|| ನಮಗ ಮಕ್ಕಳು ಆಗತಿಲ್ಲ ಬೆ || Namga makkal agatilla be ||

แชร์
ฝัง
  • เผยแพร่เมื่อ 7 ม.ค. 2025

ความคิดเห็น • 349

  • @simonbelgumpi5442
    @simonbelgumpi5442 ปีที่แล้ว +57

    ಎಲ್ಲರ ಮನೆಯಲ್ಲಿ ಎಂಥ ಅತ್ತೆ ಇದ್ದರೆ ಅವರ ಮನೆ ನಂದಾದೀಪ ಆಗಿರುತ್ತದೆ ಹೃದಯ ಮುಟ್ಟುವ ಕಥೆ ಹೀಗೆ ಕಥೆಯನ್ನು ಮಾಡುತ್ತಾ ಕರ್ನಾಟಕ ರಾಜ್ಯದ ಜನತೆಯ ಹೃದಯ ಗೆದ್ದು ಗೆಲ್ಲುತ್ತಿರುವ ನಮ್ಮೆಲ್ಲರ ಪ್ರೀತಿಯ ಮುಕ್ಲಪ್ಪ ಟೀಮ್ ಗೆ ನನ್ನ ಹೃದಯಪೂರ್ವಕ ವಂದನೆಗಳು ❤❤

  • @parameshnalwar2314
    @parameshnalwar2314 ปีที่แล้ว +4

    ಏನೋ ಅಣ್ಣ ನಿಮ್ಮ ಯಾಕಟಿಂಗ 😭😭😭🙏🙏🙏

  • @sonuh.s6440
    @sonuh.s6440 ปีที่แล้ว +17

    ನಾನು ಇಂತದ್ದೇ ನೋವು ಅನುಭವಿಸುತಿದ್ದೆನೆ, ನನ್ನ ಅತ್ತೆ ಯಾವಾಗ್ಲೂ ಅವಮಾನ ಮಾಡ್ತಾರೆ, ಇಂತಹ ನೋವು ಯಾರಿಗೂ ದೇವರು ಕೊಡದೆ ಇರಲಿ.

    • @nagarajtalikoti1605
      @nagarajtalikoti1605 ปีที่แล้ว

      ಚಿಂತೆ ಮಾಡಬ್ಯಾಡ್ರಿ ದೇವರು ಸಂತಾನ ಭಾಗ್ಯ ಕರುಣಿಸಿ ತಾನು,

  • @SBK-jx8tc
    @SBK-jx8tc ปีที่แล้ว +33

    ಬಹುಪಾಲು ವೀಕ್ಷಕರು ಕಣ್ಣೀರು ಹಾಕುವಂತಹ ಕಥೆ.ಅತ್ತೆ ಪಾತ್ರಧಾರಿ ನೈಜ ಅಭಿನಯ. ಸ್ಪಷ್ಟ ಮಾತಿನ ಶೈಲಿ .ಫಾಸ್ಟ್ ನೈಟ್ ಎಪಿಸೋಡ್ ನಲ್ಲಿಯೂ ಅವರ ಅಭಿನಯ ಚನ್ನಾಗಿತ್ತು

  • @sandeepuh1073
    @sandeepuh1073 ปีที่แล้ว +16

    ಫಸ್ಟ್ ಕಾಮೆಂಟ್ ನಂದೆ ಅಣ್ಣಾ ❤️🙏

  • @prashantanayak8522
    @prashantanayak8522 ปีที่แล้ว +3

    ಪ್ರತಿಯೊಬ್ಬರ ಮನಕಲುಕುವ ದೃಶ್ಯವಿದು ನೈಜ ಚಿತ್ರಣವಿದೆ ನಿಮ್ಮ ಈ ಶ್ರಮಕ್ಕೆ ಜಯವಾಗಲಿ❤ ನಿಮ್ಮ ಅಭಿಮಾನಿ ಕಾರಟಗಿ ಪ್ರಶಾಂತ

  • @shrishailchitte9676
    @shrishailchitte9676 6 หลายเดือนก่อน +1

    कभी भी खुलकर हंसने वालें कों रुला दिया यार,बहुत अच्छा संदेश दिया मां बाप को अकेले छोड़ने वालों को भाई तुझे सलाम है,

  • @nagendrapoojari1141
    @nagendrapoojari1141 ปีที่แล้ว +2

    Yella video Dali 1 olle msg edde erathe good consept

  • @PunyashreeHiremath-vu9yu
    @PunyashreeHiremath-vu9yu ปีที่แล้ว +2

    Super ede neeti story part 2 barali

  • @mazharkhawas9855
    @mazharkhawas9855 ปีที่แล้ว +2

    Anna nimma video nodi tumba santhosh wayitu😢😢😢😢😢 heart touching video i love mom

  • @ravindrabandrolli8312
    @ravindrabandrolli8312 ปีที่แล้ว +1

    Bhai kannag neer bandu le ❤❤❤

  • @arjunpatil7810
    @arjunpatil7810 ปีที่แล้ว +2

    ಇದು ಒಳ್ಳೆಯ ಮೆಸೇಜ್ ಸೂಪರ್ ದೇವರು ಒಳ್ಳೆಯದ ಮಾಡಲಿ ನಿಮಗೆ ❤

  • @madysbhandari9247
    @madysbhandari9247 ปีที่แล้ว +1

    prati video daga nagsta edhri anna nijja e video nodi thumba allu banthu anna mother sentiment thumba channag ede anna mathe magu agde edhaga aa tayi pado kasta torsidhri awesome video anna 🙏🏻❤😍

  • @neeladraxe9990
    @neeladraxe9990 ปีที่แล้ว +96

    ವಿಡಿಯೋ ನೋಡಬೇಕು ಅನಿಸಿದರೆ ನೋಡ್ರಿ ದಯವಿಟ್ಟು ಕೆಟ್ಟದಾಗಿ ಕಾಮೆಂಟ್ ಮಾಡಬೇಡಿರಿ ವಿಡಿಯೋಗೆ ಲೈಕ್ ಕೊಡ್ರಿ ಇಲ್ಲಾದ್ರೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕೂತಿರಿ ವಿಡಿಯೋ ಸೂಪರ್ ನಾನು ನಿಮ್ಮ ಅಭಿಮಾನಿ 👌🏻👌🏻❤️❤️

    • @shivarajbagalishivarajbaga3460
      @shivarajbagalishivarajbaga3460 ปีที่แล้ว +5

      ಇಂತಹ ವೀಡಿಯೊಗೆ ಯಾರ್ ಕೆಟ್ಟದಾಗಿ ಕಮೆಂಟ್ ಮಾಡ್ತಾರೆ .

    • @sanjuys
      @sanjuys ปีที่แล้ว

      L

    • @sanjuys
      @sanjuys ปีที่แล้ว

      😊😊😊😊😊😊po oj

    • @ShankarJivani
      @ShankarJivani ปีที่แล้ว

      ​@@shivarajbagalishivarajbaga3460l.

    • @hajaratalihajaratali8002
      @hajaratalihajaratali8002 ปีที่แล้ว

      Zoo😮😮😮😮😮🔔🖼🚣‍♂🚣‍♀🇦🇫🚩🇦🇫🚩🇦🇫🇦🇫🇦🇫🏋‍♂

  • @oyalrohit364
    @oyalrohit364 ปีที่แล้ว +23

    Real life ಅಲ್ಲಿ ಮದುವೆ ಆಗು mast ಜೋಡಿ ❤

  • @reshamnadaf3177
    @reshamnadaf3177 ปีที่แล้ว +2

    ವಿಡಿಯೋ ತುಂಬಾ ಸೂಪರ್ ನಮಗೆ ತುಂಬಾ ಫೀಲಿಂಗ್ ಆದ್ರೂ ಖುಷಿಯಾಗಿದೆ ವಿಡಿಯೋ ಸೂಪರ್

  • @mahantheshnayaka7362
    @mahantheshnayaka7362 ปีที่แล้ว +3

    Super anna tayi makla preeti bagge chenagi torsikottidira tumba tqs anna tumba chenagide video evattu

  • @manjubmanjub2023
    @manjubmanjub2023 ปีที่แล้ว +16

    ನಮಗೆ ತುಂಬಾ ಇಷ್ಟವಾಯಿತು ಈ ವಿಡಿಯೋ ನಮಗೆ ಬಾರಿ ಇಷ್ಟವಾಯಿತು ತುಂಬಾ❤❤❤❤❤

  • @akashrk1361
    @akashrk1361 ปีที่แล้ว +4

    Social responsibility... Good job mukaleppa team

  • @parashuramdonawad7014
    @parashuramdonawad7014 ปีที่แล้ว +13

    ಸೂಪರ್ ಬ್ರೋ ಚನ್ನಾಗಿದೆ ಪಾರ್ಟ್ ಟೂ ಬೇಗ ಬೀಡು bro🎉🎉🎉

  • @shekharbyakod613
    @shekharbyakod613 10 หลายเดือนก่อน +2

    ಸೂಪರ್ ಆಕ್ಟಿಂಗ್ 🎉

  • @MallayyaMallappa
    @MallayyaMallappa ปีที่แล้ว +1

    ಒಳ್ಳೆ ವಿಡಿಯೋ ಗುರು ತಾಯಿಯ ಬಗ್ಗೆ ವಿಡಿಯೋ ಮಡಿರೊದಕ ನಂದೊಂದು ನಮನ,

  • @SharanuBanavi-dl6ok
    @SharanuBanavi-dl6ok ปีที่แล้ว +5

    ಅತ್ಯದ್ಭುತ ನಟನೆಯೇ ಸರಿ ಇದು. ಒಂದು ರೀತಿಯಲ್ಲಿ ಜನರಿಗೆ ಸಂದೇಶ ರವಾನಿಸಿದ್ದಿರಿ ತುಂಬಾ ಚೆನ್ನಾಗಿ ಬಂದಿದೆ ಧನ್ಯವಾದಗಳು ಮುಕಳೆಪ್ಪ & ಟೀಮ್

  • @rahulshinde123
    @rahulshinde123 ปีที่แล้ว +4

    😍🔥👌🌹ನಿಮ್ಮ ಎಲ್ಲಾ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 🙏♥️

  • @laxmikakatikara9278
    @laxmikakatikara9278 ปีที่แล้ว +1

    Super anna video thumba Ista aytu ❤really great 👍 😊

  • @MKFishing3336
    @MKFishing3336 ปีที่แล้ว +2

    ತಾಯಿಗೆ ..❤❤❤ಒಂದು ಲೈಕ್ ಮಾಡ್ರಿ

  • @yashunishu2518
    @yashunishu2518 ปีที่แล้ว +17

    ಅಕ್ಕ ನಿಮ್ ಆಕ್ಟಿಂಗ್ ಚಂದ ಸೂಪರ್ 🎉

  • @hanamantappakadiwal2637
    @hanamantappakadiwal2637 ปีที่แล้ว +3

    SUPER WONDERFULL EPISODE ANNA STORY TUMBA CHENNAGI MUDI BANDIDE ANNA NAMAGE EE.. EPISODE NODI KANNALLI KANNIRU BANTU ANNA 🙏🙏🙏 THANK YOU SO MUCH GOD BLESS YOU 🙏🙏🙏

  • @keshwodori2040
    @keshwodori2040 ปีที่แล้ว +36

    ತಾಯಿಯ ಪಾತ್ರ ಸೂಪರ್❤❤❤

  • @ShashiShashi-ob9mf
    @ShashiShashi-ob9mf ปีที่แล้ว +5

    Heart touching bro ❤ super volg bro 👍

  • @AK_22_AKSHAY
    @AK_22_AKSHAY ปีที่แล้ว +4

    ಅಣ್ಣ ಕರ್ನಾಟಕ ರಾಜ್ಯೋತ್ಸವ ಕ್ ಬೆಳಗಾವಿ ಗೆ ಬನ್ನಿ 💛♥️
    Habibi come to belagavi

  • @dadapeer3287
    @dadapeer3287 ปีที่แล้ว +4

    ಸೂಪರ್ ಕಾಂಬಿನೇಷನ್ ❤❤❤❤

  • @i.a.khondannavar4493
    @i.a.khondannavar4493 ปีที่แล้ว +2

    Super kaja bai super

  • @ChetanKamashetti
    @ChetanKamashetti ปีที่แล้ว +4

    ಅಣ್ಣಾ ಸುಪರ್ ವಿಡಿಯೋ❤

  • @mallikarjunmadabhavi2783
    @mallikarjunmadabhavi2783 ปีที่แล้ว +1

    Super video video nodidva yanta kalumans yidaru kargute 😂super👌🙏

  • @luckylaxman5349
    @luckylaxman5349 ปีที่แล้ว +8

    ಅವ್ವ ಪಾತ್ರ ಬಹಳ ಚನ್ನಾಗಿ ಮೂಡಿಬಂದಿದೆ.

  • @mahantheshnayaka7362
    @mahantheshnayaka7362 ปีที่แล้ว +6

    Enanna nangu alubarutte video tumba emotional agide

  • @sunillamani5322
    @sunillamani5322 ปีที่แล้ว +15

    ನಿಜ್ವಾಗ್ಲೂ ಅಳಸಿ ಬಿಟ್ಟೆ ಅಣ್ಣಾ ನಿ, ವಿಡಿಯೋ ನೋಡ್ಕೊಂತ ಅತ್ತ ಬಿಟ್ಟಿನಿ 😢

  • @LokeshM-en3zn
    @LokeshM-en3zn ปีที่แล้ว +16

    ಎಲ್ಲರದೂ ಓಳ್ಳೆಯ ಅಭಿನಯ🎉

  • @avinashavi8176
    @avinashavi8176 ปีที่แล้ว +6

    ಒಳ್ಳೆ ಕಥೆ ಸೂಪರ್ ವಿಡಿಯೋ

  • @shrishailbalagavi6603
    @shrishailbalagavi6603 ปีที่แล้ว +18

    ಅಮ್ಮನ ಪ್ರೀತಿಗೆ ಕೊನೆ ಅನ್ನೋದೇ ಇಲ್ಲ ii miss you amma 😔❤

    • @fatimavalikar780
      @fatimavalikar780 ปีที่แล้ว

      ಯಾಕ ಅಕ್ಕ ಬೇಜಾರ ಆಗಬೇಡಿ

  • @anilkodagu2854
    @anilkodagu2854 ปีที่แล้ว +13

    Good content. Acting wonderful..
    Really ಕಣ್ಣಲ್ಲಿ ನೀರು ಬರಿಸಿದ ಅಭಿನಯ.. ಮುಂದೆ ಒಳ್ಳೆ ಒಳ್ಳೆಯ ವಿಡಿಯೋಗಳು ಬರಲಿ.. ಕಾಯುತ್ತಿರುತ್ತೇವೆ.. 🤝

  • @ChaitraLuthimath
    @ChaitraLuthimath ปีที่แล้ว +11

    ನಮ್ಗೂ ಮಕ್ಕಳ ಇಲ್ಲ ವಿಡಿಯೋ ನೋಡಿ ತುಂಬಾ ಬೇಜಾರು ಆಯಿತು ಇಂತ ನೋವು ನಾವು ಅನುಬೊವಿಸಿದೀವಿ

    • @raghavendranaik2877
      @raghavendranaik2877 ปีที่แล้ว

      Don't worry sir you will get what you want .be patient

    • @yogibakad6133
      @yogibakad6133 ปีที่แล้ว

      ಒಳ್ಳೇದಾಗುತ್ತೆ ಚಿಂತೆ ಮಾಡ್ಬೇಡಿ

  • @sujitwalake3858
    @sujitwalake3858 ปีที่แล้ว +8

    ತಾಯಿ ಪ್ರೀತಿ ನೋಡಿ ತುಂಬಾ ನೋವ ಆಯ್ತು ಅಣ್ಣಾ 😢

  • @user-sowdisha
    @user-sowdisha ปีที่แล้ว +2

    Tumba chanagide bro nim video. Good msg

  • @gundappamukkannavar6572
    @gundappamukkannavar6572 ปีที่แล้ว +2

    Super Acting Brother. Thanks..❤❤❤❤❤

  • @IrannaHiremath-kj8bz
    @IrannaHiremath-kj8bz ปีที่แล้ว +2

    ಸೂಪರ್ ಬ್ರೋ 👌🙏🙏🙏❤️

  • @ArunGowdaArunGowda-zo9bj
    @ArunGowdaArunGowda-zo9bj ปีที่แล้ว +1

    Video ultimate CHANAGIBANDIDE❤️🥰❤️

  • @martu.hitachimartuja455
    @martu.hitachimartuja455 ปีที่แล้ว +9

    ನಮಸ್ಕಾರ ಮುಕುಲೆಪ್ಪ. ಬೈ 🌹❤🌹❤

  • @Kiranbkanavi-sx7fo
    @Kiranbkanavi-sx7fo ปีที่แล้ว +2

    ತಾಯಿ ನಟನೆ ಸೂಪರ್ ಅನ್ನೋರು ❤ ಮ್ಹಡಿ

  • @pratheepAcharya
    @pratheepAcharya ปีที่แล้ว +4

    Heart touching content

  • @GururajJavalagi-bo5fr
    @GururajJavalagi-bo5fr ปีที่แล้ว +3

    👌👌👌ಸೂಪರ್ ವಿಡಿಯೋ anna

  • @ranganathranga8069
    @ranganathranga8069 ปีที่แล้ว +2

    Thumba chalo ayithi

  • @manteshmeti1670
    @manteshmeti1670 ปีที่แล้ว

    Imotional Music Tone is so Super 😢😢😮😮

  • @shambegowd48
    @shambegowd48 ปีที่แล้ว +3

    ಈ ವಿಡಿಯೊ ನಮಗೆ ತುಂಬ ಇಡಿಸಿತು ಮಕ್ಕಳಿಲ್ಲದವರ ನೋವು ಹೇಗಿರುತ್ತೆ ಎಂಬ ನೋವು ಕಣ್ಣಿರು ತರುವಂತೆ ಮಾಡುತ್ತದೆ ನಿಮಗೆ ಒಳ್ಳೆಯ ಕಲೆ ಇದೆ ನಿಮಗೆ ದೇವರು ಒಳ್ಳಯದೆ ಮಾಡಲಿ ..ನನಗೆ ಶಂಖರ ಪಾತ್ರ ತುಂಬಾ ಇಡಿಸಿದೆ ನಿಮ್ಮ ಷಾರ್ಟ್ ಮೂವಿ ಮಾಡುವ ಎಲ್ಲರಿಗೂ ನನ್ನ ವಂದನೆಗಳು

  • @Siddaraju.priya-ih7qg
    @Siddaraju.priya-ih7qg ปีที่แล้ว +6

    ಮುಕುಳಿ ಅಪ್ಪ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ

  • @gavi....8167
    @gavi....8167 ปีที่แล้ว +12

    Mother sentiment ultimate ❤❤❤❤

  • @kicchakiccha-dr7mv
    @kicchakiccha-dr7mv ปีที่แล้ว +11

    ಶಿವರಾಜ 🔥😍🇮🇳

  • @MudakappagolSuma
    @MudakappagolSuma ปีที่แล้ว +3

    First comments bro

  • @prabhudevnaad8706
    @prabhudevnaad8706 ปีที่แล้ว +3

    Heart touching Real actor

  • @lifetimebasu18
    @lifetimebasu18 ปีที่แล้ว +1

    Nyc concept ❤️🙏nyc mukelp and team 🔥

  • @sairoxxsairoxx8612
    @sairoxxsairoxx8612 ปีที่แล้ว +1

    Super Anna 💖 🥰 ❤❤kaja Anna 💖🥰

  • @RajuHirekurabar
    @RajuHirekurabar ปีที่แล้ว +9

    ಸೂಪರ್ ❤

  • @ShivanandJakkannavar
    @ShivanandJakkannavar ปีที่แล้ว +2

    Fast comment ❤❤🎉🎉lik nande Anna

  • @Prakashckb
    @Prakashckb ปีที่แล้ว +10

    ನನಗೆ ನೀರು ಬಂತು

  • @AtmanandMalaji
    @AtmanandMalaji ปีที่แล้ว +2

    Very nice acting brother and sister super S Atmanand B O officers

  • @veerabhadralatakar1350
    @veerabhadralatakar1350 หลายเดือนก่อน

    Story no 1,I like it this video

  • @jayadeep837
    @jayadeep837 ปีที่แล้ว +2

    Bro first like and first comment

  • @akashlamani8818
    @akashlamani8818 ปีที่แล้ว

    Super bro ❤❤❤❤❤❤

  • @trimurtipujari7271
    @trimurtipujari7271 ปีที่แล้ว +5

    ಚೆನ್ನಾಗಿ ಸಂಸಾರ ಮಾಡ್ರಿ ಶಂಕರೇಪ್ ಅವಾಗ ಆತಾವು ಮಕ್ಕಳ್ಳು😂

  • @sunilpujari1561
    @sunilpujari1561 ปีที่แล้ว +6

    Mother sentiment unlimited❤❤❤❤

  • @mustafashidenur6283
    @mustafashidenur6283 ปีที่แล้ว +1

    This type video is best for life. In this video there is no comedy contest. ❤ show another type. In your Video bro. I request to the❤ mukaleppa real team❤ show new and comedy and funny🤣😝 please. Like this comment❤

  • @PavankumarArahunashi
    @PavankumarArahunashi ปีที่แล้ว +3

    1st comment brooo...❤

  • @someshbdodashenatti8332
    @someshbdodashenatti8332 ปีที่แล้ว +1

    Super 👌👌👌❤️ ❤️

  • @ArshadAinapur
    @ArshadAinapur ปีที่แล้ว

    Super nice Bro ❤️😘

  • @RavanaGamer-rh5qu
    @RavanaGamer-rh5qu ปีที่แล้ว +7

    ಸೂಪ್ಪರ್ ಕಾಮಿಡಿ 😂😂

  • @rajeshnagannavar8731
    @rajeshnagannavar8731 ปีที่แล้ว +2

    Heart Touching

  • @hanamanthtopalakatti5023
    @hanamanthtopalakatti5023 ปีที่แล้ว +3

    ಸೂಪರ್ ವಿಡಿಯೋ❤❤😢😢

  • @KiranHadimani-q1e
    @KiranHadimani-q1e ปีที่แล้ว +2

    First Nani yad aane lagi

  • @rameshrobertmallenahalli1019
    @rameshrobertmallenahalli1019 ปีที่แล้ว +11

    ಯಾರನ್ನು ಕೀಳಾಗಿ ಕಾಣಬಾರದು

  • @maulamaula1116
    @maulamaula1116 ปีที่แล้ว +10

    ಖಾಜಾ ಭಾಯಿ ಸೂಪರ್ ಕಾಮಿಡಿ 👑👑👑👑✌🏻✌🏻😄😄😄😄

  • @vittalabagewadi3080
    @vittalabagewadi3080 ปีที่แล้ว

    ವಿಡಿಯೋ ಸೂಪರ್ 🙏🏽

  • @santoshkamatar8461
    @santoshkamatar8461 ปีที่แล้ว +2

    Isht divas bari nakkidvi ivatta first time attabitwi.......

    • @SBK-jx8tc
      @SBK-jx8tc ปีที่แล้ว

      Correct comment

  • @SiddavvaTonny
    @SiddavvaTonny ปีที่แล้ว

    ❤ಸೊಪರ್ ಅಣ್ಣ ❤ ನನ್ನ ತಾಯಿ❤

  • @padmanabhraikar8413
    @padmanabhraikar8413 ปีที่แล้ว

    Nice concept sir

  • @balajigupta6661
    @balajigupta6661 ปีที่แล้ว

    Good topic and carry on even much more better topic concerning the society

  • @mahamadalimahamadali9870
    @mahamadalimahamadali9870 ปีที่แล้ว +6

    ಮನಸು ಮುಟ್ಟಿತು 👌👌🛕⛪🕋

  • @Lalitah-vp6ct
    @Lalitah-vp6ct ปีที่แล้ว +4

    Super comedy 🎉😂❤

  • @maheshhipparagi5729
    @maheshhipparagi5729 ปีที่แล้ว +4

    heart touching video 💞

  • @RAVILLRB
    @RAVILLRB ปีที่แล้ว +12

    ಸೂಪರ್ ಕಾಮಿಡಿ ❤️

  • @rameshnayakrathod846
    @rameshnayakrathod846 ปีที่แล้ว

    Super videos real kathe 😂

  • @faizarani2864
    @faizarani2864 ปีที่แล้ว +3

    ಸೂಪರ್ ಕಾಮಿಡಿ

  • @mutturajgaragi8511
    @mutturajgaragi8511 ปีที่แล้ว +11

    ಸೂಪರ್

  • @suhasj2965
    @suhasj2965 ปีที่แล้ว +5

    Super ಜೋಡಿ

  • @firegamingworld13K
    @firegamingworld13K ปีที่แล้ว +3

    Big fan bro

  • @FrankFran-kc1tp
    @FrankFran-kc1tp ปีที่แล้ว +2

    Super mukaleppa 41 comment nandhu

  • @altafbawa
    @altafbawa ปีที่แล้ว +1

    👌👌👌👌♥️👌👌👌👌♥️♥️

  • @saabevoor5484
    @saabevoor5484 ปีที่แล้ว +5

    ತಾಯಿ ಪಾತ್ರ ಸೂಪರ್

  • @ISMAIL-gm7om
    @ISMAIL-gm7om ปีที่แล้ว

    Super video brother ❤👏

  • @mahadevabirdar4296
    @mahadevabirdar4296 ปีที่แล้ว

    Unbelievable 🎉