ಒಂದು ಹೆದ್ದಾರಿ.. ಕಳ್ಳಬೇಟೆ.. ಹುಲಿಗಳ ನಾಶ..! ಭಾರತದ ಆ ಅಭಯಾರಣ್ಯದಲ್ಲಿ ಎಂಥಾ ಮ್ಯಾಜಿಕ್ ನಡೀತು ಗೊತ್ತಾ..?

แชร์
ฝัง
  • เผยแพร่เมื่อ 28 ก.ย. 2024
  • Media Masters is a unique TH-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.
    Join us on WhatsApp: chat.whatsapp....
    Subscribe: / @mediamasterskarnataka
    Follow us on,
    Twitter: / media_masters_
    Facebook: / m2mediamaster
    Website: www.mediamaste...

ความคิดเห็น • 68

  • @muttuhindu4163
    @muttuhindu4163 ปีที่แล้ว +4

    Jai Hind Jai Bharat Jai shree ram

  • @aarya2530
    @aarya2530 ปีที่แล้ว +5

    Your videos are very informative n amazing sir

  • @malingugowda682
    @malingugowda682 ปีที่แล้ว +2

    I'm always waiting meadia master news,s

  • @arunnaik3022
    @arunnaik3022 ปีที่แล้ว +5

    ನನ್ನ ಹೆಮ್ಮೆಯ ಚಾನಲ್ ❤

  • @KANNADIGA5664
    @KANNADIGA5664 ปีที่แล้ว +2

    ಜೈ ಕನ್ನಡ

  • @ManjuNath-xj6tg
    @ManjuNath-xj6tg ปีที่แล้ว

    ಹರ್ ಹರ್ ಮಹಾ ದೇವ್

  • @Nitheshbelchadachelur
    @Nitheshbelchadachelur ปีที่แล้ว

    Waiting

  • @basavarajubm8637
    @basavarajubm8637 ปีที่แล้ว +1

    Hello sir 😊

  • @usachin6546
    @usachin6546 ปีที่แล้ว

    🙏🙏🙏🙏

  • @shridharniranjan625
    @shridharniranjan625 ปีที่แล้ว

    Good evening all friends

  • @SushmaKeanikar
    @SushmaKeanikar ปีที่แล้ว

    Sooper sir

  • @shanmukhm9190
    @shanmukhm9190 ปีที่แล้ว +6

    ಜೈ ಹಿಂದ ಜೈ ಕರ್ನಾಟಕ💞

  • @anandak4491
    @anandak4491 ปีที่แล้ว

    Nice information sir

  • @raghuma7006
    @raghuma7006 ปีที่แล้ว +1

    ಸರ್ ನೀವು ಬರಿ ಹುಲಿ ಬಗ್ಗೆನೇ ಜಾಸ್ತಿ ವಿಡಿಯೋಗಳು ಮಾಡ್ತಿರಲ್ಲ ಆನೆ ಸಿಂಹ ಚಿರತೆ ಇದರ ಬಗ್ಗೆ ಯಾಕೆ ಮಾಡಲ್ಲ ಇತರೆ ಇರೋ ಪ್ರಾಣಿ ಇಲ್ವಾ

  • @gangaramkadadi5632
    @gangaramkadadi5632 ปีที่แล้ว

    Namma dandeli tiger bagge heli sir....................

  • @suddisamrat4182
    @suddisamrat4182 ปีที่แล้ว +3

    Royal Bengal tiger adara power bagge video madi sir edu nanna bahudinagala ase 🙏🙏🙏🙏🙏

  • @mohankumar4661
    @mohankumar4661 ปีที่แล้ว +1

    ಆಫ್ರಿಕಾ ಚೀತಾ ಸತ್ತು ಹೋಗುತ್ತಿದ್ದು ರೇಡಿಯೋ ಕಾಲರ್ ತೆಗೆದು ಹಾಕಿ ಅವು ಸಾಯೋಲ್ಲ ಅಂತ ಯಾರೋ ಹೇಳಿದ್ದಾರೆ ಅಂತ ಗೊತಾಯ್ತು ರೇಡಿಯೋ ಕಾಲರ್ ತೆಗೆದ ಮೇಲೆ ಚೀತಾ ಕಥೆ ಏನು ಆಗಿದೆ ಅವುಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @murugen1981
    @murugen1981 ปีที่แล้ว +6

    ನಿಮ್ಮ ನೆಚ್ಚಿನ ಪ್ರಾಣಿ 🐯ಹುಲಿ. .. ಗುರುಗಳೇ🐯 ಅದೆಷ್ಟೋ ವಿಡಿಯೋ ಗಳು ಹುಲಿಗಳ ಬಗ್ಗೆ🙏😊

  • @mallappakbhemapp2328
    @mallappakbhemapp2328 ปีที่แล้ว +3

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @mallikarjunabmalli9913
    @mallikarjunabmalli9913 ปีที่แล้ว +4

    ಸರ್ ಬಳ್ಳಾರಿ (ಜಿ ) ಸಂಡೂರಿನ ಸುತ್ತಾ
    40-50 ವರ್ಷಗಳ ಹಿಂದೆ ಹುಲಿ ಮತ್ತು ಆನೆಗಳಂತ ಪ್ರಾಣಿಗಳು ಇದ್ದವು ಎಂದು ಹೇಳಲಾಗುತ್ತದೆ ಇದರ ಬಗ್ಗೆ ಹೇಳಿ ಸರ್

  • @sumanthgowda857
    @sumanthgowda857 ปีที่แล้ว +1

    Editing innu improve adre better sir
    (Map base)

  • @mahaboobsunnar
    @mahaboobsunnar ปีที่แล้ว

    Super information Sir Ji...!
    Dear Sir Ji...! Madras Eye Related Give me Information Sir Ji

  • @shreejithml6286
    @shreejithml6286 ปีที่แล้ว +1

    Sir please do one video about Captain Vikram Batra.

  • @nanuonti-jr4um
    @nanuonti-jr4um ปีที่แล้ว +4

    ಸರ್ ಆ ಕೋಟೆಯ ಇತಿಹಾಸ & ಈಗಿನ ಕಥೆ ಏನು ತಿಳಿಸಿಕೊಡಿ.

  • @niranjanso3909
    @niranjanso3909 ปีที่แล้ว

    Hi Sir

  • @sunila.hsunila.h4914
    @sunila.hsunila.h4914 ปีที่แล้ว +2

    ನಮ್ಮ ಊರ ಅತ್ತಿರ ಅಂದಾಜು 2ತಿಂಗಳ ಹಿಂದೆ ಹುಲಿ ಶವ ಪಟ್ಟೆಯಾಗಿತ್ತು

  • @mahadeva5282
    @mahadeva5282 ปีที่แล้ว

    ಸಾರ್ ಸೌಜನ್ಯ ಕೇಸು

  • @parthamttukaram5272
    @parthamttukaram5272 ปีที่แล้ว +12

    ಹುಲಿಗಳ ಬಗ್ಗೆ ಮಾಹಿತಿ ನೀಡಿದಕ್ಕಾಗಿ ನಿಮಗೆ ಧನ್ಯವಾದಗಳು 🙏ಈಗ ಮೂರು ದಿವಸಗಳಿಂದ ಬರೀ ಹುಲಿಗಳ ಬಗ್ಗೆ ಚರ್ಚೆ ಮಾಹಿತಿ ನೀಡ್ತಾಯಿದೀರಿ ವಂದನೆಗಳು 🙏ಆದರೇ ಕಾಡಿನಸಿಂಹ🐯 ಸಿಂಹ 👍ಇವುಗಳ ಬಗ್ಗೆ ಯಾಕೇ ವರದಿ ಮಾಡ್ತಾಯಿಲ್ಲ ತಿಳಿಸಿ 🙏ನಮ್ಮ ರಾಜ್ಯ ಮತ್ತು ದೇಶದಲ್ಲಿ ಎಷ್ಟು ಸಿಂಹಗಳು ಇವೆ,ಇವುಗಳ ಬಗ್ಗೆ ಒಂದು ಸಮಗ್ರ ವರದಿಯನ್ನು ನೀಡಬೇಕಾಗಿ ತಮ್ಮಲ್ಲಿ ಕೋರಿಕೆ.🌹🙏🙏🙏

  • @ramakrisinahs9003
    @ramakrisinahs9003 ปีที่แล้ว

    🙏🙏🙏🙏🙏🙏🙏🙏

  • @gowriraghu2959
    @gowriraghu2959 ปีที่แล้ว

    Namaste gurugale 💐💐💐🙏💐

  • @KashinathrRakkasagi
    @KashinathrRakkasagi ปีที่แล้ว

    Jai media jai k jai h

  • @ajaykumartalavarajaykumart5922
    @ajaykumartalavarajaykumart5922 ปีที่แล้ว

    #ಟೈಗರ್🐅🐯

  • @ajaykumartalavarajaykumart5922
    @ajaykumartalavarajaykumart5922 ปีที่แล้ว +17

    ಹುಲಿ ನಮ್ಮ ರಾಷ್ಟೀಯ ಪ್ರಾಣಿ 🐯🐅🔥

  • @KiranKumar123Go
    @KiranKumar123Go ปีที่แล้ว

    Sir ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಅದಕ್ಕಾಗಿ ಹುಲಿ ಸಂರಕ್ಷಿತಾರಣ್ಯಗಳನ್ನ ಮಾಡಿದ್ದಾರೆ ಸರಿ. ಸಿಂಹಗಳಿಗೆ ಈ ರೀತಿ ಸಂರಕ್ಷಿತಾರಣ್ಯಗಳು ನಮ್ಮ ದೇಶದಲ್ಲಿ ಇದಿಯಾ?? ಇದ್ದರೆ ಅದರ ಬಗ್ಗೆನೂ ಸ್ವಲ್ಪ ತಿಳಿಸಿ, ಹಾಗೂ ಭಾರತದಲ್ಲಿ ಸಿಂಹಗಳ ಸಂಖ್ಯೆ ಎಷ್ಟಿವೆ ಅನ್ನೋದರ ಬಗ್ಗೆಯೂ ಸ್ವಲ್ಪ ಬೆಳಕು ಚೆಲ್ಲಿದರೆ ಚೆನ್ನಾಗಿರುತ್ತೆ.
    ಜೈ ಹಿಂದ್ ಜೈ ಕರ್ನಾಟಕ 🙏

  • @luckyshivarajaittigi.630
    @luckyshivarajaittigi.630 ปีที่แล้ว

    ದೇಶದ ಸಂಪತ್ತು ಹಾಳಾಗುವುದಕ್ಕೂ ಆಡಳಿತದಲ್ಲಿರುವ ರಾಜಕಾರಣಿಗಳ ಬೇಜವಾಬ್ದಾರಿನೇ ಕಾರಣ & ದೇಶದ ಸಂಪತ್ತು ಹೆಚ್ಚು ಆಗಲಿಕ್ಕು ಆಡಳಿತದಲ್ಲಿರುವ ರಾಜಕಾರಣಿಗಳ ಇಚ್ಚಾಶಕ್ತಿಯೇ ಕಾರಣ.

  • @bhaskarb3023
    @bhaskarb3023 ปีที่แล้ว

    Desha drohigalu bari Pakistan davru antivi ... durdaiva avra 100 pattu namma desha dalle tammade sampanmoolagalanna tintidave ...viparyasa haagu satya ...

  • @veereshkumbarkumbar1094
    @veereshkumbarkumbar1094 ปีที่แล้ว +1

    D boss fans ondu likes kodi

  • @madhuhoysala1996
    @madhuhoysala1996 ปีที่แล้ว +4

    ನಾನು ನಿಮ್ಮ ಮಹಾಭಾರತ ದ್ವನಿ ಕೆಳ್ತಿದ್ದೆ ಗುರುಗಳೇ ಇಂದು ರಜೆ ಇದ್ದ ಕಾರಣ ಮಹಾಭಾರತದ ಭಾಗಗಳನ್ನು ಆಲಂಗಿಸುತಿದ್ದೆ

  • @stylishstar3521
    @stylishstar3521 ปีที่แล้ว +3

    ಕಳ್ಳ ಬೇಟೆ ತಡೆಯದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳಬೇಕು

  • @ArunKumarAE-wd5he
    @ArunKumarAE-wd5he ปีที่แล้ว +2

    ನಮಸ್ತೆ... ಗುರುಗಳೇ 🙏
    ಜೈ ಭುವನೇಶ್ವರಿ......

  • @sureshaithal680
    @sureshaithal680 ปีที่แล้ว

    ಹೀಗೆ ಹುಲಿ ಸಂರಕ್ಷಣೆಯ ಹೆಸರಲ್ಲಿ ರೇಡಿಯೋ ಕಾಲರ್ ಅಳವಡಿಸಿ ಹುಲಿಗಳಿಗೆ ಪ್ರಾಣ ಸಂಕಟ ಆಗಿದ್ದು ಅದರ ಹೆಸರಲ್ಲಿ ಹಣಮಾಡಿಕೊಂಡಿದ್ದು ಪತ್ರಿಕೆಗಳ ಲ್ಲಿ ಓದಿದ ನೆನಪು. ಅದರ ಬಗ್ಗೆ ವರದಿಯಲ್ಲಿ ಸೇರಿಸಿದ್ರೆ ಒಳ್ಳೆಯದಾಗ್ತಾ ಇತ್ತು.

  • @rajesharajesh282
    @rajesharajesh282 ปีที่แล้ว

    🇮🇳🇮🇳🇮🇳🌹🌹🌹❤️❤️❤️🙏🙏🙏

  • @varunp309
    @varunp309 ปีที่แล้ว

    Karnataka da bhadra tiger reserve bagge mahithi tilisi

  • @ಹರೀಶ್ಕುಮಾರ್ಹೆಚ್ಬಿ

    ಸರ್ ಅಭಯರಾಣ್ಯಗಳು ವನ್ಯಜೀವಿಗಳ ಬಗ್ಗೆ ಇನ್ನು ಹೆಚ್ಚಿನ ವಿಷಯ ತಿಳಿಸಿಕೊಡಿ ನಿಮ್ಮ ಅದ್ಭುತ ದ್ವನಿಯಲ್ಲಿ 🦁✨️

  • @ukkalisangamesh99
    @ukkalisangamesh99 ปีที่แล้ว

    1st comment

  • @swathimahe7120
    @swathimahe7120 ปีที่แล้ว

    Live form Vijaynagar

  • @FakkireshsgotappanavargmailCom
    @FakkireshsgotappanavargmailCom ปีที่แล้ว

    3.30 first comment

  • @Sujays_raj
    @Sujays_raj ปีที่แล้ว +2

    ಇಲ್ಲಿ ಹಿಂದೂಗಳು , ಯಾರಾದರೂ ಕಾಂಗ್ರೆಸ್ ಪರ ಇದ್ದರೆ ದಯವಿಟ್ಟು ಕೇಳಿ.
    .
    ನೀವು ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಇರಿ,
    But
    ಕೇಂದ್ರ ಚುನಾವಣೆ ಬಂದಾಗ ದಯವಿಟ್ಟು ಮೋದಿಗೆ ವೋಟ್ ಮಾಡಿ.
    .
    ಇಲ್ಲದಿದ್ದರೆ ತಮ್ಮ ಖೆಡ್ಡಾವನ್ನು ತಾವೇ ತೋಡಿಕೊಳ್ಳುತ್ತೀರಿ 🙏
    .
    .
    ಬರಿ ಹಿಂದೂಗಳು ಮಾತ್ರ 🙏🙏🙏🦁

  • @irfank1564
    @irfank1564 ปีที่แล้ว +11

    ಭಾರತದಲ್ಲಿ ಯಾವಾಗಿಂದ ಮೊಹರಂ ಆಚರಣೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ

  • @neveensurya6957
    @neveensurya6957 ปีที่แล้ว

    hi

  • @manjupattanashetti6195
    @manjupattanashetti6195 ปีที่แล้ว +9

    ಜೈ ಹಿಂದ್ ಜೈ ಕರ್ನಾಟಕಾ 🇮🇳

  • @Sujays_raj
    @Sujays_raj ปีที่แล้ว +86

    ಸಮಾಜವನ್ನು ಸದಾ ಎಚ್ಚರ ಗೊಳಿಸುವ ನಿಮಗೆ ಅನಂತ ಅನಂತ ದನ್ಯವಾದಗಳು🙏💯🇮🇳🚩

  • @anandijakanur8261
    @anandijakanur8261 ปีที่แล้ว

    ❤❤❤❤

  • @Sujays_raj
    @Sujays_raj ปีที่แล้ว +1

    Slaves and Jihadis ಮಣಿಪುರ, ಮಣಿಪುರ ಎಂದು ಬಾಯ್ badkota ಇದಾರೆ, ರಾಜಸ್ತಾನ, ಪಶ್ಚಿಮ ಬಂಗಾಳ, ಕರ್ನಾಟಕದ ಮೇಲೆ ಇಲ್ಲದಷ್ಟು ಪ್ರೀತಿ , ಮಣಿಪುರದ ಮೇಲೆ.
    .
    Drug ಮಾಫಿಯ ನಿಲ್ಲಿಸಬೇಕೆಂದು ಮೋದಿ ಸರ್ಕಾರ ಕೆಲಸ ಮಾಡುತ್ತಿದೆ.
    .
    ಸೂಕ್ಷವಾಗಿ ಗಮನಿಸಿ Drug ಮಾಫಿಯ ಹಿಂದೆ ಯಾರೀರಬಹುದು ಎಂದು 🙏😢

  • @rakshithsn7638
    @rakshithsn7638 ปีที่แล้ว

    Sunday special live

  • @jayaramahm9057
    @jayaramahm9057 ปีที่แล้ว

    ❤❤❤❤❤

  • @gajendrap5445
    @gajendrap5445 ปีที่แล้ว

  • @bharatvarur2502
    @bharatvarur2502 ปีที่แล้ว

    ಹಲೂ ಗುರುಗಳೇ ಜೈ ಶ್ರೀ ರಾಮ🙏,, ಗುರುಗಳೇ, ಮೂನ್ನೇ ಜೈನ ಮುನಿಯ ಹತ್ಯೆ ಮಾಡಿರುವ ಗಂಭೀರ ಅಪರಾಧ ಪ್ರಕರಣದಲ್ಲಿ, ಬಂದಿ ಆದವರಿಗೆ ಎನು ,,ಶಿಕ್ಷೆ, ಆಯ್ತು ಅದರ ಬಗ್ಗೆ ಓಂದು ವಿಡಿಯೋ ಮಾಡಿ🙏,, ನಿಮ್ಮ ಎಲ್ಲಾ ವಿಡಿಯೋಗಳನ್ನು ನಾನು ನೂಡ್ತಾ ಇರತಿನಿ ಎಲ್ಲವು ಅದ್ಭುತ 👌, ನಿಮಗು ನಿಮ್ಮ ತಂಡಕ್ಕು ನಮ್ಮ ದನ್ಯವಾದಗಳು🙏ವಳ್ಳೇಯದಾಗ್ಲಿ,, ಜೈ ಹಿಂದ್ ಜೈ ಕರ್ನಾಟಕ🇮🇳🇮🇳🇮🇳🇮🇳

  • @malugeeta618
    @malugeeta618 ปีที่แล้ว +6

    Good topic selection🎉🎉🎉

  • @gavigangadharaiah8995
    @gavigangadharaiah8995 ปีที่แล้ว +2

    🙏🙏🙏🙏🙏🙏

  • @kiranjr5556
    @kiranjr5556 ปีที่แล้ว +1

    Namskara Devru❤

  • @santhoshkumarkumar8596
    @santhoshkumarkumar8596 ปีที่แล้ว +1

    🙏

  • @kishor2507
    @kishor2507 ปีที่แล้ว +1

    Supper.sir

  • @sureshjm5839
    @sureshjm5839 ปีที่แล้ว

    First comment,, hai sir

  • @subbuganpatraikar1199
    @subbuganpatraikar1199 ปีที่แล้ว

    Hi sir

  • @Narasimharajurm0029
    @Narasimharajurm0029 ปีที่แล้ว

    Hi sir

  • @aarya2530
    @aarya2530 ปีที่แล้ว

    Hi sir

  • @akshayakumarmallannavar3589
    @akshayakumarmallannavar3589 ปีที่แล้ว

    Hi sir 🙏