ไม่สามารถเล่นวิดีโอนี้
ขออภัยในความไม่สะดวก

ವಾಸು ಜೀವನಕ್ಕೆ ಏನು ಮಾಡುತ್ತಾರೆ? ರೈತರಿಗೆ ಹೇಳಿದ್ದೇನು? | Watch Vasu Work At his Farm House - Ep 50

แชร์
ฝัง
  • เผยแพร่เมื่อ 13 ธ.ค. 2021
  • ಈಗ ವಾಸು ಸಿನಿಮಾದಲ್ಲಿ ನಟಿಸುತ್ತಿಲ್ಲ. ಅವರೇನು ಮಾಡುತ್ತಿದ್ದಾರೆ ಎಂದ ಬಹಳ ಜನ ಕೇಳುತ್ತಿದ್ದರು. ಈ ಬಾರಿಯ ಸಂಚಿಕೆಯಲ್ಲಿ ವಾಸು ಮಾಡುವ ಕೆಲಸವೇನು ಮತ್ತು ಅವರು ಅದರಿಂದ ಗಳಿಸಿದೆಷ್ಟು, ಕಳೆದಿದ್ದೆಷ್ಟು ಎಂದು ವಿವರಿಸಿದ್ದಾರೆ. ಜೊತೆಗೆ ರೈತರಿಗೆ ಏನು ಮಾಡಬೇಕು ಎಂದು ಹೇಳಿದ್ದಾರೆ... ವಿಡಿಯೋ ನೋಡಿ
    Click here To Subscribe to Channel -- / chitraloka
    #chitraloka #vasuhouse #farmhouse #makalidurgahill #doddabalappurroad #actorhouse #vastufarmhouse #villagehouse #vasujob #agriculture

ความคิดเห็น • 295

  • @HKRj296
    @HKRj296 2 ปีที่แล้ว +62

    ಒಳ್ಳೆ ಗಾಳಿ.... ಒಳ್ಳೆ ನೆಮ್ಮದಿ ಇದೆ... ನೀವೇ ಅದೃಷ್ಟ ವಂತರು....😍

  • @byregowdabg271
    @byregowdabg271 2 ปีที่แล้ว +42

    ಹೊಟ್ಟೆಯ ತುಂಬಾ ಅನ್ನ ನೀಡುವ ಭೂಮಿ ತಾಯಿ. ಧನ್ಯವಾದಗಳು ಸರ್.

  • @santhoshshetty2288
    @santhoshshetty2288 2 ปีที่แล้ว +25

    ನೀವು ಒಳ್ಳೆಯ ವರು...
    ದೇವರು‌ ನಿಮ್ಮನ್ನು ಕೈ ಬಿಡುವುದಿಲ್ಲ 👍

  • @phiremathnamobhakt4915
    @phiremathnamobhakt4915 2 ปีที่แล้ว +59

    ತುಂಬಾ ಉತ್ತಮ ನಿರ್ಧಾರ ನಿಮ್ಮ ಕೆಲಸಕ್ಕೆ ಅಭಿನಂದನೆ ಅಣ್ಣ

  • @kannadacomedyvedioskannada1139
    @kannadacomedyvedioskannada1139 2 ปีที่แล้ว +37

    ಸರ್ ನಿಮ್ಮ ಸರಳತೆಯ ಮಾತು ನಿಮ್ಮ ಸರಳತೆಯ ಜೀವನ ನೋಡಿ ನಾನು ನಿಮ್ಮ ದೊಡ್ಡ ಅಭಿಮಾನಿಯಾದೇ ನಿಮ್ಮ ಜೀವನ ಶೈಲಿ ನೋಡಿ ನಾನು ಕಲಿಯಬೇಕಾದ್ದು ತುಂಬಾ ಇದೆ ನೀವು ನಮಗೆ ಮಾರ್ಗದರ್ಶಕರು 🙏🙏

  • @naveenj1588
    @naveenj1588 2 ปีที่แล้ว +70

    ಕೃಷಿಯಿಂದ ಖುಷಿ ಇದೆ ಅಲ್ವ ಸರ್‌...always waiting for your episode s sir

  • @hanumeshg1949
    @hanumeshg1949 ปีที่แล้ว +3

    ನಿಮಗೆ ಎಂತೆಂತ ಗೆಳೆಯ ನಟರು ಬಾಲಿವುಡ್ ಬಾಲಕೃಷ್ಣ ಇದರೆ ಆದ್ರೂ ನೀವು ಇಷ್ಟು ಸಿಂಪಲ್ ಇರ್ತಿರ ..🙏👌

  • @hekanthappa9605
    @hekanthappa9605 2 ปีที่แล้ว +34

    ದೇವರು ನೀರನ್ನು ಕೊಟ್ರೆ ನಾ ರಾಗಿ ಬೆಳೆಯುವೆ ಸಾಮಿ

  • @user-tn3cm1mf2m
    @user-tn3cm1mf2m 2 ปีที่แล้ว +30

    ವಾಸು ಸರ್ ನೀವು ಆರ್ಗೆನಿಕ್ ಅಲ್ಲಿ ಬೇಸಾಯ ಮಾಡಬೇಕು ಎಂಬ ಇಚ್ಛೆ ತುಂಬಾ ಚೆನ್ನಾಗಿದೆ
    ಅದಕ್ಕಾಗಿ
    ನಾರಾಯಣ ರೆಡ್ಡಿ ಅವರ ಕೃಷಿಯನ್ನು ಅಳವಡಿಸಿಕೊಂಡರೆ ನೀವು ಉತ್ತಮವಾದ ಬೆಳೆ ಬೆಳೆ ಬೆಳೆದು ಉನ್ನತಮಟ್ಟ ಏರಬಹುದು

    • @Kirankumartmkr
      @Kirankumartmkr 2 ปีที่แล้ว +7

      ಉತ್ತಮವಾದ ಬೆಳೆ ಯಾರ್ ಬೇಕಾದ್ರೂ ಬೇಳಿತರೆ ಆದ್ರೆ ಉತ್ತಮವಾದ ಬೆಲೆ ಸಿಗೋಲ್ಲ ಅಷ್ಟೇ

  • @ashokagp3192
    @ashokagp3192 2 ปีที่แล้ว +6

    ಕೃಷಿ...ಖುಷಿ ಕೊಡುತ್ತೆ..ಅದಕ್ಕಿಂತ ಹಟ್ಟುಪಟ್ಟು ನೋವು ಕೊಡುತ್ತೆ...

  • @ksnarayan8309
    @ksnarayan8309 2 ปีที่แล้ว +9

    ನಿಮ್ಮ ಶ್ರಮಕ್ಕೆ ಧನ್ಯವಾದಗಳು, ನಾನು ಉಪನ್ಯಾಸಕನಾದರೂ ಮೂಲತಹ: ಕೃಷಿಕ. ಆದ್ದರಿಂದ ಕೃಷಿ ಯಲ್ಲಿಯೂ ತೊಡ ಗಿಸಿಕೊಂಡಿರುವೆ..... ಹಳ್ಳಿಯ ಜೀವನವೇ ಖುಷಿ...... 🙏🙏

  • @venkatesh.ksanjan2159
    @venkatesh.ksanjan2159 ปีที่แล้ว

    ವಾಸು ಸಾರ್ ನಿಮ್ಮ ಪ್ರಯತ್ನ ತುಂಬಾ ಒಳ್ಳೆಯದು ನಿಮ್ಮ ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ.
    ದೇವರು ನಿಮಗೆ ಒಳ್ಳೆಯದು ಮಾಡಲಿ

  • @shivushivu5750
    @shivushivu5750 ปีที่แล้ว +3

    ಹಳೆಯ ಕಾಲ ನೆಮದ್ಧಿ ಕಾಲ & ಈಗಾ ತುಂಬ ಕಷ್ಟ ವ್ಯವಸಾಯ, ಆದರೆ ನೆಮ್ಮಧಿ ಇದೇ ಹಳ್ಳಿಯಲ್ಲಿ 💐💐

  • @vinodkumarbalakrishna533
    @vinodkumarbalakrishna533 2 ปีที่แล้ว +9

    ಶಿವರಾಮ ಕಾರಂತರ " ಮರಳಿ ಮಣ್ಣಿಗೆ" ಜ್ಞಾಪಕಕ್ಕೆ ಬಂತು..

  • @nayanaboutique
    @nayanaboutique 2 ปีที่แล้ว +5

    ಸರಳತೆಯ ಸರದಾರ. ವಾಸು..
    ನೀವು ಸಾರ್ ಅಂದರೆ ಅದೇನೋ ನಿಮ್ಮ ಮೇಲೆ ಅಭಿಮಾನ

  • @rameshpujaripujari1431
    @rameshpujaripujari1431 2 ปีที่แล้ว +15

    ಅದ್ಭುತ ಸಾರ್ ಕಲಿಬೇಕು ನಿಮ್ಮನ್ನ ನೋಡಿ ಸೂಪರ್ ವಾಸು

  • @rajubukanatti8481
    @rajubukanatti8481 2 ปีที่แล้ว +15

    ದೇವರು ವರವನು ಕೊಟ್ರೇ....nice song sir🎉🎉🎉.👍👍

  • @sharanuspk7250
    @sharanuspk7250 2 ปีที่แล้ว +11

    ಒಳ್ಳೆ ಕೆಲಸ

  • @darshanshirodkar9904
    @darshanshirodkar9904 2 ปีที่แล้ว +8

    5:35 really nija,, prestige and self respect, comfort zone,, evella now generation ge Sikkapatte kasta,
    Some own business Madbeku anta anisdru self respect madoke kodalla,,,

  • @Sri_369
    @Sri_369 2 ปีที่แล้ว +24

    ನೆಮ್ಮದಿಯ ಜೀವನ ಸರ್😊 🙏

  • @tirupatiganavi
    @tirupatiganavi 2 ปีที่แล้ว +25

    Vasu sir family thorisi avara episodes continue madi

  • @user-km1ly2se6z
    @user-km1ly2se6z 2 ปีที่แล้ว +16

    ಇಂದು
    ಸಾಕಷ್ಟು ಬಂಡವಾಳ ಇದ್ದರೆ ಮಾತ್ರ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ.

  • @ullasg1974
    @ullasg1974 2 ปีที่แล้ว +7

    Nimminda youths kaliyodu thumba ide episode continue maadi

  • @santhuus9577
    @santhuus9577 ปีที่แล้ว

    ನಿಜವಾದ ನಾಯಕರು ಸರ್ ನಾವು..... ನಿಮಗೆ ನಾವು ಏನು ಏಳ್ಬೇಕು ಗೊತಾಗ್ತಿಲ್ಲ.... ನಮ್ಮ ಯುವಕರಿಗೆ ನೀವು ಸ್ಪೂರ್ತಿ ಸರ್...

  • @ranganathranga3247
    @ranganathranga3247 2 ปีที่แล้ว +11

    Ur true talking sir 100% waiting for next episode

  • @sunithanatraj5073
    @sunithanatraj5073 2 ปีที่แล้ว +1

    👌🙏 ನಾನು ಸಹಾ ಕೃಷಿ ಯನ್ನು ನನ್ನ ಜೀವನದ ಒಂದು ಭಾಗವಾಗಿದೆ, ಎಂದು ತಿಳಿಸಲು ಹೆಮ್ಮೆ ಯಾಗುತ್ತದೆ. ಜೀವನ ದಲ್ಲಿ ಯಾವಾಗ ಯಾವ ತಿರುವುಗಳು ಬರುತ್ತೆ ಎಂದು ಹೇಳಾಲು ಅಸಾಧ್ಯ. ಕೃಷಿ ಯ ಬಗ್ಗೆ ತಿಳಿಯದ ನಾನು, ಇವತ್ತು ಎಲ್ಲರೂ ಆಶ್ಚರ್ಯ ಪಡುವಂತೆ ವ್ಯವಸಾಯ ಮಾಡುತಿದ್ದೇನೆ. 🙏ಗುಡ್ ಲಕ್ ಸರ್.

  • @rangaraddiradder6705
    @rangaraddiradder6705 2 ปีที่แล้ว +1

    Super sir nanu kuda nimma tarane vyvasaya madta iddene sir super sir neu Nimage danyavadagalu

  • @EshaExplore
    @EshaExplore 2 ปีที่แล้ว +17

    He's fit for Big boss contestant he's simple and good guy

    • @shivushivu2425
      @shivushivu2425 2 ปีที่แล้ว +4

      Beda..sir...avaru...EGA....chenaguedre.....big..boss...bandu...maryade...hogodu..beda.....😅😅😅

  • @pradeepm3540
    @pradeepm3540 2 ปีที่แล้ว +2

    ಒಳ್ಳೆದಾಗಲಿ ಸರ್💐.

  • @shivakumar-sk9so
    @shivakumar-sk9so 2 ปีที่แล้ว +2

    Nimma mele tumba respect bandide sir 🙏🙏🙏

  • @nikhilbr2626
    @nikhilbr2626 2 ปีที่แล้ว +2

    He has done some good movies but limited
    But how simple and straight forward and genunine happy he is👌
    Some things he told right about agriculture and life in bengaluru

  • @ashaammu8494
    @ashaammu8494 2 ปีที่แล้ว +10

    Agriculture is best.

    • @guru.p.346
      @guru.p.346 2 ปีที่แล้ว +1

      👍

    • @m.t.shrinivasmt9950
      @m.t.shrinivasmt9950 2 ปีที่แล้ว

      ನಿಜವಾದ ರಿಯಲ್ ರೈತರ ಹೀರೋ ನೀವೇ Sir

    • @user-xu4my9rv4p
      @user-xu4my9rv4p 2 ปีที่แล้ว

      ಮತ್ತೆ ಕೂಲಿವರು ಸಿಗುತ್ತಾ ಇಲ್ಲ ಬಂದು ಬಿಡು ವ್ಯವಸಾಯ ಮಾಡೋಣ

  • @sunilkumargowda374
    @sunilkumargowda374 2 ปีที่แล้ว +12

    Super 👌farming is difficult now a days 🙏

  • @malathimr2144
    @malathimr2144 2 ปีที่แล้ว +3

    Organic krushi madi haligai bandidhakai sarthakha agathai

  • @gulabitalkiescreations7781
    @gulabitalkiescreations7781 2 ปีที่แล้ว +2

    ನಿವೂ ಬೀಡಿ ವಾಸು ಸರ್ ಸೂಪರು

  • @kumar.ks2610
    @kumar.ks2610 2 ปีที่แล้ว

    'ಕೋಟಿ ವಿದ್ಯಗಿಂತ ಮೇಟಿ ವಿದ್ಯೆಯೆ ಮೇಲು' ಹ್ಯಾಟ್ಸ್ ಆಫ್ ಟು ಯು ಧನ್ಯವಾದಗಳು

  • @venkatappagangadhar1985
    @venkatappagangadhar1985 2 ปีที่แล้ว +7

    dear vaasu i have a plan for your land , 1 bring gir breed cow for milk , cow dung and ganjala for organic mannure. 2 vermi compound mannure madi. 3 grow glircidia, app senubu, honge around fence , use green leaves to enrich land , 4 bring bandoor sheep about 12 nos meat is having great demand in bangalore 5 do rain harvesting to prevent bore getting dry. 5 dont grow paddy, banana which require more water. 6 you can grow ragi. jowar, horse gram , urd dall , millets (huge demand in bangalore), avocado fruit 7 among vegetable grow beans , carrot, veeranagere brinjal (of mysore side breed), capsicum. 8 grow teak plants all around fence which will give crores after 22-25 years.

  • @umeshb3721
    @umeshb3721 ปีที่แล้ว

    ಸೂಪರ್ ಸರ್ . ದೇವರು ಒಳ್ಳೆಯದು ಮಾಡಲಿ

  • @sanjeevhasarani8127
    @sanjeevhasarani8127 2 ปีที่แล้ว

    ವಾಸು.. ನಿಮ್ಮ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಮೆಕ್ಯಾಬೇಕು ವಾಸು ಅವರೇ.. ಅದೇ ಜೀವನ ಸರ್...🌹🌹👌👌🙏🙏🙏🙏🙏

  • @manjunathpoojith1422
    @manjunathpoojith1422 2 ปีที่แล้ว +1

    ತುಂಬಾ ಧನ್ಯವಾದಗಳು ಮಾಹಿತಿಗೆ

  • @santhoshs8900
    @santhoshs8900 2 ปีที่แล้ว +11

    Please dont stop Vasu episodes

  • @SanthoshRnSanthoshRn
    @SanthoshRnSanthoshRn 2 ปีที่แล้ว +8

    Agriculture du amount estimate madoke agalla vasi sir. Bandre lotry

  • @nagarathnanayak9988
    @nagarathnanayak9988 2 ปีที่แล้ว +1

    ಒಳ್ಳೆದಾಗ್ಲಿ ಸರ್ ನಿಮ್ಗೆ. ಭೂಮಿ ತಾಯಿ ಕೈ ಹಿಡಿಲಿ. 🙏🙏

  • @punithkumar6330
    @punithkumar6330 2 ปีที่แล้ว +2

    Sir nimma friends movie devaru varavanu kottre song innu nenapu agutte sir yenu song yenu music simply superb nimma sarala jeevanakke nannadu ondu salam 💐🙏🏻🥰👌🏻

  • @MANJUshetty597
    @MANJUshetty597 2 ปีที่แล้ว +2

    ವಾಸು ಸರ್ 🌹💐🙋‍♂️😊
    ನಿಜವಾಗ್ಲೂ ನೀವು ಕೃಷಿ ಉಳೋದನ್ನಾ ನೋಡಿ ನಂಗೆ ಖುಷಿ ಆಯ್ತು ಸರ್
    ರೈತರು ನೀವು ಅಕ್ಕಿ ಬೆಳೀಲಿಲ್ಲಾ ಅಂದ್ರೇ
    ನಮ್ಮಂತೋರು ಬದುಕೋದೇ ಇಲ್ಲಾ ಸರ್
    ಒಂದು ಒಳ್ಳೇ ಸಂದೇಶ ಕೊಟ್ರಿ
    ಸಿಟಿ ಬಿಟ್ಟು ಹಳ್ಳಿಗೆ ಬನ್ನಿ
    ನಿಮ್ಮ ಕೃಷಿ ಭೂಮಿಲಿ ಕೆಲ್ಸಾ ಮಾಡಿ
    ಇಲ್ಲೇ ಸುಖವಾದ ಬದುಕಿರೋದು ಸಿಟಿಲಿ ಇಲ್ಲಾ ಅಂತಾ ತೋರಿಸಿ ಕೊಟ್ಟಿದಿರಾ ಸರ್ 🙋‍♂️

  • @roopeshgowdab7520
    @roopeshgowdab7520 2 ปีที่แล้ว +2

    Vasu sir Episode kelodaku nododaku channagide continue Madi with family

  • @madhuraj3388
    @madhuraj3388 2 ปีที่แล้ว +9

    Happy to see you in agriculture sir,,,,!waiting some more videos regarding this 💖

  • @sangameshganiger2632
    @sangameshganiger2632 2 ปีที่แล้ว +3

    ತುಂಬಾ ಖುಷಿಯಾಯತು ಸರ್ 🙏🙏

  • @user-no9hm2ct9b
    @user-no9hm2ct9b 2 ปีที่แล้ว +2

    ಕ್ರುಷಿ ಬಗ್ಗೆ ರೈತರ ಕಷ್ಟದ ಬಗ್ಗೆ ಒಂದು ಮೂವಿ ಮಾಡಿ ವಾಸು ಅಣ್ಣ..

  • @basavarajs687
    @basavarajs687 2 ปีที่แล้ว +5

    ತೆಂಗು ಕೋಕೋ ಬಾಳೆ ಮತ್ತು ಹೆಣ್ಣಿನ ಗಿಡಗಳನ್ನು ಹಾಕಿ ಸಹಜ ಕೃಷಿ ಮಾಡಬಹುದು ಸರ್.

  • @nageshaggowda9579
    @nageshaggowda9579 2 ปีที่แล้ว +1

    Correct agi elidri sir.

  • @raghum.8264
    @raghum.8264 2 ปีที่แล้ว +4

    Edu guru life andre i love it

  • @venkateshsb8709
    @venkateshsb8709 2 ปีที่แล้ว +2

    Waw!! It's really Fantastic Episode 🙏🙏

  • @ranganathranga3247
    @ranganathranga3247 2 ปีที่แล้ว +6

    Great work vasu sir

  • @raksharaobantwal6428
    @raksharaobantwal6428 2 ปีที่แล้ว +12

    Sir ...organic oil extraction Maadi...olle profit Ede .since u are very hard working

  • @renukambas667
    @renukambas667 2 ปีที่แล้ว

    Open hearted mind. Nimma maathi Keltha idre kelthane irbeku ansuththe.

  • @mohanraj1349
    @mohanraj1349 2 ปีที่แล้ว +1

    ಒಳ್ಳೆಯದಾಗಲಿ ಸರ್ ನಿಮಗೆ 🙏🙏🙏

  • @lokeshklokeshk3739
    @lokeshklokeshk3739 2 ปีที่แล้ว

    Nija 100% sir, ennodu janarection datidre yaru vayvasaya madoru sigolla .

  • @Pavankumar-dr8jz
    @Pavankumar-dr8jz 2 ปีที่แล้ว +3

    What ever he said is reality of agriculture

  • @nanjegowdananjegowda5189
    @nanjegowdananjegowda5189 2 ปีที่แล้ว +1

    ವಾಸು ಸರ್ ವಾವ್ ನೀವು ರೈತರ ನೀವು ಯಾವ ಕಡೆ ಯವರು ಸರ್ ತುಂಬಾ ಧನ್ಯವಾದ ಸರ್

  • @rajumanjula5400
    @rajumanjula5400 ปีที่แล้ว +1

    ಸೂಪರ್ ಸರ್ ❤️

  • @Padma1026
    @Padma1026 2 ปีที่แล้ว

    U e leading a best life sir to be honest . Satisfied lifestyle … good luck . Kasta pattastu nammane namma jeevana nemmadi erathe .

  • @rachegowda6610
    @rachegowda6610 2 ปีที่แล้ว +7

    ಸರ್ ಅರಣ್ಯ ಕೃಷಿ ಅಥವಾ.
    ಸಹಜ ಕೃಷಿ ಮಾಡಿ

  • @kmhameedh2322
    @kmhameedh2322 ปีที่แล้ว

    Hello my name Mohammed Hameed nice job cameraman Mumbai.alyaseatiching your videos nice video sir ismbig fan

  • @ChandraShekar-pi2kz
    @ChandraShekar-pi2kz 2 ปีที่แล้ว

    Nimma yella episode nodtha irthini hatsaf you sir

  • @meghananarayana7680
    @meghananarayana7680 2 ปีที่แล้ว +2

    Very nice interesting.... Details share madi address... Good for coming from August to January...

  • @sachiengs51
    @sachiengs51 2 ปีที่แล้ว +7

    Pls continue Vasuu Episodes

  • @madhusagar8452
    @madhusagar8452 2 ปีที่แล้ว +3

    God bless you vasu sir🙏🙏🙏🙏🙏🙏🙏🙏🙏

  • @adiveshk5269
    @adiveshk5269 2 ปีที่แล้ว +15

    No bodyguards no luxury car no expensive dogs no over acting ... edu yalla erladeken VASU ista agthare.... edu real life

    • @yuyutsu4567
      @yuyutsu4567 2 ปีที่แล้ว +2

      Le gubal , avre loss agi ,enu ildene kasta pattu eno madta avre jeevnakke ,
      Neenu ildero buildup kodta idiyalla .
      No bodyguards ,no expensive cars ante
      Kamangi nanmagne

    • @adiveshk5269
      @adiveshk5269 2 ปีที่แล้ว

      Lo chapar nanna magane .... simple living best kano istuku luxury life nodi sakagi badirodu lo bosudu ke

    • @yuyutsu4567
      @yuyutsu4567 2 ปีที่แล้ว

      @@adiveshk5269 lo shanda , avr full life story nodu , ample comment Madu , has haabad nanmagne , ellla lose agi, ega eno jeevna katkotha kuthidare ,
      Neen Illinois bandu , ninth El idli antha comment hakta Idiuya , entha Jana marre neevgalu , Randimagan thagobandu

  • @yallappakalasad572
    @yallappakalasad572 ปีที่แล้ว

    Vasu sir you are really great....

  • @ananddavaremane9209
    @ananddavaremane9209 2 ปีที่แล้ว +2

    Thank you so much sir

  • @ravihsravi8593
    @ravihsravi8593 2 ปีที่แล้ว

    ನೀವು ಮಾತಾಡೋ ಶೈಲಿ ಅದ್ಬುತ

  • @pradeepmc6510
    @pradeepmc6510 2 ปีที่แล้ว +1

    First I will like your video and then I will watch sir

  • @ShivaKumar-nb5zj
    @ShivaKumar-nb5zj 2 ปีที่แล้ว +2

    Film yaaru nodbaardu adakke neeve saakshi ❤️ 🙏

  • @Mohanto
    @Mohanto 2 ปีที่แล้ว

    Super vaasu sir,,,,,nijavaaglu nimm interview thumba natural aagide.....nanganthu thumba eshta aythu sir...edu sir,,,nija jeevana da saara...heegirbeku sir interview andre....don't worry sir,,,devru olled maadthane....

  • @vinisproductionhouse5650
    @vinisproductionhouse5650 2 ปีที่แล้ว +4

    Peace full life...!!!

  • @kotreshkotreshh3193
    @kotreshkotreshh3193 2 ปีที่แล้ว +4

    ಎಂತಹ ಮಾತು. ಸೂಪರ್ ವಾಸು ಸರ್

  • @natarajriya5550
    @natarajriya5550 2 ปีที่แล้ว +2

    Finally Agriculture is Agriculture....✨ Fact Word's.. Sir 🙏🌟✨✨✨✨🙏🏻🙏🏻🙏🏻🙏🏻✨✨🌟⭐ Now Equal To IT companies🥰🥰.. Loss or Loss.. Profit is Profit..

  • @abdulkhadharhonnolli4981
    @abdulkhadharhonnolli4981 2 ปีที่แล้ว +2

    Continive episode I like you

  • @jadejade6130
    @jadejade6130 2 ปีที่แล้ว

    ನಿಮ್ಮ ಮಾತುಗಳು ಮತ್ತು ನೀವು ನಮಗೆ ಆದಶ೯

  • @dineshals7261
    @dineshals7261 2 ปีที่แล้ว +1

    well and good . 🙏.

  • @sharathkumaras6618
    @sharathkumaras6618 2 ปีที่แล้ว +1

    Super Vasu sir

  • @lokeshshetty6249
    @lokeshshetty6249 2 ปีที่แล้ว

    Sir neevu 3 thingalu bele beleyodunna long term madakkagalla shrama jasthi vayassadamele madakkagalla adukke prathisari geme nati kale gobbara Ella madtha irabeku thotagarikege hogi thengu adike averadu baro varegu bale July to agast thingalali nati madabeku bale, jasthi karchu madade jeevamrutha dalli green mulching daincha idaralle beleyabekub.bannur krishnappa avara 4 vedioes about Subhash palekar paddhathi nodi.ZBNF krushi Madi.

  • @rekharekhanag2854
    @rekharekhanag2854 ปีที่แล้ว

    ಜಮೀನಿನ ಕೆಲಸ ತುಂಬಾಕಷ್ಟ

  • @ajithkumarmiyapur7764
    @ajithkumarmiyapur7764 2 ปีที่แล้ว

    Ya..... It's true we also facing same problem

  • @Havi_Srita
    @Havi_Srita 2 ปีที่แล้ว

    Very good words you said No Youths in the village Only Old People.

  • @abdulkhadharhonnolli4981
    @abdulkhadharhonnolli4981 2 ปีที่แล้ว +3

    En sir matugallu I love you sir

  • @dixithshetty369
    @dixithshetty369 2 ปีที่แล้ว +6

    50 minute episode maadi...entha idu 15 minute

  • @hanumeshg1949
    @hanumeshg1949 ปีที่แล้ว +2

    ಈಗಿನ ನಟರು ಒಂದೇ ಮೂವೀ ಮಾಡಿದರೆ ಅಹಂ ಇಂದ ಇರ್ತಾರೆ ಆದ್ರೆ ನೀವು ಎಷ್ಟು ಸಿಂಪಲ್ ಅಲ್ವಾ

  • @sureshrao5481
    @sureshrao5481 2 ปีที่แล้ว +3

    Superr... Vasu sir... Hats off...u r great sir...

  • @likhithrajj6039
    @likhithrajj6039 2 ปีที่แล้ว +1

    Idu olle jivana sir

  • @basavacreations
    @basavacreations 2 ปีที่แล้ว

    ಸೂಪರ್ ಸರ್

  • @lekhanammd9427
    @lekhanammd9427 2 ปีที่แล้ว +3

    Super 👍

  • @srinathreddyvlogs5801
    @srinathreddyvlogs5801 2 ปีที่แล้ว +1

    Super sir

  • @kannadigasampath6564
    @kannadigasampath6564 2 ปีที่แล้ว +1

    Super good job

  • @vijaykumarhk638
    @vijaykumarhk638 2 ปีที่แล้ว +2

    Continue good sir..... Nice work

  • @rangammagopalrangammagopal7060
    @rangammagopalrangammagopal7060 2 ปีที่แล้ว +2

    Vaasu sir shramajeevi

  • @chs8689
    @chs8689 2 ปีที่แล้ว +1

    Olledaagali Sir

  • @Devannaudigala
    @Devannaudigala 2 ปีที่แล้ว +4

    ನಾ ಸಾಯ..ನೀ ಸಾಯ ಮನೆ ಮಂದಿಯೆಲ್ಲಾ ಸಾಯ ...ಆಗಿದೆ

  • @rev3655
    @rev3655 2 ปีที่แล้ว +3

    Not sumne akodhu sumne 7 k kododhu ...papa avngu kasta eruthe sir ...