ಮೊದಲೇ ನೊಂದಿರೋ ಮನಸ್ಸು, ತುಂಬಾನೇ ಕಷ್ಟ ಅನುಭವಿಸಿದ್ದಾರೆ, ಪದೇ ಪದೇ ಆ ನೋವನ್ನು ನೆನಪಿಸೋ ಪ್ರಶ್ನೆಗಳು ಬೇಡ, ಅವರು ಪಾಡಿಗೆ ಅವರಿದ್ದಾರೆ, ಅವರ ವಯಕ್ತಿಕ ವಿಚಾರ, ಜನರು ಯಾಕೆ ನೀವಾಗೋ ತರ ಮಾತಾಡ್ತಾರೊ 🙏
ವಿನೋದ್ ಮತ್ತು ಲೀಲಾವತಿ ಇತರ ಕುಟುಂಬಗಳ ವೈಯಕ್ತಿಕ ಜೀವನವನ್ನು ಎಳೆದರೆ ಜನರು ಅವರ ವೈಯಕ್ತಿಕ ಜೀವನವನ್ನು ಎಳೆಯುತ್ತಾರೆ. ಇದು ಕರ್ಮ! ನೀವು ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಅವರು ಎಂದಿಗೂ ನೋಯಿಸಲಿಲ್ಲ. ಅವರು ಚಲನಚಿತ್ರೋದ್ಯಮದಲ್ಲಿ ಕೋರ್ಗಳನ್ನು ಮಾಡಿದರು ಆದರೆ ಅವರು ದೊಡ್ಮನೆಯನ್ನು ಚಿತ್ರಕ್ಕೆ ಎಳೆಯುವ ಶಾರ್ಟ್‌ಕಟ್ ಯಶಸ್ಸಿಗೆ ಹೋದರು, ಸ್ವಂತ ಪತಿ ಮತ್ತು ತಂದೆ-ಭಾಗವತರನ್ನು ಮರೆಮಾಡಿದರು. ಆದ್ದರಿಂದ ಕರ್ಮವು ಹಿಂತಿರುಗುತ್ತದೆ!
We are saying as common man, but must need to know and learn the much of humanity and work is worship character from Vinodh Sir...... We are much greatfull to Leelavathi Amma and Vinodh Raj.......😢😢
Leelavathi Amma was a legendary actress. Hat's off to her. May her soul rest in peace. Vinod Raj sir please don't be emotional. We are all with you. You are our pride and brother. Jai hind Jai Karnataka Jai shree Ram Jai shree krishna Jai MODIJI Jai bhole nath.
@gangadharpm8930 ಮತ್ತೆ ಅವರ ಬೆಡ್ದ್ ರೂಮ್ ಲ್ಲಿ ಹಾಲ ಲ್ಲಿ ರಾಜ್ ಜೊತೆಗೆ ಇರುವ ಫೋಟೋ ಯಾಕೆ 😊😊😊🙏🏽🙏🏽ಇದ್ರ ಅರ್ಥ ಏನು ಸ್ವಾಮಿ 😊😊😊👍🏽👍🏽👍🏽👍🏽ಇದು ಕೂಡಾ ಅವರ ಪರ್ಸನಲ್ ಅಗೀದ್ರೆ ಇಂಟರ್ವ್ಯೂ ಮಾಡುವ ಗ ಇದನ್ನ ಎಲ್ಲಾ ರಿ ಗೂ ತೋರಿಸಿ ವ ಅಗತ್ಯ ಏನು ಇತ್ತು ಅಲ್ವೇ 😊😊😊😊😊👍🏽👍🏽👍🏽
Please don't Hurt Vinod raj Sir by asking his personal life. There sorrows they are buried and overcoming please give him mental peace. We have no right to ask or dig about his personal life. God 's comfort be with Vinid raj Sir . Loosing mother he is overcoming the deep sorrow.
Vinod Raj Kumar gentle man avaru evranna nodi kaliyodu thumba ede amma andare vinod sirge prana namge kannalli thumba neer banthu dhaye madi vinod sir ge novu kodabedi
He is brought up by his mother imbibing good values in life. Unlike many rowdy elements in film industry, he is pucca gentleman. He has thoroughly followed his mother's instructions. Therrfore no one under the sun has any right to encroach his personal life. He has every right to maintain privacy of his private life. I oray God to bestow upon him in all walks of life. Let his family live happily and peacefully enjoying all the bliss of life. May his son come out with flying colours and bring joy to this man and join hands with his father t fulfill the dreams if his grand mother madam Leelavath the great veteran actress of South India.
Any how Leela Vatican Amma has given good culture and samsara and behavior to his son nobody should irritate Vinod Raj about his personal affairs very good mother and son as a single parent she has brought up her son as a very good person nowadays ninety nine percent children didn't look after their parents nobody has right to talk about Vinod Raj or leelavaty Amma keep it up dear son vinodraj mY god bless u and ur family for ever
ವಿವಾದ ಬೇಡ ಅನ್ನೋರು ದ್ವಾರಕೀಶ್ ರವಿ ಬೆಳಗೆರೆ ಜೊತೆ ಸೇರ್ಕೊಂಡು ವಿವಾದಗಳನ್ನು ಸೃಷ್ಟಿ ಮಾಡುದ್ರಿ ಮದುವೆ ಮಾಡ್ಕೊಂಡ ವಿಷಯ ಹೇಳೋ ಪರಿಸ್ಥಿತೀಲಿ ಇರ್ಲಿಲ್ಲ ಅಂತೀರಲ್ಲ ಸುಮ್ಸುಮ್ನೆ ಡಾ. ರಾಜ್ ಮಗ ಅಂತ ಹೇಳೋ ಪರಿಸ್ಥಿತಿ ಇತ್ತಾ
ನಿನಿಗೆ ಬುದ್ಧಿ ಇಲ್ಲ ಗುರು.... ಯಾರು ಅಪ್ಪನ ವಿಚಾರದಲ್ಲಿ ಸುಳ್ಳು ಹೇಳೋಲ್ಲ.... ಈಗ ಅಪ್ಪ ಇಲ್ಲ... ಅಮ್ಮ ಇಲ್ಲ.... ಇವರಿಗೇನು ಬೇಕು ಕರ್ಮ... ನಿಮ್ಮಂತ ಬುದ್ದಿಹಿನರಿಗೆ ಅರ್ಥ ಆಗಲ್ಲ
ತುಂಬಾ ತುಂಬಾ ಧನ್ಯವಾದಗಳು ಸರ್. ಆರ್ಥ ಪೂರ್ವಕ ಮಾತುಗಳು. ನಿಮ್ಗೆ ದೇವರು ಆರೋಗ್ಯಾ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡಲಿ❤
ಯಾರಿಗೂ ಅನ್ಯಾಯ ಮಾಡದ ಒಂದು ನೊಂದ ಹೃದಯ. ತಾಯಿಯೇ ದೇವರು ಅಂದ ಸುಸಂಕ್ರಿತ ನಟ.❤
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಜೊತೆಗೆ ಅಮ್ಮ ನ ಹಾಗೂ ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🏻
Very diplomatic interview 👏 justice should be served to this humble gentleman VR. Humanity should prevail
Sir nijavaglu olle samskara kotiidare Amma nimage olleyadagali vinod sir.
Neeja sir...
ಮೊದಲೇ ನೊಂದಿರೋ ಮನಸ್ಸು, ತುಂಬಾನೇ ಕಷ್ಟ ಅನುಭವಿಸಿದ್ದಾರೆ, ಪದೇ ಪದೇ ಆ ನೋವನ್ನು ನೆನಪಿಸೋ ಪ್ರಶ್ನೆಗಳು ಬೇಡ, ಅವರು ಪಾಡಿಗೆ ಅವರಿದ್ದಾರೆ, ಅವರ ವಯಕ್ತಿಕ ವಿಚಾರ, ಜನರು ಯಾಕೆ ನೀವಾಗೋ ತರ ಮಾತಾಡ್ತಾರೊ 🙏
ಅವರ ಪರ್ಸನಲ್ಲ್ ವಿಚಾರ ಯಾರಿಗೂ ಬೇಡ ಸುಮ್ಮನೆ ಅವರ ಮನಸ್ಸು ನೋವಾಗೋದು ಯಾಕೆ ಅಲ್ವಾ ? ಮೊದಲೆ ನೊಂದ ಕುಟುಂಬ, ಅವರಿಗೆ ಭಗವಂತ ಆರೋಗ್ಯ ,ಆಯುಷ್ಯ ಕೊಡಲಿ ಕೊಡಲಿ❤
ವಿನೋದ್ ನಾವೆಲ್ಲರೂ ನಿನ್ನೊಡನೆ ಇದ್ದೇವೆ ಹ್ಯಾವ್ ಕರೆಜ್... ಶುಭವಾಗಲಿ
Rrt Rrr in an GYm M
😊
💯💯💯💯💯🙏😻
ವಿನೋದ್ ಮತ್ತು ಲೀಲಾವತಿ ಇತರ ಕುಟುಂಬಗಳ ವೈಯಕ್ತಿಕ ಜೀವನವನ್ನು ಎಳೆದರೆ ಜನರು ಅವರ ವೈಯಕ್ತಿಕ ಜೀವನವನ್ನು ಎಳೆಯುತ್ತಾರೆ. ಇದು ಕರ್ಮ! ನೀವು ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಅವರು ಎಂದಿಗೂ ನೋಯಿಸಲಿಲ್ಲ. ಅವರು ಚಲನಚಿತ್ರೋದ್ಯಮದಲ್ಲಿ ಕೋರ್ಗಳನ್ನು ಮಾಡಿದರು ಆದರೆ ಅವರು ದೊಡ್ಮನೆಯನ್ನು ಚಿತ್ರಕ್ಕೆ ಎಳೆಯುವ ಶಾರ್ಟ್‌ಕಟ್ ಯಶಸ್ಸಿಗೆ ಹೋದರು, ಸ್ವಂತ ಪತಿ ಮತ್ತು ತಂದೆ-ಭಾಗವತರನ್ನು ಮರೆಮಾಡಿದರು. ಆದ್ದರಿಂದ ಕರ್ಮವು ಹಿಂತಿರುಗುತ್ತದೆ!
ಅಮ್ಮ ಮಗನ ಭಾಂಧವ್ಯ ಕ್ಕೆ ಒಂದು ಒಳ್ಳೆಯ ಉದಾಹರಣೆ ವಿನೋದ್ ರಾಜ್ ಅವರಿಗೆ ಭಗವಂತ ಒಳ್ಳೇದು ಮಾಡಲಿ😊
😊😊😊😊a😅
ಪಾಪ ರೀ ವಿನೋದ್😢, ಎಷ್ಟು ಸತ್ಯವಾದ ಮಾತುಗಳನ್ನು ಹೇಳಿದ್ದಾರೆ. ❤
ಒಳ್ಳೆಯ ಸಂದರ್ಶನ. ಪರಿಪೂರ್ಣ ಸಂದರ್ಶನ 🙏🏿🙏🏿
Vinous raj is really
JEM of few.
People have no right to ask his personal life issues he is good man thats it
ನಮ್ಮ ಲೀಲಾವತಿ ಮಗ
ಲೀಲಾ ಜಲವಾಗಿ ಬದುಕ್ತಾ
ದ್ದಾರೆ ಬದಕುತ್ತಾರೇ ❤
Great and decent interview, leelavathi is a clear actor, her son ,keeps himself very personal ,minds his own business, good person,
But what about his dad Bhagvathar?
GREAT MOTHER-SON RELATIONSHIP ... HATS OFF ...
Nijakku great sir.. nimmanna dhevaru Chennagi ittrli❤
Brother vinod ninna maga nintharane eaddane great brother super
ಅತ್ಯಂತ ಸರಳ ಸುಸಂಸ್ಕೃತ ಜೀವಿ, ಅವರಿಗೆ ನೋವು ಕೊಡಬೇಡಿ news channel galu, film industry avru, ಕೊಡುವುದಾದರೆ ಅತ್ಯುನ್ನತ ಸ್ಥಾನ ಕೊಡಿ.
ವಿನೋದ್ ರಾಜ್ ಈಸ್ ಗ್ರೇಟ್ 👌🙏🙏👍😊
ನಿಮ್ಮ ಜೀವನ ಎಲ್ಲರಿಗೂ ಮಾದರಿ ಅಗಲಿ ಬ್ರದರ್ 🙏🙏🙏
❤❤sir
Dignified Human being.Frankly Spoken.Almighty Bless him good Health spirit.love from Mysuru 🌹🙏❤️
Vinod sir bejar madkobedi, nimmanta taayi maga nijakku great love u sir ennu mondhe nimma magana nenapinalli baduki godbless u
ನೊಂದ ಮನಸ್ಸಿಗೆ ದೇವರು ಒಳ್ಳೆಯದು ಮಾಡಲಿ.
Vinod Raj is a good-hearted person, press should stop interfering with their personal things.
OM
Sandardhana thumba Chennagitthu. Vinodrajavaru Chenngi mathadidaru
Very mature talk by Sri Vinod Raj A son brought up with virtues by his great mother. They have buried all their sorrows within themselves
We are saying as common man, but must need to know and learn the much of humanity and work is worship character from Vinodh Sir...... We are much greatfull to Leelavathi Amma and Vinodh Raj.......😢😢
Really such matured and thorough gentleman. He has not created controversy. Unnecessary press meddle with his life.
ಯಾಕ್ರೀ ಇಂತಹ ಪ್ರಶ್ನೆಗಳನ್ನು ಕೇಳುತ್ತೀರಿ
ತಂದೆ ಯಾರು? ತಂದೆ ಯಾರು? ಅಂತ..
ಇನ್ನೂ ಯಾವ ಕಾಲದಲ್ಲಿ ಇದ್ದೀರಿ? ಕರ್ಮ..ಕರ್ಮ..
Howdu.E kaladalli tande bekagilla.Gandana geleya idre saku . Manage madi abyasa ide. Tension madi prayojna illa. Cool
ಮಹಾಲಿಂಗ ಬಾಗವತರ್ ಇವರ ತಂದೆ ಅಂತ ಈ ಮನುಷ್ಯನ ಮತ್ತು ಅವರ ಪೋಟೋ ನೋಡಿದ ಮೇಲೆ ಗೊತ್ತಾಗುತ್ತೆ.
ಒಳ್ಳೆಯ ಸಂದರ್ಶನ ❤
Leelavathi Amma was a legendary actress. Hat's off to her. May her soul rest in peace. Vinod Raj sir please don't be emotional. We are all with you. You are our pride and brother. Jai hind Jai Karnataka Jai shree Ram Jai shree krishna Jai MODIJI Jai bhole nath.
Real hero Vinod raj.we respect his feelings nd life. Pls don't comment badly about Leelamma nd Vinod. They are legend people.
Hands off sir
Same like mother son good actor
💯💯💯💯💯 drama drama drama
ಉತ್ತರ ಎಲ್ಲರ ಮನಸಿನಲ್ಲಿ ಇದೆ ಅದನ್ನು age ಬಿಟ್ಟುಬಿಡಿ ಪಾಪ ಇನ್ಮೇಲೆ ಯಾರು ಕ್ವೆಶ್ಚನ್ ಮಾಡ್ಬೇಡಿ.
Super film
Leelavathi Maa was a Legendry actress and a human being during 1970s, I address her as Maa as I had seen her movies in my childhood. Very good family.
😊😊😊
u4@@MeenaKumari-eg9ysq¹ààaààaaààqqɓ 35:34 90😅ui 36:07f k7799ykannadabakthigeet865u9hnb8😢io pĺ998idiscard
But that maa had a husband whom you could call paa- The great Bhagvathar. don't forget about that paaa!!!!
Your real hero sir
ವಿವಾದ ಏಕೆ ಆಗುತ್ತೆ, ನಿಮ್ಮ ಮದುವೆ ವಿಚಾರ ದಲ್ಲಿ ಅಲ್ವೇ, ನಿಮಗೆ ಅನುಕಂಪ ಸಿಗಲಿ ಅಂತ ನೀವೇ ಮದುವೆ ನ ಮುಚ್ಚಿ ಇಟ್ರೆ ಅಲ್ವೇ, ಇದೆ ನಿಮ್ಮ ತಪ್ಪು, 😊😊😊😊😊👍🏽👍🏽👍🏽
💯💯💯💯💯👍👍👍👍👍
😂😂😂 ಇನ್ನೂ ನೀನು ನಾಟಕ ಮುಂದುವರೆಸುತ್ತಾ ಇದ್ದೀಯಾ.. ನಿನ್ನ ನಂತರ ಬಹುಶಃ ನಿನ್ನ ಮಕ್ಕಳೂ ನಿನ್ನ ಹೆಸರೇಳಲ್ಲಾ. ಅದೆಷ್ಟು ಡ್ರಾಮಾ ಆಡಿದ್ರೀ ..ಥೂ..😂😂😂
👍
That's their personal life.
@gangadharpm8930 ಮತ್ತೆ ಅವರ ಬೆಡ್ದ್ ರೂಮ್ ಲ್ಲಿ ಹಾಲ ಲ್ಲಿ ರಾಜ್ ಜೊತೆಗೆ ಇರುವ ಫೋಟೋ ಯಾಕೆ 😊😊😊🙏🏽🙏🏽ಇದ್ರ ಅರ್ಥ ಏನು ಸ್ವಾಮಿ 😊😊😊👍🏽👍🏽👍🏽👍🏽ಇದು ಕೂಡಾ ಅವರ ಪರ್ಸನಲ್ ಅಗೀದ್ರೆ ಇಂಟರ್ವ್ಯೂ ಮಾಡುವ ಗ ಇದನ್ನ ಎಲ್ಲಾ ರಿ ಗೂ ತೋರಿಸಿ ವ ಅಗತ್ಯ ಏನು ಇತ್ತು ಅಲ್ವೇ 😊😊😊😊😊👍🏽👍🏽👍🏽
ವಿನೋದ್ ಸರ್ ನೀವು ಹಲವರಿಗೆ ಮಾದರಿ ❤❤❤❤❤❤❤
ಪಾಪ ರಮ್ಯ ಜೀವನದಲ್ಲಿ ಯು same to same
Ur not film hero, Ur a Real life hero sir Heads off to you sir🙏🙏
Please don't Hurt Vinod raj Sir by asking his personal life. There sorrows they are buried and overcoming please give him mental peace. We have no right to ask or dig about his personal life.
God 's comfort be with Vinid raj Sir . Loosing mother he is overcoming the deep sorrow.
ನಿಮ್ಮ ಜೀವನ ನಿಮ್ಮಿಷ್ಟ, ಯಾರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಸರ್
ತಂದೆ ಯಾರು ಅಂತ ತಾಯಿನೇ ಹೇಳಬೇಕು....ಮಹಾಲಿಂಗ ಬಾಗವತರ್...ಯಾರು...!?
Che nimantha educated ee Tara matadtiralla....avaru modale noovallidare
Not necessary now...
ನಿನ್ನ ಅಪ್ಪ
Sir god bless you 💐💐
god bllesed sir
ನೀವು ತುಂಬಾ ನೊಂದು ಜೀವ ಅವರ ಕಸ್ಟ ಪಾಪ ದೇವರು ಗೆ ಗೋತ್ತು
R news r really doing good job
Jai vinod raj
Super ❤❤
Anna plz albedi neevu 🙏🙏 ,,, e thaluku baluku jagatthinalli janare
Heege anna ,,, bekaadhastu paristhithi yedhurisi banddheeri,, ega yaake nodhkothiri anna ?
Anna NIJAVAADHA HEARO neeve pa
Yaarene helali nimage devara aashirvaadha idhe ,,,
"Neevu ee samajakke maadhari "
Nimage shubhavaagali yendhu devaralli koruve anna👍👍🙏🙏🌺
That family is really great why do you scratch them
Please do not hurt this person no one can lead life him he is living for his mother dirty society no humanity God bless him
At the end he did not say who is father, he is
directly avoiding his fathers identity, watch Ravi belegere s pot cast😊😊😊😊
Vinod Raj Kumar gentle man avaru evranna nodi kaliyodu thumba ede amma andare vinod sirge prana namge kannalli thumba neer banthu dhaye madi vinod sir ge novu kodabedi
Jai shree Ram.jai shree ganesha jai gandhiji
Love you sir
ನಾಯಿ ಬೋಗಳುತ್ತಿವುದು, ಯಾರ ಮನಸ್ಸು ನೋಯಿಸಬೇಡಿ ಅಂತನೆ ,ಇವನು ಇಲ್ಲದ ಸುಳ್ಳುಗಳನ್ನೆ ಹೇಳಿ ಎಲ್ಲರ ಮನಸ್ಸನ್ನು ನೋಯಿಸುತ್ತಾನೆ.
ಈತನೇ ದೊಡ್ಡನಟರ ಅಭಿಮಾನಿಗಳ ಮನಸ್ಸನ್ನು ನೊಯಿಸಲು ಸನ್ನಧ ನಾಗಿದ್ದಾನೆ
Ondu sullanna proof madakke savira sullu .
ಹೌದು. ಅನುಕಂಪ ಗಿಟ್ಟಿಸಲು ಬರಿ ಸುಳ್ಳುಗಳನ್ನೆ ಹೇಳಿಕೊಂಡು ಬಂದಿದ್ದಾರೆ.
ಮಹಾ ಲಿಂಗಭಗವಾತರು!!
😊 devru nimge olledhe madtne sir,thayeynna devra hage nodidira,nimma personal life nimge sambdisiddu ee jana yake nimge estu hurt madtro gottilla,nivu koneyadagi helida maatuglu tumba satyavagittu , enmundhe aadru nim jevndlli nemmdi sigli,
Mother is great 🙏🙏
🙏🙏
🙏🙏🙏🙏♥️♥️♥️♥️🙏🙏🙏🙏🙏
Very nice interview sir😊
Good parshn
Check his moves its resembles
He is brought up by his mother imbibing good values in life. Unlike many rowdy elements in film industry, he is pucca gentleman. He has thoroughly followed his mother's instructions. Therrfore no one under the sun has any right to encroach his personal life. He has every right to maintain privacy of his private life.
I oray God to bestow upon him in all walks of life. Let his family live happily and peacefully enjoying all the bliss of life. May his son come out with flying colours and bring joy to this man and join hands with his father t fulfill the dreams if his grand mother madam Leelavath the great veteran actress of South India.
God bless you venod raj sir
Papa albede sr Mangalore 🙏
Please give justice for soujanya
🙏🙏🙏🙏🙏🙏🙏🙏
Ur. Great sir hand soft you sir
10:23 ತಂದೆಯ ವಿಚಾರ
Love you vinod sir. 😂😂😂😂😂😂😂❤❤❤❤❤
Any how Leela Vatican Amma has given good culture and samsara and behavior to his son nobody should irritate Vinod Raj about his personal affairs very good mother and son as a single parent she has brought up her son as a very good person nowadays ninety nine percent children didn't look after their parents nobody has right to talk about Vinod Raj or leelavaty Amma keep it up dear son vinodraj mY god bless u and ur family for ever
God bless to Vinod Sir
Sir Nimma AppA yaru endu Karnataka ke gottu
VISHNU SIR GU thondare,,kottiddare
Anchor is very professional, I wish him good luck in his future works.👍😅
It is very unfortunate that these people are targeted and actual culprit escaped
ವಿವಾದ ಬೇಡ ಅನ್ನೋರು ದ್ವಾರಕೀಶ್ ರವಿ ಬೆಳಗೆರೆ ಜೊತೆ ಸೇರ್ಕೊಂಡು ವಿವಾದಗಳನ್ನು ಸೃಷ್ಟಿ ಮಾಡುದ್ರಿ ಮದುವೆ ಮಾಡ್ಕೊಂಡ ವಿಷಯ ಹೇಳೋ ಪರಿಸ್ಥಿತೀಲಿ ಇರ್ಲಿಲ್ಲ ಅಂತೀರಲ್ಲ ಸುಮ್ಸುಮ್ನೆ ಡಾ. ರಾಜ್ ಮಗ ಅಂತ ಹೇಳೋ ಪರಿಸ್ಥಿತಿ ಇತ್ತಾ
ನಿನಿಗೆ ಬುದ್ಧಿ ಇಲ್ಲ ಗುರು.... ಯಾರು ಅಪ್ಪನ ವಿಚಾರದಲ್ಲಿ ಸುಳ್ಳು ಹೇಳೋಲ್ಲ.... ಈಗ ಅಪ್ಪ ಇಲ್ಲ... ಅಮ್ಮ ಇಲ್ಲ.... ಇವರಿಗೇನು ಬೇಕು ಕರ್ಮ... ನಿಮ್ಮಂತ ಬುದ್ದಿಹಿನರಿಗೆ ಅರ್ಥ ಆಗಲ್ಲ
Sathya ninge gotta?
@@UnknownUnknown-fn2yjವಿನೋದ್ ಭಾಗವತರ್
ಯಾಕ್ರಿ ಪಾಪ ವಿನೋದ್ ರಾಜ್ ಬಳಿ
ಎಲ್ಲಾಚಾನಲ್ ನವರು ಅವರ ಹತಿರ ಹೋಗಿ ಗೋಳು ಉಯಿಕೊಳ್ಳುತೀರ ?
ಪಾಪ ಅಯಪ್ಪ ಧುಕ್ಕದಲ್ಲಿರುವಾಗ ?
1) Vivada ivaru srusti madidru andre adakke sambanda pattoru react madabeku
2) Maduve avara personal adu publicity dangoora hodibeku anno rules yenadru idiya?
3) Nanu Raj maga antha yelladru ivaru helidara?
Deshadalli yesto samasye ide anthare yella bittu yaru yarge huttidare anno ketta kuthuhala vikrutha manasinorige matra baruthe
ಯಾವ ಆಂಗಲ್ ನಿಂದಲೂ ಈತ ರಾಜಣ್ಣ ನ ಹೋಲುವುದಿಲ್ಲವಲ್ಲ
Avara makkalu bereyaradru holthiddara?
Shivaraj and puneeth resembles rajanna in face @@deepahalthur1
@@deepahalthur1ಮುರೂ ಜನ ಮಕ್ಕ್ಳು ರಾಜಕುಮಾರ್ holuttaara 😔😔😔
ನೀವು ರಾಜ್ ಮಗ ಅನ್ನೋದು ನಮ್ಮ್ನತ ಹೆಣ್ಣುಮಕ್ಕಳಿಗೆ ಗೊತ್ತು ಸರ್ ಎಷ್ಟೋ ಜನ ಹೆಣ್ಣುಮಕ್ಕಳಿಗೆ ಇಂಥ ಅನ್ಯಾಯ ಆಗಿದೆ 😭😭😭
Dunaya vijay Hassan kannadeg 💐🇪🇦👍👌💐
Vinodraj is a good actor and dancer. He is very good son to Leelavathi, actress
Vinod Raj alla Vinod Mahalinga Bhagavathar.
Yes nija brother
Vinod rajkumar avarige vandanegalu
🙏😢
Such Real Hero.
Enu guru R kannada davaru 4:31 hr cinema madtidira 😂😂😂
Ninu Dwarkesh
Ravibelgare Bramandaguruji
Meljathiyavaru
Yalasere
Store screenplay
Oh howda ninge nija gotta?
Good person
ತಾಯಿ ಮಗ ತುಂಬಾ ನೊಂದಿದ್ದಾರೆ.ತಾಯಿ ಮಗನ ನಡೆ ಉತ್ತಮವಾಗಿದೆ.
ಸೂಪರ್ ಮಾತು ಸಹೋದರ
ಒಳ್ಳೆಯ ಕುಟುಂಬ
ನಿಗೂಢ ಕುಟುಂಬ
❤❤❤❤❤
👌👍🙏🙏🙏🙏🙏🙏🙏🙏🙏
ನಿಮ್ಮ ನಿಮ್ಮ ಅಪ್ಪ ನಿಮಗೆ ಗೊತ್ತಿದ್ದರೆ ಸಾಕು ಅವರನ್ನ ನೋಯಿಸೋದು ಬೇಡ
Who is mahaling bagavath tell pa hero
Good sir
Tumba devara tarha yiddare olledagali olleyavarige kasta jasti Adare devaru yiddane
Good Family