Traditional clothing in sanathana dharma iz Shalya, Panche. As told by learned people " KhandaVastra dharane" clothes cut & stiched must not be worn in temples as per shastra. That's the reason most kerala temples follow this Tradition & many hindu temples. Respect local traditions & rituals. Otherwise don't visit. State/central governments have no business to preach to only hindu religious places. Do that for all other religions & then talk. Some allow shoes, Chapples while praying, can you ask all to follow. Even Saudi has dress code for visiting their sacred place...The danger for Hindus is hindus themselevs, others doesn't matter...
You have to be practical to the maximum extent possible. Plus in ancient times anyways men from all castes never used to wear shirts at all. Wearing shirt only was introduced after 1850's when the british arrived in India. There are other rules like fasting , sitting on the floor, eating once a day, eating veg food preferably while visiting such temples. Why only focus on the shirt aspect only?
In the eyes of god all are equal Here no questuon of leftist or rightist Better not to comment on this issue if they are not ready to remove stop going temples Only the solution
No temple will survive on 3 to 5% of population who put Janivara ( Yagnopavita). Our dharma protected by people not putting Janivar. Where is discrimination?
ನೀವು ಮನುಷ್ಯ. ಅವರೂ ಮನುಷ್ಯರು. ಅವರು ಅವರ ಕೆಲಸ ಮಾಡುತ್ತಿದ್ದಾರೆ. ನೀವು ಅವರ ಕೆಲಸ ಗಮನಿಸಿ ಅದಕ್ಕೆ ಗೌರವಿಸುತ್ತಿದ್ದೀರಿ. ಈ ನಿಮ್ಮ ಪರಿಕಲ್ಪನೆ ಉತ್ತಮವಾಗಿದೆ. ಎಲ್ಲರಲ್ಲೂ ಇದೆ ಭಾವನೆ ಇದ್ದರೆ ಚೆಂದ
This is was way the Politicaians, vested interest, divide Hindu on the basis of faith. Can any find coment faith o other region. Such people only find place only on HIndu region because Hindu never stop any one to express. Freedom of expression.
Shirt , watch,Necklaces,Rings , Chains denotes material attachments. Shirt , watch,Necklaces,Rings , Chains everything has to be removed to gain a state of detachment. If you wear all these things and then go to God that denotes a state of mind which hasn't gotten away from material attachments. This is not a rule but just a philosophy.
ದಯವಿಟ್ಟು ಒಳ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಿಮಗೆ ಶರ್ಟ್ ತೆಗೆಯಲು ಇಸ್ಟ ಇಲ್ಲದಿದ್ದರೆ ಹೋಗಬೇಡಿ. ನಿಮಗೆ ದೇವರ ದರ್ಶನ ಮಾಡಬೇಕಿದ್ದರೆ, ನಿಮ್ಮ ಈ ಶರ್ಟ್ ಯಾಕೆ ತೆಗೆಯಬೇಕು ಅನ್ನೋ ಅಹಂಕಾರ ಬಿಟ್ಟು ದರ್ಶನ ಮಾಡಿ ಬನ್ನಿ.
@ casteism sir, openly they asked all other caste people to sit on one side and they asked bhramins to sit on other side separately. I really felt very bad being a educated I was also not able to question this and no others from either side was able to question this. From that day onwards I stopped going there.
@@rajivbm2239This is nonsense. Every year i will go to kukke at least 4 times i have not seen this kind of behaviour. Even so many times i have sat in between bramins and no one asked me the caste instead we speak freely.
Creator of this universe we call god he obsreves everything Avaravara bhavakke In india it is caste based soceity no one can avoid it Let them follow theirs Rules in temples regarding god and religion do not bring It on roads God is an observer he is supreme
ಸರ್ ನಿಮಗೆ ಯಾವ ಗ್ರಂಥ ಪುರಾಣದಲ್ಲಿ ಜನಿವಾರ ಜಾತಿ ತಿಳಿಯುವುದಕ್ಕಾಗಿ ಹಾಕಿದಾರೆ ಅಂತ ಓದಿದಿರಿ,ಜ್ಞಾನ ವೇ ಬೇರೆ ಅನುಭವ ವೇ ಬೇರೆ , ನಾನು ಒಬ್ಬ ಹಿಂದು ನಮಗೆ ಸರಿಯಾದ ಸನಾತನ ಧರ್ಮದ ಪಾಲನೇ ಬೇಕು, ಸನಾತನ ಧರ್ಮದ ಹಾಗೂ ಭಗವದ್ ಗೀತೆ ಓದಿ ಶಾಂತ ರೀತಿಯಲ್ಲಿ ಆಲೋಚನೆ ಮಾಡಿ.ಇಲ್ಲಾ! ನಾಸ್ತಿಕರಾಗಿ ಯಾವ ದೇವರು ಬೇಡ ಮಾನವ ಧರ್ಮ ಪಾಲಿಸಿ,
@ ಸರ್ ಗ್ರಂಥ ಪುರಾಣ ಬಿಡಿ, ನೈಜ ಅನುಭವದ ಮಾತನ್ನು ಕೇಳಿರಿ , ಸರಿಪಡಿಸೋ ಮಾರ್ಗ ತಿಳಿಸಿ. ..ಜನ ನಾಸ್ತಿಕರಾಗಬೇಕೋ ಅಥವಾ ಅಸ್ತಿಕರಾಗಬೇಕೋ ಅನ್ನೋ ನಿರ್ಣಯ ಅವರಿಗೇ ಬಿಡೋದು ಒಳ್ಳೇದು ಸಂವಿಧಾನ ಹೇಳೋವಂತೆ
Did God told u to wear clothes.... If so y animals are not wearing........ Also God told us to make women wear burkha😂😂😂😂what sort of logic is this.... Even God didn't ask you to come to the temple so please avoid going to such places and spare the temples from your secularistic thoughts.... It is not public place
Ondond kade ondondu sampradya irutte adu yen private place alla..... So ninge invitation illa barakke.... Bandre sampradyana follow madu illa ishta illa andre hogle beda... Sumne tarle comparison madbeda😂😂😂😂
@@MadhuHV ಬ್ರಿಟಿಷರು ಬರುವ ಮುಂಚೆ ಎಲ್ಲರೂ ಎಲ್ಲಾ ಕಡೆ ಹಿಂದೂ ಧರ್ಮದ ಸಂಸ್ಕೃತಿಯಂತೆ ಬಟ್ಟೆಯನ್ನು ಧರಿಸುತ್ತಿದ್ದರು ನಮ್ಮ ವಸ್ತ್ರ ಸಂಹಿತೆ ಅದೇ ಪಂಚೆ ಶಲ್ಯ ಇತ್ಯಾದಿ ಕಾಲಾಂತರದಲ್ಲಿ ಬ್ರಿಟಿಷರೇ ಪ್ಯಾಂಟು ಶರ್ಟು ಹಾಕಿಕೊಂಡು ದೇವಸ್ಥಾನಕ್ಕೆ ಬಂದರು ಅವರ ಚರ್ಯೆಯನ್ನು ನಾವೂ ಅನಿವಾರ್ಯ ಎಂದು ಪಾಲಿಸಿದೆವು ಆದರೆ ದೇವಸ್ಥಾನದಲ್ಲಿ ಆ ಬಟ್ಟೆ ತೊಡುತ್ತಿರಲಿಲ್ಲ, ಅದು ತಪ್ಪು ಎಂಬ ಅರಿವಿತ್ತು. ದುರ್ದೈವದ ಸಂಗತಿಯೆಂದರೆ ಈಗ ಅದೂ ಹೋಗಿದೆ. ಮುಸಲ್ಮಾನರು ಇಲ್ಲದ ಸಂಸ್ಕೃತಿಯನ್ನು ವಸ್ತ್ರಸಂಹಿತೆಯನ್ನು ಎಲ್ಲಾ ಕಡೆ ತಂದಿದ್ದಾರೆ. ನಮ್ಮ ವಸ್ತ್ರ ಸಂಹಿತೆಯನ್ನು ಪಾಲಿಸುವಲ್ಲಿ ಎಚ್ಚರ ನಮ್ಮದಾಗಲಿಲ್ಲ ಉತ್ತರ ಭಾರತದಲ್ಲೆಲ್ಲ ದೇವಸ್ಥಾನಗಳಲ್ಲಿ ಅಂಗಿ ಏಕೆ ಬಿಚ್ಚಿಸುವುದಿಲ್ಲ ಎಂಬ ಪ್ರಶ್ನೆ ನಮ್ಮದಾಗಬೇಕು. ನಮ್ಮ ಸಂಸ್ಕೃತಿಯನ್ನು ನಾವೇ ಪ್ರಶ್ನೆ ಮಾಡಿದರೆ?🙏
@@MadhuHV ಬ್ರಿಟಿಷರು ಬರುವ ಮುಂಚೆ ಹಿಂದುಗಳಾದ ನಮ್ಮ ಸಂಸ್ಕೃತಿ ವಸ್ತ್ರ ಸಂಹಿತೆ ಪಂಚೆ ಶಲ್ಯ ಇತ್ಯಾದಿ ಆಗಿತ್ತು ಎಲ್ಲರೂ ಅದನ್ನೇ ಧರಿಸುತ್ತಿದ್ದರು ಕಾಲಾಂತರದಲ್ಲಿ ಬಿಟ್ಟು ಹೋಗಿದೆ ಈಗ ಪುನಃ ಹಿಂದೂ ಸಂಸ್ಕೃತಿಯಂತೆ ದಕ್ಷಿಣ ಭಾರತದಲ್ಲಿ ಎರಡು ಮೂರು ದೇವಸ್ಥಾನಗಳಲ್ಲಿ ಆರಂಭವಾಗಿದೆ ಕಾಲಾಂತರದಲ್ಲಿ ಇಡೀ ದೇಶದಲ್ಲಿ ಈ ವಸ್ತ್ರ ಸಂಹಿತೆ ಆರಂಭವಾದರೆ ತಪ್ಪೇನಿಲ್ಲ ಹಿಂದುಗಳಾದ ನಾವೇ ಈ ವಿಷಯದಲ್ಲಿ ಚಕಾರ ಎತ್ತುವುದು ಬೇಸರದ ಸಂಗತಿ ಬಟ್ಟೆ ತೆಗೆಯುವುದು ಮುಖ್ಯವಲ್ಲ ಬ್ರಿಟಿಷರ ಬಟ್ಟೆ ದೇಗುಲದಲ್ಲಿ ಏಕೆ ಎಂಬುದಷ್ಟೇ ನಿಜವಾಗಿ ಪ್ಯಾಂಟು ಕೂಡ ಬೇಡವಾದದ್ದೇ ಸದ್ಯಕ್ಕೆ ಇಷ್ಟು ಪಾಲನೆ ಸಾಕು ಎನ್ನುವುದು ಹಿಂದೂಗಳಾದ ನಮ್ಮ ನಿಲುವು ಆಗಿರಬೇಕು ಕಾಲಾಂತರದಲ್ಲಿ ಹಿಂದೂಗಳು ಜಾಗೃತರಾದರೆ ಇಡೀ ದೇಶದಲ್ಲಿ ದೇಗುಲದಲ್ಲಿ ನಮ್ಮ ವಸ್ತ್ರ ಸಂಹಿತೆ ಬಂದರೆ ತಪ್ಪೇನಿಲ್ಲ
@MadhuHV Thank you very much. This explaination was told by Great sanskrit scholar Bannanje Govindacharya. In my leisure time I keep on listening to his bhagavata,bhagawadgeeta,upanishats upanyasas. During bhagawata purana explaination when he came to bangalore for bhagavata upanyasa some panditaru told him to remove shirt and do upanyasa. For them he told this explaination. I heard his explaination about removing shirt and entering temple. I thought it was correct. So I wrote this comment. This was not my opinion. It is acharya's opinion. All the credit goes to Bannanje Govindacharya for this explaination.
@@Dr.AmbedkarpeoplesParty ಪ್ಯಾಂಟೂ ಬಿಚ್ ಬೇಕು. ಅದರ ಬದಲು ಪಂಚೆ ಶಲ್ಯ ಹಾಕಿಕೊಳ್ಳಬೇಕು ಇದು ನಮ್ಮ ಸಂಸ್ಕೃತಿ ವಸ್ತ್ರ ಸಂಹಿತೆ ಆಗುವುದಾದರೆ ಮಾಡಿನೋಡಿ. ಇಲ್ಲದಿದ್ದರೆ ಅಹಂಕಾರದಲ್ಲಿ ಮೆರೆಯಿರಿ. ದೇವಸ್ಥಾನದ ಹೊರಗೆ🤣🤣
ಎಷ್ಟೊಂದು ವಿತಂಡವಾದ, ಸಾಮೂಹಿಕ ಸ್ಥಳಗಳಲ್ಲಿ ಜನಸಾಮಾನ್ಯರು ಬಯಸಿದ ಸಾಮಾಜಿಕ ಬದಲಾವಣೆಗೆ ನೀವು ಬದ್ಧರಾಗಬೇಕು.ಅದು ಬಿಟ್ಟು ಸಂಪ್ರದಾಯದ ಹೆಸರಲ್ಲಿ ವಿತಂಡವಾದ ಮಾಡುವದು ಸರಿಯಲ್ಲ.ಕೋರ್ಟನ ಕಲಾಪಗಳು ,ವಸ್ತ್ರ ಸಂಹಿತೆ, ಕಾನೂನು ಭದ್ಧವಾಗಿ ನಿರ್ದೆಶಿಸಲ್ಪಟ್ಟಿದೆ ಅನ್ನೋ ಕನಿಷ್ಟ ಕಾಮನ್ ಸೆನ್ಸ ಅಜಿತ್ ಹನುಮಕ್ಕ ನಿಗೆ ಇಲ್ಲ, ಕೊರ್ಟನ ವಸ್ತ್ರದ ವಿಷಯಕ್ಕೆ ಹೋಲಿಕೆ ಮಾಡ್ತಾನೆ
ಈ ಎಡಪಂಥೀಯರು ನಮ್ಮ ದೇವಸ್ಥಾನ ಪದ್ಧತಿಗಳನ್ನು ಮಾತ್ರ ಪ್ರಶ್ನಿಸ್ತಾರೆ.
well said chakravarthy sir
ಧನ್ಯವಾದಗಳು
Traditional clothing in sanathana dharma iz Shalya, Panche. As told by learned people " KhandaVastra dharane" clothes cut & stiched must not be worn in temples as per shastra. That's the reason most kerala temples follow this Tradition & many hindu temples. Respect local traditions & rituals. Otherwise don't visit. State/central governments have no business to preach to only hindu religious places. Do that for all other religions & then talk. Some allow shoes, Chapples while praying, can you ask all to follow. Even Saudi has dress code for visiting their sacred place...The danger for Hindus is hindus themselevs, others doesn't matter...
ಅಯೋಗ್ಯ ರಿಗೆ ನೀವು ಹೇಳಿದ್ದು ಅರ್ಥವಾಗಲ್ಲ 😂😂
ನಿಜ ಅಯೋಗ್ಯರು ಹೇಳಿದ್ದು ಅಯೋಗ್ಯರಿಗೆ ಮಾತ್ರ ಅರ್ಥವಾಗುತ್ತೆ
ಒಬ್ಬ ಸಿಕ್ಕಿದ😂😂😄😄, ನಮ್ಮ ಧರ್ಮದ ಶತ್ರುಗಳು ಮುಸ್ಲಿಮರು ಅಲ್ಲ, ಹಿಂದೂ ಗಳೇ @@RameshBabu-jx1uj
@@RameshBabu-jx1ujಹಾಗಾದ್ರೆ ನೀನು ಅಯೋಗ್ಯ
@@RameshBabu-jx1ujಹೋ ನೀನು ಅಯ್ಯೋಗ್ಯ ಬಡ್ಡಿ ಮಗಾನ ಏನೋ ಅಯ್ಯೋಗ್ಯ😂😂
@@aj_ks7 ಯೋಗ್ಯ, ಅಯೋಗ್ಯ ಅಂತ ಗೊತ್ತಿಲ್ಲದೆ ತೀರ್ಪು ಕೊಡೋರೆ ಅಯೋಗ್ಯರು ಅಂತ ನನ್ನ ನಂಬಿಕೆ
ತುಂಬಾ ಚೆನ್ನಾಗಿ ತಿಳಿಸಿದ್ದೀರಿ🙏🙏🙏🙏
Jai chakravarthy anna
💯 ಚಕ್ರವರ್ತಿ ಸರ್ ❤🔥🔥
ಇವನು ಇನ್ನೂ ಜೀವಂತ.
Dubai nalli ondu maszid nalli Non Muslims have to wear Bhurka. Aa yappanige ಹೇಳಿ, thakat ಇದ್ದರೆ, ಇದ್ದರೆ ಅದರ ಬಗ್ಗೆ ಮಾತ ನಾಡಲಿ.
@@MohanKumar-kd5jx non muslim yaake ಹೋಗಬೇಕು
@chikkamagalurunature4592 it is a museum type. Just to watch the art and craft.
ನೀವು ಹೇಳೋದು ನಿಜ,, ಹಾಗೆ ನಮಗೆ ಇಲ್ಲಿ ಜಾತಿ ಭೇದ ಮಾಡ್ತಾರೆ ಅನ್ನೋರು, ಅಂತಾ ಜಾಗಕ್ಕೆ,, ಯಾಕೆ ಹೋಗ್ಬೇಕು @@chikkamagalurunature4592
@@chikkamagalurunature4592ಯಾಕೆ ಹೋಗಬೇಕು ಅಲ್ಲ. ಹೋಗಬಹುದು ಆದರೆ ಬರ್ಕ ಹಾಕಬೇಕು. ಇಲ್ಲಿ ಯಾಕೆ ಹಾಕೋಬೇಕು ಅಂತ ಪ್ರಶ್ನೆ ಮಾಡಲು ಆಗಲ್ಲ
@@chikkamagalurunature4592 yak hogbardu devruuu. Adu namma mulabhutha hakku
ಶರ್ಟ್ ತೆಗೆದರೆ ಅಹಂಕಾರ ಬಿಡುವುದು. ಹಾಗದರೆ ಪೂರ್ತಿ ಬೆತ್ತಲೆ ಮಾಡಿ ಪೂರ್ತಿ ಅಹಂಕಾರ ಬಿಟ್ಟಹಾಗೆ. Nonsense argument. ಹಾಗದರೆ ಹೆಂಗಸರಿಗೆ ಅಹಂಕಾರದ ಪ್ರಶ್ನೆ ಇಲ್ಲವೇ?
ನೀವು ಹೇಳೋದು 100% ಸರಿ,, ಇಂತಹ ಕಡೆ ಹೋಗ್ಲೇಬೇಡಿ,,
You have to be practical to the maximum extent possible. Plus in ancient times anyways men from all castes never used to wear shirts at all. Wearing shirt only was introduced after 1850's when the british arrived in India. There are other rules like fasting , sitting on the floor, eating once a day, eating veg food preferably while visiting such temples. Why only focus on the shirt aspect only?
ನಿನಗೆ ಹೋಗಲು ಇಸ್ಟ ಇಲ್ಲ ಅಂದ್ರೆ ಹೋಗಬೇಡ. ಬಲವಂತ ಯಾರು ಮಾಡಿಲ್ಲ ಅಲ್ವಾ. ನಿನ್ನ nonsense arguement na ಟೋಪಿ ಗಳಿಗೆ ಕೇಳ್ಕೊ.
ತಿಕ ಮುಚ್ಕೋಂಡು ಮನೆಯಲ್ಲಿ ಇರು,
Good reply,sir 👍
Sattyavada matu Chakravarthi sir
In the eyes of god all are equal
Here no questuon of leftist or rightist
Better not to comment on this issue if they are not ready to remove stop going temples
Only the solution
Who are speaking about hindu tradition i want to ask them why don't you ask about the tradition of muslims and Christians 😂😂
The next moment their chapter gets closed, so no guts to question
All Hindu people like this tipe opinion. They fallow and respect other caste. And don't talk too, because they know next story.
They are all have problem with Hindus because they wanted to divide us on caste basis.
Sooper Thamma. Pranamagalu
ಶರ್ಟ್ ತೆಗಿಬೇಕು ಅಂತಾ ಯಾವ ದೇವರು ಹೇಳಿದೆ…?😢
Shirt hakku antha devru elidara
@ ತುಂಬಾ ಗಂಭೀರವಾದ ಪ್ರಶ್ನೆ ಯೋಚನೆ ಮಾಡಬೇಕಾಗುತ್ತೆ 😂
Topi hakalu yava devaru helide 😅😂
@ ಟೋಪಿವಾಲ
Bhumi chapte anda devra?
ನಾನು ಹಿಂದೂ but ಇನ್ನೂ ಮುಂದೆ ಶಾರ್ಟ್ ತೆಗೆದು ಹೋಗುವ ದೇವಸ್ಥಾನ ಹೋಗುವುದ್ದಿಲ್ಲ....
ನಿನ್ನನ್ನ ಯಾರು ಕರೆದದ್ದು
@@ashokbabu2804 ನಿನ್ನಂತ ಸಗಣಿ ಸನಾತನಿ ಗಳಿಗೆ ಯಾವತ್ತೂ ಅರ್ಥ ಆಗೋಲ್ಲ..
Howdu
ಜೈ ಹಿಂದ್
Modi s bullet train. Modi dollars for 15 rupees, petrol for 40 rupees, gas for 400 rupees. This is bullet train running without track.
Oh ho...innobba buddijeevi...
gold road 😂
No temple will survive on 3 to 5% of population who put Janivara ( Yagnopavita). Our dharma protected by people not putting Janivar. Where is discrimination?
ಮನುವಾದಿ ಹೆಂಗ್ ಪುಂಗ್ಲಿ
@@user-ff3sq9uj7k manuvadi du bandu unbudu....... 😂🤣😂🤣
simple..adu nijane agidre janivaara cotton inda maadbardittu...bangaradinda maadabekittu..yaaru bekadru ondu janivaara kattabahudu
@@mithuns8661nimmavva akka hendru matte neenu dina untiralla ivndu ashtu saakagalva ninge.
ಈ ಮನು ಯಾರು ಜನಾರ್ಧನ😂
Jai ಮನುವಾದ. 😂
Paaapa.
E brahmanaru belege 4.30... or 6 bandu pooje maadodu.... awarege abhisheka ... almost 9 gante aaagutte. Again madyana pooje ... sanje 8 gante pooje....
Naawu brahmanaranna duurodu...
Nanagantu hindu aaage hutterodu 7... 7 janmagala punya annesuttede. Aduu barata bhoomiyalli.
Namma dewaranna shudhacharadondege poojese... aaa vegrahadalli shakti tuumbuwa ... sarwa brahmanottamarege namanagalu.
Naaanu shetty
ನೀವು ಮನುಷ್ಯ. ಅವರೂ ಮನುಷ್ಯರು. ಅವರು ಅವರ ಕೆಲಸ ಮಾಡುತ್ತಿದ್ದಾರೆ. ನೀವು ಅವರ ಕೆಲಸ ಗಮನಿಸಿ ಅದಕ್ಕೆ ಗೌರವಿಸುತ್ತಿದ್ದೀರಿ. ಈ ನಿಮ್ಮ ಪರಿಕಲ್ಪನೆ ಉತ್ತಮವಾಗಿದೆ. ಎಲ್ಲರಲ್ಲೂ ಇದೆ ಭಾವನೆ ಇದ್ದರೆ ಚೆಂದ
ಪುಣ್ಯಾತ್ಮ ಈ ಬ್ರಾಹ್ಮಣ ರು ನಮ್ ದೇಶ ದವರಲ ಭಿಕಾರಿಗಳಾಗಿ ನಮ್ ದೇಶ ಕೆ ಬಂದ ಗುಲಾಮಿ ಸಂತತಿ ಅವ್ರ್
This is was way the Politicaians, vested interest, divide Hindu on the basis of faith. Can any find coment faith o other region. Such people only find place only on HIndu region because Hindu never stop any one to express. Freedom of expression.
Not ego . Stiched clothes not allowed in moola sthanas
ವಿತಂಡವಾದ ಮಾಡುತ್ತಿದ್ದಾರೆ
Please stop Mr.chakracarthy.
Shirt idre ahankara anta artana
Shirt , watch,Necklaces,Rings , Chains denotes material attachments. Shirt , watch,Necklaces,Rings , Chains everything has to be removed to gain a state of detachment. If you wear all these things and then go to God that denotes a state of mind which hasn't gotten away from material attachments. This is not a rule but just a philosophy.
ಶರ್ಟ್ ತೆಗೆಯಲು ಹೇಳಿದರೆ ದೇವಸ್ಥಾನದ ನಿಯಮ ಎಂದು ತೋರಿಸಿದರೆ '
"ನಾ-ನು ತೆಗೆಯುವುದಿಲ್ಲ" ಎಂದು ಹೇಳುವುದು ಅಹಂಕಾರವಲ್ಲವೆ?
ದಯವಿಟ್ಟು ಒಳ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಿಮಗೆ ಶರ್ಟ್ ತೆಗೆಯಲು ಇಸ್ಟ ಇಲ್ಲದಿದ್ದರೆ ಹೋಗಬೇಡಿ. ನಿಮಗೆ ದೇವರ ದರ್ಶನ ಮಾಡಬೇಕಿದ್ದರೆ, ನಿಮ್ಮ ಈ ಶರ್ಟ್ ಯಾಕೆ ತೆಗೆಯಬೇಕು ಅನ್ನೋ ಅಹಂಕಾರ ಬಿಟ್ಟು ದರ್ಶನ ಮಾಡಿ ಬನ್ನಿ.
Hello sir please go to kukke subramanya temple for anna Prasada in the evening and then tell us what you see because I have experienced the worst
Why ? What's that worst experience you faced ?
@ casteism sir, openly they asked all other caste people to sit on one side and they asked bhramins to sit on other side separately. I really felt very bad being a educated I was also not able to question this and no others from either side was able to question this. From that day onwards I stopped going there.
@@rajivbm2239good decision
@@rajivbm2239This is nonsense. Every year i will go to kukke at least 4 times i have not seen this kind of behaviour. Even so many times i have sat in between bramins and no one asked me the caste instead we speak freely.
@@rajivbm2239ಎಜುಕೇಟೆಡ್ ಆಗಿ ಈ ದೇವಸ್ಥಾನ ಗಳಿಗೆ ಹೋಗೋದೇ ಶುದ್ಧ ತಪ್ಪು,, ಅಲ್ಲಿ ಬರಿ ತಪ್ಪುಗಳೇ ಕಾಣಿಸುತ್ತವೆ,, ಅಲ್ಲಿಗೆ ನಂಬಿಕೆ ಇರುವವರು ಮಾತ್ರ ಹೋಗಬೇಕು
Creator of this universe we call god he obsreves everything
Avaravara bhavakke
In india it is caste based soceity no one can avoid it
Let them follow theirs
Rules in temples regarding god and religion do not bring
It on roads
God is an observer he is supreme
ಜನರು ಅವರ ನಿಜ ಅನುಭವದಿಂದ ಹೇಳಿದ ಹೇಳಿಕೆನ್ನು ಮೂರ್ಖತನ ಅನ್ನೋದು ಶತಮೂರ್ಖತನ
ಸರ್ ನಿಮಗೆ ಯಾವ ಗ್ರಂಥ ಪುರಾಣದಲ್ಲಿ ಜನಿವಾರ ಜಾತಿ ತಿಳಿಯುವುದಕ್ಕಾಗಿ ಹಾಕಿದಾರೆ ಅಂತ ಓದಿದಿರಿ,ಜ್ಞಾನ ವೇ ಬೇರೆ ಅನುಭವ ವೇ ಬೇರೆ , ನಾನು ಒಬ್ಬ ಹಿಂದು ನಮಗೆ ಸರಿಯಾದ ಸನಾತನ ಧರ್ಮದ ಪಾಲನೇ ಬೇಕು, ಸನಾತನ ಧರ್ಮದ ಹಾಗೂ ಭಗವದ್ ಗೀತೆ ಓದಿ ಶಾಂತ ರೀತಿಯಲ್ಲಿ ಆಲೋಚನೆ ಮಾಡಿ.ಇಲ್ಲಾ! ನಾಸ್ತಿಕರಾಗಿ ಯಾವ ದೇವರು ಬೇಡ ಮಾನವ ಧರ್ಮ ಪಾಲಿಸಿ,
@ ಸರ್ ಗ್ರಂಥ ಪುರಾಣ ಬಿಡಿ, ನೈಜ ಅನುಭವದ ಮಾತನ್ನು ಕೇಳಿರಿ , ಸರಿಪಡಿಸೋ ಮಾರ್ಗ ತಿಳಿಸಿ. ..ಜನ ನಾಸ್ತಿಕರಾಗಬೇಕೋ ಅಥವಾ ಅಸ್ತಿಕರಾಗಬೇಕೋ ಅನ್ನೋ ನಿರ್ಣಯ ಅವರಿಗೇ ಬಿಡೋದು ಒಳ್ಳೇದು ಸಂವಿಧಾನ ಹೇಳೋವಂತೆ
Why god wear clothes because
Badiger nekar halavaru janivara haktare
❤
Did God tell you not to wear shirt or you only made such nonsense rules..
Did God told u to wear clothes.... If so y animals are not wearing........ Also God told us to make women wear burkha😂😂😂😂what sort of logic is this.... Even God didn't ask you to come to the temple so please avoid going to such places and spare the temples from your secularistic thoughts.... It is not public place
Did God sent you to earth with clothes? Question that also😂😂
simple..adu nijane agidre janivaara cotton inda maadbardittu...bangaradinda maadabekittu..yaaru bekadru ondu janivaara kattabahudu
Shirt thegeyo paddathi sariyalla. Karnataka dallu koodle nillisabeku. Bhakthi hesralli deha thoriso agathya ella.
Neev western aagiridrinda heeg heluvudu sari ide😂😂
Topi sari ide ala😂😂
Janivara nodi a line e line anta ella bt jati beda ede bhrahmanrige hecchinorige 😅
ಜಾತಿ ಅಂದಮೇಲೆ ಭೇದ ಇದ್ದೆ ಇರುತ್ತೆ,,
pyantu tegidre ahankara bidothara aagutta?
Nimmavvana Ellanu bichaki odaadolelu crossbreed baddede
🙏
Pradakshene bagge telese guruwe
Naavu shirt yaake bichbeku kaarna helli.
Neev shirt yake haakobeku antha britishara bali kaarana keliddare ee prashne nimage barthirlilla.
@LakshmeeshamUdupi Naanu North indiada aneka theertha kshetrake hogidini, jyotirlingakke hogidini, ellu shirt bichsalla, illeke bichistira karana helli.
Nimatra uthara idhare maathra reply maadi.
Ondond kade ondondu sampradya irutte adu yen private place alla..... So ninge invitation illa barakke.... Bandre sampradyana follow madu illa ishta illa andre hogle beda...
Sumne tarle comparison madbeda😂😂😂😂
@@MadhuHV ಬ್ರಿಟಿಷರು ಬರುವ ಮುಂಚೆ ಎಲ್ಲರೂ ಎಲ್ಲಾ ಕಡೆ ಹಿಂದೂ ಧರ್ಮದ ಸಂಸ್ಕೃತಿಯಂತೆ ಬಟ್ಟೆಯನ್ನು ಧರಿಸುತ್ತಿದ್ದರು ನಮ್ಮ ವಸ್ತ್ರ ಸಂಹಿತೆ ಅದೇ ಪಂಚೆ ಶಲ್ಯ ಇತ್ಯಾದಿ ಕಾಲಾಂತರದಲ್ಲಿ ಬ್ರಿಟಿಷರೇ ಪ್ಯಾಂಟು ಶರ್ಟು ಹಾಕಿಕೊಂಡು ದೇವಸ್ಥಾನಕ್ಕೆ ಬಂದರು ಅವರ ಚರ್ಯೆಯನ್ನು ನಾವೂ ಅನಿವಾರ್ಯ ಎಂದು ಪಾಲಿಸಿದೆವು ಆದರೆ ದೇವಸ್ಥಾನದಲ್ಲಿ ಆ ಬಟ್ಟೆ ತೊಡುತ್ತಿರಲಿಲ್ಲ, ಅದು ತಪ್ಪು ಎಂಬ ಅರಿವಿತ್ತು. ದುರ್ದೈವದ ಸಂಗತಿಯೆಂದರೆ ಈಗ ಅದೂ ಹೋಗಿದೆ. ಮುಸಲ್ಮಾನರು ಇಲ್ಲದ ಸಂಸ್ಕೃತಿಯನ್ನು ವಸ್ತ್ರಸಂಹಿತೆಯನ್ನು ಎಲ್ಲಾ ಕಡೆ ತಂದಿದ್ದಾರೆ. ನಮ್ಮ ವಸ್ತ್ರ ಸಂಹಿತೆಯನ್ನು ಪಾಲಿಸುವಲ್ಲಿ ಎಚ್ಚರ ನಮ್ಮದಾಗಲಿಲ್ಲ ಉತ್ತರ ಭಾರತದಲ್ಲೆಲ್ಲ ದೇವಸ್ಥಾನಗಳಲ್ಲಿ ಅಂಗಿ ಏಕೆ ಬಿಚ್ಚಿಸುವುದಿಲ್ಲ ಎಂಬ ಪ್ರಶ್ನೆ ನಮ್ಮದಾಗಬೇಕು. ನಮ್ಮ ಸಂಸ್ಕೃತಿಯನ್ನು ನಾವೇ ಪ್ರಶ್ನೆ ಮಾಡಿದರೆ?🙏
@@MadhuHV ಬ್ರಿಟಿಷರು ಬರುವ ಮುಂಚೆ ಹಿಂದುಗಳಾದ ನಮ್ಮ ಸಂಸ್ಕೃತಿ ವಸ್ತ್ರ ಸಂಹಿತೆ ಪಂಚೆ ಶಲ್ಯ ಇತ್ಯಾದಿ ಆಗಿತ್ತು ಎಲ್ಲರೂ ಅದನ್ನೇ ಧರಿಸುತ್ತಿದ್ದರು ಕಾಲಾಂತರದಲ್ಲಿ ಬಿಟ್ಟು ಹೋಗಿದೆ ಈಗ ಪುನಃ ಹಿಂದೂ ಸಂಸ್ಕೃತಿಯಂತೆ ದಕ್ಷಿಣ ಭಾರತದಲ್ಲಿ ಎರಡು ಮೂರು ದೇವಸ್ಥಾನಗಳಲ್ಲಿ ಆರಂಭವಾಗಿದೆ ಕಾಲಾಂತರದಲ್ಲಿ ಇಡೀ ದೇಶದಲ್ಲಿ ಈ ವಸ್ತ್ರ ಸಂಹಿತೆ ಆರಂಭವಾದರೆ ತಪ್ಪೇನಿಲ್ಲ ಹಿಂದುಗಳಾದ ನಾವೇ ಈ ವಿಷಯದಲ್ಲಿ ಚಕಾರ ಎತ್ತುವುದು ಬೇಸರದ ಸಂಗತಿ ಬಟ್ಟೆ ತೆಗೆಯುವುದು ಮುಖ್ಯವಲ್ಲ ಬ್ರಿಟಿಷರ ಬಟ್ಟೆ ದೇಗುಲದಲ್ಲಿ ಏಕೆ ಎಂಬುದಷ್ಟೇ ನಿಜವಾಗಿ ಪ್ಯಾಂಟು ಕೂಡ ಬೇಡವಾದದ್ದೇ ಸದ್ಯಕ್ಕೆ ಇಷ್ಟು ಪಾಲನೆ ಸಾಕು ಎನ್ನುವುದು ಹಿಂದೂಗಳಾದ ನಮ್ಮ ನಿಲುವು ಆಗಿರಬೇಕು ಕಾಲಾಂತರದಲ್ಲಿ ಹಿಂದೂಗಳು ಜಾಗೃತರಾದರೆ ಇಡೀ ದೇಶದಲ್ಲಿ ದೇಗುಲದಲ್ಲಿ ನಮ್ಮ ವಸ್ತ್ರ ಸಂಹಿತೆ ಬಂದರೆ ತಪ್ಪೇನಿಲ್ಲ
Shirt endare angi endu artha sanskritnalli. Angi endare navu hakikolluva shirt(angi) bagge shastradalli helilla. Adara artha namma sthoola shareera,sookshma shareera,linga shareera. Ee shareeragalannu angi anta heliddare upanishatgalalli. Angi tegedu devastanakke banni endare idara artha namma horagina angigalannu(shareeragalannu,) tegedu navu jeeva swarooparu bhagavantanannu tilidu jnana swarooparagi bhagavantanannu serikolluvudu endu artha. Avana lokadalli iruvudu endu artha. Hagagi angi tegedu banni endare navu nijavagi yaru endu tilidu bhagavantana sakshatkara madikondu avana lokavannu seruvudu endu artha.
Jeeva swaroopa
1) nanu sthoola shareera alla
2)nanu sookshma shareera alla
3)linga shareera alla
4)nanu jeeva swaroopa (a sparkle of god's light)
5) nannolage bhagavanta bimbaroopadinda iddane. Avanu brahmandavannu mattu pindadavannu niyantrisuttiddane endu tiliyabeku. Angi tegedu devalayakke hogabeku endare ide artha. Angi endare shirt alla shareeragala bagge namma philosophers heliddu.
@jyothisatishchannel6960 Good Explanation.
@MadhuHV
Thank you very much. This explaination was told by Great sanskrit scholar Bannanje Govindacharya. In my leisure time I keep on listening to his bhagavata,bhagawadgeeta,upanishats upanyasas. During bhagawata purana explaination when he came to bangalore for bhagavata upanyasa some panditaru told him to remove shirt and do upanyasa. For them he told this explaination. I heard his explaination about removing shirt and entering temple. I thought it was correct. So I wrote this comment. This was not my opinion. It is acharya's opinion. All the credit goes to Bannanje Govindacharya for this explaination.
Correct heliddira chakravarti yaware, lopers ge gottagalwe
Purana Yembudu Pundara Gosti Shastra Yembudu Santheya Suddi Justice for Saujanya
ನೀವೆಲ್ಲ ಇದ್ದು ಪ್ರಪಂಚದಲ್ಲಿ ಒಬ್ಬೇ ಒಬ್ಬಳೇ ಕ್ರೂರ ವಾಗಿ ಸತ್ತು ಹೋದ ಸೌಜನ್ಯ ಳಿಗೆ ನ್ಯಾಯ ಕೊಡಿಸಲಿಲ್ಲ,, ಶೇಮ್
ಬರೀ shirt ತೆಗೆಯೋದು ಅರ್ಧ ಅಹಂಕಾರ ಬಿಟ್ಟಂತೆ , ಪೂರ್ತಿ ಅಹಂಕಾರ ಬಿಡ ಬೇಕಂದ್ರೆ ಎನ್ ಮಾಡ್ಬೇಕು ಹೇಳೋ ಪುಂಗ್ ಲೀ 😅
@@Dr.AmbedkarpeoplesParty ಪ್ಯಾಂಟೂ ಬಿಚ್ ಬೇಕು. ಅದರ ಬದಲು ಪಂಚೆ ಶಲ್ಯ ಹಾಕಿಕೊಳ್ಳಬೇಕು ಇದು ನಮ್ಮ ಸಂಸ್ಕೃತಿ ವಸ್ತ್ರ ಸಂಹಿತೆ ಆಗುವುದಾದರೆ ಮಾಡಿನೋಡಿ. ಇಲ್ಲದಿದ್ದರೆ ಅಹಂಕಾರದಲ್ಲಿ ಮೆರೆಯಿರಿ. ದೇವಸ್ಥಾನದ ಹೊರಗೆ🤣🤣
Ningelli artha aaguttho shoshisalpattavara jeevna..
ಓಹ್ ನೀನು ಬ್ರಿಟಿಷ್ ಕಾಲದಲ್ಲಿ ಹುಟ್ಟಿದವನೆ??😂😂 ಶೋಷಿಸಲ್ಪಡಲು
Hagadare yella devastanadalli yake illa Swami . Yellaru samanaradare ottige koothu oota maduva .....brahmanaru yake bere kade koothu oota madabeku ?
ಅದು ಆಯಾ ದೇವಸ್ಥಾನಗಳು ಮತ್ತು ಪ್ರಾಂತೀಯ ಆಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ.
ಬೇರೆ ಬೇರೆ ಊಟ ಹಾಕೊದನ್ನ ನಾನಂತೂ ಎಲ್ಲೂ ನೋಡಿಲ್ಲ.
Aa bolirande ya huluku
Yallige hugedde pa eta estu dina
Evanobba hucha .pungli.
ತರ್ಲೆ
Satiya harischandra maga nenu
Stand at his place and make some statement 😅
ಎಷ್ಟೊಂದು ವಿತಂಡವಾದ, ಸಾಮೂಹಿಕ ಸ್ಥಳಗಳಲ್ಲಿ ಜನಸಾಮಾನ್ಯರು ಬಯಸಿದ ಸಾಮಾಜಿಕ ಬದಲಾವಣೆಗೆ ನೀವು ಬದ್ಧರಾಗಬೇಕು.ಅದು ಬಿಟ್ಟು ಸಂಪ್ರದಾಯದ ಹೆಸರಲ್ಲಿ ವಿತಂಡವಾದ ಮಾಡುವದು ಸರಿಯಲ್ಲ.ಕೋರ್ಟನ ಕಲಾಪಗಳು ,ವಸ್ತ್ರ ಸಂಹಿತೆ, ಕಾನೂನು ಭದ್ಧವಾಗಿ ನಿರ್ದೆಶಿಸಲ್ಪಟ್ಟಿದೆ ಅನ್ನೋ ಕನಿಷ್ಟ ಕಾಮನ್ ಸೆನ್ಸ
ಅಜಿತ್ ಹನುಮಕ್ಕ ನಿಗೆ ಇಲ್ಲ, ಕೊರ್ಟನ ವಸ್ತ್ರದ ವಿಷಯಕ್ಕೆ ಹೋಲಿಕೆ ಮಾಡ್ತಾನೆ
ಅಲ್ಲ,, ಎಸುಕ್ರಿಸ್ತ ನಾ ಮಗ