ನಿಮ್ಮ ಯಶಸ್ಸಿನ ವ್ಯಾಖ್ಯಾನ ಅತ್ಯದ್ಭುತವಾಗಿದೆ ಸರ್. ನಮಗೆ ಬೇಕಾದ ವಸ್ತುಗಳನ್ನು ಕೊಳ್ಳಲೂ ಮಾಡುವ ಖರ್ಚು ನಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ ಬದಲಿಗೆ ನಮ್ಮೊಳಗೆ ಇರುವ ಹುಚ್ಚು ನಮ್ಮನ್ನು ಶ್ರೀಮಂತಗೊಳಿಸುತ್ತದೆ.
ಸರ್ ನಾನು ಈ ವಿಡಿಯೋ ನೋಡುವಾಗ ತಲೆಯಲ್ಲಿ ಓಡೋ ವಿಷಯವನ್ನು ತಡೆಯೋಕೆ ಆಗ್ತಾ ಇರಲಿಲ್ಲ. ಒಂತರಾ ರೋಮಾಂಚನ ಅನಸ್ತಾ ಇತ್ತು....ನಿಜಾ ನಾವು ತುಂಬಾನೇ ಇಂಪ್ರು ಆಗಬೇಕು.... ಸರ್ ತುಂಬು ಹೃದಯದಿಂದ ಧನ್ಯವಾದಗಳು ಇದು ಬಿಟ್ಟರೆ ಮತ್ತೆ ಏನು ಹೇಳಬೇಕು ಅಂತ ತಿಳೀತಾ ಇಲ್ಲ....... 🙏🙏🙏🙏🙏🙏🙏💐
ನನಗೆ ಈ ವೀಡಿಯೋ ಮೂಲಕ ಸರ್ಕಾರಿ ನೌಕರಿ ಹೊರತು ಪಡಿಸಿ ನನ್ನಲ್ಲಿರುವ ಕೌಶಲ ಮೂಲಕ ನಾನು ಇನ್ನೂ ಸಂತಸದಿಂದ ಬದುಕಬಹುದೆಂದು ಅರ್ಥವಾಗಿದೆ . ನಾನು ಸರಳ ಜೀವನ ಅಳವಡಿಸಿಕೊಂಡಿರುವುದರಿಂದ ನನಗೆ ಸಾಧ್ಯವಿದೆ ಅರಿವು ಮೂಡಿಸಿದ ನಿಮಗೆ ಧನ್ಯವಾದಗಳು 🙏🙏🙏🙏🙏
ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣ ಸರ್. ನಮ್ಮ ತಲೆಯಲ್ಲಿ ಎಂದೂ ಕಾಡದ ಪ್ರಶ್ನೆಗಳನ್ನು ತುಂಬಿದ್ದೀರಾ ಧನ್ಯವಾದಗಳು ಸರ್ ನೀವು. ನನಗೆ ಕಲಿಸಿ ನನ್ನ ಗುರುವಾಗಿದ್ದೀರಾ ಸರ್ ನಾನು ನಿಮ್ಮ ವೀಡಿಯೋ ನೋಡಿದ ಸಮಯ ರಾತ್ರಿ ೧೨:೩೦ ಸರ್ ನಿದ್ರೆ ಬರಲಿಲ್ಲ
ಥ್ಯಾಂಕ್ಸ್ ಮಹೇಶ ಸರ್ &ಮಂಜುನಾಥ ಸರ್, ನಿಮ್ಮ ಡಿಸ್ಕಸೇನ ತುಂಬಾನೆ ಚೆನ್ನಾಗಿತ್ತು ಉತ್ತರ ಕನ್ನಡ ಭಾಷೆಲ್ಲಿ ಮನಸಿಗೆ ಮುಟ್ಟಿ ಮೆದುಳಲ್ಲಿ ಉಳಿಯುವ ಸಂದೇಶಗಳಿದ್ದವು ಧನ್ಯವಾದಗಳು ಸರ್ 👍🙏
Sir Nanage nimma matugalinda Huchhu mattu kichhu hottide. 'Sir ennu munde Guri muttuvatanaka nilluvudilla'. Sir I am the best. I am the Rich.Sadana academy is Rich ❤️❤️❤️❤️.🙏🙏🙏🙏🙏🙏🙏
ಮಂಜುನಾಥ್ ಸರ್ ಒಂದು ವೇಳೆ ನೀವು ಇಂತಹ ಒಳ್ಳೆಯ ವಿಡಿಯೋವನ್ನು ಬರೀ ಲೈವ್ ಇದ್ದಿದ್ರೆ ಬಹಳ ಯುವಕರಿಗೆ ಯುವತಿಯರಿಗೆ ಹಾಗೂ ಎಲ್ಲ ವಯಸ್ಸಿನವರು ತಪ್ಪಿಸಿಕೊಳ್ತಾ ಇದ್ರು ಅದ್ಕೆ ಬರೀ ನೇರ ಪ್ರಸಾರ ಮಾಡದೆ ಅದನ್ನು ಸಾಧನ ಅಕಾಡೆಮಿಯ ವಾಹಿನಿಯಲ್ಲಿ ಉಳಿಸಿದಕ್ಕೆ ಮತ್ತೆ ಮತ್ತೆ ನೋಡಬಹುದು ಹಾಗೆ ನೋಡದೆ ಇರುವವರು ನೋಡಬಹುದು ಇತರರಿಗೂ ಹಂಚಿಕೊಳ್ಳಬಹುದು. ಇಂತಹ ವಿಡಿಯೋಗಳನ್ನು ಇನ್ನು ಹೆಚ್ಹೆಚ್ಚು ಮಾಡಿ ಅಂತ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತ ನಿಮಗೆ ನಿಮ್ಮ ಇಡೀ ತಂಡಕ್ಕೆ 🙏🙏🙏🙏💐💐💐❤❤❤❤❤❤❤❤❤❤❤❤❤❤❤❤❤❤❤ತುಂಬು ಹೃದಯದ ಧನ್ಯವಾದಗಳು ಸರ್.
Manju n mahesh sir i didn t see Continuously 2 hour this healthy video in.my life .. koti koti namanagalu sir.... ebrigu.... plz mahesh evathninda nim huchu namge hididide sir
Sir nijakku inthaddondu class na avashyajate khandita ittu sir two hours continuesly namma manasannu hididittukolluvudu khandita sulabha alla sir ... Namma Manjunath sir nammellara manasina pratidwani thank you very much sir... 1:10:40 excellent sir... Once again God connects right people's at the right time for right purpose ... Iam rich person from poor house ... 💐🙏💐
And happy to share as students of adept college and employee of connect and today whatever I'm there because of adept and connect they are my strength .. Thankyou
Hello sir I'm Vandana from Dharwad I'm happy to say I'm also students of adept college and connect employee . I know sir but this movement I m so happy because I'm sadana students and also mahesh masal sir students
ಈ ಬಗೆಯಲ್ಲಿ ಇಬ್ಬರೂ ಒಡಗೂಡಿ ಹೊರ ಆಕಿದ ಹೊನ್ನುಡಿಗಳು ಹಲವರ ಬದುಕನ್ನ ಹಸನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಸರ್. ಅಂದು ಇಂದು ಎಂದೂ ನೀವು ಅಂದರೆ "ಮಂಜುನಾಥ್ ಸರ್" ವಿದ್ಯಾರ್ಥಿಗಳ ಹೆಮ್ಮೆ❤️🙏
👌👌👌 video sir.. Attachment and detachment.. madyamamargadalli irbeku bhagavan gowthama buddharu helida maathu kooda idene.🙏🙏🙏 Thank you sir for this most inspiration video.
Thank you so much.......... Thank you so much............. Thank you so much........... Beautiful beautiful beautiful vdo ........great man great speech......
Network sari agala adru nunninne mrng 7ge strt madiddu evthu EST hottu swlpa selpa net siktadag Ela kelu mugusde sir astu kichhu huchhu aythu kelbeku anta ur are I'm inspiration sir thank you both of u
Super sambhashane,Shree Manjunath sadhana academy and Mahesh sir, Mahesh sir proper points in discussion with human beings are more powerful in all fields of study and work but in our students utilisation of education system with out confidence and fear environment create themselves to failure. Drawback of life, health and financial education system is not teaching to the students in early age. 👍👍👍🙏🙏🙏🙏
ರಿಯಲಿ ಅಮೇಜಿಂಗ್ ಸರ್ .ನಿಜವಾಗಲೂ ನಾವು ಈ ರೀತಿಯ ಸಂಪನ್ಮೂಲ ವ್ಯಕ್ತಿಗಳನ್ನು ಕಾಣುತ್ತೇವೆ ಎಂದು ಊಹಿಸಿರಲಿಲ್ಲ.ತುಂಬಾ ಧನ್ಯವಾದಗಳು ಸರ್
ನಿಮ್ಮ ಯಶಸ್ಸಿನ ವ್ಯಾಖ್ಯಾನ ಅತ್ಯದ್ಭುತವಾಗಿದೆ ಸರ್.
ನಮಗೆ ಬೇಕಾದ ವಸ್ತುಗಳನ್ನು ಕೊಳ್ಳಲೂ ಮಾಡುವ ಖರ್ಚು ನಮ್ಮನ್ನು ಶ್ರೀಮಂತರನ್ನಾಗಿ ಮಾಡುವುದಿಲ್ಲ ಬದಲಿಗೆ ನಮ್ಮೊಳಗೆ ಇರುವ ಹುಚ್ಚು ನಮ್ಮನ್ನು ಶ್ರೀಮಂತಗೊಳಿಸುತ್ತದೆ.
super
Very useful session sir Tq manjunath sir
S
Really right
ಅದ್ಭುತ ಸಾಲುಗಳು
ನಿಜವಾಗಲು ಇಂಥ ಒಂದು ಅದ್ಭುತ ಮೋಟಿವೇಷನ್ ಕ್ಲಾಸ್ ನಾನೆಂದೂ ಕೇಳಿರಲಿಲ್ಲ. ಪದಗಳಲ್ಲಿ ವರ್ಣಿಸಲಾಗದ್ದು, ಧನ್ಯವಾದಗಳು ಮಹೇಶ್ ಸರ್ ಮತ್ತು ಮಂಜುನಾಥ್ ಸರ್.
ಪದಗಳಲ್ಲಿ ಹೇಳಲು ಆಗದ ವಿಡಿಯೋ ಸೂಪರ್ ಸೂಪರ್
ತಲೆಗಾ ಹುಚ್ಚು ಇರಬೇಕು.....ಎದೆಗಾ ಕಿಚ್ಚು ಇರ್ಬೇಕು....👌🏿👌🏿👌🏿👌🏿👌🏿👌🏿💐💐
ಸರ್ ನಾನು ಈ ವಿಡಿಯೋ ನೋಡುವಾಗ ತಲೆಯಲ್ಲಿ ಓಡೋ ವಿಷಯವನ್ನು ತಡೆಯೋಕೆ ಆಗ್ತಾ ಇರಲಿಲ್ಲ. ಒಂತರಾ ರೋಮಾಂಚನ ಅನಸ್ತಾ ಇತ್ತು....ನಿಜಾ ನಾವು ತುಂಬಾನೇ ಇಂಪ್ರು ಆಗಬೇಕು....
ಸರ್ ತುಂಬು ಹೃದಯದಿಂದ ಧನ್ಯವಾದಗಳು
ಇದು ಬಿಟ್ಟರೆ ಮತ್ತೆ ಏನು ಹೇಳಬೇಕು ಅಂತ ತಿಳೀತಾ ಇಲ್ಲ.......
🙏🙏🙏🙏🙏🙏🙏💐
ಆಕಸ್ಮಿಕವಾಗಿ ಸಿಕ್ಕ ವೀಡಿಯೋ ಇದು ಕೇಳುತ್ತಾ ಹೋದಂತೆ ಮನವು ಪರಿವರ್ತನೆ ಆಯಿತು. ನಿಜಕ್ಕು ಒಳ್ಳೆ ಮಾಹಿತಿ ನೀಡುವ ಸಂದರ್ಶನ
ನನಗೆ ಈ ವೀಡಿಯೋ ಮೂಲಕ ಸರ್ಕಾರಿ ನೌಕರಿ ಹೊರತು ಪಡಿಸಿ ನನ್ನಲ್ಲಿರುವ ಕೌಶಲ ಮೂಲಕ ನಾನು ಇನ್ನೂ ಸಂತಸದಿಂದ ಬದುಕಬಹುದೆಂದು ಅರ್ಥವಾಗಿದೆ . ನಾನು ಸರಳ ಜೀವನ ಅಳವಡಿಸಿಕೊಂಡಿರುವುದರಿಂದ ನನಗೆ ಸಾಧ್ಯವಿದೆ ಅರಿವು ಮೂಡಿಸಿದ ನಿಮಗೆ ಧನ್ಯವಾದಗಳು 🙏🙏🙏🙏🙏
ಎಲ್ಲ ವಯಸ್ಸನವರಿಗೂ ಸ್ಪೂರ್ತಿದಾಯಕ ಮಾತುಗಳು, ಇಂತಹ ತಾಂತ್ರಿಕ ಅವಕಾಶ ಪಡೆದ ಈಗಿನ ಹುಡುಗರು ತುಂಬ ಅದೃಷ್ಟವಂತರು. ಎಲ್ಲರೂ ಜೀವನದ ಸವಿ ಸವಿಯಲು ಕಾರಣರಾದ ನಿಮಗೆ ಧನ್ಯವಾದಗಳು.
ನಾವು ಎತ್ತರ ಅಂದಾಗ ಮೌಂಟ್ ಎವರೆಸ್ಟ್ ತೋರಸತಿವೋ ಹಾಗೇ ಒಳ್ಳೆಯ ಎಲ್ಲಾ ವಿಷಯ ಈ ಚಾನಲ್ ನಲ್ಲಿ ಐತಿ ನೊಡರಿ ಅನು ಹಾಗೇ ಬೆಳೆದ್ದೀರಿ
Conguralation manju sir ji🙏🙏
ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣ ಸರ್. ನಮ್ಮ ತಲೆಯಲ್ಲಿ ಎಂದೂ ಕಾಡದ ಪ್ರಶ್ನೆಗಳನ್ನು ತುಂಬಿದ್ದೀರಾ ಧನ್ಯವಾದಗಳು ಸರ್ ನೀವು. ನನಗೆ ಕಲಿಸಿ ನನ್ನ ಗುರುವಾಗಿದ್ದೀರಾ ಸರ್ ನಾನು ನಿಮ್ಮ ವೀಡಿಯೋ ನೋಡಿದ ಸಮಯ ರಾತ್ರಿ ೧೨:೩೦ ಸರ್ ನಿದ್ರೆ ಬರಲಿಲ್ಲ
ಮುಂದಿನ ದಿನಗಳಿಗೆ ಬೇಕಾಗುವಷ್ಟು ಸರಿಯಾದ ಜ್ಞಾನ ಸಂಪತ್ತನ್ನು ಹೇರಳವಾಗಿ ನೀಡಿದ್ದೀರಿ ಮತ್ತು ಸರಿಯಾದ ಮಾರ್ಗದಲ್ಲಿದೆ ಈ ನಿಮ್ಮ ಮೋಟಿವೇಶನ್ ವಿಡಿಯೋ ತುಂಬಾ ಧನ್ಯವಾದಗಳು ಸರ್
ಥ್ಯಾಂಕ್ಸ್ ಮಹೇಶ ಸರ್ &ಮಂಜುನಾಥ ಸರ್, ನಿಮ್ಮ ಡಿಸ್ಕಸೇನ ತುಂಬಾನೆ ಚೆನ್ನಾಗಿತ್ತು ಉತ್ತರ ಕನ್ನಡ ಭಾಷೆಲ್ಲಿ ಮನಸಿಗೆ ಮುಟ್ಟಿ ಮೆದುಳಲ್ಲಿ ಉಳಿಯುವ ಸಂದೇಶಗಳಿದ್ದವು ಧನ್ಯವಾದಗಳು ಸರ್ 👍🙏
ನಮಸ್ಕಾರ ಮಹೇಶ ಸರ್,,ಸರಿಯಾದ ಸಮಯ ಹಾಗೂ ವೇದಿಕೆಯಲ್ಲಿ ತಮ್ಮನ್ನು ಕಾಣುವ ಸುಯೋಗ..(ರಾಜಶೇಖರಯ್ಯ ಹಿರೇಮಠ. ರಾಯಚೂರು)
Sir Nanage nimma matugalinda Huchhu mattu kichhu hottide. 'Sir ennu munde Guri muttuvatanaka nilluvudilla'. Sir I am the best. I am the Rich.Sadana academy is Rich ❤️❤️❤️❤️.🙏🙏🙏🙏🙏🙏🙏
ಮಂಜುನಾಥ್ ಸರ್ ಒಂದು ವೇಳೆ ನೀವು ಇಂತಹ ಒಳ್ಳೆಯ ವಿಡಿಯೋವನ್ನು ಬರೀ ಲೈವ್ ಇದ್ದಿದ್ರೆ ಬಹಳ ಯುವಕರಿಗೆ ಯುವತಿಯರಿಗೆ ಹಾಗೂ ಎಲ್ಲ ವಯಸ್ಸಿನವರು ತಪ್ಪಿಸಿಕೊಳ್ತಾ ಇದ್ರು ಅದ್ಕೆ ಬರೀ ನೇರ ಪ್ರಸಾರ ಮಾಡದೆ ಅದನ್ನು ಸಾಧನ ಅಕಾಡೆಮಿಯ ವಾಹಿನಿಯಲ್ಲಿ ಉಳಿಸಿದಕ್ಕೆ ಮತ್ತೆ ಮತ್ತೆ ನೋಡಬಹುದು ಹಾಗೆ ನೋಡದೆ ಇರುವವರು ನೋಡಬಹುದು ಇತರರಿಗೂ ಹಂಚಿಕೊಳ್ಳಬಹುದು. ಇಂತಹ ವಿಡಿಯೋಗಳನ್ನು ಇನ್ನು ಹೆಚ್ಹೆಚ್ಚು ಮಾಡಿ ಅಂತ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತ ನಿಮಗೆ ನಿಮ್ಮ ಇಡೀ ತಂಡಕ್ಕೆ 🙏🙏🙏🙏💐💐💐❤❤❤❤❤❤❤❤❤❤❤❤❤❤❤❤❤❤❤ತುಂಬು ಹೃದಯದ ಧನ್ಯವಾದಗಳು ಸರ್.
Thank you sir your different guidance and motivated speech inspired us . God bless you
👌👍
@@rafeeqahmedbalagar3714 ascent quick à aware à a,,, qqqqqQQQQ
S sir🙏
@@arti_st5706 I..
ಸರ್ ನಿಜಕ್ಕೂ ನನ್ನ ಜೀವನಕ್ಕೆ ತುಂಬಾ ಸ್ಫೂರ್ತಿದಾಯಕವಾಗಿದೆ ನಿಮಗೂ ಹಾಗೂ ಮಹೇಶ್ ಸರಿಗೂ ತುಂಬು ಹೃದಯದ ಧನ್ಯವಾದಗಳು ಸರ್♥️🙏🙏
Can we meet you personally?
Very very inspiring.🙏🙏🙏
Manju n mahesh sir i didn t see Continuously 2 hour this healthy video in.my life .. koti koti namanagalu sir.... ebrigu.... plz mahesh evathninda nim huchu namge hididide sir
Sir ..I think..one' of the best our Indian. Motivation specialist master..mahesh sir...& manjunath sir..🙏..
ನನಗನಿಸುತ್ತದೆ ಈ ಸಂದರ್ಶನದ ನಂತರ ಮಂಜುನಾಥ್ ಸರ್ ಇನ್ನೊಂದು ಯೋಜನೆ ಹಮ್ಮಿಕೊಳ್ಳುವುದು ಖಂಡಿತಾ...,..
Sir nim sheach ge ananta ananta koti pranamagalu.....🙏🙏🙏💞💐🌈 nivu heluvudu 201% satya🙏🙏💞💐🌈🌹💕
ಯಾರಿಯಿವರು ಇವರು ದೇವರ ಸಂಬಧಿನಾ ಅಥವಾ ದೇವರಾ ಎನೆಯಿರಲಿ ಇವರು ನಮಗೆ ದೇವರು.
Thank you so much to manjunath sir and Mahesh Masal sir ❤❤
ತುಂಬು ಹೃದಯದಿಂದ ಧನ್ಯವಾದಗಳು ಸರ್ ಜೀ
ಕೆಲವೊಂದು ಸಲ ನಾವು ಬಲ ಹೀನರು ಆದಾಗ ಬಲ ತುಂಬು ತಿದ್ದಿರಿ ❤️👍🙏🙏
Sir nijakku inthaddondu class na avashyajate khandita ittu sir two hours continuesly namma manasannu hididittukolluvudu khandita sulabha alla sir ...
Namma Manjunath sir nammellara manasina pratidwani thank you very much sir...
1:10:40 excellent sir...
Once again
God connects right people's at the right time for right purpose ...
Iam rich person from poor house ...
💐🙏💐
And happy to share as students of adept college and employee of connect and today whatever I'm there because of adept and connect they are my strength ..
Thankyou
Ide nanna koneya motivational video yakandre ee video inda nanu self motivated agidini thank u so much sir🥰🥰🥰🥰
ಸರ್ ನಿನ್ನೆ ಮಧ್ಯಾನ್ 4.00 ಗಂಟೆಗೆ..
ನಮ್ಗೆ class ಮಾಡಿದರು...
ಇವಾಗ
Sadhana academy ನಲ್ಲಿ ನೋಡಿದೆ
Super sir ...❤❤
ನಾ ಮರೆಯದ ವಿಡಿಯೋ...Thank you so much Saadhan team..
👌 super motivated video sir.
ಹುಚ್ಚು ಕಿಚ್ಚು.🔥
Nanee vedio nan lifenalli pade pade keluttirtini my dear sir 🙏👌🙏🔥🔥💐🌺❤️❤️❤️❤️❤️
Super motivation Manjunatha sir and Mahesh sir thank u so much it's very chenges students life this vedio it's need.... 💐💐💐💐💐
ಸರ್, ಎಂಥ ಅದ್ಬುತ ವಿಡೀಯೋ , ಮಂಜುನಾಥ್ ಸರ್ ಗು ಮಹೇಶ್ ಸರ್ ಗು ದೊಡ್ಡ 🙏🙏🙏🙏🙏🙏🙏🙏🙏🙏🙏🙏 ಮಹೇಶ್ ಸರ್ ಗೆ ನನ್ನ ಕಡೆಯಿಂದ ಕೃತಜ್ಞಾತೆ ತಿಳಿಸಿ .
Superb and Wonderful Episode Sir Thank You So Much Sir.
Really pentastic video sir.....Inspiration......video
thank u soooooo much Manju sir and Mahesh sir
Alum like it in very good nice video and sour dough new videos tumba chennagide agale
Tq so much both of u sir🙏🙏🙏🙏👌👌👌👌👏👏👏🌹🌹🌹🌹🌹🌹
Hello sir I'm Vandana from Dharwad I'm happy to say I'm also students of adept college and connect employee .
I know sir but this movement I m so happy because I'm sadana students and also mahesh masal sir students
Best wishes vandana. You are unstoppable and will make it big in life.
ನನ್ನ ತಪ್ಪುಗಳು ಅರಿವಾಗಿ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ಸಿಕ್ಕ ಕ್ಷಣ... ಮಹೇಶ್ ಸರ್ ನನ್ನ ನಿಮ್ಮ ಭೇಟಿ ಅತಿ ಶೀಘ್ರದಲ್ಲಿ.... ಸಾಧನೆಯ ಸಿಹಿ ಸುದ್ದಿಯೊಂದಿಗೆ.. ನಮಸ್ಕಾರ🙏
Good luck 👍
Amazing class sir
Thank you very much.
ಈ ಬಗೆಯಲ್ಲಿ ಇಬ್ಬರೂ ಒಡಗೂಡಿ ಹೊರ ಆಕಿದ ಹೊನ್ನುಡಿಗಳು ಹಲವರ ಬದುಕನ್ನ ಹಸನಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಸರ್. ಅಂದು ಇಂದು ಎಂದೂ ನೀವು ಅಂದರೆ "ಮಂಜುನಾಥ್ ಸರ್" ವಿದ್ಯಾರ್ಥಿಗಳ ಹೆಮ್ಮೆ❤️🙏
Sir Nim ನಿಸ್ವಾರ್ಥ ಸೇವೆಗೆ ನಾವು ಸಧಾ ಚಿರಋಣಿ.🙏
Thanku so much sir.. 👏💐💐
This is very valued
Motivational quotes for my life
Mahesh sir best of the best information kottiddeera. Heartily salute ur valuable words. Thank u very much.
0/0 dzyu
ಧನ್ಯವಾದಗಳು ಸರ್
Excellent speech sir thank you
Thanks sir talelili huchu yedeli kichu motivetinal video nice sir TQ so much si
This video is turning part of in my life Anjana Singh and Mahesh and Sadhana academy teachers thankyou all
👌👌👌 video sir..
Attachment and detachment.. madyamamargadalli irbeku bhagavan gowthama buddharu helida maathu kooda idene.🙏🙏🙏 Thank you sir for this most inspiration video.
Super sir such a good thoughts in every people's how too live....
ಮನಸ್ಸಿಗೆ ಬುದ್ಧಿಗೆ ಹಿತವಾದ ಮಾತುಗಳು.
ತುಂಬಾ ಧನ್ಯವಾದಗಳು.
Tq u so much for introducing mashal sir after 11 years I see him I so Happy sir
Thank God🙏, I connected to the right people at the right time.
Thanks for this wonderful session sir🙏.
I'm inspired by both of you sir,,, thank you🌹❤🙏
U TV)
@@anantrao4250 0000000pp00
@@anantrao4250 0pp00
@@anantrao4250 00
@@anantrao4250 00000
Excellent motivation speech sir ... 👍
Super motivation video👌👌
Super motivational video sir mind ge uchhu erabeku edege kichhu erabeku
One of the best video ever seen my life..... Saadhana hatsoff
Sir niminda tumba tilkonde evatinde naa badalavane agatini naa sadhane madatini tqs sir
ಅತ್ಯುತ್ತಮ, ಪ್ರೇರಣಾದಯಕ ಸಂವಾದ
Very useful speech thank you both sir
Superb motivational sir.....
One of the best of best class💐💐💐💐
ವಾಸ್ತವದ ಅಂಶಗಳ ಮೂಲಕ ಯಶಸ್ಸಿನ ಬಗ್ಗೆ ತಿಳಿಸಿಕೊಟ್ಟ ಮಾರ್ಗದರ್ಶಕರಿಗೆ ಅಭಿನಂದನೆಗಳು ಸರ್
Both of u grate sir.....❤❤❤
Thank you so much.......... Thank you so much............. Thank you so much........... Beautiful beautiful beautiful vdo ........great man great speech......
Sir life andre anu yava ri thi yalli kashta pattu odhidhare nam goal achive madthivi antha clear agi artha madsidhira thankiv so much sir
The best 👌👌👌👌👌👌👌
ಇಂತ್ತ ವಿಡಿಯೋ ಬೇಕು ಸರ್ ಧನ್ಯವಾದ ಗಳು ಸರ್ TQ ಗುರುಗಳೇ ಸೂಪರ್ ಸರ್🙏🙏🙏🙏🙏🙏🙏🙏
Super session sir helpfull me.
Thnk u very much. Sir. Wndrful inspiration.
Very wonderful brother ❤ 🙏.
Thank you so much bro thumba esta aaythu
Network sari agala adru nunninne mrng 7ge strt madiddu evthu EST hottu swlpa selpa net siktadag Ela kelu mugusde sir astu kichhu huchhu aythu kelbeku anta ur are I'm inspiration sir thank you both of u
Mind blowing motivation speech sir thank you so much sir
Superb sir tq so much best motivation 🙏🙏🙏🙏
Sir ಈ ವಿಡಿಯೋ ತುಂಬಾ ಅರ್ಥ ಪೂರ್ಣ ವಾದ ವಿಡಿಯೋ
I got tears in my eyes listening to motivation story hatts off sir🙌👏👏👌🙏❤️🌹
💐💐
Thank you mahesh sir, thank you manjunath sir.
Thanks for the great effort sadhana team
Super thoughts sir TQ for motivating us sir
Very nice motivated person sir ji
Nice sir
ಸರ್ ನಿಮ್ಮ ಕ್ಲಾಸ್ ತುಂಬಾ ಚನ್ನಾಗಿ ಇರುತ್ತಾವೆ... ನೀವು ಹೇಳೋ ವಿಧಾನ ಮನಸಲ್ಲಿ ಹಾಗೇ ಉಳಿಯುತ್ತದೆ... ನೀವು ಆಯ್ಕೆ ಮಾಡೋ ವಿಷಯ ಕೂಡ ಅದ್ಬುತ
L
@@fireindia1695 flllllllllllll
Llllllllllllllllll
@@fireindia1695 lllllllllllll
Tq so much sir for giving life purpose information 💐💐💐💐
Super sir ❤
Thank you so much manjunath sir for inviting great personality and person 🙏💐💐💐🎊🎊
Fff👋fff
Great and must needed thoughts 😇🙏🙏 thank you to both of you sir
Not properly listening !
Super sir
@@prashanthas.gacharyaprasha101999999999999999
@@prashanthas.gacharyaprasha10199999
@@prashanthas.gacharyaprasha101999
Excellent Masal sir 🌿
Thank you so much sir🙏 for good thoughts
Super ❤❤❤❤
Waw,,, great speech sir very very open minded mashal sir
Mind blowing🤯
Thank you very much for this type of conversation
One of the best video i ever seen🙏
2hr is like 20mins👌👌
Super sambhashane,Shree Manjunath sadhana academy and Mahesh sir, Mahesh sir proper points in discussion with human beings are more powerful in all fields of study and work but in our students utilisation of education system with out confidence and fear environment create themselves to failure.
Drawback of life, health and financial education system is not teaching to the students in early age.
👍👍👍🙏🙏🙏🙏
Super motivation sir👌👌👌 thank you sir
👍🙏🙏🙏🙏🙏🙏🙏🙏🙏🙏🙏 1 koti namana
Sir very good session...
Tq u so much sir, to introduce a good motivator tq, sir
Sir Nange thuma esta aythu ... Thank you❤🙏 🙏🙏