'ಹೋದರು ಈ ಪ್ರಾಣ ಕರಗದು ಅಭಿಮಾನ ದೀಪಾ ತೂಗುದೀಪ ಪ್ರೀತಿಯ ರೂಪ'🌏💗🙏,,,,D ಬಾಸ್ ಗೆ ಈ song ಅವ್ರ ವ್ಯಕಿತ್ವ ಕೇಳಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಸೂಪರ್ ಚನ್ನಪ್ಪ ಅಣ್ಣ,,,👌👍love you boss 😍🙏🙏
ಸಿನಿಮಾ ಸಾಂಗ್ ಥರನೇ ಇದೆ... Album ಅಂತ ಅನ್ನಿಸೋದಿಲ್ಲ... ನನಗಂತೂ ಈ ಹಾಡು ತುಂಬಾನೇ ಇಷ್ಟ ಆಯ್ತು ಮೇಡಂ...ಸರ್. 🙏ಹಾಗೆಯೇ ನಾನು ಬೀದಿ ಬೀದಿಲೇ ಬೈಕ್ drive ಮಾಡ್ಬೇಕಾದರು ಕೇಳ್ಕ ಹೋಗ್ತಾರ್ತೀನಿ,,ಪ್ರತಿ ದಿನ ಕೇಳ್ದೆ ಮಲ್ಕೊಳ್ಳೋದಿಲ್ಲ ಈ ಸಾಂಗ್ ನಾ ಅಷ್ಟು ಇಷ್ಟ ಆಗಿದೆ. ❤ beautiful composing 🥰🥰🥰🥰
ಬ್ರದರ್ ಲಿರಿಕ್ಸ್ ಅಂತು ಸೂಪರ್ ಹಿಟ್....ಹಾಗೆ ನಮ್ ಚನ್ನಪ್ಪ ರವರು ಹಾಡಿರೋದು ಸೂಪರ್.. ಚನ್ನಪ್ಪ ನವರಿಗೆ ಮುಂದೆ ಇನ್ನು ಹಲವಾರು ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ ಧನ್ಯವಾದಗಳು 🙏
ಮತ್ತೆ ಮತ್ತೆ ಕೇಳುವಂತ ಹಾಡು......😘💪🏻❤️ ದಯವಿಟ್ಟು ಎಲ್ಲಾ ನಮ್ಮ ಡಿ ಬಾಸ್ ಅಭಿಮಾನಿಗಳು ಈ ಹಾಡನ್ನು ಎಲ್ಲಾ ಕಡೆ ಶೇರ್ ಮಾಡಿ 🙏🙏🥰🙏🙏......... ಈ ಹಾಡು ಹೆಚ್ಚು views ಪಡೆದುಕೊಳ್ಳಬೇಕು....💪🏻❤️
Yajaman song kelidage feel aythu... Song and lyrics anthu super... Chennappa avra voice anthu altimet..d Boss vyakthidvad varnane excellent.. ❤ ..chennappa avrige ege ollolle avakasha sigli.. 👍...love you D boss ❤
ನಮ್ಮ ಹೆಮ್ಮೆಯ ಚಾಲೆಂಜಿಂಗ್ 🌟 ಸ್ಟಾರ್ ಡಿ ಬಾಸ್ ದರ್ಶನ್ ಅವರಿಗೆ ಇರುವ ಒಳ್ಳೆ ಮನಸ್ಸು ಒಳ್ಳೆ ವ್ಯಕ್ತಿತ್ವ ಒಳ್ಳೆಯ ತಾನು ಬೆಳೆದು ತನ್ನವರನ್ನು ಬೆಳೆಸುವ ಆ ಗುಣ ನಮ್ಮ ಡಿ ಬಾಸ್ ದರ್ಶನ್ ಸರ್ ಅವರದ್ದು ಮಗುವಿನಂತ ಮನಸ್ಸು ಎಷ್ಟು ದೊಡ್ಡ ಸ್ಟಾರ್ ಆದ್ರೂ ಸಾಮಾನ್ಯ ಜನರಂತೆ ಹಮ್ಮು ಬಿಮ್ಮು ಇಲ್ಲದೆ ಸಿಂಪಲ್ಲಾಗಿ ಇರುತ್ತಾರೆ ಡಿ ಬಾಸ್ ಏನೇ ಮಾಡಿದರೂ ಸೈಲೆಂಟಾಗಿ ಮಾಡುತ್ತಾರೆ ದಾನ-ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಯಾವತ್ತೂ ಮುಂದೆ ಇರ್ತಾರೆ ಡಿ ಬಾಸ್ತಾನು ಮಾಡಿದ ಸಹಾಯ ಇಲ್ಲಿ ಹೇಳಿಕೊಳ್ಳುವುದಿಲ್ಲ ಬೇರೆಯವರಿಗೂ ಹೇಳಕ್ಕೆ ಬಿಡುವುದಿಲ್ಲ ಇದು ಡಿ ಬಾಸ್ ದರ್ಶನ್ ಸರ್ ಗುಣ ಒಳ್ಳೆಯವರಿಗೆ ತುಂಬಾ ಒಳ್ಳೆಯವರು ಕೆಟ್ಟವರಿಗೆ ಮೃಗ ಆಗುತ್ತಾರೆ ಡಿ ಬಾಸ್ ಯಿಂದ ಬಂದರೆ ಪ್ರೀತಿ ಕೊಟ್ಟರೆ ರಾಮ ತಿರುಗಿಬಿದ್ದರೆ ಗಂಚಲಿ ತೋರಿಸಿದರೆ ರಾವಣ ಆಗುತ್ತಾರೆ ದರ್ಶನ್ ಸರ್ ಈ ಸಾಂಗ ನಲ್ಲಿ ವರ್ಣಿಸಿದ್ದಾರೆ ಈ ಸಾಂಗ್ ಪೂರ್ಣವಾಗಿದೆ ಈ ಸಾಂಗ್ ಆಡಿದ್ದಕ್ಕೆ ಚೆನ್ನಪ್ಪ ಅವರಿಗೆ ಆಲ್ ಇಂಡಿಯಾ ಡಿ ಬಾಸ್ ಅಭಿಮಾನಿ ಕಡೆಯಿಂದ ಧನ್ಯವಾದಗಳು ಇದೇ ರೀತಿ ನಿಮ್ಮ ಕಂಠದಿಂದ ಡಿ ಬಾಸ್ ಸಾಂಗ್ ಬರಲಿ ಎಂದು ಆಶಿಸುತ್ತೇವೆ ಜೈ ಡಿ ಬಾಸ್
Wow what a beautiful lyrics and super editing videos cuting .......jai d boss i love you too boss channappa avr Vic ge 🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ext...
Beautiful💐💐💐👌👌👌🙏🙏🙏
Akka thanks ❤️❤️❤❤
Jai d boss
Thnks akka
jai d boss
Thnks fr ur information 💓🥰💐🙏
ಅಪ್ಪಟ್ಟ ಡಿ ಬಾಸ್ ಅಭಿಮಾನಿ ಚೆನ್ನಪ್ಪ ನವರ ದನಿಯಲಿ ಈ ಹಾಡು ಅದ್ಭುತವಾಗಿ ಮೂಡಿಬಂದಿದೆ.. ಶುಭವಾಗಲಿ
Please share maadi, nammannu ashirvadhisi
Dbossssssss
Super
'ಹೋದರು ಈ ಪ್ರಾಣ ಕರಗದು ಅಭಿಮಾನ ದೀಪಾ ತೂಗುದೀಪ ಪ್ರೀತಿಯ ರೂಪ'🌏💗🙏,,,,D ಬಾಸ್ ಗೆ ಈ song ಅವ್ರ ವ್ಯಕಿತ್ವ ಕೇಳಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ ಸೂಪರ್ ಚನ್ನಪ್ಪ ಅಣ್ಣ,,,👌👍love you boss 😍🙏🙏
Please share maadi, nammannu ashirvadhisi
ಖಂಡಿತಾ ನಮ್ಮ ಕಡೆಯಿಂದ ಈ ಆಲ್ಬಮ್ ಸಾಂಗಿಗೆ ಸಪೋರ್ಟ್ ಇರುತ್ತೆ ❤️⚡
@@neelkrishnacreations1271pp
Super lines bro
@@neelkrishnacreations1271😅hii9i
ನಿಮ್ಮ ಧ್ವನಿ ಅದ್ಭುತ. ಈ ಹಾಡು ಕೇಳಿ ವರ್ಣಿಸಲು ಮಾತುಗಳು ಸಾಲುತ್ತಿಲ್ಲ ನಿಜವಾಗಿಯೂ ಅದ್ಭುತ ವಾದ ಸಂಗೀತ. ನಮ್ಮ ಡಿ ಬೋಸ್ ಅನ್ನು ತುಂಬ ಚನ್ನಾಗಿ ವರ್ಣಿಸಿದ್ದೀರ.
Super😘🥰🙏🙏
ಎಷ್ಟು fan made song ಕೇಳಿದ್ದೇನೆ ಆದರೆ ಇದು ಬೇರೆ ಲೆವೆಲ್,❤️🔥🔥🔥🔥
Please do share it in your circle ⭕️
ಸಿನಿಮಾ ಸಾಂಗ್ ಥರನೇ ಇದೆ... Album ಅಂತ ಅನ್ನಿಸೋದಿಲ್ಲ... ನನಗಂತೂ ಈ ಹಾಡು ತುಂಬಾನೇ ಇಷ್ಟ ಆಯ್ತು ಮೇಡಂ...ಸರ್. 🙏ಹಾಗೆಯೇ ನಾನು ಬೀದಿ ಬೀದಿಲೇ ಬೈಕ್ drive ಮಾಡ್ಬೇಕಾದರು ಕೇಳ್ಕ ಹೋಗ್ತಾರ್ತೀನಿ,,ಪ್ರತಿ ದಿನ ಕೇಳ್ದೆ ಮಲ್ಕೊಳ್ಳೋದಿಲ್ಲ ಈ ಸಾಂಗ್ ನಾ ಅಷ್ಟು ಇಷ್ಟ ಆಗಿದೆ. ❤ beautiful composing 🥰🥰🥰🥰
Thank you
ಬ್ರದರ್ ಲಿರಿಕ್ಸ್ ಅಂತು ಸೂಪರ್ ಹಿಟ್....ಹಾಗೆ ನಮ್ ಚನ್ನಪ್ಪ ರವರು ಹಾಡಿರೋದು ಸೂಪರ್..
ಚನ್ನಪ್ಪ ನವರಿಗೆ ಮುಂದೆ ಇನ್ನು ಹಲವಾರು ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರಲಿ ಧನ್ಯವಾದಗಳು 🙏
Bhuatiful song
Please share Maadi, nammannu ashirvadhisi
ನಮ್ಮ ಚನ್ನಪ್ಪ ಅವರು ನಮ್ಮ ಡಿ ಬಾಸ್ ಅವರಿಗೆ ಈ ಒಂದು ಸಾಂಗ್ ಅರ್ಪಣೆ ಮಾಡಿದ್ದಾರೆ......❤️⚡ ನಿಜಕ್ಕೂ ಇದು ಎಲ್ಲಾ ಡಿ ಬಾಸ್ ಅಭಿಮಾನಿಗಳಿಗೆ ಸಂತೋಷ ತಂದಿದೆ 🌈🙏
Super 😭😭😭😭 ಈ ಪಿಶಾಚಿಗಳು ಯಾವಾಗ ಬಿಡುತಾರೆ ದರ್ಶನ್ಗೆ.ತಪ್ಪು ವರಿಸಿ. ಓಲ್ಗೆ ಹಾಕಿಬಿಟ್ಟಿದ್ದಾರೆ.
*ಅದ್ಭುತವಾದ ಸಾಲುಗಳು*
*ಅದ್ಭುತವಾದ ಮ್ಯೂಸಿಕ್*
*ಅದ್ಭುತವಾದ ಹಾಡು*
*ಚೆನ್ನಪ್ಪ ಅಣ್ಣನವರು ಅದ್ಭುತವಾಗಿ ಹಾಡಿದ್ದಾರೆ*
*ಅಭಿಮಾನಿಗಳ ಆರಾಧ್ಯ ದೈವ **#DBOSS* 🙏🙏
Please share maadi, nammannu ashirvadhisi
ಮತ್ತೆ ಮತ್ತೆ ಕೇಳುವಂತ ಹಾಡು......😘💪🏻❤️ ದಯವಿಟ್ಟು ಎಲ್ಲಾ ನಮ್ಮ ಡಿ ಬಾಸ್ ಅಭಿಮಾನಿಗಳು ಈ ಹಾಡನ್ನು ಎಲ್ಲಾ ಕಡೆ ಶೇರ್ ಮಾಡಿ 🙏🙏🥰🙏🙏......... ಈ ಹಾಡು ಹೆಚ್ಚು views ಪಡೆದುಕೊಳ್ಳಬೇಕು....💪🏻❤️
ಸೂಪರ್ ಸರ್ ನೀವು ಹಾಡಿರುವ ಹಾಡಿಗೆ ನಿಮ್ಮ ಧ್ವನಿಗೆ ಒಂದು ಸಲಾಂ ತುಂಬಾ ಚೆನ್ನಾಗಿ ಹಾಡಿದ್ದೀರ ಸರ್ ❤️💚 D BOSS
ಸೂಪರ್ ❤️ ಅಣ್ಣ ಡಿ ಬಾಸ್ ಕರ್ನಾಟಕಕ್ಕೆ ಒಂದು ಅಣ್ಣ
ತುಂಬ ಚೆನ್ನಾಗಿ ಬರೆದಿದ್ದೀರಿ ಅದ್ಭುತ ಗೀತೆ ರಚನೆ ಚನ್ನಪ್ಪನವರು ವಾಶ್ ಗುಡ್
ಅದ್ಭುತವಾಗಿದೆ ಸಾಹಿತ್ಯ... ಮತ್ತು ಚನ್ನಪ್ಪ ಸಾರ್ ರವರು ತುಂಬಾನೇ ಚೆನ್ನಾಗಿ ಹಾಡಿದ್ದಾರೆ
🙏🙏ಡಿ ಬಾಸ್ ಅವರ ವ್ಯಕ್ತಿತ್ವ ಸಾರುವ ಅತ್ಯದ್ಬುತ ಗೀತೆ ❤️❤️
ನನ್ನ ಪ್ರಾಣ ನನ್ನ ಡಿ ಬಾಸ್ ಅದಷ್ಟು ಬೇಗ ಬರುವಂತೆ ಮಾಡು ತಾಯಿ ಚಾಮುಂಡೇಶ್ವರಿ ತಾಯಿ ❤❤🙏🙏🙏🙏
ನಮ್ ಬಾಸ್ ಗೆ ತಕ್ಕಂತೆ ಇದೆ ಈ ಸಾಂಗ್ ಸೂಪರ್ ಲಿರಿಕ್ಸ್ ಬೆಂಕಿ ಸಾಂಗ್😍😘🥰
ತುಂಬಾ ಸೊಗಸಾಗಿದೆ ಹಾಡು 😚😍❤️❤️❤️ ಜೈ ಡಿ ಬಾಸ್ 💛❤️
ಸೂಪರ್ ಲೈನ್ಸ್ boss expect more song ,all the best
Please share maadi, nammannu ashirvadhisi
@@neelkrishnacreations1271 100% ಖಂಡಿತ ಸರ್ 🙏🙏🙏🙏🙏
ಬರೆದಿರುವ ಸಾಲ್ಲು ತುಂಬಾ ಸುಂದರವಾಗಿದೆ ಹೃದಯಕೆ ಹತ್ತಿರವಾಗುವಂತೆ ಇದೆ #dboss
ಅದ್ಭುತವಾಗಿ ಹಾಡಿದಿಯ ಬ್ರದರ್, ಉತ್ತಮವಾದ ಸಾಹಿತ್ಯ & ಸಂಗೀತ👌👌💖💖🙏🔥
Please share maadi, nammannu ashirvadhisi
ಇದು ನಮ್ಮ ಬಾಸ್ಗೇ 100% ತಕ್ಕನಾದ ಹಾಡು....
ನಿಮ್ಮ ಸಾದನೇಗೇ ನಮ್ಮಂತಾ ಅಭಿಮಾನಿಗಳ ಪ್ರೋಥ್ಸಾಹ ಸಧಾ ಇಧ್ಧೇ ಇರುತ್ತದೇ.....
♥👌👌👍💪
ಸೂಪರ್ 😔😔😥 ಸಾಂಗ್ ಈ ಹಾಡಿನ ಎಲ್ಲಾ ಕಾರ್ಯ ನಿರವಾಹಿತರಿಗೆ ನನ್ನದೊಂದು 🙏🙏🙏💐
D ಬಾಸ್. ಸೂಪರ, ಸಂಗ್
ಹೋದರು ಈ ಪ್ರಾಣ ಕರಗದು ಅಭಿಮಾನ 💛DBOSS FOREVER. Super lyrics 👌🥰
Yajaman song kelidage feel aythu... Song and lyrics anthu super... Chennappa avra voice anthu altimet..d Boss vyakthidvad varnane excellent.. ❤ ..chennappa avrige ege ollolle avakasha sigli.. 👍...love you D boss ❤
ವಾವ್ ಸೂಪರ್ ಸಾಂಗ್
ಅಮೇಜಿಂಗ್ ಲಿರಿಕ್ಸ್ 🔥🔥
ಚನ್ನಪ್ಪ ಅಣ್ಣನ ವಾಯ್ಸ್ ಸೂಪರ್
ನಿಜ್ವಾಗ್ಲೂ ಒಳ್ಳೆ ಸಾಂಗು ಹೀಗೆ ನಮ್ ಬಾಸ್ ಬಗ್ಗೆ ಸಾಂಗ್ ಬರ್ತಾ ಇರ್ಲಿ ತುಂಬಾ ಚೆನ್ನಾಗಿದೆ..🔥🔥🔥🔥🔥🔥
Please share maadi, nammannu ashirvadhisi
👌👌👌👌💐💐💐💐 miss you boss 🥺🥺🥺🥺 ಆದಷ್ಟು ಬೇಗ ಬನ್ನಿ ಬಾಸ್ 😢
ವಾವ್....ತುಂಬಾ ಚೆನಾಗಿದೆ ಸಾಂಗ್...
lyrics ಅಂತ್ರು ಚಿಂದ್ದಿ.....
congrats bro.....
ಜಾಯ್ D ಬಾಸ...
ಜರಿವ ನೂರು ಜನ ತಿಳಿಯರು ನಿನ್ನ ಗುಣ ಲವ್ ಯು ಬಾಸ್ ❤️ಚನ್ನಪ್ಪ ಸೂಪರ್ ಸಾಂಗ್ ಜೈ ಡಿ ಬಾಸ್
Super 💫💫💫💫
❤️❤️❤️❤️❤️❤️
D BOSS 💫
❤️ ಒಡೆಯ ನಮ್ ಯಜಮಾನ 👍
💯💯💯💯💯💯💯💯
👌👌👌👌ಸಾಂಗ್ ಅಣ್ಣ ನಮ್ಮ ಪಾಲಿಗೆ ದೇವರು ಡಿಬಾಸ್ 🙏🙏🙏🙏
Super song nanu hemmeinda helkoltene nin yar abimani andre nanu d boss abimani anta hemmeinda helkoltene
ಇ ಸಾಂಗ ನಮ್ಮ ಬಾಸ ಗೇ ತಕ್ಕ ಪದಗಳು ಸುಪರ್ ಅಣ್ಣಾ vice and music super ಅಣ್ಣಾ ಲವ ಯು ಡಿ ಬಾಸ್
Thank🙏💕 you channappa sir for giving good song for my boss
ಜೈ ಡಿ ಬಾಸ್. ಅದ್ಬುತ ವಾದ ಸಾಲುಗಳು ❤🙏
I love you Manasa holla medam for composing this song. wonderfull song good singing n lyrics. Love you #dboss 🖤✨
Thank you 🥰🙏
ಶತಕೋಟಿ ಹೃದಯಗಳ ಒಡೆಯ ಅಭಿಮಾನಿಗಳ ಆರಾಧ್ಯ ದೈವ,,,boss❤❤
Brother song is beautiful , wonderful , fabulous , amazing composition super
ವಾವ್ ಸೂಪರ್ ಸಾಂಗ್ ಕಣ್ಣಲ್ಲಿ ನೀರು ಬಂತು ಈ ಸಾಂಗ್ ಕೇಳಿ ಒಳ್ಳೆಯ ಯಮೋಷನ್ ಇದೆ ಜೈ ಡಿ ಬಾಸ್
👌🏻👌🏻👌🏻👌🏻👌🏻👌🏻Suuuuuuuuuuuperb singing chennappa bro...
Jai D Bosss 🙏🙏🙏🙏🙏💖💥💥💥💥💥💥
D.boss..ge chanppa songa🙏🏻🙏🏻💚🖤❤💙💚🖤❤💙💚🖤❤💙💚🖤❤💙💚🖤❤🤝👌👌👌👌👍👍👍👍👍👍👍👍👌👍👌👍👌💗💗💗💗💗💗
Song is superb 👌♥️♥️
Channappa huddar anna your voice is amazing 💥
Jai D BOSS👑
ನಮ್ಮ ಹೆಮ್ಮೆಯ ಚಾಲೆಂಜಿಂಗ್ 🌟 ಸ್ಟಾರ್ ಡಿ ಬಾಸ್ ದರ್ಶನ್ ಅವರಿಗೆ ಇರುವ ಒಳ್ಳೆ ಮನಸ್ಸು ಒಳ್ಳೆ ವ್ಯಕ್ತಿತ್ವ ಒಳ್ಳೆಯ ತಾನು ಬೆಳೆದು ತನ್ನವರನ್ನು ಬೆಳೆಸುವ ಆ ಗುಣ ನಮ್ಮ ಡಿ ಬಾಸ್ ದರ್ಶನ್ ಸರ್ ಅವರದ್ದು ಮಗುವಿನಂತ ಮನಸ್ಸು ಎಷ್ಟು ದೊಡ್ಡ ಸ್ಟಾರ್ ಆದ್ರೂ ಸಾಮಾನ್ಯ ಜನರಂತೆ ಹಮ್ಮು ಬಿಮ್ಮು ಇಲ್ಲದೆ ಸಿಂಪಲ್ಲಾಗಿ ಇರುತ್ತಾರೆ ಡಿ ಬಾಸ್ ಏನೇ ಮಾಡಿದರೂ ಸೈಲೆಂಟಾಗಿ ಮಾಡುತ್ತಾರೆ ದಾನ-ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಯಾವತ್ತೂ ಮುಂದೆ ಇರ್ತಾರೆ ಡಿ ಬಾಸ್ತಾನು ಮಾಡಿದ ಸಹಾಯ ಇಲ್ಲಿ ಹೇಳಿಕೊಳ್ಳುವುದಿಲ್ಲ ಬೇರೆಯವರಿಗೂ ಹೇಳಕ್ಕೆ ಬಿಡುವುದಿಲ್ಲ ಇದು ಡಿ ಬಾಸ್ ದರ್ಶನ್ ಸರ್ ಗುಣ ಒಳ್ಳೆಯವರಿಗೆ ತುಂಬಾ ಒಳ್ಳೆಯವರು ಕೆಟ್ಟವರಿಗೆ ಮೃಗ ಆಗುತ್ತಾರೆ ಡಿ ಬಾಸ್ ಯಿಂದ ಬಂದರೆ ಪ್ರೀತಿ ಕೊಟ್ಟರೆ ರಾಮ ತಿರುಗಿಬಿದ್ದರೆ ಗಂಚಲಿ ತೋರಿಸಿದರೆ ರಾವಣ ಆಗುತ್ತಾರೆ ದರ್ಶನ್ ಸರ್ ಈ ಸಾಂಗ ನಲ್ಲಿ ವರ್ಣಿಸಿದ್ದಾರೆ ಈ ಸಾಂಗ್ ಪೂರ್ಣವಾಗಿದೆ ಈ ಸಾಂಗ್ ಆಡಿದ್ದಕ್ಕೆ ಚೆನ್ನಪ್ಪ ಅವರಿಗೆ ಆಲ್ ಇಂಡಿಯಾ ಡಿ ಬಾಸ್ ಅಭಿಮಾನಿ ಕಡೆಯಿಂದ ಧನ್ಯವಾದಗಳು ಇದೇ ರೀತಿ ನಿಮ್ಮ ಕಂಠದಿಂದ ಡಿ ಬಾಸ್ ಸಾಂಗ್ ಬರಲಿ ಎಂದು ಆಶಿಸುತ್ತೇವೆ ಜೈ ಡಿ ಬಾಸ್
ಜೈ ಡಿ ಬಾಸ್ ತುಂಬು ಹೃದಯದ ಧನ್ಯವಾದಗಳು
Super voice
Super singing song
Super lirics
Super music
Jai D BOSS..
ತುಂಬಾ ಚೆನ್ನಾಗಿದೆ ಅಣ್ಣ ❤❤❤❤❤ jai D. Boss 🥰🥰
Super super jai D BOSS 🔥
Boss of sandalwood D BOSS 👑
ಸೂಪರ್ ❤❤️ಜೈ ಡಿ ಬಾಸ್ ❤❤️🙏🙏
........ಈ ಸಾಂಗ್ ಕೇಳಿದ್ರೇನೇ ಒಂದು ಮನಸಿಗೆ ನೆಮ್ಮದಿ.......
ಆದಷ್ಟು ಬಾಸ್ ಆಚೆ ಬರಲಿ ದೇವ್ರೇ 😢
Lovely lyrics and superb voice Channappa sir.... Dacchu ge suitable ago lyrics lovely bro
ಅಣ್ಣ ಥ್ಯಾಂಕ್ಸ್ ಅಣ್ಣ ಸಾಂಗ್ 👌👌👌👌👌ಇದೆ ಅಣ್ಣ ನೀವು ತುಂಬಾ ಚನ್ನಾಗಿ ಆಡಿದೀರಿ ಅಣ್ಣ 💐❤️✌️❤👌👌ನೀವು ಇನ್ನು ಇಂತ ಎಚ್ಚು ಸಾಂಗ್ ಆಡಬೇಕು ಅಣ್ಣ ವಯಸ್ಸು 👌👌👌ಇದೆ ಅಣ್ಣ ನಿಮ್ಮದು...
ನನ್ನ ಹೃದಯ ತುಂಬಿ ಬಂತು 🙏🙏🙏🙏ನಮ್ ದೇವ್ರು
ಡಿ ಬಾಸ್ ಹೇಗೆ ಹೇಗೆ ಎನ್ನುವುದು ಈ ಹಾಡಿನ ಮೂಲಕ ತಿಳಿಯಿತು😢😢😢❤❤❤ ಮಿಸ್ ಯು ಡಿ ಬಾಸ್
Wow wonderful I can't explain in my happiness love you D Boss😊😊😊😊😍😍😍😍😍😍😍 super super super song song
Jai d boss super song ❤ nam boss ge e song correct hagi match agutte thank you channappa sir ❤
Amazing wonderful and beautiful
Beautiful song All the best Jai d boss
Song lyrics ❤️❤️
Superrrrb song
Chennappa voice nice
ತುಂಬಾ ಚೆನ್ನಾಗಿದೆ ಹಾಡು 👌❤️ಜೈ ಡಿ ಬಾಸ್ 💛❤️
Please share maadi, nammannu ashirvadhisi
Lyrics like flower
Music like magic
Voice like fire
Beautiful song D BOSS
ಗ್ರೇಟ್ ಫುಲ್ ಸರ್ 🙏🙏🙏🙏🙏ಜೈ ಡಿಬಾಸ್ 💞💞💞
Jai D BOSS ❤️🥰
Beautiful lyrics ❤️
Wow what a lyrics 👏👏✨🖤❤️😅 jai D boss ✨✨🔥🤗🙏🌍🤗🙏🌍
Please share maadi, nammannu ashirvadhisi
Beautifu singing ❤️ lovely voice heart touching U always D Boss I love u😘😘
ಒಡೆಯ ನಮ್ಮ ಒಡೆಯ ಜೈ ಡಿ ಬಾಸ್ 🙏🔥❤♥️
Super song channappa.
Congratulations
ಅದ್ಬುತವಾದ ನುಡಿಗಳು 🌹🌹💐💐🙏🙏 ಜೈ ಡಿ ಬಾಸ್ ❤❤😎😎
ದೀಪಾ ತೂಗುದೀಪ ಪ್ರೀತಿಯ ರೂಪ 🔥super song anna 🔥BGM ultimate ❤❤❤JAI D BOSS❤❤
💞💞✨✨ನಮ್ಮ ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಸುಲ್ತಾನ್ ಯಜಮಾನನಿಗೆ ಅರ್ಥ ಗಂಭೀರತೆ ಹೊಂದಿರುವ ಹಾಡನ್ನು ಹಾಡಿದ ಚೆನ್ನಪ್ಪ ನಿಗೆ ಹೃತ್ಪೂರ್ವಕ ಅಭಿನಂದನೆಗಳು✨✨💞💞👌👌👌🔥🔥🔥
Super Lyrics ...D Boss
Wow what a beautiful lyrics and super editing videos cuting .......jai d boss i love you too boss channappa avr Vic ge 🙏🙏🙏🙏🙏🙏❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ext...
ಜೈ ಡಿ ಬಾಸ್!❤️✨
Beautiful Lirycs Channappa Brw Voice 😘 Ulti
Super song love you dboss ,. Super lyrics
All the best
Jai Dboss
Super song manasalli d boss mele innu abimana jasthi aytu kannalli neeru bantu
One of the fav fan made song❤
ಜರಿವ ನೂರು ಜನ ತಿಳಿಯರು ನಿನ್ನ ಗುಣ ಸೂಪರ್ ❤️❤❤❤
Love you voice ಜೈ ಡಿ ಬಾಸ್ god bless you ಚನ್ನಪ್ಪ ಅಣ್ಣ all ಟೀಮ್ ❤❤
Muddu manasige odeya love you Darshan sir
ಪ್ರೀತಿಪೂರ್ವಕ ಧನ್ಯವಾದಗಳು ಪ್ರತಿಯೊಬ್ಬರಿಗೂ❤️ ಇದೇ ರೀತಿ ನಿಮ್ಮ ಪ್ರೋತ್ಸಾಹ ನಮ್ಮೆಲ್ಲಾ ಹೊಸ ಕಲಾವಿದರ ಮೇಲಿರಲಿ🤗🙏
Excellent singing sir❤️❤️❤️❤️❤️❤️❤️❤️❤️❤️❤️❤️❤️❤️
Beautiful song and lyrics and singer.
Jai d boss.....chennappa anna spr aagide song tq.....God bless u anna
Deepa thugudeepa preetiya rupa jai D boss 🙏🌷❤️nice voice chennapa👍👌💐
ಸ್ನೇಹದ ಪ್ರತಿರೂಪ ನಮ್ ಡಿ ಬಾಸ್♥️
Jai D Boss all the best brother
Super song anna Jai D BOSS
ಈ ಹಾಡು ಬರೆದ ಬಾಸ್ ಅಭಿಮಾನಿಗೆ ನನ್ನ ದೊಂದು 🙏🙏🙏🙏🙏🙏🙏🙏🙏❤️ ಸೂಪರ್ ಬ್ರೋ
ಜೈ ಡಿ ಬಾಸ್
ಸಾಹಿತ್ಯ ಸೂಪರ್ ಚೆನ್ನಪ್ಪ ಅದ್ಬತವಾಗಿ ನಿಮ್ಮ ಆರಾಧ್ಯದೈವ ನ ಹಾಡಿ ಹೊಗಳಿದಿರ 😍😘👌👌👌👌👌👌👌👏👏👏👏
ನಮ್ಮ ಡಿ ಬಾಸ್ ಅವರ ಈ ಆಲ್ಬಮ್ ಸಾಂಗ್ 🌈😘 ಸೂಪರ್.....
Super brother
D BOSS ❤️😍😍😍❤️
ಜೈ ಡಿ ಬಾಸ್ ❤️❤️❤️❤️🖤🖤🖤🖤❤️❤️❤️❤️❤️❤️❤️❤️❤️❤️❤️
ಚೆನ್ನಪ್ಪ ಲವ್ ಯು ಚೆನ್ನಪ್ಪ ಡಿ ಬಾಸ್ ಬಗ್ಗೆ ಇದೇ ತರ ಸಾಂಗು ತುಂಬಾ ತುಂಬಾ ತುಂಬಾ ಮಾಡು ಸಾಂಗ್ ಸೂಪರ್ ಡೂಪರ್ ಬಾಸ್ ಬಾಸ್ ಬಾಸ್ ಡಿ ಬಾಸ್
Super anna d boos ❤
Mind bloying and heart touching song.
Thank you whole team
D boss
Please share maadi, nammannu ashirvadhisi
ತುಂಬಾ ಚೆನ್ನಾಗಿ ಮೂಡಿಬಂದಿದೆ ಹಾಡು jio Savannah Gaaana wynk li Release madi
Lyrics ultimate Sir,😍👌
Please share maadi, nammannu ashirvadhisi
Jai d boss
D bossge sariyagide e song
One of the best song
ಬಾಕ್ಸ್ ಆಫೀಸ್ ಸಿಂಹಸ್ವಪ್ನ ❤️
Beutifull 🙏🙏🙏💐💐💐ಚನ್ನಪ್ಪ