ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಆಡು ಮುಟ್ಟದ ಗಿಡವಿಲ್ಲ.. ಉಮಾಶ್ರೀ ಅವರು ಮಾಡದ ಪಾತ್ರವಿಲ್ಲ... ಅದ್ಭುತ ಕಲಾವಿದೆ..
ಯಕ್ಷಗಾನದಲ್ಲಿ ಅದೆಷ್ಟೋ ವರ್ಷಗಳ ಅನುಭವ ಇರುವ ಹಾಗೇ ಅನಿಸುತ್ತಿದೆ ಅವರ ನಟನೆ ನೋಡಿದಾಗ...realy great
ಯಕ್ಷಗಾನ ಕರೆಯನ್ನು ಎಷ್ಟು ಚೆನ್ನಾಗಿ ಅಭಿನಯಿಸಿದ ಉಮಾಶ್ರೀ ಅಮ್ಮನಿಗೆ ಶರಣು ಶರಣಾರ್ಥಿಗಳು ❤❤❤❤
ಸೂಪರ್ 👌🏻ಉಮಾಶ್ರೀ ಅವರಿಗೆ ಧನ್ಯವಾದಗಳು
ಬಂಗಾರ ಎಲ್ಲಿದ್ದರೂ ಬಂಗಾರವೇ.. ನಮ್ಮಮ್ಮ ನಮ್ಮೆಲ್ಲರ ಹೆಮ್ಮೆ 🙏🙏👍👌
ಅದ್ಬುತ..❤ಮುಂದಿನ ದಿನಗಳಲ್ಲಿ ಶ್ರೀ ಕೃಷ್ಣ ಪರಂಧಾಮದ ಯಶೋಧೆಯ ಪಾತ್ರದಲ್ಲಿ ನೋಡುವ ಬಯಕೆ..
ನಿಜವಾದ ಕಲಾವಿದ ಯಾವ ಕಲೆಗೂ ಹೊಂದುತ್ತಾರೆ ಅನ್ನೋದಕ್ಕೆ ಜ್ವಲಂತ ಸಾಕ್ಷಯಾಗಿದ್ದಾರೆ ಇವತ್ತು ಉಮಾಶ್ರೀ ಅವರು . ನೋಡಿ ಸಂತೋಷ ಆಯ್ತು. ಒಳ್ಳೇದ ಆಗ್ಲಿ ಅವರಿಗೆ
ಉಮಾಶ್ರೀ ಸಕಲ ವಲ್ಲಭ ಕಲಾವಿದೆ ಎಂದರೆ ತಪ್ಪಾಗಲಾರದು.ಹ್ಯಾಟ್ಸ್ ಆಫ್ ಟು ಉಮಾಶ್ರೀ Mam.
ಶಾರದೆ ಆಶೀರ್ವದಿಸಿದರೆ ಕಲಾವಿದ ಯಾವ ರಂಗದಲ್ಲೂ ಮಿಂಚುತ್ತಾನೆ
ಸೂಪರ್ ಧನ್ಯವಾದಗಳು ❤❤❤
ನಿಜವಾಗಿಯೂ ನಂಬಲಿಕ್ಕೆ ಆಗಲ್ಲ ಶ್ರೀಮತಿ ಉಮಾಶ್ರೀ ಯಾರಿಗೆ ತುಂಬುಹೃದಯದ ಧನ್ಯವಾದಗಳು🙏
ಅದ್ಬುತ ಕಲಾವಿದೆ. ಎಲ್ಲದಕ್ಕೂ ಸೈ ಎನ್ನಿಸುವ ಕಲಾವಿದೆ ❤❤🌹🌹🌹
ಉಮಾಶ್ರೀ ಯವರು ಅಭಿನಯ ಮಾತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ 👍👍👍
ಅದ್ಭುತ👌 ಮೊದಲ ಭಾರಿ ವೇಷ ಹಾಕಿದ್ದು ಎಂದು ಗೊತ್ತೇ ಆಗಲ್ಲ 🙏
ಉಮಾಶ್ರೀ ಅಮ್ಮನ ಅಭಿನಯ ತುಂಬಾ ಅದ್ಭುತವಾಗಿತ್ತು ❤🎉
ಉಮಾಶ್ರೀ ಅವರು ಈ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದ್ದರೆ ಒಳ್ಳೆಯದಿತ್ತು
ಅಮ್ಮಾ........ನಿನ್ನ ಅಬಿನಯ ತುಂಬಾ ಅದ್ಭುತ!!!!!!
i am fan of umashree ,very great actor, puttakana mukalu
ಎಲ್ಲಾ ರಂಗಕ್ಕೂ ಸರಿಹೊಂದುವ ಅದ್ಭುತ ಕಲಾವಿದೆ ಉಮಾಶ್ರೀ.
ಆಡು ಮುಟ್ಟದ ಸೊಪ್ಪಿಲ್ಲ.. ಉಮಾಶ್ರೀ ಬಗ್ಗೆ ಎರಡು ಮಾತಿಲ್ಲ ❤❤❤❤ ಅದ್ಬುತ ❤❤
Umashree amma ❤
ಸಾಕ್ಕವ್ವ 👌👌👌
ವಾವ್ ಸೂಪರ್ ಮೇಡಂ 🙏🙏🙏🥰🥰🥰🥰
,ನಮ್ಮ ಉಮಾಶ್ರೀ ಯವರು ಚಲನಚಿತ್ರ ದಲ್ಲಿ ಮಹಾ ಕಲಾವಿದೆ , ಅವರು ಈಗ ನಮ್ಮ ಕರಾವಳಿಯ ಗಂಡು ಕಲೆ ಮತ್ತು ದೈವ ಕಲೆ ಯಕ್ಷಗಾನದಲ್ಲಿಯೂ ಅಭಿನಯಿಸಿರುವುದು ತುಂಬಾ ಸಂತೋಷಪಡುವ ವಿಷಯ ಅವರಿಗೆ ನಾನು ಕರಾವಳಿಯವನಾಗಿ ಶುಭಾಶಯ ತಿಳಿಸುತ್ತೇನೆ, ಯಕ್ಷಗಾನಾಭಿಮಾನಿ.
ಉಮಾಶ್ರೀ ಅಮ್ಮನ ಪ್ರತಿಭೆಗೆ 👏👏👏👏👏👏🥰
ಅದ್ಭುತ kalavide ಹೇಳಲು ಎರಡು ಮಾತಿಲ್ಲ❤❤
ನಿಮ್ಮ ಅದ್ಬುತ ನಟನೆ ಯಕ್ಷರಂಗದಲ್ಲಿ ಮಿಂಚು ವುದನ್ನು ಕಂಡು ಸಂತೋಷವಾಗುತ್ತಿದೆ. ಅದ್ಭುತ ಆಕ್ಟಿಂಗ್.
ಸೂಪರ್ ಅಭಿನಯ ದಯವಿಟ್ಟು ಇವರನ್ನು ಇನ್ನೂ ಹೆಚ್ಚಿನ ಪ್ರದರ್ಶನಕ್ಕೆ ಅವಕಾಶ ಕೊಡಿ.. ಪ್ರಥಮ ಪ್ರದರ್ಶನಲ್ಲೇ ಉತ್ತಮ ಪ್ರದರ್ಶನ ತೋರಿಸಿದ್ದಾರೆ 🙏
ಅಭಿನಯವನ್ನು ಕಂಡು ತುಂಬಾ ಸಂತೋಷವಾಯಿತು very nice madam 👍🎉
ಇಂತಹ ಒಂದು ಮಹಾ ಪ್ರತಿಭೆಯನ್ನು ಯಕ್ಷರಂಗಕ್ಕೆ ತರಲು ಆಲೋಚಿಸಿದ ಮೊದಲಿಗರಿಗೆ ಮೊದಲನೆಯದಾಗಿ ಅನಂತ ಅನಂತ ಧನ್ಯವಾದಗಳು
ಅಧ್ಬುತ ಕಲಾವಿದೆ ನಮ್ಮ ಉಮಾ ಶ್ರೀ ಮೇಡಂ ಅಧ್ಬುತ ಅಧ್ಬುತ 🙏🙏🙏👌👍
Jai sri ram
ಹ್ಯಾಟ್ಸ್ up ಉಮಾಶ್ರೀ mam 👌👌👌👌🌹
ಮಂಥರೆ ಯ ಅಭಿನಯ ಸೂಪರ್🙏😍
ನಿಜವಾಗಿಯೂ ಮೊದಲ ಬಾರಿ ಯಕ್ಷರಂಗ ಹತ್ತಿದ್ದು ಅನ್ಸೋದೇ ಇಲ್ಲ..👌👌 ಎಷ್ಟೇ ಆದ್ರೂ ರಂಗಭೂಮಿಯ ಅಭಿಜಾತ ಕಲಾವಿದೆ ಆಕೆ..🙏 ಯಾವ್ದೇ ಪಾತ್ರಕ್ಕೂ ಸೈ.. ಸುಮ್ನೆ ರಾಜಕೀಯಕ್ಕೆ ಹೋಗಿ ಕಲಾ ಬದುಕಿಗೆ ಅನ್ಯಾಯ ಮಾಡಿದ್ರು.. ಇನ್ನಾದ್ರೂ ಸಿನೆಮಾ, ನಾಟಕ, ಯಕ್ಷಗಾನಗಳಲ್ಲಿ ಮಾಡಲಿ.. ಇಂಥ ಅಭಿಜಾತ ಕಲಾವಿದೆ ಕಲೆಗೇ ಸೀಮಿತವಾಗಿರಲಿ..🙏❤️
ಉಮಾಶ್ರೀ ಅವರು ತಮ್ಮ ಪ್ರತಿಭೆಯನ್ನು ಯಕ್ಷಗಾನದಲ್ಲಿಯೂ ತೋರಿಸಿದರು. ಸಂತೋಷವಾಯಿತು.
ಅವರೋಬ್ಬರು ರಂಗ ನಟಿ ಅದನ್ನೆಲ್ಲ ಇಲ್ಲಿ ಮಾಡಿದ್ದು. ಅಷ್ಟೇ
ಉಮಾಶ್ರೀ ಯವರಿಗೆ ಉಮಾಶ್ರೀ ಯವರೇ ಸಾಟಿ.
ಉಮಾಶ್ರೀ ಅಮ್ಮ ವಾವ್.... ಸೂಪರ್... ಭಾರಿ ಎಡ್ಡೆ ಆತ್ಂಡ್....ಅಭಿನಯ ಶಾರದೆ 🙏🙏❤👌ಯಕ್ಷಗಾನಂ ಗೆಲ್ಗೆ 🙏
Umashre.un.bhelvie.adbhutha.kalvavidhey.ouru.salute.
ಅದ್ಭುತ ಅಭಿನಯ.. #umashree Jansale ಅವರಿಗೆ ಇನ್ನೊಂದು ಗರಿ..
ಅಮ್ಮಾ ಸುಪರ್ ಬಹಳ ಚೆನ್ನಾಗಿ ಮಂಥರೆಯ ಪಾತ್ರ ಅಭಿನಯಿಸಿದ್ದಿರಾ ಧನ್ಯವಾದಗಳು ನಿಮಗೆ
ನಿಜವಾಗ್ಲು ಉಮಾಶ್ರೀ ಯವರು ಸಕಲ ಕಲಾ ಎಲ್ಲಬಿ 💐💐💐.💐
Jansaleyavru padya bidisi hadudu chandaUmashreeyavra abhinayavu superGreat
ವಾ ತುಂಬಾ ಅದ್ಬುತ ಅಭಿನಯ ❤❤❤🎉🎉👌👌👌👌💥💥💥
ಅದ್ಭುತ ಅಭಿನಯ. ಉಮಾಶ್ರೀ ಅವರದು.❤❤
ಸುಂದರ ಅಭಿನಯ.
Wow super acting Umashriyavre sakalakala vallabhe🙏
ಅದ್ಬುತ ಕಲಾವಿದೆ.
ಅಭಿನಯ ಶಾರದೆ ವರಪುತ್ರಿ ♥️🥰
ಉಮಕ್ಕ ಕಲಾದೇವತೆ ಅದ್ಭುತ.
❤ ಅದ್ಭುತ ಪ್ರತಿಭೆ ಅಮ್ಮನವರದು❤
ಅದ್ಭುತ ಅಭಿನಯ
ಉಮಾಶ್ರೀಯವರು ಕಾಲಿಡದ ಕಲಾರಂಗವೇ ಇಲ್ಲಾ.. ಅದ್ಬುತ ಕಲಾವಿದೆ.
Yabba Umashree mam sakalakala vallabhe 👌👌
ಓಭಾರತ ಮಾತೆ, ಇಂಥಾ ಕಲಾ ಮಾತೆಯನ್ನು ಹೆತ್ತ ನೀನೇ ಧನ್ಯ.
Amma.. suuuuper dhanyavadgalu❤
ಸೂಪರ್ ಸೂಪರ್,🙏🙏🙏
ಸೂಪರ್ 👌
ಸೂಪರ್ ಉಮಾಶ್ರೀ ಅಮ್ಮ ನಾ ಪಾತ್ರ ಯಕ್ಷಗಾನದಲ್ಲಿಯೂ👌👌👌👌👌👍
ಅದ್ಬುತ ಅಭಿನಯ ನೋಡಿ ತುಂಬಾ ಖುಷಿ ಆಯ್ತು
❤ ಅದ್ಭುತ ಪ್ರದರ್ಶನ
Adbhutha Abhinaya raani umasreeyavaru...evarige evare saati
ಅದೆಷ್ಟೋ ವರ್ಷ ಯಕ್ಷಗಾನ ಪಾತ್ರ ನಿರ್ವಹಿಸಿದವರಂತೆ ನಟನೆ 🎉
ವಾದ ವಿನಯ ಅದ್ಭುತ
ವಾವ್ ಸುಪರ್ ಮೇಡಂ
Great👍
ರಂಗ ಭೂಮಿಯ ಕಲಾ ಸರಸ್ವತಿ........... ಅಮ್ಮ 🙏🙏🙏🙏🙏🙏🙏
very nice ಉಮಾಶ್ರೀ ಅಕ್ಕ,
ಅದ್ಭುತ 👏👏👏👏
Evaru abhinayakkagiye huttiddare abhinaya sudhe samudra serade idi bharathakhnda suthali 👏🏻👏🏻👏🏻👏🏻👌🏻👌🏻👌🏻
❤ಅಭಿಜಾತ ಕಲಾವಿದೆ.❤❤❤❤ ಅವರಿಗೆ ಯಕ್ಷರರಂಗಕ್ಕೆ ಸುಸ್ವಾಗತ......❤❤❤❤
ಹುಟ್ಟು ಕಲಾವಿದೆ. ಯಕ್ಷಗಾನದಲ್ಲಿ ಕೂಡ ಗೆಜ್ಜೆ ಕಟ್ಟಿ ಕುಣಿದಿರಿಯಲ್ಲಮ್ಮಾ . ತುಂಬಾ ಧನ್ಯವಾದಗಳು.
ಅತ್ಯಂತ ಉತ್ತಮ.
Suuper. Nojavada manthare super
Adbhutha thayi❤❤❤❤
Super 👌 ❤❤❤🎉
ಅದ್ಭುತ ತಾಯಿ ನಿಮ್ಮ ಅಭಿನಯ,,❤ ಅಮ್ಮ
Super fantastic Mindblowing extraordinary unbelievable act. Thank you so much entertaining us .
Super ❤Adbutha...,!
Umakka talent unlimited 🎉
ಸೂಪರ್ ಉಮಾಶ್ರೀ ಅಮ್ಮ❤❤❤
❤❤❤ super
ಅದ್ಭುತ ಉಮಾಶ್ರೀ ಅಮ್ಮ
No words. Super
Super amma 🙏🏼💐
ನಾವು ಬಂದಿದ್ದೀವಿ ಸೂಪರ್
Umashree Madam very very nice. Congrats you 🎉🙏👍🌹👏
Great mam , 🎉🎉❤❤
ಅಭಿನಯ ಶಾರದೆ ಉಮಾಶ್ರೀ ಅಮ್ಮ ❤
Graceful ❤
Great actress👏👏
Wow.... 😍👌🏻
Olle rangbhoomi kalaavideyannu chitra ranga sariyagi balasikollalilla ade tumba besaraanisuttade
❤ super 👍
Super madam nivu tumba great..
❤ super.. ❤
ಸೂಪರ್ ಯಕ್ಷಗಾನದಲ್ಲೂ ಉಮಾಶ್ರೀ ಅಮ್ಮನವರ ಪಾತ್ರ 💓💓💓👌🏻👌🏻👌🏻
ಉಮಾಶ್ರಿ ಪ್ರತಿಭೆ ಯಕ್ಷಗಾನ ಪೆರ್ಡೂರು ಮೇಳದಲ್ಲಿ ❤👌👌👌🔥
ಸೂಪರ್ ಉಮಾಶ್ರೀ ಅಮ್ಮ
Superb performance
Super umashreyamma
Umashri amma....kanntumbi bantu tayee....❤
Umaataai,, super
ಆಡು ಮುಟ್ಟದ ಗಿಡವಿಲ್ಲ.. ಉಮಾಶ್ರೀ ಅವರು ಮಾಡದ ಪಾತ್ರವಿಲ್ಲ... ಅದ್ಭುತ ಕಲಾವಿದೆ..
ಯಕ್ಷಗಾನದಲ್ಲಿ ಅದೆಷ್ಟೋ ವರ್ಷಗಳ ಅನುಭವ ಇರುವ ಹಾಗೇ ಅನಿಸುತ್ತಿದೆ ಅವರ ನಟನೆ ನೋಡಿದಾಗ...realy great
ಯಕ್ಷಗಾನ ಕರೆಯನ್ನು ಎಷ್ಟು ಚೆನ್ನಾಗಿ ಅಭಿನಯಿಸಿದ ಉಮಾಶ್ರೀ ಅಮ್ಮನಿಗೆ ಶರಣು ಶರಣಾರ್ಥಿಗಳು ❤❤❤❤
ಸೂಪರ್ 👌🏻ಉಮಾಶ್ರೀ ಅವರಿಗೆ ಧನ್ಯವಾದಗಳು
ಬಂಗಾರ ಎಲ್ಲಿದ್ದರೂ ಬಂಗಾರವೇ.. ನಮ್ಮಮ್ಮ ನಮ್ಮೆಲ್ಲರ ಹೆಮ್ಮೆ 🙏🙏👍👌
ಅದ್ಬುತ..❤
ಮುಂದಿನ ದಿನಗಳಲ್ಲಿ ಶ್ರೀ ಕೃಷ್ಣ ಪರಂಧಾಮದ ಯಶೋಧೆಯ ಪಾತ್ರದಲ್ಲಿ ನೋಡುವ ಬಯಕೆ..
ನಿಜವಾದ ಕಲಾವಿದ ಯಾವ ಕಲೆಗೂ ಹೊಂದುತ್ತಾರೆ ಅನ್ನೋದಕ್ಕೆ ಜ್ವಲಂತ ಸಾಕ್ಷಯಾಗಿದ್ದಾರೆ ಇವತ್ತು ಉಮಾಶ್ರೀ ಅವರು . ನೋಡಿ ಸಂತೋಷ ಆಯ್ತು. ಒಳ್ಳೇದ ಆಗ್ಲಿ ಅವರಿಗೆ
ಉಮಾಶ್ರೀ ಸಕಲ ವಲ್ಲಭ ಕಲಾವಿದೆ ಎಂದರೆ ತಪ್ಪಾಗಲಾರದು.ಹ್ಯಾಟ್ಸ್ ಆಫ್ ಟು ಉಮಾಶ್ರೀ Mam.
ಶಾರದೆ ಆಶೀರ್ವದಿಸಿದರೆ ಕಲಾವಿದ ಯಾವ ರಂಗದಲ್ಲೂ ಮಿಂಚುತ್ತಾನೆ
ಸೂಪರ್ ಧನ್ಯವಾದಗಳು ❤❤❤
ನಿಜವಾಗಿಯೂ ನಂಬಲಿಕ್ಕೆ ಆಗಲ್ಲ ಶ್ರೀಮತಿ ಉಮಾಶ್ರೀ ಯಾರಿಗೆ ತುಂಬುಹೃದಯದ ಧನ್ಯವಾದಗಳು🙏
ಅದ್ಬುತ ಕಲಾವಿದೆ. ಎಲ್ಲದಕ್ಕೂ ಸೈ ಎನ್ನಿಸುವ ಕಲಾವಿದೆ ❤❤🌹🌹🌹
ಉಮಾಶ್ರೀ ಯವರು ಅಭಿನಯ ಮಾತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ 👍👍👍
ಅದ್ಭುತ👌 ಮೊದಲ ಭಾರಿ ವೇಷ ಹಾಕಿದ್ದು ಎಂದು ಗೊತ್ತೇ ಆಗಲ್ಲ 🙏
ಉಮಾಶ್ರೀ ಅಮ್ಮನ ಅಭಿನಯ ತುಂಬಾ ಅದ್ಭುತವಾಗಿತ್ತು ❤🎉
ಉಮಾಶ್ರೀ ಅವರು ಈ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿದ್ದರೆ ಒಳ್ಳೆಯದಿತ್ತು
ಅಮ್ಮಾ........ನಿನ್ನ ಅಬಿನಯ ತುಂಬಾ ಅದ್ಭುತ!!!!!!
i am fan of umashree ,very great actor, puttakana mukalu
ಎಲ್ಲಾ ರಂಗಕ್ಕೂ ಸರಿಹೊಂದುವ ಅದ್ಭುತ ಕಲಾವಿದೆ ಉಮಾಶ್ರೀ.
ಆಡು ಮುಟ್ಟದ ಸೊಪ್ಪಿಲ್ಲ.. ಉಮಾಶ್ರೀ ಬಗ್ಗೆ ಎರಡು ಮಾತಿಲ್ಲ ❤❤❤❤ ಅದ್ಬುತ ❤❤
Umashree amma ❤
ಸಾಕ್ಕವ್ವ 👌👌👌
ವಾವ್ ಸೂಪರ್ ಮೇಡಂ 🙏🙏🙏🥰🥰🥰🥰
,ನಮ್ಮ ಉಮಾಶ್ರೀ ಯವರು ಚಲನಚಿತ್ರ ದಲ್ಲಿ ಮಹಾ ಕಲಾವಿದೆ , ಅವರು ಈಗ ನಮ್ಮ ಕರಾವಳಿಯ ಗಂಡು ಕಲೆ ಮತ್ತು ದೈವ ಕಲೆ ಯಕ್ಷಗಾನದಲ್ಲಿಯೂ ಅಭಿನಯಿಸಿರುವುದು ತುಂಬಾ ಸಂತೋಷಪಡುವ ವಿಷಯ ಅವರಿಗೆ ನಾನು ಕರಾವಳಿಯವನಾಗಿ ಶುಭಾಶಯ ತಿಳಿಸುತ್ತೇನೆ, ಯಕ್ಷಗಾನಾಭಿಮಾನಿ.
ಉಮಾಶ್ರೀ ಅಮ್ಮನ ಪ್ರತಿಭೆಗೆ 👏👏👏👏👏👏🥰
ಅದ್ಭುತ kalavide ಹೇಳಲು ಎರಡು ಮಾತಿಲ್ಲ❤❤
ನಿಮ್ಮ ಅದ್ಬುತ ನಟನೆ ಯಕ್ಷರಂಗದಲ್ಲಿ ಮಿಂಚು ವುದನ್ನು ಕಂಡು ಸಂತೋಷವಾಗುತ್ತಿದೆ. ಅದ್ಭುತ ಆಕ್ಟಿಂಗ್.
ಸೂಪರ್ ಅಭಿನಯ ದಯವಿಟ್ಟು ಇವರನ್ನು ಇನ್ನೂ ಹೆಚ್ಚಿನ ಪ್ರದರ್ಶನಕ್ಕೆ ಅವಕಾಶ ಕೊಡಿ.. ಪ್ರಥಮ ಪ್ರದರ್ಶನಲ್ಲೇ ಉತ್ತಮ ಪ್ರದರ್ಶನ ತೋರಿಸಿದ್ದಾರೆ 🙏
ಅಭಿನಯವನ್ನು ಕಂಡು ತುಂಬಾ ಸಂತೋಷವಾಯಿತು very nice madam 👍🎉
ಇಂತಹ ಒಂದು ಮಹಾ ಪ್ರತಿಭೆಯನ್ನು ಯಕ್ಷರಂಗಕ್ಕೆ ತರಲು ಆಲೋಚಿಸಿದ ಮೊದಲಿಗರಿಗೆ ಮೊದಲನೆಯದಾಗಿ ಅನಂತ ಅನಂತ ಧನ್ಯವಾದಗಳು
ಅಧ್ಬುತ ಕಲಾವಿದೆ ನಮ್ಮ ಉಮಾ ಶ್ರೀ ಮೇಡಂ ಅಧ್ಬುತ ಅಧ್ಬುತ 🙏🙏🙏👌👍
Jai sri ram
ಹ್ಯಾಟ್ಸ್ up ಉಮಾಶ್ರೀ mam 👌👌👌👌🌹
ಮಂಥರೆ ಯ ಅಭಿನಯ ಸೂಪರ್🙏😍
ನಿಜವಾಗಿಯೂ ಮೊದಲ ಬಾರಿ ಯಕ್ಷರಂಗ ಹತ್ತಿದ್ದು ಅನ್ಸೋದೇ ಇಲ್ಲ..👌👌 ಎಷ್ಟೇ ಆದ್ರೂ ರಂಗಭೂಮಿಯ ಅಭಿಜಾತ ಕಲಾವಿದೆ ಆಕೆ..🙏 ಯಾವ್ದೇ ಪಾತ್ರಕ್ಕೂ ಸೈ.. ಸುಮ್ನೆ ರಾಜಕೀಯಕ್ಕೆ ಹೋಗಿ ಕಲಾ ಬದುಕಿಗೆ ಅನ್ಯಾಯ ಮಾಡಿದ್ರು.. ಇನ್ನಾದ್ರೂ ಸಿನೆಮಾ, ನಾಟಕ, ಯಕ್ಷಗಾನಗಳಲ್ಲಿ ಮಾಡಲಿ.. ಇಂಥ ಅಭಿಜಾತ ಕಲಾವಿದೆ ಕಲೆಗೇ ಸೀಮಿತವಾಗಿರಲಿ..🙏❤️
ಉಮಾಶ್ರೀ ಅವರು ತಮ್ಮ ಪ್ರತಿಭೆಯನ್ನು ಯಕ್ಷಗಾನದಲ್ಲಿಯೂ ತೋರಿಸಿದರು. ಸಂತೋಷವಾಯಿತು.
ಅವರೋಬ್ಬರು ರಂಗ ನಟಿ ಅದನ್ನೆಲ್ಲ ಇಲ್ಲಿ ಮಾಡಿದ್ದು. ಅಷ್ಟೇ
ಉಮಾಶ್ರೀ ಯವರಿಗೆ ಉಮಾಶ್ರೀ ಯವರೇ ಸಾಟಿ.
ಉಮಾಶ್ರೀ ಅಮ್ಮ ವಾವ್.... ಸೂಪರ್... ಭಾರಿ ಎಡ್ಡೆ ಆತ್ಂಡ್....ಅಭಿನಯ ಶಾರದೆ 🙏🙏❤👌ಯಕ್ಷಗಾನಂ ಗೆಲ್ಗೆ 🙏
Umashre.un.bhelvie.adbhutha.kalvavidhey.ouru.salute.
ಅದ್ಭುತ ಅಭಿನಯ.. #umashree Jansale ಅವರಿಗೆ ಇನ್ನೊಂದು ಗರಿ..
ಅಮ್ಮಾ ಸುಪರ್ ಬಹಳ ಚೆನ್ನಾಗಿ ಮಂಥರೆಯ ಪಾತ್ರ ಅಭಿನಯಿಸಿದ್ದಿರಾ ಧನ್ಯವಾದಗಳು ನಿಮಗೆ
ನಿಜವಾಗ್ಲು ಉಮಾಶ್ರೀ ಯವರು ಸಕಲ ಕಲಾ ಎಲ್ಲಬಿ 💐💐💐.💐
Jansaleyavru padya bidisi hadudu chanda
Umashreeyavra abhinayavu super
Great
ವಾ ತುಂಬಾ ಅದ್ಬುತ ಅಭಿನಯ ❤❤❤🎉🎉👌👌👌👌💥💥💥
ಅದ್ಭುತ ಅಭಿನಯ. ಉಮಾಶ್ರೀ ಅವರದು.❤❤
ಸುಂದರ ಅಭಿನಯ.
Wow super acting Umashriyavre sakalakala vallabhe🙏
ಅದ್ಬುತ ಕಲಾವಿದೆ.
ಅಭಿನಯ ಶಾರದೆ ವರಪುತ್ರಿ ♥️🥰
ಉಮಕ್ಕ ಕಲಾದೇವತೆ ಅದ್ಭುತ.
❤ ಅದ್ಭುತ ಪ್ರತಿಭೆ ಅಮ್ಮನವರದು❤
ಅದ್ಭುತ ಅಭಿನಯ
ಉಮಾಶ್ರೀಯವರು ಕಾಲಿಡದ ಕಲಾರಂಗವೇ ಇಲ್ಲಾ.. ಅದ್ಬುತ ಕಲಾವಿದೆ.
Yabba Umashree mam sakalakala vallabhe 👌👌
ಓ
ಭಾರತ ಮಾತೆ, ಇಂಥಾ ಕಲಾ ಮಾತೆಯನ್ನು ಹೆತ್ತ ನೀನೇ ಧನ್ಯ.