ಸಿಕ್ಕೇ ಬಿಟ್ರಾ ಮೋದಿಯ ಉತ್ತರಾಧಿಕಾರಿ..? ಯೋಗಿಗೆ ಇದ್ಯಾ ಪ್ರಧಾನಿಯಾಗುವ ಯೋಗ..?

แชร์
ฝัง
  • เผยแพร่เมื่อ 5 ต.ค. 2024
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

ความคิดเห็น • 847

  • @raghujohn7845
    @raghujohn7845 2 ปีที่แล้ว +895

    ಬಿಜೆಪಿ ಫೈರ್ ಬ್ರಾಂಡ್ ಯೋಗಿ ಜೀ ಮುಂದಿನ ಪ್ರಧಾನಿ ಆಗಲಿ ಜೈ ಹಿಂದ್ 🚩🚩🚩

    • @santhoshkumarkarate1842
      @santhoshkumarkarate1842 2 ปีที่แล้ว +3

      ಸುಪರ್

    • @KiranKumar123Go
      @KiranKumar123Go 2 ปีที่แล้ว +39

      No Doubt. ದೇಶದ ಜನ ಈಗಾಗಲೇ Election ಗೆ ಮುಂಚೆನೇ ಯೋಗಿ ಆದಿತ್ಯನಾಥ್ ಅವರನ್ನ ಭಾವಿ ಪ್ರಧಾನಿ ಅಂತ ಘೋಷಿಸಿದ್ದಾಗಿದೆ. ಇನ್ನೂ ಕೇವಲ Election ಆಗೋದು ಮಾತ್ರ ಬಾಕಿ ಇದೆ ಅಷ್ಟೇ.

    • @suriyaprakash355
      @suriyaprakash355 2 ปีที่แล้ว +6

      ಕನ್ನಡದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏

    • @krishnasoundmudalgi145
      @krishnasoundmudalgi145 2 ปีที่แล้ว +3

      ಜೈ ಯೋಗಿಜಿ

    • @mukundasharman1917
      @mukundasharman1917 2 ปีที่แล้ว +3

      Modi One more term

  • @maruti_h.7913
    @maruti_h.7913 2 ปีที่แล้ว +162

    ಆತ ಬರ್ತಾನೆ ನನ್ನ ಸನಾತನ ಧರ್ಮದ ಉಳಿವಿಗಾಗಿ...ಜೈ ಯೋಗಿ ಮಹಾರಾಜ್...🚩🚩

  • @SurendraKumar-xv1bv
    @SurendraKumar-xv1bv 2 ปีที่แล้ว +311

    ಇನ್ನು ಒಂದು ಬಾರಿ ಮೋದಿ......
    ನಂತರ ನಿರಂತರ ಯೋಗಿ...... ಜೈ ಮೋದಿ ಜೈ ಯೋಗಿ 👍👍

  • @mrkalmeshhkale1439
    @mrkalmeshhkale1439 2 ปีที่แล้ว +165

    ಯೋಗಿ ಮೋದಿಜಿ ಯುಗ ಆರಂಭ ಶುರುವಾಯಿತು ಜೈ ಶ್ರೀರಾಮ🙏🚩🚩

  • @basavarajmathapati1315
    @basavarajmathapati1315 2 ปีที่แล้ว +541

    ಗುರುಗಳೇ ವಾಜಪೇಯಿಯವರನ್ನು ಮರೆಯುವ ಹಾಗಿಲ್ಲ.
    ವ್ಯೂಹಾತ್ಮಕ ವಿವರಣೆಗೆ ಧನ್ಯವಾದಗಳು ಗುರುಗಳೇ 🙏👌

    • @thrupthian6872
      @thrupthian6872 2 ปีที่แล้ว +1

      Z

    • @suriyaprakash355
      @suriyaprakash355 2 ปีที่แล้ว +2

      ಕನ್ನಡದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏

    • @sudheerkumarlkaulgud7521
      @sudheerkumarlkaulgud7521 2 ปีที่แล้ว +2

      Khandita bjpge vedike haki kottiddu avaru mattu Advani avaru

    • @hongiranas2817
      @hongiranas2817 2 ปีที่แล้ว +1

      ಹೌದು ಬ್ರದರ್

    • @happylife24
      @happylife24 2 ปีที่แล้ว

      Yes navu avarannu yavagalu nenapisikollutheve .... banngarada manushya avru🇮🇳🇮🇳🇮🇳🇮🇳🇮🇳🇮🇳🇮🇳🇮🇳 (from London)

  • @dhanukumar8300
    @dhanukumar8300 2 ปีที่แล้ว +127

    ಕಾಲಾಧಿಪತಿ ಮಹಾಕಾಲಭೈರವನ ನೇರ ಆರಾಧಕರಾದ ಯೋಗಿಜಿ ನಮ್ಮ ಪ್ರಧಾನ ಮಹಂತ 🙏😎⛳🙏💪😎⛳😍⛳🙏

  • @Hindustan_samachar
    @Hindustan_samachar 2 ปีที่แล้ว +70

    ನನ್ನ ಉಸಿರು ನನ್ನ ಪ್ರಾಣ ದೇಶ ಮತ್ತು ಧರ್ಮಕ್ಕೆ ಮೀಸಲು....
    ಜೈ ಹಿಂದ್...🇮🇳
    ಜೈ ಶ್ರೀರಾಮ್... 🚩

  • @KiranKumar123Go
    @KiranKumar123Go 2 ปีที่แล้ว +496

    ನನ್ನ ಪ್ರಕಾರ ಯೋಗಿ ಆದಿತ್ಯನಾಥ್ ಅವರು ಮುಂದಿನ ಪ್ರಧಾನಿ ಅನ್ನೋದರಲ್ಲಿ ಎರಡನೇ ಮಾತಿಲ್ಲ. ಆದರೆ ನನ್ನ ಪ್ರಕಾರ ಮೋದಿಜಿ ಅವರು ಇನ್ನೂ ಒಂದು Term ಪ್ರಧಾನಮಂತ್ರಿ ಆಗಿರಬೇಕು. ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಾಗಿದೆ ಮತ್ತು ಆ ಕೆಲಸಗಳು ಮೋದಿಜಿ ಇಂದ ಮಾತ್ರನೇ ಸಾಧ್ಯ ಅಂತ ನನ್ನ ಅನಿಸಿಕೆ. ಯೋಗಿ ಆದಿತ್ಯನಾಥ್ ಅವರು ನನ್ನ ಪ್ರಕಾರ Future Prime Minister ಅಂತ ಅದರೂನು ಮೋದಿಜಿ ಅವರು ನನ್ನ Favourite ಪ್ರಧಾನ ಮಂತ್ರಿ ಅನ್ನೋದರಲ್ಲಿ ಎರಡನೇ ಮಾತೆ ಇಲ್ಲ.
    ಮತ್ತೊಮ್ಮೆ ಮೋದಿಜಿ ಪ್ರಧಾನಮಂತ್ರಿ ಆಗಲಿ ಅಂತ ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ.
    ಜೈ ಹಿಂದ್ ಜೈ ಕರ್ನಾಟಕ 🇮🇳♥️🙏

    • @mastyagouda6329
      @mastyagouda6329 2 ปีที่แล้ว +4

      Modi hogali yogi barali

    • @suriyaprakash355
      @suriyaprakash355 2 ปีที่แล้ว +5

      ಕನ್ನಡದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏

    • @yogeesharadhya8199
      @yogeesharadhya8199 2 ปีที่แล้ว +1

      Wow lovely❤ bro

    • @garuda9765
      @garuda9765 2 ปีที่แล้ว +2

      Ibbrali yare adru desha halagodu gurranty kano sagani bhakta

    • @narayanbhat2111
      @narayanbhat2111 2 ปีที่แล้ว +8

      ನಿಮ್ಮ puujeyalli ಮೋದಿ ಬಗ್ಗೆ ಸಂಕಲ್ಪವಿರಲಿ.

  • @channappahugar2492
    @channappahugar2492 2 ปีที่แล้ว +205

    ಹಿಂದೂ ಹೃದಯ ಸಾಮ್ರಾಟ್ ಮುಂದೆ ಭಾರತದ ಉತ್ತರಾಧಿಕಾರಿ ಯೋಗಿಜೀ ಹಿಂದೂ ಧರ್ಮ ಇರೋವರೆಗೂ ಭಾರತ ಬಿಜೆಪಿ ಸ್ವತ್ತು 😍

  • @ashokabasb6926
    @ashokabasb6926 2 ปีที่แล้ว +106

    ಮೋದಿ ಮತ್ತು ಅಮಿತ್ ಶಾ ಯೋಗಿ ಅವರಿಗೆ ನಾನು ಕೂಡ ಒಬ್ಬ ಅಭಿಮಾನಿ ,
    ಜೈಹಿಂದ್ ಜೈ ಕರ್ನಾಟಕ

  • @bharathnp9935
    @bharathnp9935 2 ปีที่แล้ว +540

    ಯೋಗಿ ಪ್ರದಾನಿ ಆದ್ರೆ, ನಮ್ಮ ದೇಶದ ಪಾಕ್ ಪ್ರೇಮಿಗಳು, ಬುದ್ದಿ ಜೀವಿಗಳು ಒಬ್ಬಬ್ಬರಾಗಿ ಎನ್ ಕೌಂಟರ್ ಪಕ್ಕಾ...🚩

  • @karthiveerakaluvanar4905
    @karthiveerakaluvanar4905 2 ปีที่แล้ว +104

    ಮೋದಿ ಇರುವವರೆಗೂ ಮೊದಿ PM ಆಗಿರಬೇಕು and ಮೋದಿಯವರ ನಂತರ ಯೋಗಿ ಯವರು ಬರಲಿ.
    ಜೈ ಮೋದಿ
    ಜೈ ಯೋಗಿ

  • @tvkotihindukuruba8750
    @tvkotihindukuruba8750 ปีที่แล้ว +17

    ಮುಂದಿನ ಪ್ರಧಾನಿ ನಮ್ಮ ದೇವರು ಯೋಗಿ ಆದಿತ್ಯನಾಥ್ ಜೀ ಅವರು 🙏🚩

  • @arjunprabugol
    @arjunprabugol 2 ปีที่แล้ว +47

    ಧನ್ಯವಾದಗಳು ಭಾರತೀಯ ಜನರಿಗೆ ಹಿಂದೂ ಧರ್ಮದ ಪರವಾಗಿ ಬಿಜೆಪಿಗೆ ಜಯ ಸಿಕ್ಕಿದ್ದಕ್ಕೆ ಎಲ್ಲ ಭಾರತೀಯರ ಪರವಾಗಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ

  • @Dowhatyoulove143
    @Dowhatyoulove143 2 ปีที่แล้ว +67

    ದೇವರೇ,,, ನಿನ್ನ ಆಶೀರ್ವಾದ ಮೋದೀಜಿ ಹಾಗೂ ಯೋಗೀಜಿಯ ಮೇಲೆ ಸದಾ ಇರಲಿ,,, ಜೈ ಹಿಂದ್ ಜೈ ಕರ್ನಾಟಕ,,,,

  • @jagadeeshkbhange2822
    @jagadeeshkbhange2822 2 ปีที่แล้ว +58

    ನಮ್ಮ ಕನಸ್ಸು ಕೂಡಇದೆ ಸರ್
    ಜೈ ಯೋಗಿ ಜೈ ಮೋದಿ ಜೈ ಶ್ರೀ ರಾಮ

  • @pradeephn4700
    @pradeephn4700 2 ปีที่แล้ว +58

    "ಹಿಂದೂ ಹೃದಯ ಸಾಮ್ರಾಟ್" ಯೋಗೀಜೀ ರವರಿಗೆ ಹೃತ್ಪೂರ್ವಕ ವಾದ ಅಭಿನಂದನೆಗಳು🎉🎊

  • @santoshputti8874
    @santoshputti8874 2 ปีที่แล้ว +97

    ಮೋದಿಜಿ ಅವ್ರು ಪಕ್ಕ ಹಿಂದೂ ಹೃದಯ ಸಾಮ್ರಾಟ್ 🚩🚩

  • @ThestorySpinner67
    @ThestorySpinner67 2 ปีที่แล้ว +62

    ಯೋಗಿ ಆದಿತ್ಯನಾಥ್ ಅವರೇ ನಮ್ಮ ಭಾರತದ ಮುಂದಿನ ಪ್ರಧಾನಿ ಆಗಬೇಕು ಆಗ್ತಾರೆಕೂಡ .........🙏🚩🚩.

  • @rajeshkoli5929
    @rajeshkoli5929 2 ปีที่แล้ว +38

    🙏ಮುಂದಿನ ಪ್ರಧಾನಿ ಯೋಗಿನೆ ಅಗತಾರೆ ಸರ್ ಜೈ ಹಿಂದ 🙏

  • @lepakshilegend8528
    @lepakshilegend8528 2 ปีที่แล้ว +42

    ಹಿಂದೂ ಹೃದಯ ಸಾಮ್ರಾಟ ❤🕉🔱🕉❤

  • @danrajdanu3598
    @danrajdanu3598 2 ปีที่แล้ว +44

    ಜೈ ಶ್ರೀ ರಾಮ್ ಜೈ ಬಿಜೆಪಿ ಜೈ ಮೋದಿಜೀ ಜೈ ಯೋಗೀಜೀ 🚩🕉️🚩✌️💪

  • @nandinagaraj02
    @nandinagaraj02 2 ปีที่แล้ว +34

    ಇಲ್ಲಿಯವರೆಗೆ ನೋಡಿದ ವೀಡಿಯೋ ಗಳಲ್ಲಿ ಈ ವೀಡಿಯೋ ಮನಸ್ಸಿಗೆ ತುಂಬಾ ಇಷ್ಟ ಆಯ್ತು❤️❤️❤️❤️

  • @rysien7087
    @rysien7087 2 ปีที่แล้ว +88

    ಈಗ ಮೋದಿಜಿ‌ ಮಾಡುವ ಕೆಲಸವನ್ನು ಮುಂದಿನ ಬಿಜೆಪಿ 2-3 PM ಅಭ್ಯರ್ಥಿ ಮಾಡಿದರೆ BJPಯನ್ನ ಮುಂದಿನ 50-60 ವರ್ಷ ಮುಟ್ಟುವವರಿಲ್ಲ

  • @parimalaajjijalihal1837
    @parimalaajjijalihal1837 2 ปีที่แล้ว +51

    ಜೈ ಹಿಂದ್ ಜೈ ಭಾರತ, ಜೈ ಮೋದಿಜಿ ಗಾಡ್ ಬ್ಲೆಸ್ ಯು ಆಲ್ವೇಸ್ ಆಲ್ ದ ಬೆಸ್ಟ್ ಮೋದಿಜಿ

  • @madivalappamadivalakar9702
    @madivalappamadivalakar9702 2 ปีที่แล้ว +38

    ಮೋಧೀಜಿ ನನ್ನ ಜೀವನದ ಆದರ್ಶ್ ವ್ಯಕ್ತಿ 🙏

  • @veereshhiremath4671
    @veereshhiremath4671 2 ปีที่แล้ว +32

    ನಮ್ಮ ಮುಂದಿನ ಪ್ರಧಾನಿ ಯೋಗಿ ಮಹಾರಾಜ್ 🔥🔥

  • @kumarwatarproofing8543
    @kumarwatarproofing8543 2 ปีที่แล้ว +232

    ಯೋಗಿನಾಥ್ ಅವರು ಮುಂದೆ ಪ್ರಧಾನಿಯಾದರೆ ದೇಶದ ಎಲ್ಲ ರಾಜ್ಯಗಳಲ್ಲೂ ಎಲ್ಲಾ ಉಪಯೋಗವಾಗುತ್ತದೆ ಎಂಬ ಅನಿಸಿಕೆ ನನ್ನದು ಅದರಲ್ಲೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು 😍

  • @shivanandra9707
    @shivanandra9707 2 ปีที่แล้ว +55

    ನಮ್ಮ ಭಾರತ ದೇಶಕ್ಕೆ ಮೋದಿ,ಯೋಗಿ ತರಾ ಪಕ್ಕಾ ಹಿಂದೂ ರಕ್ತದ ವ್ಯಕ್ತಿಗಳ ಆಡಳಿತಾನೇ ಬೇಕು ಸರ್ ಧನ್ಯವಾದಗಳು ಸರ್🙏

  • @gururajb4678
    @gururajb4678 2 ปีที่แล้ว +49

    ಬಹುಸಂಖ್ಯಾತರು ಮನಸು ಮಾಡಿದರೆ ಎಲ್ಲವೂ ಸಾದ್ಯ......

  • @narayanan1657
    @narayanan1657 2 ปีที่แล้ว +19

    ಜೈ ಶ್ರೀರಾಮ್
    ಜೈ ಯೋಗಿಜೀ
    ಜೈ ಮೋದೀಜಿ
    🙏🙏♥️♥️🙏🙏
    💪💪💪💪💪💪

  • @mahanteshhiremath1389
    @mahanteshhiremath1389 2 ปีที่แล้ว +29

    ಯೋಗಿ ಉಪಯೋಗಿ
    ಜೈ ಶ್ರೀ ರಾಮ್ 🙏🙏🌹🌹

  • @n.s.subramanya2872
    @n.s.subramanya2872 2 ปีที่แล้ว +376

    ನನ್ನ ವಾಟ್ಸ್ ಅಪ್ ನಲ್ಲಿ ಅಣ್ಣೋರ ಭಕ್ತಿ ಗೀತೆಯ text "ವಾರ ಬ೦ತಮ್ಮ, ಗುರುವಾರ ಬ೦ತಮ್ಮ, ಯೋಗಿ ಬರುವನಮ್ಮ ಶುಭಯೋಗ ತರುವನಮ್ಮ" ಎ೦ಬ ಸಮಯಕ್ಕೆ ಸರಿಯಾದ ಮೆಸೇಜ್ ಬ೦ದಿದೆ. 😊

  • @coorghunter6584
    @coorghunter6584 2 ปีที่แล้ว +23

    ಅಧ್ಬುತ ಅಧ್ಬುತ ಮಾತು sir......🙏❤️🔥

  • @mohanslreddy4145
    @mohanslreddy4145 2 ปีที่แล้ว +25

    ಮೋದಿಯ ನಂತರ ಯೋಗಿ ಜೀ ಅವರೇ ನಮ್ಮ್ ಪ್ರಧಾನಿಮಂತ್ರಿ...

  • @swamypillepille9409
    @swamypillepille9409 2 ปีที่แล้ว +27

    ಜೈ ಹಿಂದ್ ಮೋದಿ ನಂತ್ರ ಯೋಗಿ 👍👍💐

  • @sandeeppatilgc
    @sandeeppatilgc 2 ปีที่แล้ว +948

    ಅಂದ್ರೆ ಇನ್ನು 30 ವರ್ಷ ಬಿಜೆಪಿ ಅಲ್ಲಾಡಲ್ಲಾ🙏🙏

    • @kumarayd3924
      @kumarayd3924 2 ปีที่แล้ว +5

      Lo gubegala howdu bidro desha marokke abhuruddi beda

    • @AnandAnand-ol7dz
      @AnandAnand-ol7dz 2 ปีที่แล้ว +20

      ಫಿಕ್ಸ್ ಪಕ್ಕ 😍😍😍😍😍

    • @KiranKumar123Go
      @KiranKumar123Go 2 ปีที่แล้ว +165

      30 ವರ್ಷ ಅಲ್ಲ sir. ಸರಿಯಾಗಿ ಆಡಳಿತ ನೆಡೆಸಿಕೊಂಡು ಹೋದರೆ. ದೇಶ ರಾಜ್ಯ ಗಳ ಅಭಿವೃದ್ಧಿ ಕಡೆ ತೆಗೆದುಕೊಂಡು ಹೋದರೆ ಇನ್ನೂ 100 ವರ್ಷಗಳಾದರೂ BJP ಯನ್ನ ಯಾವ party ನೂ ಅಲ್ಲಾಡಿಸೋದಕ್ಕೆ ಆಗಿದಿಲ್ಲಾ.

    • @garuda9765
      @garuda9765 2 ปีที่แล้ว +6

      @@KiranKumar123Go bjp abhivruddi madalla kano sagani bhaktara , dharma dharma naduve benki ittu avaru belitaare ashte,

    • @klraul8661
      @klraul8661 2 ปีที่แล้ว +2

      Tataa

  • @begoodanddogood2730
    @begoodanddogood2730 2 ปีที่แล้ว +48

    ಮೋದಿ.. ಯೋಗಿ.. ದೇಶಕ್ಕೆ ಉಪಯೋಗಿ... 🙏🚩🙏

  • @raghavendrakalegowda3017
    @raghavendrakalegowda3017 2 ปีที่แล้ว +7

    ಗುರುಗಳೆ.....
    ನಿಮ್ಮ ಅದಮ್ಯ ಜ್ಞಾನಕ್ಕೆ ನನ್ನ ನಮಸ್ಕಾರಗಳು

  • @KiranKumar123Go
    @KiranKumar123Go 2 ปีที่แล้ว +130

    Sir 2:36 ಇಂದ 2:38 ವರೆಗೆ ಹೇಳೋವಾಗ ಪ್ರಧಾನಿ ನರೇಂದ್ರ ಮೋದಿ ದೇಶದ ಎರಡನೇ ಬಾರಿಗೆ ದೇಶದ ಮುಖ್ಯಮಂತ್ರಿಯಾಗಿದ್ದಾರೆ ಅಂತ ಹೇಳಿದ್ದಿರಾ. ಸ್ವಲ್ಪ Correction ಆಗಬೇಕಿತ್ತು.

    • @suriyaprakash355
      @suriyaprakash355 2 ปีที่แล้ว +2

      ಕನ್ನಡದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏

    • @ravicharan4770
      @ravicharan4770 2 ปีที่แล้ว +2

      ಹೌದು

    • @abhirock5818
      @abhirock5818 2 ปีที่แล้ว

      Astena

    • @alexgaming5626
      @alexgaming5626 2 ปีที่แล้ว +3

      Sariyagi helidare bro 2014 inda 2019 vargu modalane sala 2019 inda 2024 vargu 2 ne sala

    • @kgfrocky6731
      @kgfrocky6731 2 ปีที่แล้ว +1

      Gamanisiddini

  • @Manoj-yc6cy
    @Manoj-yc6cy ปีที่แล้ว +3

    ಜೈ ಶ್ರೀ ರಾಮ್ 🚩
    ಜೈ ಯೋಗಿಜೀ 🚩
    ಜೈ ಮೋದಿಜಿ🚩
    ಜೈ ಬಿಜೆಪಿ🚩
    ✊🏻❤️🙏💪🏻

  • @naveennaveen3702
    @naveennaveen3702 2 ปีที่แล้ว +43

    ಮೋದಿ‌+ಯೋಗಿ=ಜೈಹಿಂದ್

  • @chetan27jainism
    @chetan27jainism 2 ปีที่แล้ว +38

    ಜೈ ಯೋಗಿ,ಜೈ ಮೋದಿ... 🙏🙏🙏

  • @rajesharajesh282
    @rajesharajesh282 2 ปีที่แล้ว +26

    ಜೈ ಮೋದಿಜಿ🙏🙏🙏🌹🌹🌹❤️❤️❤️

  • @kumarswamy6417
    @kumarswamy6417 2 ปีที่แล้ว +6

    1000% ಮೋದಿಜಿ ಯ ನಂತರ ನಮ ಮಹಾರಾಜ ಯೋಗಿ ❤️ ಜೈ ಹಿಂದ್

  • @santoshreddy4957
    @santoshreddy4957 2 ปีที่แล้ว +82

    Jai HIND sir ji 💗

  • @bhaskar9258
    @bhaskar9258 2 ปีที่แล้ว +10

    ಮುಂದಿನ ಪ್ರಧಾನಿ ಯೋಗಿ ಸರ್ವೇಜನ ಸುಖಿನೋಭವಂತು🙏🙏🙏🙏🙏

  • @krishnamc2806
    @krishnamc2806 2 ปีที่แล้ว +9

    ಯೋಗಿ ಬಹು ಉಪಯೋಗಿ ಜೈ ಹಿಂದೂ

  • @kannadigav11
    @kannadigav11 2 ปีที่แล้ว +12

    ಭವಿಷ್ಯ ಪ್ರಧಾನಿ ಯೋಗಿ ಮಹಾರಾಜ್ 🚩🚩

  • @ನಾರಾಯಣಸ್ವಾಮಿ-ಟ6ಮ
    @ನಾರಾಯಣಸ್ವಾಮಿ-ಟ6ಮ 2 ปีที่แล้ว +29

    ಮುಂದಿನ ಪ್ರಧಾನಿ ಯೋಗಿ, ಮುಂದಿನ ರಾಷ್ಟ್ರಪತಿ ಮೋದಿ. ಬರೆದಿಟ್ಟಿಕೊಳ್ಳಿ

  • @madhummadhu4797
    @madhummadhu4797 2 ปีที่แล้ว +102

    namma mundina pradani yogi ji.

  • @kashinathga4982
    @kashinathga4982 2 ปีที่แล้ว +19

    ಜೈ ಯೋಗಿ ಜೈ ಮೋದಿ 💐💐💐

  • @appu7844
    @appu7844 2 ปีที่แล้ว +28

    ಸರ್ ಅದು ದೇಶದ ಪ್ರಧಾನಿ ಅಂತ ಹೇಳಿ ಸರ್.... ಮುಖ್ಯ ಮಂತ್ರಿ ಅಲ್ಲ...... ಜೈ BJP🙏😘😘😘

  • @mahadevaswamyuppar802
    @mahadevaswamyuppar802 2 ปีที่แล้ว +15

    Jai hind ...🚩 ಇದು ಬಿಜೆಪಿ ಗೆಲುವಲ್ಲ ದೇಶದ ಗೆಲುವು.. ಹಿಂದುತ್ವದ ಗೆಲುವು🚩🚩🚩🇮🇳🇮🇳🇮🇳

  • @nagarajkharvi334
    @nagarajkharvi334 2 ปีที่แล้ว +198

    Save Hindu” save BJP

  • @ajithm8165
    @ajithm8165 2 ปีที่แล้ว +5

    🙏🙏ಅದ್ಬುತ ಮಾತುಗಳು ಗುರುಗಳೇ ನಿಮ್ಮ ಮಾತು🙏🙏

  • @sureshpujar4212
    @sureshpujar4212 2 ปีที่แล้ว +2

    ಜೈ ರಾಮ್ ಜೈ ಜೈ ರಾಮ್ ಜೈ ಶ್ರೀ ರಾಮ್ ಜೈ ಮೋದಿಜಿ ಜೈ ಯೋಗಿಜೀ

  • @ಎಸ್.ಜೆ.ರವಿಕುಮಾರ್
    @ಎಸ್.ಜೆ.ರವಿಕುಮಾರ್ 2 ปีที่แล้ว +9

    ನಮಸ್ತೆ ರಾಘವೇಂದ್ರ ಸರ್ ಜೈ ಶ್ರೀರಾಮ್ ಜೈ ಸನಾತನ ಧರ್ಮ

  • @Rracchu89982
    @Rracchu89982 2 ปีที่แล้ว +10

    ಹರ ಹರ ಮಹಾದೇವ🙏

  • @basavarajayadava7797
    @basavarajayadava7797 2 ปีที่แล้ว +4

    👌🏼🙏🙏🙏🙏💪 ಜೈ ಹಿಂದ್ ಯೋಗಿ ನಾತ್

  • @ashokamn6380
    @ashokamn6380 2 ปีที่แล้ว +17

    No, Doubt 100000000% Yogi Next PM.

  • @chinthan_4
    @chinthan_4 2 ปีที่แล้ว +11

    ಉಪ ಯೋಗಿ💐🚩🙏🇮🇳

  • @raghugowdahp3517
    @raghugowdahp3517 2 ปีที่แล้ว +10

    ಜೈ ಶ್ರೀರಾಮ್ . ಜೈ ಮೋದಿಜಿ. ಜೈ ಯೋಗಿ ಆದಿತ್ಯನಾಥ್

  • @nagarajkharvi334
    @nagarajkharvi334 2 ปีที่แล้ว +102

    Boycott DKC Shivkumar

  • @ysh_tumkr
    @ysh_tumkr 2 ปีที่แล้ว +12

    ಭಾರತದ ಹಿಂದೂ ಯುವ ಜನಾಂಗ ಮುಂದಿನ ಪ್ರಧಾನಿಯಾಗಿ ಯೋಗಿ ಆದಿತ್ಯ ನಾಥರಲ್ಲಿ ಕಾಣಲು ಬಯಸುತ್ತಿದೆ

  • @deviprasadkukkaje966
    @deviprasadkukkaje966 2 ปีที่แล้ว +9

    ಜೈ ಯೋಗಿ❤️...

  • @ramachandrajb6470
    @ramachandrajb6470 2 ปีที่แล้ว +11

    ಮೊದೀಜಿ ಯೊಗೀಜಿಗೆ ಜೈ

  • @preethamprinters5266
    @preethamprinters5266 2 ปีที่แล้ว +37

    ಯೋಗಿಯ ನಂತರ ನಮ್ಮ ತೇಜಸ್ವಿ ಸೂರ್ಯ... ಮುಂದಿನ ಪ್ರಧಾನಿ...,,🇮🇳🚩

    • @happylife24
      @happylife24 2 ปีที่แล้ว +1

      Surya avaru very best ...sir adre nannadonndu anisike modiji natra yogi ji pradani adre olledu anisuthide...
      Surya avaruddu chikka vayasu ..avrige munnde time ide ....yenathira ..yenathira
      Jai bjp

  • @sandeep_appu03
    @sandeep_appu03 2 ปีที่แล้ว +12

    ಜೈ ಕೇಸರಿ ಸಿಂಹ.. 🚩😍

  • @sreenivasbabu7814
    @sreenivasbabu7814 2 ปีที่แล้ว +12

    Next PM Yogi Adityanath 🇮🇳🤗

  • @shashikiran8314
    @shashikiran8314 2 ปีที่แล้ว +7

    ಜೈ ಶ್ರೀರಾಮ್.....🚩♥️

  • @harish.poojary2606
    @harish.poojary2606 2 ปีที่แล้ว +2

    ನಮ್ಮ ಮುಂದಿನ ಪ್ರಧಾನಿ ಯೋಗಿಜೀ ಖಂಡಿತ ಆಗ್ತಾರೆ ❤🚩🚩🚩🚩

  • @user-wt1lt2ku9g
    @user-wt1lt2ku9g 2 ปีที่แล้ว +9

    Jai BJP 🔥🚩🚩
    Jai Yogiji🧡🚩
    ಜೈ ಹಿಂದೂರಾಷ್ಟ್ರ 🚩🚩

  • @CHETANKUMAR-ko2px
    @CHETANKUMAR-ko2px 2 ปีที่แล้ว +43

    Jai Hindustan

  • @manjutiptur87
    @manjutiptur87 2 ปีที่แล้ว +5

    ಜೈ ಹಿಂದ್ ಜೈ ಕರ್ನಾಟಕ 💛 ❤️

  • @shiva1616
    @shiva1616 2 ปีที่แล้ว +8

    JAI Yogi adityanath 🔥
    Jai narendra modi 🇮🇳🔥
    Jai bharatha Jai Hindustan 🕉️🇮🇳

  • @nagarajkharvi334
    @nagarajkharvi334 2 ปีที่แล้ว +80

    Yogi” Hindustan Future of PM

  • @kannadablogger9668
    @kannadablogger9668 2 ปีที่แล้ว +13

    Yogi straight forward good person 🙏🙏

  • @cbirws9428
    @cbirws9428 2 ปีที่แล้ว +7

    ಯೋಗಿ ಜೀ 🔥🚩🔥🔥🔥🔥

  • @ShrajanaRakshith
    @ShrajanaRakshith 2 ปีที่แล้ว +17

    Karnataka wants YATNAL as CM 🚩🚩🚩🚩🚩

  • @panchus8974
    @panchus8974 ปีที่แล้ว +3

    ಎಲ್ಲಿ ಅಧರ್ಮ ನೆಡಿಯುತ್ತೋ ಅಲ್ಲಿ ಮತ್ತೆ ಧರ್ಮ ರಕ್ಷಣೆಗೆ ಅಂತಾ ಶ್ರೀ ರಾಮ ಶ್ರೀ ಕೃಷ್ಣ ಮತ್ತೆ ಜನ್ಮ ತಾಳಿ ಬರುತ್ತವೆ...ಜೈ ಮೋದಿ ಜೈ ಯೋಗಿ.🚩🚩🚩💐🙏

  • @world3725
    @world3725 2 ปีที่แล้ว +4

    ಮುಂದಿನ ಪ್ರಧಾನಿ ಯೋಗಿಜೀ 🔥🔥🔥

  • @n.nadaraganv2884
    @n.nadaraganv2884 2 ปีที่แล้ว +6

    Modi ji next yogi ji our pm ,❤️❤️❤️👍👍🏻

  • @sunilssunils9427
    @sunilssunils9427 2 ปีที่แล้ว +6

    ಜೈ ಯೋಗಿ ಜಿ 🙏🙏🙏

  • @kumarkiran609
    @kumarkiran609 2 ปีที่แล้ว +2

    ಯೋಗಿ ಆದಿತ್ಯನಾಥ್ ಮುಂದಿನ ಪ್ರಧಾನಿ

  • @praveenmalavalli4212
    @praveenmalavalli4212 2 ปีที่แล้ว +2

    ಇದೇ ಖುಷಿಯಲ್ಲಿ 🇮🇳ಕಾಶ್ಮೀರ್ ಫೈಲ್ಸ್ 🇮🇳 ರಿವೀವ್ ಮಾಡಿ 🙏

  • @prashanthu9269
    @prashanthu9269 2 ปีที่แล้ว +36

    Sir indian intelligence bureau ಬಗೆ one video ಮಾಡಿ please sir

  • @atoz9808
    @atoz9808 2 ปีที่แล้ว +68

    jai modi ji jai hind

  • @vivekaradhya9381
    @vivekaradhya9381 2 ปีที่แล้ว +2

    ಜೈ ಮೋದಿಜಿ ......✌️😍ಜೈ ಶ್ರೀ ರಾಮ್🚩🚩

  • @manjum4238
    @manjum4238 2 ปีที่แล้ว +5

    Yogi ji PM adre AKANDA BHARATHA dream pakka aghuthe🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @udithbm5738
    @udithbm5738 2 ปีที่แล้ว +9

    Jai Hind..Jai Modi .Jai Yogi ji.. 😍

  • @nagarajkharvi334
    @nagarajkharvi334 2 ปีที่แล้ว +82

    Congress HINDU” virodi

    • @Ramesh-cg8vg
      @Ramesh-cg8vg 2 ปีที่แล้ว +3

      ಮುಸ್ಲಿಮರಿಗೆ ಜಾಸ್ತಿ ಬಕೆಟ್ ಹಿಡಿತಾವ್ರೆ ಹಿಂದೂ ಪೇಟ ಹಾಕೋದಕ್ಕೆ ಹೋದ್ರೆ ಬೇಡ ಅನ್ನೋದು ಮುಸ್ಲಿಮರ ಟೋಪಿ ದುಬೈ ಶೇಕ್ ಬಟ್ಟೆ ಇವೆಲ್ಲ ನೋಡಿದ್ರೆ ಹಂಗೆ ಅನ್ನಿಸುತ್ತೆ.

  • @vinisproductionhouse5650
    @vinisproductionhouse5650 2 ปีที่แล้ว +8

    One of the largest DEMOCRATIC country GREAT INDIA, GOVERNED BY A SAINT. Strong and knowledgeable to use both SHAASTHRA and SHASTHRA. INDIA..!! HINDUSTAN 🇮🇳

  • @satishagasimanikakkalameli3919
    @satishagasimanikakkalameli3919 2 ปีที่แล้ว +1

    🚩🙏ಮೋದಿ ಆದಮೇಲೆ next PM india ಯೋಗಿ ಆದಿತ್ಯನಾಥ್ ಗುರುಜಿ 🙏🚩

  • @ramachandras2621
    @ramachandras2621 2 ปีที่แล้ว +5

    YOGI is the one of the best selection for future PM, jai Yogi 🙏👌👍❤️

  • @basavarajjee1838
    @basavarajjee1838 2 ปีที่แล้ว +57

    Hi sir🚩🚩🚩🚩🚩

  • @sbmodi5134
    @sbmodi5134 2 ปีที่แล้ว +2

    Bandhugale....pls suport to modiji yogiji bjp...save democracy

  • @dhanrajmoger2675
    @dhanrajmoger2675 2 ปีที่แล้ว +7

    I want Yogi ji to be our Next Pm...And Modi ji to be like Shree Krishna Guiding Arjuna 😍

  • @kanjukanju8385
    @kanjukanju8385 2 ปีที่แล้ว +1

    ಸುಪರ.ವೀಡಿಯೊ....

  • @gavigangadharaiah8995
    @gavigangadharaiah8995 2 ปีที่แล้ว +2

    ಜೈ. ಬಿ. ಜೆ. ಪಿ