This series should be Broadcast by The National Geographic..A very nice representative Video about our Hardworking Shepherds livelihood. A big hats off to Kalamadhyama for This Excellent Podcasts. 👏
his knowledge unbeatable please interview about traditional knowledge He is around 90 years old At this age he will walk daily 15-20Km And hiking around 300 Km to shrishailam on every year
👌 Super 😊 very 🤗 nice 💞 good 😊 kuri 👌 siddappa 👌 good 👌😊🤗💞😊👌 super 👌 great 👍😊👌👏🙏 you 👌 your 😊 family 🤗 members 💞 super 😊 God 👌 bless 👌 you 👌 your 😊 family 🤗 Ajja 💞 prama 😊 sir 👌 super 🙏💖🤗💞 video 📸 super 👌 beautiful 😍 good 👍 videos 😁😍 brother 😊 super ☺️😘❤️
🤣ಯಾಕೆಂದ್ರೆ ಅಲ್ಲಿ ಕರೆಂಟ್ ಇಲ್ಲವೇ ಇಲ್ಲ,,,, ಆದರೂ ಅವರ ಮನಸ್ಸು ಬೆಳಕಾಗೆ ಇರುತ್ತೆ,,,,, ಆದರೆ ನಾವುಗಳು ಹತ್ತು ನಿಮಿಷ ಕರೆಂಟ್ ಹೋದರೆ ಬಾಲ ಸುಟ್ಟ ಬೆಕ್ಕಿನ ತರ ಆಡ್ತೀವಿ,,,,, ಅವರನ್ನು ನೋಡಿ ಕಲಿತು ಕೋಬೇಕು ಅಂತ,,,,, ಅಲ್ಲವಾ 🤔
Param. Neev avr video upload maadi earn madthira alla. Swalpa hinge jeevna madovrge yenadru help maadi banni. Help in the form of anything like ration, grocery or any kinda
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Param super
ಕುರಿಗಾಹಿಗಳ ಬದುಕು ಬಯಲು ಮಾಡಿದ ಕಲಾ ಮಾಧ್ಯಮಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ❤
ನನ್ನ ಮೆಚ್ಚಿನ, ಎಪಿಸೋಡ್ಗಳು, ತುಂಬಾ ಥ್ಯಾಂಕ್ಸ್, ಈ ತರಹದ ಬೇರೆ ಕುಟುಂಬಗಳು ಬೇರೆ ಕೆಲಸ ಮಾಡ್ತಾ ಇರುವಂಥವರನ್ನು ಹುಡುಕಿ ನಮ್ಮ ಯುವ ಜನಾಂಗಕ್ಕೇ ಪರಿಚಯಿಸಿ.
ತಾಯಿಯ ನೆನೇದೆವು ತಂದೆಯ ನನದೇವು ತಂದೆ ಬೀರಪ್ಪನ ಪಾದ್ದಾಕೆ ಹಾಡು ಚೆನಗೀದೆ.ಪರಾಮ್ ಸಾರ್❤ ❤❤
ನಾವು ಕುರುಬರೆ ನಾವು ಸಣ್ಣ ವಯಸ್ಸಲ್ಲಿ ಕುರಿಗಳ ಕಾಯುತ್ತಿದ್ದೇವೆ ಈಗ ನಮ್ಮ ಅಣ್ಣಂದಿರು ಎಲ್ಲಾ ಮಾರಿಬಿಟ್ಟರು😢😢😢
ಜೈ ಪರಮೇಶ್ ನಿಮ್ಮ ಶ್ರಮಕ್ಕೆ ಧನ್ಯವಾದ. ದೇವರು ಆರೋಗ್ಯ ಆಯಸ್ಸು ಕೊಡಲಿ ನಿಮಗೆ. 🙏🙏🙏❤️👏
ಸಂಚಾರಿ ಕುರುಬರ ಜೀವನಶೈಲಿ ಬಗ್ಗೆ ಮಾಹಿತಿ ನೀಡಿದ ಕಲಾಮಾಧ್ಯಮ ತಂಡಕ್ಕೆ ಧನ್ಯವಾದಗಳು ಸರ್ ❤
No one can expect this kind of videos from any other channel... ಕಾಲಮಾಧ್ಯಮ ನಿಮಗಿದೋ ನನ್ನ ನಮಸ್ಕಾರಗಳು...
ಧನ್ಯವದಗಳೊಂದಿಗೆ..
ಪರಮ್ ಸರ್ ನಿಮ್ಮ ಪರಿಶ್ರಮಕ್ಕೆ ಧನ್ಯವಾದ . ಆ ದೇವಿ ನಿಮಗೆ ಆಯಷು ಆರೋಗ್ಯ ಕೊಟ್ಟು ಮುಂದೆ ಇದೆ ತರ ನಿಮ್ಮ ಸಾದನೆ ಸಾಗಲಿ
ಸಂಜಾರಿ ಕುರಬರ ಜೀವನ್ ಎಷ್ಟು ಕಷ್ಟ ಎನ್ನುವುದನ್ನು ಈ ವಿಡಿಯೋ ಬೆಳಕು ಚಳ್ಳುತ್ತಿರುವ ನಿಮಗೆ ತುಂಬಾ ಧನ್ಯವಾದಗಳು ಸರ್
ಅಣ್ಣ ನಿಮ್ಮ ಬಗ್ಗೆ ಹೇಳೋಕೆ ಪದಗಳುಸಾಲದು ಅಣ್ಣ ಒಳ್ಳೇ ಒಳ್ಳೇ ವಿಡಿಯೋ ಮಾಡ್ತೀರ ಒಳ್ಳೆದಾಗಲಿ ಅಣ್ಣ ಇನ್ನೂ ಇಂಥ ಹಳ್ಳಿ ಸೊಗಡಿನ ಪ್ರಕೃತಿನ ನಮಗೆ ತೋರಿಸಿ ಅಣ್ಣ
ಕಾಲಮಾಧ್ಯಮ ಕರ್ನಾಟಕದ ಕಸುವುಗಳನ್ನೆಲ್ಲ ಪರಿಚಯಿಸುತ್ತಿರುವುದು ಫೈನ್
ನನಗೆ ಕುರಿ ಕಾಯೋದು ಅಂದ್ರೆ ತುಂಬಾ ಇಷ್ಟ 😊😊
🙏🙏🙏🙏🙏🙏🙏 supper 👌sir siddappa appaji🙏
ದಯವಿಟ್ಟು ಕನ್ನಡ ಕಲಾಭಿಮಾನಿಗಳು ಕನ್ನಡದಲ್ಲಿ ಮೆಸೇಜ್ ಮಾಡಿ ಇಂಗ್ಲಿಷ್ ಕನ್ನಡ ಬೇಡ 💛❤️🙏
ಮೆಸೇಜ್ ಅನ್ನೋದು ಇಂಗ್ಲಿಷ್ ಅಲ್ವಾ
Ok bro
@@ChannabasavaJavale-zf6vcಸೂಪರ್
😂
@@ChannabasavaJavale-zf6vc ಆದರೆ ಅದನ್ನು ನಾನು ಕನ್ನಡದಲ್ಲಿ ಮಾಡಿರೋದು ಈ ತರ ತಪ್ಪು ಕಂಡುಹಿಡಿಯುವುದು ಬಿಟ್ಟು ಕನ್ನಡದಲ್ಲಿ ಮೆಸೇಜ್ ಮಾಡಿ
❤ಸೂಪರ್ ಸರ್ ಒಂದು ಒಳೆಯ ಮಾಹಿತಿ ಸರ್ ಕುರುಬ ರ ಒಂದು ಜೀವನ ಶೈಲಿ ತಿಳಿಸಿದಿರಿ ❤
ಅದ್ಬುತವಾದ ಸಂದರ್ಶನ 👍👌
This series should be Broadcast by The National Geographic..A very nice representative Video about our Hardworking Shepherds livelihood. A big hats off to Kalamadhyama for This Excellent Podcasts. 👏
ಸರ್ ಅದ್ಬುತ ವೀಡಿಯೋ
8:50 param:ಹುಂಜ ಕುಯ್ದು ಚಿಕನ್ ಯಾವಾಗ ಮಾಡತಾರೆ...
ದೇವ್ರು ಒಳ್ಳೆದ್ಮಾಡ್ಲಿ ❤
❤❤👌🙏🙏🙏 ennu yestu episode madidru thumbha sathyavagedhe param nemage 🙏🙏🙏❤❤❤ ,hagu ha janangakke ❤❤❤🙏🙏🙏🙏🙏God bless you and your family ❤❤❤❤❤
Good morning param.tumba peaceful mattu nemmadiya jeevana maduttare siddapa avara kurumba.Avara makkalu kutumba yelllaru Halinanta manasinavaru
Sarala jeeva nedisuttare.Tumba tiluvalike mattu jeevana nedisuva olleya guna ede
Eegi makkalu nodi kaliyabeku
Super episode sir❤❤
ಪರಮೇಶ್ ಅವ್ರೆ ಧನ್ಯವಾದಗಳು
We are watching daily this program. It is very interesting and Trusting
One of the best episodes sir 👏👏
Parameshanna nimna sharma
Super.
Aarogya kapaadikolli.
👌👌👌 ಸರ್ ನಾವು ಕುರುಬರು
Super super Anna ayya 🙏💐💐🙏👍👍💐💐💐🙏🙏🫵🫵🤝🤝👌👌👌🐯🐯💪💪💪💪💪💪💪💪💪💪💪💪💪💪🙏🙏🙏🙏🙏🙏🙏🙏🙏🙏🙏🙏🙏🙏
ಸೂಪರ್ ವಿಡಿಯೋ ಸರ್
ಸೂಪರ್ 🔥
,,,, ಚೆನ್ನಾಗಿದೆ
ಸೂಪರ್
Very nice interview..
Good job sir
Super video villege life
Valle containt kodata idira brother hat's up u .....🎉
Supar sir
Good work sir
Malegaladalli thumba kasta irutthhe ivrige paapa😊
Parama sir nav kelu question ❓ ge utar kudi riyal hero yaruu anth helii
Nice 🎉👍🎉
Ranganatha❤❤❤❤❤❤❤❤❤❤❤❤❤❤❤
his knowledge unbeatable
please interview about traditional knowledge
He is around 90 years old
At this age he will walk daily 15-20Km
And hiking around 300 Km to shrishailam on every year
ವೆರಿ ನೈಸ್
Ok Praveen sir
Good
param sir video na swalpa long madi sir
👌👌👌
Super
❤❤😮😊
Param sir sancari danagahi gala video madi param sir❤
👌👌👌👌
👌👌👌🙏🙏
💛❤️
Ha ha super sir
Anna malekaladaga yenu Evra kate
Traditional medicine sage of yadgir Village
Please interview him
You will get same excitement
And Village life
He is around 90 years old
❤❤
🌹🌹🌹🌹
Param sir nannadondu vinanti neevu ellelli interview ge hogtiro allella at least 2 sasi nettu plastic & parisarada bagge awareness maadi please
ಒಳ್ಳೆಯ ವಿಚಾರ,ಸಂದೇಶ
Yanmatuhelidri. Kaker🎉🎉🎉
👌 Super 😊 very 🤗 nice 💞 good 😊 kuri 👌 siddappa 👌 good 👌😊🤗💞😊👌 super 👌 great 👍😊👌👏🙏 you 👌 your 😊 family 🤗 members 💞 super 😊 God 👌 bless 👌 you 👌 your 😊 family 🤗 Ajja 💞 prama 😊 sir 👌 super 🙏💖🤗💞 video 📸 super 👌 beautiful 😍 good 👍 videos 😁😍 brother 😊 super ☺️😘❤️
@ 8:20 Param sir Nati koli..............LOL
🙏
Hi sir
👌🏻👌🏻👌🏻👌🏻👌🏻
Ofalu bateyalu lekka hakidare saku kiri kaybahudu Yara jangu illade
Kurubara masanu thuba oledu swalapa prethi avarige kotare betadsto prethi kodthare
Howdu
Avarigi nimakadida.anaro gefuta. Kodi.avarigi
Param.sir.nevu.hoguvaga.avarigay.yainadaru.upayoga.vaguvanta.avaregay.ondu.gift.kotu.hoge
Ootaado time ge vidio end madbedi param sir
2:59 😂😂😂😂
Kalamadyamakke ondu salahe . Jana tumba varstu oura financial details you tuballi beda
Nkn sangti & majjige deadly combination
ಕೊಪ್ಪಳ ಸುತ್ತ ಕುಮಾರರಾಮರ ಕುರುಹುಗಳು ತೋರಿಸಿರಿ
Param sir ge koli tinno aase agide😅😅
1:58 1:58 yako kannada bhashege tirugutilla nam makkalu bandmele tilidukondu kannadadalli type maduve Praveen sir
Ananthavandanegalu
ಸರ್ ನಿಮ್ಮಂತ 11:17 11:19 11:21 ಗುಣವಂತ ಯಾರು ಇಲ್ಲ5
Ondolle video
ಪರಂ ಸರ್ ಯಾಕೆ ಈ ಕುರಿಗಾಯಿಗಳ ಜೀವನ ಕಥೆನ ಬರಿ ರಾತ್ರಿ ಹೋತ್ತಲೆ ಸೂಟ್ ಮಾಡಿದಿರಲ್ಲ.
🤣ಯಾಕೆಂದ್ರೆ ಅಲ್ಲಿ ಕರೆಂಟ್ ಇಲ್ಲವೇ ಇಲ್ಲ,,,, ಆದರೂ ಅವರ ಮನಸ್ಸು ಬೆಳಕಾಗೆ ಇರುತ್ತೆ,,,,, ಆದರೆ ನಾವುಗಳು ಹತ್ತು ನಿಮಿಷ ಕರೆಂಟ್ ಹೋದರೆ ಬಾಲ ಸುಟ್ಟ ಬೆಕ್ಕಿನ ತರ ಆಡ್ತೀವಿ,,,,, ಅವರನ್ನು ನೋಡಿ ಕಲಿತು ಕೋಬೇಕು ಅಂತ,,,,, ಅಲ್ಲವಾ 🤔
Param. Neev avr video upload maadi earn madthira alla. Swalpa hinge jeevna madovrge yenadru help maadi banni. Help in the form of anything like ration, grocery or any kinda
Oli.mathu.sar
Shidappa navar phone nabar send madi sar
ರೀ ಪರಮೇಶ್ವರ್ ಬೇರೆ ವಿಡಿಯೋ ಮಾಡಿ ಇದು ಬಿಟ್ಟು
Enu mathadthavno ondu artha agalla😂😂
Boss dk
👌🙏
🙏🙏🙏
❤❤❤
❤❤❤❤
❤❤
❤❤❤❤❤