ความคิดเห็น •

  • @thapasvi3190
    @thapasvi3190 ปีที่แล้ว +55

    ಕಾರಣವಿಲ್ಲದೆ ಮುಚಿಡಲು ಸಾಧ್ಯವೇ ಇಲ್ಲ

  • @muthrycmc202
    @muthrycmc202 ปีที่แล้ว +29

    ಒಳ್ಳೆ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🙏🏻🙏🏻

  • @kalpanaharikumarbhavageeth2402
    @kalpanaharikumarbhavageeth2402 ปีที่แล้ว +29

    ಲೀಲಾವತಿ ಅಮ್ಮನವರ ಬಗ್ಗೆ ತುಂಬಾ ಗೌರವವಿದೆ ಹಾಗಂತ ಅವರು ಮಾಡುವುದೆಲ್ಲ ಸರಿ ಅಲ್ಲ ಮೊದಲು ಅಣ್ಣಾವ್ರ ಹೆಸರು ಹೇಳಿ ತಮ್ಮ ಮದುವೆ ಬಚ್ಚಿಟ್ಟರು ಮಗನ ಮದುವೆಯನ್ನೂ ಬಚ್ಚಿಟ್ಟರು ರಹಸ್ಯವಾಗಿಟ್ಟು ಕನ್ನಡಿಗರ ಕರುಣೆ ಗಿಟ್ಟಿಸಿಕೊಳ್ಳುವುದು ಅವರಿಗೆ ಅಭ್ಯಾಸವಾಗಿದೆ

    • @mmadhoo4465
      @mmadhoo4465 10 หลายเดือนก่อน

      Leelavathi is she married? If so to whom

  • @roopasuresh9221
    @roopasuresh9221 ปีที่แล้ว +13

    ನಿಮ್ಮ ಕನ್ನಡ ಅದ್ಭುತ ಸರ್ ❤️🧡💐💐🙏🙏

  • @malini7575
    @malini7575 ปีที่แล้ว +109

    ಹೌದು ನನಗೂ ಅವರ ಮೇಲೆ ಗೌರವ ಇತ್ತು ಈ ವಿಷಯ ಗೊತ್ತಾದ ಮೇಲೆ ಇವರು ಹೇಳತ ಇರೋದೇಲ್ಲ ಸುಳ್ಳ ಅಂತ ಅಪನಂಬಿಕೆ ಶುರುವಾಗಿದೆ..

    • @madhusudana3827
      @madhusudana3827 ปีที่แล้ว +4

      Nin nambike itkandu avarenu madthare

    • @hemalathabhemalathab5729
      @hemalathabhemalathab5729 ปีที่แล้ว +1

      Gowrava eror yak estu vashra industry edanda doora ettidri,estu varsha agiro soshane ne sakku ena munde avarna badukok bidi

  • @rashurashi2068
    @rashurashi2068 ปีที่แล้ว +18

    ಸರ್ ನಿಮ್ಮ ಧ್ವನಿಯ ಅಭಿಮಾನಿ ನಾನು...
    ನಿಮ್ಮ ವಾಯಿಸ್ ಮೇಲೆ ಕ್ರಶ್ ಆಗಿದೆ ನನಿಗೆ ❤

    • @vinay77704
      @vinay77704 ปีที่แล้ว +1

      Hogi avnige tiga kodu

    • @rashurashi2068
      @rashurashi2068 ปีที่แล้ว

      @@vinay77704
      ಮೊದ್ಲಿಗೆ ಸರಿಯಾಗಿ ಟೈಪ್ ಮಾಡೋದನ್ನ ಕಲಿ
      ನಂತರ ತಿಕ ಕೊಡೋದಕ್ಕೆ ನಿನ್ನ ಮನೆಯವರನ್ನ ಮೊದಲ ಕ್ಯೂ ನಲ್ಲಿ ನಿಲ್ಸು ಆಮೇಲೆ ನೋಡೋಣ ಮಿಕ್ಕಿದ್ದು

  • @mharish6343
    @mharish6343 ปีที่แล้ว +14

    ಸುಬ್ರಹ್ಮಣ್ಯ ಹಂದಗಿ ಸಾರ್ ನಿಮ್ಮ ವೀಡಿಯೋವಿನ ವಿಮರ್ಶೆ ತುಂಬಾನೇ ಅದ್ಭುತವಾಗಿದೆ ಹೀಗೆ ಮುಂದುವರೆಯಲಿ ನಿಮಗೆ ಸದಾ ಒಳ್ಳೆಯದಾಗಲಿ😊

  • @balakrishnahbalakrishna2733
    @balakrishnahbalakrishna2733 ปีที่แล้ว +130

    ಹೌದು ಅಷ್ಟೆಲ್ಲ ಒಳ್ಳೆ ಗುಣ ಇರೋ ಅಣ್ಣಾವ್ರು ಯಾಕೆ ಇವರನ್ನು ಅನಾಥ ಮಾಡಿದ್ರು ಅಂತ ಅನ್ಕೋತೀದ್ವಿ ಈಗ ಜಗತ್ತಿಗೆ ಗೊತ್ತಾಗತಿದೆ ತುಂಬಾ ಒಳ್ಳೆ ಮನಸು ಕೂಡ ಒಳ್ಳೇದಲ್ಲ ಅಂತಾ ಮಾಡದ ತಪ್ಪು ತಮ್ಮ ಮೇಲೆ ಹಾಕೋಳೋದೂ ಇದೆಯಲ್ಲ ಇದು ದೊಡ್ಡ ಮನಸಿರೋರ್ರ್ಗೆ ಸಾಧ್ಯ

    • @hemareddyhemareddy9735
      @hemareddyhemareddy9735 ปีที่แล้ว +8

      I ate leelavathi family

    • @geetarubdi4240
      @geetarubdi4240 10 หลายเดือนก่อน

      Ii like ur voice sir

    • @KavithaKavi-y7k
      @KavithaKavi-y7k 10 หลายเดือนก่อน +3

      Hate madake nem mamge Mosa madedra nem manege oota madi kanna hakedra

    • @bettaswamykn1151
      @bettaswamykn1151 10 หลายเดือนก่อน +1

      ಡಿಎನ್ಎ ಪರೀಕ್ಷೆ ಮಾಡಿದರೆ ಯಾರು ಒಳ್ಳೆಯವರು ಅಂತ ತಿಳಿಯುತ್ತದೆ.

    • @KavithaKavi-y7k
      @KavithaKavi-y7k 10 หลายเดือนก่อน

      @@bettaswamykn1151 samaya sandarba hage madsate tapugakana opkondre dodamanushya agtevi Ela karma sutkolate full family anubhavisbekagate edu Sathya nadetede kuda general talk not about coments

  • @Hrithik_Rai
    @Hrithik_Rai 10 หลายเดือนก่อน

    Thanks for the video sir ..now u got respect...thanks alott

  • @ramahc3856
    @ramahc3856 ปีที่แล้ว +58

    very happy to know Vinod is married n having a family.there might be some strong reasonfor not revealing.Leve this. no more comments about them. Let them leave peacefully

  • @kiranjoy3655
    @kiranjoy3655 ปีที่แล้ว +25

    ಸರ್ ನೀವು ಮದ್ವೆ ಆದ್ರೂ ಆಗಿಲ್ಲ ಅಂದ್ರು ಯಾರಿಗೂ ಏನು ಲಾಭ ನಷ್ಟ ಎರಡು ಇಲ್ಲ ಆದ್ರೆ ನೀವು ಸುಮ್ನೆ ಇದ್ದಿದ್ರೆ ಆಗ್ತಿತ್ತು ಪುನರ್ಜನ್ಮ ಕಾರ್ಯಕ್ರಮ ದಲ್ಲಿ ನೀವು ಏನು ಹೇಳಿದ್ರಿ ನೆನಪಿದಿಯಾ? ಹೋಗ್ಲಿ ಒಂದು ವರ್ಷದ ಹಿಂದೆ ಏನು ಹೇಳಿದ್ರೆ ನಿಮ್ ಮದ್ವೆ ಬಗ್ಗೆ ನೆನಪು ಇದಿಯಾ? ನಮ್ ಅಮ್ಮನ್ ಮೇಲಿರೋ ಪ್ರೀತಿ ಹಾಗೆ ಹೀಗೆ ಅದಿಕ್ಕೆ ನಾನು ಮದ್ವೆನೇ ಆಗ್ಲಿಲ್ಲ ಆಗಿಲ್ಲ ಅಂದ್ರಿ ಅಲ್ವಾ ವೀಕೆಂಡ್ ವಿಥ್ ರಮೇಶ್ ಅದ್ರಲ್ಲೂ ನೀವು ಮತ್ತೆ ನಿಮ್ ತಾಯಿ ಏನು ಹೇಳಿದ್ರಿ ನೆನಪು ಇದಿಯಾ? ನೆನಪು ಇಲ್ಲ ಅಂದ್ರೆ ಈಗ್ಲೂ ನಿಮ್ ಎಪಿಸೋಡ್ ಗಳು ಸಿಗುತ್ತೆ ನೋಡಿ ಆಯ್ತಾ

    • @abhishekm236
      @abhishekm236 ปีที่แล้ว

      ಈಗಲೂ ಅಷ್ಟೇ ಅವರಿಗೆ ಮದುವೆ ವಿಚಾರ ಖುಷಿಯಾಗಿ ಮಾತಾಡುತಿಲ್ಲ ಏನೋ ಇವರ ಬಗ್ಗೆ ಹೇಳಬಾರದು ಹೇಳಿದ್ದಾರೆ ಅನೋ ತರ ಸಿಟ್ಟಾಗಿ ಮಾತಾಡುತಿದಾರೆ.

    • @kingofking472
      @kingofking472 ปีที่แล้ว +2

      Super sir

    • @vss652433af
      @vss652433af ปีที่แล้ว

      Kaala kathe Sathya mudidhe

    • @bourammahugar1403
      @bourammahugar1403 10 หลายเดือนก่อน +1

      ಅವರ ಮೇಲೆ shootout, attack ಎಲ್ಲ ಆಗಿದೆ. ಕಾರಣ ಇಲ್ಲದೇ ಅವರ property ನಾಶ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅವರು ಹೇಗೆ ಮದುವೆ ವಿಚಾರ ಹೇಳಬೇಕು. ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಿದವರು. ಅರ್ಥ ಮಾಡಿಕೊಳ್ಳಬೇಕು. ಏನೇನೋ ಮಾತು adabediri

  • @kalpanaprasad7307
    @kalpanaprasad7307 ปีที่แล้ว +31

    Avr madve muchittiddu tappalla... aadre madve aagilla madve aagilla madve aagilla anta pade pade heliddu tappu antane ansutte.....

  • @somannank8375
    @somannank8375 ปีที่แล้ว +27

    True will never die

  • @lalitha1741
    @lalitha1741 ปีที่แล้ว +78

    Happy to hear at last he is having a family let him live happily

    • @socialworker6805
      @socialworker6805 ปีที่แล้ว +6

      It's correct... But not at the cost of defaming Raj family👪...

    • @doncorleone3901
      @doncorleone3901 ปีที่แล้ว +2

      Avana huttina kathe na kelidre, kenakidre hennu makkallige yaako kopa 🤣

    • @samarthsurekha8438
      @samarthsurekha8438 ปีที่แล้ว +1

      Yes

    • @rohinivijayar3707
      @rohinivijayar3707 ปีที่แล้ว

      ​@@doncorleone3901
      ರಮ್ಯಾ ಳ ಹುಟ್ಟು ಕೇಳಿದ್ದಕ್ಕೆ ಗಂಡುಮಕ್ಕಳು ಕೋಪ ಮಾಡಿಕೊಂಡರು ಯಾಕೆ

    • @rohinivijayar3707
      @rohinivijayar3707 ปีที่แล้ว

      ​@@samarthsurekha8438
      ಯಾವ ಕಾಲಮಾನದವರು

  • @rohininrao6928
    @rohininrao6928 ปีที่แล้ว +9

    ಮಗನನ್ನು ಬೆಳೆಸಲು ಹೆಜ್ಜೆ ಹೆಜ್ಜೆಗೂ ಕಷ್ಟ ಪಟ್ಟ ತಾಯಿಗೆ ಸಹಜವಾಗಿ ಸೊಸೆಗೆ ಮೊಮ್ಮಗನಿಗೆ ಯಾರಾದರೂ ತೊಂದರೆ ಮಾಡಿದರೆ ಎಂಬ ಸಹಜ ಭಯವಿರುತ್ತದೆ.
    ಪಾಪ ಅವರಿಗೆ ತೊಂದರೆ ಕೊಟ್ಟರೇ ಹೆಚ್ಚು.

    • @Jayanthi.B.T
      @Jayanthi.B.T 10 หลายเดือนก่อน

      Edu sullu bidi

    • @venki206
      @venki206 10 หลายเดือนก่อน

      ಏನೂ ಕಷ್ಟ ಆಗಿಲ್ಲ ಹಡಬೆ ದುಡ್ಡು ಇತ್ತು ಸಾಕಿದ್ಲು ಬಿಡಿ

  • @ajaykumartalavarajaykumart5922
    @ajaykumartalavarajaykumart5922 ปีที่แล้ว +60

    ನಿಮ್ಮ ಧ್ವನಿ ಚೆನ್ನಾಗಿದೆ ಸರ್ 🔥🔥🔥

    • @rekhadamodar384
      @rekhadamodar384 ปีที่แล้ว +1

      ನಿಮ್ಮ ದ್ವನಿ ಸೂಪರ್ ನಿಮ್ಮ ಮಾಹಿತಿ suppar

  • @lingarajbt2343
    @lingarajbt2343 ปีที่แล้ว +16

    Iam a avid follower of your channel. Love your voice and narration of concepts. Have high regards for leelavati amma and vinod raj. Let them be. Can put a stop to all the controversy by a simple DNA test?

  • @anandhuded7755
    @anandhuded7755 ปีที่แล้ว +44

    ಅಲ್ರಿ 10 ಮದುವೆ ಆಗಲಿ ಅವರಿಗೆ ಕೇಳವವರು ಯಾರು.ಆದರೆ ಮದುವೆ ಆಗಿಲ್ಲ ಆಗಿಲ್ಲ ಯಾಕೆ ಸುಳ್ಳುಹೇಳತಾ ಬಂದ್ರು.

  • @srinivasraj4483
    @srinivasraj4483 ปีที่แล้ว +17

    ತುಂಬಾ ಅರ್ಥ ಪುರ್ನವಾದ ವಿವರಣೆಯು ಸರ್

  • @jnaniashok
    @jnaniashok ปีที่แล้ว +10

    That is good news. that is his personal matter. No further discussion is required. We respect to Rajkumar family.

    • @vss652433af
      @vss652433af ปีที่แล้ว +2

      Feel bad why Annavaru was targeted. Rajanna gave her chance in his movies no where he showed disrespect to madam. Baktha kumbara or Naa Nina mareyealare great acting by Amma. Feel sad for Annavaru.

    • @vss652433af
      @vss652433af ปีที่แล้ว +1

      Very well settled big family.

    • @rukminisrukmini
      @rukminisrukmini 11 หลายเดือนก่อน

      Personal matter ,it is for a common man not for the people like this.

  • @SumaLatha-dx3tl
    @SumaLatha-dx3tl 10 หลายเดือนก่อน +6

    ಅವರ ಜೀವಕ್ಕೆ ಅಪಾಯ ಇತ್ತು . ಎಷ್ಟೋ ಬಾರಿ ಪಾರಾಗಿದ್ದು ಉಂಟು ಅದಕ್ಕಾಗಿ ದೂರ ಇಟ್ಟರು ಅನ್ಸುತ್ತೆ

  • @aishumaheshaishumahesh1426
    @aishumaheshaishumahesh1426 ปีที่แล้ว +16

    Your voice super sir 🤗🤗

  • @vedashreegvedashreeg3752
    @vedashreegvedashreeg3752 ปีที่แล้ว +1

    Tq sir edara bage mahithi kelide nanu nimage mahithi thilisidake tq

  • @ashakg8343
    @ashakg8343 ปีที่แล้ว +24

    Rajkumar hesarige masi baliyuva kelsa madiddare satya yenu anta gottaytu.

  • @manjunathal173
    @manjunathal173 ปีที่แล้ว +33

    ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ 🙄🙄

  • @annapoornah.r7499
    @annapoornah.r7499 ปีที่แล้ว +17

    ಅಣ್ಣಾ ಅವರ ಹೆಸರು ಈ ಬಗ್ಗೆ ಪ್ರಸ್ತಾಪಿಸಿದಾಗ ಈ ಅಮ್ಮ ಮಗ ಮಾತನಾಡಿದ್ದರೆ ತುಂಬಾ great ಅನ್ನಿಸಿಕೊಳ್ಳು ತ್ತಿದ್ದರು

  • @indhudarmc8062
    @indhudarmc8062 ปีที่แล้ว +4

    Good information about Vinod family

  • @rajarajeshwari1943
    @rajarajeshwari1943 ปีที่แล้ว +6

    Few years back one popular filmy magzine had reveled but indirectly.. The statement was not sure
    U r doing great job thru this channel 👏👏

  • @chethanaj7176
    @chethanaj7176 ปีที่แล้ว +3

    Satyake enndu savilla, swalpa alochane madidaare Smt Parvathamma Rajkumar thumba Great Hennumagalu🙏🙏🙏🙏🙏

  • @shinyqn7177
    @shinyqn7177 ปีที่แล้ว +24

    Once a liar,always a liar.mother and son are a big threat to rajkumars family from decade.karma will get back at u,sooner or later but it surely will.truth always wins.

  • @DurgegowdaGowda-co4xb
    @DurgegowdaGowda-co4xb ปีที่แล้ว +5

    Super video sir thanks

  • @siddaiahrukmini8771
    @siddaiahrukmini8771 ปีที่แล้ว

    Who is your husband madam,dr Rajkumar or Sri Mahalingam?

  • @rajurajugovindaraju6775
    @rajurajugovindaraju6775 ปีที่แล้ว +129

    ದೊಡ್ಮನೆ ಮೇಲಿನ ಕಳಂಕ ಇನ್ನೂ ಹಾಗೆ ಇದೆಯಲ್ಲಾ.. ದಯವಿಟ್ಟು ಸತ್ಯ ಹೇಳಿ ದೊಡ್ಡವರಾಗಿ.

    • @bgkhushwanth1167
      @bgkhushwanth1167 ปีที่แล้ว +10

      Ade dodmane vishnu daada avrmele tandid aapaadane eglu ede anta edukken utra kodtira heli

    • @peaceful154
      @peaceful154 ปีที่แล้ว +18

      @@bgkhushwanth1167 vinod avara appa anta rumours habbisiddu n shankar sunil n shashikumar ge accident madsiddu raj anta rumours habbisiddu yaru? Vishnu n dwarakish andre opkotira..
      Vishnu mele FIR adaga swataha rajkumar avara mele action tagobedi anta raj avare heliddu illandre vishnu jail nalli irtidru

    • @madhusudana3827
      @madhusudana3827 ปีที่แล้ว +2

      Dodmane illi yaru gulama ru illaa

    • @kishorekulkarni8258
      @kishorekulkarni8258 ปีที่แล้ว +3

      ​@@bgkhushwanth1167 Yes adakke devru aa family ge thakka shikshe kottiddane already in 2000 . Karmakke thakka prathiphala anubhavisalebeku yaare aadru kooda devru munde yelru onde aaytha 🙏

    • @kiranrajr6084
      @kiranrajr6084 ปีที่แล้ว +14

      @@kishorekulkarni8258 guru devru shikshe kotidare andre yen artha? Vishnu ge angadre maklunu agila guru angadre avr madid karma avrge Magu agila antiya? Nim antharu yene mathaddru dodmane level ge ogoke agala innu annavru nd Vishnu na compare madlebeda guru🤣😂.. Annavru Mount Everest iddange Nim Vishnu yavdo sanna betta ku sama ila artha madko🤣😂

  • @rajuk8378
    @rajuk8378 ปีที่แล้ว +58

    ನಂಬಿಕೆ ದ್ರೋಹಿಗಳು

  • @hemauday7196
    @hemauday7196 ปีที่แล้ว +1

    💯 Nimma heliruva mathugalu nijavadadu thumbane kushi aithu clarity yannu chennagi kotidiri 🙏🙏🙏

  • @Suchithrockingstar77411
    @Suchithrockingstar77411 ปีที่แล้ว +7

    First like 👍❤🥰🥰good morning ....sir 🙏💐bidi sir aduu sullu ...rajkumar bage ketadage math adtane ertaree.....rajkumar anu anodu avr abhimani galige gotuu 🥰🥰🥰🥰🥰❤❤❤

  • @priyav4343
    @priyav4343 ปีที่แล้ว +24

    The truth never dies kharma follows

  • @socialworker6805
    @socialworker6805 ปีที่แล้ว +13

    How many cars ya... But they say they're poor... Is this the life...

  • @dainasoni7203
    @dainasoni7203 ปีที่แล้ว +51

    ಬಿಡಿ ಸರ್ ಅವರ ಬಗ್ಗೆ ಅವರಿಗೆ ಇರಲಿ ನನಗೆ ಯಾಕೆ ನಿಮಗೆ ಯಾಕೆ

  • @balajiprabhuful
    @balajiprabhuful ปีที่แล้ว +4

    Atleast now it is better for Vinod raj to remove Dr.Rajkumar photo in his hall wherein Dr.Rajkumar is with Leelavati and a child photo.

  • @RajuLicRajuLic
    @RajuLicRajuLic 10 หลายเดือนก่อน +1

    Super voice

  • @pradeepa7853
    @pradeepa7853 ปีที่แล้ว +1

    Bahala chennagi heliddira, prati vishaya sukshmavagi artha vaguvante heliddirra. Thanks.

  • @ashwinikb5571
    @ashwinikb5571 ปีที่แล้ว +2

    Yours speech is correct sir 👍

  • @ahtinaahtina5313
    @ahtinaahtina5313 ปีที่แล้ว +2

    ಹಾಗೆ ತಾವು ಉಪಯೋಗಿಸುವ ಕನ್ನಡ ಪದಗಳು ಅರ್ಥಗರ್ಭಿತವಾಗಿದೆ.

  • @mangalapaul4436
    @mangalapaul4436 ปีที่แล้ว +16

    ಸತ್ಯ ನಿಧಾನ ಆದರೆ ಸುಳ್ಳು ಸುದ್ದಿ ಬೇಗ ಹರಡುತ್ತದೆ
    ಸದ್ಯ ದೊಡ್ಡ ಕುಟುಂಬಕ್ಕೆ ಆದ ಅನ್ಯಾಯ ನಿಧಾನವಾಗಿ ಬೆಳಕಿಗೆ ಬಂದಿದೆ ಧನ್ಯವಾದಗಳು

  • @sweetsugar3520
    @sweetsugar3520 ปีที่แล้ว +65

    ಯಾವುದೋ ಒಂದು ತಪ್ಪಿನಿಂದಾಗಿ ಮದುವೆ ಆಗಿರಬಹುದು, ಮದುವೆ ಆಗಿದ್ದಾನೆ ಆದರೆ ಅವಳನ್ನ ಬಿಟ್ಟಿಲ್ಲ,... ಆದರೂ ಕೂಡ ಅದು ಅವರ ವಯಕ್ತಿಕ ವಿಷಯ.....

    • @ss865
      @ss865 ปีที่แล้ว +7

      Janagalige matadodu bitre bere enide...avara kasta avarige erutte...

    • @parvatik8594
      @parvatik8594 ปีที่แล้ว +16

      Yake ellargu maduve agilla anta sullu yak helidru

    • @lakshminarayananbalakrishn7824
      @lakshminarayananbalakrishn7824 ปีที่แล้ว

      Tayei ante maga, bare sullinalli badukuttiddare, leelavati says no father to vinodraj , vinodraj son also no fathers name ...😊😊😊
      Enjoy film industry life.😊😊😊😊

    • @kerthankumar99
      @kerthankumar99 ปีที่แล้ว +1

      nIja

    • @nivedithahk9767
      @nivedithahk9767 ปีที่แล้ว

      Yes

  • @Ethicalview529
    @Ethicalview529 ปีที่แล้ว +15

    Finally hearing good news, let them be happy😊

  • @manudev3814
    @manudev3814 ปีที่แล้ว +10

    Telling lies is very bad
    Simply they are targeting Dr. RAJKUMAR. Real drama in real life.

  • @rahulhm1406
    @rahulhm1406 ปีที่แล้ว +8

    Sadly All these days Dr Rajkumar and Fam got Blamed for no Reason, How Much Mental Torcher They would Have Gone through for All The Agendas against Raj Family, Rajkumar Family always Great

  • @gayatridevi8635
    @gayatridevi8635 ปีที่แล้ว

    Thank you sir

  • @RajkumarRajkumar-iq1zf
    @RajkumarRajkumar-iq1zf ปีที่แล้ว +35

    Hi sir , Government Engineering College Huvinahadagali li Oblu student death aagide , no one is supporting to students there , can you please make a video so that the girl will get Justice. 😭

    • @peaceful154
      @peaceful154 ปีที่แล้ว +1

      Yake

    • @slime1592
      @slime1592 ปีที่แล้ว +1

      What happened to her?

    • @piyupats9048
      @piyupats9048 ปีที่แล้ว +1

      Yes...we all have to support you.....every incident to be needs an attention...

    • @RajkumarRajkumar-iq1zf
      @RajkumarRajkumar-iq1zf ปีที่แล้ว +1

      @@piyupats9048 thank you 🙏

    • @piyupats9048
      @piyupats9048 ปีที่แล้ว

      @@RajkumarRajkumar-iq1zf 🤗🤗🤗🤗🤗

  • @lokeshav5666
    @lokeshav5666 ปีที่แล้ว +6

    Annavra doddatana ❤❤

  • @kasturi6663
    @kasturi6663 ปีที่แล้ว +2

    Sir Nima abhipraya tumba channgagide.....nija adu avara personal vichara ...adre ebru celebrities agi janagalige dikkutapisi sympathy gitisikondidare...enta dikkutapisuva celebrities annu navu respect madbaradu. Nim ee kelsakke Nam support sada erutte sir .Thank you for your information.

  • @soumyas5113
    @soumyas5113 11 หลายเดือนก่อน

    Sir avr gandanind sakastu humse anbhavisi avr bagge helde mansirbahud

  • @anitha4805
    @anitha4805 ปีที่แล้ว +116

    ಡ್ರಾಮ ಜನರು ಅಮ್ಮ ಮಗ .. 🌹🙏

  • @bettaswamykn1151
    @bettaswamykn1151 10 หลายเดือนก่อน +3

    ಅವರು ಮದುವೆ ಆಗಿರುವುದನ್ನು ಹೇಳಬೇಕು ಅಂತ ಏನಿಲ್ಲ. ಅದು ಅವರ ವೈಯಕ್ತಿಕ.

    • @Jayanthi.B.T
      @Jayanthi.B.T 10 หลายเดือนก่อน

      Adre public li yake mosa madkonde bandru

  • @veenamuthayya6576
    @veenamuthayya6576 ปีที่แล้ว +3

    Òk sir niuu madve agithe anno suddi keli santhosha namagè nimma vamsa innu belèyali
    Lilamage chennagi noďikoli
    Nivellaru sùka shanthi nemmadinda bhaĺi🙏🏻👋🙏🏻👌🏽💗💗💗👌🏻👌🏻👌🏻👌🏻🙏🏼

  • @prajwalamahesh2439
    @prajwalamahesh2439 ปีที่แล้ว +26

    Amma maga inocent thara drama madutare

  • @ahtinaahtina5313
    @ahtinaahtina5313 ปีที่แล้ว +2

    ನಮಸ್ತೆ sir,ತಮ್ಮ ಧ್ವನಿ ತುಂಬಾ ಚೆನ್ನಾಗಿದೆ.

  • @jyothisundar8067
    @jyothisundar8067 ปีที่แล้ว +4

    ಧನ್ಯವಾದಗಳು ಹೊಸ ವಿಷಯ

  • @rajannaraja9925
    @rajannaraja9925 ปีที่แล้ว +17

    Maduve agidre agide antha heloke enu evarige bari sullu helikondu janara simpathi gittisikolloke😮

  • @dhclubhouse4320
    @dhclubhouse4320 ปีที่แล้ว +17

    ಆ ದೊಡ್ಡ ಕುಟುಂಬ , ಆ ದೊಡ್ಡ ಕುಟುಂಬ ..... ಯಾಕೆ ಸರ್ ಆ ದೊಡ್ಡ ಕುಟುಂಬ ಯಾವುದು ಅಂತ ಹೇಳೋಕೆ ನಿಮ್ಗೆ ಮೀಟರ್ ಇಲ್ವಾ 😅

    • @madhusudana3827
      @madhusudana3827 ปีที่แล้ว +4

      Rajkumaar family.. Kannada cinema Industry haalu madida. Gang..

    • @raviraveena3278
      @raviraveena3278 ปีที่แล้ว

      ​@@madhusudana3827 ರಾಜ್ ಕುಮಾರ್ ಬಗ್ಗೆ ಪೊರ್ತಿ ತಿಳಿದವರು ಯಾರು ನೆಗಿಟಿವ್ ಮಾತಾಡೊಲ್ಲ

    • @user00839
      @user00839 ปีที่แล้ว +1

      ​@@madhusudana3827 ಹೇಗೆ ಹಾಳು ಮಾಡಿದ್ದು

    • @kingofking472
      @kingofking472 ปีที่แล้ว +2

      @@madhusudana3827 nim thaatha haal madidu

    • @kumardevangkumardevang1228
      @kumardevangkumardevang1228 ปีที่แล้ว +1

      @@madhusudana3827 bandu nimmavan tullige yenadru ikkidra

  • @ritaraniganachari4018
    @ritaraniganachari4018 ปีที่แล้ว +6

    ಹೇಡಿರಿಕೆಗೆ ಇರಬಹುದು, ಸರ ನಿಮ್ಮ ದ್ವನಿ ಮತ್ತು ವಿವರಣೆ ಸೂಪರ್ ಸರ್

  • @prathimavs3099
    @prathimavs3099 ปีที่แล้ว +14

    Why this people doing like this? Our Appaji was a diamond. We love & respect him always. Our Appaji was great ❤❤❤

  • @jogijogendra1345
    @jogijogendra1345 ปีที่แล้ว +1

    Sooper speech

  • @padmavijaykumar4055
    @padmavijaykumar4055 ปีที่แล้ว +4

    ಅವರು ಸುಳ್ಳು ಹೇಳಿದ್ದಾರೆ ಎಂದು ನೀವೇ ತೀರ್ಮಾನ ಕೊಡ್ತಾ ಇದ್ದೀರಲ್ಲ.... ಇನ್ನು ಅವರ ಹೇಳಿಕೆಯ ಅವಶ್ಯಕತೆ ಏನಿದೆ.......ಮಾಧ್ಯಮ ದವರೆ ಎಲ್ಲವನ್ನೂ ನಿರ್ಧರಿಸುವ ಕಾಲ ಇದು😅

  • @shimaj7628
    @shimaj7628 ปีที่แล้ว +5

    But only one thing i told to this society ........leave them happyly and both families are having own painful in life and it's painful to talk everytime about this matters

  • @nivedithagowda2731
    @nivedithagowda2731 ปีที่แล้ว +19

    Rajkumar family silent aag ididdu ollede aythu🤩🤩 nija yavatto one day outside barle beku 😑😑

    • @kavithanarayan2247
      @kavithanarayan2247 ปีที่แล้ว +3

      Haudu ಅದೇ ದೊಡ್ಡ ಜನರ ಗುಣಗಳು

    • @madhusudana3827
      @madhusudana3827 ปีที่แล้ว

      ​@@kavithanarayan2247 shata doddoru... Lofar galu..

    • @bharatchandra7944
      @bharatchandra7944 ปีที่แล้ว +1

      @@madhusudana3827 ningeno madidru avru

  • @parvathiparvathigowda7360
    @parvathiparvathigowda7360 ปีที่แล้ว

    Nimma Voice nice subramanya Sir and saramsha spasta heluthiri

  • @rooparaj8921
    @rooparaj8921 ปีที่แล้ว +2

    Yes sir your thinking absolutely right sir and lilavati Amma kalaseve matra altimate

  • @purnimachandramohan4607
    @purnimachandramohan4607 10 หลายเดือนก่อน

    True sir🙏👌

  • @nagarajutb3512
    @nagarajutb3512 ปีที่แล้ว +1

    Thanks sir

  • @shreerajgovindstudios9734
    @shreerajgovindstudios9734 ปีที่แล้ว +2

    ಕಾಗೆ ಹಾರಬೇಕಾದರೆ ತರಡು ಇದ್ಯ ಇಲ್ವಾ ಅಂತ ಗೊತ್ತಾಗೋದು ಅಂತ ನಮ್ ತಾತ ಹೇಳೋರು, ಈಗ ಗೊತ್ತಾಯ್ತು

  • @saidhurgaail2411
    @saidhurgaail2411 ปีที่แล้ว +1

    ರವಿಬೆಳಗರೆ ಸರ್ ಹಾಯ್ ಬೆಂಗಳೂರು ಪೇಪರಲ್ಲಿ ಯಾವತ್ತೊ ಈ ವಿಷಯವನ್ನು ಬರೆದಿದ್ದರು ನಿವ್ಯಾರೂ ಓದಿಲ್ಲ ಅಂತ ಅನಿಸ್ತಿದೆ

  • @prabhakarrai9015
    @prabhakarrai9015 ปีที่แล้ว +6

    ಸಿಂಪತಿಗಾಗಿ.

  • @savithasavitha671
    @savithasavitha671 ปีที่แล้ว +133

    ಇಷ್ಟು ದಿನ ಇವ್ರ್ನ ಇನ್ನೋಸೆಂಟ್ ಜನಗಳು ಅನ್ಕೊಂಡಿದ್ವಿ ಇವ್ರು ಜನಗಳಿಗೆ ಬರಿ ಮುಚ್ಚಿಟ್ಟು ಮೋಸ ಮಾಡದೆ ಆಯ್ತು ಅವಮ್ಮ ಕೇಳಿದರೆ ಗಂಡನೇ ಗೊತ್ತಿಲ್ಲ ಅಂತಾರೆ ಈ ಯಪ್ಪಾ ಇಷ್ಟು ದಿನ ಮದುವೆನೇ ಆಗಿಲ್ಲ ಅಂತ ಹೇಳುತ್ತಿದ್ದರು ಈಗ ನೋಡಿದರೆ ಸಡನ್ನಾಗಿ ಮದುವೆ ಆಗಿದೆ ದೊಡ್ ಮಗ ಇದಾನೆ ಅಂತ ಡ್ರಾಮ ಮಾಡ್ತಾ ಇದ್ದಾರೆ ಏನ್ ಜನಗಳು ಫಿಲಂ ಇಂಡಸ್ಟ್ರಿ ಯವರು ವಿಶೇಷವಾಗಿ ಇವರಿಬ್ರುಗಳು

    • @vinaykumar-ye9tn
      @vinaykumar-ye9tn ปีที่แล้ว +19

      ಅವ್ರ ಕಷ್ಟ ಅವರಿಗೆ,

    • @shaheensyed2879
      @shaheensyed2879 ปีที่แล้ว +9

      Namge enadroo problem agutta aagideyo ilvalla kathe yake mosa annodu avara personal adella en bekidroo. Madli

    • @mallannasubbaiah3973
      @mallannasubbaiah3973 ปีที่แล้ว +1

      👌

    • @jayalaxmih7586
      @jayalaxmih7586 ปีที่แล้ว +18

      @@shaheensyed2879 haagiddaga Raj Kumar sir bagge kuda matadbardu alwa

    • @Nabhu
      @Nabhu ปีที่แล้ว

      ​@@shaheensyed2879 adu sari adre agiru maduvena muchittu innu agilla antare

  • @mallappahittanahalli1456
    @mallappahittanahalli1456 ปีที่แล้ว +3

    Sir super news sir good news

  • @rpnrjm2622
    @rpnrjm2622 ปีที่แล้ว

    Guru...avaru....ollevaru...muchhitirodu avralla..avara hanebaraha. ...egg rice andre nange prana ..pliz egg rice kodastira
    Yaradru plz

  • @Raghurides
    @Raghurides ปีที่แล้ว +5

    Atlast, we find to know that. There no relation between Rajkumaar and vinod..

  • @manuc7940
    @manuc7940 ปีที่แล้ว +5

    There are so many problems in Karnataka which no body is taking responsibility to solve but they are much interested in other people's personal life and always digging two families personal matter from very long time leave them alone let them lead their life peacefully don't trouble her in this age try to help people if you can or else keep quiet

  • @siddaiahrukmini8771
    @siddaiahrukmini8771 ปีที่แล้ว +1

    She should maintain a transperency.

  • @7Sense786
    @7Sense786 ปีที่แล้ว +1

    Great information sir ❤thankful to u

  • @baluputta4330
    @baluputta4330 ปีที่แล้ว +4

    Namma Mane yalli ದೊಡ್ಡಮನೆ ವಿಲನ್ ಆಗಿದ್ದರು ಆದರೆ ಇವಾಗ. I'm happy ( nam Mane yalli evara mele attack adaga summne doddamane mele blame maddru)

  • @vns113
    @vns113 ปีที่แล้ว +9

    Natakada jeevana, sympathi star Vinodh Raj😂

  • @MrSatish301
    @MrSatish301 ปีที่แล้ว +1

    Let him give the complete detail of his wife and son.

  • @nagavenimariyappa7152
    @nagavenimariyappa7152 ปีที่แล้ว +24

    She has a fobia to tell lies which she has taught her son they both must take treatment

    • @swarnakannan4024
      @swarnakannan4024 ปีที่แล้ว +2

      Superb answer
      Yes

    • @peaceful154
      @peaceful154 ปีที่แล้ว

      Yes

    • @kavithashivakumar17
      @kavithashivakumar17 ปีที่แล้ว

      ​@@peaceful154 h 😊😊irresponsibility ttt😊😊😘😊🤣🤣😮😮😢😮😊😢😊😢😊😊😊😊😊😊😊😮😊😮🎆😊😊😮

  • @Doreamon310
    @Doreamon310 ปีที่แล้ว +10

    Satya yeshte muchitru horagade bandee barutte

  • @shashikala6204
    @shashikala6204 ปีที่แล้ว +2

    In mark sheet of Yuvraj, Father name is Vinodraj M L
    M L means?

  • @lakshmishreeupadhya990
    @lakshmishreeupadhya990 ปีที่แล้ว +30

    ಸತ್ಯ ಮೇವ ಜಯತೆ

  • @mamathams2166
    @mamathams2166 ปีที่แล้ว +4

    ಯಾವ ಕಾರಣಕ್ಕೆ ಮುಚ್ಚಿ ಇಟ್ರೋ ಆ ದೇವ್ರೇ ಗೆ ಗೋತ್ತು

  • @kruthihr3797
    @kruthihr3797 ปีที่แล้ว

    Namasthe sir nimma voice channagide.vishayavanna channagi artha madisuthira.dayavittu nannadondu manavi . nimagiruva olle mathugarikeinda.madyamavanna upayogisikondu olle samajamuki Karyakrama Kodi. Samajadalli aguthiruva anyayada virudha horadi.brastacharavanna hogalidisuvalli nimma prathibhe thorisi.jathiyathe innu hogilla.kelajathiyavarige badigege mane kodadakke opkollodilla. Anathashrama vrudhashramagalu hechaguthide.sambhandagala moulyagalanna janarige thilisuva kelasa madi. Chunavane baruthide janarige arivu mudisi hanakkagi mathavanna marikolla bedi olle yogyavada varige matha nidi antha madyamavanna upayogisikondu deshada uddarakkagi Karyakrama madi.e thara vinod avaru maduve agiruva vishaya muchittiddare antha e tharada Karyakrama dayavittu madabedi.kalavida Ada karana yalla vicharavannu janarige thilisale beku anno nimma mathu thappu. Vinod avara pathni madyamadavara munde bandu nanage vinod avaru anyaya madiddare antha thilisidaga a vicharavanna janara mundittare sari .ivaga a vayasada jeeva kku nemmadi kodi

  • @piyupats9048
    @piyupats9048 ปีที่แล้ว +10

    Poor Annavaru family suffered till date......for no reason.......dilemma is now crystal clear...

  • @rahulhm1406
    @rahulhm1406 ปีที่แล้ว +8

    Can Clearly say This Vinod is not son of Dr Rajkumar, Vinod is the Exact Replica of his Father Mahalinga Bhagavathar as shown in the Photo, Dr Rajkumar and Leelavathi both are extremely white in color but Vinod is Black & Not only this there are Many Other Proofs that he is not S/O Rajkumar, How Come One becomes Pregnant in 1963 and the Child will be born in 1967 as written in the Book & Keeping The Morphed Edited Photo in there house and Keeping his Marriage Secretly clearly states this is all Created by Rajkumar Virodhi sangas and this Opportunists just to bring Bad Name to Rajkumar

  • @SujathaSujatha-fp8bw
    @SujathaSujatha-fp8bw ปีที่แล้ว

    Supper.voice.sir

  • @dhanushreechandrakanth6193
    @dhanushreechandrakanth6193 ปีที่แล้ว +24

    DNA test will clarify all doubts permanently.

    • @vi11236
      @vi11236 ปีที่แล้ว

      Naale nimappan hatra yavano tirboki bandu nimmappang hittirodu andre. Nakku Sumnagtiyo atva dna test madistiyo

    • @roopapradeep989
      @roopapradeep989 ปีที่แล้ว +3

      Exactly

    • @suharikgowdaschannel8330vlog
      @suharikgowdaschannel8330vlog ปีที่แล้ว

      Yes ಇಷ್ಟೆಲ್ಲ ಡ್ರಾಮಾ ಆಡೋ ಬದ್ಲು ಆವಾಗಲೇ d n a ಟೆಸ್ಟ್ ಮಾಡಿಶಿದ್ರೆ ಯಾರು ಅವರಪ್ಪ ಅಂತ ಗೋತಗತ್ತಿತು

  • @PadmawatiK
    @PadmawatiK 10 หลายเดือนก่อน +1

    ಅಣ್ಣಾ ವರ ಕುಟುಂಬಕ್ಕೆ ಜೈ

  • @rajprayoga9306
    @rajprayoga9306 ปีที่แล้ว +6

    ಆ ಕುಟುಂಬದ ಹೆಸರನ್ನು ನಿಮಗೂ ಹೇಳಲು ದಮ್ಮಿಲ್ಲ

  • @mallannasubbaiah3973
    @mallannasubbaiah3973 ปีที่แล้ว +20

    Respect both the families, don't blame them, this is theirs personal life,we should respect them.

    • @basavarajajs772
      @basavarajajs772 ปีที่แล้ว +2

      Personal life but sulla yake marriage aagilla antah huli Adana helu pa

  • @sharankumbar9201
    @sharankumbar9201 10 หลายเดือนก่อน +2

    ಹೆಡತಿಗೆ ಮಗನಿಗೆ ಯೆನು agabardu ಅಂತ ಎಲ್ಲಿಲಾ

  • @mangalakj9582
    @mangalakj9582 ปีที่แล้ว +7

    No one knows their real pain, she's leading her life for her son, dont know why now n then everyone is digging thier past..
    This's not the age her to bare it now and then, Rajumar sir famiy are also quiet in this and shivanna is good enough with them. Leelavathi amma is old enough and struggled alone in her life for her son,. No one knows the correct picture..
    If someone talk about his father always how they'll feel n there must be strong reason behind it..
    Let her live peacefully in this age....