ಆಕಾಶದಲ್ಲೂ ಭೂಮಿಯಲ್ಲೂ ಇರುವವನೂ ನೀನೇ ನನ್ನಲ್ಲೂ ನನ್ನ ಬಾಳಲ್ಲೂ ಇರುವವನೂ ನೀನೇ (2) ಹಲ್ಲೆಲೂಯಾ ಹಲ್ಲೆಲೂಯಾ(3) ನನ್ನ ಯೇಸುರಾಜಾ 1)ನನ್ನ ಜೊತೆಯಲ್ಲಿ ಇರುವವನು ಯೆಹೋವಶಮ್ಮಾ ದೇವರು ಅವರೇ ಜೀವನಕೋಟೆಯು ಯಾವಭಯವು ನನಗಿಲ್ಲ ಹಲ್ಲೆಲೂಯಾ 2)ಎಲ್ಲಾ ಜಯವು ನೀಡಿದರು ಯೆಹೋವ ನಿಸ್ಸೀ ದೇವರು ಎಲ್ಲಾ ನನ್ನಮಾರ್ಗದಲ್ಲಿ ಸಂಗಡ ಇರುವ ರಾಜನು ಹಲ್ಲೆಲೂಯಾ 3)ಅಗತ್ಯವೆಲ್ಲಾ ಪೂರೈಸುವರು ಯೆಹೋವಯೀರೆ ದೇವರು ಅವರೇ ಎಲ್ಲಾ ನೋಡಿಕೊಳ್ಳುವ ನನ್ನ ಒಳ್ಳೇ ಸಹಾಯಕರು….ಹಲ್ಲೆಲೂಯಾ
ಆಕಾಶದಲ್ಲೂ ಭೂಮಿಯಲ್ಲೂ
ಇರುವವನೂ ನೀನೇ
ನನ್ನಲ್ಲೂ ನನ್ನ ಬಾಳಲ್ಲೂ ಇರುವವನೂ ನೀನೇ (2)
ಹಲ್ಲೆಲೂಯಾ ಹಲ್ಲೆಲೂಯಾ(3)
ನನ್ನ ಯೇಸುರಾಜಾ
1)ನನ್ನ ಜೊತೆಯಲ್ಲಿ ಇರುವವನು
ಯೆಹೋವಶಮ್ಮಾ ದೇವರು
ಅವರೇ ಜೀವನಕೋಟೆಯು ಯಾವಭಯವು ನನಗಿಲ್ಲ ಹಲ್ಲೆಲೂಯಾ
2)ಎಲ್ಲಾ ಜಯವು ನೀಡಿದರು
ಯೆಹೋವ ನಿಸ್ಸೀ ದೇವರು
ಎಲ್ಲಾ ನನ್ನಮಾರ್ಗದಲ್ಲಿ ಸಂಗಡ ಇರುವ ರಾಜನು ಹಲ್ಲೆಲೂಯಾ
3)ಅಗತ್ಯವೆಲ್ಲಾ ಪೂರೈಸುವರು
ಯೆಹೋವಯೀರೆ ದೇವರು
ಅವರೇ ಎಲ್ಲಾ ನೋಡಿಕೊಳ್ಳುವ
ನನ್ನ ಒಳ್ಳೇ ಸಹಾಯಕರು….ಹಲ್ಲೆಲೂಯಾ
❤️❤️🙏🙏Amen
Superb song
S