Enthananda Nan Yesu Jothegiralu | ಎಂಥಾನಂದ ನನ್ನೇಸು ಜೊತೆಗಿರಲು | Kannada Christmas Song 2023

แชร์
ฝัง
  • เผยแพร่เมื่อ 7 ก.พ. 2025
  • For lyrics WhatsApp: +91 98448 84665

ความคิดเห็น • 2

  • @shivammashivi3975
    @shivammashivi3975 2 หลายเดือนก่อน

    ಎಂಥಾನಂದ ಎಂಥಾನಂದ
    ನನ್ನೇಸು ಜೊತೆಗಿರಲು..... " ೨ "
    ಸಂತೋಷದಿಂದ...
    ನಾ ಕುಣಿದು.. ನಲಿವೇ..
    ನೀ ನನ್ನ ಬಳಿ ಇರಲು... " ೨ "
    ಎಂಥಾನಂದ ಎಂಥಾನಂದ
    ನನ್ನೇಸು ಜೊತೆಗಿರಲು..... " ೨ "
    ಆತ್ಮವಾ ತುಂಬಿದೆ..
    ನೀ ನನ್ನ ಮನದಿ...
    ನಾ ಹೇಗೆ ನಲಿಯದಿರಲೀ.... " ೨ "
    ಯಾರ ಅಡ್ಡ ಬಂದರೂ
    ಯಾರೇ ಏನೇ ಅಂದರೂ
    " ನಾ ಕುಣಿವೆ ನಿನ್ಮುಂದೆ.... "೨ "
    ಎಂಥಾನಂದ ಎಂಥಾನಂದ
    ನನ್ನೇಸು ಜೊತೆಗಿರಲು..... " ೩ "
    ದೇವ ದೂತರನ್ನು....
    ನನ್ನೊಡನೆ ಕಳಿಸಿ...
    ನಾ ಒಟ್ಟಾಗಿ ಕುಣಿಯುವೆನು
    ಅವರೊಡನೆ ಸೇರಿ...
    ಗುಡುಗಿನಂತೆ ನಿನ್ನ...
    ಹೊಗಳಿ ಹಾಡುವೆವು....
    ಎಂಥಾನಂದ ಎಂಥಾನಂದ
    ನನ್ನೇಸು ಜೊತೆಗಿರಲು..... " ೨ "

  • @shesoffical3032
    @shesoffical3032 ปีที่แล้ว

    ❤❤❤❤✝️❤❤❤❤❤❤❤❤✝️♥️♥️♥️♥️