ಶ್ರೀ ಕ್ಷೇತ್ರ ಕೈವಾರದಲ್ಲಿ ನೆಲಸಿರುವ ಶ್ರೀ ನಾರೇಯಣ ತಾತಯ್ಯನವರು ಹಾಗೂ ನಮ್ಮ ಪಕ್ಕದ ರಾಜ್ಯ ಆಂದ್ರಪ್ರದೇಶದಲ್ಲಿರುವ ಕಂದಿಮಲ್ಲಯ್ಯಪಲ್ಲಿ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ವೀರಭ್ರಹ್ಮೇಂದ್ರ ಮಠದಲ್ಲಿ ನೆಲಸಿರುವ ಶ್ರೀ ಪೋತಲೂರಿ ವೀರಭ್ರಹೇಂದ್ರ ಸ್ವಾಮಿ ಯತೀಂದ್ರರು ಇವರಿಬ್ಬರು ಒಂದೇ ಅಂಶದಲ್ಲಿ ಹುಟ್ಟಿದವರು. ಇವರಿಬ್ಬರು ದ್ವಾಪರ ಯುಗದಲ್ಲಿ ನಕುಲ-ಸಹದೇವರೇ ಎಂಬ ಪ್ರತೀತಿ ಇದೆ. ಹಿಂದೆ ದ್ವಾಪರ ಯುಗದಲ್ಲಿ ನಕುಲ-ಸಹದೇವರಿಬ್ಬರಿಗೂ ಅಘೋಚರ ಶಕ್ತಿ ಇರುತ್ತದೆ ಅದೇನೆಂದರೆ ಭೂತ ಭವಿಷತ್ ಕಾಲದಲ್ಲಿ ನಡೆಯುವ ಎಲ್ಲಾ ವಿಚಾರಗಳು ಅವರಿಗೆ ತಿಳಿದಿರುವುದರಿಂದ ಭಗವಂತ ಶ್ರೀಕೃಷ್ಣ ಇವರಿಬ್ಬರಿಗೂ ಒಂದು ಷರತ್ತು ವಿದಿಸಿ ನಿಮಗೆ ತಿಳಿದಿರುವ ಯಾವುದೇ ವಿಚಾರ ನೀವು ಎಲ್ಲಿ ಹೇಳಿಕೊಳ್ಳಬಾರದು ಹಾಗೇನಾದರು ನೀವು ಹೇಳಿದರೆ ನಿಮ್ಮ ತಲೆ ನೂರು ಹೋಳಾಗಿ ನೀವು ಸಾಯುತ್ತೀರ ಎಂದು ಹೆಚ್ಚರಿಕೆ ನೀಡಿರುತ್ತಾನೆ. ಈ ಸಂಭAದ ನಕುಲ-ಸಹದೇವರಿಬ್ಬರು ಶ್ರೀ ಕೃಷ್ಣನಲ್ಲಿ ಬೇಡಿ ಭಗವಂತ ಶ್ರೀಕೃಷ್ಣನೇ ನಮಗೆ ತಿಳಿದಿರುವ ಭವಿಷ್ಯವನ್ನ ನಾವು ಯಾರಿಗೂ ಹೇಳಿಕೊಳ್ಳಲಾಗಲಿಲ್ಲ ಎಂದ ಮೇಲೆ ಈ ಅಗೋಚರ ಶಕ್ತಿ ನಮಗೇಕೆ ಬೇಕು ಎಂದು ಪ್ರಶ್ನಿಸಿದಾಗ ಇವರ ಪ್ರಶ್ನೆಗೆ ಉತ್ತರಿಸಿದ ಶ್ರೀ ಕೃಷ್ಣ ಮುಂದೆ ಕಲಿಯುಗದಲ್ಲಿ ನೀವಿಬ್ಬರು ಉತ್ತಮ ಪುರುಷರಾಗಿ ಜನಿಸಿ ಇದೇ ಅಘೋಚರ ಶಕ್ತಿಯನ್ನು ಭೂತ ಭವಿಷತ್ ಕಾಲದ ಭವಿಷ್ಯವನ್ನು ಕಾಲಜ್ಞಾನವಾಗಿ ಬರೆದು ಜನರಿಗೆ ಉಪದೇಶ ನೀಡುತ್ತೀರ.ಇದರಿಂದಾಗಿ ಪಾಪಕೂಪದಲ್ಲಿರುವ ಜನರು ಉತ್ತಮ ಮಾರ್ಗದಲ್ಲಿ ನಡೆದು ಪುಣ್ಯಾತ್ಮರಾಗುತ್ತಾರೆ ಎಂದು ಶ್ರೀಕೃಷ್ಣ ಭಗವಂತ ಆಜ್ಞೆ ಮಾಡಿರುತ್ತಾನೆ. ಅದರಂತೆ ಶ್ರೀ ನಾರೇಯಣ ತಾತಯ್ಯ ಹಾಗೂ ಶ್ರೀ ವೀರಭ್ರಹೇಂದ್ರಸ್ವಾಮಿ ಯತೀಂದ್ರರು ಜನಿಸಿ ಕಾಲಜ್ಞಾನ ಬರೆದು ಉಪದೇಶಿಸಿರುತ್ತಾರೆ.
ಓಂ ನಮೋ ಅಮರ ನಾರಾಯಣ. ರಾಜ್ ಅಭಿನಯ ಸೂಪರ್ ಲೀಲಾವತಿ ನರಸಿಂಹ ರಾಜು ಬಾಲಕೃಷ್ಣ ಜಿ ವಿ ಅಯ್ಯರ್ ರಾಮಚಂದ್ರ ಶಾಸ್ತ್ರಿ ಜಯಶ್ರೀ ಶಾಂತಮ್ಮ ಪಾಪಮ್ಮ ಜಯ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಇಂಪಾದ ಹಾಡುಗಳು ಭಕ್ತಿ ಪ್ರದಾನ ಉತ್ತಮ ಚಿತ್ರ
Leelavathi real husband and vinod raj real father played priest role (short person) timing 4:0637:2059:21 #Mahalinga_baghavathar ಲೀಲಾವತಿಯವರ ನಿಜವಾದ ಗಂಡ ಮಹಾಲಿಂಗ ಭಾಗವರ್ ಈ ಸಿನಿಮಾ ದಲ್ಲಿ ಅರ್ಚಕನ ಪಾತ್ರ ಮಾಡಿದ್ದಾರೆ 4:0637:2059:21
ಓಂ ನಮೋ ಯೋಗಿ ನಾರೇಯಣಾಯ ಅದ್ಭುತ ಚಿತ್ರ ಡಾ ರಾಜಕುಮಾರ್ ನಟನೆ ಅದ್ಭುತ
ಶ್ರೀ ಕ್ಷೇತ್ರ ಕೈವಾರದಲ್ಲಿ ನೆಲಸಿರುವ ಶ್ರೀ ನಾರೇಯಣ ತಾತಯ್ಯನವರು ಹಾಗೂ ನಮ್ಮ ಪಕ್ಕದ ರಾಜ್ಯ ಆಂದ್ರಪ್ರದೇಶದಲ್ಲಿರುವ ಕಂದಿಮಲ್ಲಯ್ಯಪಲ್ಲಿ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ವೀರಭ್ರಹ್ಮೇಂದ್ರ ಮಠದಲ್ಲಿ ನೆಲಸಿರುವ ಶ್ರೀ ಪೋತಲೂರಿ ವೀರಭ್ರಹೇಂದ್ರ ಸ್ವಾಮಿ ಯತೀಂದ್ರರು ಇವರಿಬ್ಬರು ಒಂದೇ ಅಂಶದಲ್ಲಿ ಹುಟ್ಟಿದವರು. ಇವರಿಬ್ಬರು ದ್ವಾಪರ ಯುಗದಲ್ಲಿ ನಕುಲ-ಸಹದೇವರೇ ಎಂಬ ಪ್ರತೀತಿ ಇದೆ. ಹಿಂದೆ ದ್ವಾಪರ ಯುಗದಲ್ಲಿ ನಕುಲ-ಸಹದೇವರಿಬ್ಬರಿಗೂ ಅಘೋಚರ ಶಕ್ತಿ ಇರುತ್ತದೆ ಅದೇನೆಂದರೆ ಭೂತ ಭವಿಷತ್ ಕಾಲದಲ್ಲಿ ನಡೆಯುವ ಎಲ್ಲಾ ವಿಚಾರಗಳು ಅವರಿಗೆ ತಿಳಿದಿರುವುದರಿಂದ ಭಗವಂತ ಶ್ರೀಕೃಷ್ಣ ಇವರಿಬ್ಬರಿಗೂ ಒಂದು ಷರತ್ತು ವಿದಿಸಿ ನಿಮಗೆ ತಿಳಿದಿರುವ ಯಾವುದೇ ವಿಚಾರ ನೀವು ಎಲ್ಲಿ ಹೇಳಿಕೊಳ್ಳಬಾರದು ಹಾಗೇನಾದರು ನೀವು ಹೇಳಿದರೆ ನಿಮ್ಮ ತಲೆ ನೂರು ಹೋಳಾಗಿ ನೀವು ಸಾಯುತ್ತೀರ ಎಂದು ಹೆಚ್ಚರಿಕೆ ನೀಡಿರುತ್ತಾನೆ. ಈ ಸಂಭAದ ನಕುಲ-ಸಹದೇವರಿಬ್ಬರು ಶ್ರೀ ಕೃಷ್ಣನಲ್ಲಿ ಬೇಡಿ ಭಗವಂತ ಶ್ರೀಕೃಷ್ಣನೇ ನಮಗೆ ತಿಳಿದಿರುವ ಭವಿಷ್ಯವನ್ನ ನಾವು ಯಾರಿಗೂ ಹೇಳಿಕೊಳ್ಳಲಾಗಲಿಲ್ಲ ಎಂದ ಮೇಲೆ ಈ ಅಗೋಚರ ಶಕ್ತಿ ನಮಗೇಕೆ ಬೇಕು ಎಂದು ಪ್ರಶ್ನಿಸಿದಾಗ ಇವರ ಪ್ರಶ್ನೆಗೆ ಉತ್ತರಿಸಿದ ಶ್ರೀ ಕೃಷ್ಣ ಮುಂದೆ ಕಲಿಯುಗದಲ್ಲಿ ನೀವಿಬ್ಬರು ಉತ್ತಮ ಪುರುಷರಾಗಿ ಜನಿಸಿ ಇದೇ ಅಘೋಚರ ಶಕ್ತಿಯನ್ನು ಭೂತ ಭವಿಷತ್ ಕಾಲದ ಭವಿಷ್ಯವನ್ನು ಕಾಲಜ್ಞಾನವಾಗಿ ಬರೆದು ಜನರಿಗೆ ಉಪದೇಶ ನೀಡುತ್ತೀರ.ಇದರಿಂದಾಗಿ ಪಾಪಕೂಪದಲ್ಲಿರುವ ಜನರು ಉತ್ತಮ ಮಾರ್ಗದಲ್ಲಿ ನಡೆದು ಪುಣ್ಯಾತ್ಮರಾಗುತ್ತಾರೆ ಎಂದು ಶ್ರೀಕೃಷ್ಣ ಭಗವಂತ ಆಜ್ಞೆ ಮಾಡಿರುತ್ತಾನೆ. ಅದರಂತೆ ಶ್ರೀ ನಾರೇಯಣ ತಾತಯ್ಯ ಹಾಗೂ ಶ್ರೀ ವೀರಭ್ರಹೇಂದ್ರಸ್ವಾಮಿ ಯತೀಂದ್ರರು ಜನಿಸಿ ಕಾಲಜ್ಞಾನ ಬರೆದು ಉಪದೇಶಿಸಿರುತ್ತಾರೆ.
Good film,super acting by Dr.Rajkumar and Leelavati
ಭಗವಂತ ಒಳ್ಳೆಯವರಿಗೆ ಒಳ್ಳೇದು ಮಾಡು ತಂದೆ. ಕೆಟ್ಟವರಿಗೆ ಬುದ್ದಿ ಕಲಿಸು ತಂದೆ🙏🙏🙏💕💞👍👌✌🌹🌹🌹
God please bless my Son
ಸೂಪರ್❤🎉🎉
ಸುಂದರ.. ಧಾರ್ಮಿಕ ಭಾವನೆಗಳನ್ನು ಉತ್ತಿ ಬಿತ್ತಿದ ರಾಜಣ್ಣರು ಅವರು ಶಾಶ್ವತ.
ಓಂ ನಮೋಃ ನಮಃ ನಾರಾಯಣಾಯಾಃ ನಮಃ🙏🙏🙏
ಯೋಗಿ ನಾರೆಯಣರ ಚರಿತ್ರೆಯನ್ನು ಕನ್ನಡ ನಾಡಿಗೆ ಸಾರಿರುವ ಚಿತ್ರ
ಅಣ್ಣಾವ್ರು ಕೈವಾರ ತಾತಯ್ಯ ನವರ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ
Om namo narayanaaya
Super dr rajlumar
ಉತ್ತಮ ಸದ ಬಿರುಚಿಯ ಚಿತ್ರ
ಓಂ ನಮೋ. ನಾರಾಯಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Dr rajkumar sir I am proud to be your fan always
ಓಂ ನಮೋ ಅಮರ ನಾರಾಯಣ. ರಾಜ್ ಅಭಿನಯ ಸೂಪರ್ ಲೀಲಾವತಿ ನರಸಿಂಹ ರಾಜು ಬಾಲಕೃಷ್ಣ ಜಿ ವಿ ಅಯ್ಯರ್ ರಾಮಚಂದ್ರ ಶಾಸ್ತ್ರಿ ಜಯಶ್ರೀ ಶಾಂತಮ್ಮ ಪಾಪಮ್ಮ ಜಯ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್ ಇಂಪಾದ ಹಾಡುಗಳು ಭಕ್ತಿ ಪ್ರದಾನ ಉತ್ತಮ ಚಿತ್ರ
Nice movie 😍
ಅತ್ಯುತ್ತಮ ಸುಂದರ ಚಿತ್ರ
Very good movie plz watch everyone..
Super movie.good Raj Kumar Kannada om Shiva
29:32 a beautiful soothing lullaby by S. Janaki
Dr ರಾಜ್ ಕುಮಾರ್ ನಾರಣಪ್ಪ
Om. Namo. Narayna
ಓಂ ನಮೋ ಅಮರನಾರಾಯಣಾಯ
Super movie 🎬 🎞 🎥 🎦
Om gurubhyo namaha
Superb movie
Very nice 👍 future days
ಉತ್ತಮ ಚಿತ್ರ
Super Movie
Leelavathi real husband and vinod raj real father played priest role (short person) timing 4:06 37:20 59:21 #Mahalinga_baghavathar
ಲೀಲಾವತಿಯವರ ನಿಜವಾದ ಗಂಡ ಮಹಾಲಿಂಗ ಭಾಗವರ್ ಈ ಸಿನಿಮಾ ದಲ್ಲಿ ಅರ್ಚಕನ ಪಾತ್ರ ಮಾಡಿದ್ದಾರೆ 4:06 37:20 59:21
👍
True, Also watch Bhoodana movie it is mentioned shrimathi Leelavathi and Mahalinga Bhagavathar has also a role.
Dr. Rajkumar ರವರ ಸತಿ ನಲಾಯಿನಿ ಸಿನಿಮ TH-cam ಆಲ್ಲಿ ಇಲ್ಲ ದಯವಿಟ್ಟು upload ಮಾಡಿ 🙏🙏🙏
❤❤❤❤❤
ಅಲ್ಲಾ ಹು ಅಕ್ಬರ್ ನಾರೇಯಣ ಎಂದು ಪ್ರಾರಂಭದ ಹಾಡಲ್ಲಿ ಏಕೆ
ಸೂಪರ್ ಮೂವಿ
super ht movie
🙏🙏🌹🙏🙏🚩
Rajkumar sir just not reached immediate to act in babruvahana part directly. All this steps only have helped him to reach there
Om Namo Nareyanaya
Sri sadhguru yogi Nareyanaya thathiayya sri paadam shirasa namami
Jai Amaranareyana swami
Jai Bhimalingeshwara swami
Bhakta vijay&nagapooja & mister rajkumar&toogudeepa film quick upload please. ...................
.
Yes pls..
What you asked most of the film uploaded please watch
Ohm namo nareyanaya..
Llll
I like it
ಉತ್ತಮ ಚಿತ್ರ
ಸುಪರ ಚಿತ್ರ
💐💐 ಸೂಪರ್ ಸರ್
Super
good movie
V. Good movie
This was Dr. Rajkumar's 26th movie and was released on 29.09.1961 at the age of 32 years.
I am from kolar
super movie
Namonareyana.namaha.Rajashekar.vaijakur.good.movie.
Superb
Shashi #RKO
Good movie
bhakta vjaya film upload
Mnara
Dear bro it's uploaded please watch
Plz add english subtitles
Nice move
M
Success story
NO sound output in all the movies. Pls check
👌👌👃👃
ನಾರಯಣನಂಮ
🙏🏼🙏🏼🙏🏼🙏🏼🙏🏼🌹🌹🌹🌹🌹🌹
No out pút sound please adjest
Case study
Unfortunately we are stupid
Poor script.acting also needed to be better.
Super movie❤
verynice movie
Outstanding movie
Nice movie
Amazing movie
nice movie
Nice movie