ไม่สามารถเล่นวิดีโอนี้
ขออภัยในความไม่สะดวก

Lakshmi Hebbalkar: ಗೃಹಲಕ್ಷ್ಮಿ ನಿಲ್ಲಿಸಿ ಬಿಡೋಣ್ವಾ? | Siddu Savadi | Karnataka Assembly Session

แชร์
ฝัง
  • เผยแพร่เมื่อ 21 ก.พ. 2024
  • Lakshmi Hebbalkar: ಗೃಹಲಕ್ಷ್ಮಿ ನಿಲ್ಲಿಸಿ ಬಿಡೋಣ್ವಾ? | Siddu Savadi | Karnataka Assembly Session
    #publictv #lakshmihebbalkar #karnatakaassemblysession
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On TH-cam At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on TH-cam: th-cam.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

ความคิดเห็น • 1.3K

  • @rishika.srishika.s7214
    @rishika.srishika.s7214 หลายเดือนก่อน +53

    ಅಮ್ಮಾ ಲಕ್ಷ್ಮೀಯಮ್ಮಾ, ದಯವಿಟ್ಟು ಯಾವುದೇ ಕಾರಣಕ್ಕೂ ಗೃಹಲಕ್ಷ್ಮಿ ಯೋಜನೆ ಹಣವನ್ನಾ ನಿಲ್ಲಿಸಬೇಡಿ. ಈ ಯೋಜನೆಯಿಂದ ನಮ್ಮ ಆರ್ಥಿಕ ಸಮಸ್ಯೆಗಳಿಗೆ ಸ್ವಲ್ಪ ಸಹಾಯವಾಗಿದೆ. ನಮ್ಮಂಥ ಬಡವರ ಹೊಟ್ಟೆ ಮೇಲೆ ಹೊಡಿಬೇಡಿ. 😢😢😢😢

  • @shobhaganigaputtur
    @shobhaganigaputtur หลายเดือนก่อน +5

    ನಿಜವಾಗ್ಲೂ ಉಪಯೋಗ ಆಗಿದೆ mam tq u so much💕🌹

  • @narayanammau2958
    @narayanammau2958 5 หลายเดือนก่อน +18

    Please don't stop madam it is very useful for all women's

  • @KumarKumar-qp4ei
    @KumarKumar-qp4ei 2 หลายเดือนก่อน +11

    ಕಾಂಗ್ರೆಸ್ ಸರ್ಕಾರ ಬಡವರ ಸರ್ಕಾರ 10 ಕಂತು ಬಂದಿದೆ ಮೇಡಂ ಎಷ್ಟೋ ಜನ ಬಡವರಿಗೆ ಒಳ್ಳೆಯದಾಗಿದೆ ಇದನ್ನು ನಿಲ್ಲಿಸಬೇಡಿ ಧನ್ಯವಾದಗಳು

  • @jayshree923
    @jayshree923 4 หลายเดือนก่อน +15

    Thank you Lakshmi madam super talking

  • @shivakumarshivakumar1001
    @shivakumarshivakumar1001 5 หลายเดือนก่อน +89

    Gruhalaxmi continue madi

  • @arhaant1330
    @arhaant1330 หลายเดือนก่อน +8

    ಎಲ್ಲರಿಗೂ ತುಂಬಾ ಅನುಕೂಲವಾಗಿದೆ ಗೃಹಲಕ್ಷ್ಮಿ ನಿಲ್ಲಿಸಬೇಡಿ ಬಡವರಿಗೆ ಅನುಕೂಲವಾಗಿದೆ ಯಾರನ ಎನ್ನ ಹೊಗಳಿ ಸಿದ್ದರಾಮಯ್ಯ ಸರ್ ಮಾಡಿದ್ದು ಎಲ್ಲರಿಗೂ ಅನುಕೂಲವಾಗಿದೆ ಅಕ್ಕಿ ರೊಕ್ಕ ಕೂಡ ಬಂದಿದೆ ಹೊಟ್ಟೆ ಕಿಚ್ಚು ಮಂದಿ ಹೇಳುತ್ತಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಥ್ಯಾಂಕ್ಸ್ ಸಿದ್ದರಾಮಯ್ಯ ಸಾರಿಗೆ ಥ್ಯಾಂಕ್ಸ್ ರಾಹುಲ್ ಗಾಂಧಿ ಸಾರಿಗೆ ಥ್ಯಾಂಕ್ಸ್ ಶಶಿಕುಮಾರ್ ಅವರಿಗೆ ಥ್ಯಾಂಕ್ಸ್ ಬಡವರಿಗೆ ತುಂಬಾ ಅನುಕೂಲವಾಗಿದೆ ಎಲ್ಲಾ ಕಮೆಂಟ್ಸ್ ಹಾಕಿದ್ದಾರಲ್ಲ ಅವರಿಗೆ ಹೋಗಿ ತೋರಿಸಿರಿ ಆ ಮುದ್ದೆ ತಗೋ

  • @user-qr4wo2wm5v
    @user-qr4wo2wm5v 4 หลายเดือนก่อน +20

    ನಮಗೆ ತುಂಬಾ ಅನುಕೂಲ ಹಾಗಿದೆ ಮೇಡಮ್ ಎರಡು ಸಾವಿರದಿಂದ ನಮಗೆ ತಲುಪಿದೆ ನಮಗೆ ತುಂಬಾ ಕಷ್ಟ ಆಗುತಿತ್ತು

  • @Its_me_ajay1318_
    @Its_me_ajay1318_ 5 หลายเดือนก่อน +64

    12000 l received mam thank you 6 months 2000 l received continue made mam all very happy useful mam😊

    • @vidyabs7844
      @vidyabs7844 5 หลายเดือนก่อน +1

      ಅಣ್ಣಾ..ನಿಮ್ ಗೃಹಲಕ್ಷ್ಮಿಗೆ ಈ ದುಡ್ಡು ಸಲ್ಲಬೇಕು..ನೀವ್ಯಾಕ್ರೀ ಇಸ್ಕೊಂಡೀರಿ..ನೀವೂ....😮

    • @prajwala.vihaan
      @prajwala.vihaan 4 หลายเดือนก่อน +1

      How did you get ?? I have got no amount till now

  • @ShainaShina
    @ShainaShina 5 หลายเดือนก่อน +18

    Mam u r right mam

  • @lataitagi693
    @lataitagi693 2 หลายเดือนก่อน +106

    ದಯವಿಟ್ಟು ನಿಲ್ಲಿಸಬೇಡಿ ಮೇಡಂ ನಮ್ಮಂತ ಬಡವರಿಗೆ ತುಂಬಾ ಅನುಕೂಲವಾಗಿದೆ 🙏🙏 ನನ್ನ ಮಕ್ಕಳ ಶಾಲೆ ಫೀಸ್ ಅದರಿಂದಾನೆ ಕಟ್ಟುತ್ತಾ ಇರೋದು

    • @ArunaVadar
      @ArunaVadar หลายเดือนก่อน +11

      ❤❤

    • @psjosephjaysheel9543
      @psjosephjaysheel9543 หลายเดือนก่อน +4

      Yes madam grhalaxmi dudu tubha use ful agede

    • @Shrishilkhilare-xw9gb
      @Shrishilkhilare-xw9gb หลายเดือนก่อน

      ​@@psjosephjaysheel9543aaaaaaaa q aaaaaaaa aaaaaaaa

    • @deepadeepa4409
      @deepadeepa4409 หลายเดือนก่อน

      @@psjosephjaysheel9543. Am c. Myi.

    • @apple-kg4gq
      @apple-kg4gq หลายเดือนก่อน +1

      Namgu sigli namg yavg sigodhu

  • @user-eu5ym5ej6w
    @user-eu5ym5ej6w 4 หลายเดือนก่อน +13

    Graha laxmi tumba anukula aagide Continue madi madam thank you madam

  • @AkashBadiger-ho1yw
    @AkashBadiger-ho1yw 4 หลายเดือนก่อน +8

    ಮೇಡಂ ನೀವು ಹೇಳಿದು ನಿಜಾ ಯಾರ ಮಾತ ಕೇಳಬೇಡಿ ನಮಗೇ 2000 ಹಣಾ ಬಂದಿದೆ ನಿಮ್ಮಿಂದ ನಮಗೇ ತುಂಬಾ ಸಹಾಯ ಆಗಿದೆ❤❤❤❤❤❤❤❤🖐️🖐️🖐️🖐️🖐️🖐️🖐️🖐️🖐️🖐️🖐️🖐️

    • @geethaellur2293
      @geethaellur2293 2 หลายเดือนก่อน

      ತುಂಬಾ ಒಳ್ಳೆಯದು ಆಗಿದೆ ನಿಮಗೆ ಧನ್ಯವಾದಗಳು

  • @tejeshwarib.stejeshwari3259
    @tejeshwarib.stejeshwari3259 หลายเดือนก่อน +56

    ನನಗೇ .20.000 ಸಾವಿರ ಬಂದ್ದೀದೇ.ಧನ್ಯವಾದಗಳು ಮುಡಮ್❤🎉🎉🎉🎉🎉

    • @chandrappaballura1481
      @chandrappaballura1481 หลายเดือนก่อน +10

      Hello sir nimma makkalige scholarship bandide ello check madi sir

    • @HadappaK-gg2vi
      @HadappaK-gg2vi หลายเดือนก่อน +3

      ಮೂಡಮ್ ಅಲ್ಲಾ ಪೆಕರೇ ಮೇಡಮ್

    • @nandinimananer
      @nandinimananer หลายเดือนก่อน +2

      ​@@HadappaK-gg2viqqqq 6:34

    • @MamathaSuri-pk7qg
      @MamathaSuri-pk7qg 14 วันที่ผ่านมา

      @@chandrappaballura1481 hello kalberake nim Amma uta tindla Anna bhagya 🐗

  • @MahadevaprasadSuresh-vx7fc
    @MahadevaprasadSuresh-vx7fc 5 หลายเดือนก่อน +80

    ತುಂಬಾ ಅನುಕೂಲ ಇದೆ ಮೇಡಂ. ಧನ್ಯವಾದಗಳು

  • @nagarathnaprakashchello7122
    @nagarathnaprakashchello7122 5 หลายเดือนก่อน +8

    Yes I agree as a women.... below poverty people definitely they my be helpful

  • @sujatham4858
    @sujatham4858 5 หลายเดือนก่อน +50

    Madam ದಯವಿಟ್ಟು ಗೃಹಲಕ್ಷ್ಮಿ ಯೋಜನೆ ನಿಲ್ಲಿಸ ಬೇಡಿ ನಮ್ಮಂಥ ಬಡವರಿಗೆ ತುಂಬಾ ಉಪಯೋಗ ಆಗಿದೆ ನಮಗೆ ಯಾರೂ ಇಲ್ಲ ನಿಮ್ಮ ಹಣ ನಮ್ಮ ತಿಂಗಳ ರೇಷನ್ ಗೆ ಅನುಕೂಲ ಆಗಿದೆ

    • @nagarajkorishetra8772
      @nagarajkorishetra8772 4 หลายเดือนก่อน +3

      ಈ ಯೋಜನೆಯಿಂದ ಒಳ್ಳೆಯದು ಆಗಿದೆ ತುಂಬಾ ಅನುಕೂಲ ಆಗ್ತಾ ಇದೆ ಈ ಯೋಜನೆ ನಿಲ್ಲಿಸಬೇಡಿ ಅನ್ನುವ ಪ್ರತಿಯೊಬ್ಬ ಮಹಿಳೆಯರೂ ಹಾಗೂ ಎಲ್ಲ ಅವರ ಕುಟುಂಬದವರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಇಂಡು ಅಲ್ಲ ಎಂದೆಂದೂ ಮೇಲೆ ಒಂದು ರಾಜಕೀಯ ಪಕ್ಷ ಕೆಳಗೆ ಒಂದು ರಾಜಕೀಯ ಪಕ್ಷ ಇದ್ದರೆ ನಮಗೆ ಯಾವುದೇ ಕೆಲಸ ಹಾಗೂ ಏನೇ ಉಪಯೋಗ ಆಗುವುದಿಲ್ಲ ಸಮಾಜ ಸುಧಾರಣೆ ಕೂಡ ಆಗುವುದಿಲ್ಲ ಮೇಲೆ ಕೂಡ ಕಾಂಗ್ರೆಸ್ಸ್ ಅಧಿಕಾರಕ್ಕೆ ತನ್ನಿ ಅಂತ ಪ್ರತಿಯೊಬ್ಬರಲ್ಲೂ ವಿನಂತಿಸಿಕೊಳ್ಳುವೆ 🙏🏿🙏🏿

  • @vishwas99kannada
    @vishwas99kannada 5 หลายเดือนก่อน +92

    ರಾಜ್ಯ ಸರ್ಕಾರದ ಯೋಜನೆಯಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ.

  • @vinaykumarkumar6414
    @vinaykumarkumar6414 หลายเดือนก่อน +82

    ವಯಸ್ಸಾದವರಿಗೆ ಗೃಹ ಲಕ್ಷ್ಮಿ ತುಂಬಾ ಅದರವಾಗಿದೆ ಧನ್ಯ ವಾದ ಮೇಡಮ್❤

    • @user-li9cu1he8w
      @user-li9cu1he8w หลายเดือนก่อน

      😊😮

    • @Jyothi-fz5vb
      @Jyothi-fz5vb 27 วันที่ผ่านมา

      Neja ,, papa nam pakadh mane ajji thumba althiddru papa dhuddu bandillva antha😢😢

  • @SajidaSaji-pz9iq
    @SajidaSaji-pz9iq หลายเดือนก่อน +1

    Nijaa Lakshmi hebbalkar madam ❤️namge tumba upayukta vagide mam devru nimge valledu madli tnq so much siddu sir &shivakumar sir & Laxmi mam❤

  • @RameshaKoppa-ks3jf
    @RameshaKoppa-ks3jf 5 หลายเดือนก่อน +89

    ಈ ನಮ್ಮ ರಾಜದ ಮುಖ್ಯ ಮಂತ್ರಿ ಯಾವಾಗೆ ಲಕ್ಷ್ಮಿ ಹೆಬ್ಬಾಳ ಕರ್ ಮೇಡಂ, ನೀವು ನಿದಿರೋ ಯೋಜನೆ ಯಿಂದ ನಮ್ಮ ಕುಟುಂಬ ಕ್ಕೆ ತುಂಬಾ ಆಸರೆಯಾಗಿದೆ ಈ ಗೃಹ ಲಕ್ಷ್ಮಿ ಯೋಜನೆ ಯಿಂದ ನಮಗೆ ತುಂಭಾ ಅನುಕೂಲವಾಗಿದೆ ನಿಮಗೆ ಧನ್ಯವಾದಗಳು 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @RAVINDRA_SACH
      @RAVINDRA_SACH 5 หลายเดือนก่อน +6

      ಬಿಟ್ಟಿ ಗಿರಾಕಿ 👌

    • @trivenir3665
      @trivenir3665 5 หลายเดือนก่อน

      @@RAVINDRA_SACHಈ ಜನಕ್ಕೆ ಯಾವಾಗಬುದ್ಧಿ. ಬರುತ್ತೋ. ದುಡಿದು ಖರ್ಚು ಮಾಡಕ್ಕೆ ಯೋಗ್ಯತೆಇಲ್ಲಾ. ಎಲ್ಲಾರೇಟ್ ಜಾಸ್ತಿಆಗಿದೆ. ಕಣ್ಣುಕಾಣಲ್ವಾ

    • @vidyabs7844
      @vidyabs7844 5 หลายเดือนก่อน

      ಪಾಪ ಹೆಂಗಸ್ರು ಪಡೋ ಕಷ್ಟ ನೋಡಿ ಸರ್ಕಾರ ಹೆಣ್ಣುಮಕ್ಕಳಿಗೆ ದುಡ್ಡು ಕೊಟ್ರೆ..ಇಲ್ಲಿ ಗಂಡುಮಕ್ಕಳೆ ಎಲ್ಲಾ ಕಸಗೊಂಡ ಹಾಗೆ ಕಾಣತ್ತೆ.. ಎಲ್ಲಾ ಗಂಡಸರೇ ದುಡ್ಡು ಬಂದಿದೆ ಅಂತಿದ್ದಾರೆ..

    • @JayanthiShetty-sk3of
      @JayanthiShetty-sk3of 5 หลายเดือนก่อน

      Ka 5:48 😂 5:55

    • @user-ds2ml9hh8r
      @user-ds2ml9hh8r 5 หลายเดือนก่อน

      💯

  • @purnimapurnima-yh1kl
    @purnimapurnima-yh1kl 5 หลายเดือนก่อน +204

    ಗೃಹ ಲಕ್ಷ್ಮೀ ಬಡವರಿಗೆ ತುಂಬಾ ಉಪಯೋಗ ಆಗಿದೆ ಧನ್ಯವಾದಗಳು ನಿಮ್ಮ ಸರ್ಕಾರ ಕ್ಕೆ ಮೇಡಂ ❤❤❤

    • @RAVINDRA_SACH
      @RAVINDRA_SACH 5 หลายเดือนก่อน

      ರಾಜ್ಯದ ಪ್ರಗತಿ ⭕ ಆದರೂ ಪರವಾಗಿಲ್ಲ ಬಿಟ್ಟಿ ತಿನ್ನೊದು ಪಕ್ಕಾ ಅಲ್ವಾ

    • @user-do9vl3lg7t
      @user-do9vl3lg7t 3 หลายเดือนก่อน

      ಹುಚ್ಚು ಸೂಳೆಮಕ್ಳ ರೈತರ ಸಾಲ ಮನ್ನಾ ಮಾಡುಸ್ರೋ ಬೋಳಿಮಕ್ಕಳ

    • @shammi997
      @shammi997 3 หลายเดือนก่อน +2

      Correct

    • @BhaguBoru
      @BhaguBoru 3 หลายเดือนก่อน

      Yojane Bahu Patra vahisa bahudu medam Modi illadiddare hindugalu badukalu sadyavilla medam ..musalmanaru hindugala mele dourjanya maduvudu nimage kanuttillave

    • @kalcharlaxminarayanbhat1276
      @kalcharlaxminarayanbhat1276 2 หลายเดือนก่อน +1

      Sorry

  • @SavthriSavthri-yj6eq
    @SavthriSavthri-yj6eq 3 หลายเดือนก่อน +16

    ಈ ಯೋಜನೆಯಿಂದ ಬಡವರಿಗೆ ತುಂಬಾ ಉಪಯೋಗ ಆಗಿದೆ. ತುಂಬಾ ತುಂಬಾ ಧನ್ಯವಾದಗಳು ಮೇಡಂ ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ

  • @natrajxerox6766
    @natrajxerox6766 3 หลายเดือนก่อน +4

    Tq laxmi hebbakar jai congress sarkar

  • @SkBrand-jx2uh
    @SkBrand-jx2uh 5 หลายเดือนก่อน +57

    ಥ್ಯಾಂಕ್ ಯು ಮೇಡಂ ಗೃಹಲಕ್ಷ್ಮಿ ಇಂದ ತುಂಬಾ ಅನುಕೂಲ ಆಗಿದೆ ಧನ್ಯವಾದಗಳು ಕಾಂಗ್ರೆಸ್ ಸರ್ಕಾರ

    • @doreswamy8635
      @doreswamy8635 5 หลายเดือนก่อน

      Cangress sala ashutu ite

  • @bismillanadaf2978
    @bismillanadaf2978 4 หลายเดือนก่อน +74

    ಮೇಡಂ ಗೃಹಲಕ್ಷ್ಮಿ ದಯವಿಟ್ಟು ನಿಲ್ಲಿಸಬೇಡಿ ಇದರಿಂದ ಮಹಿಳೆಯರಿಗೆ ತುಂಬಾ ಆಸರೆ ಆಗಿದೆ ಮೇಡಂ ನಿಮಗೆ ತುಂಬಾ ತುಂಬಾ ಧನ್ಯವಾದಗಳು❤🙏🙏🙏🙏🙏🙏🙏🙏🙏🙏

    • @shrishailkoleppanavr1136
      @shrishailkoleppanavr1136 2 หลายเดือนก่อน

      ದುಡದ್ ತಿನ್ರೋ ಎಲ್ಲಾರೂ

    • @rupeshgull3929
      @rupeshgull3929 หลายเดือนก่อน

      ಇದರ ಬದಲು ವಿಕಲಚೇತನರ ಪಿಂಚಣಿ ಹೆಚ್ಚು ಮಾಡಬಹುದು.

  • @SuhasiniutubechannelSuhasiniut
    @SuhasiniutubechannelSuhasiniut 2 หลายเดือนก่อน +102

    ಮೇಡಂ ನಿಜ 100 ಇದು ಎಲ್ಲ ಮಹಿಳೆಯರಿಗೆ ತುಂಬಾ ಉಪಯುಕ್ತವಾಗಿದೆ ❤🎉😊

    • @PadmalathaKalka
      @PadmalathaKalka หลายเดือนก่อน +1

      Nange
      ! 9 kanthi banthi

    • @siddalingaiahkp9921
      @siddalingaiahkp9921 7 วันที่ผ่านมา +1

      ರಾಜ್ಯ ಆರ್ಥಿಕವಾಗಿ ಹಾಳಾಗುತ್ತಿದೆ ನಮ್ಮ ತೆರಿಗೆ 10 ಪಟ್ಟು ಜಾಸ್ತಿ ಹಾಗಿ ಜೀವನ ನೆಡೆಸುವುದು ಕಷ್ಟವಾಗಿದೆ

  • @tripwithvarun1490
    @tripwithvarun1490 หลายเดือนก่อน +2

    ಮೇಡಮ್ ದಯವಿಟ್ಟು ನಿಲ್ಲಿಸಿ ಬೇಡ್ರಿ ಬಡವರಿಗೆ ತುಂಬಾ ಅನುಕೂಲ ಆಗಿದೆ ಮೇಡಮ್ 🙏🙏🙏🙏🙏

  • @mallikarjungawari8749
    @mallikarjungawari8749 5 หลายเดือนก่อน +62

    ಮೇಡಮ್ ನಿಮ್ಮ ಯೋಜನೆಯಿಂದ ತುಂಬಾ ಜನರಿಗೆ ಅನುಕೂಲ ಆಗಿದೆ..ನಿಮಗೆ ಹಾಗೂ ನಿಮ್ಮ ಸಕಾ೯ರಕ್ಕೆ ಧನ್ಯವಾದಗಳು.

    • @Mayasamsarablog2M
      @Mayasamsarablog2M 5 หลายเดือนก่อน +1

      ಅಂದ್ರೆ ಇಷ್ಟು ದಿನ ಇದೆ ದುಡ್ಡು ಇತ್ತಾ 😂

    • @yallappagutuguddiyallappa8383
      @yallappagutuguddiyallappa8383 5 หลายเดือนก่อน

      😊​@@Mayasamsarablog2M

  • @sujathakumarimsujathaadesha
    @sujathakumarimsujathaadesha 4 หลายเดือนก่อน +38

    ಮೇಡಮ್ ನಿಮ್ಮ ಪರವಾಗಿ ನಾವು ಎಲ್ಲರೂ ಇದ್ದೀವಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ರವರಿಗೆ ಧನ್ಯವಾದಗಳು ನಮ್ಮ ಮಹಿಳೆಯರ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಕೊಟ್ಟಿರುವುದಕ್ಕೆ ನಿಮ್ಮ ಪರವಾಗಿ ನಾವೆಲ್ಲ ಮಹಿಳೆಯರು ಇರ್ತೀವಿ ಜೈ ಲಕ್ಷ್ಮಿ ಮೇಡಂ ಹೆಬ್ಬಾಳಕರ್

  • @annappasHs
    @annappasHs 6 วันที่ผ่านมา

    ಸರ್ ನಿಮಗೆ ಬಹಳ ಧನ್ಯವಾದಗಳು ಸರ್ ಕರೆಕ್ಟಾಗಿ ಹೇಳಿದಿರಿ ಸರ್ಕಾರಕ್ಕೆ

  • @user-kd7db7ne9x
    @user-kd7db7ne9x 5 หลายเดือนก่อน +14

    ಥ್ಯಾಂಕ್ಸ್ ಗೃಹಲಕ್ಷ್ಮಿ ತುಂಬಾ ಉಪಯೋಗ ಆಗಿದೆ

  • @vijayanagarayoutubechannel
    @vijayanagarayoutubechannel 5 หลายเดือนก่อน +7

    ಸದನದಲ್ಲಿ ಯಾರು ಕನ್ನಡ ಕರೆಕ್ಟಾಗಿ ಮಾತಾಡ್ತಾರೆ.😂

  • @pk7782
    @pk7782 5 หลายเดือนก่อน +8

    Good job of gruhalaxmi yojan by congress

  • @abhisathu7744
    @abhisathu7744 หลายเดือนก่อน +1

    Thank you mam late agi barutthe nange but ammange barodhu namge kushi nimge olledhagli💐💐💐💐

  • @sugunashenoy4746
    @sugunashenoy4746 หลายเดือนก่อน +1

    Thank 🎉❤grahalaxmi scheme 🙏 did not stop this scheme

  • @ShainaShina
    @ShainaShina 5 หลายเดือนก่อน +14

    We r very happy mam

  • @rameshgunda9019
    @rameshgunda9019 หลายเดือนก่อน +47

    ನಮಗೆ ತುಂಬಾ ಅನುಕೂಲವಾಗಿದೆ ಮೇಡಂ ಗೃಹಲಕ್ಷ್ಮಿ ಯೋಜನೆಯ ಅನುಕೂಲವಾಗಿದೆ

  • @evershinekitchen4499
    @evershinekitchen4499 4 หลายเดือนก่อน +1

    Ma'am... Almost 95% janarige ghruhalakshmi sikkide... Carry on... Congratulations 🎉

  • @user-zn2lc7ny1y
    @user-zn2lc7ny1y 4 หลายเดือนก่อน +1

    ನಮ್ಗೂ ತುಂಬಾ help ಆಗಿದೆ ❤

  • @vinithanitte8410
    @vinithanitte8410 5 หลายเดือนก่อน +51

    ನಮಗೆ ಈಗಾಗಲೇ 5 ಕಂತು 10000 ಬಂದಿದೆ. Thank you Madam

  • @sharanabasavsgaranabasav349
    @sharanabasavsgaranabasav349 5 หลายเดือนก่อน +15

    Yes mam thank me

  • @anupriyab7014
    @anupriyab7014 5 หลายเดือนก่อน +2

    E yojanehinda namma family ge tumba anukoolavagide TQ mam

  • @mijardumachadvu
    @mijardumachadvu 6 วันที่ผ่านมา

    ಈಗ ಗ್ರಹಾಲಕ್ಷಮಿ ಬಾರದೆ ತಡವಾಗಿ,ಎರಡು ತಿಂಗಳಿಂದ ತುಂಬಾ ಕಷ್ಟ ವಾಗಿದೆ.ದೇವರು ನಿಮಗೆ ಒಳ್ಳೆಯದು ಮಾಡಲಿ.ಜೈ ಕರ್ನಾಟಕ.

  • @sampathkumarikumari7849
    @sampathkumarikumari7849 5 หลายเดือนก่อน +6

    Owdu use agedey mam👌👍🤝🙏

  • @SasiKumar-cn1lo
    @SasiKumar-cn1lo 4 หลายเดือนก่อน +3

    God job madam please kandenew gruhalxmi yojan congress ❤

  • @anitharobin6917
    @anitharobin6917 หลายเดือนก่อน +1

    Thank you madam❤❤❤

  • @DhaanuM
    @DhaanuM หลายเดือนก่อน +1

    Help fulll sceam for mideam claass people. Do not stop.

  • @afsarjahan8712
    @afsarjahan8712 5 หลายเดือนก่อน +4

    We got ma'am garah laxmi.thank u

  • @salimpathan349
    @salimpathan349 5 หลายเดือนก่อน +4

    Super madam

  • @ashir3906
    @ashir3906 หลายเดือนก่อน +1

    Thanku madam I am happy❤❤❤❤

  • @rabiyabimasood9818
    @rabiyabimasood9818 2 หลายเดือนก่อน +2

    Gruhalakshmi Yojana ke thankyou madam❤

  • @dinakardg8751
    @dinakardg8751 5 หลายเดือนก่อน +5

    ಗೃಹಲಕ್ಷ್ಮಿ ಬಡವರಿಗೆ ತುಂಬಾ ಉಪಯುಕ್ತವಾಗಿದೆ.ಮೇಡಂ ಧನ್ಯವಾದಗಳು ಮೇಡಂ

  • @sharensanganahalli9167
    @sharensanganahalli9167 หลายเดือนก่อน +6

    🙏 ಅನುಕೂಲ ಇದೇ ಮೇಡಂ ಪ್ಲೀಸ್ ಬಡವರಿಗೆ ಬಹಳ ಸಹಾಯ ಇದೆ 🙏❤️

    • @Kavitha-dz8bs
      @Kavitha-dz8bs หลายเดือนก่อน

      Namagu thumba sahaya agidhe dhanyavadhagalu

  • @vasantammavasantamma7172
    @vasantammavasantamma7172 2 หลายเดือนก่อน +2

    ಏನೋ ಒಳ್ಳೇದು ಮಾಡ್ತಾ ಇದ್ದೀರಾ ಮೇಡಂ ಮಾಡಿ ತುಂಬಾ ಧನ್ಯವಾದಗಳು ಹಾಗೆ ಬಡವರಿಗೆ ಸ್ವಲ್ಪ ಮನೆ ಗಳನ್ನು ಕೋಡಿ ನಮ್ಮ ಕರ್ನಾಟಕ ದಲ್ಲಿ ತುಂಬಾ ಬಡವರು ಇದಾರೆ

  • @pushpavijay3589
    @pushpavijay3589 11 วันที่ผ่านมา

    Please don't stop madam It is very useful for women's

  • @ullaspai5806
    @ullaspai5806 5 หลายเดือนก่อน +13

    ಗೃಹಲಕ್ಸ್ಮಿ ಯೋಜನೆಯಿಂದ ತುಂಬಾ ಅನುಕೂಲ ಆಗಿದೆ ಧನ್ಯವಾದಗಳು ಕಾಂಗ್ರೆಸ್ ಸರಕಾರ

  • @user-fs5ph8gc2c
    @user-fs5ph8gc2c 5 หลายเดือนก่อน +6

    Badvarige thuba useful agide good government

  • @user-qf6fe4mh1q
    @user-qf6fe4mh1q หลายเดือนก่อน +2

    ಗೃಹಲಕ್ಷ್ಮಿ ಯೋಜನೆಯಿಂದ ತುಂಬಾ ಉಪಯೋಗ ವಾಗಿದೆ ಬಡ ಮಹಿಳೆಯರಿಗೆ

  • @rjsrajrjsraj5358
    @rjsrajrjsraj5358 หลายเดือนก่อน

    Super madam ❤ really it helped us lot .....be continued madam.....

  • @BhumikarBhumikar-vl3xo
    @BhumikarBhumikar-vl3xo 5 หลายเดือนก่อน +9

    🔥🔥🔥🔥ಸೂಪರ್ 🔥🔥🔥

  • @revanasiddadevadhar5282
    @revanasiddadevadhar5282 5 หลายเดือนก่อน +3

  • @buddigantu4638
    @buddigantu4638 8 วันที่ผ่านมา +1

    ತುಂಬಾ ಅನುಕೂಲ ಇದೆ ಮೇಡಂ , ದಯವಿಟ್ಟು ತಿಂಗಳು ತಿಂಗಳು ಒಂದು ಡೇಟ್ ಫಿಕ್ಸ್ ಮಾಡ್ಬಿಟ್ಟು ಹಾಕಿ ಮೇಡಂ ಜೂನ್ ಜುಲೈ ಆದಷ್ಟು ಬೇಗ ಹಾಕಿ ಮೇಡಂ

  • @FameedaMadiha
    @FameedaMadiha 2 หลายเดือนก่อน +1

    It is useful

  • @mamataanannyamamata2210
    @mamataanannyamamata2210 5 หลายเดือนก่อน +95

    ವಯಸದ್ರೆ ಸಲ್ಲದು .. ಎಲ್ಲ ವರ್ಗದ ಜನರಿಗೆ ತಲುಪಿದೆ ಗೃಹಲಕ್ಷ್ಮಿ

    • @shreekantairani7993
      @shreekantairani7993 5 หลายเดือนก่อน +6

      Ninge ellaru helyarenava

    • @shreekantairani7993
      @shreekantairani7993 5 หลายเดือนก่อน +5

      Bari ninga aste muttidra saka..

    • @Madreels.
      @Madreels. 5 หลายเดือนก่อน +4

      Bartilla

    • @anandpatil1744
      @anandpatil1744 5 หลายเดือนก่อน +4

      Khajane empty 😂

    • @laxmanbanki6706
      @laxmanbanki6706 5 หลายเดือนก่อน +4

      ಇದುವರೆಗೆ ಒಂದು ಕಂತು ಬಂದಿಲಾ

  • @geetharani2640
    @geetharani2640 4 หลายเดือนก่อน +13

    ಮೇಡಂ ತುಂಬಾ ಅನುಕೂಲ ಆಗಿದೆ 2000 ₹ ನಿಲ್ಲಸ ಬೇಡಿ thank ಮೇಡಂ

  • @ExcitedOrangeJuice-qn2ed
    @ExcitedOrangeJuice-qn2ed หลายเดือนก่อน

    ಗೃಹಲಕ್ಷ್ಮಿ ಹಣ ತುಂಬಾ ಉಪಯೋಗವಾಗಿದೆ ಥ್ಯಾಂಕ್ಸ್ ಯು mam

  • @afreennadaf7560
    @afreennadaf7560 8 วันที่ผ่านมา

    Thank you madem

  • @kallappachinnimatti446
    @kallappachinnimatti446 5 หลายเดือนก่อน +8

    ಹನ್ನೆರಡು ಸಾವಿರ ತಲುಪಿದೆ

  • @user-oz5qn3bm6d
    @user-oz5qn3bm6d 3 หลายเดือนก่อน +5

    ಮೇಡಂ ನಮಗೆ ಗೃಹಲಕ್ಷ್ಮಿ ಅಮೌಂಟು ಒಂದು ಕಂತು ಕೂಡ ಬಂದಿಲ್ಲ ದಯವಿಟ್ಟು ನಮಗೆ ಬರುವ ರೀತಿಯಲ್ಲಿ ಸಹಾಯ ಮಾಡಿ ನಾವು ತುಂಬಾ ಬಡವರು ನಮಗೆ ಮನೆ ಕೂಡ ಇಲ್ಲ ಬಾಡಿಗೆ ಮನೆಯಲ್ಲಿ ಇದ್ದೇವೆ ದಯವಿಟ್ಟು ನಮಗೆ ಸಹಾಯ ಮಾಡಿ

    • @sriramcn6359
      @sriramcn6359 หลายเดือนก่อน

      Maadi

    • @SBGAGNI
      @SBGAGNI หลายเดือนก่อน

      Good

  • @paddumuddu5107
    @paddumuddu5107 หลายเดือนก่อน +2

    ಇವನಿಗೆ ಕಷ್ಟ ಅರ್ಥ ಆಗಲ್ಲ ಜೈ ಕಾಂಗ್ರೆಸ್

  • @Zainab0714-qs3di
    @Zainab0714-qs3di 2 หลายเดือนก่อน

    Tanks medum we received all months gruhalakshmi fund

  • @jotibaghatagejumanalghatag8961
    @jotibaghatagejumanalghatag8961 5 หลายเดือนก่อน +4

    ಬಡವರ ಬಂಧು ಲಕ್ಷ್ಮಿ ಹೆಬ್ಬಾಳ ಇವರು ಧನ್ಯವಾದಗಳು ಮೇಡಮ್ ❤❤❤❤❤

  • @MALLAMMARCCHANNGUND
    @MALLAMMARCCHANNGUND 4 หลายเดือนก่อน +17

    ಧನ್ಯವಾದಗಳು ಮೇಡಂ ನಮ್ಮಗೆ 7ಕಂತಿನ ಹಣ ಬಂದಿದೆ ನಮ್ಮಗೆ ಬಾಹಳ ಅನುಕೂಲ ವಾಗಿದೆ ಧನ್ಯವಾದಗಳು

  • @Haafilmonu
    @Haafilmonu หลายเดือนก่อน

    Thank you madam ❤❤

  • @Mohabat362
    @Mohabat362 5 หลายเดือนก่อน +37

    ತುಂಬ ತುಂಬ ಒಳ್ಳೆಯ ಯೋಜನೆ ತುಂಬ ಉಪಯೋಗ ಆಗಿದೆ

    • @ayyappaayya5582
      @ayyappaayya5582 5 หลายเดือนก่อน

      nimge agidhe sameena

    • @Mohabat362
      @Mohabat362 5 หลายเดือนก่อน

      @@ayyappaayya5582 ಹೌದು ಅಣ್ಣ

  • @hasansangtras3620
    @hasansangtras3620 5 หลายเดือนก่อน +5

    Super Laxmi akka

  • @NasrinTaj-jr9tj
    @NasrinTaj-jr9tj หลายเดือนก่อน

    Please don't stop mam it's very useful yojana for all women's

  • @krishnakittinayak7879
    @krishnakittinayak7879 5 หลายเดือนก่อน +76

    ಗ್ರಹಲಕ್ಷ್ಮಿ ಒಳ್ಳೇದಕ್ಕೆ

    • @rameshgunda9019
      @rameshgunda9019 หลายเดือนก่อน

      ನಮಗೆ ತುಂಬಾ ಅನುಕೂಲವಾಗಿದೆ ಮೇಡಂ ಗೃಹಲಕ್ಷ್ಮಿ ಯೋಜನೆ

  • @shamdasbeerik1315
    @shamdasbeerik1315 หลายเดือนก่อน +4

    ಮೇಡಂ ನಮ್ಮ ಮನೆಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ದಯಮಾಡಿ ಅಧಿಕಾರಿಗಳಿಗೆ ಹೇಳಿ

  • @VeerendraVeerendra-ny1zt
    @VeerendraVeerendra-ny1zt หลายเดือนก่อน

    Thank you mam 20,000 gruhalaxmi yojaneyinda padediddene continue madi plz

  • @user-ct8ri4ew9k
    @user-ct8ri4ew9k 5 หลายเดือนก่อน +1

    Good answer mam 🙏🙏🙏

  • @VeerappaPattar-py8ku
    @VeerappaPattar-py8ku 5 หลายเดือนก่อน +16

    2, 000ರೂ. ನಾವು ಬಡವರು ನಮಗೆ ಬಂದಿದೇ

    • @VeerappaPattar-py8ku
      @VeerappaPattar-py8ku 5 หลายเดือนก่อน +2

      ಆಶ್ರಯ ಯೋಜನೆ ಬರಬೇಕಾಗಿದೆ

  • @user-xk4dw4lm5g
    @user-xk4dw4lm5g 5 หลายเดือนก่อน +7

    ಮೇಡಂ ಟೆಂಕ್ಷನ್ ತಗೋಬೇಡಿ ತುಂಬಾ ಹೆಲ್ಪ್ ಆಗ್ತಿದೆ ಬಡವರಿಗೆ

  • @raginiah5084
    @raginiah5084 22 วันที่ผ่านมา

    ನಮಸ್ತೆ ಮೇಡಂ ಗೃಹ ಲಕ್ಷ್ಮ ಯೋಜನೆ ಇಂದ ನಮಗೆ ಅನುಕೂಲವಾಗಿದೆ ಅದನ್ನು ನಿಲ್ಲಿಸಬೇಡಿ

  • @Aesthetic_girl_xo09
    @Aesthetic_girl_xo09 5 หลายเดือนก่อน +2

    Balwara para sarkara nimmadu jai hebbalkar madam & siddu sarkar

  • @reshmabanu3570
    @reshmabanu3570 5 หลายเดือนก่อน +19

    Gruha lakhmi yallarigu bandide

    • @prajwala.vihaan
      @prajwala.vihaan 4 หลายเดือนก่อน +1

      Noo
      .. nang bandilla😢

    • @taslimahil8008
      @taslimahil8008 3 หลายเดือนก่อน

      Namge barlilla on kantu barilla mossa

  • @VijayKumar-np6du
    @VijayKumar-np6du 5 หลายเดือนก่อน +15

    ಬನ್ನಿ ಮೇಡಂ ಎಷ್ಟು ತಿಂಗಳು ಬಂದಿಲ್ಲ ಅಂತ ತೋರ್ಸಿತೀವಿ

    • @maaaaaaaa8185
      @maaaaaaaa8185 5 หลายเดือนก่อน +1

      Yes......ನಿನಗೆ ಬರೋದಿಲ್ಲಿ 😂😂😂😂 .......

    • @anandpatil1744
      @anandpatil1744 5 หลายเดือนก่อน

      ​@@maaaaaaaa8185Sabra ಸರ್ಕಾರದಲ್ಲಿ sabrage ಮಾತ್ರ ಬರೋದ😂😂

    • @mangalore-sayed-hyder-
      @mangalore-sayed-hyder- 5 หลายเดือนก่อน +1

      Anna-adu-hengasarige-maatra-anna😂

    • @reena3013
      @reena3013 5 หลายเดือนก่อน

      ​@@mangalore-sayed-hyder-avru ಹೆಂಗಸರು ಬಗ್ಗೆ helthirodu

  • @sanjugurav9677
    @sanjugurav9677 4 หลายเดือนก่อน +2

    ಮೇಡಮ್ ರೇಶನ ಕಾಡ್ ಚಾಲೂ ಮಾಡಿಷಿ

  • @G.R.Manjunath-qu6rj
    @G.R.Manjunath-qu6rj หลายเดือนก่อน +1

    April. 28 /4/2024. 29 /4/2024.only .Two days 2000. 2000. Bandide aste. Rice Amount 1470 Rs Cash Bandide aste henu madabeku hele Meadam. Good work God bless you Meadam 🌹📗🔰🇮🇳📙📘🔱✌🌹

  • @SharanammapatilPatil-ps5pe
    @SharanammapatilPatil-ps5pe 5 หลายเดือนก่อน +32

    ಜೈ ಸವದಿ

  • @Moulasab.
    @Moulasab. 5 หลายเดือนก่อน +17

    ನಮ್ಮ ಮನೆಯಲ್ಲಿ ಉಪಯೋಗ ಆಗಿದೆ.ಹಣ ಬಂದಿದೆ.ಯಲ್ಲ.ಗಂಡಸರು. ಸೆರೆ.ಕುಡೆಯಲ.ಜೈ ಕರ್ನಾಟಕ ರಾಜ್ಯ ಸರ್ಕಾರ. ಜೈ ಕಾಂಗ್ರೆಸ ಪಕ್ಷ

  • @shivanandmadar7540
    @shivanandmadar7540 หลายเดือนก่อน

    Namage grahalaxmi yojaneyind namage tumba anukulavagide namma makkal vidyabyasakke anukulavagide medam 🙏🙏

  • @matildadsouza258
    @matildadsouza258 2 หลายเดือนก่อน

    Thank you so much Madam. God bless you ❤❤

  • @ranjithpoovathingal
    @ranjithpoovathingal 5 หลายเดือนก่อน +10

    ಲೋ ಮುದುಕ ಕುತ್ಕೋ ಸುಮ್ನೆ...

  • @jayanthibhatg7215
    @jayanthibhatg7215 หลายเดือนก่อน

    ತುಂಬಾ ಥ್ಯಾಂಕ್ಸ್ ಮೇಡಂ
    ನಮಗೆ ಬರ್ತಾ ಇದೆ

  • @khutejajamadar573
    @khutejajamadar573 5 หลายเดือนก่อน +1

    Dont stop very useful for poor people and old age people.

  • @user-mu3sq3lb8d
    @user-mu3sq3lb8d หลายเดือนก่อน

    Thanks madam

  • @ramadevib7734
    @ramadevib7734 2 หลายเดือนก่อน

    Thank you so much mam ❤❤

  • @sugunashenoy4746
    @sugunashenoy4746 หลายเดือนก่อน +1

    Grahalaxmi all womens help womens are happy this scheme