Dinakaranudisidanu

แชร์
ฝัง
  • เผยแพร่เมื่อ 25 มิ.ย. 2024
  • Video from Gayatri Kulkarni
    ಶ್ರೀ ಗುರುಭ್ಯೋ ನಮಃ 🙏🌹🌹🙏
    ಶುಭ ಗುರುವಾರದಂದು ಗುರು ರಾಯರ
    ಹಾಡು:
    ದಿನಕರನುದಿಸಿದನು ಧರೆಯೊಳಗೆ ದಿನಕರನುದಿಸಿದನು
    ದಾನವ ಕುಲದಲ್ಲಿ ಕ್ಷೋಣಿಯೊಳಗೆ |ಪ|
    ಪ್ರಥಮ ಪ್ರಲ್ಹಾದನಾಗಿ ಅವತಾರ ಮಾಡಿ ಸತತ ಹರಿಯ ನುತಿಸಿ ಮತಿ ಹೀನನಾದ ತಂದೆಗೆ ನರಹರಿರೂಪ ವ ಪ್ರತಿಯಿಂದ ತೋರಿದ ಪ್ರಲ್ಹಾದರಾಯರೆಂಬ
    |1|
    ವ್ಯಾಸಮುನಿಯು ಎನಿಸಿ ಸೋಸಿಲಿಂದ ವಾಸವನುತನ ಭಜಿಸಿ ದಾಸನೆಂದು ಮೆರೆದೆ ನವ ವೃಂದಾವನದಿ ಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ
    |2|
    ತುಂಗಭದ್ರೆಯ ತೀರದಿ ಮಂಗಳ ವರ ಮಂತ್ರಾಲಯ ಸ್ಥಳದಿ ಅಂಗಜ ಪಿತ ನಮ್ಮ ಐಹೊಳೆವೆಂಕಟನ ಕಂಗಳಿಂದಲಿ ಕಂಡೆ ಗುರು ರಾಘವೇಂದ್ರ ನೆಂಬ |3|
    Credits #Hubli Kalakars
    Dear all,
    Request to watch Like, Share, Comment and Subscribe to our Hubli Kalakars TH-cam Channel Dhanywad .🙏🌹
    ********
  • บันเทิง

ความคิดเห็น • 44

  • @pradeeppattanashetti9188
    @pradeeppattanashetti9188 หลายเดือนก่อน

    ಮನತೃಪ್ತಿಗೋಳಿಸುವ ರಾಯರ ಆರಾಧನೆ, ನಿಮ್ಮ ಮಧುರ ಕಂಠಕ್ಕೆ ಅನಂತ ನಮನಗಳು 🙏🙏🙏🙏

    • @hublikalakars9510
      @hublikalakars9510  หลายเดือนก่อน

      ಧನ್ಯವಾದಗಳು 😊

  • @hublikalakars9510
    @hublikalakars9510  19 วันที่ผ่านมา

    ಆತ್ಮೀಯರಿಗೆ ತುಂಬುಹ್ರದಯದ ಧನ್ಯವಾದಗಳು 🙏🌹

  • @pavankulkarni5764
    @pavankulkarni5764 หลายเดือนก่อน

    Superb 🎉❤

  • @raghavendrakagalkar984
    @raghavendrakagalkar984 หลายเดือนก่อน

    ರಾಯರ ಹಾಡು....ಎಂದಿನಂತೆ ಸುಂದರ, ಸುಶ್ರಾವ್ಯ, ಸುಮಧುರ ಹಾಗು ಭಾವಪೂರ್ಣ ಗಾಯನ.

    • @hublikalakars9510
      @hublikalakars9510  หลายเดือนก่อน

      ಧನ್ಯವಾದಗಳು 😊

  • @keertipatki9837
    @keertipatki9837 หลายเดือนก่อน

    Excellent singing Gayatri 🙏🙏👌👌👏👏

  • @ashokumarani290553
    @ashokumarani290553 หลายเดือนก่อน +1

    Tumba channagi haadiddira👍🙏

  • @sudarshansr1768
    @sudarshansr1768 หลายเดือนก่อน

    Shree Gurubhyo namaha Mam thumba Adbhutha vaggi Hadidhiri

    • @hublikalakars9510
      @hublikalakars9510  หลายเดือนก่อน

      ಧನ್ಯವಾದಗಳು 😊

  • @MuralidharS-nw2xv
    @MuralidharS-nw2xv 24 วันที่ผ่านมา

    ಅದ್ಬುತ ಗಾಯನ.👌

    • @hublikalakars9510
      @hublikalakars9510  22 วันที่ผ่านมา

      ಧನ್ಯವಾದಗಳು 😊

  • @meghadeshpande1436
    @meghadeshpande1436 หลายเดือนก่อน

    👌👌💗💐ಸುಂದರ ಗಾನ

    • @hublikalakars9510
      @hublikalakars9510  หลายเดือนก่อน

      ಧನ್ಯವಾದಗಳು ಅಕ್ಕಾ ❤

  • @shailajamkrishna8042
    @shailajamkrishna8042 หลายเดือนก่อน

    🙏🏻🙏🏻🙏🏻💐

  • @JAYAKULAL-p5w
    @JAYAKULAL-p5w หลายเดือนก่อน

    ತುಂಬಾ ಸೊಗಸಾಗಿ ಹಾಡಿದ್ರಿ ಮೇಡಂ ಧನ್ಯವಾದ 👌

    • @hublikalakars9510
      @hublikalakars9510  หลายเดือนก่อน

      ಧನ್ಯವಾದಗಳು 😊

  • @Sugandha-x9m
    @Sugandha-x9m หลายเดือนก่อน

    Thumba Channgi Hadide Gayatri.

  • @shridharyajurvedi-pune488
    @shridharyajurvedi-pune488 หลายเดือนก่อน

    ಶ್ರೀರಾಘವೇಂದ್ರ ಗುರುಭ್ಯೋನಮಃ
    ತುಂಬಾ ಚನ್ನಾಗಿ ಹಾಡಿದ್ದೀರಿ ರಾಯರು ನಿಮಗೆ ಸದಾ ಹೀಗೆ ಚೆನ್ನಾಗಿ ಹಾಡುವ ಆಶೀರ್ವಾದ ನೀಡಲಿ

    • @hublikalakars9510
      @hublikalakars9510  หลายเดือนก่อน

      ಧನ್ಯವಾದಗಳು 😊

  • @surdhara6504
    @surdhara6504 หลายเดือนก่อน

    ತುಂಬಾ ಸುಂದರವಾಗಿ ಹಾಡಿದ್ದೀರಿ ಮೇಡಂ

    • @hublikalakars9510
      @hublikalakars9510  หลายเดือนก่อน

      ಧನ್ಯವಾದಗಳು 😊

  • @veerendrapatilpatil3888
    @veerendrapatilpatil3888 หลายเดือนก่อน

    Fantastic singing sister

  • @ashokhublikar1869
    @ashokhublikar1869 8 วันที่ผ่านมา

    ❤❤❤🎉

  • @ashokhublikar1869
    @ashokhublikar1869 29 วันที่ผ่านมา

    Very nice ❤❤❤

  • @kamalapatki613
    @kamalapatki613 หลายเดือนก่อน

    Sooper

  • @AK-uj7py
    @AK-uj7py หลายเดือนก่อน

    Tumba chanagi haadidiri

    • @hublikalakars9510
      @hublikalakars9510  หลายเดือนก่อน

      ಧನ್ಯವಾದಗಳು 😊

  • @pvrama3619
    @pvrama3619 หลายเดือนก่อน

    Super

  • @gurudattkulkarni7459
    @gurudattkulkarni7459 หลายเดือนก่อน

    Supper

  • @bheemraodesai1774
    @bheemraodesai1774 หลายเดือนก่อน

    Chanda hadiri tangi. Rayar 3 avtar nodida hage atupa

  • @ashokhublikar1869
    @ashokhublikar1869 25 วันที่ผ่านมา

    Very nice ❤❤

    • @hublikalakars9510
      @hublikalakars9510  24 วันที่ผ่านมา

      ಧನ್ಯವಾದಗಳು 😊