ಸಂಪೂರ್ಣ ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಒಂದೇ ವಿಡಿಯೋದಲ್ಲಿ Complete Social Science Pedagogy in One Video

แชร์
ฝัง
  • เผยแพร่เมื่อ 27 ต.ค. 2024

ความคิดเห็น • 478

  • @suma2065
    @suma2065 ปีที่แล้ว +10

    ಅದ್ಬುತ ತರಗತಿ ಸರ್, ಇತಿಹಾಸ ಬೋಧನಾ ವಿಧಾನ ಸಂಪೂರ್ಣ ಮಾಹಿತಿಯನ್ನು ಸರಳವಾಗಿ, ಸ್ಪಷ್ಟವಾಗಿ ಯಾವ ವಿಷಯವನ್ನು ಬಿಡದೇ ಪ್ರತಿಯೊಂದು ವಿಷಯವನ್ನೂ ಕುರಿತು ಈ ವೀಡಿಯೋ ಮಾಡಿದ್ದಾಕ್ಕಾಗಿ ನಿಮಗೆ ಹೃತ್ಪೂರ್ವಕ ಅನಂತ ಅನಂತವಾದ ತುಂಬು ಹೃದಯದ ಧನ್ಯವಾದಗಳು ಸರ್🙏🙏🙏.. ನಿಮ್ಮ ನಿಸ್ವಾರ್ಥ ಪರಿಶ್ರಮದ ಕಾಯ೯ವೈಖರಿಗೆ ನಾನು ನಿಮ್ಮ ತಂಡಕ್ಕೆ ಕೃತಜ್ಞತೆಯನ್ನು ತಿಳಿಸುತ್ತೇನೆ ಸರ್🙏🙏🙏...
    ಹಾಗೆ ಈ ವೀಡಿಯೋ ನೋಡುವ ಎಲ್ಲ ಸ್ನೇಹಿತರಿಗೂ ವಿನಂತಿ ಈ ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ,ಅದನ್ನು ನೋಡುತ್ತ ನೀವು ನೋಟ್ಸ್ ಮಾಡಿಕೊಳ್ಳಿ TET and GPSTR, HSTR ಈ ಎಲ್ಲಾ ಪರೀಕ್ಷೆಗೂ ತುಂಬಾ ಉಪಯುಕ್ತವಾಗುತ್ತದೆ, ನೋಟ್ಸ್ ಮಾಡಿದ್ ಮೇಲೆ ಇನ್ನೊಮ್ಮೆ ವೀಡಿಯೋ ನೋಡಿ ವಿಷಯ ಸಂಪೂರ್ಣವಾಗಿ ಅಥ೯ ಆಗುತ್ತೆ, ನೀವು ಈ ವೀಡಿಯೋನ ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ನಿಮ್ಮೆಲ್ಲ ಸ್ನೇಹಿತರಿಗೂ ಮಾಹಿತಿಯನ್ನು ಹಂಚಿ, ಯಾವುದೇ ಸ್ವಾಥ೯ ಭಾವನೆಯಿಲ್ಲದೆ ನಿಸ್ವಾರ್ಥ ಮನೋಭಾವದಿಂದ ವೀಡಿಯೋ ಹಂಚಿಕೊಳ್ಳಿ, ಹಂಚಿಕೊಳ್ಳುವುದು ಎಲ್ಲರ ಒಳ್ಳೆಯ ಗುಣ ಅದು ಕಾರ್ಯರೂಪಕ್ಕೆ ತರುವುದು ಅವರವರ ಪರಿಶ್ರಮದ ಪ್ರಯತ್ನ ಸ್ನೇಹಿತರೆ.... ನೀವು ಕಲಿಯುತ್ತ, ಎಲ್ಲರಿಗು ವಿಷಯ ಹಂಚುತ್ತ ಸಾಗಿ... 🙏🙏
    ಈ ವಿಡಿಯೋ ತಂಡದ ಶಿಕ್ಷಕರ ಜೊತೆ ನಾವು ಕೂಡ ತಿಳಿದುಕೊಂಡಷ್ಟು ಹಂಚುತ್ತ ಸಾಗುವ ನಿರಂತರ....😊👍👍

  • @rameshyadgir9442
    @rameshyadgir9442 2 ปีที่แล้ว +21

    ತುಂಬಾ ಧನ್ಯವಾದಗಳು ಸರ್... ಅತ್ಯುತ್ತಮವಾದ ಮಾಹಿತಿಯನ್ನು ನೀಡಿದ್ದೀರಿ ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು... ನಿಮ್ಮನ್ನು ನೋಡುವ ಬಯಕೆ ಇದೆ.. ನಿಮ್ಮ ದರ್ಶನ ಭಾಗ್ಯ ಕಲ್ಪಿಸಿ ಕೊಡ್ತೀರಾ 🙏🙏

  • @saritanaik6143
    @saritanaik6143 2 ปีที่แล้ว +23

    Tquu 🙏 so much sir....pls English pedagogy kooda hige Maadi.... it's very important,exam near ede..... please do as early as possible 🙏❤️

    • @saritanaik6143
      @saritanaik6143 2 ปีที่แล้ว +1

      Tqu,sir den yaavag heltira

    • @netrabagalakoti773
      @netrabagalakoti773 2 ปีที่แล้ว +1

      Thank you so much sir,,, super super class sir,,,, kandita nam support ede,,,, ennu nivu class maadi👌✌

  • @ambammaeranna9351
    @ambammaeranna9351 2 ปีที่แล้ว +57

    ಸಂಪೂರ್ಣ ಇಂಗ್ಲಿಷ್ pedogogy madi sir

  • @SangappaPujari-yq8rb
    @SangappaPujari-yq8rb ปีที่แล้ว +2

    ಸರ್ ಇಂಗ್ಲೀಷ್ ಬೋಧನಾಶಾಸ್ತ್ರ ಮತ್ತು ಗ್ರಾಮರ್ ಒಂದೆ ವಿಡಿಯೋ ಮಾಡಿ ಕೊಡಿ ಸರ್ ಧಯವಿಟ್ಟು

  • @BOUNTIFULBEAUTY
    @BOUNTIFULBEAUTY 2 ปีที่แล้ว +2

    ತುಂಬಾ ಧನ್ಯವಾದಗಳು ಸರ್ ನಿಮ್ಮ ಸಮಾಜ ಕಾರ್ಯಕ್ಕೆ ರೂನ್ಮನದ ಧನ್ಯವಾದಗಳು ತಮಗೆ ಕೋಟಿ ಕೋಟಿ ನಮನಗಳು ಧನ್ಯವಾದ ಸರ್ 🙏🙏🙏🙏🙏

  • @parvathikamdoddi8656
    @parvathikamdoddi8656 2 ปีที่แล้ว +9

    English methodology class madi sir plz

  • @PrakashPrakash-cj1ry
    @PrakashPrakash-cj1ry 4 หลายเดือนก่อน

    ತುಂಬಾ ಚೆನ್ನಾಗಿ ಇದೆ.. ಸರ್... ನಿಮ್ಮ ಅಂತಾ ಗುರುಗಳು ತುಂಬಾ ಮುಖ್ಯ ಈ ಬಡ ಮಕ್ಕಳಿಗೆ ಈ ಸಮಾಜಕ್ಕೆ.. ತುಂಬಾ ಧನ್ಯವಾದಗಳು ಸರ್

  • @Lbrsc2324
    @Lbrsc2324 ปีที่แล้ว +1

    ಇದೇ ತರ english ಸಂಪೂರ್ಣ pedagogy class ಮಾಡಿ plllllllsssssss

  • @DurgaU.B-zx7rc
    @DurgaU.B-zx7rc 2 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ ಸರ್ ಸರ್ 🙏🏻 ಹೀಗೆ ಒಂದೇ ವಿಡಿಯೋದಲ್ಲಿ ನೀಡಿ sir

  • @NavyaShreeNM
    @NavyaShreeNM 11 หลายเดือนก่อน +3

    Thank you so much for your intention thank you for your efforts thank you sir

  • @shivus7011
    @shivus7011 2 ปีที่แล้ว +1

    Tumba dhanyavadagalu sir haage English and maths ide tara video maadi sir

  • @renukakalal3768
    @renukakalal3768 ปีที่แล้ว +2

    Nimma kannada mattu samaja vignana bodhanashatra eradu nanu bardu notes madkondini sir nim notes enda tumba help aytu tq so much sir...🙏🙏

  • @manjulashivakumar259
    @manjulashivakumar259 2 ปีที่แล้ว +1

    Yake heltidini Andre kelavu nivu oduvagale arta agbidutte adre innu kelavugalige udaharane bekirutte sir. Dayvittu bejaragbedi nivu Nan guru anta bhavisi nanu Nan doubt hekonde. Aste adarvise your class is exalent.nanu you tube nalli tet ge anta only one nim class matra reffer madirodu thank you so much guruji.

  • @Appu-SP.
    @Appu-SP. 2 ปีที่แล้ว +2

    ಧನ್ಯವಾದಗಳು ಸರ್ 🙏🙏🙏🙏 ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಅಲ್ಪ ಸಮಯದಲ್ಲಿ.

  • @akkamahadevidc2304
    @akkamahadevidc2304 4 หลายเดือนก่อน

    ನಿಮ್ಮ ಈ ತರಗತಿ ತುಂಬಾ ಉಪಯುಕ್ತ ವಾಗಿದೆ ಧನ್ಯವಾದಗಳು ಗುರುಗಳೇ 🙏🙏🙏🙏೧೧🎉🎉🎉🎉🎉🎉💐💐💐💐💐

  • @pavithrahs6352
    @pavithrahs6352 2 ปีที่แล้ว

    ಧನ್ಯವಾದಗಳು......
    ಇಂಗ್ಲೀಷ್ ಬೋಧನಾ ಶಾಸ್ತ್ರ ತರಗತಿ ಮಾಡಿ ಸರ್. Plz

  • @amaresh.m.d6191
    @amaresh.m.d6191 ปีที่แล้ว +2

    Sir ನಿಮ್ಮ ತರಗತಿ ತುಂಬಾ ಉಪಯುಕ್ತವಾಗಿದೆ....

  • @suniln4306
    @suniln4306 2 ปีที่แล้ว +2

    ಅದ್ಭುತ ಅಂಶಗಳು ಸರ್, ಅನೇಕ ಅಂಶಗಳಿಂದ ಕೂಡಿದ ಜ್ಞಾನ ಬಂಡಾರ. ಸರ್ 🙏🙏🙏🙏🙏

    • @edutubekannada
      @edutubekannada  2 ปีที่แล้ว

      Thank you sir

    • @mercy6054
      @mercy6054 10 หลายเดือนก่อน

      @@edutubekannada sir pls teach in English too.. Few candidates will be writing exams in English, so it'll be helpful for all of us

  • @bheem149
    @bheem149 2 ปีที่แล้ว +1

    ದಯವಿಟ್ಟು science and maths pedagogy madi plzz

    • @savitrigaji93
      @savitrigaji93 2 ปีที่แล้ว

      ತುಂಬಾ ಚನ್ನಾಗಿತ್ತು ಸರ್ ಧನ್ಯವಾದಗಳು ಸರ್ 🙏💐

  • @shankrammapulishi1491
    @shankrammapulishi1491 2 ปีที่แล้ว +1

    ನಿಮ್ಮ ನೋಟ್ಸ್ ಸೂಪರ್ ಆಗಿದೆ sir... ನಿಮ್ಮ ಈ ನೋಟ್ಸ್ ಇಂದ ಸಮಾಜ ಬೋಧನಾಶಸ್ತ್ರ ಮಿಸ್ ಆಗೋ ಚಾನ್ಸ್ ಇಲ್ಲಾ ಸರ್.. ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @jayaramhr3105
    @jayaramhr3105 2 ปีที่แล้ว +2

    ಸರ್ ನೀವು ಗಣಿತ ಮತ್ತು ಭೌತಶಾಸ್ತ್ರದ ವಿದ್ಯಾರ್ಥಿಗಳಿಗೆ ನಿರಾಸೆ ಮಾಡುತ್ತಿದ್ದೀರಿ ದಯಾವಿಟ್ಟು ಗಣಿತ ಮತ್ತು ಭೌತಶಾಸ್ತ್ರದ ಪೇಡಾಗಜಿ ತರಗತಿಗಳ ವೀಡಿಯೊಗಳನ್ನು ಮಾಡಿ.

  • @divakarabr9183
    @divakarabr9183 2 ปีที่แล้ว +1

    Very good and use full infamation sir

  • @saraswathim4430
    @saraswathim4430 2 ปีที่แล้ว +2

    ತುಂಬ ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ತರಗತಿಗಳು ನಮಗೆ ಬಹಳ ಸಹಾಯಕವಾಗಿದೆ 🙏

  • @shankaralinghugar2089
    @shankaralinghugar2089 4 หลายเดือนก่อน +1

    Sir ನಮಸ್ತ್ತೆ ನಾನು ನಿಮ್ಮ cls ಕೇಳಿದ್ದೆ ದಿನಾಲು social 60ಕ್ಕೆ 50ಮಾರ್ಕ್ಸ್ ತೋಗಂಡಿನಿ sir ನಿಮಗೆ ನಾನು ಚಿರ ಋಣಿ 👏

  • @sumalathae2403
    @sumalathae2403 2 ปีที่แล้ว +2

    ಇಂಗ್ಲಿಷ್ ಪೇಡಗಾಗಿ ಮಾಡಿ ಸರ್

  • @SangappaPujari-yq8rb
    @SangappaPujari-yq8rb ปีที่แล้ว

    ತುಂಬಾ ಕೃತಜ್ಞತೆಗಳು ಸರ್ ತಮ್ಮ ಅಮುಲ್ಯ ಸಮಯ ನಮಗಾಗಿ ಮೀಸಲಿರಿಸಿದ ಅದಕ್ಕೆ.

  • @rangrajjamadar3286
    @rangrajjamadar3286 2 ปีที่แล้ว

    Sir nim samaja sevege nan hrudayapurvaka vandanegalu 🙏🙏🙏🙏🙏🙏🙏🙏🙏🙏🙏🙏🙏🙏🙏

  • @Anita-br4ni
    @Anita-br4ni 2 ปีที่แล้ว

    Tq sir Live class nodinni super sir🙏🙏🙏🙏🙏🙏abhinandanegalu sir

  • @arjunchavan4164
    @arjunchavan4164 2 ปีที่แล้ว +3

    Sir please science pedagogy ondu video madi sir please 🙏🙏🙏🙏🙏

  • @Janu-zn5nb
    @Janu-zn5nb 2 ปีที่แล้ว +1

    Nange nimm CLS thumba ista ayithu Nann en addru tet eligibility addre Adu nimm CLS Inda ne nimge 1st thanks helpful🙏🔥🙏👏🙏🙏🔥🔥🔥🔥🔥🔥🔥🔥🙏🙏🙏🙏🙏🙏🙏🙏👍👍👍👍👍👍👍👍👍👍👍👏👏👏👏👏👏👏👏Benki cls

  • @education32224
    @education32224 2 ปีที่แล้ว

    ಧನ್ಯವಾದಗಳು ಗುರುಗಳೇ

  • @rekhashri7835
    @rekhashri7835 2 ปีที่แล้ว +1

    ಇಂಗ್ಲಿಷ್ ಬೋಧನಾಶಾಸ್ತ್ರ ದ ಲಿಂಕ್ ಹಾಕಿ sir.....

  • @hemanthv8086
    @hemanthv8086 2 ปีที่แล้ว

    Super sir🙏🙏🙏🙏ನೀವು 'ನ' ಉಚ್ಛಾರಣೆ ಬದಲು ' ಣ' ಅಂತಾ ಉಚ್ಛಾರಣೆ ಮಾಡಿದ್ದೀರಾ

  • @kalakappasb2080
    @kalakappasb2080 ปีที่แล้ว +1

    ❤ತುಂಬಾ ಧನ್ಯವಾದಗಳು ಸರ್,❤

  • @devarajmadakari7082
    @devarajmadakari7082 2 ปีที่แล้ว

    Super class sir tq sir tumba helf agutte sir e vedeo tq sir

  • @pavithrapavi1084
    @pavithrapavi1084 2 ปีที่แล้ว +1

    Tq v much sir

  • @rekhaprashanth9965
    @rekhaprashanth9965 2 ปีที่แล้ว +6

    Sir kindly do a video in English version please

  • @narasimhamurthyan7555
    @narasimhamurthyan7555 2 ปีที่แล้ว

    Thank you so much sir nimma e class tumba use agutidde devaru nimage olledu madali
    Nim e karyadinda bada vidyartigalige tumba help aguttidde

  • @shruthiseenu8564
    @shruthiseenu8564 2 ปีที่แล้ว +1

    Thanks sir....EVs ondu video madi sir.thumba usefull agutte

  • @shashikalakatti-ht8xo
    @shashikalakatti-ht8xo 4 หลายเดือนก่อน

    Super class sir e class nodirlilla...devaru nimmann channagi ittirali.nanna ayassannu nimge kodli...nimminda innu halavaru vidyartigalige darideepavagali...🙏🙏🙏🙏🙏🙏🙏

  • @divyabasavaraj6498
    @divyabasavaraj6498 2 ปีที่แล้ว

    Tq sir nim dwanine ondu adbhuta spoorti ❤️❤️😍😍

  • @v.v901
    @v.v901 5 หลายเดือนก่อน

    ಸೂಪರ್ ಟೀಚರ್ ಗುರುಗಳೇ ಎಷ್ಟು ಹೇಳಿದರು ಕಡಿಮೆ 👌🏻👌🏻👌🏻👌🏻

  • @lakshmirajendra3433
    @lakshmirajendra3433 2 ปีที่แล้ว +1

    Thanks a looooot sir.. Tq

  • @aarthibenkipally7565
    @aarthibenkipally7565 2 ปีที่แล้ว +1

    Thanks sir nanu ee video wait madata edde 🙏🙏🙏

  • @anitakamlapure7173
    @anitakamlapure7173 2 ปีที่แล้ว +2

    English pedagogy cls madi sir ede Tara...

  • @devappas5194
    @devappas5194 ปีที่แล้ว

    ತುಂಬಾ ಧನ್ಯವಾದಗಳು ಸರ್... ನೀವು ಅತ್ಯುತ್ತಮ ಮಾಹಿತಿಯನ್ನು ನೀಡಿದ್ದಕ್ಕಾಗಿ ನಿಮಗೆ ಹೃದಯಪೂರ್ವಕವಾಗಿ ಅಭಿನಂದನೆ ಸರ್.....

  • @nothing_timepass
    @nothing_timepass 2 ปีที่แล้ว +1

    Sir English pedagogy
    Very helpful all ur videos

  • @roopapatil3136
    @roopapatil3136 2 ปีที่แล้ว

    ಧನ್ಯವಾದಗಳು ಸರ್

  • @rajeshwariraji6683
    @rajeshwariraji6683 2 ปีที่แล้ว

    Sir ನನಿಗೆ ಈ ದಿನ ಗೊತ್ತಾತು sir nim chanal bagge

  • @shilpashivakumarsm5228
    @shilpashivakumarsm5228 2 ปีที่แล้ว +1

    Thank you so mach sir .English padagogy class madi sir

  • @chaitanyah4514
    @chaitanyah4514 2 ปีที่แล้ว

    Sir 🙏 thank you sir ಆನಂತ ಕೋಟಿ ನಮಸ್ಕಾರಗಳು

  • @princessgar2771
    @princessgar2771 2 ปีที่แล้ว

    Useful vidieo Thank you so much sir

  • @bharatirathod1198
    @bharatirathod1198 2 ปีที่แล้ว +1

    Tq sir

  • @SMARTFLEXIBILITYCLASSES
    @SMARTFLEXIBILITYCLASSES 6 หลายเดือนก่อน

    ❤ tumbha danyavadagalu sir e class madidake thank sir❤

  • @parvathidmparu274
    @parvathidmparu274 2 ปีที่แล้ว

    🙏 sir nimma classes thumba channagide adre tet sociology old question papers

    • @parvathidmparu274
      @parvathidmparu274 2 ปีที่แล้ว

      Explanation madidre nange anuku vagutte plz🙏🙏🙏

  • @vijayalaxmibhs5035
    @vijayalaxmibhs5035 4 หลายเดือนก่อน

    Namage saralavagi odalu tumba upayogavagatide sir 🙏 thank you sir

  • @mallikarjun.alwandi1437
    @mallikarjun.alwandi1437 2 ปีที่แล้ว +1

    Superb sir.Its very useful to all who attends the TET and GPSTR Exams.....

  • @pavithravgowda6642
    @pavithravgowda6642 2 ปีที่แล้ว +1

    Thank you very much sir.... eagerly waiting for your live class sir plzzzzzzz take live class sir thank you very very very much much sir

  • @akkamahadevidc2304
    @akkamahadevidc2304 ปีที่แล้ว

    ಸರ್ ನಿಮ್ಮ ತರಗತಿಗಳು ತುಂಬಾ ಉಪಯುಕ್ತ ವಾದ ಮಾರ್ಗದರ್ಶನ ನೀಡಿದೆ ಸರ್ 🎉🎉💐💐

  • @amarappavadravadra9212
    @amarappavadravadra9212 2 ปีที่แล้ว +2

    Class super sir 🙏🙏🙏🙏Tq so much sir

  • @yaduveeralekhana9319
    @yaduveeralekhana9319 2 ปีที่แล้ว

    Thank you so much sir....very usefull mahithi agide...

  • @jayashreeranjit9946
    @jayashreeranjit9946 2 ปีที่แล้ว

    ತುಂಬಾ ಧನ್ಯವಾದಗಳು ಸರ್ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ವಿಡಿಯೋ ಮಾಡಿದ್ದೀರಾ ಸರ್ 🙏🙏

  • @pavithragppavi9846
    @pavithragppavi9846 ปีที่แล้ว

    ಸರ್ ನಿಮ್ಮ ವಿಡಿಯೋದಿಂದ ತುಂಬಾನೇ ಉಪಕಾರ ಆಗಿದೆ ನಿಮ್ಮ ನಿಸ್ವಾರ್ಥ ಸೇವೆಗೆ ನನ್ನ ಕೃತಜ್ಞತೆಗಳು

  • @Janu-zn5nb
    @Janu-zn5nb ปีที่แล้ว

    Sir benki Cls wonderful full topic nimge koti dhanyavadagalu

  • @abhishekgumaati8593
    @abhishekgumaati8593 2 ปีที่แล้ว +1

    ಸೂಪರ್ ಸರ್👌👌

  • @manumanan7926
    @manumanan7926 ปีที่แล้ว

    ತುಂಬಾ ಚನ್ನಾಗಿ ಮಾಡಿದಿರಾ ಸರ್ ಕ್ಲಾಸ್ ಧನ್ಯವಾದಗಳು

  • @kanchanarativeeru157
    @kanchanarativeeru157 ปีที่แล้ว

    ಸರ್ ನಿಮ್ ತರಗತಿಗಳಿಂದ ಹಲವಾರು ವಿಷಯವನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @DakshayiniAnand
    @DakshayiniAnand ปีที่แล้ว

    Thank u sir 🙏 thumba usefull agide nange. Study madalu 🙏🙏🙏

  • @s.ksubedar8175
    @s.ksubedar8175 ปีที่แล้ว

    ತುಂಬಾ ತುಂಬಾ ಧನ್ಯವಾದಗಳು ಸರ್. 🙏🙏🙏🙏

  • @SANTOSHKUMARAMBIGER
    @SANTOSHKUMARAMBIGER 2 ปีที่แล้ว +5

    ಹೃತ್ಪೂರ್ವಕ ಧನ್ಯವಾದಗಳು ಸರ್ 🙏

  • @sowmyacm7747
    @sowmyacm7747 4 หลายเดือนก่อน

    Superb class sir...Thank you so much sir 🙏🙏

  • @skanda2016
    @skanda2016 2 ปีที่แล้ว +1

    ಇಂಗ್ಲಿಷ್ ಪೇಡೆಗಾಗಿ ಮಾಡಿಕೊಡಿ ಸರ್ 👏👏

  • @shivaranjani3741
    @shivaranjani3741 2 ปีที่แล้ว

    Tumba dhanyawadagalu sir

  • @manjulashivakumar259
    @manjulashivakumar259 2 ปีที่แล้ว

    Thank you so much sir. Nimma e class inda nange thumba use aitu. Yakandre Nan hatra social method book illa sir. Once again thank you.....

  • @rajashribani7748
    @rajashribani7748 5 หลายเดือนก่อน

    Colour lines kannige effect anstide. Class is superb

  • @Chinnihassan
    @Chinnihassan 7 หลายเดือนก่อน

    ❤️❤️A great video with useful information n lotttt of ur efforts
    I'm very grateful to you sir🙏🙏🙏🎉🎉🎉🎉

  • @sachinmali9266
    @sachinmali9266 2 ปีที่แล้ว

    Thumbu hrudayada danyavadagalu sir 🙏🙏🙏🙏

  • @Appu-SP.
    @Appu-SP. 4 หลายเดือนก่อน

    KM S sir Jodi 1 class please kodsi sir, sir class gagi waiting sir...Thank you so much sir 🙏🙏🙏🙏💐💐🙏🙏🙏

  • @borasabnadaf4211
    @borasabnadaf4211 ปีที่แล้ว

    ತುಂಬು ಹೃದಯದ ಧನ್ಯವಾದಗಳು🙏

  • @sudhagagana6348
    @sudhagagana6348 2 ปีที่แล้ว +1

    Thank u so much sir for this given class very helpfull
    And we need English class

  • @savithammamt365
    @savithammamt365 ปีที่แล้ว

    ನಮ್ಮಬಾಳಿನ ಆಶಾಕಿರಣ ಕ್ಲಾಸ್ ಸೂಪರ್ ಸರ್

  • @Anita-br4ni
    @Anita-br4ni 2 ปีที่แล้ว

    Tq sir ನಿಮ್ಮ ಎಲ್ಲ ತರಗತಿಗಳನ್ನು ನೋಡಿದ್ದೀನಿ ಸರ್, ಅತ್ಯುತ್ತಮ ತರಗತಿಗಳು ಸರ್,

  • @pallaviraj5611
    @pallaviraj5611 2 ปีที่แล้ว +3

    ಸರ್ ನನಗೆ ಎಲ್ಲ ಪುಸ್ತಕಗಳನ್ನು ಓದುವಷ್ಟು ಸಮಯ ಇಲ್ಲ, ನಿಮ್ಮ ಒಂದು ತರಗತಿಯಿಂದ ಬಹಳ ಮಾಹಿತಿ ಸಿಕ್ಕಿದೆ, ತುಂಬು ಹೃದಯದ ಧನ್ಯವಾದಗಳು..... 🙏

  • @sheelakumbar2286
    @sheelakumbar2286 ปีที่แล้ว +1

    Super classes sir.

  • @NaliniNavalagi
    @NaliniNavalagi ปีที่แล้ว

    Super sir 👌👌👌👌👌 tumba chennagi artha agtide sir nange nimm pata kelida mele atham vishwas hechagtide sir. Nimma prytna nijaku adbuth sir. Badavar bagge nimma yochane tumba valedagide sir .idu nimma yella vale Guna sir. Nimma sahayakrigu , nimgu tumba thank you. Namgoskaar niu nimma time namgagi kottu, super notes kodtidira nimge nau runiyagidivi sir. Nau nimge yast thanks helidru kadime sir 👌👌👌👌🙏🙏🙏🙏🙏

  • @siddarajuc7613
    @siddarajuc7613 ปีที่แล้ว

    ಅದ್ಭುತವಾದ ಮಾಹಿತಿ ಸರ್ tq

  • @bhagammahosamani2022
    @bhagammahosamani2022 2 ปีที่แล้ว

    Sir ನಿಮ್ಮ ತರಗತಿ ಅದ್ಭುತ sir nimma a ಬೋಧನೆ ಸ್ಪಷ್ಟ ವಾದ ದ್ವನಿ a PPT slides adaralli ಇರೋ ಅಕ್ಷರ but ಸಮಯದ ಅಭಾವ ಕಡಿಮೆ ಇರುವ ಕಾರಣ ಬರಿ ಕೇಳುತ ಹೋಗತಿದಿನಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏

  • @Ranihomecooking
    @Ranihomecooking 2 ปีที่แล้ว +1

    Very nice class sir. It clears my so many doubt s . THANK You very much sir.

  • @manjulaprasad4114
    @manjulaprasad4114 ปีที่แล้ว

    Tq sir ,super class.very helpful class .tq so much sir. English pedagogy class madi sir .tumba help agutte.god bless u sir.

  • @sridharv7221
    @sridharv7221 2 ปีที่แล้ว

    ತುಂಬಾ ಧನ್ಯವಾದಗಳು ಸರ್

  • @haseenahaseena5023
    @haseenahaseena5023 2 ปีที่แล้ว +1

    Thank you for your information and this is a gift for all needy people,,,,,,

  • @rekhakesarabandi6975
    @rekhakesarabandi6975 2 ปีที่แล้ว +2

    Really very useful video sir..thank u for ur effort and support 👏

  • @ShatvikCsS
    @ShatvikCsS 2 ปีที่แล้ว

    Thank you🙏🙏🙏🙏🙏🙏🙏🙏🙏 so much sir nisvarta vyakti sir neevu good habit u r a really equal to God

  • @veereshshyanabhogar7712
    @veereshshyanabhogar7712 2 ปีที่แล้ว +1

    Super Sir

  • @poornimahiremath3276
    @poornimahiremath3276 ปีที่แล้ว

    Thank you so much sir.. It is very useful vidio

  • @channunavali4401
    @channunavali4401 2 ปีที่แล้ว +2

    Thanks sir

  • @rajupattanashetty7994
    @rajupattanashetty7994 ปีที่แล้ว

    Thanks sir nimmind tumba help agtide

  • @yamunavikas2434
    @yamunavikas2434 2 ปีที่แล้ว +1

    Sir, your class is really super it's very helpful to my study... Thank you so much... 💐🙏

  • @gkonlinevideosgsk2241
    @gkonlinevideosgsk2241 2 ปีที่แล้ว

    ಉತ್ತಮವಾದ ಪ್ರಯತ್ನ ಗುರುಗಳೇ ಧನ್ಯವಾದಗಳು.