ಎಲ್ಲರಿಗೂ ನಮಸ್ಕಾರ ನಾವು tcs ಕಂಪನಿಯನ್ನು ಯೋಜಿಸಿದ್ದೇವೆ ಆದ್ದರಿಂದ ನಮಗೆ ನಮ್ಮ ಸಿಬ್ಬಂದಿ ಬೆಂಬಲ ಬೇಕು ಆದ್ದರಿಂದ ನಾವು ಕಂಪನಿಗೆ ವೀಡಿಯೊವನ್ನು ನೋಡುತ್ತೇವೆ ಆದರೆ ನಾವು ಕಂಪನಿಯನ್ನು ಮರುಪ್ರಾರಂಭಿಸುವುದು ಹೇಗೆ ನಮಗೆ ಕೆಲವು ಮಾರ್ಗದ ಅನುಮತಿ ಬೇಕು ನಾವು ಕೆಲವು ಮಾರ್ಗ ಬಸ್‌ಗಳನ್ನು ಯೋಜಿಸಿದ್ದೇವೆ ನಾವು ಹೊಸ ಬಸ್‌ಗಳನ್ನು ಮರುಪ್ರಾರಂಭಿಸುತ್ತೇವೆ ನಮಗೆ ಅಗತ್ಯವಿರುವ ಹೊಸ ಬಸ್‌ಗಳನ್ನು ಮರುಪ್ರಾರಂಭಿಸುತ್ತೇವೆ
ನೀವು ಎರಡು ಅಥವಾ ಮೂರು ತಿಂಗಳುಗಳ ಕಾಲ ಬೆಂಬಲವನ್ನು ನೀಡಿದರೆ ನಾವು ಅದೇ ಮಾರ್ಗದಲ್ಲಿ ಹೊಸ ಬಸ್ ಓಡಿಸುತ್ತೇವೆ ನಮಗೆ ಸಿಬ್ಬಂದಿ ಬೆಂಬಲ ಬೇಕಾಗುತ್ತದೆ ನಾವು ಕಂಪನಿಯನ್ನು ಹೂಡಿಕೆ ಮಾಡುತ್ತೇವೆ
Om,🙏. Olledagli 👍
ಎಲ್ಲರೂ ಸಹಾಯ ಮಾಡಬೇಕು
ನಮ್ಮ ಮುಖ್ಯಮಂತ್ರಿ ಗಳಿಗೆ ಪ್ರಾರ್ಥನೆ ದಯವಿಟ್ಟು ಸಹಕಾರ ಸಾರಿಗೆರೆ ನೆರವು ನೀಡಿ ಮತ್ತೆ ಪ್ರಾರಂಭ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ
ಎಲ್ಲರಿಗೂ ನಮಸ್ಕಾರ ನಾವು tcs ಕಂಪನಿಯನ್ನು ಯೋಜಿಸಿದ್ದೇವೆ ಆದ್ದರಿಂದ ನಮಗೆ ನಮ್ಮ ಸಿಬ್ಬಂದಿ ಬೆಂಬಲ ಬೇಕು ಆದ್ದರಿಂದ ನಾವು ಕಂಪನಿಗೆ ವೀಡಿಯೊವನ್ನು ನೋಡುತ್ತೇವೆ ಆದರೆ ನಾವು ಕಂಪನಿಯನ್ನು ಮರುಪ್ರಾರಂಭಿಸುವುದು ಹೇಗೆ ನಮಗೆ ಕೆಲವು ಮಾರ್ಗದ ಅನುಮತಿ ಬೇಕು ನಾವು ಕೆಲವು ಮಾರ್ಗ ಬಸ್‌ಗಳನ್ನು ಯೋಜಿಸಿದ್ದೇವೆ ನಾವು ಹೊಸ ಬಸ್‌ಗಳನ್ನು ಮರುಪ್ರಾರಂಭಿಸುತ್ತೇವೆ ನಮಗೆ ಅಗತ್ಯವಿರುವ ಹೊಸ ಬಸ್‌ಗಳನ್ನು ಮರುಪ್ರಾರಂಭಿಸುತ್ತೇವೆ
Good ಐಡಿಯಾ
ನಂದ ಕಿಶೋರ್ ಅವರಿಗೆ ಸಹಕಾರ ಸಾರಿಗೆ ಅವರು ಸಹಕಾರ ಮಾಡಿದರೆ ಈ ಸಂಸ್ಥೆಯು ನಡೆಯುತ್ತೆ ಅಂತ ಅನ್ಕೊಂತೀನಿ
ನೌಕರರ ಹಾಗೂ ಜನರ ಹಿತಕ್ಕಾಗಿ ಸೌಸ್ಥೆಯನ್ನು ಉಳಿಸಿ ಬೆಳೆಸಲೇ ಬೇಕು.... ಸರಕಾರ ಇತ್ತ ಗಮನ ಹರಿಸಿ ಪುನಹ ಸೌಸ್ಥೆ ಪ್ರಾರಂಭಿಸಬೇಕು... ಇದು ನಮ್ಮ ಬೇಡಿಕೆಯೂ ಹೌದು ....🙏🏼🙏🏼🙏🏼
👍
Chitra TH-cam dhanyvad tumba Channa ke video Marathi
ತುಂಬಾ ಬೇಜಾರಾಗುತ್ತೆ ಇದನ್ನು ನೋಡಿ
ಇದು ನೋಡಿದ್ರೆ ತುಂಬಾ ಬೇಜಾರಾಗುತ್ತೆ
ಜನರಿಂದ ಶೇರು ರೂಪದಲ್ಲಿ ಹಣ ಪಡೆದು ಮರುಸ್ಥಾಪನೆ ಮಾಡಬಹುದಾ
ಖಂಡಿತ
ಯಾವ ಸಂಸ್ಥೆಗೂ ಇಂತ ಪರಿಸ್ಥಿತಿ ಯಾವತ್ತೂ ಬರಬಾರದು
ಸಹಾಕರ ಸಿಬ್ಬಂದಿ ಗಳಲ್ಲಿ ಒಂದು ಮನವಿ ಎಲ್ಲರೂ ಸೇರಿ ವಿಧಾನಸೌಧ ಮುಂದೆ ಧರಣಿ ಸತ್ಯಾಗ್ರಹ ಮಾಡಿ
ನೀವು ಎರಡು ಅಥವಾ ಮೂರು ತಿಂಗಳುಗಳ ಕಾಲ ಬೆಂಬಲವನ್ನು ನೀಡಿದರೆ ನಾವು ಅದೇ ಮಾರ್ಗದಲ್ಲಿ ಹೊಸ ಬಸ್ ಓಡಿಸುತ್ತೇವೆ ನಮಗೆ ಸಿಬ್ಬಂದಿ ಬೆಂಬಲ ಬೇಕಾಗುತ್ತದೆ ನಾವು ಕಂಪನಿಯನ್ನು ಹೂಡಿಕೆ ಮಾಡುತ್ತೇವೆ
Sir nimdu buses edava
ಜನರಿಂದ 30 ಅಂತೆ ಷೇರುಗಳನ್ನು ಮಾರಾಟ ಮಾಡಿ ರೂಟ್ ಗಳಲ್ಲಿ ಮತ್ತೆ ಹಣ ಬರುವ ರೀತಿ ಆಗುತ್ತೆ
Sir tcs kade inda yake amount collection madbardu tcs andre yaru kodalla annalla yakandre adhondu emotional elli avrige
ನಿಜ ಸರ್
Anna ಇದಕ್ಕೊಂದು account madidre hana ಒಟ್ಟು ಮಾಡಬಹುದು ಅಲ್ವಾ ಎಲ್ಲಾ 10 10 ಹಣ ಹಾಕ ಬಹುದು ಅಲ್ವಾ
Pavagada Bus 🚌 to
Dakshin America
So nice
Sir re open aguva chance unta...
ಖಂಡಿತ
Adashtu bega marali baruvanthe agali
Alla urina janaglu hana ottu madi sarige busge amout haki belsbhuda
David Sagar saree sakarwadi serial support model aur aalu sarkari Sarika open Matrix support madi
ನಿಮ್ಮ ಬೆಂಬಲಕ್ಕೆ ಧನ್ಯವಾದ
Ninne chikkamagalur news nalli Belagaavi aadiveshandalli TCS bagge maathaanadiddare yendu heliddare .adi nijava .Adastu bega TCS bega barali
Waste MLA, waste government, indara madya TCS waste management.
Entha olle content video mado nimge olledagli
ಧನ್ಯವಾದಗಳು sir 🙏
What your mla is doing.
Cm dcm nodro