ವಾವ್ 👌🏻... ನಿಮ್ಮ ಸುದ್ದಿ ನೋಡಿ ನಿಜ್ವಾಗ್ಲೂ ನನಗೆ ಮನಸ್ಸಿಗೆ ತುಂಬಾ ಖುಷಿಯಾಯ್ತು ಸರ್ ನೀವು ನಮಗೆಲ್ಲಾ ಹೊಸ ಊರನ್ನು ಪರಿಚಯ ಮಾಡಿದಕ್ಕೆ ನಿಮಗೆ ಅಭಿನಂದನೆಗಳು. ಸರ್.. ಶುಭವಾಗಲಿ... 💐🙏🏻 ಸಾಧ್ಯವಾದರೆ ನಾವ್ ಕೊಡ ಒಮ್ಮೆ ಆ ಜಾಗಕ್ಕೆ ಭೇಟಿ ನೀಡುವ ಬಗ್ಗೆ ಯೋಚನೆಯಾಯ್ತು ಸರ್
ಒಮ್ಮೆ ಬಿದಿರು ತಳ ಹಳ್ಳಿಯ ವಿಡಿಯೋ ಮಾಡಿ ಸರ್ 4ಮನೆ ಇರುವ ಸಣ್ಣ ಹಳ್ಳಿ 3k.m ನಡೆದು ಹೋಗಬೇಕು ಚಾರ್ಮಾಡಿ ಘಾಟ್ ನ ಅಣ್ಣಪ್ಪ ಸ್ವಾಮಿ ಟೆಂಪಲ್ ನ ಮುಂದೆ ಬಸ್ ಸ್ಟ್ಯಾಂಡ್ ಪಕ್ಕ ನಡೆದು ಹೋಗಬೇಕು
ಅಲೇಖಾನ್ ಹೊರಟ್ಟಿ ರಸ್ತೆಗೆ ಇದೇ ಊರಿನ ಹೆಣ್ಣುಮಗಳು ಪ್ರಧಾನಿಗೆ ಪತ್ರ ಬರೆದು ರಸ್ತೆ ಸಂಪರ್ಕ ಕಲ್ಪಿಸಲಾಗಿತ್ತು ❤😊
Great 👏🙏
ವಾವ್ 👌🏻...
ನಿಮ್ಮ ಸುದ್ದಿ ನೋಡಿ ನಿಜ್ವಾಗ್ಲೂ ನನಗೆ ಮನಸ್ಸಿಗೆ ತುಂಬಾ ಖುಷಿಯಾಯ್ತು ಸರ್ ನೀವು
ನಮಗೆಲ್ಲಾ ಹೊಸ ಊರನ್ನು ಪರಿಚಯ ಮಾಡಿದಕ್ಕೆ ನಿಮಗೆ ಅಭಿನಂದನೆಗಳು. ಸರ್..
ಶುಭವಾಗಲಿ... 💐🙏🏻
ಸಾಧ್ಯವಾದರೆ ನಾವ್ ಕೊಡ ಒಮ್ಮೆ ಆ ಜಾಗಕ್ಕೆ ಭೇಟಿ ನೀಡುವ ಬಗ್ಗೆ ಯೋಚನೆಯಾಯ್ತು ಸರ್
ಧನ್ಯವಾದಗಳು🙏
ಧನ್ಯವಾದಗಳು ನಿಮಗೆ
🙏🙏❤️
ನಿಮ್ಮ ಚಾನೆಲ್ ಗೆ ಒಳ್ಳೆಯದಾಗಲಿ ನಮ್ಮೂರು ಅಲ್ಲೆ ಪಕ್ಕ ನಿಡುವಾಳೆ ಅಂತ
🙏🙏❤️
Nice content 👏
Thank you 🙏
Super.👍
ಹಾ ಊರಿನ ಕಥೆ ಮುಗಿತು ಬಿಡು ಇನ್ನು ಈ ಬೆಂಗಳೂರು ಜನ ವೀಕೆಂಡ್ ಅಂತ ಹೋಗಿ ಗಬ್ಬು ಎಬ್ಬರಿಸಿ ಬರ್ತಾರೆ
Sad but true
Upload the video elephant attacked in you in ಬಿದಿರುತಳ
ಒಳ್ಳೇ ವಿಡಿಯೋ ನಮ್ಮ
ಧನ್ಯವಾದಗಳು🙏
ಅದಕ್ಕಿಂತ ಭಿನ್ನವಾದ ಸಣ್ಣ ಹಳ್ಳಿ ಉಂಟು ಅದರ ಆಕಡೆ ಬಿದಿರು ತಳ ತುಂಬಾ ನಿಗೂಢವಾಗಿದೆ
ಒಮ್ಮೆ ಬಿದಿರು ತಳ ಹಳ್ಳಿಯ ವಿಡಿಯೋ ಮಾಡಿ ಸರ್ 4ಮನೆ ಇರುವ ಸಣ್ಣ ಹಳ್ಳಿ 3k.m ನಡೆದು ಹೋಗಬೇಕು ಚಾರ್ಮಾಡಿ ಘಾಟ್ ನ ಅಣ್ಣಪ್ಪ ಸ್ವಾಮಿ ಟೆಂಪಲ್ ನ ಮುಂದೆ ಬಸ್ ಸ್ಟ್ಯಾಂಡ್ ಪಕ್ಕ ನಡೆದು ಹೋಗಬೇಕು
ಖಂಡಿತ ಸರ್
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು 🙏😊
ಅಲ್ಲಿ ಕೇವಲ 4 ಮನೆ ಉಂಟು 3 kM ನಡೆದು ಘಾಟಿ ಹತ್ತಿ ಹೋಗಬೇಕು ಗಾಡಿ ಹೋಗುವುದಿಲ್ಲ
Super....❤
Thank you
Hulikal ghat bagge vedio madi..
Okay 👍
Few years ago none of this was estate. The forest is destroyed almost 100% nothing left now. Don’t be surprised if entire mountains collapse
Super 👍😍 video
Thank you 😊🙏
Good content
Thank you
@RamyaTarun Y doing only shorts not long videos
Sogasada Prakruti 👌 Halu madabedi
❤
Excellent village 👍👍 Ond sala visit madbeku anta annistide 😂 Phone number idre kodteera? Really a worthy video 🤝🤝 Nimma shramakke dhanyavadagalu 🙏
ಕಸ್ತೂರಿರಂಗನ್ ವರದಿ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ
Okay
ನಮ್ಮ ಊರು
Sopar.anna
Thank you 😊
ಸ್ವಲ್ಪ ನಿಧಾನವಾಗಿ ಸ್ಪಷ್ಟವಾಗಿ ಮಾತಾಡಿ.
Okay 😊👍
I had the same comment….they were alll talking super fast
Nice video Good God bless you🙏🙏
Thank you 🙏
🎉
ಈ ವೀಡಿಯೋ ನೋಡಿದ್ರೆ....
ನಮ್ಮ ಊರಿಗೆ ಪ್ರವಾಸಿಗರು ಬಂದು ಸ್ಟೇ ಆಗಲಿ ಅನ್ನೋದು ಇವರ ಬಯಕೆ ಆಗಿದೆ..
ಬೇಡ ಯಾವ ಪ್ರವಾಸಿಗರು ಅಲ್ಲಿಗೆ ಹೋಗೋದು ಬೇಡ
ಹೊಸನಗರ ತಾಲ್ಲೂಕು ಅಲ್ಲಿ 3 ಡ್ಯಾಮ್ ಇದೆ ..
ಮುಳುಗಡೆ ಸಂತ್ರಸ್ತರ ಬಗ್ಗೆ ವಿಡಿಯೋ ಮಾಡಿ
ಖಂಡಿತ ಮಾಡುತ್ತೇವೆ👍
Estate ge ಹಕ್ಕುಪತ್ರ sigutthe? Badavara manege ಹಕ್ಕುಪತ್ರ singalla... ಎಲ್ಲಿದೆ ನ್ಯಾಯ????
Forest hal madbyadro
Video size 😊
Thank you 🙏😊
Hi bro
Hello
Stay ಆಗಲಿಕ್ಕೆ ವ್ಯವಸ್ಥೆ ಇದಿಯಾ
ಇಲ್ಲ ಅದು ಬರೀ ಹಳ್ಳಿ
ಆ ಊರಿಗೆ ಹೋಗುಬೇಕು ಅಂದ್ರೆ ಯಾವ್ ದಾರಿನಗೆ ಹೋಗಬೇಕು ಕರೆಕ್ಟ್ adress ಹೇಳಿ ಎಲ್ಲಿ ಕ್ರಾಸ್ ಆಗ್ಬೇಕು ಚಾರ್ಮುಡಿ ಗಾಟ್ ನಗೆ plz ಸರ್
Charmadi Ghat Road alli Guliga Daivasthana atra cement road ide adrali hodre uru sigutte
Oorud hesaru ?
ಹೊರಟ್ಟಿ alekhan estate
❤