ತೋಟಕ್ಕೊಂದು ಪರಿಸರ ಸ್ನೇಹಿ ಮನೆ ಮೂರು ದಿನಗಳಲ್ಲಿ ನಿರ್ಮಾಣ ತುಂಬಾ ಕಡಿಮೆ ಬಜೆಟ್ ಹಿರಿಯೂರ್ ನಲ್ಲಿ ನೋಡಬಹುದು

แชร์
ฝัง
  • เผยแพร่เมื่อ 4 ม.ค. 2025

ความคิดเห็น • 32

  • @ashok9454
    @ashok9454 4 วันที่ผ่านมา +1

    ಭಯ ಅಂದ್ರೆ ಬೆಂಕಿ ಕಡ್ಡಿ ಅಲ್ಲ ಮನಸ್ಸುಗಳು, ಆದ್ರೂ ಬಹಳನೆಚನ್ನಾಗಿದೆ ಸರ್ 👌👍

  • @pssriharsha84
    @pssriharsha84 4 วันที่ผ่านมา +2

    ದೇವರಾಜ್ ಸರ್,
    ದಯವಿಟ್ಟು ಇವರ ಸಂಪೂರ್ಣ ತೋಟದ ವಿಡಿಯೋ ಮಾಡಿ

  • @praveenkumar.takkalaki9506
    @praveenkumar.takkalaki9506 4 วันที่ผ่านมา

    ಅದ್ಭುತ

  • @Bharatiya1907
    @Bharatiya1907 4 วันที่ผ่านมา +2

    Maintenance illa andre termites attack aagtave ashte

  • @ramalingud.n1020
    @ramalingud.n1020 4 วันที่ผ่านมา +3

    ಇವರ ತೋಟದ ವಿಡಿಯೋ ಮಾಡಿ

  • @rajasekharappa4867
    @rajasekharappa4867 4 วันที่ผ่านมา +2

    Pl show full house

  • @ARUNKUMAR-eu5wd
    @ARUNKUMAR-eu5wd 4 วันที่ผ่านมา +1

    ಮಾಡುವವರ ಸಂಪರ್ಕ ಸಂಖ್ಯೆ ನೀಡಿ 😊

  • @shreedharkusuma6918
    @shreedharkusuma6918 5 วันที่ผ่านมา

    ❤super sir

  • @Kmumapathigouda
    @Kmumapathigouda 4 วันที่ผ่านมา +2

    ಸಾರ್ ಈ ಮನೆ ಕಟ್ಟಲಿಕ್ಕೆ ಎಷ್ಟು ಹಣ ಬೇಕು

  • @Rajesh123-p2j
    @Rajesh123-p2j 2 วันที่ผ่านมา

    Superb video but name change madi e reddy vokkaliga nayak innu yakke huttid tskshnaa yaru caste agi seal akondu baralla

  • @manjunathml1516
    @manjunathml1516 4 วันที่ผ่านมา +1

    ಏನಿಲ್ಲ, ಎಲ್ಲಾ ಮರಕ್ಕೂ antitermite treatment ಮಾಡಿ ಉಪಯೋಗ ಮಾಡಿದರೆ ಆಯ್ತು.. ತುಂಬಾ ವರ್ಷ ಬಾಳಿಕೆ ಬರುತ್ತೆ..

  • @jayashreemuniswamappa7309
    @jayashreemuniswamappa7309 3 วันที่ผ่านมา

    🙏🙏🙏🙏🙏👍👌

  • @nagendramalkhed5658
    @nagendramalkhed5658 3 วันที่ผ่านมา

    1.2 Lacs. Is it including floor mat?

  • @ssreenivasamurthygsreeniva5871
    @ssreenivasamurthygsreeniva5871 4 วันที่ผ่านมา +1

    ಮರಕ್ಕೆ ಗೆದ್ದಲು ಹಿಡಿಯುತ್ತದೆ ಅದಕ್ಕೆ ಏನು ಪರಿಹಾರ ?

  • @ragavendraamma295
    @ragavendraamma295 2 วันที่ผ่านมา

    ನಂಬರ್ ಕೊಡಿ ಮನೆ ಹಾಕೊರ್ದು

  • @channaveergr994
    @channaveergr994 4 วันที่ผ่านมา +1

    ಖರ್ಚು ಎಷ್ಟು ಆಯ್ತಾಣ್ಣ

    • @DEVARAJREDDY1
      @DEVARAJREDDY1  4 วันที่ผ่านมา

      one lakh 20 thousands

  • @ravidalawai80
    @ravidalawai80 5 วันที่ผ่านมา +1

    ಖರ್ಚು ಎಷ್ಟು ಬಂದಿದೆ ಸರ್

    • @ramalingud.n1020
      @ramalingud.n1020 4 วันที่ผ่านมา

      45ಸಾವಿರ ಚದರ, ಅವರು ಹೇಳಿದಾಂಗೆ

    • @lakshminarayan8338
      @lakshminarayan8338 4 วันที่ผ่านมา

      ಬಿರುಗಾಳಿ, ಮಳೆ, ಬೆಂಕಿ, ಒಂಟಿ ಮನೆಗೆ ಕಳ್ಳಕಾಕರು ಹಾಗೂ ಕಾಡು ಪ್ರಾಣಿ ಇವುಗಳಿಂದ ರಕ್ಷಣೆ ಹೇಗೆ ದ. ತಿಳಿಸಿ.

    • @DEVARAJREDDY1
      @DEVARAJREDDY1  4 วันที่ผ่านมา

      1.2 lakhs

  • @scyalasangisiryalasangi8005
    @scyalasangisiryalasangi8005 4 วันที่ผ่านมา

    ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ ಕೊಡಿ ಇಲ್ಲವೇ ವಿಡಿಯೋ ಮಾಡಬೇಡಿ ನಿಮ್ಮ ನಂಬರ

  • @annayappahk2013
    @annayappahk2013 4 วันที่ผ่านมา

    Sir.pls namagu jamininalli kattabeku kattora phone number kodi thumba help aguthe