Hii dear.. ನಿಮ್ಮ ವಿಡಿಯೋ ತಗೋಳೋ ರೀತಿ ತುಂಬಾ ಚನ್ನಾಗಿದೆ.. ಒಂದ್ಸಲ ನನಗು ಹಾಗೆ ಅನಿಸ್ತು ಮತ್ತೆ ದೆವ್ವಾ ನಾ ಅಂತ.. ಆದ್ರೆ ಆಮೇಲೆ ನಾನೆ ಅನ್ಕೊಂಡೆ ಸಂಗೀತಾ ಗೂ ಅದ್ರ ಪರಿಣಾಮ ಗೊತ್ತಾಗ್ಬೇಕು.. ಆದ್ರಿಂದ ಎಷ್ಟು ಕಷ್ಟ ಆಗ್ತಿತ್ತು ಗೀತಾ ಗೆ ಅಂತ... ನಾನು ನಂಬುತಿನಿ dr ಕರ್ಮ ನಮ್ಮನ್ನ ಬಿಡಲ್ಲ ಅದು ಒಳ್ಳೇದೇ ಆಗ್ಲಿ ಕೆಟ್ಟದ್ದೇ ಆಗ್ಲಿ... ಆದ್ರೆ ಸಂಗೀತಾ ನಾ ಹೊಟ್ಟೆ ಯಲ್ಲಿರೋ ಮಗುಗೆ ಮಾತ್ರ ಏನು ಆಗ್ಬಾರ್ದು ಅಷ್ಟೇ ನಾವು ಕೇಳೋದು. ಯಾವ ಜೀವಕ್ಕೂ ಏನೂ ಆಗಬಾರದು.. ಎಲ್ಲದಕ್ಕೂ ಒಳ್ಳೆ ಪರಿಹಾರ ದಿಂದ ಸಮಸ್ಯೆ ಬಗೆಹರಿಸಿ ಅಷ್ಟೇ ❤❤❤❤
ಈ ಕಥೆಲಿ ಸಂಗೀತಾಗ ಆಗೋ ತೊಂದರೆ ತೋರಿಸಿ ಸಿಸ್, ಯಾಕೆ ಅಂದರೆ ನನ್ನ ತವರಮನೇಲಿ ನಾನು ತಮ್ಮ ಅಷ್ಟೇ ಅಪ್ಪಾ ಅಮ್ಮ ಗೆ ಮನೆ ಇಲ್ಲದೆ ಹೊರಗೆ ಇದಾರೆ ಮನೆ ಇಲ್ಲದೆ ದುಃಖ ಆಗತ್ತೆ ಸಿಸ್ ನಾನ್ ಒಂದು ಕಡೆ ತಾಯಿ ಒಂದು ಕಡೆ ತಂದೆ ಒಂದು ಕಡೆ ಅಪ್ಪಾ ಒಂದು ಕಡೆ 😢😢😢😢 ಈ ಮಾಟ ಮಂತ್ರಕ್ಕೆ ಬಲಿ ಆಗಿದಿವಿ ಚೆನ್ನಾಗೇ ಇದೀವಿ ಆದರೆ ಸಮಸ್ಯೆ ಬಾಳ್ ಇವೆ ದೇವರ ನಂಬಿದಿವಿ ಸಮಸ್ಯೆ ಸ್ವಲ್ಪ ಸ್ವಲ್ಪ ಕಡಿಮೆ ಆಗತಾ ಇವೆ 😢😢😢😢😢😢
Sarita ka super story story
@@SYT7-u8q savita not sarita
Super🎉🎉❤❤🎉🎉
Thank u
ಸೋ. ಸೋರೀರೀ ಪರವಾಗಿಲ್ಲ ಮುಂದು ವರಿಸಿ❤❤
Its ok madam q🙏
Even I believe in karma 😊
@@vinutanaragunde3870 thats it
Gud morning Savithakka kathe thumba chanagide continue madi 🎉🎉🎉🎉
Very good morning dear thank u
ಕಥೆ ತುಂಬಾ ಚೆನ್ನಾಗಿದೆ ಇಂಟರೆಸ್ಟಿಂಗ್ ಆಗಿದೆ ಏಟಿಗೆ ಏಟು ತಿರುಗಿಟು ಸೂಪರ್ ❤️🥰👍
@@SavitriBhogaraja-lf4hu thank u dear
ಸೂಪರ್ ಸೂಪರ್ ಸೂಪರ್ ❤️❤️❤️❤️
Thank u🙏🏻
ಮಾಡಿದ್ದು ಉಣ್ಣೋ ಮಾರಾಯ ಅನ್ನೋ ಗಾಧಿ ಮಾತು ಸೂಪರ್ ಆಗಿ ಇದೆ ಸಿಸ್ಟರ್ ಮುಂದು ವರೆಸಿ ಚೆನ್ನಾಗಿದೆ ಸ್ಟೋರಿ ❤
ಆದ್ರೆ ಅವ್ಳ ಮಗು ಗೆ ಏನೂ ತೊಂದ್ರೆ ಆಗ್ಬರ್ಧು ಅಷ್ಟೇ ❤
Maguge alla yarigu enu agalla dear
Niu Tale kedisokbedi story tumba chenagide I love this story ❤❤❤
@@DevikajayramDevikajayram thank u so much🙏🏻
ಇಲ್ಲ ಸಿಸ್ಟರ್ ದೆವ್ವ ಬಂದಿರೋದು ಸೂಪರ್ ಆಗಿದೆ ಹೀಗೆ ಮುಂದೆ ವರಸಿ
Thank u sister
ಸೂಪರ್ ವಿಡಿಯೋ
ಧನ್ಯವಾದಗಳು 🙏🏻
Savithakka kettavrigu kettadagbeku avru bereyavarige kotta novu avrigu gottagbeku bere kathe beda plz devvadu continue madi plzzzzz 🎉🎉
Ok dear thank u
Tumba majavagide munduvaresi
Ok thank u
Nija akka karma yaranmu bidalla bidlu bardhi
ಹೂ ಡಿಯರ್ ಧನ್ಯವಾದಗಳು 🙏🏻
You are allrounder akka ❤❤so sweet puttakka voice
So swt of u dear thank u
Houdu akka story super interesting ede mundu varasi
@@umadevikumbar6504 thank u so much dear🙏🏻🙏🏻
Nanuhagene thappamadadhwrge shiksha aglebeku sariyada kathe
ಹಾ ಡಿಯರ್ ಧನ್ಯವಾದಗಳು 🙏🏻
Mayadm mujay apki kahani bhoat sai hai vyari gud mayra nam joyti ❤❤ Pu ta ❤❤lab you 🎉🎉hay
@@jyotibalabatti thank u madamji
Super ಆಗಿದೆ ಅಕ್ಕಾgood morning 🌅
@@VishalSurywanshi-g9q very good morning. Thank u
Super story sis❤
Thank u🙏🏻
ಸೂಪರ್ ಸ್ಟೋರಿ 😂😂😂😂 ಕಾಟ ಕೊಡ್ಲಿ ಆದರೆ ಸಂಗೀತ ನನ್ನ ಮಗು ಸಾಯಬಾರದು ಅಷ್ಟೇ😅😅😅
@@nagarajagb5116 yaragu enu agalla
Kate tumba chennagide❤❤
ಧನ್ಯವಾದಗಳು 🙏🙏🙏
ಹೌದು ಕರ್ಮ ರಿಟರ್ನ್ ಅಂತ ಬರುತ್ತೆ ಅಲ್ವಾ ಅದಕ್ಕೋಸ್ಕರ ವೇಟ್ ಮಾಡಬೇಕು ನೀವು ಕಥೆ ಮಾಡುತ್ತಿರುವುದು ಚೆನ್ನಾಗಿದೆ ಮುಂದುವರೆಸಿ
@@rojamohan ಧನ್ಯವಾದಗಳು ನಿಮ್ಮ ಪ್ರೀತಿಗೆ...
Good sister,carry on story
ಓಕೆ thank u
Super sister ❤
@@LaxmiLaxmiware-xn5sn thank u
Hai gm ! ❤ super episode! Continue according to your plans. Really it's so nice
@@bhagyalakshmi1786 hello vgm dear. Thank u so much🙏🏻
ಪುಟ್ಟಕ್ಕ ತುಂಬಾ ಇಷ್ಟ
@@gayathrammars thank u
Yar enadru helli friend. Kathe mundvarsi. Chanag bartha ide..yav tv serial gu kadme illa ...❤❤❤
@@Psycho-PCMB thank u so much dear
Hii dear.. ನಿಮ್ಮ ವಿಡಿಯೋ ತಗೋಳೋ ರೀತಿ ತುಂಬಾ ಚನ್ನಾಗಿದೆ.. ಒಂದ್ಸಲ ನನಗು ಹಾಗೆ ಅನಿಸ್ತು ಮತ್ತೆ ದೆವ್ವಾ ನಾ ಅಂತ.. ಆದ್ರೆ ಆಮೇಲೆ ನಾನೆ ಅನ್ಕೊಂಡೆ ಸಂಗೀತಾ ಗೂ ಅದ್ರ ಪರಿಣಾಮ ಗೊತ್ತಾಗ್ಬೇಕು.. ಆದ್ರಿಂದ ಎಷ್ಟು ಕಷ್ಟ ಆಗ್ತಿತ್ತು ಗೀತಾ ಗೆ ಅಂತ... ನಾನು ನಂಬುತಿನಿ dr ಕರ್ಮ ನಮ್ಮನ್ನ ಬಿಡಲ್ಲ ಅದು ಒಳ್ಳೇದೇ ಆಗ್ಲಿ ಕೆಟ್ಟದ್ದೇ ಆಗ್ಲಿ... ಆದ್ರೆ ಸಂಗೀತಾ ನಾ ಹೊಟ್ಟೆ ಯಲ್ಲಿರೋ ಮಗುಗೆ ಮಾತ್ರ ಏನು ಆಗ್ಬಾರ್ದು ಅಷ್ಟೇ ನಾವು ಕೇಳೋದು. ಯಾವ ಜೀವಕ್ಕೂ ಏನೂ ಆಗಬಾರದು.. ಎಲ್ಲದಕ್ಕೂ ಒಳ್ಳೆ ಪರಿಹಾರ ದಿಂದ ಸಮಸ್ಯೆ ಬಗೆಹರಿಸಿ ಅಷ್ಟೇ ❤❤❤❤
Buddi aste barutte madam yarigu enu agalla
Okk no problem but 😂😂coomedy
Ok thank u
😊😊😊
@@shorts07-r7n 🙏
Pataka
@@ManjulamM-e8g yaru?
❤❤❤🎉❤🎉🎉❤🎉❤🎉❤🎉❤🎉🎉❤
@@Sumitra-ds3di 🙏🏻
❤❤❤❤❤❤❤❤❤❤❤❤❤❤❤❤❤❤
@@Sumitra-ds3di 🙏🏻
Nim idea thara ne ಮಾಡಿ plz😊
Ha thats gud thank u
Madi akka nodtivi
Ok dear thank u🙏🏻
Video continue madi sister avru madid avru anubavisbeku agle novu enu anta avrigu gottu agbeku 😊
@@YashashwiniYashu-l4x ok pa thank u
Hi gm Ayyo Istondu tale kedskobedi neevu video haki navu nodtivi ❤❤❤
@@shobhatshobhat5999 ok madam thank u so much
Devvada story bele beku sisss
ಓಕೆ dear
ದೆವ್ವ ಬಂದಿರೋದು ಚೆನ್ನಾಗಿ ಇದೆ ಆದ್ರೆ ಸ್ವಲ್ಪ ಕಾಮಿಡಿ ad ಮಾಡಿ ಅಷ್ಟೇ
Ha pa ok🙏🏻
Sangeeta gu artha agbeku obr ge kett ಮಾಡಿದ್ರೆ ಏನಾಗುತ್ತದೆ ಅಂತಾ
@@vinutanaragunde3870 ade point nandu
ಪುಟ್ಟಕ್ಕನ ಜಾಸ್ತಿ ಹಾಕಿ
@@GayatriRS-q9q ok 🙏🏻
ಈ ಕಥೆಲಿ ಸಂಗೀತಾಗ ಆಗೋ ತೊಂದರೆ ತೋರಿಸಿ ಸಿಸ್, ಯಾಕೆ ಅಂದರೆ ನನ್ನ ತವರಮನೇಲಿ ನಾನು ತಮ್ಮ ಅಷ್ಟೇ ಅಪ್ಪಾ ಅಮ್ಮ ಗೆ ಮನೆ ಇಲ್ಲದೆ ಹೊರಗೆ ಇದಾರೆ ಮನೆ ಇಲ್ಲದೆ ದುಃಖ ಆಗತ್ತೆ ಸಿಸ್ ನಾನ್ ಒಂದು ಕಡೆ ತಾಯಿ ಒಂದು ಕಡೆ ತಂದೆ ಒಂದು ಕಡೆ ಅಪ್ಪಾ ಒಂದು ಕಡೆ 😢😢😢😢 ಈ ಮಾಟ ಮಂತ್ರಕ್ಕೆ ಬಲಿ ಆಗಿದಿವಿ ಚೆನ್ನಾಗೇ ಇದೀವಿ ಆದರೆ ಸಮಸ್ಯೆ ಬಾಳ್ ಇವೆ ದೇವರ ನಂಬಿದಿವಿ ಸಮಸ್ಯೆ ಸ್ವಲ್ಪ ಸ್ವಲ್ಪ ಕಡಿಮೆ ಆಗತಾ ಇವೆ 😢😢😢😢😢😢
@@jayashribadami5318 dnot worry dear ella ollede agutte dear cool agi eri
Aithu bidu sangeetha.but puttakka sufer agabaradu.
@@meenakshib8322 yaru suffer agalla
Chanagide devva irli sister nija jivandali navu anubavista edivi ond uranne halmadidare mata mantra anta but helidre yaru namballa
Anubavakke bandavru matra nambtare e Kate inda positiveness barli .ket kelsa madidvarige vidine buddi kalisbeku😢
Adu hange sis satya yavattu kahine
Houdu dear nija
Hi
@@GaneshM-p7m hello
Change helidira sister niu tumba change matadira maa
@@KrishnaKrishna-ob8fn ena change
Video change madtira niu hage video madi sister
Andare?
Torsi akka pls
Niv helid sari akka karma returns annodu gottagbeku
@@ShrideviKulkarni-uv1dv hu dear ok thank you