ಮರು ಸಿಂಚನ ಕಾರ್ಯಕ್ರಮ ಆನ್ಲೈನ್ ವರ್ಕ್ ಭಾಗ 2, MARUSINCHANA PROGRAMME ONLINE WORK PART 2
ฝัง
- เผยแพร่เมื่อ 6 ก.พ. 2025
- #marusinchana, #education, #ಮರು, #class, #exam ,#ಮರು ಸಿಂಚನ ಆನ್ಲೈನ್ ವರ್ಕ್, #Maru sinchana online ,#online work ,#online work part 2, #school, #baseline evaluation,, #endline evaluation
Super 👌 sir
ಇನ್ಫಾರ್ಮಶನ ಐಸ್ good 🙏🏻👌🏻
💐👌🏻🙏🏻👍🏻ಚೈನ್ನಾಗಿ ತಿಳಿಸಿ ದ್ರಿ ಸರ್ 💐ತಕೊಂಡು you sir
Supar 👌👌🤝
ಇನ್ಫಾರ್ಮಶನ್ ಐಸ್ good sir🙏🏻💐
💐💐 👌🏻👌🏻 sir good wrk
Super sir...and nice information
ಥ್ಯಾಂಕ್ಸ್ you ಸರ್
ಗುಡ್ ಇನ್ಫಾರ್ಮಶನ್ ಸರ್
Super
🎉👍
Harish sir Hegidira ..
Super. ನೀವು
ವಿದ್ಯಾರ್ಥಿಗಳ ಐಡಿ ಕ್ರಿಯೇಟ್ ಮಾಡುವುದು ಹೇಗೆ ತಿಳಿಸಿ ಸರ್
th-cam.com/video/gHTKkh2hjPk/w-d-xo.html
ಸರ್ base line entry demo link send maadi...6-7 class
drive.google.com/drive/folders/1548CO16AFnlpt-Nx8so8ivgXjxfnVwKi?usp=sharing
ಈ ಮೇಲಿನ ಲಿಂಕನಲ್ಲಿ ಎಲ್ಲ ರೀತಿಯ link ಗಳಿವೆ. ಬಳಸಿ ಕೊಳ್ಳಿ
Thank you
ಸರ್ vande ಸರಿ ಎಲ್ಲಾ subject ನಾ ತುಂಬೇಕಾ vandu subject ತುಂಬಿ ಆಮೇಲೆ ಇನ್ನೊಂದು ಸರಿ ಬೇರೆ ವಿಷಯ ತುಂಬಬಹುದಾ
ಒಂದು ಮಗುವಿನ ಎಲ್ಲಾ ವಿಷಯಗಳನ್ನು ಮೌಲ್ಯಮಾಪನ ಮಾಡಿದ ನಂತರ fill ಮಾಡಿ Submit ಮಾಡುವುದು ಉತ್ತಮ. ಗೊಂದಲಗಳಿಗೆ ಅವಕಾಶ ಇರುವುದಿಲ್ಲ.
Thank you
ಸರ್ marks entry ಮಾಡಿರೋದು ಖಚಿತ ಪಡಿಸಿಕೊಳ್ಳೋದು ಹೇಗೆ ತಿಳಿಸಿ
ಸಾರ್ ನಮಸ್ತೆ,
ಈ option ಇಲ್ಲ ಸಾರ್.
ಧನ್ಯವಾದಗಳು ಸರ್,
ನಾನು ಈಗಾಗಲೇ entry ಮಾಡಿದ ಮಗುವಿನ ಹೆಸರು, ವರ್ಗ, sats number haktidre hage continue ಆಗ್ತಿದೆ ಸರ್ ಅದ್ಕೆ ಕೇಳ್ದೆ ಸರ್.. ಮಾಹಿತಿಗಾಗಿ ಧನ್ಯವಾದಗಳು ಸರ್ 🙏🙏
@vaibhavviveknvgundure979 THANS FOR WATCHING VIDEO SIR🙏💐
@@vaibhavviveknvgundure979 ಹೌದು sir entry ಮಾಡಿದ್ದು ವಾಪಸ್ಸು ನೋಡುವುದು ಹೇಗೆ
Sir upload all links of marusinchana
th-cam.com/video/DTsgUG6-SDM/w-d-xo.html
Sir ella ಒಂದು ಕ್ಲಾಸ್ನ studentadu mugadu mele submite madbeka
@@sudhakalahalsudhakalahal5707 ಒಬ್ಬ ಸ್ಟೂಡೆಂಟ್ ನ ಎಲ್ಲಾ subject evaluation ಆದ್ಮೇಲೆ submit ಮಾಡೋದು ಒಳ್ಳೇದು... ಸಾರ್
Ok sir nanu ಒಬ್ಬ ಸ್ಟೂಡೆಂಟ್ 5 ಸಬ್ಜೆಕ್ಟ್ ಮುಗದ್ಮೇಲೆ submite ಮಾಡಿದೀನಿ...ಮತ್ತೆ ಒಂದು ಕ್ಲಾಸನ ಎಲ್ಲಾ ಸ್ಟೂಡೆಂಟ್ ಮುಗ್ದಮೇಲೆ ಮತ್ತೊಮ್ಮೆ ಸಬ್ಮಿಟ್ ಮಾಡ್ಬೇಕಾ ಹೇಳಿ..