ನಮಸ್ತೆ ಸ್ವಾಮಿ, ನಿಮ್ಮ ಬಾಯಿಂದ ಕೇಳುವ ಭಾಗವತ ಕೇಳುತ ಹೋದರೆ ನಮ್ಮನ್ನೆ ನಾವು ಮರೆಯುತ್ತೇವೆ. ನಾವು ತುಂಬಾ ಭಾಗ್ಯವಂತರು. ನಮಗೆ ನೀವು ಸಿಕ್ಕಿದ್ದಿರಿ. ಭಾಗವತ ಕೇಳುತ್ತಾ ಹೋದರೆ ಯಾವುದರ ಮೇಲೆ ಆಸೆ ಉಳಿದಿಲ್ಲ. ನಿಮಗೆ ಅನಂತ ಅನಂತ ವಂದನೆಗಳು. ಹರೇ ಕೃಷ್ಣ.
ಪ್ರವಚನ ಕೇಳುವ ನಾವುಗಳು ಎಲ್ಲೋ ಗುಲಗಂಜಿಯಷ್ಟು ಪುಣ್ಯ ಮಾಡಿದ್ದಕ್ಕೆ ಲಭಿಸಿದೆಯೋ ಏನೋ, ನಾನು ಸದ್ಯಕ್ಕೆ 2 ನೇ ಬಾರಿ ಕೇಳುತ್ತಿದ್ದೇನೆ, ಜೈ ಶ್ರೀ ಕೃಷ್ಣ ,, ಗುರುಗಳಿಗೆ ಸಾಷ್ಟಾಂಗ ವಂದನೆಗಳು.🙏🙏🙏🙏
ನಮಸ್ಕಾರ ಗುರುಗಳೇ ನನಗೆ ತುಂಬಾ ಇಷ್ಟ. , ನೀವು ಹೇಳುವ ಪ್ರವಚನ, ತುಂಬಾ ಚೆನ್ನಾಗಿ ಪ್ರವಚನ ಮಾಡುವಿರಿ, ತುಂಬಾ ತುಂಬಾ ಧನ್ಯವಾದಗಳು,
ನಮಸ್ತೆ ಸ್ವಾಮಿ, ನಿಮ್ಮ ಬಾಯಿಂದ ಕೇಳುವ ಭಾಗವತ ಕೇಳುತ ಹೋದರೆ ನಮ್ಮನ್ನೆ ನಾವು ಮರೆಯುತ್ತೇವೆ. ನಾವು ತುಂಬಾ ಭಾಗ್ಯವಂತರು. ನಮಗೆ ನೀವು ಸಿಕ್ಕಿದ್ದಿರಿ. ಭಾಗವತ ಕೇಳುತ್ತಾ ಹೋದರೆ ಯಾವುದರ ಮೇಲೆ ಆಸೆ ಉಳಿದಿಲ್ಲ. ನಿಮಗೆ ಅನಂತ ಅನಂತ ವಂದನೆಗಳು. ಹರೇ ಕೃಷ್ಣ.
🤣
Sri Gurubyo Namaha 🙏Hare Krishna🙏
ಓಂ ಶ್ರೀಗುರುಭ್ಯೋನಮಃ
ಗುರುಗಳಿಗೆ ವಿನಮ್ರತೆಯ ನಮನಗಳು.
ದನ್ಯವಾದಗಳು.ಶ್ರೀಗಳೇ.
ಓಂ ನಮಃ ಶಿವಾಯ ಹರಹರ ಮಹಾದೇವ ಶಾಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ
ನಿಮ್ಮ ಪ್ರವಚನದ ಅಮೃತಪಾನವು ಸದಾ ನನ್ನ ಜ್ಞಾನವನ್ನು ವೃದ್ಧಿಸಲಿ. ಅನಂತಾನಂತ ಧನ್ಯವಾದಗಳು
Gurugalige Nana namaskargalu Hare Krishna Hare Krishna Krishna Krishna Hare Hare Hare Ram Hare Ram Ram Ram Hare Hare🙏🙏
🚩🙏ಶ್ರೀಕೃಷ್ಣರ್ಪಣಾಮಸ್ತು ಶ್ರೀ ಗುರುಭ್ಯೋನಮಃ 🚩🙏
Om Namo Baghvate Vasudevaya namaha🙏🙏🌷🌷🙏🙏
🌷Om Namo Narayanaya Namaha 🌷🙏
Sri gurubyo namaha om gum krishpa prasadaya Namaha Sri Hari priyatham JAi Sri Ram om Namo bhagavathe vasudevaya gurugalige Vandanegalu
🙏ಓಂ ನಮೋ ಭಗವತೆ ವಾಸುದೇವಾಯ 🙏
🙏ಓಂ ನಮೋ ನಾರಾಯಣ 🙏
ಜೈ ಪ್ರಭೂ ಶ್ರೀಕೃಷ್ಣ ವಾಸುದೇವ ನಾರಾಯಣ 🙏🙏🙏🙏🙏🙏
🙏JAI GURUDEV JAI SRI KRISHNA🛕
🙏 ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ 🙏
ಪ್ರವಚನ ಕೇಳುವ ನಾವುಗಳು ಎಲ್ಲೋ ಗುಲಗಂಜಿಯಷ್ಟು ಪುಣ್ಯ ಮಾಡಿದ್ದಕ್ಕೆ ಲಭಿಸಿದೆಯೋ ಏನೋ, ನಾನು ಸದ್ಯಕ್ಕೆ 2 ನೇ ಬಾರಿ ಕೇಳುತ್ತಿದ್ದೇನೆ, ಜೈ ಶ್ರೀ ಕೃಷ್ಣ ,, ಗುರುಗಳಿಗೆ ಸಾಷ್ಟಾಂಗ ವಂದನೆಗಳು.🙏🙏🙏🙏
Vayasagedenidebarolaratrisnanamadadedyanamadabahuda
ಜೈಗುರೂಜೀ ಜೈ ಶ್ರೀ ಹನುಮಂತ ಜೈ ಶ್ರೀ ರಾಮ ಜಯಜಯ ರಾಮ 🙏🙏💐🌸💐🌹🍇🍎🍏🍇🙏🙏🙏
Sri gurubhyo namo namaha 🙏💐
Thumba sogasaagi thilisi kottiddeera gurugale
Thamma samayochita sandarbikavagi hadida dasara rachanegalu balu sogasaagi ithu dhanyavadagalu 👌💐🙏
🙏🌷ಗುರುದೇವೋಭವ.ಶ್ರೀಕೃಷ್ಣಾರ್ಪಣಮಸ್ತು 🌷 🙏
th-cam.com/video/QeEjvG4Q9DM/w-d-xo.html please see this video of bhagawan shreeman Narayana.
🙏🙏🙏🙏🙏thubha chanagi thilisidhira guru dev namanstee
ಸುಮಧುರ ಕಂಠದಲ್ಲಿ ಮೂಡಿಬಂದಿದೆ ಪ್ರವಚನ.. ಗುರುಗಳಿಗೆ ಸಾಷ್ಟಾಂಗ ನಮಸ್ಕಾರ 🙏🙏 ಎಂಥಾ ಅರ್ಥಪೂರ್ಣ ಮಾತುಗಳು ವರ್ಣಿಸಲು ಸಾಧ್ಯವಿಲ್ಲ... ಜನುಮ ಸಾರ್ಥಕವಾಯಿತು.. ಸದಾ ಭಗವಂತನ ಅನುಗ್ರಹ ಇರಲಿ... ಹರೇ ಕೃಷ್ಣ 🙏
ಎಷ್ಟು ಸತ್ಯವಾದ ಪ್ರವಚನ ಗುರುಗಳೇ.ಇದನ್ನ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ನಮ್ ತಲೆಗೆ ಚೆನ್ನಾಗಿ ತೆಗೆದುಕೊಂಡಿದ್ದಿವೆ .ಸಹನೆ ಅನ್ನುವುದು ಬಹಳ ಮುಖ್ಯ.ನಿಮಗೆ ಧನ್ಯವಾದಗಳು 🎉
ಗುರುವರ್ಯರೇ ನಿಮ್ಮ ಚರಣಕಮಲಗಳಿಗೆ ನನ್ನ ಶಿರಸಾಸ್ಟ್ಯಾಂಗ ಪ್ರಣಾಮಗಳು. ನಿಮ್ಮ ಪ್ರವಚನ ತುಂಬಾನೇ ಇಷ್ಟ ಹಾಗೂ ಆಕರ್ಷಿತವಾದವು ಯಾಕಂದ್ರೆ ಪ್ರವಚನದ ಮದ್ಯೆ-ಮದ್ಯೆ ಆ ನಿಮ್ಮ ನಗು☺...!!!
Your pravachanas are excelant.
@@sureshkonnur7714 omnamoguruvenamaha,
ನೀವು ಹೇಳಿದ ಭಗವಂತನ ಕಥೆ ಕೇಳಿ ತುಂಬಾ ಖುಷಿ ಆಯ್ತು.... ನೀವು ಹಾಡನ್ನು ತುಂಬಾ ಚೆನ್ನಾಗಿ ಹೇಳ್ತೀರಿ.... ಆನಂದ ಆಯ್ತು
th-cam.com/video/QeEjvG4Q9DM/w-d-xo.html please see this video of bhagawan shreeman Narayana.
🌺🌹 ಶ್ರೀ ಕೃಷ್ಣ ನಮಃ 🌹🌺🙏🏻🙏🏻🙏🏻
Bhagavathadha yella kathegalu thumba chennagide thumba dhanyavaadhagalu 👌👌👌👌👌👌👌👌👌👍👍👍👍👍👍👍👍👍👍👍
Sanvi hiremutt niwu kooda kelidra good girl
ñ.
Kkkmkmkimiikmiojk.o.ooooo oo
.
.. Mom ko mmm
@@raghuram4882 m.
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ🙏
🙏🏻❤koti koti Namangalu Guruji ❤🙏🏻
ತುಂಬಾ ಚೆನ್ನಾಗಿದೆ ಮನಸ್ಸು ಹಗುರವಾಗಲು ಇದು ಬಹಳ ಅವಶ್ಯ.
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ
Hi
Hare rama...
ಭಾಗವತ ಆಲಿಸುವ ನಾವುಗಳು ಒಂದು ರೀತಿಯಲ್ಲಿ ಪರೀಕ್ಷಿತರೇ...
ಆಚಾರ್ಯ ರು ಇಲ್ಲಿ, ಅವರೊಳಗೆ ಆವಿರ್ ಭೂತರಾದ ಶುಕಾಚಾರ್ಯರು ಎಂಬುದು ನನ್ನ ಅನಿಸಿಕೆ...
Namo namo Rama
hello
Haaa yes
ಹರೇರಾಮ ಹರಿಕೃಷ್ಣ. 🙏🏻🙏🏻🙏🏻
ತುಂಬಾ ದಿನದಿಂದ ಕಾದಿದ್ದಕ್ಕೂ ಮನಸ್ಸಿಗೆ ಖುಷಿ ಆಯಿತು. ಧನ್ಯವಾದಗಳು.
Vandanegalu guruji.
Hare Rama Hare Rama Rama Rama Hare Hare Hare krishna Hare Krishna Krishna Krishna Hare Hare🙏
ಧನ್ಯನಾದೆ ಗುರುಗಳೇ ನಿಮ್ಮ ಧ್ವನಿಯಲ್ಲಿ ಸಾಕ್ಷಾತ್ ಆ ಪರಮಾತ್ಮ ನೆಲೆಸಿದ್ದಾನೆ ಕೇಳಲು ತುಂಬಾ ಖುಷಿಯಾಗುತ್ತದೆ
Namma maneyavarigella nimma upanyasa tumbaa eshtta. Dasara kruthigalannuu raagavaagi tumbaa chennagi hadutteeri. Neevu Harivamsha heliddeera.
ಅಹಂಕಾರ ಬೇಕು ಆದರೂ ಬೇಡ. ಇದೇ ಜೀವನದ ರಹಸ್ಯ.🕉️🕉️🕉️
Hare Rama Hare Rama Rama Rama Hare Hare Hare krishna Hare krishna krishna krishna krishna Hare Hare🙏😀
Sri.gurubhoy...namah.🌼🌼🌼🙏🙏🙏
Hary krishna🌹🙏
ಹರೇ ಕ್ರಷ್ಣ ಹರೇ ಕ್ರಷ್ಣ ಕ್ರಷ್ಣ ಕ್ರಷ್ಣ ಹರೇ ಹರೇ 🙏🙏🙏🙏🙏
ಜೈ ಶ್ರೀ ಕೃಷ್ಣ ನಿಮ್ಮ ಪ್ರವಚನಗಳನ್ನು ಕೇಳಿ ನಮಗೆ ತುಂಬಾ ಸಂತೋಷ ವಾಯಿತು ನಿಮಗೆ ನನ್ನ ನಮಸ್ಕಾರಗಳು
Om namo bhagavate vasudevaya namha
Gurugalige hrudayapurva vandanegalu
Gurugalige anantha danyavadagalu 🙏🙏🙏🙏🙏
Jai Guruji 🙏🌹💚🌹🙏
ಶ್ರೀ ಗುರುಭ್ಯೋ ನಮಃ 🙏🙏🙏🙏
Gurubyo namaha🙏🙏🙏🙏🙏
Hare SRINIVASA. Excellent pravachana. Very nice to hear. Attracts us a lot. I need to listen to lot more of your pravachana.
th-cam.com/video/QeEjvG4Q9DM/w-d-xo.html please see this video of bhagawan shreeman Narayana.
🙏 Hare Krishna Hare Raama🙏
Hare Krishna 🙏🏻❤️🙏🏻
ಗುರುಗಳೇ ವಂದನೆಗಳು🙏🙏🙏🙏🙏
Om namo bhagwate vasudevaya 🙏🌹
Koti namaskaraglu urrugale🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
ಹರೇ ಶ್ರೀನಿವಾಸ 🙏🙏🙏
Excellent guruji..i m enjoying ur discourse,🙏🙏🙏
th-cam.com/video/QeEjvG4Q9DM/w-d-xo.html please see this video of bhagawan shreeman Narayana.
🌺Jai Shree Krishna🌺🙏Dhanyavadagalu🙏😊
Guruji dhanyvad Guru Ji
ಮನಸಿನ ಕಣ್ಣು ಕಿವಿ ತೆರೆಸಿದಿರಿ ಗುರುಗಳೇ
ಚಿರಋಣಿ ನಿಮಗೆ....
Rendering it in such simple terms but brilliantly. Had been trying to understand the bhaagavata. Now we are mesmerised by your pravvachana.
th-cam.com/video/QeEjvG4Q9DM/w-d-xo.html please see this video of bhagawan shreeman Narayana.
ಕೇಳುವವರೇ ಭಾಗ್ಯಶಾಲಿಗಳು 🙏🏻🙏🏻🙏🏻🙏🏻
Very nice thanks guruji 🙏🙏🙏🌜🌜🎉🎉
Aa devare nimmalli kulithu bhagavstha helisitha iddareno annisathe....thank you sir...
ಆಚಾರ್ಯ ರಿಗೆ ಸಾಷ್ಟಾಂಗ ನಮಸ್ಕಾರ🙏🙏
Poojya sri acharyarige shira sashtanga namaskaragalu.
ಧನ್ಯವಾದಗಳು ಗುರುದೇವ
Hare Krishna 🙏
Jai Sri Radha Krishna🙏🙏🙏
Namaste 🙏Gurugale
ಓಂ ನಮೋ ನಾರಾಯಣಯ ನಮಃ
V excellent and v tremendous discourse by v great guruji
🙏🙏🙏🌹🌹🌹🙏🙏🙏
@@chayadevi1503 Tl
Ggp L
Om namo narayana 🙏🌹
ಮನಸ್ಸಿನ ಕುರಿತು ಅದು ಎಷ್ಟು ಚೆನ್ನಾಗಿ ತಿಳಿಸಿದ್ದೀರಾ ಗುರುಗಳೇ ನೋವು-ನಲಿವಿಗೆ ಈ ಮನಸ್ಸೇ ಕಾರಣ ಅಂತ....🙏🙏🙏🙇♀️🙇♀️🙇♀️
Very knowledgable exposition of Bhagavatha..
ಆಚಾರ್ಯರೆ
ನಿಮ್ಮ ಪ್ರವಚನ ಮನ ಮುಟ್ಟುವಂತಿದೆ ತುಂಬಾ ಚೆನ್ನಾಗಿದೆ 🙏🙏🙏🙏
th-cam.com/video/QeEjvG4Q9DM/w-d-xo.html please see this video of bhagawan shreeman Narayana.
🕉️🕉️🕉️🕉️🕉️🕉️🕉️
🙏🙏🙏🙏🙏🙏🙏
It's awesome super good 👌👍👍👍
ಆಚಾರ್ಯರಿಗೆ ನನ್ನ ಅನಂತ ಅನಂತ ನಮಸ್ಕಾರಗಳು
ನಾನು ಎನ್ನುವುದನ್ನು ಧರ್ಮಕ್ಕೂ ಅಧರ್ಮಕ್ಕೂ ಉಪಯೋಗಿಸಬಹುದು ಎಂಬುದನ್ನು ತಿಳಿದುಕೊಂಡು ಸಾರ್ಥಕವಾಯಿತು. ಸಂಯಮ ಬೇಕು.ನಾನು ಬೇಕು ಆದರುಬೇಡ.ಅಲ್ಲವೇ.
ಗುರು ಗಳಿಗೆ ನಮಸ್ಕಾರಗಳು
ಭಗವಂತನ ಪ್ರವಚನ🙏🙏🙏🙏
ಗೋವಿಂದ ಗೋವಿಂದ 👍👌🌹🙏
Achryarige,ananthantha pranamagalu.pravachanaveryvery,nice
Gurugale 15 dina ayitu nimma pravachana kelakattu bahala kushi agtayide 🙏🙏🙏
Thanks Guruji Very very nice
ತುಂಬಾ ಚೆನ್ನಾಗಿ ಹೇಳುತ್ತಾರೆ ದನ್ಯವಾದಗಳು
Ohm gurubyo namaha
Om namo laxmi narayana YA namaha
🙏🙏🙏 Narayana
Baghaavat vannu yestu keledaru thrupti yahalla keltane erabeku🙏🙏🙏🙏🙏chennagi helutiddre😀🙏🙏
Om namah narayan
Excellent narration..Thanks a lot Guruji🙏
th-cam.com/video/QeEjvG4Q9DM/w-d-xo.html please see this video of bhagawan shreeman Narayana.
Jai Swaminarayan
🙏🙏🙏🙏🙏🙏🙏🙏🙏🙏🙏
🤘🤘🙏🙏🙏🙏
Adbhuta Wada pravachana. Manasu prafulla wagide
Manjula Badrinath Badrinath ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ
🙏🙏🙏
Om sai govindha narayanaye
Gurugala upanyasa keluttidare namma manasu tumba nirmala vaguttaday
Hare rama hare krishna🤗🙏❤
Thank. You' for your beau pravachanà