Hampi 27 Pattabhirama Temple ಪಟ್ಟಾಭಿರಾಮ ದೇವಸ್ಥಾನ Kamalapura Hampi tourism UNESCO world Heritage site

แชร์
ฝัง
  • เผยแพร่เมื่อ 23 ม.ค. 2025

ความคิดเห็น • 303

  • @worldwewant5343
    @worldwewant5343 4 ปีที่แล้ว +10

    This will go down as the most exhaustive coverage on the Hampi for days to come. Really, the effort put by Sudeesh sir and Guide Manjunath sir needs a big "Round of Applause" for helping us relive the Vijayanagar era...🙏🙏❤️❤️

  • @keshavprasad2921
    @keshavprasad2921 4 ปีที่แล้ว +6

    ತುಂಬಾ ಚನ್ನಾಗಿ ಮೂಡಿ ಬರುತ್ತಿದೆ ಹಂಪಿ
    ಸರಣಿ ,ನಾವು ಇಲ್ಲಿಂದಲೇ ಕುಳಿತು ಹಂಪಿಯ ಇತಿಹಾಸ ಹಾಗೂ ವೈಭವವನ್ನು ಸವಿಯುತ್ತಿದ್ದೆವೆ, ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸುದೇಶ್ ಸರ್...🙏🙏🙏

  • @santosh7694
    @santosh7694 4 ปีที่แล้ว +10

    ಇದು ಹಂಪಿಯ ದೊಡ್ಡ ದೇವಾಲಯ ಎಂದು ನಾನು ಭಾವಿಸುತ್ತೇನೆ ....🙏

  • @pundaliks9765
    @pundaliks9765 4 ปีที่แล้ว +1

    ಮಂಜುನಾಥ ಅವರ ಮಾರ್ಗದರ್ಶನಕ್ಕೆ ಮತ್ತು ಅವರ ಜ್ಞಾನಕ್ಕೆ ನನ್ನನಾದೊಂದು. ನಮನ. ಹಾಗೆ ನಿಮಗು ನಮನ

  • @anandakumargowda3258
    @anandakumargowda3258 4 ปีที่แล้ว +2

    ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಇತಿಹಾಸ ವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಹೃತ್ಪೂರ್ವಕ ವಂದನೆಗಳು 🌹🌹🌹🌹🌹🌹🙏🙏🙏🙏🙏🙏🙏🙏🙏.ಬೂಮಂಡಲದ ಇತರ ಭಾಗದ ಜನ ಅ ಆ ಕಲಿಯುವ ಮುಂಚೆನೇ ನಾವು ಗಳು ನಮ್ಮ ಪೂರ್ವಜರು ಅತ್ಯಂತ ನಾಗರಿಕತೆ, ಹಾಗೂ ಸುಸಂಸ್ಕೃರು.ನಮ್ಮ ತನವನ್ನು ತಿಳಿಸಿಕೊಟ್ಟಿದ್ದಕ್ಕೆ ತಮಗೂ ತಮ್ಮ ಸಹಪಾಠಿಗೂ ಶಿರಸಾ ವಂದನೆಗಳು.🙏🙏🙏🙏🙏🙏🙏🙏🙏🙏🙏.

  • @dr.a.g.umakantha3876
    @dr.a.g.umakantha3876 4 ปีที่แล้ว +1

    Pattabirama temple complex is good and one of the biggest .

  • @itmyreals3603
    @itmyreals3603 4 ปีที่แล้ว +1

    Congratulations sir pm sir appreciation for you and yuva brigade clean work temple in srirangapatna ❤️ 👍

  • @rajv3876
    @rajv3876 4 ปีที่แล้ว +3

    Great job of showing us the history and heritage. No music, no sensational commentary or misinformation. Very professional work. I wish our TV channels had 10% of your focus or style. Thank you for your work.

  • @varadharajanmp2364
    @varadharajanmp2364 2 ปีที่แล้ว +2

    Even though Ayodhya has been achieved at the same time Hindu organisations should have restored these type of temples for Sri Rama which he would have been more happy to reside and bless us.

  • @sudarshansmart4305
    @sudarshansmart4305 3 ปีที่แล้ว +2

    ಸರ್ ನಿಜವಾಗಲೂ ಹೇಳ್ತೀನಿ ನೀವು ಇತಿಹಾಸದ ಮಹಾಪುರುಷರ ಒಂದು ಅಂಶ ಸರ್ ನೀವು ಐತಿಹಾಸಿಕ ಸ್ಥಳಗಳ ಮಹತ್ವವನ್ನು ನಮಗೆ ದರ್ಶನ ಮಾಡಿಸುತ್ತಿರುವ ನಿಮಗೆ ಸಾಷ್ಟಾಂಗ ಪ್ರಣಾಮಗಳು 🙏🏼🙏🏼🙏🏼

  • @venkateshkumar5556
    @venkateshkumar5556 4 ปีที่แล้ว +2

    ಹೃತ್ಪೂರ್ವಕ ಧನ್ಯವಾದಗಳು.

  • @santosh7694
    @santosh7694 4 ปีที่แล้ว +2

    ಧನ್ಯವಾದಗಳು ಸರ್ ನಿಮ್ಮ ಮುಂಬರುವ ವೀಡಿಯೊಗಾಗಿ ನಾನು ಕಾಯುತ್ತಿದ್ದೇನೆ ...

  • @gnmurthy
    @gnmurthy 4 ปีที่แล้ว +7

    What a beautiful culture we are part of. Very sad to notice few tourist during this video. Next time hampi will not be 2 day visit but a week visit atleast for me.

  • @vijayakumaradyanavi8116
    @vijayakumaradyanavi8116 4 ปีที่แล้ว +1

    First view, ದೇವಾಲಯ ಅದ್ಭುತವಾಗಿದೆ ಜೀ, ಧನ್ಯವಾದ

  • @bhavanab9792
    @bhavanab9792 4 ปีที่แล้ว +1

    Atyadbuta sundara tumbha vishala devastana

  • @ShivashankarMagaji
    @ShivashankarMagaji 4 ปีที่แล้ว

    *ಹಂಪೆಯಲ್ಲಿರುವ ಎಲ್ಲಾ ದೇವಸ್ಥಾನಗಳಿಂತಲೂ ಈ ಪಟ್ಟಾಭಿರಾಮ ದೇವಸ್ಥಾನವು ಬಹಳ ದೊಡ್ಡದಾಗಿದೆ ವಿಶಾಲವಾದ ಪ್ರಾಂಗಣವನ್ನು ಹೊಂದಿದೆ ಈ ದೇವಸ್ಥಾನದ ಗರ್ಭಗುಡಿಯಲ್ಲಿ ದೇವರ ವಿಗ್ರಹಗಳು ಇಲ್ಲದಿರುವುದು ಬೇಸರವನ್ನುಂಟು ಮಾಡುತ್ತದೆ ದೇವಸ್ಥಾನದ ಒಳಗಿರುವ ಕಂಬಗಳಲ್ಲಿ ಅದ್ಭುತವಾದ ಕೆತ್ತನೆಗಳಿವೆ ಹಂಪೆಯಲ್ಲಿರುವ ಪ್ರತಿಯೊಂದು ದೇವಸ್ಥಾನಗಳ ಸಂಪೂರ್ಣ ಮಾಹಿತಿಯನ್ನು ಹಾಗೂ ಚಿತ್ರೀಕರಣವನ್ನು ಮಾಡಿ ನಮಗೆ ತೋರಿಸುತ್ತಿದ್ದೀರಾ ಬಹುಶಃ ನಾವು ಹಂಪೆಗೆ ಭೇಟಿ ನೀಡಿದರೂ ನಮಗೆ ಇಷ್ಟು ನೋಡುವುದಕ್ಕೆ ಆಗುವುದಿಲ್ಲ ಧನ್ಯವಾದಗಳು ಸುದೀಶ್ ಅವರೆ ಹಾಗೂ ಮಾರ್ಗದರ್ಶಿ ಮಂಜುನಾಥ್ ಗೌಡರಿಗೆ.*

  • @trimurthya149
    @trimurthya149 4 ปีที่แล้ว +2

    Thumbaa ಧನ್ಯವಾದಗಳು

  • @msindia8748
    @msindia8748 2 ปีที่แล้ว +1

    Great information, and nice sharing

  • @raghuveeras4856
    @raghuveeras4856 4 ปีที่แล้ว +10

    Hampi Series is a such a stress burster,
    Thanks for Ur passion sir.
    Really Grateful🙏

  • @swapnilsajane4036
    @swapnilsajane4036 4 ปีที่แล้ว +14

    #sudeesh sir
    ಶ್ರೀ ಕೃಷ್ಣದೇವರಾಯರ ಆಡಳಿತ ಕುರಿತು ಉಲ್ಲೆಖಿಸಲಾದ ಅತ್ಯಂತ ಶ್ರೇಷ್ಠ ಪುಸ್ತಕ ಯಾವದು ಹೇಳಿ.... ಮಂಜುನಾಥ್ ಗೌಡ್ರ ಸಲಹೆ ಮೇರೆಗೆ....

    • @arjunprince9446
      @arjunprince9446 4 ปีที่แล้ว

      𝐘𝐞𝐬 𝐝𝐞𝐟𝐢𝐧𝐢𝐭𝐞𝐥𝐲 𝐰𝐞 𝐰𝐚𝐧𝐭

    • @JayaJaya-fe4ic
      @JayaJaya-fe4ic 3 ปีที่แล้ว

      Amuthamulyada and srikrishna devrya champu .study madi

  • @jaikrishna4559
    @jaikrishna4559 4 ปีที่แล้ว +1

    Its very big temple superb

  • @manjukhandimath9116
    @manjukhandimath9116 10 หลายเดือนก่อน

    ಧನ್ಯವಾದಗಳು ಸರ್ ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತದೆ.ಮಂಜುನಾಥ್ ಸರ್ ಮಾರ್ಗದರ್ಶನ ತುಂಬಾ ಚೆನ್ನಾಗಿ ಇದ. ಹಂಪಿಯಲ್ಲಿ ಇಲ್ಲಿರುವಂತಹ ದೇವಾಲಯಗಳನ್ನು ಸ್ಥಳಗಳನ್ನು ಅದರ ಹಿನ್ನೆಲೆಯನ್ನು ತುಂಬಾ ಚೆನ್ನಾಗಿ ತೋರಿಸಿದ್ದೀರಿ, ಸರ್ ಮತ್ತೊಮ್ಮೆ ನಿಮಗೆ ಹೃತ್ಪೂರ್ವಕವಾಗಿ ಧನ್ಯವಾದಗಳು.👌🙏

  • @manthasuryaprakash4005
    @manthasuryaprakash4005 4 ปีที่แล้ว +2

    Kudos to sudeesh garu and wonderful narration by Manjunath garu 🙏🙏🙏❤️

  • @manjulavs2865
    @manjulavs2865 4 ปีที่แล้ว

    Very big temple. Nodakke thumba kushi hagtide 🙏

  • @renkadevi7023
    @renkadevi7023 ปีที่แล้ว

    World wonders our historycal hampi

  • @siddappalicssiddappalics211
    @siddappalicssiddappalics211 4 ปีที่แล้ว +1

    ಅದ್ಬುತ ಸಾರ್.

  • @prabhasharma5048
    @prabhasharma5048 4 ปีที่แล้ว +3

    Thanks to your efforts and patience...🙏 Yes, the temple premises looks very big....

  • @varadharajanmp2364
    @varadharajanmp2364 2 ปีที่แล้ว +1

    What a grand temple🙏🙏

  • @savithriks8992
    @savithriks8992 4 ปีที่แล้ว

    ❤️👌👍 nice video. good job

  • @vijayashreegs8843
    @vijayashreegs8843 4 ปีที่แล้ว

    Especially very huge temple 👌👌

  • @dontbeafraidimhere5421
    @dontbeafraidimhere5421 4 ปีที่แล้ว +1

    ಅದ್ಭುತವಾದ ದೇವಸ್ಥಾನ 🙏

  • @k.ashwinkumar.1633
    @k.ashwinkumar.1633 4 ปีที่แล้ว +4

    Dear Sudeesh,
    Have seen the Hampi series completely. It is the detailed coverage on Hampi that we can get on TH-cam.
    Wish you a good luck and waiting for many such nice videos in future.
    Ashwin

  • @satyamevajayate359
    @satyamevajayate359 4 ปีที่แล้ว

    ಸರ್ ನಿಮ್ಮ ವಿಡಿಯೋ ದಿಂದ ಸೂಪರ್ ಮಾಹಿತಿ.13 ನೆ ಶತಮಾನ ಕ್ಕೆ ಹೋಗಿ ಬಂದ ಅನುಭವವಾಗುತ್ತೆ.tq for ಮಂಜುನಾಥ್ ಗೌಡ ರಿಗೆ ಅಂಡ್ ಸುದೀಶ್ ಸರ್ ನಿಮಗೂ.

  • @machaprasadkumar1899
    @machaprasadkumar1899 4 ปีที่แล้ว +1

    హంపి యందు ఇన్ని పరిసరాలు చిత్రించారు, మరియు పట్టాభిరామాలయం మరి ప్రత్యేకంగా చిత్రించినందుకు , సుధీష్ కోట్టల గారికి ప్రత్యేకంగా ధన్యవాదాలు.🙏🙏🙏

  • @gurunathrao2699
    @gurunathrao2699 4 ปีที่แล้ว +1

    Nice.nimma patience super

  • @sunilib1714
    @sunilib1714 4 ปีที่แล้ว +1

    Very nice effort almost covering hampi thank u sir you n even guide Manjunath sir

  • @rohinisuvarna3267
    @rohinisuvarna3267 3 ปีที่แล้ว

    Amazing sir thanks to mr.manjunath also excellent guide

  • @sharadan9967
    @sharadan9967 4 ปีที่แล้ว

    Hampeya veekshane thumba channagide sir🙏

  • @anirudhmc6890
    @anirudhmc6890 2 ปีที่แล้ว +1

    Sudeesh sir, revisiting your Hampi series videos to watch some of those which I missed earlier, this temple is just amazing and so very sad that there are idols and it's not living.
    How wonderful pilgrimage and cultural centre it would have been had it been functional now 🙏

  • @prakashkammar9916
    @prakashkammar9916 4 ปีที่แล้ว +5

    Really this is big temple SK SIR thank you so much.

  • @mukulgarg1451
    @mukulgarg1451 3 ปีที่แล้ว +1

    It was youngest temple when Talikota battle took place. Was functional for 20 years only.

  • @PracticalGangu
    @PracticalGangu 4 ปีที่แล้ว

    ತುಂಬಾ ದೊಡ್ಡ ದೇವಾಲಯ... ನಿಜಕ್ಕೂ ನಿಮ್ಮ ಮಾತಿಗೆ ನನ್ನ ಸಹಮತವಿದೆ..

  • @meenagiri3977
    @meenagiri3977 4 ปีที่แล้ว +1

    👌🙏🙏🙏🙏🌹 anna

  • @gknenu8966
    @gknenu8966 4 ปีที่แล้ว +1

    I thelugu ap cheppatani ki matalu leu👌👌👑

  • @kanchananusha2321
    @kanchananusha2321 ปีที่แล้ว

    Sudeesh sir n Manju sir.....hats off to your efforts sir.....thanks for your videos.....my grand ma wanted to visit hampi.....after watching your detailed videos in kannada....she told she saw hampi sitting at home sir....thanks for your efforts sor

  • @manmohannesargi8792
    @manmohannesargi8792 4 ปีที่แล้ว

    ವಿಜಯನಗರದ್ ಯಲ್ಲಾ ದೇವಸ್ಥಾನಗಳ್ ಪ್ರದಕ್ಷಿಣ ಪಥ್ ಅತ್ಯಂತ ಸುಂದರ್ 🙏

  • @bhadru_593
    @bhadru_593 4 ปีที่แล้ว +2

    Thank you so much about giving more knowledge about hampi bcz we don't know these much deep about hampi and helpful for civil engineer also bcz IAM also engineering and we saw hampi bcz by your video sir and we study so much about that construction and strength of the temple thank you so much sir 🙏😄❤️

  • @hulleshakumar6295
    @hulleshakumar6295 4 ปีที่แล้ว

    Super video sir

  • @gangadharagavissiddaiah8872
    @gangadharagavissiddaiah8872 4 ปีที่แล้ว

    ಸುಧೀಶ್ ಸರ್ ಮೊದಲಿಗೆ ತಮಗೆ ಹೃದಯ ಪೂರ್ವಕ ಅಭಿನಂದನೆಗಳು ಹಾಗೂ gide ಮಂಜುನಾಥ್ ಸರ್ ಗೂ ಸಹ ಅಭಿನಂದನೆಗಳು, ತಾವು ಇಷ್ಟು ಇಷ್ಟು ದಿನ ಹಂಪಿಯ ಬಗ್ಗೆ ಮಾಹಿತಿ ತಿಳಿಸುತ್ತ ಇದ್ದೀರಾ, ನಾವಂತೂ ಅಷ್ಟು ಶ್ರಮ ಪಟ್ಟು ಇಷ್ಟೊಂದು ದೇವಸ್ಥಾನಗಳನ್ನು ನೋಡುವುದಂತೂ ಕನಸು, ನೋಡಲು ಬರಬೇಕೆಂದ್ರು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗುತ್ತೆ, ಆದರೆ ಇದನ್ನೆಲ್ಲಾ ನಾವು ನೋಡಿ ಬರುವುದಿಲ್ಲ ಎಂದಲ್ಲ ಒಮ್ಮೆಯಾದರೂ ಬಂದೇ ಬರ್ತೀವಿ. ಇದರಿಂದ ಪ್ರವಾಸೋದ್ಯಮ ಇಲಾಖೆಗೇನೂ ನಷ್ಟವಿಲ್ಲ. ಇದನ್ನು ನೋಡಿದವರು ಯಾರಾದರೂ ಒಮ್ಮೆ ಬಂದೇ ಬರುತ್ತಾರೆ. ಇನ್ನೊಂದು ವಿಷಯ ಇದರಿಂದ ನಮಗೆ ತಿಳಿದಿದ್ದೇನೆಂದರೆ ಪುರಾತತ್ವ ಇಲಾಖೆಯ ನಿರ್ಲಕ್ಷ ಎದ್ದು ಕಾಣಿಸುತ್ತಿದೆ, ಇದನ್ನು ಇನ್ನೂ ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಮಾಹಿತಿ ತಲುಪಿಸಬೇಕಾಗಿದೆ. ಈಗಲಾದರೂ ಆಡಳಿತ ವರ್ಗದವರಾಗಲಿ, ರಾಜಕೀಯ ದವರಾಗಲಿ ಸರ್ಕಾರದಿಂದ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಟ್ಟು ಅಭಿವೃದ್ಧಿ ಪಡಿಸಿ ನಮ್ಮ ನಾಡಿನ ನಮ್ಮ ದೇಶದ ಇತಿಹಾಸ ಸಂಸ್ಕೃತಿ ಯನ್ನು ರಕ್ಷಿಸಲಿ. ಜೈ ಕರ್ನಾಟಕ, ಭಾರತ ಮಾತಾ ಕಿ ಜೈ, ವಂದೇ ಮಾತರಂ 🙏🙏🙏🙏🙏🙏🙏🙏🙏🙏🙏🙏🙏

  • @kksareetasselwork1869
    @kksareetasselwork1869 4 ปีที่แล้ว +1

    Super super

  • @siurendrababun4819
    @siurendrababun4819 4 ปีที่แล้ว

    Super vijayanagar empire

  • @badarinathnagarajarao8846
    @badarinathnagarajarao8846 3 ปีที่แล้ว +1

    Background music during gaps is excellent..really haunting and brings out lot of meaning to silence..

  • @budesetiawati4483
    @budesetiawati4483 4 ปีที่แล้ว +3

    As I only saw through your video it seems that this is the widest visible area of ​​the very large courtyard of temple ...

  • @muralim8520
    @muralim8520 4 ปีที่แล้ว +1

    What a wonderful heritage.

  • @jaihanuman8096
    @jaihanuman8096 4 ปีที่แล้ว

    Asm video 🙏🙏

  • @theshadowbeast3267
    @theshadowbeast3267 4 ปีที่แล้ว +1

    I don't know why do they dislike the video. A man who is taking initiative and helping to know our history we have to be heartily thankfull to him we have learnt history only in books but this person is trying visualiza our history .
    My heartily congratulations for your efforts ❤❤

  • @karnatakaandhraborderkab1378
    @karnatakaandhraborderkab1378 4 ปีที่แล้ว +1

    Addicted to Ur videos

  • @gadigeppabevur9702
    @gadigeppabevur9702 4 ปีที่แล้ว +8

    ನಾನು ಮನೆಯಲ್ಲಿ ಕುಳಿತು ಇಡೀ ಹಂಪೆ ಯೋಳಗೆ ಹೋಗಿ ಬಂದಷ್ಟು ಖುಷಿ ಆಯ್ತು

  • @bvmunireddy9737
    @bvmunireddy9737 4 ปีที่แล้ว +1

    Super good amazing series

  • @porchelianchelian1359
    @porchelianchelian1359 4 ปีที่แล้ว

    Certainly. Pattabirama Devasthana is the biggest Temple with vast premises bro. Thank you very much

  • @santoshs9358
    @santoshs9358 4 ปีที่แล้ว

    Awesome channel...very informative

  • @sandugm79
    @sandugm79 3 ปีที่แล้ว

    Yes its vast and much bigger when compared to other temples in hampi

  • @JayaJaya-fe4ic
    @JayaJaya-fe4ic 3 ปีที่แล้ว

    Excellent video 💐

  • @Cutes.12709
    @Cutes.12709 3 ปีที่แล้ว

    Every temple view vastu sastra including many necessary platforms. wonderfully .bad time it not used .gud video.thanks bro❤️👍🙏.yes it's large temple view.

  • @avinashkiran7523
    @avinashkiran7523 3 ปีที่แล้ว +1

    Really I appreciate your zeal n enthu to cover so exclusively n extensively Hampi. Bcz yday I had been to Hampi, can't spend much time due to humidity n heat, eventually killed our interest.
    Your Hampi video series is really educates Our History n Karnataka heritage. Thanks once again n keep document with your new series. All the best Mr. Sudeesh🙏🙏

  • @maheshwarshivasimpar3257
    @maheshwarshivasimpar3257 4 ปีที่แล้ว

    ಸರ್ ನಮಸ್ಕಾರ supar sir

  • @sundaraaparajith5293
    @sundaraaparajith5293 4 ปีที่แล้ว +4

    Very big temple nice architecture ....but no devathaa moorthi ....it's so sadd.......

  • @muralidharlakshmipathy6000
    @muralidharlakshmipathy6000 4 ปีที่แล้ว

    Good and fine demonstration

  • @lakshmijumanal6395
    @lakshmijumanal6395 4 ปีที่แล้ว

    Super video brother

  • @nanandraz
    @nanandraz 4 ปีที่แล้ว

    Very good coverage with fine description

  • @Majorfatal1
    @Majorfatal1 4 ปีที่แล้ว

    Looking great!

  • @rajeshwarik3183
    @rajeshwarik3183 4 ปีที่แล้ว

    Beautiful video. Sir thanks

  • @navinchakra7717
    @navinchakra7717 4 ปีที่แล้ว

    Thanks great work

  • @darshanm8259
    @darshanm8259 4 ปีที่แล้ว +1

    Super sir

  • @mahipalbabu8213
    @mahipalbabu8213 4 ปีที่แล้ว

    Sudesh sir mi series super

  • @sudarshanhiremath7783
    @sudarshanhiremath7783 4 ปีที่แล้ว +1

    Super

  • @swathin2337
    @swathin2337 4 ปีที่แล้ว

    Very beautiful temple sir...😊🙏🙏🙏

  • @umamaheswararao5808
    @umamaheswararao5808 4 ปีที่แล้ว

    🙏🙏🙏సూపర్

  • @vasanth3927
    @vasanth3927 4 ปีที่แล้ว

    Wonderful temple

  • @Andhra_guy
    @Andhra_guy 4 ปีที่แล้ว

    Unknown places, nice information super sir 👍

  • @nagarajupvs9801
    @nagarajupvs9801 4 ปีที่แล้ว

    Very big temple 🙏🙏👍👍👍

  • @madhusudana1143
    @madhusudana1143 4 ปีที่แล้ว +2

    just imagin,, how this huge temple were when vijayanagara kingdom ruling.. how many people were walks on that land.. wow such an epic,, beautifull.. but i dont know why our any indian movie did not cover this beauty..

  • @bharaneshtds4768
    @bharaneshtds4768 4 ปีที่แล้ว +1

    Super video Bro 👌👍

  • @vijayshaktinagar5479
    @vijayshaktinagar5479 4 ปีที่แล้ว

    🙏🙏🙏🙏🎶🎸🎥🎞👌👌👌sir

  • @abhinandanjs6325
    @abhinandanjs6325 4 ปีที่แล้ว

    Super 👌 sir 🙏

  • @manjunathgowdamanju5140
    @manjunathgowdamanju5140 4 ปีที่แล้ว

    ಆಹಾ... ಮ್ಯೂಸಿಕ್ ಎಷ್ಟು ಇಂಪು ಮಾರ್ರೆ ಕೇಳಲಿಕ್ಕೆ..... ದೇವಸ್ಥಾನ ತುಂಬಾ ಚೆನ್ನಾಗಿದೆ

  • @maheshr8453
    @maheshr8453 4 ปีที่แล้ว

    Yes sir big temple

  • @bvmunireddy9737
    @bvmunireddy9737 4 ปีที่แล้ว

    Thank you soo much for the hampi videos

  • @vijaybhath4932
    @vijaybhath4932 4 ปีที่แล้ว

    Super video

  • @suhasbabuss4219
    @suhasbabuss4219 4 ปีที่แล้ว

    Sir, I observed many videos in this series without naming the king and timeline of the structures built. I think it's as important as the structure itself.
    Great information, thank you

  • @pramodgurav4672
    @pramodgurav4672 4 ปีที่แล้ว

    Very beautiful

    • @SudeeshKottikkal
      @SudeeshKottikkal  4 ปีที่แล้ว

      Thanks a lot

    • @pramodgurav4672
      @pramodgurav4672 4 ปีที่แล้ว

      I am kannadiga I love kannada and karnataka but I am sad because our ancienters are not saved the Indian knowledge and books from bad Europe countries red pig's person

    • @pramodgurav4672
      @pramodgurav4672 4 ปีที่แล้ว

      Please make video on death place of honarable Thimarasu

  • @neilisification
    @neilisification 4 ปีที่แล้ว +1

    Sudheesh hats off for your efforts and covering each and every minute details. I am just waiting to see how you plan to end this series. Hampi extravaganza is immensely described by Guide Manjunath gowda and very well presented by you. . Infact I have given this links to all UK friends who are keen to visit and I have recommended to use guide Manjunath service. Epic feat.

  • @sudhanva.krishna
    @sudhanva.krishna 4 ปีที่แล้ว

    My family will be waiting for your video uploads.... especially hampi series 👌👌

  • @haribabuvaishnav6727
    @haribabuvaishnav6727 4 ปีที่แล้ว

    Great job sir, 🙏 👌 💞 💐.

  • @rushyendras9156
    @rushyendras9156 4 ปีที่แล้ว +1

    Sudesh sir, you must get award from the government for the selfless service you are doing to revive ancient artifacts. Kudos to your work. Till now many people flock to Israel & Europe to understand ancient culture. But your videos will inspire travellers to know our rich heritage.

  • @MuraliKrishna-gj7dz
    @MuraliKrishna-gj7dz 4 ปีที่แล้ว

    Nice 👌👌👌👌👌
    Thanks for this video sir❤

  • @sumanthkuppasada1685
    @sumanthkuppasada1685 4 ปีที่แล้ว

    Great work sir, keep going 👍👍

  • @pavanedits5747
    @pavanedits5747 4 ปีที่แล้ว +1

    Nice sir and this is big temple in Hampi sir right sir.

  • @ammaamma8786
    @ammaamma8786 4 ปีที่แล้ว

    Yes very bigg Temple.

  • @rekhaeaww
    @rekhaeaww 4 ปีที่แล้ว

    Nice anna...