ಪ್ರಜ್ಞಾಳಿಗೆ ನಮ್ಮ ಕಡೇ ಇಂದ ಒಂದು ಸಣ್ಣ ಬಸುರಿ ಸಮ್ಮಾನ
ฝัง
- เผยแพร่เมื่อ 6 ก.ย. 2024
- ಮಾನವ ಜನ್ಮ ದೊಡ್ಡದು. ಅದನ್ನು ಕಡೆಗಣಿಸಬೇಡಿರೋ ಹುಚ್ಚಪ್ಪಗಳಿರಾ’ ಎಂದು ಪುರಂದರದಾಸರು ಹೇಳಿದ್ದಾರೆ. ಹುಟ್ಟಿದ ನಂತರ ಸಾಯುವವರೆಗಿನ ಅವಧಿಯಲ್ಲಿ ಷೋಡಶ ಸಂಸ್ಕಾರಗಳನ್ನು ಮಾಡಲೇಬೇಕೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಹದಿನಾರು ಸಂಸ್ಕಾರಗಳನ್ನು ಮಾಡಲು ಅಸಾಧ್ಯವಾದರೂ ನಾಮಕರಣ, ಉಪನಯನ, ಸೀಮಂತ ಎಂಬ ಕೆಲವನ್ನಾದರೂ ಮಾಡಿಯೇ ತೀರುತ್ತಾರೆ.
ಎಲ್ಲ ಶಾಸ್ತ್ರಗಳ ಪೈಕಿ “ಸೀಮಂತ’ ಶಾಸ್ತ್ರವು ಒಂದು ಭಾವನಾತ್ಮಕ ಸಂಬಂಧವನ್ನು ಹೆಣ್ಣಿನೊಂದಿಗೆ ಹೊಂದಿದೆ. ತನ್ನ ಚೊಚ್ಚಲ ಕರುಳ ಕುಡಿಯನ್ನು ಗರ್ಭದಲ್ಲಿ ಹೊತ್ತ ಒಂದು ಹೆಣ್ಣು ಅದರ ಆಗಮನದ ನಿರೀಕ್ಷೆಯಲ್ಲಿ ಪುಳಕಿತಳಾಗಿರುವಂಥ ಸಂದರ್ಭದಲ್ಲಿ ನಡೆಸುವ ಶಾಸ್ತ್ರ.
ಗರ್ಭ ಧರಿಸಿದ ಮೂರನೇ ತಿಂಗಳಲ್ಲಿ “ಪುಂಸವನ’, “ಅನವಲೋಭನ’ ಎಂಬ ಸಂಸ್ಕಾರಗಳನ್ನು ನಡೆಸಲಾಗುವುದು. ಈ ಕಾಲದಲ್ಲಿ ಹೆಣ್ಣಿಗೆ ಆಹಾರ ರುಚಿಸದಿರುವುದು, ವಾಂತಿಯಾಗುವುದು ಎಲ್ಲ ಸಾಮಾನ್ಯ. ಆಗ ಪುಣ್ಯಾಹ ಮಾಡಿ ನಾಂದಿದೇವತೆಗಳನ್ನು ಪ್ರಾರ್ಥಿಸಿ ಪ್ರಜಾಪತಿಗೆ ಚರುದ್ರವ್ಯ ಆಹುತಿ ನೀಡುತ್ತಾರೆ. ಬಳಿಕ ಪತಿಯು ಪತ್ನಿಯ ಅಂಗೈಗೆ ಎರಡು ಉದ್ದಿನಕಾಳು, ಒಂದು ಗೋಧಿಯನ್ನು ಇಡಬೇಕು. ಅವಳು ಕಡೆದ ಮಜ್ಜಿಗೆಯೊಂದಿಗೆ ಪ್ರಾಶನ ಮಾಡಬೇಕು. ಶಾಸ್ತ್ರದ ಪ್ರಕಾರ ಉದ್ದು ಅಂಡದ ರೂಪವಾದರೆ, ಗೋಧಿ ಲಿಂಗರೂಪದ ಸಂಕೇತ. ಬಳಿಕ ದುಷ್ಟ ಶಕ್ತಿಯನ್ನು ನಿವಾರಿಸಲು ಅಶ್ವಗಂಧದ ರಸವನ್ನು ಪತ್ನಿಯ ಬಲ ಮೂಗಿಗೆ ಹಾಕಬೇಕು. ಇದರ ಉದ್ದೇಶ ಗರ್ಭಪಾತವನ್ನು ತಡೆಯುವುದು.
ಗರ್ಭ ಧರಿಸಿದ ಎಂಟನೆಯ ತಿಂಗಳಲ್ಲಿ ಸೀಮಂತ ಕಾರ್ಯಕ್ರಮವನ್ನು ನಡೆಸುತ್ತಾರೆ. ಒಂದೊಂದು ಭಾಗಗಳಲ್ಲಿ, ಒಂದೊಂದು ಧರ್ಮಗಳಲ್ಲಿ ವಿಭಿನ್ನ ರೀತಿಯಲ್ಲಿ ಸೀಮಂತವು ನಡೆಯುತ್ತದೆ. ತುಂಬು ಗರ್ಭಿಣಿಗೆ ಮುತ್ತೈದೆಯರು ಹಸಿರುಬಳೆ, ಹಸಿರು ಸೀರೆ ತೊಡಿಸಿ, ಹೂಮುಡಿಸಿ ಬಗೆಬಗೆ ತಿಂಡಿ-ತಿನಿಸುಗಳಿಂದ ಸಂತೋಷಪಡಿಸುತ್ತಾರೆ. ಇದನ್ನು “ಬಳೆ ತೊಡಿಸುವುದು’ ಎಂದು ಕರೆಯುತ್ತಾರೆ.
ತುಂಬಾ ಚೆನ್ನಾಗಿತ್ತು ಕಿಶೋರ್ ಅಣ್ಣ ನಿಮ್ಮದು ಸಕ್ಕತ್ ಕಾಮಿಡಿ❤😂
Kishor anna pooja akka jodi super❤
Tq❤
Suuuper, ..prathane...God gift amazing telant... negadi, negadi sakayithu Dhanraj ...😄😄😄
Vlog ತುಂಬಾನೇ ಚೆನ್ನಾಗಿತ್ತು..... ಅದ್ರಲ್ಲೂ ಕಿಶೋರ್ ಅಣ್ಣನ on spot comedy ಸಕ್ಕತ್ತಾಗಿತ್ತು 😂😂😂😂🫰🫰🫰💜💜💜
😅😅😂😅😂😅negadi negadi sakaitu dhanraj nim comedy indha... Devar nimma manegu Laxmi barli...
God bless you sister ❤
ಸೂಪರ್🎉🎉🎉
Tq😊
Super akka 🎉🎉
Tq😊
Nam kadeyinda best wishes🎉💐 PRAJNA sisssss,,, all the best,, EE Bhari shravana masakke nim manege (LAKSHMI) hennu magalu baruva lakshna idda haagide,, naan heege helide anta besaramadbedi siss,,,, 🎉🎉🎉all the best... Take care,, 🙏
Tq so much❤
ಮೇಡಮ್ ಸಮ್ಮಾನ ಅಲ್ಲಾ ಸನ್ಮಾನ ಓಕೆ
Super pooja akka❤️👌🏻
Tq so much
Super sis🎉❤❤
Tq sis❤
Super kishor annaaa
Tq😊
Super,, video 🎥best,, off,, luck,,, your,, all,, friends 👍🏻👍🏻👍🏻
Thank you 🤗
Super ❤😅 congratulations
Tq😊
Love the way she said soppu nayige
Avrige dilivery agirbahudu higa
Nice vloge...God bless..❤
Mathadi nimmayli mathadokke bandavaraylli, namgu kushi agotthe
Superb 👌
Tq
Super sister ❤❤
Super siss❤
🎉
Sampradayika sammana 👍👌
Tq❤
Subscribed sis
What dailoug bro
ಸೂಪರ್ ❤❤❤
Tq❤❤❤
Super sis
Tq😊
ಪೂಜಾ ಮಾಮ್ ನಿಮ್ಮನ್ನ ಮೊನ್ನೆ ವಿಟ್ಲಾದಲ್ಲಿ ನೋಡಿದೆ.... ನೀವು ನೋಡೇ ಇಲ್ಲ 😢
S avaru vitla govt. Hospital nurse
Avlu nodidru nodada age erthale
Nijana @@fathimathramseena677
Yes avru nodada hage madtharee,,, nivu mathadbeku madam
hy sis and bro i am from vitla nanu diploma in ot technician madidu nange yavu dh adhru hospital ali job maduva avaru edre pls ondh job madikodi
Hi ಪೂಜಾ ಸೂಪರ್ ಫ್ಯಾಮಿಲಿ nemadu
Super🎉🎉🎉
Tq
Nice akka 😂 super video nigalena family gammath undu kushi apundu tuvaregu nice
Masth thanks sis😊
🎉🎉❤❤
Nice vloge....👌👌👌
Tq so much😊
Super😂
ಸೂಪರ್
Tq
ಕಿಶೋರ್ ಕಾಮಿಡಿ ಗೋಸ್ಕರ blog ನೋಡೋದು
Nimma preethige tq so much❤
Super
Tq
Thumba olledu🎉🎉
Tq😊
❤
😂. Supar
Tq
Full comedy
🙏🏼🙏🏼🙏🏼👌👌👌🎉🎉🎉🎉🎉
ಕಿಶೋರ್ ಅವ್ರು ಏನ್ ಕೆಲ್ಸ ಮಾಡ್ತಾರೆ?
ಹೆಂಡತಿ ಜೊತೆ ಸಮ್ಮಾನಕ್ಕೆ ಹೋಗಿ ತಿಂದು ನಿಮಗೂ ಹೊಟ್ಟೆ ಬಂದಿದೆ 😂
Super vlog😂😂😂❤
Masth tnks❤
👌👌
❤❤
Drsee meesho 😊
Super akka plz reply akka❤❤❤❤
Tq sis❤
👌
Swalpa noice kadme madi upload madi sis...😊
Solmelu
Nice😊❤
Tq
Qute❤❤
❤❤❤
Pregnent banana leaf mele uta madbardu
After seemantha maatra maadbahudhu😊 , adakintha modhalu maadlikke ellaaaa.. avara seemantha already aagidhe
👌👌👌👌👌
Prajna akkanige ಹೆಣ್ಣು ಮಗು agodu
Nekleg poora vottige tuud khushi avond undu!!
Masth thanks ❤❤
😂😂❤
Prajna ge twins aa
ಕಿಶೋರ್ ಅಣ್ಣಾ 😂
❤😊
Vlog thumba chinagede
Avarige yavaga det
Hi pooja sis
Hi
ಎಂತ್ತ ಮರ್ರೆ ನೀವೆ ಮಾಡಿ ನೀವೆ ತಿನ್ನುದ ನಮನೆಲ್ಲ ಊಟಕ್ಕೆ ಯಾವಾಗ ಕರಿಯುವುದು ನೀವು
😂😂😂😂😂😂😂😂
Nimmannu pregnent lognalli nodi nodi. Bor agide date yawaga lognalli heli mare
Harshith n kende panle ave ardala youtub channel open malpare panle ava
Gn🙏😇😆😆👑😁😆💔❤💜💛💛🚜
♥️
Super🎉🎉🎉
Tq