ಭಾರ್ಗವ ಸರ್ ನಿಜ ಹೇಳಿ ಶಿವಣ್ಣ ಅವರಿಗೆ ಕುಮಾರ ರಾಮ ಸಿನಿಮಾ ಹೊಂದುತ್ತಾ ಈ ಸಿನಿಮಾ ಅಣ್ಣವರು ಮತ್ತೆ ವಿಷ್ಣುವರ್ಧನ್ ಅವರಿಗೆ ಮಾತ್ರ ಹೊಂದುತ್ತೆ ನೀವು ಮಾಡಿದ ಆ ತಪ್ಪಿನಿಂದ ನಾನು ಶಿವಣ್ಣ ಅವರ ಸಿನಿಮಾ ನಾ 10 ವರುಷ ನಾನು ನೋಡಲಿಲ್ಲ ಅದು ನೀವು ಮಾಡಿದ ಒಂದು ತಪ್ಪಿನಿಂದ ನಾನು ಆ ಸಿನಿಮಾ ಬಗ್ಗೆ ಬಾರಿ ನಿರೀಕ್ಷೆ ಮಾಡಿದ್ದೆ
Great actor vishnu sir🙏🙏🙏

Jai shamrat Vishnu Daada ❤❤❤❤❤❤❤❤❤❤❤❤❤❤❤❤❤❤❤❤❤
ನೀವು ಸರಿಯಾಗಿ ಹೇಳಿದಿರಿ ಭಾರ್ಗವ ಅವರ ನಿಮ್ಮ ಮಾತು ನಿಜ
Super hit movie sir "matthe haadithu kogile"
Hi