ನಿಮ್ಮ ಮಾತು 200% ನಿಜ. ಜಲವಳ್ಳಿ ಎದುರು ಹೆನ್ನಾಬೈಲ್ ಅದ್ಭುತವಾಗಿ ಮಾತಾಡಿದ್ದಾರೆ. ಅದು ಅವರ ಕಲಾಪ್ರೌಢಿಮೆಯನ್ನು ತೋರಿಸುತ್ತತೆ ... ಇವತ್ತಿನ ದಿನ ಯಾವ ಕಲಾವಿದನಿಗೂ ಎದುರಾಗಿ ನಿಲ್ಲಬಲ್ಲ ಅಪ್ರತಿಮ ಪ್ರತಿಭೆ ಹೆನ್ನಾಬೈಲ್ ಅಂದ್ರೆ ತಪ್ಪಲ್ಲ.
ಕಂಠಪಾಠ ಮಾಡಿದ್ದು ಮರೆತು ಹೋಗುತ್ತೆ ಅನ್ನೋ ಭಯಕ್ಕೆ ಆತುರದಿಂದ ಮಾತಾಡೋ ಸುಧನ್ವ. ಕತೆ ಗೊತ್ತುಂಟು ಅಂತ ಮಿತಿ ಮೀರಿ ಮಾತಾಡಿದ್ರೆ ಒಳ್ಳೆ ಮಾತುಗಾರ ಆಗೋಕೆ ಸಾಧ್ಯ ಇಲ್ಲ. ಅದಕ್ಕೂ ಘನತೆ ಬೇಕು.
ವಿಶ್ವನಾತನ ಮಾತು ತುಂಬಾ ಓವರ್ ಆಗತ್ತೆ ಯಾಕ್ಸಗನಾದ ಮಾತಿನ ತರ ಮಾತಾಡಲ್ಲ ಜಗಳ ಮಾಡೊ ಹಾಗೆ ಕಾಣತ್ತೆ ವಿದ್ಯಾದರ ಅತೀ ಅದ್ಬುತ ಕಲಾವಿದ ❤
ಹೆನ್ನಬೈಲ ಅವರ ಮಾತು ಸ್ವಲ್ಪ ಮಿತಿ ಮೀರಿದ ಹಾಗೆ ಕಾಣಿಸುತ್ತೆ
ಜಲವಳ್ಳಿ ಹಿರಿಯ ಕಲಾವಿದರು ಸೂಪರ್ ❤❤❤
090lliiiiklliiolik
Super jalavalli, vishwanath, hapnath,
ಸೂಪರ್ ಹೆನ್ನಾಬೈಲ್ ಅತ್ಯದ್ಭುತ ವಾಗ್ಮಿ
😂😂😂😢😢😢😢
😂😂😂😂😂
ಸೂಪರ್ ಹೆನ್ನಾಬೈಲ್ ❤
ಹೆನ್ನಾಬೈಲ್ ಅವರಲ್ಲಿ, sudhanva ನಿಗಿರಬೇಕಾದ ಮುಗ್ದತೆ, ಸೌಮ್ಯತೆ, miss ಆಗಿದೆ
ಈ ನಡುವೆ ಪಾತ್ರಕ್ಕಿಂತ ಪಾತ್ರಧಾರಿಯೇ ಹೆಚ್ಚಿಗೆ ಕಾಣಿಸುತ್ತಾರಪ 😮
ವಿಶ್ವಣ್ಣ ವಿತ್ತಂಡ ವಾದ ಕಮ್ಮಿ ಮಾಡಿದ್ರೆ ತುಂಬಾ ಒಳ್ಳೆಯದು ....
Jalavalli superrr..hennabail adbuta ❤
ಜಲವಳ್ಳಿ ಸೂಪರ್ ❤️
ಜಲವಳ್ಳಿ 👌👌👌
Jalavalli Super 🔥🔥🔥
Jalavalli Supper....
ಸುಧನ್ವ ಮಾತಾಡುವ ಆತುರ ನೋಡಿದರೆ ಹೇಳಿಕೊಟ್ಟ ಮಾತು ಕಟ್ಟಿಕೊಟ್ಟ ಬುತ್ತಿ 😅 ಅರ್ಜುನನಿಗೆ ಅರ್ಜುಮನೆ ಸಾಟಿ ಪ್ರತಿ ಪ್ರಸಂಗದಲ್ಲೂ jalavallige ಟಾಂಗ್ ಕೊಡಲು ಹೋಗುತ್ತಾನೆ 😅ಅವಸರವೇ ಅಪಘಾತಾಕೆ ಕಾರಣ😂
Sudanva oratu matadudu tappu
ಕಥೆಗೆ ಎಷ್ಟು ಬೇಕು ಅಷ್ಟೇ ಮಾತನಾಡಿದರೆ ಚಂದ
Prashnege uttara needade iddare sambashane agudilla
Maatanaduva chata berentaddu illa.
@@avinashpai5562neevu modalu obba kalavidanige gourava koduvudannu kaltre olledu
ಇದು ಸುಧನ್ವ ಮಾತ ನಾಡುತಿರುವುದ? ಅಥವಾ ವಿಶು ಅಣ್ಣ ಮಾತಾಡುವುದ?
ಸುಧನ್ವನಾ ಅರ್ಜುನನಾ ಇವತ್ತೇ ತೀರ್ಮಾನ ಆಗಲಿ..😊
ವಿಶ್ವನಾಥ್ ಅವರದು ಓವರ್ ಆಯ್ತು
Anna nivella heli kottad astt bitre mattenta matadudilla yella hange anta madirya enta nimm prakara heli kottast heli bappuk😂😂
@@praveenshettydevalkunda4206 ಇರ್ಲಿ ಮರ್ರೆ ನಿಮ್ ಅಸ್ಟ್ ತಿಳುವಳಿಕೆ ಇಲ್ಲ.. ಇನ್ಮೆಲ್ ನಿಮ್ ಅಭಿಪ್ರಾಯ ತಕಂಡ್ ಮಾಡ್ತೆ
ಅರ್ಜುನಾನಾಗಿ ಜಲವಳ್ಳಿ ಮಾತಾಡಿದರೆ ಸುಧನ್ವನಾಗಿ ಹೆನ್ನಾಬೈಲ್ ಮಾತಾಡ್ತಾರೆ ... ಜಲವಳ್ಳಿಯಾಗಿ ಮಾತಾಡಿದರೆ ವಿಶ್ವನಾಥನಾಗಿ ಮಾತಾಡುತ್ತಾರೆ...
Jalavalli super
Super 👌👌👌
Jalavalli super 👌
ಹೆಣ್ಣಬೈಲು ಅತಿ ಮಾತುಗಾರಿಕೆ.ಪ್ರಸಂಗ .
First sari hesr heli
ಸೂಪರ್
Superb😍🔥
ಜಲವಳ್ಳಿ ❤
Rock Star jalavalli🔥🔥🔥🔥
ಸುಧನ್ವನ ಸ್ವಭಾವ ಏನು?
ಜಲವಳ್ಳಿಗೆ ಎದುರಿಲ್ಲ
Super
Arjunaddu en kadme agila idrali ..innobranna teera kalape madoke hodre hage agodu
100%
💯
Vishwanath sir super
ಯಕ್ಷಗಾನ ಯಕ್ಷಗಾನವಾಗಿರಲಿ
ಸುಧನ್ವ ಮಾತು ಎಲ್ಲೂ ಮಿತಿ ಮೀರಿದ್ದಿಲ್ಲ .ಅದ್ಭುತ ಸಂಭಾಷಣೆ ಹೆನ್ನಾಬೈಲ್ ಪ್ರಸಂಗದ ಪೂರ್ತಿ ನಡೆಯನ್ನು ತಿಳಿದೆ ವ್ಯವಹರಿಸುತ್ತಾರೆ❤
Jalavalli super hennabel ಪಾತ್ರ ಕ್ಕೆ ಗೌರವ ಕೊಡಪ್ಪ
🙏 🚩
👌🏼👌🏼👌🏼🙏🏼
ಪಾತ್ರದ ಚೌಕಟ್ಟು ಮೀರಿದರೆ ಚಂದ ಆಗೋಲ್ಲ
ಫುಲ್ ವಿಡಿಯೋ ಹಾಕಿ 👌
th-cam.com/users/live52q6bWMrY4g?si=r_BIhdbNJsalUmnc
Sudhanva prasnagakke bekagiddu aste matu adbeku...adu bittu Kate gottu untu anta ella reeti matu adoddu alla
Sambashane maduvaga enu anivarya Bantu adannu helale beku
ಹೆನ್ನಬೈಲ್ ಯಕ್ಷಗಾನದ ಬುದ್ಧಿಜೀವಿ 😅
ಇದು ಕದನವೋ? ಸಂಸತ್ ಸದನವೋ?🤦
ಬುದ್ಧಿಜೀವಿ ಹೆನ್ನಾಬೈಲ್ 😅ಹೊರಗೆ ಸಾಬ್ರು ಫ್ರೆಂಡ್ಸ್ ಇವ್ನಿಗೆ ಕಾಯ್ತ ಇರತಾರೆ 😂
@@manujogi5192modalu kalavidarannu gouravisi matte vimarshakaraguva prayathna madi
🔥👌
Super vishwanath sir
Hennabail maathige ninthre jalavalli alla yar bandru agolla
Vishwanathra knowledge super.
But avru personal thagondu maathaduthare.
Actually jalavalli yavru modalu ide reethi mathadiddare yaji avra edru eega avrige mathadiddare ashte....
Kanimane aavra sudhanva nodi video
ವಿಶ್ವ ಅಣ್ಣನ ಮಾತುಗಾರಿಕೆ ಸ್ವಲ್ಪ ಮಟ್ಟಿಗೆ ಹೆಚ್ಚಾಯಿತು ಅನಿಸುತ್ತೆ ಯಕ್ಷಗಾನಂ ಗೆಲ್ಗೆ 🙏
O
O
ಸುಧನ್ವ ಮಾತು ಮಿತಿ ಮೀರಿತು
ಮಾತನ್ನು ಅರ್ಥ ಮಾಡ್ಕೊಳ್ಳಿ
Hennabail always king
Ahankaradha paramavadhi
Yakshgana koluva kelsa eidu
Sudhanwan matu miti meeritu
ಹೆನ್ನಬೈಲು ಅಧಿಕ ಪ್ರಸಂಗ
ಒಬ್ಬ ಕಲಾವಿದನಿಗೆ ಹೀಗೆ ಹೇಳೋದು ಸರಿಯೇ??
Adhika prasanga yentha...?
@@prashanthmogaveer
ನಿಂಗೆ ಗೊತ್ತಿಲ್ಲ ಮಾರಾಯ.
@@ramakrishnahegde8452neevu adikaprasangi anta gottaytu ee comment nodidavrige
Swalpa thaggi bagge nededare hosa kalavidarigu lesu.
Alli sudhanva thaggi baggi nadedare Sudhanvana pathrakke agourava suchisidante aguttade,modalu kaleyannu kaleyagi nodi
ಅಧಿಕ ಪ್ರಸಂಗಿ ಹೆನ್ನಾಬೈಲ್
Neevu kevala yaaro obba kalavidara abhimani ennuvudu comments nodidre gottagutte,aadare yakshaganavannu preethisi,yavudu sari tappu ennuvudannu modalu neevu tilidukondu amele vimarshe maadi
Kevala hiriya kalavidaru matadidde sari,athava avra eduru matadi yaaru gelluttaro avradu tappu ennuva nimma manastitige enu helabeko thiliyuttilla,yakshaganadalli sambhashanegalu ondakkondu ponisikondu hodaga hindina vruttantavannu heludu sarvesamanya.adakke takkante edurugade iruva Patradhari thanna haagu thanna mubagadalliruva vyakthiya athava patrada poorna vivaraneyannu thilidirabeku,Adu aaya pathradariya javabdari kooda.Ega istu thilidu mataduva kalavidaru kelavaru maatra aadare antavarannu prothsahisona.innu ondu gamanisabekada vishaya alli jalavalliyavare kelidakke hennabailru uttara neediddare,horatu kathe gottuntu ennudannu torisikollike heliddalla,saandharbikavaada vaada.Arjuna haagu Sudhanvana mathugarike thumba chennagide 🙏
ನಿಮ್ಮ ಮಾತು 200% ನಿಜ. ಜಲವಳ್ಳಿ ಎದುರು ಹೆನ್ನಾಬೈಲ್ ಅದ್ಭುತವಾಗಿ ಮಾತಾಡಿದ್ದಾರೆ. ಅದು ಅವರ ಕಲಾಪ್ರೌಢಿಮೆಯನ್ನು ತೋರಿಸುತ್ತತೆ ...
ಇವತ್ತಿನ ದಿನ ಯಾವ ಕಲಾವಿದನಿಗೂ ಎದುರಾಗಿ ನಿಲ್ಲಬಲ್ಲ ಅಪ್ರತಿಮ ಪ್ರತಿಭೆ ಹೆನ್ನಾಬೈಲ್ ಅಂದ್ರೆ ತಪ್ಪಲ್ಲ.
Pundu vesha nu samarthavaagi madoke barde iroo hennabailu elli ....Ella veshagalannu samarthavaagi madu jalavlliyavru elli ... Legend is always legend Jalavalli ❤❤❤❤❤
Nimge gottidiya avrige pundu vesha madoke baralla antha hennabail avra vesha sari nodidra nivu nodi comment madi yava kalavidara bagge haguravagi mathadbedi
Nimge Yakshaganada Ganda gaali gottilla ennuvudakke ee vimarsheye saaku
ಮಾತುಗಾರಿಕೆ ಸರಿಯಾಗಿ ಇದೆ.. ಒಳ್ಳೆಯ ಸಂಭಾಷಣೆ
ಕಂಠಪಾಠ ಮಾಡಿದ್ದು ಮರೆತು ಹೋಗುತ್ತೆ ಅನ್ನೋ ಭಯಕ್ಕೆ ಆತುರದಿಂದ ಮಾತಾಡೋ ಸುಧನ್ವ. ಕತೆ ಗೊತ್ತುಂಟು ಅಂತ ಮಿತಿ ಮೀರಿ ಮಾತಾಡಿದ್ರೆ ಒಳ್ಳೆ ಮಾತುಗಾರ ಆಗೋಕೆ ಸಾಧ್ಯ ಇಲ್ಲ. ಅದಕ್ಕೂ ಘನತೆ ಬೇಕು.
ಎಲ್ಲೂ ತಪ್ಪಿದ್ದಿಲ್ಲ ಸುಧನ್ವ👌👌👌
Sariyagi helidira,sudhanvana matu atirekada matu
Hennabail olleya mataugara adannu nijavada yakshabhimanigalu oppiddare
Patra matra matadali patradarigalalla , yakshagana gelbeke horatu vyakti alla
Sudhanva atirekada sudhanva
Hennabil ge ahankara jasti
Yav tara ahankara ...
Sudhanva matanadiddu jasti ayitu... Sampradayaka Sudhanva agilla... Swalpa patrakke estu beko aste matadi... Atiyada adikaprasangada matu prasangakke agatya illa hagu olleyadu alla.
Arjuna na mataduvaga sudhanva sumne irbekittaa
Meaningless explanation from Sudhanva
Meaningless comment from you
ಜಲವಳ್ಳಿ ಸೂಪರ್ ❤️
Jalavalli super