ರಾವಣವಧೆ-ತಾಳಮದ್ದಳೆ-

แชร์
ฝัง
  • เผยแพร่เมื่อ 11 ก.พ. 2025
  • #ಯಕ್ಷಗಾನಸಮಿತಿಮಾಣಿ ಇವರ 41ನೇ ವರ್ಷದ ಯಕ್ಷಗಾನ ತಾಳಮದ್ದಳೆ-ಪ್ರಸಂಗ #ರಾವಣವಧೆ
    ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ರವಿಚಂದ್ರಕನ್ನಡಿಕಟ್ಟೆ
    ಮದ್ದಳೆ-#ಚೈತನ್ಯಕೃಷ್ಣಭಟ್ ಪದ್ಯಾಣ
    ಚೆಂಡೆ-#ಜಗನ್ನಿವಾಸರಾವ್ ಪುತ್ತೂರು
    ಚಕ್ರತಾಳ-#ದಿನೇಶ ನೀರ್ಕೆರೆ
    ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ರಾವಣ-#ಮಧೂರುವಾಸುದೇವರಂಗಭಟ್
    ಶ್ರೀರಾಮ-ವಿದ್ವಾನ್ #ಹಿರಣ್ಯವೆಂಕಟೇಶ್ವರಭಟ್
    ಮಂಡೋದರಿ-#ಸಂಕದಗುಂಡಿಗಣಪತಿಭಟ್
    ರಾವಣದೂತ-#ಕೇಶವಭಟ್ ಕೇಕಣಾಜೆ
    ಮಾತಲಿ-#ಗಣೇಶಭಟ್ ಕೇಕಣಾಜೆ
    ಸ್ಥಳ-#ಕರ್ನಾಟಕಪ್ರೌಡಶಾಲೆ,ಮಾಣಿ,ಉಪ್ಪಿನಂಗಡಿ
    ದಿನಾಂಕ-27-10-2024
    ವೀಡಿಯೋ ಚಿತ್ರೀಕರಣ-#ಮಧುಸೂದನ ಅಲೆವೂರಾಯ ವರ್ಕಾಡಿ
    ವೀಡಿಯೋ ಕೃಪೆ ಮತ್ತು ಸಹಕಾರ-#ಮಾಣಿಮೋಹನ ಪೈ ಮತ್ತು #ಆನಂದರಾವ್ ಅಶೋಕನಗರ ಮಂಗಳೂರು ಮತ್ತು ಸರ್ವಸದಸ್ಯರು #ಯಕ್ಷಗಾನ ಸಮಿತಿ ಮಾಣಿ.

ความคิดเห็น • 4

  • @theertharamamenala
    @theertharamamenala 3 หลายเดือนก่อน

    ❤❤

  • @bsvarna
    @bsvarna 3 หลายเดือนก่อน +2

    ಸರಸ್ವತಿ ದೇವಿಯ ಅವರ ಪುತ್ರ

  • @ramkrishnabhat8261
    @ramkrishnabhat8261 3 หลายเดือนก่อน +1

    👌🙏💐ನವ ನವೀನ ಪ್ರೌಢಶೈಲಿಯ ದಶಕಂಠ ಪೀಠಿಕೆ!! ಶ್ರೀ ರಂಗಾಭಟ್ರಿಗೆ ಅಭಿಮಾನದ ಅಭಿನಂದನೆಗಳು. ನಮನಗಳು. 💐💐ಸ್ವಸ್ತಿ..

  • @vathsakn1
    @vathsakn1 3 หลายเดือนก่อน

    ರಾವಣ ವಧೆಯ ಕೊನೆಯ ಭಾಗ ಅಪ್ಲೋಡ್ ಆಗಿಲ್ಲವೇ?