ಸ್ಮರಿಸು ಗುರುಗಳ ಮನವೇ

แชร์
ฝัง
  • เผยแพร่เมื่อ 31 พ.ค. 2024
  • ಗುರುಗಾನ
    ಸ್ಮರಿಸು ಗುರುಗಳ ಮನವೇ|
    ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ
    ದುರಿತ ಪರ್ವತಕೆ ಪವಿ ಎಂದು ತಿಳಿದು
    ।|ಪ|।
    ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿಗಳ ಜ್ವರ ಮೊದಲಾದ ಭಯಗಳಿಂದ।
    ಪೊರೆದು ಮಂಗಳವೀವ ನರಹರಿಯ ದಾಸರ ।
    ಚರಣ ಕಂಡೆನು ದುರಿತ ಪರಿಹಾರವಾಯಿತು
    ||1||
    ಗುರು ಸ್ಮರಣೆಯಿಂದ ಸಕಲ ಆಪತ್ತು ಪರಿಹಾರ|
    ಗುರು ಸ್ಮರಣೆಯಿಂದ ಸಕಲ ಸಂಪದವು ನಿನಗೆ ।
    ಗುರು ಸ್ಮರಣೆಯಿಂದ ವಿಶೇಷ ಧನ ದೊರಕುವದು ।
    ಗುರು ಸ್ಮರಣೆಯಿಂದ ಹರಿ ಒಲಿದು ಪೊರೆವ ।। 2 ।।
    ಗುರುಗಳಿಂದಧಿಕ ಇನ್ನಾರು ಆಪ್ತರು ನಿನಗೆ |
    ಗುರುಗಳೇ ಪರಮ ಹಿತಕರರು ನಿನಗೆ ।
    ಗುರು ಸ್ವಾಮಿ ವರದ ಗೋಪಾಲ ವಿಠಲ ಸರ್ವ ದುರಿತಗಳ ಕಳೆವನು ಸುಖಗರೆವ ನೋಡು ||3||
    ********
    Request to watch Like, Share, Comment and Subscribe to our Hubli Kalakars TH-cam Channel Dhanywad 😊
  • บันเทิง

ความคิดเห็น • 41

  • @pradeeppattanashetti9188
    @pradeeppattanashetti9188 2 หลายเดือนก่อน +1

    "ಹರಿ ಮುನಿದರೂ,ಗುರು ಮುನಿಯುವನೆ?"
    ನಮ್ಮದು ಗುರು ಪರಂಪರೆ ಎಂಬುದನ್ನು ತಮ್ಮ ಅದ್ಭುತ ಸಂಗೀತದ ಮೂಲಕ ಮನಮುಟ್ಟುವಂತೆ ಗಾನ ಸುಧೆ ಹರಿಸಿದ ನಿಮಗೆ ಅನಂತ ನಮನಗಳು 🙏🙏🙏

    • @parth._.
      @parth._. 2 หลายเดือนก่อน

      ಧನ್ಯವಾದಗಳು 😊

  • @raghavendrakagalkar984
    @raghavendrakagalkar984 11 วันที่ผ่านมา

    ಗುರುಗಳ ಸ್ಮರಣೆ....ಭಕ್ತಿ ತುಂಬಿದ ಕಂಠದಿಂದ ತುಂಬಾ ಸುಂದರವಾದ ಗಾಯನ. ಶ್ರೀ ಸತ್ಯಾತ್ಮ ತೀರ್ಥ ಗುರುಭ್ಯೋ ನಮ:

    • @hublikalakars9510
      @hublikalakars9510  11 วันที่ผ่านมา

      ಧನ್ಯವಾದಗಳು 😊

  • @sudarshansr1768
    @sudarshansr1768 หลายเดือนก่อน

    Shree Gurubhyo namaha

  • @meghadeshpande1436
    @meghadeshpande1436 12 วันที่ผ่านมา

    Super👌👌💐💐

  • @rameshnarayanappa4822
    @rameshnarayanappa4822 2 หลายเดือนก่อน

    ಗಾಯನ ಬಹಳ ಸೊಗಸಾಗಿದೆ ಮ್ಯಾಡಮ್ 👌🏿👌🏿

    • @hublikalakars9510
      @hublikalakars9510  2 หลายเดือนก่อน

      ಧನ್ಯವಾದಗಳು 😊

  • @patki-rama
    @patki-rama หลายเดือนก่อน

    Super 🙏🙏👌👌

  • @shailajamkrishna8042
    @shailajamkrishna8042 หลายเดือนก่อน

    Super 💐

  • @bheemraodesai1774
    @bheemraodesai1774 2 หลายเดือนก่อน

    Chanda hadiri tangi so proud pa 🙏🙏🙏❤️❤️❤️

  • @umesh.b.kkarigar7061
    @umesh.b.kkarigar7061 หลายเดือนก่อน

    Super mem wonder full voice

  • @vijaytagre8230
    @vijaytagre8230 2 หลายเดือนก่อน

    Very nice ❤🙏

    • @hublikalakars9510
      @hublikalakars9510  2 หลายเดือนก่อน

      ಧನ್ಯವಾದಗಳು 😊

  • @keertipatki9837
    @keertipatki9837 2 หลายเดือนก่อน

    Super singing 🙏🙏👌👌

    • @parth._.
      @parth._. 2 หลายเดือนก่อน

      Thank you 😊

  • @ashokhublikar1869
    @ashokhublikar1869 29 วันที่ผ่านมา

    Super 🎉

  • @meghadeshpande1436
    @meghadeshpande1436 2 หลายเดือนก่อน

    Super

  • @veenachappar1061
    @veenachappar1061 2 หลายเดือนก่อน

    👍👏👏

  • @veerendrapatilpatil3888
    @veerendrapatilpatil3888 2 หลายเดือนก่อน +1

    ವಾಹ್ ಅದ್ಬುತ ಗಾಯನ ಸಿಸ್ಟರ್

    • @hublikalakars9510
      @hublikalakars9510  2 หลายเดือนก่อน

      ಧನ್ಯವಾದಗಳು ಅಣ್ಣಾ 😊

  • @ashokumarani290553
    @ashokumarani290553 2 หลายเดือนก่อน

    Very nice singing ri🎉🎉🎉🎉

    • @parth._.
      @parth._. 2 หลายเดือนก่อน

      Thank you 😊

  • @payalsinha8779
    @payalsinha8779 หลายเดือนก่อน

    Nice singing

  • @prabhajoistavarekere1811
    @prabhajoistavarekere1811 2 หลายเดือนก่อน

    Super Madam

    • @parth._.
      @parth._. 2 หลายเดือนก่อน

      Thank you ma'am 😊

  • @sudarshansr1768
    @sudarshansr1768 หลายเดือนก่อน

    Thumbha Sogasaggi Hadidhiri mam

  • @umesh.b.kkarigar7061
    @umesh.b.kkarigar7061 หลายเดือนก่อน

    ನಿಮ್ಮಂತ singer sigodu kasta

    • @gayatrikulkarni9915
      @gayatrikulkarni9915 หลายเดือนก่อน

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು 😊