ಮೇಡಂ ನಿಮ್ಮಂತ ಮಿಷನ ತೆಗೆದುಕೊಂಡಿದ್ದೇನೆ ಆದರೆ ಹುಷಾರಿಲ್ಲದಿದ್ದ ನಿಮ್ಮ ವಿಡಿಯೋಗಳನ್ನು ನೋಡಕ್ಕೆ ಆಗಿಲ್ಲ ನಿಮ್ಮಿಂದ ಚೆನ್ನಾಗಿ ಬ್ಲೌಸ್ ಹೊಲಿಯೋದು ಕಲಿತಿದ್ದೇನೆ ತುಂಬಾ ತುಂಬಾ ಧನ್ಯವಾದ
@@LathaTutorial ನಿಮ್ಮ ಪ್ರತಿ ವಿಡಿಯೋ ನನಗೆ ಇಷ್ಟ ನಾನು ಒಂದು ವಿಡಿಯೋ ನೂ ಮಿಸ್ ಮಾಡದೆ ನೋಡ್ತಿನಿ ಅಮ್ಮ ನನಗೆ ನೀವು ಸ್ಪೂರ್ತಿ ಅಮ್ಮ ನಿಜವಾಗಿಯೂ ನಾನು ಇವತ್ತು ಇಷ್ಟು ಚೆನ್ನಾಗಿ ಟೈಲರಿಂಗ್ ಮಾಡ್ತ ಇದ್ದೀನಿ ಅಂದರೆ ಕಾರಣ ನೀವು ಪು಼ಷ್ವಲತಾ ಅಮ್ಮ ನೀವು ಕಾರಣ ಅಮ್ಮ 😘😘😘😘😘😘😘😘😘😘😘😘 ಲವ್ಯೂ ಅಮ್ಮ
Hege time madukunthira nànu alterations madikuduthni time mane kelsake sarihoguthe thanks madam niminda tailoring learning 🙏🙏🙏🙏🙏🙏
ತುಂಬಾ ಬೇಗ ಬೆಳಗ್ಗೆ ಏದ್ದೇಳಿ ಆಗ ಬೇಗ ಕೆಲಸ ಆಗುತ್ತೆ
Supar mam....Nanu nimminda tumba kalatidini
Amma nimmanna nodi tumba kushi aytu
ಥ್ಯಾಂಕ್ಯು ಸಿಂಧು
Use ful video amma super🙏🙏🙏
👌akka nivu ❤️
Nice .tq mam. 🙏🙏
ಥ್ಯಾಂಕ್ ಯೂ ಪೂಜಾ 😘😘
ರಿಯಲ್ ಗ್ರೇಟ್ ಮೇಡಂ ನಿಮ್ಮ ಮನೆ ಕೆಲಸ ಮಾಡಿ ಟೈಲರಿಂಗ್ ಹೇಳಿಕೊಡುವುದು ತುಂಬಾನೇ ಚೆನ್ನಾಗಿದೆ ತುಂಬಾ ತುಂಬಾ👌👌👌👌👌❤️❤️❤️❤️❤️🙏🙏🙏🙏🙏👍 ಧನ್ಯವಾದ ಮೇಡಂ
ತುಂಬಾ ತುಂಬಾ ಥ್ಯಾಂಕ್ಸ್ 💞
Nimage tumba patience ide mam,thank you so much for this type of videos
ಥ್ಯಾಂಕ್ಸ್ 💞
ಮೇಡಂ ನಿಮ್ಮಂತ ಮಿಷನ ತೆಗೆದುಕೊಂಡಿದ್ದೇನೆ ಆದರೆ ಹುಷಾರಿಲ್ಲದಿದ್ದ ನಿಮ್ಮ ವಿಡಿಯೋಗಳನ್ನು ನೋಡಕ್ಕೆ ಆಗಿಲ್ಲ ನಿಮ್ಮಿಂದ ಚೆನ್ನಾಗಿ ಬ್ಲೌಸ್ ಹೊಲಿಯೋದು ಕಲಿತಿದ್ದೇನೆ ತುಂಬಾ ತುಂಬಾ ಧನ್ಯವಾದ
ಓಕೆ ವಿನೋದ ನನಗೆ ತುಂಬಾ ತುಂಬಾ ಖುಷಿ ಆಗುತ್ತೆ
Very useful ammma thanks amma
ಥ್ಯಾಂಕ್ಯು ಅಶು❤
@@LathaTutorial ನಿಮ್ಮ ಪ್ರತಿ ವಿಡಿಯೋ ನನಗೆ ಇಷ್ಟ ನಾನು ಒಂದು ವಿಡಿಯೋ ನೂ ಮಿಸ್ ಮಾಡದೆ ನೋಡ್ತಿನಿ ಅಮ್ಮ ನನಗೆ ನೀವು ಸ್ಪೂರ್ತಿ ಅಮ್ಮ ನಿಜವಾಗಿಯೂ ನಾನು ಇವತ್ತು ಇಷ್ಟು ಚೆನ್ನಾಗಿ ಟೈಲರಿಂಗ್ ಮಾಡ್ತ ಇದ್ದೀನಿ ಅಂದರೆ ಕಾರಣ ನೀವು ಪು಼ಷ್ವಲತಾ ಅಮ್ಮ ನೀವು ಕಾರಣ ಅಮ್ಮ 😘😘😘😘😘😘😘😘😘😘😘😘 ಲವ್ಯೂ ಅಮ್ಮ
Kuchchu katodu video upload madi madam
Ok ಮಾಡ್ತೀನಿ
madam super 👍👌👌
ಥ್ಯಾಂಕ್ಯೂ ಉಮಾ😘
You are best teacher.nanu nimminda tumba kalthidini.nimma hella Vedio tappade nodthini.
ಥ್ಯಾಂಕ್ಯೂ ಜ್ಯೋತಿ ❤❤😘
super mam
ತುಂಬಾ ತುಂಬಾ ಥ್ಯಾಂಕ್ಸ್
Hardest working madam really great 🙏🙏🙏🙏
Thank you so much
Super nivu, thaks a lot, very useful vedios madtira
ತುಂಬಾ ತುಂಬಾ ಥ್ಯಾಂಕ್ಸ್ 🙏
TX medum
Thank you❤
Good morning ❤
Nimminda tumba kalitidini mam
ತುಂಬಾ ಖುಷಿ ಆಗುತ್ತೆ
Namma halli kade esta chenda holadru Duda jasti kodalla mam
Kuchu hakod heli kodi
fals akoke yastu thagothira amma
Nice work mam🙏🏻♥️
ಥ್ಯಾಂಕ್ ಯೂ ಸೋ ಮಚ್ 😘😘
Lining cost eshtu mam
32rs ಮೀಟರ್ ಗೆ
Pls do more Vlogs like this ..we get inspiration from these type of vlogs
Ok thank you
Yav ooru madam nimdu
ನೆಲಮಂಗಲ
ಒಂದು ದಿನಕ್ಕೆ ಎಷ್ಟು ಬ್ಲೌಸ್ ಹೋಲಿತಿರ mam... ನಾನು 2 ಇಲ್ಲ 3 ಹೋಲಿತಿನಿ.. ಅಷ್ಟೇ
ನಾನು ಅಷ್ಟೇ ಮೊದಲು 5ರಿಂದ 6 ಹೋಲಿತಾ ಇದ್ದೆ ಈಗ ಆಗೋಲ್ಲ
You grat amma nimminda tomba kalidini amma i l u ama❤️❤️❤️❤️🙏🙏🙏🙏🙏
❤💞to
ಮೇಡಂ ನೀವು ಸೀರೆಗೆ ಕುಚ್ ಯಾವ ಸಮಯದಲ್ಲಿ ಕಟ್ಟು ತ್ತಿರಾ ಯಾವಾಗ ಬಟ್ಟೆ ಹೊಲಿತಿರಾ ಸ್ವಲ್ಪ ತಿಳಿಸುವಿರಾ ನನಗೂ ಸಹಾಯ ಆಗುತ್ತೆ
👌👌🙏🙏❤❤💕
ಥ್ಯಾಂಕ್ಯೂ ಹೇಮಾ ಲವ್ ಯು ಟೂ
Hi mam your looking super mam so nice 👌 💞🙏👋👋
Thankyou Ranjitha
Ivattu ellara comments ge answer madidira, thank you akka
ಥ್ಯಾಂಕ್ಯು ಸೋ ಮಚ್ 🙏🙏
Madam blouse ge neat age cups barbeku Andre en madbeku ppl reply made
ನಾನು ಪ್ರತಿಯೊಂದು ವಿಡಿಯೋದಲ್ಲಿ ತೋರಿಸ್ತಾನೆ ಇರ್ತೀನಿ ಕಪ್ಸ್ ಹೇಗೆ ಕರೆಕ್ಟಾಗಿ ಬರಬೇಕು ಅಂತ
Nice work mam👌👍
Thanks
Puffa blouse hands ge jastibatte beku but blouse material kadine erutte hege madabeku heli
ಪಪ್ sleeve ಗೆ ಲೈನಿಂಗ್ ಹೇಗೆ ಅಟಾಚ್ ಮಾಡಬೇಕು ಅಂತ ವಿಡಿಯೋ ಮಾಡಿದ್ದೀನಿ ನೋಡಿ
Saree alli bandirutade al blouse ge New puff kadime belutte hege madabeku
Nivu linning cloth width yestu eeruthade.yestu price
ಒಂದು ಮೀಟರ್ಗೆ 32 ರೂಪಾಯಿ
@@LathaTutorial thank u madam.
Medam blousege lining nive tartira blouse holsovru blouse pice jote kodolwa plz heli
ಇಲ್ಲ ನಾನೇ ತರ್ತೀನಿ
Fall water nali haki yestothu biduthira
Night ಹಾಕಿ ಬೆಳಗ್ಗೆ ವರ್ಗೆ ಬಿಡ್ತೀನಿ
ಎಲ್ಲಾ ನೀವೊಬ್ಬರೇ ಮಾಡುವುದು ಯಾರಾದ್ರು ಹೆಲ್ಪ್ ಇದೆ
ಇಲ್ಲ ಯಾರು ಇಲ್ಲ ನಾನೊಬ್ಬಳೇ ಮಾಡ್ತೀನಿ
Madam ond false zigzag est rate tagotira
75
Mam one dressgi estu tugutira mam & sada blousegi estu tugutira mam plz heli 🙏🙏🙏
Mam kuchh design torsi
Ok
Stitch ondhu bittu bittu barthayidhe enu antha heli
ಸೂಜಿ ಸರಿಯಾಗಿ ಹಾಕಿ
Nimanna nodi tumba kusi itu akka
ಥ್ಯಾಂಕ್ಯು ಪಲ್ಲವಿ
ಕುಚ್ ಹಾಕೋದು ತೋರಿಸಿ ಮಾಮ್
ಓಕೆ 🙏🙏
Nan name Savita anta waiting for your reply
ಹೇಳಿ ಸವಿತಾ ನಿಮ್ಮಗೆ ಏನ್ ಪ್ರಾಬ್ಲಮ್
Ma'am, cotton athava polyester, yavudhu falls thogobekku?
ನಾನು ಈಗ ತಗೋತೀನಿ ಅಲ್ವಾ ಆ ಫಾಲ್ use ಮಾಡಿ ತುಂಬಾ ಚೆನ್ನಾಗಿದೆ
Sister saree falls du online service ideya idre link kodi
ಇಲ್ಲ ನಾನು ಇಲ್ಲಿ ಅಂಗಡಿಲಿ ತಗೋತೀನಿ
12 ರೂಗೆ ಸಿಗತ್ತೆ
Houda Akka nanage angadili 18 rs sigutte
Hi amma
Hello
Really👍 great ma'am 🥰👏nimm jothe ne kelsa madi tailoring kaliyabeku ansthuthe, nivu thumba chennagi kalisuthira, thumbha kalithiddira, stitching nalli experience ede nimge
ಥ್ಯಾಂಕ್ಯು ಸೋ ಮಚ್ ಇಪ್ಪತ್ತಮೂರು ವರ್ಷದಿಂದ ಸ್ಟಿಚಿಂಗ್ ಮಾಡ್ತಾ ಇದೀನಿ
Mam pls saree kicchu video Maadi mam pls
Ok Pavitra
Nice mam👌👍
Very nice vlog medam thank you so much 🙏🙏❤️💐
Thank you Nandini
Mam neevu ondu dinakke yestu dudiyutira
800
Tq for your reply mam,🥰🥰
Dress GE yast mitr beku heli mam
2.15 ಮೀಟರ್ ಸಾಕಾಗುತ್ತೆ
AMA time maneg bage video made pls
ಓಕೆ ಪೂಜಾ
Akka plz fitting nangye sariyagi barta ella West karectagi barta ella hecchu kadmye barta edye plz edara baggye tilsi akka
Ok Lavanya
@@LathaTutorial same thosi
AMA tumba chenagero video madedera ama e video namanta gruhenege help agute ama
One day ge mam estu blouse stiching madtira nivu
Only two
Hi mam chudidar holadre esht togotira lining du
ನಾನು ಎರಡುವರೆ ಮೀಟರ್ ತರ್ತೀನಿ
38 each aade suttlata v neck blous cotting tooraci
ಓಕೆ ತೋರಿಸ್ತೀನಿ
Neevu obre ella holiyod fall kuchhu madthira enge akka
ಪರ್ವಾಗಿಲ್ಲ ಮಾಡ್ತೀನಿ
Ondu lining eastu
32 ರೂಪಾಯಿ
AMA pls saree kuchu torse
Ondu saree ge kuchhu kattoke estu dina tagotira nivu
ಎರಡರಿಂದ ಮೂರು ಗಂಟೆ ಅಷ್ಟೇ
Nice vlog akka 👌👌👌🙏🙏🙏
ಥ್ಯಾಂಕ್ಯು ವಸಂತ ತುಂಬಾ ದಿನದ ಮೇಲೆ ಕಾಮೆಂಟ್ ಮಾಡಿದ್ದೀಯಾ
Super 👌 mam
ಥ್ಯಾಂಕ್ಯೂ ನೇತ್ರ
@@LathaTutorial tq mam reply madidake tuba happy hagthide