Ninnolume Namagirali Thande | P B Srinivas Kannada Old Songs | Namma Makkalu Movie Songs |

แชร์
ฝัง
  • เผยแพร่เมื่อ 14 ต.ค. 2024
  • Watch Namma Makkalu Kannada Movie Video Songs. Starring : K S Ashwath, Pandaribai SGV Kannada Songs Channel.
    Film : Namma Makkalu
    Song : Ninnolume Namagirali Thande
    Singer : P B Srinivas, B K Sumithra, L R Anjali, Kousalya
    Lyrics : R N Jayagopal
    Music : Vijaya Bhaskar
    Year :1969
    #SGVKannadaSongs
    Subscribe to Kannada Songs Channel and find Kannada Video Songs , Kannada Old Songs, Kannada New Songs, Kannada Super Hit Songs, Kannada Old Video Songs
    Sri Ganesh Video is the final destination for all Online Kannada Video Songs.

ความคิดเห็น • 50

  • @shashikumarkerur8309
    @shashikumarkerur8309 8 หลายเดือนก่อน +3

    ಈ ಹಾಡು ಕೇಳುತ್ತಲೇ ನಮ್ಮ ಬಾಲ್ಯದ ನೆನಪು ಮರುಕಳಿಸುತ್ತದೆ, ಮನಸ್ಸು ಕರಗಿ ಕಣ್ಣೀರು ಬರುತ್ತದೆ, ಚಿಕ್ಕ ವರಿದ್ದಾಗ ನೋಡಿದ ಸಿನಿಮಾ ಮನಸ್ಸಿನಲ್ಲಿ ಮುದ್ರೆ ಒತ್ತಿದೆ, 🎉❤

  • @sureshmayura2781
    @sureshmayura2781 5 หลายเดือนก่อน +2

    ಈ ಹಾಡನ್ನು ಕೇಳುತಿದ್ದರೆ ನಮ್ನ ಬಾಲ್ಯದ ದಿನಗಳು ನೆನಪಾಗಿ ಕಣ್ಣಿಂದ ಹಾಗೆ ನೀರು ಬರುತ್ತದೆ ಎಂತ ಒಳ್ಳೆಯ ದಿನಗಳು
    🌹🌹🌹🌹

  • @gpramodkumar
    @gpramodkumar 3 ปีที่แล้ว +8

    Very good 👍, Meaning full song.
    It was school prayer though it was a Christian institution

    • @manjunathgowda5130
      @manjunathgowda5130 3 ปีที่แล้ว +1

      ನಮ್ದು ಕೂಡ 'ಕ್ರಿಸ್ತರಾಜ ಬಾಲರಪಟ್ಟಣ' ಚಾಮರಾಜನಗರ ಕ್ರಿಶ್ಚಿಯನ್ ಶಾಲೆ. ಆದರೂ ದಿನ ಬೆಳಿಗ್ಗೆ ಇದೆ ಹಾಡು ನಮಗೆ ಪ್ರಾರ್ಥನಾ ಗೀತೆ

  • @shilpaharol7957
    @shilpaharol7957 3 ปีที่แล้ว +7

    Best prayer to start my day

  • @javaraiahjavaraiah9452
    @javaraiahjavaraiah9452 3 ปีที่แล้ว +3

    ಈ ಚಿತ್ರವನ್ನು ನಾನು ಜೀವನದಲ್ಲಿ ನೋಡಿದ ಮೊದಲ ಚಿತ್ರ. ಆ ಕಾಲದಲ್ಲಿ ಅದ್ಬುತ ಚಿತ್ರ. ಸುಮಾರು 55 ವರ್ಷಗಳದ್ದು. ಆಗ ನನಗೆ ಬ್ಲಾಕ್ ಟಿಕೇಟ್ ಅಂದರೇನು ಇಂಟರ್ ವೆಲ್ ಅಂದರೇನು ಎಂದು ಗೂತ್ತಿರಲಿಲ್ಲ. ನೆನೆಸಿಕೊಂಡಾಗಲೆಲ್ಲ ನಗು ಬರುತ್ತದೆ..

  • @giriprasad6655
    @giriprasad6655 2 หลายเดือนก่อน

    ಅಧ್ಬುತ ಗೀತೆ ಸಾಹಿತ್ಯ❤

  • @venkatakrishna4113
    @venkatakrishna4113 3 ปีที่แล้ว +10

    ಚಿತ್ರ: ನಮ್ಮ ಮಕ್ಕಳು
    ಸಾಹಿತ್ಯ: ಆರ್. ಎನ್. ಜಯಗೋಪಾಲ್
    ಸಂಗೀತ: ವಿಜಯಭಾಸ್ಕರ್
    ಗಾಯನ: ಬಿ. ಕೆ. ಸುಮಿತ್ರಾ, ಪಿ. ಬಿ. ಶ್ರೀನಿವಾಸ್, ಅಂಜಲಿ, ಕೌಸಲ್ಯ
    ಗಂಡು: ಉತ್ತಿಷ್ಟೋ ಉತ್ತಿಷ್ಠ ಗೋವಿಂದ
    ಉತ್ತಿಷ್ಠ ಗರುಡ ಧ್ವಜ
    ಉತ್ತಿಷ್ಠ ಕಮಲಾ ಕಾಂತ
    ತ್ರೈಲೋಕ್ಯಾಮ್ ಮಂಗಳಂ ಗುರು
    ಹೆಣ್ಣು: ನಿನ್ನೊಲುಮೆ ನಮಗಿರಲಿ ತಂದೆ,
    ಕೈ ಹಿಡಿದು ನೀ ನಡೆಸು ಮುಂದೆ
    ಗಂಡು: ನಿನ್ನೊಲುಮೆ ನಮಗಿರಲಿ ತಂದೆ,
    ಕೈ ಹಿಡಿದು ನೀ ನಡೆಸು ಮುಂದೆ
    ಹೆಣ್ಣು: ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ
    ದೀಪದೊಳು ನೀನೆನ್ನ ಅನುಗೊಳಿಸು ತಂದೆ
    ಕಾನನದ ಸುಮವೊಂದು ಸೌರಭವ ತಾ ಸೂಸಿ
    ಸಫಲತೆಯ ಪಡೆವಂತೆ ಮಾಡೆನ್ನ ತಂದೆ
    ಗಂಡು: ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ
    ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ
    ಎಲ್ಲರು: ನಿನ್ನೊಲುಮೆ ನಮಗಿರಲಿ ತಂದೆ,
    ಕೈ ಹಿಡಿದು ನೀ ನಡೆಸು ಮುಂದೆ
    ಹೆಣ್ಣು: ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೋಡು
    ಈ ಮನೆಯೂ ಎಂದೆಂದು ನಗುವಂತೆ ನೀ ಮಾಡು
    ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ,
    ಅಂಬಿಗನೆ ನೀ ನಡೆಸು ಈ ಬಾಳ ನೌಕೆ
    ಗಂಡು: ಯಾವ ನೋವೇ ಬರಲಿ ಎದೆ ಗುಂದದಿರಲಿ
    ಸತ್ಯ ಮಾರ್ಗದೆ ನಡೆವ ಶಕ್ತಿ ಕೊಡು ತಂದೆ
    ಎಲ್ಲರು: ನಿನ್ನೊಲುಮೆ ನಮಗಿರಲಿ ತಂದೆ,
    ಕೈ ಹಿಡಿದು ನೀ ನಡೆಸು ಮುಂದೆ
    ನಿನ್ನೊಲುಮೆ ನಮಗಿರಲಿ ತಂದೆ,
    ಕೈ ಹಿಡಿದು ನೀ ನಡೆಸು ಮುಂದೆ

  • @vishwanathc7968
    @vishwanathc7968 6 หลายเดือนก่อน

    ಟ್ಯಾಗೋರರ ಗೀತಾಂಜಲಿ ಸಾಲುಗಳನ್ನು ನೆನಪಿಸುವ ಅತ್ಯಂತ ಮೌಲಿಕ ಗೀತೆ ,RNJ ಸಾರ್ ,ನೀವೆಲ್ಲ ನಮ್ಮ ಕನ್ನಡದ ಸಾರ್ವಕಾಲಿಕ ಆಸ್ತಿ ,ಪ್ರಾತಃ ಸ್ಮರಣೀಯರು 🙏🙏🙏🙏🙏🙏

  • @chandrashekharmohan2284
    @chandrashekharmohan2284 2 ปีที่แล้ว +1

    Young chandrashekhar and rojaramani, with great ashwath

  • @keshavamurthyy471
    @keshavamurthyy471 4 ปีที่แล้ว +13

    Our school song.. which was little bit changed in lyrics in those days..

    • @sandyarani7627
      @sandyarani7627 7 หลายเดือนก่อน

      You're school name? And were from

  • @jagadishgovindaraju7629
    @jagadishgovindaraju7629 ปีที่แล้ว +1

    Beautiful song and beautiful picture. I cry whenever I hear this song

  • @Mutturaja-fn1yi
    @Mutturaja-fn1yi 10 วันที่ผ่านมา

    ಫುಲ್ ಮೂವೀಸ್ ಹಾಕಿ ಅಣ್ಣ

  • @SrinivasUr-p2d
    @SrinivasUr-p2d 7 หลายเดือนก่อน

    ಈ ಪ್ರಾರ್ಥನೆ ಗೀತೆ ಬಹಳ. ಚೆನ್ನಾಗಿದೆ

  • @Shreeshkumar-xl7wd
    @Shreeshkumar-xl7wd ปีที่แล้ว +1

    I remember my school days. Thanks for the song , so nostalgic

  • @sathark3970
    @sathark3970 18 วันที่ผ่านมา

    in Davangere in Saint pals school we had prayer every day and next we goes to school.

  • @shilparamesh8003
    @shilparamesh8003 3 หลายเดือนก่อน +1

    ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ sir ಇದಾರೆ ಮಕ್ಕಳ ಜೊತೆ

  • @neelakantappac6136
    @neelakantappac6136 7 หลายเดือนก่อน

    ಸೂಪರ್ ಸಾಂಗ್ ಧನ್ಯವಾದಗಳು

  • @chandrashekharmohan2284
    @chandrashekharmohan2284 2 ปีที่แล้ว +3

    Tears in my eyes as I am listening to this song

  • @pratibhavikram174
    @pratibhavikram174 2 ปีที่แล้ว

    Verynice prayer song 🙏🏼🙏🏼🌺🌺🍀🍀

  • @shobhadv9473
    @shobhadv9473 5 หลายเดือนก่อน +1

    Parmatma grace of God

  • @lakshmivenkatesh2662
    @lakshmivenkatesh2662 4 ปีที่แล้ว +2

    वेरी नीस सांग ई अल्वेस स्टार्ट थे डे विथ मेलोडियस सांग

  • @KavithagopalKavithagopal
    @KavithagopalKavithagopal 3 หลายเดือนก่อน

    ❤❤❤

  • @nandanm3826
    @nandanm3826 2 ปีที่แล้ว

    Thank you for sharing.

  • @pallavisreetambraparni6995
    @pallavisreetambraparni6995 3 ปีที่แล้ว +1

    very meaningful song

  • @rameshs9683
    @rameshs9683 2 ปีที่แล้ว +1

    ಸತ್ಯವೇ ನಿತ್ಯ 🙏🙏🙏 ಹಾಗೇ ನಮ್ಮಪ್ಪ 😭

  • @ravindranathshetty7215
    @ravindranathshetty7215 ปีที่แล้ว

    Wonderful song

  • @kalavathiprasad8773
    @kalavathiprasad8773 2 ปีที่แล้ว

    Supppppppper 👌👌👌

  • @venkateshksvenki79
    @venkateshksvenki79 2 ปีที่แล้ว +1

    Este kasta bandru face maadbeku naavu never adopt the wrong path punya Janma maanava janma

    • @varalakshmibv8251
      @varalakshmibv8251 ปีที่แล้ว

      ಇಂತಹ ಹಾಡುಗಳು ಎ ಲ್ಲಿ

  • @nageshgowda5379
    @nageshgowda5379 9 หลายเดือนก่อน

    Supersong

  • @vydehivishwanath8647
    @vydehivishwanath8647 3 ปีที่แล้ว +1

    Sooo soothing

  • @rajeshrajgopal4536
    @rajeshrajgopal4536 4 ปีที่แล้ว +9

    Five idiots have disliked this beautiful song. May their souls rest in peace.

  • @user-kn9gf6sv8u
    @user-kn9gf6sv8u 11 หลายเดือนก่อน

    🎉🎉🎉🎉🎉🎉🎉🎉

  • @naveennagaraju4977
    @naveennagaraju4977 3 ปีที่แล้ว

    ಸೂಪರ್ ಸಾಂಗ್ಸ್

  • @sreenivasareddy1574
    @sreenivasareddy1574 3 ปีที่แล้ว

    ಸರ್ ನಮ್ಮ ಮನೆ ಬೆಳಗುವ ಜ್ಯೋತಿ ಯ ಮುಂದೆ ಇನ್ನೊಬ್ಬರ ಟೀಕೆಗಳು ಏಕೆ...

  • @annapoornaviswanathan2880
    @annapoornaviswanathan2880 8 หลายเดือนก่อน

    ❤❤❤❤❤

  • @nandininaidu36
    @nandininaidu36 2 ปีที่แล้ว

    From st.ritas school

  • @madhuacharya098
    @madhuacharya098 3 ปีที่แล้ว

    From CKC ❤️

  • @yashodayashoda7792
    @yashodayashoda7792 3 ปีที่แล้ว

    My fov song of one

  • @shreyanagaral7910
    @shreyanagaral7910 2 ปีที่แล้ว

    Who's have these school prayer give a like

  • @Tiger-fp3tm
    @Tiger-fp3tm 3 ปีที่แล้ว

    nbuffi mature keli

  • @venkateshksvenki79
    @venkateshksvenki79 2 ปีที่แล้ว

    All living entities r har ek charachar praani ke brain me chupake baitahu har ek praaniku nyaya dhilanekeliye mai hu Krishna bagwaan

  • @nageshas1750
    @nageshas1750 2 ปีที่แล้ว

    Fantastic song