್ಟ್ ರೈಟ್ ಬೇಡ ಸರ್.... ಸಾವು ಬಗ್ಗೆ ಮಾತಾಡಿ
Puurvapara yellarigu thiliyali iri. Satthiddakke nikharavada karana bekalla.avara dourbalyagalindale avara saaku agirodu.
Darshan ge gallu shikshe admele avan baggenu hige open aagi kopa hora hakuttane 😂
Yar guru ಪಾಪ ಅವ್ರು ಸತ್ರು ಬಿಡತಿಲ್ಲ
ಇದನ್ನು ಶವ ಸಂಭೋಗ ಎನ್ನುತ್ತಾರೆ
Berevr personal matter adhu avr sataga matodohu thu enta jagataaya idhu
Ayappa ene agirbaudu avr talent is great
ಸತ್ಯ ಕಹಿ..ಸೂಪರ್ ಸರ್.
ರಾಯರ ಆಶೀರ್ವಾದ ಹೀಗೆ ಇರಲಿ..
Sir nemagea mata movie haydolu manjunath super movie sir nemagea super movie sir
Super director sir
Tru words
People should see what jaggesh speak about guru Prasad in ranganayaka press meet..
ಜಗ್ಗೇಶ್ ಮಾತುಗಳು ಮುಂದಿನ ಪೀಳಿಗೆಗೆ ಪಾಠಗಳು..... ಸತ್ತಿರುವ ಆತ್ಮಕ್ಕೆ ಶಾಂತಿ ಸಿಗಲಿ
ಬಣ್ಣದ ಜಗತ್ತು ಬಹಳ ಡೇಂಜರ್
raayara hesaralli thumbha olle kelsa maadtha idhira sir... olledhu aagli nimage
Full work out maadidya bidu
ನೀನು ಮಾಡಿರೋ ಮಾನಗೆಟ್ಟ ಮೂವಿ ಗೆ.. ಅವರನ್ನ ಹೊಣೆ ಮಾಡು
Jaggesh avra mathanna correct agi kedskond, comments madi,
He is a good director 😢😢😢
Guruprasd 😢 sir rip
Olledh matadbeku jaganna. Satta mele ivellaa yaake? Yaar keliddu? Neev en saacha na? Nimma maga tisssskyaaaav yatiraaja na sariyaag belsilla...! Gaanja etu...! Yenne etu...! Modalane maga videshi hudgi jote maduve. Matadod matra sanaatana dharma...! Wahhh wahhh wahhh 🎉🎉🎉
@@ArunaaGowda very very true 100 ke 100 Satya nim mathu yar yene hagli doddu sacha Tara banbidtane e yappa matadoke tv munde
ಮದುವೆ ಯಾರ ಜೊತೆ ಬೇಕಾದರೂ ಆಗಲಿ ಅದು ಅವರವರ ಬದುಕು, ಅವರವರ ಇಷ್ಟ... ಆದರೆ ಎಣ್ಣೆ ಏಟು ಗಾಂಜಾ ಏಟು ಮಾತ್ರ ಅಶಿಸ್ತಿನ ಜೀವನ ನೀವು ಹೇಳಿದ್ದು ಸತ್ಯ
ಅದೇ ಹೇಳೋದು ಲೋಕದಲ್ಲಿ ಯಾರು ಸರಿ ಇಲ್ಲ ಇವ ಮತ್ತೆ ಇವನ ಮಕ್ಕಳು ಮಾತ್ರ ಸಾಚಾಗಳು...
Nice
ಜಗ್ಗೇಶ್ ಮಾತು 🔥🔥...
ನೀವು ಹೇಳೋದು ಸತ್ಯನೇ ಆಗಿರಬಹುದು ಆದರೆ ಅವರು ಸತ್ತಾಗ ಹೇಳುವ ಅವಶ್ಯಕತೆ ಇಲ್ಲ
Super jaggesh
ವೇದ ವ್ಯಾಸರು ವಾಲ್ಮೀಕಿ ಮಹರ್ಷಿ ದ್ರೋಣಚಾರ್ಯರು ಕಲಿಯುಗದ ಮಹಾನ್ ಸರ್ವ ಶ್ರೇಷ್ಠ ಋಷಿ ನಮ್ ಜಗ್ಗಿ 😂
Basically I m not a Jaggesh sir fan , but There's so much hate on him on social media. People should understand view of every person rather than hating anyone..and there so many supporters towards Guru sir now but why do you People did not support his recent movies when he was alive.....so guys plz stop the hatred to any person.
Jaggesh does not have common sense. No need to talk negative at this point
Sir, this is not the right time to speak. I'm thinking you are behind in the murder.. Don't talk too much sir...
He only said the reason for his death. No bad.
Gomukha vyagra
wrong timing
💯🙏🙏
right
Ok bereavarege nimma matugalind badaladre good
Jaggesh betrayed guruprasad. He committed suicide
Sir, you are right, life nalli shistu irabeku.
ಜೈ ಡಿ ಬಾಸ್
Jaggesh is correct
ಬಿಜೆಪಿಗೆ ಬಕೆಟ್ ಆಗಿದ್ದರೆ ಅವರು ಒಳ್ಳೆಯ ವ್ಯಕ್ತಿಗಳ ಅಣ್ಣಾ 😢
ಈ ಜಗ್ಗ ನೇ ರಾಹುಲ್ ಗಾಂಧಿ ಬಗ್ಗೆ ಟಿಕಾಸ್ಥ
Pappu ninna appana?😂
@@bhaskarshetty1874
Modi. Yogi. Ninna. Appandira
Idi Deshane Pappu teeke maadutte..Jagga not only one😅
ಹಾ ಯಪ್ಪ ಬಗ್ಗೆ ಒಂದೇಒಂದು ಒಳ್ಳೆ ಮಾತು ಹೇಳಿಲ್ವಲ್ಲ ನೀವೆಂತ ಜನ ರೀ ನೀವು ಒಬ್ರೇ ಈ ರಿತಿಯಾಗಿ ಮಾತಾಡ್ತಿರೋದು ಅವ್ರರವ್ರ ಕಷ್ಟ ಅವರಿಗೆ ಗೊತಿರುತ್ತೆ ದೂರದಿಂದ ನೋಡಿರೋದು ಮಾತಾಡಬಾರದ್ದು ಇಬ್ಬರು ಹೆಂಡ್ತಿ ಆದ್ರೆ ಅದು ಅವರ ಇಷ್ಟ ನೀವು ಮಾತಾಡ್ತಿರೋದು ನಿಮ್ಮ ಯೋಗ್ಯತೆ ನಾ ತುಂಬಾ ಕೆಳಮಟ್ಟಕ್ಕೆ ತೋರ್ಸತಿದ್ದೆ
ಎಂಥಾ ವಿಪರ್ಯಾಸ ಇವರ ಸ್ವಭಾವ
ಕರ್ಮreturn waiting
ಈ ಸಮಯದಲ್ಲಿ ಬೇಡ ಬಿಡಿ ಸರ್ ಅವರ ಕಷ್ಟ ದೇವರಿಗೆ ಗೊತ್ತಿರುತ್ತೆ ನಿಮಗೆ ಗೊತ್ತಿರುತ್ತಾ ಅವರ ಕುಟುಂಬದವರು ಈಗ ನೊಂದಿರುತ್ತಾರೆ .
Ur right jiggesh sir... I saw his worst behaviour
Legend ಜಗ್ಗೇಶ್
❤❤❤❤❤❤
Thanks Jagesh sir for good message
ಮೊದಲೇ ಹೇಳ್ಬೇಕು ಈವಾಗ ಸತ್ತ ಮೇಲೆ ಹೇಳಿದ್ರೆ
Ivnobba sacha anta mokakke kacha akkondvne...ivna yogyatege ivnige marujanma kottiddu MATA chitra anta gottillla ansutte
ಹೊಟ್ಟೆ ಓಪನ್ ಆಗುತ್ತೆ ಜಗ್ಗೇಶ್ ಅಣ್ಣ ಶರ್ಟ್ ಇಂದ ಹೊರಗಡೆ ಬರುತ್ತೆ 😄😄
Hodovrella olleyavaru bidi sir...
Guru badkidaga matadlila odhmele yak matadtira
Please respect 🙏 him
ಒಬ್ಬ ವ್ಯಕ್ತಿ ಮೃತಾರಾದಮೇಲೆ ಇದೆಲ್ಲ ಯಾಕೆ??????
Talk good about him after his death don't talk rubbish
Karma returns
420 jaggesh for a reason.
Why u do a film with out listening to a story
ಈತ ಒಬ್ಬರೇ ಸರಿ ಅನ್ನುವ ರೀತಿ
😢
ಅವರ ಮಠ ದಿಂದನೇ ಅಲ್ವೇ ಸರ್ ತಾವು....
ಆ ಮಠ ಜಗ್ಗೇಶನ ನೂರನೇ ಪಿಕ್ಚರ್. ಮಠ ಮುಂಚೆ ಕೂಡ ಜಗ್ಗೇಶ್ ಇದ್ದ ಅಂತ ಮರಿಬೇಡಿ.
ಏನ್ ತಪ್ಪು ಹೇಳಿದ ಜಗ್ಗೇಶ್? ಅಲ್ಲ ದುಶ್ಚಟಗಳಿಗೆ ದಾಸ ಆಗಬೇಡಿ ಅಂತ ಹೇಳೋದ್ ತಪ್ಪಾ?
ಲೂಸ್ ನನ್ ಮಕ್ಕಳಾ! ನಾನು ಈ ವಿಷಯದಲ್ಲಿ ಜಗ್ಗೇಶ್ಗೆ ಸಪೋರ್ಟ್ ಮಾಡ್ತಿನಿ!
Stop this Jaggesh 😡
Yako jagna sikidvrige jothe jagala madthiya darshan bage mathadi nengu ade gathi barbhuda nodtha eru
2:30 what is adeena meaning
Nin movie ge dudd aaki, ee gathi ge bandru papa
Film saluvagi loan madi adarinda horage baralagade oddaduvadanna nodida nevella yentaha munushyaru Guru sir tumbane creative director hege aagoke nija bidabaradittu
Heroine name
Someone should ask him about his own son
No one should talk about a person when he is not there. It’s inhumane jaggesh
ಉಂಡ್ ಮನೆ ಗಳ ಎಣಿಸೋನು
Ivaga helo time alla guru
Mamu jaggu
Modi ge helli online game bann madsi swamy
Full mejariti vote madri avaga madtare
@@shivaya68ಮುಂಚೆ ಇರ್ಲಿಲ್ಲ ಬಹುಮತ