ಬಿಜೆಪಿ ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ 52 ಡಿಜಿಟಲ್‌ ಪ್ರಚಾರ ವಾಹನಗಳಿಗೆ ಬಿ ವೈ ವಿಜಯೇಂದ್ರ ಚಾಲನೆ|By vijayendra

แชร์
ฝัง
  • เผยแพร่เมื่อ 9 มี.ค. 2024
  • #bjp4karnataka #byvijayendra #bsyediyurappa
    ರಾಜ್ಯ ಬಿಜೆಪಿಯು ಲೋಕಸಭಾ ಚುನಾವಣೆಯ ಭಾಗವಾಗಿ 52ಕ್ಕೂ ಅಧಿಕ ಡಿಜಿಟಲ್ ಪ್ರಚಾರ ವಾಹನಗಳನ್ನು ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಕಳುಹಿಸಿದೆ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪೂಜೆ ಸಲ್ಲಿಸಿ ಧ್ವಜ ಹಿಡಿದು ಡಿಜಿಟಲ್ ವಾಹನಗಳ ಪ್ರಚಾರಕ್ಕೆ ಚಾಲನೆ ನೀಡಿದರು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾಜಿ ಮುಖ್ಯಮಂತ್ರಿ ಸಂಸದ ಡಿ ವಿ ಸದಾನಂದ ಗೌಡ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
    #bestnews #prajadhwanikannadanews #letestvedio #letestnews #bjp4karnataka #bsy #byvijayendra #byv #rashok #dvsadanandagowda #viralvideo

ความคิดเห็น •