ಸಿಂಗಪೂರ್ ನಲ್ಲಿ ದಿನಸಿ ವಸ್ತುಗಳ rate ಎಷ್ಟು |Grocery shopping।।kannada Vlogs।।

แชร์
ฝัง
  • เผยแพร่เมื่อ 22 มิ.ย. 2019
  • Kannada vlogs
    Kannada vlogger
    Kannada youtuber
    Kannada youtube channel
    Singapore grocery shopping
    Best Mobile (Samsung M51) - amzn.to/2EHCExv
    Best Kurtis for price -
    amzn.to/3bOXAPr
    You can buy from collections here:
    Amazon: www.amazon.in/shop/windreamz
    My First Kannada Vlog: • ಸಿಂಗಾಪುರ್ ನಲ್ಲಿ 5 ಕೋಟಿ...
    Add me on:
    Instagram: / windreamz
    Facebook: / windreamz
    Twitter: / windreamz
    Snapchat: WinDreamz
    Cameras and Mic:
    Insta 360 One X : amzn.to/38OBMAY
    Sony a6400 : amzn.to/2HPRm3i
    16mm f1.4 : amzn.to/39TbKwA
    18-105mm F4 : amzn.to/2T4nrKg
    50mm F1.8 : amzn.to/2HIl1eS
    Lav mic (costly): amzn.to/3cDC9Ry
    Lav mic-1 (Budget) : amzn.to/30hhIoA
    Lav mic-2 (Budget) : amzn.to/3cMbnXl
    On camera Mic (Shotgun) : amzn.to/36cbWIN
    Drone I use (DJI Spark): amzn.to/2AAmiV6
    Recommended drone for learning (DJI Tello) : amzn.to/2ZbHMBJ
    Kannada vlogs
    Kannada vlogger
    Kannada youtuber
    Kannada youtube channel
    Singapore Kannada vlogs
    Kannada vlogs from singapore
    mysore kannada vlogs
    mysore vlogs
    #kannadavlogs #kannadavlogger #kannadayoutuber #kannadayoutubechannel #singapore #singaporekannada #singaporekannadavlogs #singaporegroceryshopping #mysorekannada #mysorekannadavlogs #mysore

ความคิดเห็น • 4K

  • @WinDreamz
    @WinDreamz  3 ปีที่แล้ว +40

    Please follow us on Instagram - instagram.com/WinDreamz/

  • @vijayakumarvk3867
    @vijayakumarvk3867 5 ปีที่แล้ว +314

    ಮತ್ತೊಂದು ದೇಶದಲ್ಲಿ ಇದ್ದು; ನನ್ನ ದೇಶ, ನನ್ನ ಮಾತೃ ಭಾಷೆ, ನನ್ನ ದೇಶದ ವಸ್ತುಗಳ ಬಗೆಗೆ feel ಮಾಡೋ ಸಂದರ್ಭ ಹೇಳಲು ಅಸಾಧ್ಯ ಸರ್.ನಿಮ್ಮ ಅಮೂಲ್ಯ ಸಮಯದಿಂದ ಸಾಕಷ್ಟು ಮಾಹಿತಿ ನೀಡಿದ್ದೀರಿ,ಧನ್ಯವಾದಗಳು ಸರ್.

    • @srinidhi7140
      @srinidhi7140 5 ปีที่แล้ว +1

      ನಮಸ್ಕಾರಗಳು

  • @kiran17051
    @kiran17051 5 ปีที่แล้ว +335

    ಬೇರೇ ದೇಶಕೆ ಹೋಗಿ ನೀವು ಕನ್ನಡ ಭಾಷೆ ಮಾತು ಕೇಳಿ ಕಿವಿಗೆ ತುಂಬಾ ಇಂಪು ಆಯ್ತು

  • @mahendranr2383
    @mahendranr2383 3 ปีที่แล้ว +66

    ಕನ್ನಡಕ್ಕಾಗಿ like ಅನ್ನು ಒತ್ತಿ , ❣️

  • @ChandraShekar-zw7vu
    @ChandraShekar-zw7vu 4 ปีที่แล้ว +137

    ಕಲಿಯೋಕೆ ಕೋಟಿ ಭಾಷೆ ಅಡೂಕೆ ಒಂದೇ ಭಾಷೆ ಕನ್ನಡ ಕನ್ನಡ.

    • @ashukulal4455
      @ashukulal4455 3 ปีที่แล้ว

      Superb

    • @pruthvipreethu642
      @pruthvipreethu642 3 ปีที่แล้ว +2

      😲 yen bro niv India davra ashtondu rate yellaru English mathadidre niv kannada mathadthira so nice bro👌

    • @hongiranasun2202
      @hongiranasun2202 3 ปีที่แล้ว

      👌👏👏

  • @kavanamuddals5913
    @kavanamuddals5913 5 ปีที่แล้ว +499

    Bangalore Alli ne Kannada matadoke hinde Munde nodo Jana gala madya Singapore Alli Kannada Alli videos madtidira thankyou Anna🙂

    • @WinDreamz
      @WinDreamz  5 ปีที่แล้ว +13

      Kannadadavaru yavaglu kannada mathadthare maneli.. bangalore nalli English, hindi matadodhu for business only ☺️☺️ chill

    • @lakshmiaa1495
      @lakshmiaa1495 5 ปีที่แล้ว

      @@WinDreamz ashte alla india dalle yava mule nallidru kooda matrubhashenee mathadodu. kannada. indaiadalli hutti beledavaru kooda paradeshadallu kannada nee mathadodu. sariyage helidri neevu.

    • @srinathakalingaraoananthar1169
      @srinathakalingaraoananthar1169 5 ปีที่แล้ว

      Super Comment

    • @abhitanvi1721
      @abhitanvi1721 5 ปีที่แล้ว +1

      your great bro all the best

    • @sgbanakar
      @sgbanakar 5 ปีที่แล้ว +4

      ಬೆಂಗಳೂರು ಜನಾನೂ ಕನ್ನಡ ಮಾತಾಡತಾರಾ?😂😂

  • @maheshpu1750
    @maheshpu1750 5 ปีที่แล้ว +273

    ಸರ್ ಕರ್ನಾಟಕ ಕೊಡಗಿನವನು ನಾನು ನೀವು ಸಿಂಗಪುರ್ ನಿಂದ ಕನ್ನಡದಲ್ಲಿ ಅಲ್ಲಿಯ ವಸ್ತುಗಳ ಬಗ್ಗೆ ಮತ್ತು ಅಲ್ಲಿಯ ಜೀವನ ಸೈಲಿಯ ಬಗ್ಗೆ ಕನ್ನಡದಲ್ಲಿ ಚೆನ್ನಾಗಿ ಹೇಳಿ ಕೊಟ್ಟಿದಕ್ಕೆ ತುಂಬಾ ದನ್ಯವಾದಗಳು ನೋಡಿ ತುಂಬಾ ಕುಷಿಯಾಯಿತು ಚೆನಾಗಿರಿ👍👍👌💐

  • @santhoshtd0168
    @santhoshtd0168 4 ปีที่แล้ว +129

    ಏನ್ ಕನ್ನಡ ಗುರು ನಮ್ಮ ಭಾಷೆ ಬೇರೆ ದೇಶಗಳಲ್ಲಿ ಕೇಳೋಕೆ ಚೆನ್ನ

  • @raghavendrat7902
    @raghavendrat7902 4 ปีที่แล้ว +14

    ನಿಮ್ಮ ಕನ್ನಡ ಅಭಿಮಾನಕ್ಕೆ ಚಿರಋಣಿ ಸರ್, ಬೇರೊಂದು ದೇಶದ ಜೀವನ ಶೈಲಿ ತೋರಿಸಿದಿರ, ತುಂಬಾ ಖುಷಿ ಆಯ್ತು... ನಮಗೆ ನಮ್ಮ ಭಾರತವೇ ಬೆಸ್ಟ್... ನಿಮಗೆ ಒಳ್ಳೆದಾಗ್ಲಿ...

  • @bsrjRaj101
    @bsrjRaj101 5 ปีที่แล้ว +187

    ನೀವು ಮಾತನಾಡಿದ ಕನ್ನಡ ಭಾಷೆ ತುಂಬಾ ಚೆನ್ನಾಗಿದೆ ಮತ್ತು ಇಂಪಾಗಿದೆ

  • @WinDreamz
    @WinDreamz  5 ปีที่แล้ว +970

    ಸಿಂಗಪೋರ್ ಎಲ್ಲಾ ವಸ್ತುಗಳನ್ನ import ಮಾಡ್ತಾರೆ ಅದುಕ್ಕೆ costly but ನಮ್ಮ ದೇಶದಲ್ಲಿ ಎಲ್ಲ ಬೆಳಿತಿವಿ but rates ಜಾಸ್ತಿ... farmers ಗೆ ಮಾತ್ರ ಹಣ ತಲುಪುತ್ತಿಲ್ಲ ಅನಿಸುತ್ತೆ.. what are your thoughts?

    • @kirangaming2777
      @kirangaming2777 5 ปีที่แล้ว +17

      Bro ur Education qualification u which course graduated and which job doing in Singapore and how much salary please please please tell me

    • @vidyamadhusoodan5123
      @vidyamadhusoodan5123 5 ปีที่แล้ว +10

      ಅದು ಸರಿ. ಆದರೆ Fair Price ನಲ್ಲಿ ಸಾಮನು ತೋರಿಸಿ, ಕೊನೆಗೆ ನೀವು ಮನೆಗೆ ತಂದ ಸಾಮನು Top plus shop ದು. Except some two fair price covers, other were from top plus shop. You could have edited it.

    • @WinDreamz
      @WinDreamz  5 ปีที่แล้ว +15

      @@vidyamadhusoodan5123 hahaha nice observation.. if I upload everything.. it gets boring.. we did 4+ hrs of shopping and shooting.. had to show important once and must show value of tat bag ☺️

    • @asifasi7012
      @asifasi7012 5 ปีที่แล้ว +2

      Choclet ret heli

    • @kirangaming2777
      @kirangaming2777 5 ปีที่แล้ว

      @@WinDreamz bro ur which course graduated

  • @Raghu8844
    @Raghu8844 4 ปีที่แล้ว +91

    Wow amazing, Nanganthu singapore alle shopping madid experience aythu. Cute family. Kannada pronounce great. Keep rocking.

    • @WinDreamz
      @WinDreamz  4 ปีที่แล้ว +2

      thank you so much

  • @nagarajag9881
    @nagarajag9881 3 ปีที่แล้ว +4

    ಎಲ್ಲೇ ಹೋದರೂ ನಮ್ಮ ಭಾಷೆಯನ್ನು ಮರೆಯಲಿಲ್ಲವಲ್ಲ ನಿಜವಾದ ಭಾರತೀಯ ಹಾಗೂ ನಿಜವಾದ ಕನ್ನಡಿಗರು ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟ ನಿಮಗೆ ದೊಡ್ಡ ಧನ್ಯವಾದಗಳು ತಿಳಿಸಲು ತುಂಬಾ ಹೆಮ್ಮೆಯಾಗುತ್ತಿದೆ.
    ನಿಮ್ಮಂತವರನ್ನು ನೋಡಿ ಕನ್ನಡ ಗೊತ್ತಿದ್ದರೂ ಕನ್ನಡಿಗರ ಜೊತೆ ಕನ್ನಡ ಮಾತನಾಡದೆ ಇರುವ ನಾಯಿಗಳಿಗೆ ಭಾಷಾ ಅಭಿಮಾನವಿರದ ಕತ್ತೆಗಳಿಗೆ ನಾಚಿಕೆಯಾಗಬೇಕು.
    ಕನ್ನಡ ಮಾತಾಕೀ ಜೈ. ಭಾರತ ಮಾತಾಕೀ ಜೈ.

  • @bharathamr8908
    @bharathamr8908 5 ปีที่แล้ว +173

    ವಿದೇಶದಲ್ಲಿ ಇದ್ದರು ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ . ನಮ್ಮ ದೇಶದಲ್ಲಿ ತರಕಾರಿಗಳ ಬೆಲೆ ಕಡಿಮೆ ಇದೆ ಸಾರ್.

    • @manvithhk3722
      @manvithhk3722 4 ปีที่แล้ว +2

      Soo nice ur explain good ..

    • @nagarajuab7593
      @nagarajuab7593 4 ปีที่แล้ว

      Tulsi ko dhanyvad sar

    • @ramachandru8075
      @ramachandru8075 3 ปีที่แล้ว

      I am mysuru sir ramachandra thank you so much for your information

  • @mahadevgowda1953
    @mahadevgowda1953 5 ปีที่แล้ว +25

    ಕನ್ನಡ ನಾಡಿನ ಕನ್ನಡ ದಂಪತಿಗೆ ನನ್ನ ನಮನ 🙏 ನಮ್ಮ ಜನಕ್ಕೆ ಸಿಂಗಪುರ ನ ಮಾಹಿತಿ ಕೊಟ್ಟಿದಕ್ಕೆ ನಿಮ್ಮಗೆ ಧನ್ಯವಾದಗಳು 👌👍

  • @SunilKumar-th8zd
    @SunilKumar-th8zd 4 ปีที่แล้ว +63

    ನೀವು ಸಿಂಗಪೂರ್ನಲ್ಲಿ ನಮ್ಮ ಇಂಡಿಯನ್ಸ್ ಪ್ರಾಡಕ್ಟ್ ನಬೈ ಮಾಡಿದರೆ ನಮಗೆ ತುಂಬಾ ಖುಷಿಯಾಗುತ್ತೆ, ಮಾಡಬಲ್ಲಿರಾ ?

  • @hongiranasun2202
    @hongiranasun2202 3 ปีที่แล้ว

    Video nodi tumba kushi aaytu. Nave Singapore hodastu anubav aaguva hage video madiddira. Thanks

  • @subrahmanyapraneshkr8521
    @subrahmanyapraneshkr8521 5 ปีที่แล้ว +84

    ಸೂಪರ್.. Illiddu nav Singapore ಬಗ್ಗೆ ಮಾಹಿತಿ tilkondvi... ಧನ್ಯವಾದಗಳು ನಿಮ್ಮ effort ಗೆ.. Kannada ದಲ್ಲಿ explain ಮಾಡಿದ್ದು ನಮಗೆ ತುಂಬಾ ಖುಷಿ ಆಯಿತು
    Keep posting more interesting knowledgeable videos

    • @srinidhi7140
      @srinidhi7140 5 ปีที่แล้ว +1

      ಹೌದು ನಿಜವಾಗಿಯೂ ಸಹ ♥️

  • @vkh.s5783
    @vkh.s5783 5 ปีที่แล้ว +27

    ಸಿಂಗಾಪುರ್ ಲ್ಲಿ ಇದ್ದರೂ ಕೂಡ ನಮ್ಮ ಕನ್ನಡ ಭಾಷೆ ನ ತುಂಬ ಚೊಕ್ಕವಾಗಿ ಮಾತಡ್ತಿರ ಗುರುಗಳೆ ನಿಮಗೆ ನನ್ನ ವಂದನೆಗಳು🙏🙏🙏🙏🙏🙏

  • @Rithik116
    @Rithik116 3 ปีที่แล้ว

    Superb.. tumba beautiful agide, nim video.. Jotege nim explaintion kooda..

  • @guruprasadn5212
    @guruprasadn5212 4 ปีที่แล้ว +2

    ನಿಮ್ಮ ಕನ್ನಡಾಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು ,,,, ,🙏

  • @siddarampatil1291
    @siddarampatil1291 5 ปีที่แล้ว +33

    ಸೂಪರ್ ಸರ್ ನೀವು ನಮ್ಮ ದೇಶದಲ್ಲೇ ಇದ್ದಕೊಂಡ ನಮ್ಮ ಜನ ಕನ್ನಡಾನೇ ಮಾತಾಡಲ್ಲ ,ಅಂತಹದ್ರಲ್ಲಿ ನೀವು ಸಿಂಗಪೂರ್ ನ್ನೋ ವಿದೇಶದಲ್ಲಿ ನಮ್ಮ ಕನ್ನಡವನ್ನ, ಮಾತನಾಡುವ ನಿಮಗೆ ದನ್ಯವಾದಗಳು,ಜೈ ಕನ್ನಡಾಂಬೆ....

  • @kumararya5554
    @kumararya5554 4 ปีที่แล้ว +14

    ನಿಮ್ಮ ಕನ್ನಡ ಅಭಿಮಾನಕ್ಕೆ ನಾನು ತೆಲೆ ಬಾಗುತ್ತೇನೇ ಸರ್ ಸೂಪರ್

  • @GaneshPrasad-px2go
    @GaneshPrasad-px2go 3 ปีที่แล้ว

    ತುಂಬಾ ಸುಲಲಿತವಾಗಿ ಕನ್ನಡ ಮಾತಾಡ್ತಾ ಇದ್ದೀರಾ.
    Hats of..very nice video.. you r choosing good content..
    Ganesh Prasad
    Qatar

  • @santoshnaik2022
    @santoshnaik2022 3 ปีที่แล้ว +4

    ಸಿಂಗಪೋರಲ್ಲಿ ಕನ್ನಡ 🥰🥰ವಾ ಸೂಪರ್. ತುಂಬಾ ಖುಷಿ ಆಗುತ್ತೆ ಅಣ್ಣ. ಸಿಂಗಪೋರ್ ಕಣ್ ಮುಂದೆ ನೋಡಿದ ಹಾಗೆ ಅನುಭವ 😍🙏🙏👌

  • @chsndansk4883
    @chsndansk4883 5 ปีที่แล้ว +82

    ನಾನು ನಿಮ್ಮ ಪೂರ್ತಿ ವಿಡಿಯೋವನ್ನು ನೋಡಿದೆ ಹಾಲು-ಮೊಸರು ಮಾವಿನಹಣ್ಣು ತುಂಬಾ ದುಬಾರಿ ಇದೇ ಸಾರ್ 🙂

  • @shruthigowda6038
    @shruthigowda6038 5 ปีที่แล้ว +115

    Superrrr ithu ..banglore alli kothu singapoor alli shoping maadda haage ithu...👌👌👌Brother

    • @WinDreamz
      @WinDreamz  5 ปีที่แล้ว +2

      thank you Shruthi

  • @rameshm.appaiah5903
    @rameshm.appaiah5903 3 ปีที่แล้ว +1

    Your Kannada is great. Your shopping was very good, prices were high but Mall & places including your home in the end your family were really good. Thank You, we love to visit such a great place.🙏

  • @sheshadris5549
    @sheshadris5549 4 ปีที่แล้ว +1

    ತುಂಬಾ ಅದ್ಭುತವಾದ ವಿಡಿಯೋ ಮಾಡಿದ್ದೀರಿ ವಿದೇಶದಲ್ಲಿದ್ದರೂ ನಿಮ್ಮ ಕನ್ನಡಾಭಿಮಾನಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ದೂರವಾಣಿ ಸಂಖ್ಯೆ ಕಳುಹಿಸಿ

  • @Xavier-Zx
    @Xavier-Zx 5 ปีที่แล้ว +102

    ಅಲ್ಲಿರೋ.... ಮಾವಿನ ಹಣ್ಣು ನೋಡಿ ನಮ್ಮ ದೇಶದಿಂದ ಬಂದಿದೆ ಅಂದ್ರಲ್ಲ ಸೂಪರ್...." ನಮ್ ದೇಶ " ವಾವ್ಹ.... ಸೂಪರ್.

    • @sushmahema9663
      @sushmahema9663 4 ปีที่แล้ว

      Thumba khusiyagutte alvaa. ...nan dhesha antaa.... Haa kushi nim alli khnusttuu.... Goodd.. Keep loving kannada and india

  • @punithkumarpsa6144
    @punithkumarpsa6144 5 ปีที่แล้ว +161

    ಅಣ್ಣಾ ಇಂಡಿಯಾ ಯಾವತ್ತಿದ್ರೂ ಗ್ರೇಟ್ ಒಂದು ಕೆಜಿ ಈರುಳ್ಳಿ 10 ರೂಪಾಯಿ ಒಂದು ಕೆಜಿ ಮಾವಿನ ಹಣ್ಣು 49 ರೂಪಾಯಿ

    • @srinidhi7140
      @srinidhi7140 5 ปีที่แล้ว +3

      ಅಯ್ಯೋ ಒಂದು ಕೆಜಿ ಈರುಳ್ಳಿ ಬೆಲೆ 20 ರುಪಾಯಿ 😊

    • @Manjushourya
      @Manjushourya 5 ปีที่แล้ว +2

      Srinidhi ಶ್ರೀ .. ayyo 25 aythu ega kandri 🙂

    • @ajithpanja9078
      @ajithpanja9078 5 ปีที่แล้ว

      Adheythara alli payment jasthi guru

    • @veenamohan7713
      @veenamohan7713 4 ปีที่แล้ว

      Ayyo ,ivatthu erulli 100 rs kanri 🤦🙆

    • @francisxavier7093
      @francisxavier7093 3 ปีที่แล้ว

      Ayyo alli sambla 50 sawra kadime Ella😁😁

  • @champamn1927
    @champamn1927 3 ปีที่แล้ว +2

    Superb I didn't find any that expensive bze now in India all most the prize but 10/percent difference is not much.... Genuinely priced

  • @nagasettynagaupper6566
    @nagasettynagaupper6566 3 ปีที่แล้ว

    Very interesting hege Allina bere bere vishayagalanna vidiomadi thilsthiri, thanks

  • @kishorkumarg3085
    @kishorkumarg3085 5 ปีที่แล้ว +71

    sir ನಿಜವಾಗ್ಲೂ ಭಾರತ ದೇಶದಲ್ಲೇ ಬಡವನೂ ಚೆನ್ನಗಿ ಬದುಕಬಹುದು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

  • @ishwartalagadi4222
    @ishwartalagadi4222 4 ปีที่แล้ว +3

    ನಿಮ್ಮ ಕನ್ನಡ ಭಾಷೆ ಮಾತನಾಡುವದನ್ನು ನೋಡಿದರೆ, ಕೆಳಿದರೆ ಖುಷಿಯಾಗುತ್ತದೆ.
    ಭಾರತದ ದಿನಸಿ ಬೆಲೆಗೂ, ಸಿಂಗಾಪುರ್ ನ ದಿನಸಿ ಬೆಲೆಗೂ ತುಂಬಾ ವ್ಯತ್ಯಾಸವಿದೆ.
    ಇಂತಹ ವಿಡಿಯೋಗಳನ್ನು ಇನ್ನು ಜಾಸ್ತಿ‌ ಅಪ್ಲೊಡ್ ಮಾಡಿರಿ.
    ಧನ್ಯವಾದಗಳನ್ನು ಸಲ್ಲಿಸುತ್ತೆನೆ
    ಜೈ ಕನ್ನಡಾಂಬೆ
    ಯಾವಾಗಲು ಕನ್ನಡವನ್ನೆ ಮಾತನಾಡಿರಿ.

  • @ashokmande7712
    @ashokmande7712 3 ปีที่แล้ว +1

    ಸಿಂಗಾಪುರವನ್ನು ನಮ್ಮ ಮೊಬೈಲ್ ನಲ್ಲಿ ಯೇ ತೋರಿಸಿದಿರಿ ತುಂಬಾ ಸಂತೋಷವಾಯಿತು ತುಂಬಾ ಧನ್ಯವಾದಗಳು ತಮಗೆ.

  • @krishnakumarshetti9334
    @krishnakumarshetti9334 2 ปีที่แล้ว

    Nice video! Aa super market nalli Indian masala items ella sigutta? Ee vaggarane items, sambhar/rasam pudi etc?

  • @shailaparimal1322
    @shailaparimal1322 5 ปีที่แล้ว +132

    Hello bro...nim shopping gintha neevu swacha kannadalli mathadithu super....👍....nim magalu very cute....TV FRIDGE same rate in India....mango is soooooo costly.....India dalli navu mall ge hogthivi nam family jote Alli yella rethi Jana barthare morden ago dress madirthare avara mundhe navu nam basheli mathdidare nan thama kopa toristhane.....that I really don't like it.....but neevu nam Kannada dalli mathadithu tumba santosha aithu... keep it up....mera Desh mahan😍

  • @dineshkd2708
    @dineshkd2708 5 ปีที่แล้ว +3

    ನಿಮ್ಮ ಸ್ವಚ್ಚವಾದ ಕನ್ನಡ ಭಾಷೆಗೆ ನನ್ನ ಅಭಿನಂದನೆಗಳು

  • @rudrayya.mhirematha4323
    @rudrayya.mhirematha4323 4 ปีที่แล้ว

    Thanks bro sigapur bagge tilisi kottiddakke.Nivu Alli enu kelsa madodu

  • @arugamingvlogs
    @arugamingvlogs 3 ปีที่แล้ว +1

    Very nice to see you both are good. My husband was in Singapore he was telling about cleaness. I think banana is bit high now India is also costly.

  • @poojacharan7037
    @poojacharan7037 5 ปีที่แล้ว +29

    u r super sir nim kannada Keloke ond kushi.super video sir.nim Papug hi elli

  • @gowthamimc6037
    @gowthamimc6037 5 ปีที่แล้ว +15

    Awesome work your doing... keep uploading the videos please ☺ by seeying this I can learn something everyday.. Thank you

  • @totukalmani2644
    @totukalmani2644 4 ปีที่แล้ว +37

    I love your innocence.
    cute family, love you ❤
    From: uttara karnataka

    • @rakshitadodamani2964
      @rakshitadodamani2964 4 ปีที่แล้ว +1

      Totu kalmani ಇಷಟರೇಠನಮಧೇಶದಲೀಎಕೇಞದೆಸರ

  • @krishnamurthyhulsemakki6963
    @krishnamurthyhulsemakki6963 3 ปีที่แล้ว

    Sir bag super nave shopping madida hage annista ide sir tumba Kushiyagide nim blog nodtidre sir Thank u

  • @yakshamanigirishgadikallu6329
    @yakshamanigirishgadikallu6329 5 ปีที่แล้ว +35

    ಧನ್ಯವಾದಗಳು....ಸಿಂಗಪುರ ಹೋಗಿ ಬಂದ ಹಾಗಯಿತು

  • @mruthunjay100
    @mruthunjay100 5 ปีที่แล้ว +25

    Really good information about Singapore that's in Kannada language , super Anna keep it up

  • @Nature45693
    @Nature45693 3 ปีที่แล้ว

    Sir thumba olle kelsa ogoke agdiro jaaga nella thoristha idira thank you sir

  • @rammukunda5994
    @rammukunda5994 ปีที่แล้ว

    ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ ನಿಮ್ಮ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಸೂಪರ್ 🇮🇳Kannada🤝

  • @secular.i
    @secular.i 5 ปีที่แล้ว +7

    U r simply super bro...
    Make more videos like this on different places in Singapore.
    So the peoples who cannot afford to go their can know about their.

  • @sureshsuri8404
    @sureshsuri8404 5 ปีที่แล้ว +5

    Super bro. Nimminda namge gottillada kelavu vishyagalanna thilkothidivi. Thank you so much bro

  • @abayadatta7543
    @abayadatta7543 4 ปีที่แล้ว

    Super explanation and I felt very happy and the cycles are so cheap but costly in India, love from bengaluru

  • @venun6872
    @venun6872 4 ปีที่แล้ว

    Nimma Singapore Super Market presentation thumba chennagide

  • @karthikn153
    @karthikn153 5 ปีที่แล้ว +8

    Good job sir nidanakke tumba chennagi explain madtira keep up the same work

  • @shekharv9543
    @shekharv9543 5 ปีที่แล้ว +38

    Not using English and speaking only Kannada is great

    • @srinidhi7140
      @srinidhi7140 5 ปีที่แล้ว +7

      ನೀವು ಸಹ ಕನ್ನಡದಲ್ಲಿಯೇ ಕಾಮೆಂಟ್ ಮಾಡಿ 😊

    • @shekharv9543
      @shekharv9543 5 ปีที่แล้ว

      @@srinidhi7140 I can speak Kannada but can't write because I am from not Karnataka

    • @preetitamse7823
      @preetitamse7823 4 ปีที่แล้ว

      Hogaliddu English nalli .. kannadad bagge hogaltha edira kannadalli hogalri

  • @mahadev.mmadegowda8191
    @mahadev.mmadegowda8191 4 ปีที่แล้ว +1

    ಸಿಂಗಪೂರ್ ನ ಸಂತೆ ಬಜಾರ್ ನ್ನು ಕನ್ನಡದಲ್ಲಿ ವಿವರಣೆ ಮಾಡಿ ತಿಳಿಸಿದಕ್ಕೆ. ಮತ್ತು ನಿಮಗಿರುವ ಕನ್ನಡ ಪ್ರೀತಿ ಒಲವಿಗೇ. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ತುಂಬು ಹೃದಯದ ವಂದನೆಗಳು ಸರ್. ನಿಮ್ಮ ಕನ್ನಡ ನುಡಿ 👌 ..🙏 ಜೈ ಕರ್ನಾಟಕ ಮಾತೆ. 🙏

  • @oblibalakrishn
    @oblibalakrishn 4 ปีที่แล้ว

    Fine...thank for Imparmetion.Danyavadagalu

  • @user-xd5ec6qm5i
    @user-xd5ec6qm5i 5 ปีที่แล้ว +55

    ಅಶ್ವಿನ್ ರವರಿಗೆ ಧನ್ಯವಾದಗಳು,
    ‌ಹಾಗೇಯೇ ಕನ್ನಡ ಸಂಘಗಳ ಬಗ್ಗೆ, ಹಾಗೂ ಅಲ್ಲಿಯ plastic reusable ಬಗ್ಗೆ ತಿ‌ಳಿಸಿ.

    • @dattatrayadiddigi4666
      @dattatrayadiddigi4666 5 ปีที่แล้ว

      Very casli rats

    • @srinidhi7140
      @srinidhi7140 5 ปีที่แล้ว +1

      ಹೌದು ಖಂಡಿತವಾಗಿಯೂ ಸಹ 💝

    • @WinDreamz
      @WinDreamz  5 ปีที่แล้ว +3

      plastic ತುಂಬ use ಮಾಡ್ತಾರೆ.. waste management ಮತ್ತೆ recycling super .. video ಮಾಡಕ್ಕೆ try ಮಾಡ್ತನಿ.. "Nas Daily" facebook video ನೋಡಿ ಇದರ ಬಗ್ಗೆ

    • @srinidhi7140
      @srinidhi7140 5 ปีที่แล้ว +1

      @@WinDreamz ಸೂಪರ್

  • @nageshaarya7642
    @nageshaarya7642 5 ปีที่แล้ว +4

    Super sir..yasto jana india endha eeche odhkudle kannada marthogthare but nevu kannada na singapoor alli use madi video madidhu namge thumba kushi aythu ..love u bro.

  • @ashokrathod1585
    @ashokrathod1585 4 ปีที่แล้ว

    Super sir!! Thanks for giving informatiom.pls do more videos

  • @savithasavithasavithasavit3538
    @savithasavithasavithasavit3538 3 ปีที่แล้ว

    Fridge washing machine almost Indiana rate.froots vegetables is very costly.thank u so much for giving information

  • @jayakumar6027
    @jayakumar6027 5 ปีที่แล้ว +10

    Guru. You are doing good and different job. Keep it up

  • @preethi.sparvathi1495
    @preethi.sparvathi1495 5 ปีที่แล้ว +15

    Navu bangalore alle kuthu Singapore nodo hage madidke thank you so much keep exploring niv ede tara videos madtidre navu afford madi hogak agde iro desha na nodo hag agute thank u

  • @samsongeorge2308
    @samsongeorge2308 3 ปีที่แล้ว +10

    Good experience for everyone looking from our India .good for to know like this out of country rate .

  • @sudarshanhonda6979
    @sudarshanhonda6979 4 ปีที่แล้ว +2

    Very useful bag, nice to know u r a mysore person.

  • @chaithrachethu8405
    @chaithrachethu8405 5 ปีที่แล้ว +4

    Nice video sir. Super voice nimdu keep smiling waiting for next video

  • @deekshabhat6465
    @deekshabhat6465 5 ปีที่แล้ว +4

    Sir, shopping bag thumba chennagide. Infact, whole shopping video superb.
    Bag india dalli sigutta?

  • @sujayakunder1909
    @sujayakunder1909 4 ปีที่แล้ว

    All super very nice and bag super vlog thumba chennagitthu nijavaglu thumba kushi aithu navgalu singapurge hoguva chance illa niv vlog maadi thoristhiralla ade thumba kushi aguthe nimindaagi nodlikke siguthe alva wow thumba kushi aithu

    • @WinDreamz
      @WinDreamz  4 ปีที่แล้ว +1

      danyavadagalu.. namma bere videos kooda nodi... subscribe aagi.. nimge gottiruvabarige channel bagge tilisi

  • @hanumantharayakc2870
    @hanumantharayakc2870 3 ปีที่แล้ว

    Thumba kushi aythu sir, naane shoping maadthidineno annisthu....

  • @prathimaprathimah.s1344
    @prathimaprathimah.s1344 5 ปีที่แล้ว +5

    Nimma e video nodi kushi aythu. Compare to japan cost kammi ide. Japan li 5 kg rice 2300 rs agatte. Nice video good information

  • @keshavamurthyhg286
    @keshavamurthyhg286 5 ปีที่แล้ว +60

    ನಿಮ್ಮ ಕನ್ನಡ ಕೇಳಿ ತುಂಬಾ ಖುಷಿ ಅಯ್ತು😍😍

  • @jayappats9895
    @jayappats9895 3 ปีที่แล้ว

    Nin video tumbane ishta aytu sir adrallu nivu kannadadalli astuchandavagi tilisikotiddakke dhanyavadagalu

  • @manjunatharavuthar8676
    @manjunatharavuthar8676 4 ปีที่แล้ว +2

    ನೀವು ಸಿಂಗಾಪುರ್ ನಲ್ಲಿ ಇದ್ದರೂ ಎಷ್ಟು ಚೆನ್ನಾಗಿ ಕನ್ನಡ ಮಾತನಾಡುತ್ತೀರ ಬ್ರದರ್ ಸೂಪರ್💖💖

  • @Now-Belur
    @Now-Belur 5 ปีที่แล้ว +41

    Namigothu singapur ge barokalla elligene singapur thorsidralla brother thank you

    • @WinDreamz
      @WinDreamz  5 ปีที่แล้ว +2

      Coming to Singapore is not expensive now a days.. 20k to 30k Up and down flight

    • @UmadeviDevi-cz9ci
      @UmadeviDevi-cz9ci 5 ปีที่แล้ว

      Really..?

    • @yashua9116
      @yashua9116 5 ปีที่แล้ว

      @@WinDreamz yest AMT haguthi bro

  • @rlark3414
    @rlark3414 5 ปีที่แล้ว +12

    India is lesser in prices.
    India has banned plastic covers. We are more environment conscious. But India uses more vehicles which have ruined atmosphere.

    • @shara7008
      @shara7008 5 ปีที่แล้ว

      Superbly said.They ban plastic bags but see the number of vehicles on the roads.And then some social activist talk about making environment pollution free.Cant understand the logic😩

  • @purpleeditz8678
    @purpleeditz8678 3 ปีที่แล้ว

    So nice supper great job sir.....🙏🙏🙏👍🎈🎈🎈💐👌👍

  • @chaithramkchaithra2337
    @chaithramkchaithra2337 3 ปีที่แล้ว

    Super bro Nam deshad milk ,mango andaga thumba kushi aithu

  • @India47232
    @India47232 5 ปีที่แล้ว +7

    Ur explanation was super sir......keep it up......

  • @salmaanballari9855
    @salmaanballari9855 5 ปีที่แล้ว +6

    Good bro.... I love u bcz.... I love kannada...... Jay Karnataka Jay kannada

  • @rohithsr726
    @rohithsr726 4 ปีที่แล้ว

    sir tumba kushi aythu ee vedio nodi ,nanige aa maavina hannina rate keli shock aythu .

  • @spatikas7852
    @spatikas7852 3 ปีที่แล้ว

    Wowww super... ನಿಮ್ಮ vlogs ತುಂಬಾ ಚೆನ್ನಾಗಿರುತ್ತೆ, ಬ್ಯಾಗ್ ತುಂಬಾ ಇಷ್ಟ ಆಯ್ತು... ನಮ್ಮಲ್ಲೂ ಈ ತರಹ ಬ್ಯಾಗ್ ಸಿಗುತ್ತಾ ಸಿಕ್ಕರೆ link ತಿಳಿಸಿ pls.... AC ತುಂಬಾ costly ಆಯ್ತು

  • @maheshah7453
    @maheshah7453 5 ปีที่แล้ว +5

    ತುಂಬ ರೇಟ್ ಜಾಸ್ಥಿ ನಿಮ್ಮ ಕನ್ನಡದ ಮಾತು ಭಾಷೇ ತುಂಬ ಚೆನ್ನಾಗಿದೆ

  • @DJ-gda
    @DJ-gda 5 ปีที่แล้ว +8

    We can see Singapore from India through your videos thanks to your family

  • @Sandeepkumar-os1ut
    @Sandeepkumar-os1ut 3 ปีที่แล้ว +3

    Amazing. Voice. Even I am from Mysore

  • @nishanthb.m.2873
    @nishanthb.m.2873 4 ปีที่แล้ว

    Wow tumba kushi aythu nam kannadadavrna Singapore nal nodi....namge Singapore experience thorsidke danyavadhagalu...ee video nodid prakara electronics goods ella swalpa kadme alli, adre densi 1 1/2 inda 2 1/2 pattu jasti edhe alli..
    Nice vlog brother 👌Love from kannadiga♥️

  • @ShashGowda21
    @ShashGowda21 5 ปีที่แล้ว +4

    Nimma narrating skills thumba chennagi ide. Loved it!
    regular agi video upload madi Ashwin sir.

  • @bloomingkidswithsharika875
    @bloomingkidswithsharika875 5 ปีที่แล้ว +20

    Nowadays in bangalore also too much costly as Singapore

  • @user-gc4sv6co4u
    @user-gc4sv6co4u 3 ปีที่แล้ว

    Fine video sir neevu en kelsa madtira sigapura dalli.paapu duper
    Nam desha yavaga ah reeti sytemge barodu.
    Nijavaglu sigapur nodidaste kushi aythu goodluck sir ....
    Ravi thondagere..(writer)

  • @ckinkannadachannel
    @ckinkannadachannel 3 ปีที่แล้ว +2

    Hi sir , l like your cary bag, and you have different kind of speeching style sir, and the electronic items are same price in india allso nice video sir, thank you for the information 🙂

  • @manumonster531
    @manumonster531 5 ปีที่แล้ว +18

    Bro actually I liked Ur simplicity 😄🤗 ... All the best for Ur champ

  • @akhilsrinivas9188
    @akhilsrinivas9188 5 ปีที่แล้ว +6

    ನೀವು ಪ್ರತಿಸಲ ನಮ್ಮ್ ದೇಶದಿಂದ ಬಂದಿರೋದು ಅಂದಗ್ಲು ನೀವು smile ಮಾಡ್ತಿರ that is the power of our nation...🇮🇳🇮🇳🇮🇳 Nim ಕನ್ನಡ ಸೂಪರ್...

  • @sharath_4947
    @sharath_4947 4 ปีที่แล้ว +1

    Superb coverage
    Kannada superb
    Bethada hetu word was 👌

  • @sunitharavikumar2230
    @sunitharavikumar2230 3 ปีที่แล้ว

    Hai bro nice video really tumba Kushi hagute first tanks ನಿಮ್ಮ ಭಾಷಾಭಿಮಾನ ನಿಮ್ಮ ಸ್ವಚ್ಚ ಕನ್ನಡ ಮಾತು ಕೇಳಿದ ಕೂಡಲೇ ಮನಸ್ಸು ಖುಷಿ ಆಯ್ತು tank u ಅಣ್ಣ

  • @kavithamath3248
    @kavithamath3248 5 ปีที่แล้ว +11

    Hi sir nanu new subscriber nice video tumba chanagi Kannadali matadtera sir nim magu super

    • @lavanyalakshmikanth2422
      @lavanyalakshmikanth2422 5 ปีที่แล้ว +1

      Its all abt mindset cost of living costly means nothing but cost of earning also more

  • @shivazee3077
    @shivazee3077 4 ปีที่แล้ว +21

    LED TV ರೇಟ್ ತುಂಬಾ ಕಡಿಮೆ ಇದೆ
    ಮತ್ತೆ ಸೈಕಲ್ ಕೂಡ..
    ಅಣ್ಣ ನಿಮ್ದು ಯಾವ ಊರು...

  • @sapnasapna398
    @sapnasapna398 4 ปีที่แล้ว

    Brother super 🙏 Singapore mall super idhe bt nodakhe bahal super Kanuthe bt swlpa costly anistha idhe items....yene irali bt e vedio super.... lighting enu super Kanuthe night adhu bahal like ayathu bro....bt Singapore super...🙏

  • @gold99g90
    @gold99g90 4 ปีที่แล้ว

    grocery trolley bag clear torisi & brand?

  • @yamunav6089
    @yamunav6089 5 ปีที่แล้ว +21

    Thumba olle vekthithva nimdu..singapur life style yallarigu thoristha eddira .. Nimma office mane Papu yalla schedule edru..👌👌👍👍

  • @usharamesh8105
    @usharamesh8105 5 ปีที่แล้ว +11

    Nice vlog kiran
    You are right farmers hardwork is not respected .
    If farmers stops working, then people will realize the fact about food grains

  • @bmanjui20
    @bmanjui20 4 ปีที่แล้ว

    Is there any home delivery option ...
    Like Amazon,