ಪ್ರಾಣೇಶ್ ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು. ಪ್ರಶಸ್ತಿಯ ಮೌಲ್ಯ ಹೆಚ್ಚಿತು ಅಂತ ಅನ್ನಿಸುತ್ತದೆ .ಯಾಕೆಂದರೆ ಇವರು ಕನ್ನಡದಲ್ಲಿ 'ಹಾಸ್ಯ ಸಾಹಿತ್ಯ ' ಪ್ರಸಾರ ಮಾಡಿದರು .ಭಾಷೆ ಬೆಳೆಯಲು ಇವರು ಕಾರಣರಾಗಿದ್ದಾರೆ .ತಮಗೆಲ್ಲರಿಗೂ ೬೬ ನೇ ರಾಜ್ಯೋತ್ಸವ ಶುಭಾಶಯಗಳು.ನಮಸ್ಕಾರಗಳು.
Heartiest Congratulations Pranesh Sir..You have captured Greatest Awards in the HEARTS of millions of people long back You have offered all of us THE BEST MEDICINE of Laughter. Anyhow,it is never too late . Thank you.Sir for all your Best performances offered to us
one India 🇮🇳 is equal to whole world 🌎 and one Karnataka is equal to whole India. Togetherness (unity in diversity) A TERM THAT BROUGHT ALL OF KARNATAKA TO UNITE...IT WAS NOT JUST A WORD THAT MEANT TOGETHERNESS, BUT A SENTIMENT THAT BELONGED WITHIN EVERY HEART OF THE REGION. A SENTIMENT THAT FOUGHT, SILENTLY, FOR NOTHING BUT DIGNITY happy Kannada Rajyotsava
ಪ್ರಾಣೇಶ ಹಾಸ್ಯ ಕಲಾವಿದ ಅವರಿಗೆ ಮೊದಲೇ ಪ್ರಶಸ್ತಿ ಕೊಡಬೇಕಿತ್ತು ಈಗಲಾದರೂ ಎಚ್ಚೆತ್ತು ಕೊಂಡು ಕೊಟ್ರಲ್ಲ ಸಂತೋಷದ👍 ವಿಷಯ 👍 ಕೊನೆಗೂ ಉತ್ತರ ಕರ್ನಾಟಕ ಭಾಗದ ಜನರ ಮೇಲೆ ಕಣ್ಣು ಬಿತ್ತಲಲಾ 😂😂😁😁
ನಗಿಸಿ ನಗಿಸಿ ಸರ್ಕಾರದ ಜವಾಬ್ದರಿ ತಿಳಿಸಿದ ಮಾತುಗಾರ. ನಿಜವಾಗಿ ಅರ್ಹರು ರಾಜ್ಯೋತ್ಸವದ ಪ್ರಶಸ್ತಿಗೆ. ಅಭಿನಂದನೆಗಳು 👍
ಕರ್ನಾಟಕದ ಹಾಸ್ಯ ಚಕ್ರವರ್ತಿ ಮತ್ತು ತೆನಾಲಿ ರಾಮ ನಮ್ಮ ನಿಮ್ಮೆಲ್ಲರ ಪ್ರೀತಿಯ ಗಂಗಾವತಿ ಪ್ರಾಣೇಶ್ ಸರ್.....
ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀಯುತ ಪ್ರಾಣೇಶ್ ಅವರಿಗೆ ಹಾರ್ದಿಕ ಶುಭಾಷಯಗಳು 💐
ಪ್ರಾಣೇಶ್ ಅವರಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು. ಪ್ರಶಸ್ತಿಯ ಮೌಲ್ಯ ಹೆಚ್ಚಿತು ಅಂತ ಅನ್ನಿಸುತ್ತದೆ .ಯಾಕೆಂದರೆ ಇವರು ಕನ್ನಡದಲ್ಲಿ 'ಹಾಸ್ಯ ಸಾಹಿತ್ಯ ' ಪ್ರಸಾರ ಮಾಡಿದರು .ಭಾಷೆ ಬೆಳೆಯಲು ಇವರು ಕಾರಣರಾಗಿದ್ದಾರೆ .ತಮಗೆಲ್ಲರಿಗೂ ೬೬ ನೇ ರಾಜ್ಯೋತ್ಸವ ಶುಭಾಶಯಗಳು.ನಮಸ್ಕಾರಗಳು.
ಸಮಯ ಸಂದರ್ಭಕ್ಕೆ ತಕ್ಕಂತೆ ಒಳ್ಳೆಯ ಮಾತುಗಾರ. 👏👏👏
ಅಭಿನಂದನೆಗಳು.... ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಣೇಶರಿಗೆ💐
ಗಂಗಾವತಿ ಶ್ರೀ ಪ್ರಾಣೇಶ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ನೀಡಿದ್ದು ಕರ್ನಾಟಕದ ಎಲ್ಲಾ ಕನ್ನಡಿಗರಿಗೂ ಕೊಟ್ಟಂತೆ ಸಂತೋಷ ❤️
Pranesh abhimani galhige ashte.
@@prakashb3752 look
ಬೆಂಗಳೂರು ಜನಾನ ಬೈದು ಹುಬ್ಬಳ್ಳಿ ಮಂದಿನ ಹೊಗಳಿ ಕಡೆಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ನಿಮಗೆ ಅಭಿನಂದನೆಗಳು.
Vry true bro.. 😂😂😂..namma mnglr jananu baitare... Navu nagalvnte😁😁😁
ಬೈದಿದ್ದಿಲ್ಲ ವ್ಯಂಗ್ಯ ಮಾಡಿದ್ದು 2ಕ್ಕು ತುಂಬಾ ವ್ಯತ್ಯಾಸ ಇದೆ👍
@@drchetana8389 Tq so much🙏🙏😁😁
@@vijaykanth6983S.. Gotaitu
@@vijaykanth6983 You are absolutely right 👍 mangalore mandi jasthi nagalla. Avaru baidranthe 😂😂😂Moogina mele nona bandu koothru kaiyinda odisolla. Gootakka badida hena koothange kooothirthave😂😂😂😂😂
ರಾಜ್ಯೋತ್ಸವ ಪ್ರಶಸ್ತಿ ಪಡೆದ ಕನ್ನಡ ನಾಡು ನುಡಿಸಂಸ್ಕೃತಿ ಉಳಿವಿಗಾಗಿ ಹೋರಾಡುವ ಕರುನಾಡಕನ್ನಡಿಗ💛❤️ ಹಾಸ್ಯರತ್ನ ✨ಪ್ರಾಣೇಶ್✨ ರವರಿಗೆ ಅಭಿನಂದನೆಗಳು💐💐💙
ಗಂಗಾವತಿ ಪ್ರಾಣೇಶ್ ರವರಿಗೆ ಅಭಿನಂದನೆಗಳು.
ನಿಜ ಜೀವನ ಯೋಗಿ ಗಂಗಾವತಿ ಪ್ರಾಣೇಶ್ರಿಗೆ ಅಭಿನನಂದನೆಗಳೊಂದಿಗೆ ವಂದನೆಗಳು👌🙏🙏🤗🙆
Joke ನಲ್ಲಿ ಸರ್ಕಾರಕ್ಕೆ ಗೂಟ ಕೊಟ್ಟ ಪ್ರಾಣೇಶ್ ಗೆ ಧನ್ಯವಾದಗಳು. 🤣😂🙏👍👏
Hahahaha...
Nin super guru
ಇದು ಗೂಟ ಅಲ್ಲ ಪಾಠ ಸೋದರ
Patavagilla. Igaladru sikkitslla. Kelavaru. Prashasti. Vanchitaragiddare
😀😀
@@ಭಾರತೀಶ 0
ಪ್ರಾಣೇಶ್ ಅವರಿಗೆ ಇಷ್ಟು ತಡವಾಗಿ ಈ ಗೌರವ😭
...
.
.
@@ningashetty917 is it means no words?
60 years thumbabeku award ge
💯
ಜೈ ಪ್ರಜಾಕೀಯ 🙏
సూపర్ సార్
శుభాకాంక్షలు
ನಿಮ್ಮ ಹಾಸ್ಯ ಕೇಳುವ ಸ್ಥಿತಿಯಲ್ಲಿ ನಮ್ಮ ಜನ ಇಲ್ಲ. ಅಪ್ಪು ಸಾವಿನ ನೋವಲ್ಲೆ ಇದೀವಿ.
Nin ankondiy bro ali kunthiroru yalru rich people happy ge edare
ನಗು ನಗು ನಗುತ ನಲಿ ನಲಿ ಏನೇ ಆಗಲಿ 🙏
ಅಪ್ಪು sir ಅವರಿಗೆ "ಕರ್ನಾಟಕ ರತ್ನ" ಪ್ರಶಸ್ತಿ ನೀಡಿ ಗೌರವಿಸಿ.cm sir🙏🏽🙏🏽🙏🏽🙏🏽🙏🏽
Pakka bro
Army ದವರಿಗೆ ಕೊಟ್ರೆ ಹೇಗೆ????
ಇನ್ನು ಅನೇಕ ಪ್ರಶಸ್ತಿಗಳು ತಮ್ಮ ಮುಡಿಗೇರಲಿ.
ಕನ್ನಡದ ಹಾಸ್ಯ ಸಾಮ್ರಾಟ ಶ್ರೀ ಪ್ರಾಣಿಶ್ ಅವರಿಗೆ ಹೃದಯ ಪೂರ್ವಕ ಶುಭಾಶಯಗಳು.
ಪ್ರಾಣೇಶ್ ಸರ್ ರವರಿಗೆ ಕನ್ನಡ ರಾಜ್ಯೋತ್ಸವ 2020/21 ನೇ ಸಾಲಿನ ಪ್ರಶಸ್ತಿ ಸಿಕ್ಕಿದ್ದು ಬಹಳ ಖುಷಿ ವಿಷಯ.ಇನ್ನು ಬೇಗ ಸಾಕಷ್ಟ ಪ್ರಶಸ್ತಿ ಸಿಗಲಿ .ಎಂದು ಶುಭ ಹಾರೈಕೆ.
Heartiest Congratulations Pranesh Sir..You have captured Greatest Awards in the HEARTS of millions of people long back You have offered all of us THE BEST MEDICINE of Laughter. Anyhow,it is never too late . Thank you.Sir for all your Best performances offered to us
ಜೈ ಪ್ರಾಣೇಶ್ ಅಣ್ಣ 🙏
Congratulations to Pranesh Sir
"ನೋವು ಮನದಲಿ ಬಚ್ಚಿಟ್ಟು, ನಲಿವನು ನಮ್ಮೆಲ್ಲರಿಗೂ ಹಂಚುವ ಪ್ರಾಣೇಶ್ ಅವರ ಹಾಸ್ಯ ನುಡಿಗಳು, ಬದುಕೇ ಎಲ್ಲರಿಗೂ ಪ್ರೇರಣೆ."
ಖತರ್ನಾಕ್ ಸುಳೆಮಗ್ಗಾರಿ ನಿವಾ ಬಾಳ್ ಕೇಟ್ ಮಾತಾಡ್ರಿ ನೋಡ್ ಮತ್ 😀😀😀👌👌👌👌 ಅಭಿನಂದನೆಗಳು ಗುರುಗಳೇ 💐🙏
Really fantastic moments stay blessed sir 💕💐
one India 🇮🇳 is equal to whole world 🌎 and one Karnataka is equal to whole India.
Togetherness (unity in diversity)
A TERM THAT BROUGHT ALL OF KARNATAKA TO UNITE...IT WAS NOT JUST A WORD THAT MEANT TOGETHERNESS, BUT A SENTIMENT THAT BELONGED WITHIN EVERY HEART OF THE REGION. A SENTIMENT THAT FOUGHT, SILENTLY, FOR NOTHING BUT DIGNITY happy Kannada Rajyotsava
Congrats 🎈 Sri Pranesh avarige
Nimma hasya kala seve innastu mundvariyali endhu haraikegalu
I miss you Anna ಮತ್ತೆ ಇದೇ ಕನ್ನಡ ನಾಡಲ್ಲಿ ಹುಟ್ಟಿ ಬನ್ನಿ 🙏🙏🙏
ಶುಭಾಶಯಗಳು 💐💐💐
Congratulations sir 💐🙏🏽🙏🏽🙏🏽🇮🇳
An worthy awardee. Congratulations👏👏
Congratulations sir 💐👏🏼👏🏼👏🏼
ನಿಜವಾದ ಕನ್ನಡಿಗ... ಕನ್ನಡ ಭಾಷೆ ನೇ ಜೀವನ ಮಾಡಿಕೊಂಡಿದ್ದಾರೆ...
ಅದ್ಭುತವಾದ ಭಾಷಣ..
Live through laughing people around, love from a Kannadiga in Chicago USA
Miss you Appu sir 😭
ಸರ್ ಅಭಿನಂದನೆಗಳು.🙏🙏🙏
ನಮ್ಮ ಶುಭಾಶಯಗಳು
ಅಭಿನಂದನೆಗಳು ಸಾರ್
ಪ್ರಾಣೇಶ ಹಾಸ್ಯ ಕಲಾವಿದ ಅವರಿಗೆ ಮೊದಲೇ ಪ್ರಶಸ್ತಿ ಕೊಡಬೇಕಿತ್ತು ಈಗಲಾದರೂ ಎಚ್ಚೆತ್ತು ಕೊಂಡು ಕೊಟ್ರಲ್ಲ ಸಂತೋಷದ👍 ವಿಷಯ 👍 ಕೊನೆಗೂ ಉತ್ತರ ಕರ್ನಾಟಕ ಭಾಗದ ಜನರ ಮೇಲೆ ಕಣ್ಣು ಬಿತ್ತಲಲಾ 😂😂😁😁
Congratulations sir.for your good work
Ser punith rajkumar avra bagge svalp matadbekittu
Jai Pranesh 🔥🔥🔥🔥🔥
🙏🙏jai pranesh namma gabgavati
Congrats All
ಧನ್ಯವಾದಗಳು
ಅಭಿನಂದನೆಗಳು
ಪ್ರಾಣೇಶ ಮಾತಿನ ಮಲ್ಲ 🙏
ಈಗಲಾದರೂ ಸರ್ಕಾರ ಕೊಟ್ಟಿದ್ದಾರೆ
ಅಭಿನಂದನೆಗಳು
We love you sir
ಈ ಪ್ರಶಸ್ತಿ ಕೊಡ್ರಿ ಅಂತ ನಾ ಹೊಡ್ಕೊಂಡಿಲ್ಲ, ಹೂಡಿಕ್ಕೊಂಡು ಬಂದೆತಿ..😍🙏
We love you pranesh sr
Congratulations.... ಬೀಚಿ Sir....💐💐
Not even one dislike, this shows the power of Pranesh
Congrats Sir...
ಅಭಿನಂದನೆಗಳು ಸಾರ್👍
ಅಭಿನವ ಬೀchi ಗೆ ಶುಭಾಶಯಗಳು
Mansu khushi ila ..still can't able to come out from Appu 😔😔😔
Over drama like this
@@Shridharshashi nim dp li vivekananda idaralla aathara na over drama andre
@@vijaykanth6983 correct bro vivekananda dp hakondu drama madtidane
@Manju Manju puneeth enu nimm ammange appange oota haktara so limit meeri hodre over drama neene adtidya like nimm amman kone this
@@vijaykanth6983 vivekanandre heliddu vyakti pooje madbedi anta neeven puneethge huttidange adtidiralla🤣🤣
ಕನ್ನಡ ❤
ಕಂಗ್ರಾಟ್ಸ್ ಸರ್
Pranesh speech shows how much he has struggled and frustrated to get rajyotsava award. Finally he deserved it. 👍
well deserved, inspiration to lot of people to understand what comedy is, 0% adult or abuse
To be Humourous is great gift to self and others too!! 🙏🏼
ಸಿಕ್ಕಿದ್ದು ಸ್ವಲ್ಪ ಸಮಯ. ಅಷ್ಟರಲ್ಲಿ ನೀವು ಏನು ಹೇಳಬೇಕಿತ್ತೋ ಅದನ್ನ ಚಿಕ್ಕದಾಗಿ, ಚೊಕ್ಕವಾಗಿ, ಹೇಳಿದ್ದೀರಿ. ತುಂಬಾನೇ ಸರಿ ಇದೆ.
ನಮಸ್ಕಾರ.
Ur. Great. Sir
Praanesh boss next level comedy 🤣🤣🤣🔥🔥🔥
Congratulations
Congratulations sir💐💐
Congratulations Pranesh sir
Congrates sir❤️
congratulations Pranesh sir....💐💐
ಬಹುಶಃ ಈಗಿನ ಸರಕಾರದಿಂದ ಅರ್ಹರ ಗುರುತು ಮಾಡುವ ಕಾರ್ಯ ಸಾಧ್ಯವಾಗುತ್ತಿದೆ!
Good selection for award 👍👍
👍✌congrats
Definitely he diserve it prize
ನಮಗೆ ಅಪ್ಪು ಸರ್ ನೇನಪು ಇನ್ನೂ ಮರೆಯೋಕೆ ಆಗ್ತಿಲ್ಲ ನಿನಗೆ ತಮಾಷೆ ನಾ
😔😔yes bro
S bro 😭
ಕನ್ನಡ ಮೊದಲು ಅಷ್ಟೇ . ಅಪ್ಪು ಕನ್ನಡ ಕಂದ
ನಿಮ್ಮ ನಾಲಿಗೆಯಲ್ಲಿ ನಗುವಿನ ಅಲೆ ನಾಟ್ಯವಾಡುತಿದೆ.
Congratulations kaka
👌👌👌
ಪ್ರಾಣೇಶ್ ಕಾಮಿಡಿ ಸೂಪರ್ 👌👌💐💐💐
ಅಪ್ಪು ಸರ್ ಬಗ್ಗೆ ಮಾತಡ್ ಬೇಕಿತ್ತು
👍👍👍
ನಮ್ಮ ಕೊಪ್ಪಳದಾರ
Congragulation sir🌺🌺🌺🌺🌺🌹🌹🌹🌹🌹🌹
Pradesh sir suuuuuper guru
ಮಾತು ಮಾತಿನಲ್ಲೇ ಗೂಟ ಇಡುವುದು ಅಂದರೆ ಇದೇನಾ??
Appu sir 🙏
ಕಾಮಿಡಿ ಕೆ ನಂಬರ್ ಒನ್ ಪ್ರಾಣೇಶ್
ಹೋಗೋ ಅಯೋಗ್ಯ ನಮಗೆ ಪುನೀತ್ ನೋವೂ ಕಾಡುತ್ತಿದೆ ನಿನಗೆ ತಮಾಷೆ
Correct bro😔😔
Nija anna
Anna, Puneetge respect kodtira Hange bere avrige kooda Kodi please. Puneet iddidre avatar bandu praneshge prashasti kodtha idru. Appu guna nodi Kali beku Ade appugr Kodo biggest respect
🙏🙏
Samaya sandarbha paristiti ge thakka haage illa.
Konegu Kotralla Badkiruvagle😇
Gem Of Jokes🥰🤩
✌✌😋😋pranesh avare pl nimmane. Musium. Photovannu kalisi. Naanu 72 varshad ajji mobilenalle nodi. Santosh. Padatini. Devaru. Nimage. Aayuraarogya. Kottu. Kaapadali. 🌹🌹🙏🙏✌✌😋😋
Appu sir ge doctorate sigbeku en anthira frnds??😐
Appu sir na kalkondu Rajyave shokadalli iruvaga..ee comedy avashyakathe iralilla anisthu.
Brother I understand you, but pranesh has his own journey tooo
Adukku Idukki merge madodu astu artha badda alla
Namge bejar agide antha avar Kushi na tak kithkobeku…isht varsha kaadhu papa Ivag prashasthi sikide he is happy about it
Time sens is veri impartent in front of government
Super comedy sir
0:49 yentha viparyasa nodi sir
Niv helida haage 40 varsha agidre nam Appu gu Rajyotsava prashasti bartittu
Amazing sir
2 ನಿಮಿಷ ಅಂತ ಹೇಳಿ 18 ನಿಮಿಷ ಬಿಡುವಿಲ್ಲದ ಮಾತಾಡುವ ಕಲೆ ಇರೊದು ಇವರಿಗಿ ಒಬ್ಬರಿಗೆ