HOME TOUR-"ಮುಂಬೈ ಕನ್ನಡಿಗನ 4 ಕೋಟಿ ಅರಮನೆ! ಕನ್ನಡಿಗ ಬಿಸಿನೆಸ್ ದಂಪತಿ!-E01-Mumbai-Indian Talent Jagadish
ฝัง
- เผยแพร่เมื่อ 4 ต.ค. 2024
- #hometour #indiantalent #jagadeeshmumbai #mumbaitour #daravi #slumtour #kannadainterviews #kalamadhyama #param
Click on the below link to Subscribe to Kalamadhyama TH-cam Channel. / @kalamadhyamayoutube
www.kalamadhyama.com
ಕರ್ನಾಟಕದ ಇಳಕಲ್ ನ ದಂಪತಿಗಳಾದ ಜಗದೀಶ್-ಮಧು ಅವರು ದೂರದ ಮುಂಬೈನಲ್ಲಿ "ಇಂಡಿಯನ್ ಟ್ಯಾಲೆಂಟ್" ಹೆಸರಿನ ಕೋಟಿಗಳ ವ್ಯವಹಾರ ಕಟ್ಟಿದ ರೋಚಕ ಯಶೋಗಾಥೆ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Kalamadhyama Contact:
7411992697 (Only Watsapp)
Only Urgent Calls: 9008099686
About Kalamadhyama:
We are Kalamadhyama Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our TH-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Kalamadhyama, Daravi Slum Tour Kalamadhyama, Daravi Slum Bheemaraya Chilak Interview, Daravi Slum Home Tour, Mumbai Kannadiga's Success Story, Mumbai Kannadiga Businessman, Indian Talent Olympiad, Indiantalent.org, Indian Talent Jagadeesh, Indian Talent Office Mumbai, Indian Talent Kalamadhyama, Mumbai Jagadish Kalamadhyama, Kalamadhyama Media Works, KS Parameshwar, Savita Parameshwar, Kalamadhyama TH-cam Channel, Kalamadhyama Videos, best Kannada interview,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
🎉 yes , congratulations,,
ನಾವು ಕನ್ನಡಿಗರು, ನಿಮ್ಮ ಸಾಧನೆಗೆ ನಮ್ಮ ಅಭಿನಂದನೆಗಳು...👍
ನಮ್ಮ ಹೆಮ್ಮೆಯ ಕನ್ನಡಿಗರು..
'ಎಲ್ಲೆ ಇರು ಎಂತಾದರು ಇರು ಎಂದಿಂದಿಗು ನೀ ಕನ್ನಡನಾಗಿರು'...
ಮಸರಕಲ್ ಸರ್ ನಮ್ಮ ನೆಚ್ಚಿನ ಗುರುಗಳು ಅವರ ಮಗ ಇಷ್ಟು ಎತ್ತರವಾಗಿ ಬೆಳೆದಿದ್ದು ನೋಡಿ ಬಹಳ ಸಂತೋಷವಾಯಿತು ಸರ್ ಕಲಿಕೆಯಿಂದ ನಾನ್ ಒಬ್ಬಳು ಶಿಕ್ಷಕಿ ಯಾಗಿ ಕೆಲಸ ಮಾಡುತ್ತಿದ್ದೇನೆ ಸರಕಾರಿ ಶಿಕ್ಷಕಿ ನನಗೆ ಬಹಳ ಸಂತೋಷವಾಯಿತು. ಧನ್ಯವಾದಗಳು
Raichur?
🙏🏻 ಜಗದೀಶ್ ಅಣ್ಣ ಅತ್ತಿಗೆ, ನಿಮ್ಮ ಪ್ರಯತ್ನ ಕ್ಕೆ ಇನ್ನೂ ಹೆಚ್ಚು ಪ್ರತಿಫಲ ಸಿಗಲಿ, ಜೈ ಶ್ರೀರಾಮ್
Nam magalu Indian talent Olympiad exam lli Maharashtra boardinda state level topper bandidale. Idu namma kannadadavaraddu Keli tumba Khushi aytu.
Hi
Congratulations putti
Congratulations
ತುಂಬಾ ಖುಷಿ ಆಯಿತು ಪರಮ ಸರ್ .. ನಮ್ಮ ಕನ್ನಡದವರು ನಮ್ಮ ಹೆಮ್ಮೆ.. ಬಹಳ ಉಪಯುಕ್ತ ಮಾಹಿತಿ ತಿಳಿಸಿ ಕೊಟ್ಟಿದಿರ ಪರಾಮ್ ಸರ್.. ನಮ್ಮ ಊರು ಕೂಡ ರಾಯಚೂರು..❤😍
ಪರಂ ಸರ್ ಹಿಂತಾ ವಿಡಿಯೋಗಳು ಇನ್ನೊಬ್ಬರಿಗೆ ಸ್ಪೂರ್ತಿದಾಯಕ ಧನ್ಯವಾದಗಳು
Param sr Enta vidio galu EnnoB arege spurti dayaka. Danyavadagalu
ಉತ್ತರ ಕರ್ನಾಟಕದ ಪ್ರತಿಭೆ...god bless you...ಹೀಗೆಯೇ ನಮ್ಮ ಕನ್ನಡಿಗರ ಪ್ರತಿಭೆ ಎಲ್ಲಾ ಕಡೆ ಹರಡಲಿ...
ಪರಮ್ ಸರ್ ನೀವ್ ಬಹಳ ಒಳ್ಳೆ ವ್ಯಕ್ತಿ ಹಾಗು ವಿಷಯಗಳೊಂದಿಗೆ ಬರುತ್ತಿರಾ ನಿಮ್ಮ ಪ್ರಯತ್ನ ಸದಾ ಹೀಗೆ ಇರಲಿ,ಜಗದೀಶ್ ಹಾಗು ಅವರ ಶ್ರೀ ಮತಿಯವರಿಗು ಸಹ ಒಳ್ಳೆಯದಾಗಲಿ❤ 23:44
That's called " MY INDIA " had many brilliants nd talents 🇮🇳
ಮಸ್ಕಿಯ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿ. ಆತನ ಸಾಧನೆ ಯುವಕರಿಗೆ ಅನುಕರಣೀಯ
ಸ್ವರ್ಗ ಬೇರೆಲ್ಲೂ ಇಲ್ಲ ಅದು ನಮ್ಮೂರಲ್ಲಿ ಮಾತ್ರ
👍👌😊🇮🇳
ಶ್ರಮ ಜೀವಿಗಳಿಗೆ - ಉದಯಕ್ಕೆ - ಉತ್ಸಹದ- ವಿಡಿಯೋ ಧನ್ಯವಾದಗಳು...
ನಿಮ್ಮ ಶ್ರಮಕ್ಕೂ
🎉🇮🇳❤🕉️🎉 Excellent initiative. Thank you. Jai Karnataka. Jai Hind.
ಅಭಿನಂದನೆಗಳು ಅಭಿನಂದನೆಗಳು
ದೊಡ್ಡ ಮಟ್ಟದ ಲ್ಲಿ ಸಾಧನೆ ಮಾಡಿದ್ದಿರಾ.
ಹೀಗೆ ಸಾಗಲಿ ತಮ್ಮ ಪ್ರಯತ್ನ
I am Masarkal sir student in Maski. Happy to see sir aon in Powai. I am also staying in Mumbai.
ನಿಮ್ಮ ಕನ್ನಡ ಮಾತನಾಡುವ ರೀತಿ ತುಂಬಾ ಚೆನ್ನಾಗಿದೆ
Love From Raichur ❤.
Wow; Hidden gems
ಇಷ್ಟೆಲ್ಲ ಸಾಧನೆ ಮಾಡಿದ್ದಾರೆ ಆದರೂ ಯಂತ ವಿನಯ, ನಮ್ಮ ಉತ್ತರ ಕರ್ನಾಟಕದ ಹೆಮ್ಮೆ.
ನಮ್ಮ ಮಸ್ಕಿಯ ಪ್ರತಿಭೆ ತುಂಬಾ ಸೊಂತೋಷ 🙏🏻💗
ಪರಂ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು
The couple are so so so down to earth.
Really for the kind of wealth they have, they are so humble.
❤❤
Very happy and proud feeling for all the Kannadigas... Great feeling....
Good morning param qnd jagadish sir.very inspiring interview for younger generations.
One of the best interview !! Such a dedicated talented persons . India needs like these personalities to improve economy . Many talents are in abroad. I request them to come back and be a part in building better beautiful country 🎉🎉 .
Param sir ur simply superb, hat's off to ur hard work 🙏😊..
Thank you for giving us informative videos..
Take care, keep rocking 💐
ಒಟ್ಟಲ್ಲಿ ಕನ್ನಡಿಗರಿಗೆ ಕರ್ನಾಟಕದಲ್ಲಿ ನೆಲೆ ಇಲ್ಲ ಅಂಥಾಯಿತು. ಬರೀ ಬೇರೆ ಹೊರಗಿನ ಜನಗಳಿಗೆ ಮನ್ನಣೆ ಕೊಡ್ತಾರೆ.😢😢😢
Frome ಸಂತೆ ಕೆಲ್ಲೂರ್❤ ಜಗದೀಶ್ sir maski alli ಒಬ್ಬರು ಮಸರಕಲ್ಲ sir ಇದ್ದರು ಅವರ ಸ್ಟೂಡೆಂಟ್ ನಾವು
Awsome job Jagdeesh & team...keep up the spirit....Respect from.....Bangalore....
Namma maski sir love you 👌👌👌👌👌
Exalent interview, couples super gem👍🏼👌🏼🙏🏼
Very innocent person jagadish sir & madam also good person
India needs like these type business persons to improve gdp and economy
Super explanation and great achievements god bless you sir tq
Love from Raichur Kallur Masarkal😊❤
ತುಂಬಾ ಖುಷಿ ಆಯ್ತು ❤️❤️
ನಮ್ಮ ಮಸ್ಕಿ ನಮ್ಮ ಹೆಮ್ಮೆ ತುಂಬಾ ಸಂತೋಷ್ ಆಗಿದೆ
Super story ....so much hardwork talent keep it up... I m inspired❤❤
Hardwork = 1000views(within 15 mins)
Its really great sir...😊
I am from ilkal i very impressed this video
Thank You So Much For this Most Interesting Episode Sir ❤
Excellent achievement 🙌
ನಿಮ್ಮ ಸರಳತೆಗೆ ನನ್ನ ಧನ್ಯವಾದಗಳು❤❤
Wow Nam raichur 👌👌👌
this person is down to earth.
Person having dreams
ಸರ್ ನಾವು ಇಳಕಲ್ ನಮ್ಮ ಊರಿನವರು ಇವರು ಧನ್ಯವಾದಗಳು ಸರ್
Namma ilkal 🎉
Impressive vidieo
Good to know Olypiad India talent is owned and run by Kannadiga.
Very good job 👌👌👌👌
ನಮ್ಮ ಇಲಕಲ್ ನಮ್ಮ ಹೆಮ್ಮೆ ❤❤
Nice explanation sir🎉
Great achievement god bless 🎉
Dedication & hardwork yield fruit.
Namma huru Raichur super sir, I am proud of Jagadish Sir, ennu yachaagi beliri sir.....
Same sir navu sindnur avru
Extraordinary motivational video hardwork smartwork confidence super brother
Neelu. Kyatanatty. Maski super
Good job kalamadyma
Mad for each other. Good family and nice kannada stick. and nice hose bast of lock sir ❤😮😮😮😮
Education is the biggest Business in the World ..
Nam Raichur 🎉🎉🎉🎉
Super sir good
Ayyo kallura ? Wow
Please continue this video we want to know more
ನಮ್ಮ ಮಸ್ಕಿ
ನಮ್ಮ ಹೆಮ್ಮೆ 🫶🏻🩷
I am from Raichur🎉🎉p k desai very good
Super sir
Namma Raichur ❤
wondeful episode
Thumbaa kannadigiru Mumbai idharey adralu 90’s b'lore job erlilaa avaga yesto dakshina Karnataka uttara karnataka hoggi alli settle aggidharey
Awesome vlog sir 😊😊😊😊
ತುಂಬಾ ಸಂತೋಷ ಆಯ್ತು 🙏
Hi sir ivru namma kaka 😊😍👆👆👆👆👆👆👆👆👆👆👆👆
Nam kaka❤
Nam kaka 😂
Howda
Howda lucky
hands up param
Maski❤
Super Jagdish sir 👌👌👍
ಸರ್ ಎಷ್ಟು ಕಷ್ಟ ಪಟ್ಟು ಮುಂಬೈಯಲ್ಲಿರುವ ಕನ್ನಡದ ಬಗ್ಗೆ ಅಲ್ಲಿರುವ ಜನರ ಬಗ್ಗೆ ತಿಳುವಳಿಕೆ ಸಾಧನೆಗಳ ಮಾಡಿದ್ದಕ್ಕೆ
Very smart living sir. 👍. In fact it’s sustainable.
Raichur nalli navu erodu❤tumba eshta atu
Bro appreciated 👏👏👏👏👏💐💐💐... He his my school mate . primary school to High school.
good company hardwork 🎉
Good 😅😅😂❤🎉
👍👌👏🏻
Param sir camera man ge payment kottilva video clarity sariyagilla full black black
Sir pune kannadigara vlog madi
Sindhanur ❤
Congrats sir
ಕನ್ನಡಿಗರ ಹೆಮ್ಮಯ ವಿಷಯ...
Namma uttara karanatakadavru Innu hecchagi beliri namma urinavru mam nivu
Best wishes...🎉❤👍
ಇನ್ನು ಚೆನ್ನಾಗಿ ಬೆಳೆಯಬೇಕು
Super sir keep it up
Sir nammuru Kushtagi ilkal dinda 25 kilometr
Ashte
Nam Maski ❤🥰🙌🏻
Hi jagadesh sir I am also u r father student doddappa Divatar .after very long time ago see u .
Sir I am from Sindhanur
Namma Maski❤
ನಮ್ ಇಳಕಲ್ ❤❤❤❤😮😮
❤❤🙏🙏
Raichur 😍