ನೆಲ್ಲಿಕಾಯಿ ಪರ್ಫೆಕ್ಟ್ ತಂಬುಳಿ ರೆಸಿಪಿ ಗೆ ವಂದನೆಗಳು. ನೆಲ್ಲಿಕಾಯಿ ಜಜ್ಜಿ ಬೀಜ ತೆಗೆಯುವ ಕ್ರಮ ತುಂಬಾ easy and fast ಅನಿಸಿತು. ನೆಲ್ಲಿಕಾಯಿ ತಂಬುಳಿ ಇಷ್ಟು ಪರ್ಫೆಕ್ಟ್ receipe ನಾನೂ ಎಲ್ಲೂ ನೋಡಿರಲಿಲ್ಲ. Tq
We must preserve this MAMMA at all costs.She is also a reason why I don't want to leave this earth 😂😂🤤🤤🤤🤤. I don't know if other earths has such mouthwatering dishes.
Adhbhutha! Dhanyavaadagalu! Fantastic! Thank you! 🙏🙏
Thanks for the good recipe.
ನೆಲ್ಲಿಕಾಯಿ ಪರ್ಫೆಕ್ಟ್ ತಂಬುಳಿ ರೆಸಿಪಿ ಗೆ ವಂದನೆಗಳು. ನೆಲ್ಲಿಕಾಯಿ ಜಜ್ಜಿ ಬೀಜ ತೆಗೆಯುವ ಕ್ರಮ ತುಂಬಾ easy and fast ಅನಿಸಿತು. ನೆಲ್ಲಿಕಾಯಿ ತಂಬುಳಿ ಇಷ್ಟು ಪರ್ಫೆಕ್ಟ್ receipe ನಾನೂ ಎಲ್ಲೂ ನೋಡಿರಲಿಲ್ಲ. Tq
@@Devi.99999 oh..👌dhanyavadagalu 🙏
If only youngsters take the suggestions of senior citizens like this Lady, the benefits they gain will be manifold .
@@anasuyaram4865 true.
ತಂಬುಳಿ ಮಾಡುವ ವಿಧಾನ ತುಂಬ ಚೆನ್ನಾಗಿದೆ ಧನ್ಯವಾದಗಳು
ನಾನೂ ನೆಲ್ಲಿಕಾಯಿ ತಂಬುಳಿ ಮಾಡ್ತಾ ಇರ್ತಿನಿ 👌ಆರೋಗ್ಯಕ್ಕೆ ತುಂಬಾ ಒಳ್ಳೇದು ಸೂಪರ್
Excellent
Tumba channagide❤🎉
"Saak kane" was so cute 😅
True..😊
True 😊
Super nellikayi thambuli, Thanks a lot❤
ತಂಬುಳಿ.ಬಹಳಚೆನ್ನಾಗಿದೆ
ಅದಕ್ಕಿಂತ.ಅಜ್ಜಿ.ಮೊಮ್ಮಗಳ.ದ್ವನಿಕೇಳಿಸಂತೋಷವಾಯ್ತು😊
@@sukanyalakshminarayana5959 💕
@@sukanyalakshminarayana5959 💕
Super! Ajji!
❤ ನಾನು ಮಾಡುವೆ.
ಅಮ್ಮ ಸೂಪರ್ ಆಗಿತ್ತು ಇವತ್ತು ಮಾಡಿದೆ ಧನ್ಯವಾದಗಳು ಅಮ್ಮ
@@smsss6504 nice..
😃nice gaade ajji.. tambuli- kambali ❤🙏🏻
Super🎁👍🏻
🙏
We must preserve this MAMMA at all costs.She is also a reason why I don't want to leave this earth 😂😂🤤🤤🤤🤤. I don't know if other earths has such mouthwatering dishes.
@@enra9111 ji, so nice of u..🤝🙏
Very nice thank u ajji❤
🙏🙏🙏
Ajji Namaskara neevu adige madta irodu nodidare nimma kainalli oota madona annisatte
👌👌🙏🌷
Dhanyawadgalu
ನಾನೂ ಮಾಡ್ತಾ ಇರ್ತೀನಿ.. ಆರೋಗ್ಯಕ್ಕೆ ತುಂಬಾ ಒಳ್ಳೆಯ ಔಷಧಿನೂ ಹವ್ದು..ಧನ್ಯವಾದಗಳು..ನೆಲ್ಲಿಕಾಯಿ ತೊಕ್ಕುನೆಲ್ಲಿಕಾಯಿ ಉಪ್ಪಿನಕಾಯಿನೂ ತೋರಿಸಿಕಡುವಿರಾ?
ಖಂಡಿತ 🤝🙏
ತಂಬುಳಿ ಇನ್ನೂ ನೀರಾಗಿ ಮಾಡ್ತೇವೆ .
ಆರೋಗ್ಯ ಆಡುಗೆ ತೋರಿಸ್ತಿದ್ದೀರಿ , ಧನ್ಯವಾದಗಳು 🙏
nonstick pan ಉಪಯೋಗ ಆರೋಗ್ಯಕ್ಕೆ ಓಳ್ಳೆಯದಲ್ಲ ಎಂದು ಕೇಳಿದ್ದೇವೆ .
@@lakshmic.n3437 true..but even though the triply kadai tala hiditide.. so risk beda anta nonstick use madiddu..🤝🙏
Tambuli neeru neeru agirtade. Idu gojju agide.
👌
Madam .nellikaai. Huridhare vitamin c. Hogatthe haseedhu balasi
Navu maggige madi hakthivi
@@suvarnayn9837 nice..