Thanks ಅಣ್ಣ ಯಾಕೆ ಅಂದ್ರೆ ನಾನು ಒಬ್ಬ ಚಿತ್ರದುರ್ಗ ಜಿಲ್ಲೆಯವಾನಾಗಿ ಇಷ್ಟು ತಿಳಿದುಕೊಂಡಿರಲಿಲ್ಲ ನಿಮ್ಮಿಂದಾ ನನಿಗೆ tilidukollodikke help ಆಯ್ತು thanks and love you ಅಣ್ಣ
This is the first time any youtuber has caved into such depth and detail..... Hats off to you Sudeesh.... How do you get the courage to do such adventures its very rare to see this in a youtuber....
I am actually learning kannada by looking at your videos. You speak clearly and slowly. Im now able to understand atleast 30% of what you speak . Good work bro :-)
ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ ಸರ್ ನಾನೇ ಹೊಳಗಡೆ ಹೋಗಿ ಬಂದಂತೆ ಆಯ್ತು....ತುಂಬಾ ಧನ್ಯವಾದಗಳು ಸರ್....ಇದಕ್ಕೆ ಗುಹೆ ಅನ್ನುವುದಕ್ಕಿಂತ ಗುಪ್ತ ಅರಮನೆ ಅಂದರೆ ತಪ್ಪಾಗಲಾರದು ಸರ್.....
సార్ సూపర్ సార్ మన పూర్వికులు నిర్మించిన కట్టడాలను మాకు చూపించినందుకు మీరు చాలా గ్రేట్ సార్ మీరు మీకంటే చాలా ఓపిక గా ఇన్ని అద్భుతాలను చూపించిన గైడ్ అన్నకు నా నమస్కారములు జై హింద్ జై శ్రీ రామ్
*ಕನ್ನಡದ ಪ್ರಪ್ರಥಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ಮಯೂರವರ್ಮ ಅವರು ಕಟ್ಟಿಸಿದ ಈ ಚಂದ್ರವಳ್ಳಿ ಗುಹೆ ಬಹಳ ಚೆನ್ನಾಗಿದೆ ನಾನು ಕರ್ನಾಟಕದಲ್ಲಿದ್ದರು ಈ ಚಂದ್ರವಳ್ಳಿ ಗುಹೆಯ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇರಲಿಲ್ಲ ನನಗೆ ಚಿತ್ರದುರ್ಗ ಕೋಟೆ ಮಾತ್ರವೇ ಗೊತ್ತಿತ್ತು ಗೈಡ್ ಮುಖಾಂತರ ಎಲ್ಲವನ್ನು ನಮಗೆ ಮಾಹಿತಿ ನೀಡಿದ್ದೀರಾ ಹಾಗೂ ಚಂದ್ರವಳ್ಳಿಯ ಗುಹೆಯ ಚಿತ್ರೀಕರಣವನ್ನು ತುಂಬಾ ಚೆನ್ನಾಗಿ ತೆಗೆದು ತೋರಿಸಿದ್ದೀರಾ ಧನ್ಯವಾದಗಳು ಸುದೀಶ್ ಹಾಗೂ ಗೈಡ್ ಶಿವಣ್ಣ ಅವರಿಗೆ*
Very interesting to know the secret meeting points 80 feet below ground level and underneath a rocky terrain. Beyond imagination. No words to express the joy happiness and appreciation for the creators after seeing this expedition. Special thanks to Guide Shivanna for patiently explaining the details and to you for the passion in exploring such iconic places. Thanks to you and team and excellent videography. You must protect the copyright of all these are priceless possessions.
ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಒಮ್ಮೆಯೂ ಈ ಗುಹೆಯ ಒಳಗೆ ಹೋಗಿ ನೋಡಿಲ್ಲ. ತುಂಬಾ ಧನ್ಯವಾದಗಳು ಸರ್ ಕಣ್ಣಿಗೆ ಕಟ್ಟಿದಂತೆ ವಿಡಿಯೋ ಚಿತ್ರೀಕರಣ ಮಾಡಿದ್ದೀರಿ ಹಾಗೂ ಗೈಡ್ ಅವರಿಗೂ ಧನ್ಯವಾದಗಳು.
Omg. Sudeesh really it’s an amazing technology. One cannot imagine that in those days they have constructed such a hideout under those huge rocks. This chandravalli tour was really very much thrilling. Thank you so much
Nivu madiruva every videos noduthidene. Nanage thumba kushi aguthe ee videos nodtidre, because Nanu mysure hudga but mysure palace ge 5 to 6 times hogidene. Adare adara history gotirlila. Nimma jote palace guide thumba chennagi explain madidru. Nivu heege jasti videos madtha eri.Thank u so much sir.
ಚಂದ್ರವಳ್ಳಿಯತೋಟ, ಹಾಗೂ ಚಂದ್ರವಳ್ಳಿಯ ಗುಹೆಯನ್ನು ಸವಿಸ್ತಾರವಾಗಿ ತೋರಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು, ನಾವೇ ಸ್ವತಃ ಹೋದರೂ ಇಷ್ಟು ಸೊಗಸಾಗಿ ವರ್ಣನೀಯವಾಗಿ ನೋಡಲು ಸಾಧ್ಯವಾಗುವುದಿಲ್ಲ ವೇನೋ, ಗತಕಾಲದ ವೈಭವದಿಂದ ಆಳಿದ ನಮ್ಮ ಅರಸರ ಆಳ್ವಿಕೆಯನ್ನು ನೆನಪಿಸಿದ ತಮಗೂ ಹಾಗೂ ಸವಿವರವಾಗಿ ವರ್ಣಿಸಿದ ಗೈಡ್ ರವರಿಗೂ ಮತ್ತೊಮ್ಮೆ ಅಭಿನಂದನೆಗಳು.
ಅಬ್ಬಾ ನಿಜಕ್ಕೂ ಒಂದು ಅದ್ಭುತವಾದ ಅನುಭವ ಸರ್... ಧನ್ಯವಾದಗಳು...🙏🙏🙏 ಇಂತಹ ಒಂದು ಸ್ಥಳ ನಮ್ಮ ಕರ್ನಾಟಕದಲ್ಲೇ ಇದೆಯೆಂದು ಇವತ್ತಿನವರೆಗೂ ನನಗೆ ತಿಳಿದಿರಲಿಲ್ಲ.. ಇದನ್ನ ಒಂದು ಸಲವಾದರೂ ನೋಡಲೇಬೇಕು..
ತುಂಬಾ ಒಳ್ಳೆಯ ಸಂದೇಶದ ಇತಿಹಾಸ ನಮ್ಮ ಕನ್ನಡದ ಮೊದಲ ದೊರೆಯ ಇತಿಹಾಸವನ್ನು ಕುರುಹುಗಳನ್ನು ತೋರಿಸಿದ ನಿಮಗೆ ಹೃದಯಪೂರ್ವಕ ವಂದನೆಗಳು ಹಾಗೆ ನಮ್ಮ ಕನ್ನಡದ ಲಿಪಿ ಹಾಗೂ ಶಾಸನದ ಬಗ್ಗೆ ತಿಳಿಸಿ ಸರ್ ಈ ದೃಶ್ಯವನ್ನು ನೋಡಿ ಪುನೀತನಾದೆ ಸರ್ ಆಗಿನ ಕಟ್ಟಡಗಳು ಕಲ್ಲುಗಳು ಒಂದೊಂದು ಇತಿಹಾಸ ಹೇಳುತ್ತೀವೆ ತುಂಬಾ ಮನಸ್ಸಿಗೆ ಆನಂದ ಮುದ ನೀಡಿತು ಸರ್ ಮತ್ತೋಮ್ಮೆ ನಿಮಗೆ ನನ್ನ ಶಿರಸ್ಟಾಂಗ ವಂದನೆಗಳು ಸರ್
I wanted to visit this place from a long time. But after seeing this video, i experienced me in the video. I felt like, i myself walking in the cave. Nice video and well shor. Hats off 👏👏
ಸರ್ ನೀವು ಕರ್ನಾಟಕದ ಉದ್ದಕ್ಕೂ ಪ್ರವಾಸ ಮಾಡಿ ಇಂತಹ ಅದ್ಭುತವಾದ ಪ್ರೇಕ್ಷಣೀಯ ಸ್ಥಳಗಳನ್ನು ಹಾಗೂ ನಾಡಿನ ಪೂರ್ವಜರ ಇತಿಹಾಸವನ್ನು ಮತ್ತು ಅದರ ಮಹತ್ವವನ್ನು ನಮ್ಮೊಂದಿಗೆ ವಿಡಿಯೋ ಮೂಲಕ ಹಂಚಿಕೊಳ್ಳುತ್ತಿರುವುದಕ್ಕೆ ನಿಮಗೆ ನಮ್ಮೆಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು.....🙏
Marvellous underground architecture for dwelling, constructed before 1200 years ago. Sri sudheesh and such others are doing a good work. In Karnataka. This can be extended to other Districts also. Thanks.
Really felt awesome as I only was in that cave.. If I come sure I take shivanna as guide. I saw urs Durga fort video also in that shivanna explained excellent.
ನಮ್ಮಲ್ಲಿ ಈಗಿರುವ Technology ಬಳಸಿಕೊಂಡು ಈ ಗುಹೆಯ ಒಂದು 3D walkthrough video ಮಾಡಿದರೆ, ನಮ್ಮ ಪೂರ್ವಿಕರ ಕಲೆ, ಕಾರ್ಯ ಹಾಗೂ ಸಾಮರ್ಥ್ಯವನ್ನು ಮತ್ತೆ ಜೀವಂತವಾಗಿಸಿ ಅವರನ್ನು ಇನ್ನೂ ಹತ್ತಿರದಿಂದ ನೋಡಬಹುದು.
Sudeesh Sir, Great video of an amazing place. Immensely enjoyed seeing it. This cave is one of the rare master piece of our ancestors. Place certainly needs much greater exposure. Thanks for your hard work, time and effort.
Hi sudeesh sir, I am archaeological student in tumkur university, really proud of my culture and history, you and your team good effort sir really appreciate sir
Mr Sudeesh, Hat's off to you yet again.Such a mind-blowing maze of ancient tunnelling you gave us a visual narration of the great place which most people are unaware of.Hope the ASI and the government spend more money to restore and maintain the Great Historical Site than to spend millions of rupees on irrevelant projects. Wishing you all the best .
It's very informative sir I've seen this video again and again it is interesting I felt that im also traveling with u thanks sir and for guide he tells the information very nice and interesting... thank you
ಕರ್ನಾಟಕದ ಎಲ್ಲಾ ಜನರು ನೋಡಬೇಕಾದ ವಿಡಿಯೋ . ಕನ್ನಡದವರಲ್ಲ ಲೈಕ್ ಮಾಡಿ , ಶೇರ್ ಮಾಡಿ, ಮತ್ತು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ನೆನ್ನೆ ರಾತ್ರಿ ನಮ್ಮ ಮನೆಯವರೆಲ್ಲ ಟಿವಿಯಲ್ಲಿ ಹಾಕಿಕೊಂಡು ನೋಡಿದೆವು. ನಿಮಗೆ ಇದರಲ್ಲಿ ಸಹಕರಿಸಿದ ಅವರೆಲ್ಲರಿಗೂ ಹಾಗೂ ನಿಮಗೂ ಧನ್ಯವಾದಗಳು ಮತ್ತು ನಮಸ್ಕಾರಗಳು ಸರ್.
Thank you Sudheesh. It's amazing to watch this video. Many years back my Mom visited Ankli mata. She liked it and wanted me to visit this place. My bad luck couldn't made it. One thing I want to add. I had read a report, Millions of years Chitradurga was epicenter of lava formation, hence you find lot of rocky tunnels. The previous rulers considering these tunnels would have used this place for their strategic needs. Like Chitradurga fort which has lot of underground tunnels. They say madakari rulers out of fear of hyder Ali hid lots of gold & valuables in one of these tunnels, which could not be found till date.
English subtitles available for this video. Please enable CC on your computer or captions in your mobile
Nim num haki anna
I feel 2 visit like this sir very nice Frist time I saw very nice
@@NithinKumar-nb9uv Zu0ZXZZZZZZXXXX0XXXZZXXZXZfZZZZXXXZYSXzZZFZXXZFZZXZzFZZZZZZDZZZXXDZZXZzZZXZXZXXXXZZZXZZZDSSXZXXXZZZZZZZXZZXzZZZXXXZXZZXXZzZZXZXZZXXZZSZzZzXZZZZXSxSXXXxZZXXZxZzzZzZXXZXZXZsZZZzSXxZZZXSZzXZZZZXxZzXZZZXZZ8SS9dzZZISsi8SU79y9zuZUzZZSUSzzzsZZzZzzZzSizZzZZZZZZZZZZZZZtZzszzsZzSZZzZZxSyStzSZZZzzSZxyuzfszzySsizZzzZZzfszzzzDusUSSUSsSsZySS7XsusftugsdDusyfD8guHud8f8s8g98
Wonderful super
@@NithinKumar-nb9uv 6⅝
ಮನೆಯಲ್ಲಿ ಕುಳಿತೇ ಗುಹೆ ಹೊಕ್ಕಿ ಎಲ್ಲಾ ನೋಡಿ, ತಿಳಿದು ಬಂದ ಹಾಗೆ ಆಯಿತು. ಧನ್ಯವಾದಗಳು.
🙏🙏🙏
ಸರ್ ಗುಹೆ ತುಂಬಾ ಚೆನ್ನಾಗಿದೆ ನಾನು ಒಂದು ಸಾರಿ ಹೊಗಿದ್ಧೆನೆ ನಿಮ್ಮ ಚಿತ್ರಿಕರಣಕ್ಕೆ ತುಂಬಾ ಧನ್ಯವಾದಗಳು
🙏🙏🙏
ಗಂಡು ಮೆಟ್ಟಿದ ನಾಡು ನಮ್ಮದು ಈ ಕನ್ನಡ ನಾಡು..... ನಮ್ಮ ಹೆಮ್ಮೆಯ ಕನ್ನಡಿಗ ಮಯೂರ ವರ್ಮ 🙏
🙏🙏🙏
ನಮ್ಮ ಚಿತ್ರದುರ್ಗ ಸಾರ್ ನಾನು ಚಿತ್ರದುರ್ಗ ಹೆಸರು ತುಂಬಾ ಚೆನ್ನಾಗಿದೆ ಪ್ಲೇಸ್ ಸೂಪರ್ ಸರ್
Thanks ಅಣ್ಣ ಯಾಕೆ ಅಂದ್ರೆ ನಾನು ಒಬ್ಬ ಚಿತ್ರದುರ್ಗ ಜಿಲ್ಲೆಯವಾನಾಗಿ ಇಷ್ಟು ತಿಳಿದುಕೊಂಡಿರಲಿಲ್ಲ ನಿಮ್ಮಿಂದಾ ನನಿಗೆ tilidukollodikke help ಆಯ್ತು thanks and love you ಅಣ್ಣ
😊🙏🙏🙏
ಮೊನ್ನೆ ತಾನೆ ನೋಡಿಬಂದೆ ಈ ಗುಹೇನ... ಅಧ್ಬುತ... ಹಾಗೂ ಅಚ್ಚರಿ,,,ಹಾಗೂ ನಿಗೂಢ... ಎಲ್ರೂ ಜೀವನದಲ್ಲಿ ಒಮ್ಮೆ ಯಾದರು ನೋಡುವಂತಹ ಸ್ಥಳ 😍
This is the first time any youtuber has caved into such depth and detail..... Hats off to you Sudeesh.... How do you get the courage to do such adventures its very rare to see this in a youtuber....
With the help of a guide anyone can go inside this cave
yes. u had lot of courage to go so deep . thank u.
Tv channels should interview him.....He deserves that
😊🙏🙏🙏
VERY True GOD BLESS YOU Mr Sudesh
@@jamunagr6937 thank you
definitely they she support his enthusiasm of expploring at least basic facts.
ಸತ್ಯ. ಹಾಗೆ ಇವರ ಎಲ್ಲಾ video ಗಳನ್ನ TV program ಮಾಡಿದ್ರೆ ಇನ್ನು ತುಂಬಾ ಜನಕ್ಕೆ ಸೇರತ್ತೆ. ಬರಿ ಡಬ್ಬಾ news ಮತ್ತೆ movie ನೋಡಿ ಬೇಸತ್ತಿರೋರಿಗೆ ತುಂಬಾ ಮಜವಾಗಿರತ್ತೆ.
I am actually learning kannada by looking at your videos. You speak clearly and slowly. Im now able to understand atleast 30% of what you speak . Good work bro :-)
happy to know 🙏🙏🙏
Were are you from bro
ಅದ್ಭುತ ಅತ್ಯದ್ಭುತ ನಿಮ್ಮ ಈ ಗುಹೆಯ ಜರ್ನಿ ಹಾಗೂ ಮಾಹಿತಿಗೆ ನಾವು ನಿಮ್ಮ ಜೋತೆ ಬಂದಂಗೆ ಅನಿಸುತ್ತಿತ್ತು ಧನ್ಯವಾದಗಳು ಸರ್
thank you
India is so so beautiful I have never imagined in this way... So beautifilly designed taking care of so many asoect
ತುಂಬಾ ಅದ್ಭುತವಾದ ಸ್ಥಳ ಇದು... ನಾನು ನೋಡಿದ್ದೇನೆ ಬಹಳ ಆಶ್ಚರ್ಯ ಅಚ್ಚರಿ ಉಂಟು..
ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ ಸರ್ ನಾನೇ ಹೊಳಗಡೆ ಹೋಗಿ ಬಂದಂತೆ ಆಯ್ತು....ತುಂಬಾ ಧನ್ಯವಾದಗಳು ಸರ್....ಇದಕ್ಕೆ ಗುಹೆ ಅನ್ನುವುದಕ್ಕಿಂತ ಗುಪ್ತ ಅರಮನೆ ಅಂದರೆ ತಪ್ಪಾಗಲಾರದು ಸರ್.....
🙏🙏🙏
సార్ సూపర్ సార్ మన పూర్వికులు నిర్మించిన కట్టడాలను మాకు చూపించినందుకు మీరు చాలా గ్రేట్ సార్ మీరు మీకంటే చాలా ఓపిక గా ఇన్ని అద్భుతాలను చూపించిన గైడ్ అన్నకు నా నమస్కారములు జై హింద్ జై శ్రీ రామ్
Chaala Dhanyavadalu 🙏🙏😊
*ಕನ್ನಡದ ಪ್ರಪ್ರಥಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ ಮಯೂರವರ್ಮ ಅವರು ಕಟ್ಟಿಸಿದ ಈ ಚಂದ್ರವಳ್ಳಿ ಗುಹೆ ಬಹಳ ಚೆನ್ನಾಗಿದೆ ನಾನು ಕರ್ನಾಟಕದಲ್ಲಿದ್ದರು ಈ ಚಂದ್ರವಳ್ಳಿ ಗುಹೆಯ ಬಗ್ಗೆ ನನಗೆ ಸ್ವಲ್ಪವೂ ಮಾಹಿತಿ ಇರಲಿಲ್ಲ ನನಗೆ ಚಿತ್ರದುರ್ಗ ಕೋಟೆ ಮಾತ್ರವೇ ಗೊತ್ತಿತ್ತು ಗೈಡ್ ಮುಖಾಂತರ ಎಲ್ಲವನ್ನು ನಮಗೆ ಮಾಹಿತಿ ನೀಡಿದ್ದೀರಾ ಹಾಗೂ ಚಂದ್ರವಳ್ಳಿಯ ಗುಹೆಯ ಚಿತ್ರೀಕರಣವನ್ನು ತುಂಬಾ ಚೆನ್ನಾಗಿ ತೆಗೆದು ತೋರಿಸಿದ್ದೀರಾ ಧನ್ಯವಾದಗಳು ಸುದೀಶ್ ಹಾಗೂ ಗೈಡ್ ಶಿವಣ್ಣ ಅವರಿಗೆ*
🙏🙏🙏
Thank u sudheesh.such a adventurous and inspirational job.ತಮ್ಮ ಈ ಒಳ್ಳೆಯ ಪ್ರಯತ್ನಕ್ಕೆ ನನ್ನ Salute 🙏
Very interesting to know the secret meeting points 80 feet below ground level and underneath a rocky terrain. Beyond imagination. No words to express the joy happiness and appreciation for the creators after seeing this expedition. Special thanks to Guide Shivanna for patiently explaining the details and to you for the passion in exploring such iconic places. Thanks to you and team and excellent videography. You must protect the copyright of all these are priceless possessions.
Thank you 😊🙏🙏
Interesting hagi erruthe prathi ondhu video kuda,,Nam Karnataka history thumba rich hagi edhe 👍🏻👍🏻🙏🏻🙏🏻🙏🏻
ಚಿತ್ರದುರ್ಗ ಜಿಲ್ಲೆಯಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ಒಮ್ಮೆಯೂ ಈ ಗುಹೆಯ ಒಳಗೆ ಹೋಗಿ ನೋಡಿಲ್ಲ. ತುಂಬಾ ಧನ್ಯವಾದಗಳು ಸರ್ ಕಣ್ಣಿಗೆ ಕಟ್ಟಿದಂತೆ ವಿಡಿಯೋ ಚಿತ್ರೀಕರಣ ಮಾಡಿದ್ದೀರಿ ಹಾಗೂ ಗೈಡ್ ಅವರಿಗೂ ಧನ್ಯವಾದಗಳು.
🙏🙏🙏
I have been here 19 years ago, such an unforgettable experience, now watching this video from Nz. Thank you for bringing my memories back!
Dayavittu edu allien maadidu alla Namma poorvika maadidu
Superrrrr maathu sir 🙏🙏👌👌👌👌
😀😊🙏🙏
ನಿಜವಾಗಿಯೂ ಚಂದ್ರವಳ್ಳಿ ಗುಹೆಗೆ ಹೋಗಿಬಂದಂಗಾಯ್ತು, ಸೂಪರ್ ಸಾರ್.
🙏🙏🙏
Omg. Sudeesh really it’s an amazing technology. One cannot imagine that in those days they have constructed such a hideout under those huge rocks. This chandravalli tour was really very much thrilling. Thank you so much
🙏🙏🙏
Nivu madiruva every videos noduthidene. Nanage thumba kushi aguthe ee videos nodtidre, because Nanu mysure hudga but mysure palace ge 5 to 6 times hogidene. Adare adara history gotirlila. Nimma jote palace guide thumba chennagi explain madidru. Nivu heege jasti videos madtha eri.Thank u so much sir.
🙏🙏🙏
Swarga namma Durga. Thank you to visit our Fort City.
ತುಂಬಾ ಉಪಯುಕ್ತ ಮಾಹಿತಿ....ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು.....
🙏🙏🙏🙏
Had been to this cave years back, an experience not to be forgotten. Proud to be born in Kannada land, nanna hemme nanna karnataka nadu.
ಚಂದ್ರವಳ್ಳಿಯತೋಟ, ಹಾಗೂ ಚಂದ್ರವಳ್ಳಿಯ ಗುಹೆಯನ್ನು ಸವಿಸ್ತಾರವಾಗಿ ತೋರಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು, ನಾವೇ ಸ್ವತಃ ಹೋದರೂ ಇಷ್ಟು ಸೊಗಸಾಗಿ ವರ್ಣನೀಯವಾಗಿ ನೋಡಲು ಸಾಧ್ಯವಾಗುವುದಿಲ್ಲ ವೇನೋ, ಗತಕಾಲದ ವೈಭವದಿಂದ ಆಳಿದ ನಮ್ಮ ಅರಸರ ಆಳ್ವಿಕೆಯನ್ನು ನೆನಪಿಸಿದ ತಮಗೂ ಹಾಗೂ ಸವಿವರವಾಗಿ ವರ್ಣಿಸಿದ ಗೈಡ್ ರವರಿಗೂ ಮತ್ತೊಮ್ಮೆ ಅಭಿನಂದನೆಗಳು.
ಧನ್ಯವಾದಗಳು 🙏😊😊
One day u can get kannada rajyothsawa award 100%
ಚಂದಾವಲ್ಲಿ ಯಿಂಥಾ ಅದ್ಭುತ ! ವಿಡಿಯೋ ತುಂಬಾ ಧನ್ಯವಾದಗಳು. 🙏ಸರ್
ನಿಮ್ಮ ಚಿತ್ರಣ ಬಹಳ ಚೆನ್ನಾಗಿದೆ ದಯವಿಟ್ಟು ಚಿತ್ರದುರ್ಗದ ಕೋಟೆಯ ಬಗ್ಗೆ ಒಂದು ವೀಡಿಯೊ ಮಾಡಿ
👍👍👍
ಅಬ್ಬಾ ನಿಜಕ್ಕೂ ಒಂದು ಅದ್ಭುತವಾದ ಅನುಭವ ಸರ್... ಧನ್ಯವಾದಗಳು...🙏🙏🙏
ಇಂತಹ ಒಂದು ಸ್ಥಳ ನಮ್ಮ ಕರ್ನಾಟಕದಲ್ಲೇ ಇದೆಯೆಂದು ಇವತ್ತಿನವರೆಗೂ ನನಗೆ ತಿಳಿದಿರಲಿಲ್ಲ.. ಇದನ್ನ ಒಂದು ಸಲವಾದರೂ ನೋಡಲೇಬೇಕು..
ತುಂಬಾ ಒಳ್ಳೆಯ ಸಂದೇಶದ ಇತಿಹಾಸ ನಮ್ಮ ಕನ್ನಡದ ಮೊದಲ ದೊರೆಯ ಇತಿಹಾಸವನ್ನು ಕುರುಹುಗಳನ್ನು ತೋರಿಸಿದ ನಿಮಗೆ ಹೃದಯಪೂರ್ವಕ ವಂದನೆಗಳು ಹಾಗೆ ನಮ್ಮ ಕನ್ನಡದ ಲಿಪಿ ಹಾಗೂ ಶಾಸನದ ಬಗ್ಗೆ ತಿಳಿಸಿ ಸರ್ ಈ ದೃಶ್ಯವನ್ನು ನೋಡಿ ಪುನೀತನಾದೆ ಸರ್ ಆಗಿನ ಕಟ್ಟಡಗಳು ಕಲ್ಲುಗಳು ಒಂದೊಂದು ಇತಿಹಾಸ ಹೇಳುತ್ತೀವೆ ತುಂಬಾ ಮನಸ್ಸಿಗೆ ಆನಂದ ಮುದ ನೀಡಿತು ಸರ್ ಮತ್ತೋಮ್ಮೆ ನಿಮಗೆ ನನ್ನ ಶಿರಸ್ಟಾಂಗ ವಂದನೆಗಳು ಸರ್
ಧನ್ಯವಾದಗಳು 🙏🙏🙏😊😊
ತುಂಬಾ ಚೆನ್ನಾಗಿದೆ ಖುಷಿಆಯಿತು ಒಳ್ಳೆಯ ಮಾಹಿತಿ Tq ಎಷ್ಟು ಹಣವನ್ನು ತೆಗೆದುಕೊಂಡರು ಗೈಡು ಇನ್ನು ಒಳ್ಳೆಯ ಮಾಹಿತಿಯನ್ನು ನೋಡಲು ಕಾಯುವೆ
ಧನ್ಯವಾದಗಳು 😊🙏🙏
I wanted to visit this place from a long time. But after seeing this video, i experienced me in the video. I felt like, i myself walking in the cave.
Nice video and well shor. Hats off 👏👏
🙏🙏🙏
ಸರ್ ನೀವು ಕರ್ನಾಟಕದ ಉದ್ದಕ್ಕೂ ಪ್ರವಾಸ ಮಾಡಿ ಇಂತಹ ಅದ್ಭುತವಾದ ಪ್ರೇಕ್ಷಣೀಯ ಸ್ಥಳಗಳನ್ನು ಹಾಗೂ ನಾಡಿನ ಪೂರ್ವಜರ ಇತಿಹಾಸವನ್ನು ಮತ್ತು ಅದರ ಮಹತ್ವವನ್ನು ನಮ್ಮೊಂದಿಗೆ ವಿಡಿಯೋ ಮೂಲಕ ಹಂಚಿಕೊಳ್ಳುತ್ತಿರುವುದಕ್ಕೆ ನಿಮಗೆ ನಮ್ಮೆಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು.....🙏
🙏🙏🙏
Respect ur efforts sir
Love from Kerala
And special thanks for subtitles
🙏🙏🙏
ತುಂಬಾ ಒಳ್ಳೆ ಕೆಲಸ ಮಾಡ್ತಿತಿದಿರಾ ನಿವು ಧನ್ಯವಾದಗಳು ನಿಮಗೆ
🙏🙏🙏
ನನ್ನ ಹೆಮ್ಮೆಯ ಊರು😘
💪💪💪
I visited 2 times.... So amazing.. History is miracle
😊🙏❤️
This should join the UNESCO's world heritage site
true
Chandrashekhar B absolutely deserve
Then everyone wil start going inside and write their names on walls and spoil it
Hope it wont become
@@dhanikpatel7144 Yes
Really proud of you.. M very much interested in historical places .. but couldn't visit.. bcz f u I can watch my interestd places thank u
Happy to know
@@SudeeshKottikkal keep doing videos like this.. I am from Kodagu. U can visit places there also
ತುಂಬಾ ಅದ್ಭುತ ಸರ್. ಆದ್ರೆ ತುಂಬಾ ಅಂದ್ರೆ ತುಂಬಾ ಭಯ ಆಗೋಯ್ತು. ಹೇಗೆಲ್ಲ ನಿರ್ಮಾಣ ಮಾಡಿದಾರೆ. ಲೈಟಿಂಗ್ ಹಾಕಿಸಿದ್ರೆ ತುಂಬಾ ಚೆನ್ನಾಗಿರತ್ತೆ ನೋಡೋಕೆ.
I think lighting haksidre nodoke e Maja baralla and avara technology kuda lighting nali namge sariyari thiliyalla ansathe idu nanna opinion
ಐ ಲೋವ್ ಯೋ ಚಿತ್ರದುರ್ಗ ❤️❤️😍😍
Never knew about these historical secrets of Karnataka.. thanks to Sudeesh
🙏🙏🙏
Worth watching full video
#mast #super
Thank you 😊
This is the first time I watched Kannada vlog in full strech found interesting and tqs to everyone for making nd uploading this🙏🙏
😊😊🙏🙏🙏
ಸುದೀಶ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏🙏🙏🙏
🙏🙏🙏
Didn't know about this cave,,, I felt like as if I am really inside the caves,,, asthu chanagi vedio madidera,,, good job sir
Thank you 😊
ಎಕ್ಸಲೆಂಟ್.... ಅದ್ಭುತ....
Marvellous underground architecture for dwelling, constructed before 1200 years ago. Sri sudheesh and such others are doing a good work. In Karnataka. This can be extended to other Districts also. Thanks.
😊😊🙏🙏🙏
ನಮ್ಮ ಹೆಮ್ಮೆ ನಮ್ಮ ಕರುನಾಡು wonderfull guide
🙏🙏🙏
Really felt awesome as I only was in that cave.. If I come sure I take shivanna as guide. I saw urs Durga fort video also in that shivanna explained excellent.
🙏🙏🙏
Nanu darmendra sir avra fan agbitini bro...chitradurgada ithihasa sogasagi katti kottiddare👌👌👌
🙏🙏🙏
ನಮ್ಮಲ್ಲಿ ಈಗಿರುವ Technology ಬಳಸಿಕೊಂಡು ಈ ಗುಹೆಯ ಒಂದು 3D walkthrough video ಮಾಡಿದರೆ, ನಮ್ಮ ಪೂರ್ವಿಕರ ಕಲೆ, ಕಾರ್ಯ ಹಾಗೂ ಸಾಮರ್ಥ್ಯವನ್ನು ಮತ್ತೆ ಜೀವಂತವಾಗಿಸಿ ಅವರನ್ನು ಇನ್ನೂ ಹತ್ತಿರದಿಂದ ನೋಡಬಹುದು.
ತುಂಬಾ ಒಳ್ಳೆಯ ವೀಡಿಯೋ, ಕೋಟೆ ಸೂಪರ್ ಇದೆ.Thank u sir, guide ಸಹ ತುಂಬಾ ಚೆನ್ನಾಗಿ ವಿವರಣೆ ಮಾಡ್ತಾರೆ,ಅವರಿಗೂ ಧನ್ಯವಾದಗಳು👌👌
🙏🙏🙏
Sudeesh Sir, Great video of an amazing place. Immensely enjoyed seeing it. This cave is one of the rare master piece of our ancestors. Place certainly needs much greater exposure. Thanks for your hard work, time and effort.
😳👌👌👍😍 super.
ഗുഹകൾ കുള്ളിലെ അത്ഭുത ലോകം.Really fantastic.wonderful vedio.
Thank you 😊
ಹೀಗೇ ಕನ್ನಡಮುಖಿ ಕೆಲಸಗಳನ್ನು ಮಾಡುತ್ತಿರಿ ಸರ್. ಶುಭವಾಗಲಿ.
🙏🙏🙏
ನಿಮ್ಮ ವಿಡಿಯೋ ನೋಡಿ ನಾವು ತುಂಬಾ ದೇವಸ್ಥಾನಗಳ ದರ್ಶನ ಮಾಡಿದೆವು. ತುಂಬಾ ತುಂಬಾ ಧನ್ಯವಾದಗಳು
🙏🙏🙏
ಸರ್ ನಾನು ಚಿತ್ರದುರ್ಗದವನಾಗಿ ಇಷ್ಟೊಂದು ವಿಷಯವನ್ನು ತಿಳಿದುಕೊಂಡಿರಲಿಲ್ಲ ವಿಡಿಯೋಗೆ ಧನ್ಯವಾದಗಳು....
😊😊🙏🙏🙏
ನಿಮ್ಮ ವಿಡಿಯೋನ ನೋಡ್ತಿದ್ರೆ ಅಲ್ಲಿಗೆ ಹೋಗಿ ಬರಬೇಕು ಅನ್ಸುತ್ತೆ. ನಮಗೆ ಚಂದ್ರವಳ್ಳಿ ಗುಹೆ ತೋರಿಸಿದ್ದಕ್ಕೆ ಧನ್ಯವಾದಗಳು.
🙏🙏🙏
ನಿಮ್ಮ videos ನೋಡ್ತಿದ್ರೆ ಬೇಜಾರು ಕಳಿಯುತ್ತೆ. ನಾವೇ ಅಲ್ಲಿಗೆ ಹೋಗಿದ್ದೇವೆ ಅನಿಸುತ್ತೆ.
ಧನ್ಯವಾದಗಳು
Hi sudeesh sir, I am archaeological student in tumkur university, really proud of my culture and history, you and your team good effort sir really appreciate sir
Mr Sudeesh, Hat's off to you yet again.Such a mind-blowing maze of ancient tunnelling you gave us a visual narration of the great place which most people are unaware of.Hope the ASI and the government spend more money to restore and maintain the Great Historical Site than to spend millions of rupees on irrevelant projects. Wishing you all the best .
very true, thank you
ನಿಮ್ಮ ಈ ನಿರೂಪಣೆ ಚೆನ್ನಾಗಿದೆ ಸಹೋದರ👌...ನಾವು ಈ ಗುಹೆಯ ಒಳಗೆ ಹೋಗಿದ್ವಿ ಅಲ್ಲಿ ಎಲ್ಲಿ ಹೋದ್ರೆ ಎಲ್ಲಿಗೆ ಹೋಗ್ತಿವಿ ಅಂತಾನೆ ಗೊತ್ತಗಲ್ಲ.
😊🙏🙏🙏
Really amazing cave sir..very much information about history..interesting place to visit 👍👍😊
Thank you Vinayak 😊🙏
ನಮ್ಮ ಪೂರ್ವಿಕರ ಬುದ್ಧಿಮತ್ತೆಯ ದಾಖಲೀಕರಣದ ಅದ್ಭುತವಾದ ಕೆಲಸ ತಮ್ಮದು. ಅಭಿನಂದನೆಗಳು.
🙏🙏🙏
So thrilling experience it was !
Respect for our ancestors 🙏
Ваши предки к этим и объектам и многим другим отношения не имеют. Это наследие предшественной цевелизации.
ತುಂಬಾ ಒಳ್ಳೆಯ ವಿಷಯಗಳನ್ನು ತಿಳಿಸಿದೀರಿ ತುಂಬಾ ಧನ್ಯವಾದಗಳು
🙏🙏🙏🙏
We had been there on a family vacation of 10 members, the place was very nice .
Nice to know
ನಿಮಗೆ ಅಭಿನಂದನೆಗಳು.ಹಾಗೆಯೇ ಹೃದಯಪೂರ್ವಕ ಧನ್ಯವಾದಗಳು ಸರ್ ❤️👍🙏
🙏🏻🙏🏻🙏🏻
It's very informative sir I've seen this video again and again it is interesting I felt that im also traveling with u thanks sir and for guide he tells the information very nice and interesting... thank you
🙏🙏🙏
ನೀವು ಒಬ್ಬ ಕನ್ನಡಿಗನಾಗಿ ಸಕಲ ಕನ್ನಡ ಕುಲಬಾಂಧವರಿಗೆ ಚಂದವಳ್ಳಿ ತೋಟದ ಗುಹೆಗಳ ಪರಿಚಯ ಮಾಡಿಸಿಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಣ್ಣಾ.
ಕರ್ನಾಟಕದ ಎಲ್ಲಾ ಜನರು ನೋಡಬೇಕಾದ ವಿಡಿಯೋ . ಕನ್ನಡದವರಲ್ಲ ಲೈಕ್ ಮಾಡಿ , ಶೇರ್ ಮಾಡಿ, ಮತ್ತು ಸಬ್ಸ್ಕ್ರೈಬ್ ಮಾಡಿಕೊಳ್ಳಿ. ನೆನ್ನೆ ರಾತ್ರಿ ನಮ್ಮ ಮನೆಯವರೆಲ್ಲ ಟಿವಿಯಲ್ಲಿ ಹಾಕಿಕೊಂಡು ನೋಡಿದೆವು. ನಿಮಗೆ ಇದರಲ್ಲಿ ಸಹಕರಿಸಿದ ಅವರೆಲ್ಲರಿಗೂ
ಹಾಗೂ ನಿಮಗೂ ಧನ್ಯವಾದಗಳು ಮತ್ತು ನಮಸ್ಕಾರಗಳು ಸರ್.
ಧನ್ಯವಾದಗಳು 🙏🙏🙏♥️♥️♥️
Sir neevu chikka chikka doors/dwara/openings alli baggi baggi hoguthiddaga namge usiru kattida anubhava aaytu 😱
ಧನ್ಯವಾದಗಳು ಸರ್ 😊😊
😊😊🙏🙏🙏
ಚಿತ್ರದುರ್ಗ dalli ಜೋಗಿಮಟ್ಟಿ ಮಳೆಗಾಲದಲ್ಲಿ ಹೋಗಿ sir. thumba chanagide
ಪ್ರಯತ್ನ ಮಾಡ್ತೀನಿ.. ಧನ್ಯವಾದಗಳು
Superb superb sir, 2month back nanu edara bagge mahiti kelidde. Nivu adannu tumba detail agi tilisikottiddiri. Thanks🙏🙇. Sir
🙏🙏🙏
I am very much proud of our ancestors they were great and intelligent we too have the same caliber but we are not knowing our capabilities
🙏🙏🙏
ಈ ಸ್ಥಳದ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಅದ್ಭುತವಾದ ಸ್ಥಳ. ತಿಳಿಸಿದಕ್ಕೆ ಧನ್ಯವಾದಗಳು 🙏
🙏🙏🙏
Amazing unimaginable constructions by our ancestors. All the details well explained by the guide. Great attempt by Sudeesh.
🙏🙏🙏
ಅತ್ಯುತ್ತಮ ವಿಡಿಯೋ, ಏಳುಸುತ್ತಿನ ಕೋಟೆ ಕಣ್ಣಾರೆ ಕಂಡ ಅನುಭವನೀಡಿತು ಗೈಡರವರಿಗೆ ಧನ್ಯವಾದಗಳು 🙏
🙏🙏🙏
Sir tumbane olle kelasa Madta ideera, namma yuva janangakke itihasada bagge belaku chelli, namma nadida itihasadalli aasakti baruvantaha kelasa,,,,,tumbane danyavadagalu
😊😊🙏🙏🙏
ಇತಿಹಾಸ ಅಂದ್ರೇ ಸುಮ್ನೇನಾ ಅದ್ರಲ್ಲೂ ಗೈಡ್ ಸಹಾಯ ಸೂಪರ್ ಇದೇ ರೀತಿ ನಿಮ್ಮ ಒಂದು ಕಾರ್ಯಕ್ಕೆ ನಿಮ್ಮ ಅಭಿಮಾನಿ ಮಾಡುವ ವಂದನೆಗಳು ❤️❤️
🙏🙏🙏
Watching this video felt like we have place similar to Egypt (Valley of the kings) in India.
Namma Durga
Thanks for this video... this is my fav place which i visited in 2002.. i am big fan of chandravalli caves
🙏🙏🙏
Rare and excellent coverage. Thank you very much for the painstaking efforts and presentation.
🙏🙏🙏🙏
ಥ್ಯಾಂಕ್ಯೂ ಬ್ರದರ್ ನಿಮ್ಮ ಈ ಚಿತ್ರೀಕರಣ ನೋಡಿ ನನಗೆ ಮೈ ರೋಮಾಂಚನವಾಯಿತು ಹಾಗೆ ನಾನು ಕೂಡ ಇಲ್ಲಿಗೆ ಬೇಟಿ ಕೊಡುವೆ ಥ್ಯಾಂಕ್ಯೂ ವೆರಿ ಮಚ್ ಬ್ರದರ್
😊😊🙏🙏🙏
ನಿಮ್ಮ ಪರಿಶ್ರಮ ಮತ್ತು ಕುತೂಹಲ ದಿಂದ ನಾವು ಕೂಡ ಇತಿಹಾಸದ ಸ್ಥಳಗಳನ್ನು ನೋಡುವ ಭಾಗ್ಯ ವಂದನೆಗಳು sir
ಧನ್ಯವಾದಗಳು
Very nice information.
.... I am scare to go in small caves this looks very long hats of u guys.
Good job bro
Hidden gem of karnataka👌it's underrated ,by ua video our people vl knw more n travel👍☺️thank you Sudeesh,im gonna visit shortly😊
Thank you Varun.. enjoy your visit
Thank you for showing this wonderful cave to us. Much love ❤️
🙏🙏🙏💗💗💗
I don't skip such interesting 🤔🙄 videos I observe it very clearly
So nice of you
Namma Durga namma hemme❤
👍👍🙏🙏
Thank you Sudheesh. It's amazing to watch this video. Many years back my Mom visited Ankli mata. She liked it and wanted me to visit this place. My bad luck couldn't made it. One thing I want to add. I had read a report, Millions of years Chitradurga was epicenter of lava formation, hence you find lot of rocky tunnels. The previous rulers considering these tunnels would have used this place for their strategic needs. Like Chitradurga fort which has lot of underground tunnels. They say madakari rulers out of fear of hyder Ali hid lots of gold & valuables in one of these tunnels, which could not be found till date.
interesting info thanks for sharing
I am wondering what to call these caves. Fort or palace or else. Please suggest.
Excellent after a long time I am watching this channel show next other cave like this Pls sir
for more cave videos please click the link for cave playlist. th-cam.com/play/PLmLtXDrOCxZwK6jDQtaqJJKMsO482BKlX.html
Sir , this is my favorite video f all ur videos
Thank you 😊🙏🙏🙏