Aase serial hero heroine and team 200 episodes celebration || star suvarna

แชร์
ฝัง
  • เผยแพร่เมื่อ 13 ม.ค. 2025

ความคิดเห็น • 1.4K

  • @siddammapattedar2979
    @siddammapattedar2979 4 หลายเดือนก่อน +51

    ಸೂರ್ಯ ಮತ್ತು ಮೀನಾ ಜೋಡಿ❤❤ ಸೂಪರಗಿದೆ ಮತ್ತೆ ಸೂರ್ಯ ತಂದೆ ಮಂಡ್ಯ ರಮೇಶ್ ಸರ್ ಪಾತ್ರ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾದ❤❤❤❤ ಧಾರಾವಾಹಿ❤

    • @SharadaS-m3p
      @SharadaS-m3p 3 หลายเดือนก่อน +3

      ನನಗೆ ಸಕ್ಕರೆ ಬೈಲು ಅಂದ್ರೆ ತುಂಬಾ ಇಷ್ಟ ತುಂಬಾ ಇಷ್ಟ ಎಲ್ಲರಿಗೂ hai

    • @ManjunathNc-z8r
      @ManjunathNc-z8r หลายเดือนก่อน

      All' teem God bless you

    • @prasannaacharyapadu6220
      @prasannaacharyapadu6220 13 วันที่ผ่านมา

      Hii

  • @lathaha5236
    @lathaha5236 11 วันที่ผ่านมา +1

    ಸೂರ್ಯ ತುಂಬಾ ಚೆನ್ನಾಗಿ ಹೇಳಿದ್ರಿ

  • @SrinivasSrinivas-cn7ci
    @SrinivasSrinivas-cn7ci 2 หลายเดือนก่อน +6

    Surya I love❤❤❤❤❤❤

    • @laxmibu3946
      @laxmibu3946 29 วันที่ผ่านมา

      ❤❤🎉🎉❤❤

  • @MaruthiMaruthi.g-o8l
    @MaruthiMaruthi.g-o8l 3 หลายเดือนก่อน +6

    ಸೂಪರ್ ಆಸೆ ಧಾರಾವಾಹಿ ನನಗೆ ಸೂರ್ಯ ಮೀನಾ ಅಂದ್ರೆ ಈ ದಾರವಾಹಿ ಇನ್ನು ಹೆಚ್ಚು ಎಪಿಸೋಡ್ ಗಳನ್ನು ಮಾಡಲಿ ಎಂದು ನನ್ನ ಆಸೆ ಸೂಪರ್ ಧಾರಾವಾಹಿ ❤❤❤❤❤❤❤❤❤❤❤❤❤❤❤

  • @DarshanYadgud-bi3xq
    @DarshanYadgud-bi3xq 3 หลายเดือนก่อน +3

    ನನಗೆ ತುಂಬಾ ಇಷ್ಟವಾದ ಧಾರಾವಾಹಿ

  • @chandrubalavtti7056
    @chandrubalavtti7056 3 หลายเดือนก่อน +11

    Hi ಆಸೆ ಧಾರಾವಾಹಿ ಮಾಡುವ ಎಲ್ಲ ಪಾತ್ರದಾರರಿಗೂ ಶುಭವಾಗಲಿ 🙏🌹🌹

  • @ramprasadram2872
    @ramprasadram2872 4 หลายเดือนก่อน +16

    "ಆಸೆ" ಧಾರಾವಾಹಿ ತುಂಬಾ ಸೂಪರಾಗಿದೆ. ನಾನು ನಮ್ಮ ಕುಟುಂಬದವರು ಒಂದು ದಿನನು ಮಿಸ್ ಮಾಡ್ ದೆ ನೋಡ್ತಿದಿವಿ. ಇದ್ರಲ್ಲಿ ನನಗೆ 'ನಿನಾದ್' ಅಣ್ಣನ ಪಾತ್ರ ತುಂಬಾ ಚೆನ್ನಾಗಿದೆ. ಅವ್ರು ರೌಡಿಸಂ ಮಾಡದು, ಅವರ ಮನೆಗೆ ಹೀರೊ ಪಾತ್ರ ಮಾಡದು ನನಗಂತು ತುಂಬಾ ಇಷ್ಟ ಆಯ್ತು. ಹಾಗೇನೆ "ಆಸೆ" ಮತ್ತೆ "ನೀನಾದೆನ" ಧಾರವಾಹಿನಂತು ಒಂದು ದಿನನು ಮಿಸ್ ಮಾಡ್ ದೇ ನೋಡ್ತಿನಿ. ಈ ಎರಡು ಧಾರಾವಾಹಿಗಳಂತೂ ತುಂಬಾ ಚನಾಗಿದವೆ.

  • @ShivayogiKenganal
    @ShivayogiKenganal 22 วันที่ผ่านมา +1

    ಸೂಪರ್ ಸೀರಿಯಲ್ ನಾನು ಮಿಸ್ ಮಾಡ್ದೆ ನೋಡುತ್ತಾ ಇರುತ್ತೇನೆ 🙏🙏

  • @BabyBaby-zd2sw
    @BabyBaby-zd2sw 3 หลายเดือนก่อน +3

    ಆಸೆ ಧಾರಾವಾಹಿ thuoba ಇಷ್ಟಾ 👌👌👌👌👌👌👌

  • @Asna-u1w
    @Asna-u1w 3 หลายเดือนก่อน +6

    My favourite serial all the best❤❤❤

  • @rbhiremathrbhiremath8018
    @rbhiremathrbhiremath8018 4 หลายเดือนก่อน +12

    ಎಲ್ಲರ ಆಕ್ಟಿಂಗ್ ತುಂಬಾ ಚೆನ್ನಾಗಿದೆ ಮನೋಜ್ ಮತ್ತೆ ರೋಹಿಣಿ avaru🥰ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತಾರೆ

  • @SushilaSuahila-h7n
    @SushilaSuahila-h7n 29 วันที่ผ่านมา +2

    ❤❤😍😍😍

  • @RameshRamesh-u7s
    @RameshRamesh-u7s 4 หลายเดือนก่อน +18

    ಆಸೆ ಸೀರಿಯಲ್ ತುಂಬಾ ತುಂಬಾ ಎಲ್ಲಾ ಪಾತ್ರಧಾರಿಗಳಿಗೆ ಧನ್ಯವಾದಗಳು

  • @MallikaAcharya-w8u
    @MallikaAcharya-w8u 29 วันที่ผ่านมา +1

    Super Ramesh sir Surya sir & mena madam
    I like aase serial

  • @dhvanitmegha6016
    @dhvanitmegha6016 3 หลายเดือนก่อน +8

    ಸೂಪರ್ ನಗೆ ತುಂಬಾ ಇಷ್ಟ ವಾಯಿತು ರಮೇಶ್ ಸರ್ ಸೂರ್ಯ ಮೀನಾ ಸಕ್ಕರೆ ಅವರ ಪಾತ್ರ ಹಾಗೆ ಎಲ್ಲರೂ ಚೆನ್ನಾಗಿ ಮಾಡ್ತಾ ಇದ್ದಾರೆ ❤🎉

  • @vaiahalikulkarni8987
    @vaiahalikulkarni8987 2 หลายเดือนก่อน +1

    Surya patra tumba chennagu ede

  • @thanush178
    @thanush178 4 หลายเดือนก่อน +10

    ಹಾಯ್ ಹಾಯ್ ಹಾಯ್ ಹಾಯ್ 90 ವರ್ಷದ ಅಜ್ಜಿ ಸ್ಟಾರ್ ಸುವರ್ಣ ನೇ ಬೇಕು ಸ್ಟಾರ್ ಸುವರ್ಣ ದಲ್ಲಿ ಬರುವ ಆಸೆ ಧಾರವಾಹಿ ಎನ್ನ ಟಿವಿ ಪಕ್ಕದಲ್ಲೇ ನಿಂತ್ಕೊಂಡು ನೋಡುತ್ತಾರೆ ನನಗೂ ತುಂಬಾ ಇಷ್ಟ ನಿಮ್ಮ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಪ್ರತಿಯೊಬ್ಬರು ತುಂಬಾ ಭಾವಪೂರ್ಣವಾಗಿ ಅಭಿನಯಿಸಿದ್ದೀರಿ ಮಂಡ್ಯ ರಮೇಶ್ ಸರ್ ಗೆ ಒಂದು ಸಲ್ಯೂಟ್ ಸೂರ್ಯ ಮೀನಾ ಅತ್ತೆ ಪಾತ್ರದಾರಿ ಪ್ರತಿಯೊಬ್ಬರಿಗೂ ವಂದನೆಗಳು ಇನ್ನೂ ಹೆಚ್ಚಿನ ಕಂತುಗಳು ಮೂಡಿ ಬರಲಿ ಧನ್ಯವಾದಗಳು

  • @firozkhanfirozkhan6216
    @firozkhanfirozkhan6216 2 หลายเดือนก่อน +2

    Super jodi

  • @arunapurohith6286
    @arunapurohith6286 3 หลายเดือนก่อน +5

    ನಾನು ನೋಡುವುದು ಇದೊಂದೇ ಸಿರಿಯಲ್ ತುಂಬಾ ಚೆನ್ನಾಗಿದೆ ರಮೇಶ ಸರ್ ನಮಸ್ತೆ

    • @RajuNadaf-nb8pi
      @RajuNadaf-nb8pi 2 หลายเดือนก่อน +1

      ಆ ಸೂರ್ಯ ಅಣ್ಣ ಮತ್ತು ಮೀನಕ್ಕ ಹೇಗಿದ್ದಾರೆ

  • @ManjunathNc-z8r
    @ManjunathNc-z8r หลายเดือนก่อน +2

    Very very happy good story' and very nice 👍 thank so much

  • @madhukumarn8269
    @madhukumarn8269 5 หลายเดือนก่อน +43

    ನಮಗೆ ಆಸೆ ಸೀರಿಯಲ್ ತುಂಬಾ ಇಷ್ಟ ಎಲ್ಲರು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತಾರೆ ಅದರಲ್ಲೂ ಸೂರ್ಯ ಮೀನಾ ರಮೇಶ್ ಸರ್ ಸಕ್ರೆಬಲ್ ಶಾಂತಿ ನಿಮ್ಮ ನಟನೆ ತುಂಬಾ ಚೆನ್ನಾಗಿದೆ ಆಲ್ ದ ಬೆಸ್ಟ್ ಆಸೆ ಟಿಮ್ ನಾವು ಒಂದಿನನು ಮಿಸ್ ಮಾಡ್ದೆ ಸೀರಿಯಲ್ ನೋಡ್ತೀವಿ ಸೂರ್ಯ ಮೀನಾನಾ ಜಾಸ್ತಿ ತೋರ್ಸಿ ಸೂರ್ಯ ಮೀನಾ ಇನ್ನು ರೋಮ್ಯಾಂಟಿಕ್ ಹಾಗಿ ತೋರ್ಸಿ ರವಿ ಮಧುವೆ ಇಷ್ಟು ಬೇಗ ಬೇಡ ಅನ್ನುಸುತ್ತೆ ಇದು ಸಾಮಾನ್ಯ ಜನರ ಅಸಾಮಾನ್ಯ ಕಥೆ ನಮಗೆ ಆಸೆ ಸೀರಿಯಲ್ ತುಂಬಾ ತುಂಬಾ ಇಷ್ಟ ಸೂರ್ಯ ಮೀನಾ ಐ ಲವ್ ಯು ಆಸೆ ಸೀರಿಯಲ್ ಆಲ್ ದ ಬೆಸ್ಟ್ ❤❤❤❤️❤️ 💐💐❤️❤️❤️❤️❤️ 200 🎂❤️❤️❤️ ಎಲ್ಲರಿಗೂ ಹಾಯ್ ಹಾಗೂ ಧನ್ಯವಾದಗಳು

  • @MarutiKattimani-v7n
    @MarutiKattimani-v7n 3 หลายเดือนก่อน +2

    Super jodi minna matu Surya

  • @Ysb852
    @Ysb852 4 หลายเดือนก่อน +10

    Serial tumba chennagi ಮೂಡಿಬರ್ಥೈದೆ ತುಂಬಾ ಚನ್ನಾಗಿದೆ ಹೀಗೆ ಮುಂದುವರೆದು 1000 ಎಪಿಸೋಡ್ ಕಿಂತ ಜಾಸ್ತಿ ಆಗಲಿ ಎಂದು ಬಯಸುತ್ತೇನೆ

  • @KA_15EDITS
    @KA_15EDITS 13 วันที่ผ่านมา

    ಆಸೆ ಧಾರಾವಾಹಿಯ ಎಲ್ಲಾ ಪಾತ್ರಗಳು ತುಂಬಾ ಇಷ್ಟ ❤❤❤❤❤❤❤

  • @DarshanYadgud-bi3xq
    @DarshanYadgud-bi3xq 3 หลายเดือนก่อน +3

    ಮೀನಾ ಅವರ ನಿಜವಾದ ಹೆಸರು

  • @kavithak9102
    @kavithak9102 หลายเดือนก่อน +2

    ಸೂಪರ್ ಸೂರ್ಯ ನೀವು ಸೂಪರ್ ಆಗಿ ಮಾಡ್ತೀರಾ ನಿಮ್ಮ ಅಭಿಮಾನಿಯಾದೆ❤❤❤❤

  • @GuruMs-c4r
    @GuruMs-c4r 4 หลายเดือนก่อน +6

    All ❤ supar

  • @vijjuvijay4555
    @vijjuvijay4555 หลายเดือนก่อน +1

    ಸೂರ್ಯ ಮತ್ತು ಮೀನಾ ಜೋಡಿ ❤️❤️ ಸೂಪರ್ ಮತ್ತೆ ಸೂರ್ಯ ತಂದೆ ಮಂಡ್ಯ ರಮೇಶ್ ಸರ್ ಪಾತ್ರ ಚೆನ್ನಾಗಿದೆ ನನಗೆ ತುಂಬಾ ಇಷ್ಟ ವಾದ ❤️❤️❤️❤️ಧಾರಾವಾಹಿ ರೋಹಿಣಿ ಮತ್ತೆ ಮನೋಜ್ ಅವರ ಪಾತ್ರ ತುಂಬಾ ಇಷ್ಟ ❤️❤️ರವಿ ಮತ್ತು ಶ್ರುತಿ ಅವರ ಪಾತ್ರ ಬಹಳ ಇಷ್ಟ ❤️❤️❤️❤️ನಿಮ್ಮ ಎಲ್ಲ ಧಾರಾವಾಹಿ ಅವರಿಗೆ ತುಂಬಾ ಧನ್ಯವಾದಗಳು

  • @VanithaPrakash-k4s
    @VanithaPrakash-k4s 3 หลายเดือนก่อน +3

    ಮೀನ ಅವರ ನಿಜವಾದ ಹೆಸರು

  • @kgsrinivas7683
    @kgsrinivas7683 หลายเดือนก่อน +1

    Suraya I love you Ramesh sar super sar 👌🏼👌🏼👌🏼👌🏼👌🏼

  • @vishudbandi1696
    @vishudbandi1696 4 หลายเดือนก่อน +8

    ತುಂಬಾ ಚೆನ್ನಾಗಿ ಮೂಡಿಬಂದಿದೆ ಧಾರಾವಾಹಿ

  • @ವಿಜಯ್ಕುಮಾರ್ಭೋವಿ
    @ವಿಜಯ್ಕುಮಾರ್ಭೋವಿ 3 หลายเดือนก่อน +2

    ಶಾಂತಿ ಅವರನ್ನು ಮೀನಾಗೆ ಬೈಯದು ಬಿಡಿ ❤

  • @GeethaD-li3mc
    @GeethaD-li3mc 3 หลายเดือนก่อน +5

    ಸೂರ್ಯ ಮತ್ತು ಮೀನ ಜೋಡಿಸು ಸೂಪರ್ ಆಗಿದೆ

  • @sathish.sundari6927
    @sathish.sundari6927 18 วันที่ผ่านมา

    I like, love Aase serial and especially I like Surya,Meena,Shanti , Rohini all... ❤❤❤❤❤❤❤

  • @ManjularaghavendraMulima-ew8bj
    @ManjularaghavendraMulima-ew8bj 4 หลายเดือนก่อน +18

    ಸೂಪರ್ ನಗೆ ಇಷ್ಟ ವಾದ ಸಿರಿಯಲ್ ಆಸೆ ದಾರವಹಿ ನಗೆ ಮಿನ ಸೂರ್ಯ ಅಂದರೆ ತುಂಬಾ ಇಷ್ಟ 🎉🎉🎉

    • @simplehudagastyle8561
      @simplehudagastyle8561 13 วันที่ผ่านมา +1

      ಸೂಪರ್ ನಗೈ ಇಷ್ಟ ವಾದ ಸೀರಿಯಲ್ ಆಸೆ ದಾರವಯ ನಗೈ ಮಿನ ಅವರು ತುಂಬಾ ಇಷ್ಟು

    • @prasannaacharyapadu6220
      @prasannaacharyapadu6220 13 วันที่ผ่านมา

      ​@@simplehudagastyle8561hii

    • @prasannaacharyapadu6220
      @prasannaacharyapadu6220 13 วันที่ผ่านมา

      Hii

    • @prasannaacharyapadu6220
      @prasannaacharyapadu6220 13 วันที่ผ่านมา

      i love you ❤

  • @bharthihanumantharayappa3396
    @bharthihanumantharayappa3396 2 หลายเดือนก่อน +1

    Namaģe estavada siŕìyal Aase

  • @prakashbhusunur9874
    @prakashbhusunur9874 4 หลายเดือนก่อน +9

    ಸೂರ್ಯ ಮತ್ತು ಮೀನಾ ಜೋಡಿ ಸೂಪರ್ ತುಂಬಾನೇ ಚೆನ್ನಾಗಿ ಬರ್ತಿದೆ ಸೀರಿಯಲ್ ಎಲ್ಲರಿಗೂ ಆಲ್ ದಿ ಬೆಸ್ಟ್

  • @shivram9224
    @shivram9224 3 หลายเดือนก่อน +1

    Super Jodi meena and surya❤❤❤

  • @rooparoopa4889
    @rooparoopa4889 5 หลายเดือนก่อน +13

    Super surya ❤️ meena and whole team super very nice serial ❤❤❤❤

  • @durgavathi2494
    @durgavathi2494 3 หลายเดือนก่อน +2

    ರಮೇಶ ಅವರ ಪಾತ್ರ ತುಂಬಾ ಮೆಚ್ಚುಗೆ ಆಗಿದೆ

  • @PREETHIM-z6h
    @PREETHIM-z6h 3 หลายเดือนก่อน +3

    My favourite serial all people are acting was so good all the best

  • @jayashreebh8963
    @jayashreebh8963 3 หลายเดือนก่อน +1

    ನನಗೂ ತುಂಬಾ ಇಷ್ಟ ಯು ಟ್ಯೂಬ್ ಲ್ಲಿ ಕಥೆ ಕೇಳಿ ಪುನಃ ಸೀರಿಯಲ್ ನೂ ನೋಡ್ತಿರಿ ಎಷ್ಟು ಸಾರಿ ನೋಡಿದರೂ ನೋಡ್ತಾನೇ ಇರ್ತಿನಿ❤❤❤❤😂👌👌👌👍

  • @andiladeviandiladevi-it1zk
    @andiladeviandiladevi-it1zk 4 หลายเดือนก่อน +13

    ಸೂರ್ಯ ಮತ್ತು ಮೀನಾ ಜೋಡಿ ಸೂಪರ್ ❤❤ ತುಂಬಾನೇ ಚೆನ್ನಾಗಿ ಬರ್ತಿದೆ ಸೀರಿಯಲ್ ಎಲ್ಲರಿಗೂ ಆಲ್ ದಿ ಬೆಸ್ಟ್ 👍

    • @MahendraTK-un4bu
      @MahendraTK-un4bu 4 หลายเดือนก่อน +1

      ❤❤🎉🎉🎉

    • @DhananjayaDhananjaya-w9e
      @DhananjayaDhananjaya-w9e 3 หลายเดือนก่อน

      🎉so beauty CMmmmmmm
      Meen Surya h
      Jodi toobA chinnagjde​@@MahendraTK-un4bu

  • @BasavarajadaviAdavi
    @BasavarajadaviAdavi 3 หลายเดือนก่อน +2

    Hi❤❤ok

  • @kgsrinivas7683
    @kgsrinivas7683 หลายเดือนก่อน +1

    Asae serial thumbha channage moode bharuthade sroya and meena abemanegalu navu 7.30pm thapade noduthve Rameshravara patra change edde nimma teemege congratulations sar thanks sar ⚘👍👍👍👍✌👌🏼👌🏼👌🏼

  • @Sowmya-sz3wg
    @Sowmya-sz3wg 5 หลายเดือนก่อน +8

    ನಂಗೆ ತುಂಬಾ ಇಷ್ಟವಾದ ಧಾರವಾಹಿ ಆಸೆ

  • @ShanthakumarKumar-y3f
    @ShanthakumarKumar-y3f หลายเดือนก่อน +1

    ಸೂರ್ಯ ಮಾತುಗಳು ಅದ್ಭುತವಾಗಿ ಮತ್ತು ಸ್ವಚ್ಛವಾಗಿ ಅರ್ಥ ಗಂಬಿರವಾಗಿ ನುಡಿಗಳು ಮೂಡಿಬರುತಿವೆ ಹೇಳು ಬೇಕೇದರೆ ಅಸೆ ಧಾರಾವಾಹಿ ತುಂಬಾ ಚನ್ನಾಗಿ ಇದೆ

  • @anilbadiger1111
    @anilbadiger1111 3 หลายเดือนก่อน +3

    I ಲವ್ you ಆಶೆ ಧಾರಾವಾಹಿ ❤🙏🏻

  • @Kirankumar.kThara
    @Kirankumar.kThara 3 หลายเดือนก่อน +1

    Super serial

  • @AmbikaVijayKumar-v5j
    @AmbikaVijayKumar-v5j 3 หลายเดือนก่อน +3

    ನೀನಾದ್.ನೀವುಹೀರೋ.ಆದರೆ.ಸೊಪರ್

  • @manishmourya.m6877
    @manishmourya.m6877 27 วันที่ผ่านมา +1

    ಅದ್ಭುತವಾದ ನಿರ್ದೇಶನ ಸರ್.

  • @girijanagesh3288
    @girijanagesh3288 3 หลายเดือนก่อน +3

    Nanage sakkare bayalu avara acting tumba ista ayitu....matte nanu mallurinalli shooting nodide tumba kasta shooting maduvudu avarigella.....navu summane chennagide or illa anta comment madutteve aste...avara padu devaruge gottu....ellarannu matanadiside...ellaru tumba chenna soft agi matanadidaru.....I liked d serial very much....daily...3 times noduttene.

  • @GangavvaKabadagi
    @GangavvaKabadagi 3 หลายเดือนก่อน +2

    ತಂದೆ ಅಂದರೆ ನಿಮ್ಮ ತರ ತಂದೆ ಇರಬೇಕು happy uncle

  • @savithakantheshajp6333
    @savithakantheshajp6333 4 หลายเดือนก่อน +9

    ನಾನು ನೋಡೋದು ಇದೊಂದೇ ಧಾರಾವಾಹಿ ನನಿಗೆ ತುಂಬಾ ಇಷ್ಟ ಇದು 💐

  • @varunun3582
    @varunun3582 2 หลายเดือนก่อน

    ನಾವೆಲ್ಲ ಕುಟುಂಬದವರು ಕೂತು ನೋಡುವ ಸೀರಿಯಲ್ ನನಗೆ ಎಲ್ಲಾ ಪಾತ್ರವೂ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಧಾರಾವಾಹಿ ತಂಡಕ್ಕೆ ಶುಭವಾಗಲಿ🎉❤

  • @AbidBahadur-z5m
    @AbidBahadur-z5m 4 หลายเดือนก่อน +4

    I so like for you both ❤❤ thank you for serial thank you once again i am very interested kanada serial

  • @PratikaSankaoor
    @PratikaSankaoor 3 หลายเดือนก่อน +2

    ಮೀನಾ and ಸೂರ್ಯ ಸುಪೀರ್ ❤️

  • @jayalakshmiabhishree2877
    @jayalakshmiabhishree2877 4 หลายเดือนก่อน +4

    Many characters are like real. We are enjoying the serial. Wishing the full team a very grand success ❤❤❤

  • @SHOBHAS-i6h
    @SHOBHAS-i6h 10 วันที่ผ่านมา

    ನಮಗೆ ಈ ಸೀರಿಯಲ್ ತುಂಬಾ ಇಷ್ಟ ಎಲ್ರು ಖುಷಿ ಖುಷಿಯಾಗಿರಿ

  • @AmbikaVijayKumar-v5j
    @AmbikaVijayKumar-v5j 3 หลายเดือนก่อน +3

    ಸೂರ್ಯ ಮೀನಸೂಪ ರ್.ಆಕ್ಟ್ಟೀಂಗ್

  • @aakankshamanjunath9294
    @aakankshamanjunath9294 2 หลายเดือนก่อน

    ಆಲ್ ದ ಬೆಸ್ಟ್ ನಿಮ್ಮ ಧಾರಾವಾಹಿ ಎಲ್ಲರೂ ತುಂಬಾ ಚೆನ್ನಾಗಿ ಮಾಡ್ತಾ ಇದ್ದೀರಾ ❤❤❤

  • @Sadashiv.kempholer
    @Sadashiv.kempholer 5 หลายเดือนก่อน +6

    ಸೂರ್ಯ ಅವರು ಮನೋಜ್ ಅವರಿಗೆ ಬಯ್ಯುವ ಸೀನ್ಸ್ ಸೂಪರ್ ಆಗಿರುತ್ತದೆ

  • @mbenakayya7818
    @mbenakayya7818 2 หลายเดือนก่อน +1

    ಆಸೆ ಧಾರಾವಾಹಿ ಚೆನ್ನಾಗಿ ಮೂಡಿ ಬರುತ್ತದೆ ಸೂರ್ಯ ಅಂಡ್ ಮೀನಾ ಅವರ ಆಕ್ಟಿಂಗ್ ಚೆನ್ನಾಗಿದೆ

  • @ShailaGudadinni-f3s
    @ShailaGudadinni-f3s 4 หลายเดือนก่อน +4

    Nana a too aase serial tumba Andre tumbane istavagide❤❤❤surya meena super❤

  • @arunapurohith6286
    @arunapurohith6286 3 หลายเดือนก่อน +1

    ಶೃತಿ ಮತ್ತು ಪಾತ್ರ ತುಂಬಾ ಚೆನ್ನಾಗಿದೆ ಅವಳು ಮುಗು ದೆ ಮತ್ತು ನ್ಯಾಯವಾದಿ ಶೃತಿ ನಿಮಗೆ ಒಳ್ಳೆಯ ದಾಗಲಿ

  • @roopaafzalpur1570
    @roopaafzalpur1570 4 หลายเดือนก่อน +4

    Tumba eshta ase serial ennustu chennagi mudi barali all actors super acting and super

  • @Mahesh-f4n
    @Mahesh-f4n 3 หลายเดือนก่อน +2

    ಮನೋಜರೆ ತುಂಬಾ ಕಾಮಿಡಿ ಈ ಪಾತ್ರದಲ್ಲಿ ತುಂಬಾ ಚೆನ್ನಾಗಿದ್ದರೆ ❤️❤️

  • @nagarajtalawar4283
    @nagarajtalawar4283 4 หลายเดือนก่อน +3

    ನಾವು ಬೆಳಗಾವಿಯಿಂದ ನಿಮ್ಮ ಆಸೆ ಧಾರವಾಹಿ ಟೀಮ್ ಗೆ ಅಭಿನಂದನೆಗಳು ಆಸೆ ಧಾರಾವಾಹಿ ನಮಗೆ ತುಂಬಾ ಇಷ್ಟ

  • @vageeshkm2260
    @vageeshkm2260 หลายเดือนก่อน

    super Acting. sakre Bailu shanthakka🌹🌹👌🏽👍🏽🌹🌹

  • @sagarnadugeri2890
    @sagarnadugeri2890 5 หลายเดือนก่อน +6

    ❤❤❤❤❤❤ super cute sweet Surya sir and Meena super so beautiful Jodi very nice Jodi wow wonderful couples Jodi super ❤❤❤❤ಸೂಪರ ಈ ಫ್ಯಾಮಿಲಿ ಬೇಸ್ಟ್ ಸೂಪರ್.❤❤❤ಸೂರ್ಯಸರ ತುಂಬಾ ಇಷ್ಟ ನಮ್ಮಗೆ ನೀವು ಎಲ್ಲರೂ ಇಷ್ಟ.ಆದರೆ ಸೂರ್ಯಸರ ಮೀನಾ❤❤❤ ತುಂಬಾ ಇಷ್ಟ ಪಡುತ್ತವೆ ಇವರ ಪಕ್ಕಾ ಅಭಿಮಾನಿಗಳು ನಾವು.... ಮತ್ತೆ ಈ ಸಕ್ರೆ ಅಮ್ಮ ತುಂಬಾ ಅಭಿನಯ ಸೂಪರ ಈ ಸೂರ್ಯ ಸರ ಚೆನ್ನಾಗಿ ಹಾಡುತ್ತಾರೆ....❤❤ಸೂಪರ್ ಈ ಮನೋಜ್ ಅವರು ತುಂಬಾ ಪೆದ್ದು ತರಾ ಇರುತ್ತಾರೆ... ಇಲ್ಲಿ ಎಲ್ಲಾರ ಪಾತ್ರ ಸೂಪರ👌👌🥰🥰🌹🌹ಆಸೆ ಟೀಮ್ 2000 ಹೆಚ್ಚು ಎಪಿಸೋಡ್ ಆಗಲಿ ಮುಂದೆ ಬರಲಿ...all the best good 👍👍 aase super ❤❤❤❤💙💙💙💙🥰🥰👌👌👏👏🤝🤝🙏🙏

  • @SunilYadav-vo2go
    @SunilYadav-vo2go 2 หลายเดือนก่อน +1

    Meena to surue super jodi akka bavya❤

  • @rooparoopa4889
    @rooparoopa4889 5 หลายเดือนก่อน +8

    Very nice voice surya sir super

  • @AnithaSteevan
    @AnithaSteevan 3 หลายเดือนก่อน +2

    ಆಸೆ ಸೀರಿಯಲ್ ತುಂಬಾ ಇಷ್ಟ ಅದರಲ್ಲೂ ಮೀನ ಮತ್ತೆ ಸೂರ್ಯ ಜೋಡಿ ಸೂಪರ್ ಸೂರ್ಯ ಅವರ ಆಕ್ಟಿಂಗ್ ತುಂಬಾ ಚೆನ್ನಾಗಿದೆ

  • @MahanteshHUlikatti
    @MahanteshHUlikatti 4 หลายเดือนก่อน +7

    ನಿಮ್ಮ ಕುಟುಂಬ ಚನ್ನಾಗಿ ಇದೆ ಮೀನಾ ಸೂರ್ಯ ಸೂಪರ್ ಜೋಡಿ

  • @sridkprinters6084
    @sridkprinters6084 หลายเดือนก่อน

    Super acting and fabulous serial in kannada. To all cast all the best 🎉

  • @AnusuyaAnusuya-q8f
    @AnusuyaAnusuya-q8f 4 หลายเดือนก่อน +4

    ಸೂಪರ್ ಆಸೇ ಸೀರಿಯಲ್ ತುಂಬಾ ಚೆನ್ನಾಗಿ ಬರುತಾ ಇದೇ ಸೂರ್ಯ ಮೀನಾ ಜೋಡಿ ಸೂಪರ್

  • @shanmukahshanmukah550
    @shanmukahshanmukah550 3 หลายเดือนก่อน +1

    ಮೂರು ಸೊಸೆಯಂದಿರನ್ನು ಒಂದೇ ತರ ನೋಡಿಕೊಳ್ಳುವುದಿಲ್ಲ ಯಾಕೆ

  • @HariHarish-p3g
    @HariHarish-p3g 4 หลายเดือนก่อน +6

    ಮೀನಾ ಅವರು ಮತ್ತೆ ಸೂರ್ಯ ಅವರು ಮದುವೆ ಆದರೆ ಚೆನ್ನಾಗಿರುತ್ತೆ ನೀವು ಲವ್ ಮಾಡ್ತಿದೀರಾ ತಾನೆ ನಿಮ್ಮಿಬ್ಬರ ಜೋಡಿ ತುಂಬಾ ಸೂಪರ್

    • @bhaskaraSuryanarayanappa
      @bhaskaraSuryanarayanappa หลายเดือนก่อน

      Serial thumba chennagide espeshally Mandya Ramesh surya meena roll.

  • @HarshithaShivanna-g8l
    @HarshithaShivanna-g8l 3 หลายเดือนก่อน +1

    ರೋಹಿನಿ ಅವರೇ ನೀವು ಯಾಕೆ ನಿಮ್ಮ ಫ್ಯಾಮಿಲಿ ಇಂದ ನಿಜ ಹೇಳಿಲ್ಲ ಸೂರ್ಯ ಮತ್ತೆ ಮೀನ ಅವರು ತುಂಬಾ ಒಳ್ಳೆಯವರು ಶಾಂತಿ ಅವರು ನೀವು ಅವರನ್ನು ಯಾಕೆ ಬೈತೀರಾ ಶೃತಿ ಮತ್ತೆ ರವಿ ಜೋಡಿ ತುಂಬಾ ಸೂಪರ್ ಸೂರ್ಯ ಮತ್ತೆ ಮೀನಾ ಮನೋಜ್ ಮತ್ತೆ ರೋಹಿನಿ ಜೋಡಿಸಿ ಸೂಪರ್❤❤❤❤🎉🎉🎉🎉🎉😊😊😊😊

  • @NagartnaGouda
    @NagartnaGouda 2 หลายเดือนก่อน +6

    My favourite siryla

  • @aakankshamanjunath9294
    @aakankshamanjunath9294 2 หลายเดือนก่อน

    ಆಸೆ ಸೀರಿಯಲ್ ನಮಗೆ ತುಂಬಾ ಇಷ್ಟವಾಗಿದೆ ಸಕ್ರೆ ಮೇಡಂ ಸೂರ್ಯ ಗೆ ಮೀನಾ ಗೆ ಜಾಸ್ತಿ ತೊಂದರೆ ಕೊಡಬೇಡಿ ❤❤❤ ತುಂಬಾ ಚೆನ್ನಾಗಿ ಬರ್ತಾ ಇದೆ ಧಾರಾವಾಹಿ

  • @BharathiPNayak
    @BharathiPNayak 5 หลายเดือนก่อน +8

    ದಾರವಾಹಿ ನೋಡುವ ಆಭಾೃಸ ಇಲ್ಲ
    ಆದರು ಆಸೆ ಸೀರೀಯಲ್ ಮಾತ್ರ ಎರೆಡೇರಡು ಬಾರಿ ನೋಡುತ್ತೇನೆ

  • @saralaadige1454
    @saralaadige1454 3 หลายเดือนก่อน +1

    👌🏻👌🏻serial it’s my favourite 🎉🥰🥰👏👏

  • @saraswathisaru3861
    @saraswathisaru3861 3 หลายเดือนก่อน +3

    ಹೌದು ಮಂಡ್ಯ ರಮೇಶ್ sir ಕೇಳಿದ ಪ್ರಶ್ನೆ ನಮ್ದು ninad avra real mrs enu helalva

  • @SureshBhandary-f6e
    @SureshBhandary-f6e 3 หลายเดือนก่อน +2

    ಸೂರ್ಯ ಮತ್ತು ಮೀನಾ ಜೋಡಿ ತುಂಬಾ ಚೆನ್ನಾಗಿದೆ

  • @ajya.s.r
    @ajya.s.r 4 หลายเดือนก่อน +11

    Surya Mate appa very very good super❤❤

    • @RajuMahi-xi7yr
      @RajuMahi-xi7yr 3 หลายเดือนก่อน

      Surya sir i love you ❤

  • @KarthikKenchanagoudra
    @KarthikKenchanagoudra 2 หลายเดือนก่อน +1

    my favourite serialallarigu all the best😂😂

  • @sureshv1431
    @sureshv1431 5 หลายเดือนก่อน +4

    Super jode Surya Meena ❤❤ Surya jote reels akke please 🥺🥺 ಆಸೆ ನೀವು ಕುಣಿತ ಹಾಕಬೇಕು ಮೀನ ಸೂರ್ಯ❤❤ ಸೂಪರ್ ಆಗಿ ಇರುತ್ತೆ❤❤ ನಿಮ್ಮ ಸೂಪರ್ ಡ್ಯಾನ್ಸ್ ನೋಡಬೇಕು❤❤ ರಿಲೀಸ್ ಮಾಡಿ ಹಾಕಿ ಪ್ಲೀಸ್❤❤

  • @DakshayiniMellihalli
    @DakshayiniMellihalli 2 หลายเดือนก่อน +1

    Super sirial❤❤❤❤😂love you all

  • @sudhanagarajrao6671
    @sudhanagarajrao6671 3 หลายเดือนก่อน +3

    Hi ಎಲ್ಲರಿಗೂ. Mandya Ramesh sir ನಾನು ನೀವು ಹೇಳಿದಂತೆ ಎಲ್ಲರಿಗೂ ಹೇಳು ತಿನಿ ಆಸೆ serial ನೋಡಿ ಅದು Sri Ramesh Arvind ಅವರ direction. ತುಂಬಾ ಚೆನ್ನಾಗಿದೆ ಅಂತ

  • @sachingontamar
    @sachingontamar 3 หลายเดือนก่อน +1

    ಮೀನಾ ಸೂರ್ಯ ಅವರು ಲೈಫಿನಲ್ಲಿ ಜೋಡಿಯಾದರೆ ಸೂಪರ್ ಆಗಿರುತ್ತದೆ ನಾನು ವಂದನ ಮಾತಾಡ್ತಾ ಇರೋದು ನಾನು ವಂದನ ಹೇಳುದು

  • @nethravathics5388
    @nethravathics5388 5 หลายเดือนก่อน +4

    Aase serial thumba chennagide
    Super super super super super super super super super super

  • @kanakarayagyanappanavaru2305
    @kanakarayagyanappanavaru2305 3 หลายเดือนก่อน +1

    ಕನಕಗಿರಿ ತಾಲೂಕು ಕಲಿಕೇರಿ ಗ್ರಾಮದಿಂದ ನಮ್ಮ ಆಸೆ ಧಾರವಾಹಿಯ ಕುಟುಂಬಕ್ಕೆ ಧನ್ಯವಾದಗಳು ನಮ್ಮ ಅಚ್ಚುಮೆಚ್ಚಿನ ಆಸೆ ಧಾರಾವಾಹಿ ಸೂಪರ್ ಆಗಿದೆ

  • @Rani-h9n
    @Rani-h9n 5 หลายเดือนก่อน +5

    Super seriall ❤❤❤

  • @shailakugve1004
    @shailakugve1004 3 หลายเดือนก่อน +1

    Supper sireal ❤

  • @UsmanShariff-m1p
    @UsmanShariff-m1p 5 หลายเดือนก่อน +5

    Not good serial. because. Surya. Your givento wife. Problem

    • @sumamk-zy9hj
      @sumamk-zy9hj 4 หลายเดือนก่อน +1

      😂😂😂😂😂😂😂😂😂😂🎉🎉😢🎉😢

  • @ಭದ್ರಾವತಿ
    @ಭದ್ರಾವತಿ 3 หลายเดือนก่อน +2

    ಆಸೆ ಧಾರಾವಾಹಿ ಸೂಪ್ಪರಾಗಿದೆ

  • @Gouripatil-xw3sv
    @Gouripatil-xw3sv 2 หลายเดือนก่อน

    ಈಗಿನ ಜನರೇಶನ್ಇದು ತುಂಬಾ ಒಳ್ಳೆ ಧಾರವಾಹಿ ಸೂಪರ್ ಹಿಟ್👌🏻👌🏻👌🏻👌🏻👌🏻

    • @Gouripatil-xw3sv
      @Gouripatil-xw3sv 2 หลายเดือนก่อน

      ಸೂಪರ್ ಸೂಪರ್ 👌🏻👌🏻👌🏻👌🏻👌🏻

  • @munirathnam1541
    @munirathnam1541 หลายเดือนก่อน +1

    Congratulations 🎉🎉🎉❤

  • @SuchitraSuchitra-y3o
    @SuchitraSuchitra-y3o 2 หลายเดือนก่อน +2

    ತುಂಬಾ ಚೆನ್ನಾಗಿದೆ ಧಾರವಾಹಿ ತಪ್ಪದೇ ನೋಡುತ್ತೇನೆ ಅತ್ತೆ ಯಾಕೆ ನಿಮ್ಮ ಜೊತೆ ಹಿಂಗೆ ಅವರಿಬ್ಬರ ಜೊತೆ ಚೆನ್ನಾಗಿರ್ತಾರೆ ನಿಮ್ಮತ್ತೆ